alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷದ ಈ ಯೋಗ ಶಿಕ್ಷಕ ಪ್ರತಿ ತಿಂಗಳು ಗಳಿಸ್ತಿದ್ದಾನೆ 10 ಲಕ್ಷ

ಚೀನಾದಲ್ಲಿ 7 ವರ್ಷದ ಚಿಕ್ಕ ಬಾಲಕ ಯೋಗ ಶಿಕ್ಷಕನಾಗಿದ್ದಾನೆ. ಈತ ಪ್ರತಿ ತಿಂಗಳು ಸುಮಾರು 16,000 ಡಾಲರ್ (10.90 ಲಕ್ಷ ರೂ.) ಗಳಿಸುತ್ತಿದ್ದಾನೆ. ಈ ಕಾರಣಕ್ಕೆ ಚೀನಾದ ಅತ್ಯಂತ Read more…

ಯೋಗ ಡೇ ದಿನ ಟಾಪ್ಲೆಸ್ ಆದ ಪೂನಂ ಪಾಂಡೆ

ಬಾಲಿವುಡ್ ಹಾಗೂ ಮಾಡೆಲ್ ಕ್ಷೇತ್ರದ ಹಾಟ್ ನಟಿ ಪೂನಂ ಪಾಂಡೆ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ಪೂನಂ ಪಾಂಡೆ ಪ್ರತಿ ದಿನ ಯೋಗ, ವ್ಯಾಯಾಮ ಮಾಡ್ತಾಳೆ. ಅಂತರಾಷ್ಟ್ರೀಯ Read more…

ಯೋಗಕ್ಕಾಗಿ ಮೊದಲ ಬಾರಿ ಟೀ ಶರ್ಟ್ ಧರಿಸಿದ ಯೋಗಿ

ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಯೋಗ ಕಾರ್ಯಕ್ರಮ Read more…

ಯೋಗ ಮಾಡುವ ವೇಳೆ ನಡೆದಿದೆ ದುರಂತ

ಇಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದ ವೇಳೆ ದುರಂತವೊಂದು ನಡೆದಿದೆ. ತೇರದಾಳದ ಜೆ ವಿ ಮಂಡಳ ಕ್ಯಾಂಪಸ್ ನಲ್ಲಿ ಯೋಗ Read more…

ಹಾಟ್ ಅವತಾರದಲ್ಲಿ ಯೋಗ ಮಾಡಿದ ನಟಿ ರಾಖಿ ಸಾವಂತ್

ಅಂತರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಆಚರಿಸಲಾಗ್ತಿದೆ. ದೇಶದ ಮೂಲೆ ಮೂಲೆಗಳಲ್ಲೂ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ. ಬಾಲಿವುಡ್ ಸ್ಟಾರ್ ಗಳು ಯೋಗ ದಿನವನ್ನು ಆಚರಿಸಿ ಯೋಗಾಸನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಉತ್ತಮ ಗಳಿಕೆಯ ಮೂಲವಾಗ್ತಿದೆ ಯೋಗ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಬಹಳ ಒಳ್ಳೆಯದು. ಬಹಳ ಜನರಿಗೆ ಯೋಗ ಹಣ ಸಂಪಾದಿಸುವ ಒಳ್ಳೆ ಮಾರ್ಗವಾಗಿದೆ. ಯೋಗ ಶಿಬಿರಗಳು ವಿಶ್ವದಾದ್ಯಂತ ವ್ಯಾಪಿಸಿವೆ. ಆರೋಗ್ಯ ಹಾಗೂ ಫಿಟ್ನೆಸ್ Read more…

ಶಿಲ್ಪಾಗೆ ಕಠಿಣವಂತೆ ಯೋಗದ ಈ ಭಂಗಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಈಗ 43 ವರ್ಷ. ಫಿಟ್ನೆಸ್ ನೋಡಿ  ನಿಜವಾದ ವಯಸ್ಸು ಹೇಳೋದು ಕಷ್ಟಸಾಧ್ಯ. ಶಿಲ್ಪಾ ಸೌಂದರ್ಯದ ಗುಟ್ಟು ಯೋಗ ಹಾಗೂ ಡಯಟ್. ಡಿ ಎನ್ Read more…

ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ

ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉತ್ತರಕಾಂಡ್ ನ ಡೆಹ್ರಾಡೂನ್ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಚರಿಸಲಾಗಿದೆ. 50,000 ಯೋಗ ಪಟುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ವಿವಿಧ Read more…

ಪ್ರಾಪ್ಸ್ ಯೋಗವೆಂದರೇನು…?

ಯೋಗ ಮಾಡಿದ್ರೆ ದೇಹಕ್ಕೂ ಮನಸ್ಸಿಗೂ ತುಂಬಾ ಒಳ್ಳೆಯದು ಅಂತಾ ಗೊತ್ತಿದೆ. ಇಡೀ ಜಗತ್ತೇ ನಮ್ಮ ಭಾರತೀಯ ಯೋಗಕ್ಕೆ ಮನ ಸೋತಿರುವಾಗ, ಆ ಯೋಗದಿಂದಾಗುವ ಶುಭ- ಲಾಭಗಳನ್ನು ಕಂಡುಕೊಂಡು ಕೊಂಡಾಡುತ್ತಿರುವಾಗ, Read more…

ಯೋಗ ದಿನದಂದು ವಿಶ್ವ ದಾಖಲೆ ಬರೆಯಲಿದೆ ಬಾಬಾ ರಾಮ್ದೇವ್ ತಂಡ

ರಾಜಸ್ತಾನದ ಕೋಟಾದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ಯೋಗ ಗುರು ಬಾಬಾ ರಾಮ್ದೇವ್ ವಿಶ್ವ ದಾಖಲೆ ಬರೆಯಲಿದ್ದಾರೆ. ಒಂದು ಸ್ಥಳದಲ್ಲಿ ಎರಡುವರೆ ಲಕ್ಷ ಜನರು ಯೋಗ ಮಾಡಿ ದಾಖಲೆ ಬರೆಯಲಿದ್ದಾರೆ. Read more…

ಯೋಗ ದಿನದ ಹಿನ್ನೆಲೆ: ಹಾವು, ಕೋತಿ ಹಿಡಿಯಲು ಮುಂದಾದ ಅರಣ್ಯ ಸಿಬ್ಬಂದಿ

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ. ದೇಶದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಡೆಹ್ರಾಡೂನ್ ನ ಎಫ್ ಆರ್ ಐನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗ ಕಾರ್ಯಕ್ರಮದಲ್ಲಿ Read more…

ಕುಂಡಲಿನೀ ಶಕ್ತಿ

ಸೃಷ್ಟಿ ರಹಸ್ಯದಷ್ಟೇ ರಹಸ್ಯ ನಮ್ಮ ದೇಹದಲ್ಲೂ ಅಡಗಿದೆ. ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರವೇ ಗೋಚರವಾಗಬಹುದಾದ, ಹಠಯೋಗಿಗಳಿಗೆ ಮಾತ್ರವೇ ಒಲಿಯಬಹುದಾದ ಅದ್ಬುತ, ಅಪರಿಮಿತ ಶಕ್ತಿಯ ಉಗಮ ಸ್ಥಾನವೇ ಕುಂಡಲಿನೀ ಶಕ್ತಿ. Read more…

ಯೋಗದ ಕುರಿತು ಇರುವ ತಪ್ಪು ಕಲ್ಪನೆಗಳೇನು…?

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ. ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, Read more…

‘ವಾಸಿಯಾಗದ ಕಾಯಿಲೆಗಳಿಗೂ ಯೋಗದಲ್ಲಿದೆ ಪರಿಹಾರ’

ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅನೇಕ ವಾಸಿಯಾಗದ ಕಾಯಿಲೆಗಳಿಗೆ ಯೋಗದಲ್ಲಿ ಪರಿಹಾರವಿದೆ ಎಂದು ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ಇಂದು ಶಿವಮೊಗ್ಗ ನಗರದ ಶಿವಗಂಗಾ Read more…

ಕಣ್ಣಿನ ಆರೋಗ್ಯಕ್ಕೆ ಈ ಯೋಗ ಬೆಸ್ಟ್

ನಮ್ಮ ಕಣ್ಣುಗಳು ಸೂಕ್ಷ್ಮವಾಗಿರುತ್ತವೆ. ಕಣ್ಣುಗಳ ವಿಶೇಷ ಆರೈಕೆ ಅಗತ್ಯವಿರುತ್ತದೆ. ಕಣ್ಣಿನ ಬಗ್ಗೆ ಒಂದು ಸಣ್ಣ ಉದಾಸೀನತೆ ಕೂಡ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಪರಿಸರ ಮಾಲಿನ್ಯ, ಕಾಂಟೆಕ್ಟ್ ಲೆನ್ಸ್ Read more…

ಊಟವಾದ ತಕ್ಷಣ ಈ ಆಸನ ಮಾಡಿದ್ರೆ ಕಾಡಲ್ಲ ಹೊಟ್ಟೆ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ಹೊಟ್ಟೆಯಲ್ಲಿ ಸಮಸ್ಯೆ ಕಾಡ್ತಿದ್ದರೆ ಮನಸ್ಸನ್ನು ಕೆಲಸದ ಮೇಲೆ ಕೇಂದ್ರಿಕರಿಸೋದು ಕಷ್ಟ. ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಜನರು ಹೆಚ್ಚು Read more…

ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಮೆರಿಕಾದಲ್ಲಿ ಭರದ ಸಿದ್ಧತೆ

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದಕ್ಕಾಗಿ ವಿಶ್ವದ ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿದ್ದು, ಅಮೆರಿಕಾದಲ್ಲಿರುವ ಭಾರತೀಯರು ಕೂಡ ಶನಿವಾರ ಹಾಗೂ ಭಾನುವಾರ ತಾಲೀಮು ನಡೆಸಿದ್ದಾರೆ. ಕ್ಯಾಪಿಟಲ್ ಹಿಲ್ Read more…

ಎಸ್ಸಿಒನಲ್ಲಿ ಯೋಗಕ್ಕೆ ಮೊದಲ ಬಾರಿ ಸಿಕ್ತು ಜಾಗ

ಶಾಂಘೈ ಕಾರ್ಪೊರೇಶನ್ ಆರ್ಗನೈಸೇಶನ್ (SCO) ನಲ್ಲಿ ಮೊದಲ ಬಾರಿಗೆ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಮೂಲಕ ಚೀನಾದಲ್ಲಿ ಅಂತರಾಷ್ಟ್ರೀಯ ಯೋಗ ದಿವಸ ಶುರುವಾಗಿದೆ. ವಿಶ್ವಸಂಸ್ಥೆ 2014 ಜೂನ್ 21 Read more…

ಚಕ್ರಗಳು-ಗ್ರಂಥಿಗಳು-ಆಸನಗಳು

ಯೋಗ ಆರೋಗ್ಯ ಶಾಸ್ತ್ರದಲ್ಲಿ ‘ಚಕ್ರಗಳು’ ಎಂದು ವಿಜ್ಞಾನ-ವೈದ್ಯಕೀಯ ಭಾಷೆಯಲ್ಲಿ ‘ಗ್ರಂಥಿ-ಗ್ಲಾಂಡ್ಸ್ ಗಳೆಂದು ಕರೆಯಲ್ಪಡುವ 7 ಶಕ್ತಿಕೇಂದ್ರಗಳು ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಇರುತ್ತದೆ. ಮಾನವ ಶರೀರ ರಚನಾ ಶಾಸ್ತ್ರದಲ್ಲಿ ಅತ್ಯಂತ Read more…

ಯೋಗ ಶುರು ಮಾಡುವ ಮೊದಲು ನಿಮಗಿದು ತಿಳಿದಿರಲಿ

ಓಶೋ ಪ್ರಕಾರ ಯೋಗ ಧರ್ಮ, ನಂಬಿಕೆ, ಅಂಧ ವಿಶ್ವಾಸದಿಂದ ದೂರವಿರುವಂತಹದ್ದು. ಇದೊಂದು ಪ್ರಾಯೋಗಿಕ ವಿಜ್ಞಾನವಾಗಿದೆ. ಆರೋಗ್ಯಕರ ಜೀವನ ನಡೆಸುವ ಕಲೆ ಯೋಗ. ಯೋಗ ,ದೇಹದ ಎಲ್ಲ ರೀತಿಯ ರೋಗಗಳಿಗೆ Read more…

‘ಯೋಗ ನಿದ್ರಾ’ : ನಿಮಗಿದು ತಿಳಿದಿರಲೇಬೇಕು….

ಪ್ರಜ್ಞೆ ಕಳೆದುಕೊಳ್ಳದೆ ಆಳವಾದ ನಿದ್ದೆಗೆ ಜಾರುವುದೇ ಯೋಗ ನಿದ್ರಾ. ಯೋಗ ನಿದ್ರಾ ಸಮಯದಲ್ಲಿ ದೇಹ ಹೆಚ್ಚು ಪುನಶ್ಚೈತನ್ಯಕಾರಿ ಹಾಗೂ ಚಿಕಿತ್ಸಾ ಸ್ಥಿತಿಗೆ ತೆರಳುತ್ತದೆ. ಇದಕ್ಕೆ ಕಾರಣ ಮೆದುಳಿನ ತರಂಗಗಳು Read more…

ಯೋಗ ಥೆರಪಿ- ಟ್ರೆಂಡ್

ಯೋಗ ಇಂದಿನ ಫ್ಯಾಷನ್ ಎನ್ನುವಷ್ಟರ ಮಟ್ಟಿಗೆ ದಾಪುಗಾಲಿನಲ್ಲಿ ಹೆಜ್ಜೆಯಿಡುತ್ತಿದ್ದರೆ ಯೋಗ ಥೆರಪಿಯು ಪ್ರಪಂಚದಾದ್ಯಂತ ಹೊಸ ಟ್ರೆಂಡ್ ಆಗಿ ಎಲ್ಲರನ್ನೂ ಯೋಗದತ್ತ ಸೆಳೆಯುತ್ತಿದೆ. ‘ಅವರವರ ಭಾವಕ್ಕೆ ತಕ್ಕಂತೆ ಅವರವರ ಭಕುತಿ’ Read more…

‘ಅಷ್ಟಾಂಗ ಯೋಗ’ವೆಂದರೆ…..

‘ವಿಶ್ವ ಯೋಗ ದಿನಾಚರಣೆ’ ಸಮೀಪಿಸುತ್ತಿದೆ. ಇದಕ್ಕಾಗಿ ಎಲ್ಲೆಡೆ ಸಿದ್ದತೆ ನಡೆಸಲಾಗುತ್ತಿದೆ. ಆದರೆ ಯೋಗ ಎನ್ನುವುದು ಕೇವಲ ಒಂದು ದಿನದ ಸಂಭ್ರಮಾಚರಣೆಯಲ್ಲ. ಅದು ದೈನಂದಿನ ಬದುಕಿನ ದಿನಚರಿ ಎನ್ನುತ್ತಾರೆ ಖ್ಯಾತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...