alex Certify Tourism | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಕೇರಳದ ಈ ಅದ್ಭುತ ಸ್ಥಳ ಯಾವುದೆಂದು ಗುರುತಿಸಬಲ್ಲಿರಾ ?

ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರಿಗೆ ಭಾರೀ ಇಷ್ಟವಾಗುವ ಕೇರಳದ ಬೆಟ್ಟಗುಡ್ಡಗಳು ಪಶ್ಚಿಮ ಘಟ್ಟಗಳ ಭಾಗವಾಗಿವೆ. ಈ ಬೆಟ್ಟ-ಗುಡ್ಡಗಳು ತಮ್ಮ ಅದ್ಭುತ ಸಸ್ಯರಾಶಿಯ ಮೂಲಕ ಎಂಥವರಿಗೂ ಮನಸ್ಸಿನಲ್ಲಿ ಉಳಿದು ಬಿಡುತ್ತವೆ. Read more…

ಬಿರು ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳಲು ಈ ತಂಪು ತಂಪಾದ ನಗರಗಳು ಬೆಸ್ಟ್

ಏಪ್ರಿಲ್‌, ಮೇ ಬಂತೆಂದರೆ ಬಿರು ಬಿಸಿಲು, ಮಕ್ಕಳಿಗೆಲ್ಲಾ ಪರೀಕ್ಷೆ ಮುಗಿದು ರಜೆಯ ಮಜಾ ಎಲ್ಲಾದರು ಪ್ರವಾಸ ಹೋಗಲು ಪ್ಲಾನ್.‌ ಆದರೆ ಕಳೆದೆರಡು ಬೇಸಿಗೆ ರಜೆಯಲ್ಲಿ ಕೊರೊನಾ ಕಾರಣಕ್ಕೆ ಎಲ್ಲರ Read more…

ಇವೇ ನೋಡಿ ಮಧ್ಯಪ್ರದೇಶದ ಕಣ್ಮನ ಸೆಳೆಯುವ 7 ಪಾರಂಪರಿಕ ತಾಣಗಳು

ಮಧ್ಯಪ್ರದೇಶ ದೇಶದ ಎರಡನೇ ಅತಿದೊಡ್ಡ ರಾಜ್ಯವಾಗಿದೆ. ಇಲ್ಲಿ ಹೆಚ್ಚು ಪುರಾತನ ಸ್ಥಳಗಳು ಇದ್ದು, ಏಳು ಪ್ರಮುಖ ಸ್ಥಳಗಳ ವಿವರಣೆ ನೀಡಲಾಗಿದೆ. 1. ಭೋಪಾಲ್ ಇದು ರಾಜ್ಯದ ರಾಜಧಾನಿ. ಇದನ್ನು Read more…

ನಿಸರ್ಗ ಸೌಂದರ್ಯದ ಸುಂದರ ‘ಗಿರಿಧಾಮ’ ಜೋಗಿಮಟ್ಟಿ

ಚಿತ್ರದುರ್ಗದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಜೋಗಿಮಟ್ಟಿ ಗಿರಿಧಾಮವಿದ್ದು, ಇಲ್ಲಿನ ನಿಸರ್ಗ ಸೌಂದರ್ಯ, ತಂಪಾದ ಹವಾಮಾನ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗನ್ನು ನೆನಪಿಸುತ್ತದೆ. ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ Read more…

ಕಾಶಿ ದರ್ಶನಕ್ಕೆ ತೆರಳಲು ಮುಂದಾಗಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಇದರ ಬಿಸಿ ಈಗ ಕಾಶಿ ಯಾತ್ರೆ ಕೈಗೊಳ್ಳಲು ಮುಂದಾಗಿದ್ದ ಕರ್ನಾಟಕದ ಯಾತ್ರಾರ್ಥಿಗಳಿಗೆ Read more…

ಸೌಂದರ್ಯ ಸವಿಯಲು ಬನ್ನಿ ಚಾರಣ ತಾಣ ಕುಂದಾದ್ರಿ ಬೆಟ್ಟಕ್ಕೆ

ಜೈನರ ಪವಿತ್ರ ಯಾತ್ರಾ ಸ್ಥಳವಾದ ಕುಂದಾದ್ರಿ ಬೆಟ್ಟ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ Read more…

81 ನೇ ವಯಸ್ಸಿನಲ್ಲಿ 18 ದೇಶಗಳಿಗೆ ಭೇಟಿ ನೀಡಿದ ಸ್ನೇಹಿತರು…..!

ಟೆಕ್ಸಾಸ್​: ನಮ್ಮಲ್ಲಿ ಹಲವರು 80 ದಿನಗಳಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೇವೆ, ಆದರೆ ನೀವು 80 ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೀರಾ ? ಇಲ್ಲದಿದ್ದರೆ, ಪ್ರಪಂಚದಾದ್ಯಂತ Read more…

ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುವ ಯಾತ್ರಾ ಸ್ಥಳ ನಾಯಕನ ಹಟ್ಟಿ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ

ನಾಯಕನಹಟ್ಟಿ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ನಾಯಕನಹಟ್ಟಿಗೆ ಎಲ್ಲಾ ಕಡೆಯಿಂದಲೂ ಬಸ್ ಸೌಲಭ್ಯವಿದೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ದೇವಾಲಯ ಇಲ್ಲಿದ್ದು, ದರ್ಶನಕ್ಕೆ Read more…

ಸಕ್ರೆಬೈಲಿನ ಆನೆ ಬಿಡಾರಕ್ಕೊಮ್ಮೆ ಭೇಟಿ ಕೊಡಿ

ರಾಜ್ಯದ ಅತಿ ದೊಡ್ಡ ಆನೆ ಶಿಬಿರ ಎಂಬ ಹೆಸರಿರುವುದು ಶಿವಮೊಗ್ಗ ಜಿಲ್ಲೆಯಲ್ಲಿರುವ ಸಕ್ರೆಬೈಲು ಆನೆ ಬಿಡಾರಕ್ಕೆ. ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ ನಡೆಯುತ್ತದೆ ಹಾಗೂ Read more…

ಪ್ರವಾಸ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್;‌ ರೈಲ್ವೇ ಇಲಾಖೆಯಿಂದ 217 ವಿಶೇಷ ಬೇಸಿಗೆ ರೈಲು ಸೌಲಭ್ಯ

 ಪ್ರಸಕ್ತ ಬೇಸಿಗೆಯಲ್ಲಿ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು 217 ವಿಶೇಷ ಬೇಸಿಗೆ ರೈಲುಗಳನ್ನು ಸಂಚಾರಕ್ಕೆ ಒದಗಿಸಲಿದೆ. ಇದರಿಂದಾಗಿ ಪಾಟ್ನಾ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು Read more…

ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ

ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ Read more…

ಪ್ರಮುಖ ಧಾರ್ಮಿಕ ಪ್ರವಾಸಿ ಸ್ಥಳ ʼವೇಣೂರುʼ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಪ್ರವಾಸಿ ತಾಣಗಳು ಕೂಡ ಹೆಚ್ಚಾಗಿವೆ. ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 38 ಅಡಿ Read more…

ಪ್ರಮುಖ ಪ್ರವಾಸಿ ಸ್ಥಳ ಬನ್ನೇರುಘಟ್ಟ ‘ರಾಷ್ಟ್ರೀಯ ಉದ್ಯಾನ’

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವವರು ಎಚ್ಚರಿಕೆ ವಹಿಸಬೇಕು. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ Read more…

ಕಣ್ಮನ ಸೆಳೆಯುತ್ತವೆ ಭಾರತದ ಈ ʼದ್ವೀಪʼ ಪ್ರದೇಶಗಳು

  ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು Read more…

ಈ ವಿಡಿಯೋ ನೋಡಿದ್ರೆ ನಿಮಗೂ ಕೋಲ್ಕತ್ತಾಗೆ ಭೇಟಿ ನೀಡಬೇಕೆಂಬ ಆಸೆ ಮೂಡಬಹುದು..!

ಸಂತಸದ ನಗರಿ ಕೋಲ್ಕತ್ತಾದ ಸುಂದರ ವಿಡಿಯೋವೊಂದನ್ನು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ವೈವಿಧ್ಯಮಯ ಸಂಸ್ಕೃತಿ, ಇತಿಹಾಸ, ಆಹಾರಗಳಿಂದ ತನ್ನದೇ ಗುರುತು ಹೊಂದಿರುವ ಕೋಲ್ಕತ್ತಾವನ್ನು Read more…

ಮನ ಸೆಳೆಯುವ ಪಟ್ಟದಕಲ್ಲಿನ ಶಿಲ್ಪಕಲೆಯ ಸೊಬಗು ಕಂಡಿದ್ದೀರಾ…..!

ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಯಗಳ ಗುoಪಿಗೆ ಪಟ್ಟದಕಲ್ಲು ಸೇರುತ್ತದೆ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ – ದಕ್ಷಿಣ ಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ Read more…

ಬಪ್ಪನಾಡಿನ ದುರ್ಗಾ ಪರಮೇಶ್ವರಿ ಇತಿಹಾಸ ಬಲ್ಲಿರಾ….?

800 ವರ್ಷಗಳ ಇತಿಹಾಸವಿರುವ ಬಪ್ಪನಾಡಿನ ದುರ್ಗಾ ಪರಮೇಶ್ವರಿ ಮೂಲ್ಕಿಯ ಶಾಂಭವಿ ನದಿಯ ದಡದಲ್ಲಿ ನೆಲೆಗೊಂಡಿದ್ದಾಳೆ. ಮಂಗಳೂರಿನಿಂದ 29 ಕಿ.ಮೀ. ದೂರದಲ್ಲಿರುವ ಇಲ್ಲಿನ ದುರ್ಗೆ ಲಿಂಗರೂಪಿಯಾಗಿರುವುದು ವಿಶೇಷ. ಇದು ಎಲ್ಲ Read more…

ದುಬೈನ ರಾಸ್ ಅಲ್ ಖೈಮಾ ಸೌಂದರ್ಯ ಸವಿಯಲು ಕತಾರ್​ ಏರ್​ವೇಸ್​​ ಸೇವೆ ಆರಂಭ

ದುಬೈ: ದುಬೈನ ಗಗನಚುಂಬಿ ಕಟ್ಟಡಗಳು ಅಥವಾ ಅಬುಧಾಬಿಯ ಲೌವ್ರೆ ಮ್ಯೂಸಿಯಂಗಿಂತ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಭೇಟಿ ನೀಡಲು ಹೆಚ್ಚಿನ ಕಾರಣಗಳಿವೆ. ಏಕೆಂದರೆ ಇಲ್ಲಿ ಹಲವಾರು ರೀತಿಯ ನೋಡಲು ಯೋಗ್ಯವಾದ Read more…

ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯ ಸ್ತನದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

ಮುಂಬೈನ ಕನ್ಹೇರಿ ಗುಹೆಗಳ ಸೊಬಗಿಗೆ ಬೆರಗಾಗದವರಾರು……?

ನೀವು ಚಾರಣ ಪ್ರಿಯರಾಗಿದ್ದರೆ ಮುಂಬೈನ ಕನ್ಹೇರಿ ಗುಹೆಗಳ ಸೊಬಗನ್ನು ಒಮ್ಮೆ ಕಣ್ತುಂಬಿಸಿಕೊಳ್ಳಲೇಬೇಕು. ಅಷ್ಟು ಸೊಗಸಾಗಿದೆ ಇಲ್ಲಿಯ ಸೌಂದರ್ಯ. ಈ ಗುಹೆಗಳು ಮತ್ತು ವರ್ಣಚಿತ್ರಗಳು ಭಾರತೀಯ ಕಲೆ ಮತ್ತು ಸಂಸ್ಕೃತಿಯ Read more…

ಉಡುಪಿ ಕೃಷ್ಣನ ದರ್ಶನ ಮಾಡಿ ಬನ್ನಿ

ಉಡುಪಿಯ ಕೃಷ್ಣ ಮಠ ಪ್ರಸಿದ್ಧ ಯಾತ್ರಾ ಸ್ಥಳವೂ ಹೌದು, ಪ್ರವಾಸಿ ತಾಣವೂ ಹೌದು. ಇಲ್ಲಿನ ಕೃಷ್ಣ ದೇವಾಲಯವೇ ಕೃಷ್ಣ ಮಠ. ಮಧ್ವಾಚಾರ್ಯರು ಇಲ್ಲಿ ಕೃಷ್ಣನ ಮೂರ್ತಿಯನ್ನು ಸ್ಥಾಪಿಸಿದರು. ಅಷ್ಟಮಠಗಳು Read more…

ಭಕ್ತರ ನೆಚ್ಚಿನ ಮಾತೆ ʼಶೃಂಗೇರಿ ಶಾರದಾಂಬೆʼಯ ಸೊಬಗ ನೋಡ ಬನ್ನಿ

ನಂಬಿದವರಿಗೆ ಇಂಬುಕೊಡುವ ಶಾರದಾಂಬೆ, ತನ್ನ ಬಳಿ ಬರುವ ಭಕ್ತರಿಗೆ ಇಲ್ಲ ಎಂದವಳಲ್ಲ. ಆದಿಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ ಇಂದಿಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ಶಾರದಾಂಬೆ, ವೀಣಾಪಾಣಿ Read more…

ಟ್ರೆಕ್ಕಿಂಗ್ ಮಾಡುವವರ ನೆಚ್ಚಿನ ತಾಣ ಯಾಣ

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ Read more…

ನೋಡಿ ಬನ್ನಿ ಬಾದಾಮಿಯ ಗುಹಾ ದೇಗುಲಗಳ ಸೊಬಗು

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ. ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ Read more…

ಭಕ್ತರನ್ನು ತನ್ನತ್ತ ಸೆಳೆಯುವ ಸಂಡೂರಿನ ಕುಮಾರಸ್ವಾಮಿ ದೇವಾಲಯ

ಬಳ್ಳಾರಿ ಜಿಲ್ಲೆಯಿಂದ 10 ಕಿಮಿ ದೂರದಲ್ಲಿರುವ ಸಂಡೂರಿನಲ್ಲಿ ಕುಮಾರಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇದು ಪಾರ್ವತಿದೇವಿ ಹಾಗೂ ಅವಳ ಮಗ Read more…

ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ

ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆಯಲ್ಲಿ ಊಟಿ ಇದ್ದು ಇದೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂದು ಕೂಡ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದಲ್ಲಿದೆ. ಊಟಿಯ ತಂಪಾದ ವಾತಾವರಣ, Read more…

ಇಲ್ಲಿದೆ ನಂದಿ ಬೆಟ್ಟದಲ್ಲಿ ನಿರ್ಮಾಣವಾಗಲಿರುವ ‘ರೋಪ್ ವೇ’ ಕುರಿತ ಮಾಹಿತಿ

ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಬೇಕೆಂಬ ಪ್ರವಾಸಿಗರ ದಶಕಗಳ ಕನಸು ಈಗ ನನಸಾಗುತ್ತಿದೆ. ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದರ ಭೂಮಿ ಪೂಜೆ ನೆರವೇರಿಸಿದ್ದು, ನಿರ್ಮಾಣ ಕಾರ್ಯ Read more…

ಸಾಕಾರಗೊಳ್ಳಲಿದೆ ಬಹುಕಾಲದ ಕನಸು; ನಂದಿ ಬೆಟ್ಟದ ರೋಪ್ ವೇ ನಿರ್ಮಾಣ ಕಾರ್ಯಕ್ಕೆ ಇಂದು ಶಂಕುಸ್ಥಾಪನೆ

ಪ್ರವಾಸಿಗರ ಬಹುಕಾಲದ ಕನಸೊಂದು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ರಾಜ್ಯದ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣವಾಗೊಳ್ಳಲಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು Read more…

ನೋಡಬನ್ನಿ ಧರ್ಮಸ್ಥಳ ಬಾಹುಬಲಿಯ

ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಅಲ್ಲಿನ ಬಾಹುಬಲಿ ಬೆಟ್ಟ. ವಿರಾಗಿಯಾಗಿ ನಿಂತ ಇಲ್ಲಿನ ಬಾಹುಬಲಿ ಜೈನರ ಆರಾಧ್ಯ ದೈವವಾದರೂ ಅಲ್ಲಿ ರಾಗ, ದ್ವೇಷಗಳನ್ನು ಮೆಟ್ಟಿ ನಿಂತ Read more…

ಬೇಸಿಗೆ ರಜೆಯಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಪಿಂಕ್‌ ಸಿಟಿ; ಅಲ್ಲಿನ ವಿಶೇಷತೆ ಏನು ಗೊತ್ತಾ….?

ರಾಜಸ್ಥಾನದ ರಾಜಧಾನಿ ಜೈಪುರ ಪಿಂಕ್‌ ಸಿಟಿ ಎಂದೇ ಖ್ಯಾತಿ ಪಡೆದಿದೆ. ರಜಾದಿನಗಳಲ್ಲಿ ಪ್ರವಾಸ ಕೈಗೊಳ್ಳಲು ಇದು ಹೇಳಿ ಮಾಡಿಸಿದಂತಹ ತಾಣ. ಇಲ್ಲಿನ ಅರಮನೆಗಳು ಮತ್ತು ಹಳೆಯ ಕಟ್ಟಡಗಳಲ್ಲಿ ಬಳಸಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...