alex Certify Tourism | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಜಲಪಾತವಲ್ಲ, ಹಾಲಿನ ಹೊಳೆ: ಕಣ್ಮನ ಸೆಳೆಯುತ್ತಿದೆ ಗೋವಾದ ದೂಧ್​ಸಾಗರ್​ನ ವಿಹಂಗಮ ನೋಟ

ಗೋವಾ: ಸ್ಯಾಂಡಲ್‌ ವುಡ್‌ ನ ʼಮೈನಾʼ ಹಾಗೂ 2013ರ ಬಾಲಿವುಡ್ ಹಿಟ್ “ಚೆನ್ನೈ ಎಕ್ಸ್‌ಪ್ರೆಸ್‌”ನ ದೂಧ್‌ಸಾಗರ್‌ನ ಸಾಂಪ್ರದಾಯಿಕ ದೃಶ್ಯ ನೆನಪಿದೆಯಾ ? ನಾರ್ವೇಯನ್ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ Read more…

ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಕಾಶ್ಮೀರ ಕಣಿವೆ

ಡಿಸೆಂಬರ್‌ ತಿಂಗಳಿನಲ್ಲಿ ಪ್ರವಾಸ ಹೋಗುವುದು ಅತ್ಯಂತ ಆಹ್ಲಾದಕರವೆನಿಸುತ್ತದೆ. ಅದರಲ್ಲೂ ಸಂಗಾತಿಯ ಜೊತೆಗೆ ರಮಣೀಯ ತಾಣಗಳಲ್ಲಿನ ಸುತ್ತಾಟ ಮನಕ್ಕೆ ಮುದ ನೀಡುತ್ತದೆ. ಈ ಚಳಿಗಾಲದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಲೋಕದ Read more…

BIG NEWS: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ; ದೇವಾಲಯಗಳು ಬಂದ್

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿದ್ದು, ದೇವರ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಇಂದು ಭಕ್ತರಿಗೆ ದೇವರ Read more…

BIG NEWS: ಗುಜರಾತ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ; ಕಾವೇರಿ ನಿಸರ್ಗಧಾಮದ ತೂಗು ಸೇತುವೆ ದುರಸ್ತಿಗೆ ಸಜ್ಜು

ಗುಜರಾತ್ ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದರು. ದುರಸ್ತಿಗಾಗಿ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಈ ಸೇತುವೆ ದುರಂತ ಸಂಭವಿಸುವ Read more…

ಹಿಮಪಾತದ ʼಸೌಂದರ್ಯʼ ಸವಿಯಬೇಕೆ ? ಹಾಗಿದ್ದರೆ ಕಾಶ್ಮೀರದ ಈ ಜಾಗಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರವಾಸಿಗರು

ನೀವು ಪರ್ವತವನ್ನು ಪ್ರೀತಿಸುತ್ತಿದ್ದು, ಮರಗಳ ಮೂಲಕ ಹಿಮಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕು ಎನಿಸಿಕೊಂಡಿದ್ದರೆ ಈ ಜಾಗಕ್ಕೊಮ್ಮೆ ಬನ್ನಿ. ಹಿಮಪಾತದಿಂದ ಹಲವು ಬಾರಿ ಸ್ಥಳೀಯರ ಬದುಕು ದುಸ್ಥರವಾಗುತ್ತಿದ್ದರೂ ಪ್ರವಾಸಿಗರಿಗೆ ಕಾಶ್ಮೀರ ಎಂದರೆ Read more…

ಪ್ರವಾಸಿಗರನ್ನು ಕೈಬೀಸಿ ಕರೆಯುವ ನೈನಿತಾಲ್

ನೈನಿತಾಲ್ ಗೆ ಈ ಹೆಸರು ಬಂದಿರುವುದು ಅಲ್ಲಿರುವ ನೈಲ್ ಎಂಬ ಸರೋವರದಿಂದ. ಉತ್ತರಖಂಡ್ ರಾಜ್ಯದ ಕುಮಾನ್ ನಲ್ಲಿರುವ ಈ ಸುಂದರ ತಾಣವು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತದೆ. ಲೇಕ್ Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನವೆಂಬರ್ 8ರ ಮಂಗಳವಾರದಂದು ತಿಮ್ಮಪ್ಪನ ದರ್ಶನವನ್ನು ರದ್ದುಗೊಳಿಸಲಾಗಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನವೆಂಬರ್ 8ರ Read more…

ಡಿಸೆಂಬರ್‌ನಲ್ಲಿ ಪ್ರವಾಸ ಹೋಗಲು ಯೋಗ್ಯವಾಗಿವೆ ಭಾರತದ ಈ 10 ಸುಂದರ ತಾಣಗಳು

ಡಿಸೆಂಬರ್‌ ತಿಂಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸಮಯ. ಈ ಸಮಯದಲ್ಲಿ ನೀವು ಭೇಟಿ ನೀಡಲೇಬೇಕಾದ ಸುಂದರ ತಾಣಗಳು ಭಾರತದಲ್ಲಿ ಸಾಕಷ್ಟಿವೆ. ದೆಹಲಿ, ಜೈಪುರದಂತಹ ನಗರಗಳು ಕೂಡ ಮಂಜಿನಲ್ಲಿ ಮಿಂದೆದ್ದು Read more…

ಶಿರಸಿ ಸುತ್ತಮುತ್ತಲಿನ ‘ಪ್ರವಾಸಿ’ ತಾಣಗಳು

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 420 ಕಿಲೋ ಮೀಟರ್ ದೂರದಲ್ಲಿ ಶಿರಸಿ ಇದೆ. ರೈಲಿನಲ್ಲಿ ಬರುವವರು ತಾಳಗುಪ್ಪವರೆಗೆ ಬರಬಹುದು. ಹುಬ್ಬಳ್ಳಿವರೆಗೂ ರೈಲಿನಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಶಿರಸಿ Read more…

ಪ್ರಮುಖ ಪ್ರವಾಸಿ ತಾಣ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

ʼಚಳಿಗಾಲʼದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳು

ಚಳಿಗಾಲ ಈಗಾಗಲೇ ಶುರುವಾಗಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಸಾಮಾನ್ಯವಾಗಿ ರಜಾ ಮಜಾ ಸವಿಯಲು ಜನರು ಪ್ರವಾಸಕ್ಕೆ ಹೋಗ್ತಾರೆ. ಈ ಋತುವಿನಲ್ಲಿ ಹಿಮಭರಿತ ಪ್ರದೇಶಗಳಿಗೆ ಪ್ರವಾಸಕೈಗೊಂಡಾಗ ಸಿಗುವ Read more…

‘ಕಾಶಿ’ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯ ಸರ್ಕಾರ, ಕರ್ನಾಟಕ – ಭಾರತ್ ಗೌರವ ಕಾಶಿ ದರ್ಶನ ಯೋಜನೆ ಆರಂಭಿಸಿದ್ದು, ನವೆಂಬರ್ 11 ರಿಂದ ಇದು ಪ್ರಾರಂಭವಾಗಲಿದೆ. ಈ ಯೋಜನೆ ಅಡಿ ಪ್ರತಿ ಯಾತ್ರಾರ್ಥಿಗೆ 5000 Read more…

ಕಮಲಶಿಲೆ ʼದುರ್ಗಾ ಪರಮೇಶ್ವರಿʼ ಆಶೀರ್ವಾದ ಪಡೆಯಲು ಬನ್ನಿ…..!

ಕಮಲಶಿಲೆ ಕುಂದಾಪುರದಿಂದ ಸುಮಾರು 35 ಕಿ.ಮೀ.ದೂರದಲ್ಲಿದೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿ ಇಲ್ಲಿನ ಮುಖ್ಯ ದೇವತೆ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣ ರೇಖೆಗಳಿದ್ದು ಮಹಾಲಕ್ಷ್ಮೀ, Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಒಮ್ಮೆ ನೋಡಲೇಬೇಕು ʼಪಾಲಕ್ಕಾಡ್ʼ ಪರ್ವತ ಶ್ರೇಣಿಯ ಅಂದ.…!

ಪಾಲಕ್ಕಾಡ್ ಜಿಲ್ಲೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇಲ್ಲಿನ ನೆನ್ಮರದ ಪಟ್ಟಣದಿಂದ ಮೋಡಗಳು ಮುತ್ತಿಕ್ಕುವಂತೆ ಕಾಣುವ ನೆಲ್ಲಿಯಪಥಿ ಪರ್ವತ ಶ್ರೇಣಿಗಳು ಆರಂಭವಾಗುತ್ತವೆ. ಇದು ನಯನ ಮನೋಹರವಾಗಿದೆ. ಪರ್ವತಾರೋಹಿಗಳಿಗೆ ಮತ್ತು ಟ್ರೆಕ್ಕಿಂಗ್ Read more…

ಬೆಂಗಳೂರಿನ ಶಾಪಿಂಗ್ ತಾಣಗಳ ಕುರಿತು ಇಲ್ಲಿದೆ ಮಾಹಿತಿ.…!

  ಕೆಲವರು ಬೆಂಗಳೂರಿಗೆ ಶಾಪಿಂಗ್ ಮಾಡುವುದಕ್ಕೆ ಅಂತಲೇ ಬರುತ್ತಾರೆ. ಯಾಕೆಂದರೆ ರೋಡ್ ಸೈಡ್ ಶಾಪಿಂಗ್ ಮಾಡೊಂದೆಂದರೆ ಬಹಳಷ್ಟು ಹೆಣ್ಮಕ್ಕಳಿಗೆ ಇಷ್ಟ.ಬೆಂಗಳೂರು ಖಚಿತವಾಗಿ ಇಂತಹ ಅಂಗಡಿಗಳನ್ನು ಹೇರಳವಾಗಿ ಹೊಂದಿದೆ. ಅವುಗಳು Read more…

ʼಬಂಗಾರʼ ದಿಂದ ಕಂಗೊಳಿಸಲಿದೆ ಕೇದಾರನಾಥ..!

ಡೆಹ್ರಾಡೂನ್‌: ಆದಿಶಂಕರಾಚಾರ್ಯರಿಂದಲೇ ನಿರ್ಮಾಣವಾಗಿದೆ ಎಂದು ಬಣ್ಣಿಸಲ್ಪಟ್ಟಿರುವ ಉತ್ತರಾಖಂಡದಲ್ಲಿರುವ ವಿಶ್ವಪ್ರಸಿದ್ಧ ಕೇದಾರನಾಥ ದೇಗುಲ ಇನ್ಮುಂದೆ ಬಂಗಾರದ ಫಲಕಗಳಿಂದ ಕಂಗೊಳಿಸಲಿದೆ. ಇಂದಿಗೆ ಗರ್ಭಗುಡಿಯಲ್ಲಿ ಬಂಗಾರದ ಫ‌ಲಕಗಳಿಂದ ಅಲಂಕರಿಸುವ ಕೆಲಸ ಮುಕ್ತಾಯವಾಗಿದ್ದು ಬರುವ Read more…

ಚಳಿಗಾಲದ ಶಾಪಿಂಗ್ ಮಾಡಬೇಕಾ…? ಇಲ್ಲಿಗೆ ಹೋಗೋದನ್ನ ಮರೆಯಬೇಡಿ

ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್​​ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್​​ ಆಗಿರೋ ಜ್ಯಾಕೆಟ್​​, ಕ್ಯಾಪ್​​, ಗ್ಲೌಸ್​​ಗಳನ್ನ ಖರೀದಿ​ Read more…

ಗುಹಾ ದೇಗುಲಗಳ ಸೊಬಗು ಸವಿಯಲು ಬನ್ನಿ ʼಬಾದಾಮಿʼಗೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ. ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ Read more…

ಸುಂದರ ತಾಣಗಳ ಟ್ವಿಟರ್ ಥ್ರೆಡ್ ಹಂಚಿಕೊಂಡ ಆನಂದ್‌ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್ ಫೀಡ್ ನೆಟ್ಟಿಗರ ಚಿತ್ತವನ್ನು ಸೆಳೆಯುವ ಮತ್ತು ಪ್ರೇರೇಪಿಸುವ ಪೋಸ್ಟ್‌ಗಳಿಂದ ತುಂಬಿರುತ್ತವೆ. ಇದೇ ಕಾರಣಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ತಮ್ಮ Read more…

ಪ್ರಕೃತಿ ಪ್ರಿಯರ ಆಕರ್ಷಕ ತಾಣ ‘ಸಾವನದುರ್ಗ’

ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಸಾವನದುರ್ಗ ಗಿರಿಧಾಮವು, ತನ್ನ ಪ್ರಕೃತಿ ಸೌಂದರ್ಯದಿಂದ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಕರಿಗುಡ್ಡ ಮತ್ತು ಬಿಳಿಗುಡ್ಡಗಳು ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದು ಡೆಕ್ಕನ್ Read more…

ಅಪರೂಪದ ನಗರ ʼದೆಹಲಿʼಯನ್ನೊಮ್ಮೆ ನೋಡಿ ಬನ್ನಿ

ಭಾರತದಲ್ಲಿ ಅನೇಕ ಮಹಾನಗರಗಳಿವೆ. ಅವುಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಅಪರೂಪದ ನಗರಗಳಲ್ಲಿ ಒಂದಾಗಿದೆ. ಹಿಂದಿನ ಕಾಲದಿಂದಲೂ ಅಸ್ತಿತ್ವವನ್ನು ಉಳಿಸಿಕೊಂಡು ಹೆಚ್ಚಿನ ಪ್ರತಿಷ್ಠೆಯಿಂದ ಮೆರೆಯುವ ನಗರಗಳಲ್ಲಿ ದೆಹಲಿ ಪ್ರಮುಖವಾಗಿದೆ. ಹಿಂದಿನ Read more…

ರೈಲ್ವೆಯಿಂದ ಜ್ಯೋತಿರ್ಲಿಂಗ ಯಾತ್ರೆ: ಎಂಟು ದಿನಗಳ ಪ್ರವಾಸದಲ್ಲಿ ವಿವಿಧ ದೇಗುಲ ದರ್ಶನ

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜ್ಯೋತಿರ್ಲಿಂಗ ಯಾತ್ರೆಯನ್ನು ಆರಂಭಿಸಿದೆ. ಇದೇ 15ರಿಂದ ಯಾತ್ರೆ ಆರಂಭವಾಗಿದ್ದು, ಇದು 7 Read more…

ಪ್ರವಾಸಿಗರು ತಲುಪಲಾಗದ ಪ್ರದೇಶದ ಅದ್ಬುತ ಸೌಂದರ್ಯ ಸೆರೆ; ವಿಡಿಯೋ ನೋಡಿ ಬೆರಗಾದ ಜನ

ವಿಜಯನಗರ (ಅರುಣಾಚಲ ಪ್ರದೇಶ): ಭಾರತದ ಈಶಾನ್ಯ ರಾಜ್ಯಗಳು ಎಂದರೇನೆ ಅವು ಸಾಂಸ್ಕೃತಿಕ ಪರಂಪರೆಯ ತಾಣ. ಹಸಿರುಡುಗೆ ತೊಟ್ಟು ಕಂಗೊಳಿಸುವ ರಮಣೀಯ ಸ್ಥಳಗಳ ತಾಣವಾಗಿವೆ ಈ ರಾಜ್ಯಗಳು. ಆದರೆ ದುರದೃಷ್ಟಕರ Read more…

BIG NEWS: ದೀಪಾವಳಿ ಹಿನ್ನೆಲೆ; KSRTC ವತಿಯಿಂದ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ವತಿಯಿಂದ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದಿಂದ Read more…

‘ಹಾಸನಾಂಬೆ’ ದರ್ಶನಕ್ಕೆ ಹರಿದು ಬಂದ ಜನಸಾಗರ

ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲನ್ನು ಈಗ ಮತ್ತೆ ತೆರೆಯಲಾಗಿದ್ದು, ಭಾನುವಾರದಂದು ರಾಜಕಾರಣಿಗಳು, ಸಿನಿಮಾ ಕಲಾವಿದರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯ, Read more…

ಭಾರಿ ಸಾಮಗ್ರಿಗಳನ್ನು ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ಹಾಗಾದ್ರೆ ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರವಾಸಗಳಿಗೆ ಹೋಗುವಾಗ ಲಗೇಜ್​ಗಳನ್ನು ಪ್ಯಾಕ್​ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್​ಗಳ ಸಂಖ್ಯೆ ಮಿತಿಮೀರುತ್ತವೆ. ಇದು ದೊಡ್ಡ ತಲೆನೋವು ತರುವುದು ವಿಮಾನಗಳಲ್ಲಿ ಪ್ರಯಾಣ ಮಾಡುವಾಗ. Read more…

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಇರುವುದರಿಂದ ಅಂದು ದೇಗುಲದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ Read more…

ʼವಿಜಯಪುರʼದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

ದೇವಾಲಯಗಳ ನಗರ ಕಾಂಚೀಪುರಂ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ”  ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...