alex Certify
ಕನ್ನಡ ದುನಿಯಾ       Mobile App
       

Kannada Duniya

ಭಗ್ನವಾಯ್ತು ರೋಜರ್ ಫೆಡರರ್ ಕನಸು

ಲಂಡನ್: ವಿಂಬಲ್ಡನ್ ಪುರುಷರ ಸೆಮಿಫೈನಲ್ ನಲ್ಲಿ ನಡೆದ ಮ್ಯಾರಥಾನ್ ಹೋರಾಟದಲ್ಲಿ ಸ್ವಿಸ್ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ಅವರ ಕನಸು ಭಗ್ನವಾಗಿದೆ. ಕೆನಡಾದ ಯುವ ಆಟಗಾರ ಮಿಲೋಸ್ ರವೋನಿಕ್ Read more…

ಬಹಿರಂಗವಾಯ್ತು ಧೋನಿಯ ಮತ್ತೊಂದು ಮುಖ

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಕಡು ಕಷ್ಟದಿಂದ ಸ್ವಸಾಮರ್ಥ್ಯದ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಧೋನಿ ಇಂದು ಜಗತ್ತಿನ ಶ್ರೀಮಂತ ಕ್ರಿಕೆಟಿಗರ ಪೈಕಿ Read more…

ಬೀಚ್ ವಾಲಿಬಾಲ್ ಆಡಿ ರಿಲ್ಯಾಕ್ಸ್ ಆದ ಕೊಹ್ಲಿ & ಟೀಮ್

ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಪಂದ್ಯವನ್ನಾಡಲು ವಿರಾಟ್ ಕೊಹ್ಲಿ ಬಳಗ, ತಂಡದ ಕೋಚ್ ಅನಿಲ್ ಕುಂಬ್ಳೆ ಜೊತೆ ಈಗಾಗಲೇ ಸೇಂಟ್ ಕಿಟ್ಸ್ ಗೆ ತೆರಳಿದೆ. ತಮಗಾಗಿ ನಿಗದಿಪಡಿಸಿರುವ ಹೋಟೆಲ್ Read more…

ಮತ್ತೊಂದು ತಂಡ ಖರೀದಿಸಲು ಮುಂದಾಗಿದ್ದಾರೆ ಶಾರುಕ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್, ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ಮಾಣದಲ್ಲಿಯೂ ತೊಡಗಿದ್ದಾರೆ. ಅಲ್ಲದೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಶಾರುಕ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ Read more…

ಬ್ರಿಟಿಷ್ ಏರ್ವೇಸ್ ನಲ್ಲಿ ಅನಿಲ್ ಕುಂಬ್ಳೆಗೆ ಕಹಿ ಅನುಭವ

ಸೇಂಟ್ ಕಿಟ್ಸ್: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ, ಈಗಾಗಲೇ ವಿಂಡೀಸ್ ಪ್ರವಾಸ ಕೈಗೊಂಡಿರುವ ಆಟಗಾರರಿಗೆ ಸೂಕ್ತ ಸಲಹೆ ನೀಡಿ ಅಣಿಗೊಳಿಸಿದ್ದಾರೆ. ಟೀಂ ಇಂಡಿಯಾ ಕೋಚ್ ಆದ Read more…

‘ದಿ ಗ್ರೇಟ್ ಖಲಿ’ ಯಾರಿಗೆ ಹೆದರ್ತಾರೆ ಗೊತ್ತಾ?

ಡಬ್ಲ್ಯುಡಬ್ಲ್ಯು ಇಯ ಮಾಜಿ ಕುಸ್ತಿಪಟು ‘ದಿ ಗ್ರೇಟ್ ಖಲಿ’ ಎಂದೇ ಖ್ಯಾತರಾದ ದಲೀಪ್ ಸಿಂಗ್ ರಾಣಾ ಯಾರಿಗೆ ತಿಳಿದಿಲ್ಲ. ಮೈದಾನದಲ್ಲಿ ಎದುರಾಳಿಗಳ ಬೆವರಿಳಿಸುವ ಖಲಿಗೆ ಒಬ್ಬರಂದ್ರೆ ಭಯವಂತೆ. ಅವರು Read more…

ಪತ್ನಿಯನ್ನು ಕರೆಸಿಕೊಳ್ಳಲು ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ

ವಿದೇಶ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಪತ್ನಿಯರು ಮತ್ತು ಪ್ರೇಯಸಿಯರನ್ನು ಕರೆದುಕೊಂಡು ಹೋಗಲು ಬಿ.ಸಿ.ಸಿ.ಐ. ಆಟಗಾರರಿಗೆ ಅವಕಾಶ ನೀಡುತ್ತಿರಲಿಲ್ಲ. ಇದೀಗ Read more…

90 ರ ದಶಕದಿಂದಲೂ ತಂಡದಲ್ಲಿದ್ದಾರೆ ಈ ಐವರು ಕ್ರಿಕೆಟಿಗರು

ಜನಪ್ರಿಯ ಕ್ರೀಡೆ ಕ್ರಿಕೆಟ್ 90 ರ ದಶಕದಲ್ಲಿ ಹಲವು ಬದಲಾವಣೆಗಳಿಗೆ ಸಾಕ್ಷಿಯಾಯಿತು. ಏಕ ದಿನ ಪಂದ್ಯಗಳಲ್ಲಿ ಆಟಗಾರರಿಗೆ ಬಣ್ಣದ ಜೆರ್ಸಿಗಳನ್ನು ಧರಿಸಲು ಆ ವೇಳೆ ಅನುಮತಿ ನೀಡಲಾಗಿತ್ತು. ಸಚಿನ್ ತೆಂಡೂಲ್ಕರ್, ಬ್ರಿಯಾನ್ Read more…

ಆಸ್ಪತ್ರೆ ಸೇರಿದ ‘ಕ್ರಿಕೆಟ್ ದೇವರು’ ಸಚಿನ್

ಕ್ರಿಕೆಟ್ ದೇವರು ಎಂದೇ ಖ್ಯಾತರಾದ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ಪತ್ರೆಯಲ್ಲಿದ್ದಾರೆ. ಸಚಿನ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನು ಸ್ವತಃ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣ Read more…

ಗಿನ್ನಿಸ್ ದಾಖಲೆ ಮಾಡಿದ ಕ್ರಿಕೆಟ್ ಆಟಗಾರ

ಇಂಗ್ಲೆಂಡಿನ ಮಾಜಿ ಕ್ಯಾಪ್ಟನ್ ನಾಸಿರ್ ಹುಸೇನ್ ಅವರ ಕ್ಯಾಚ್ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ. ಜುಲೈ 14 ರಂದು ಇಂಗ್ಲೆಂಡ್ ಮತ್ತು ಪಾಕಿಸ್ತಾನಗಳ ನಡುವೆ ನಡೆಯಲಿರುವ Read more…

ಖ್ಯಾತ ಫುಟ್ ಬಾಲ್ ತಾರೆ ಮೆಸ್ಸಿಗೆ ಜೈಲು ಶಿಕ್ಷೆ

ಮ್ಯಾಡ್ರಿಡ್: ಇತ್ತೀಚೆಗಷ್ಟೇ ವಿದಾಯ ಹೇಳಿದ್ದ, ಅರ್ಜೆಂಟೈನಾದ ಖ್ಯಾತ ಫುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ 21 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. Read more…

ಬೆಂಗಳೂರಿನಲ್ಲಿ ಕೊಹ್ಲಿ-ಅನುಷ್ಕಾ ಡೇಟಿಂಗ್?

ಕ್ರಿಕೆಟ್ ಹಾಗೂ ಬಾಲಿವುಡ್ ಬಹು ಚರ್ಚಿತ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಮುನಿಸಿಕೊಂಡು ಮತ್ತೆ ಒಂದಾಗಿರುವ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಟೆಸ್ಟ್ ಪಂದ್ಯಕ್ಕಾಗಿ ಕೊಹ್ಲಿ Read more…

ಮದುವೆಗಿಂತ ಮೊದಲು ಧೋನಿ ಪತ್ನಿ ಏನು ಮಾಡ್ತಿದ್ದರು ಗೊತ್ತಾ?

ಸೆಲೆಬ್ರಿಟಿಗಳೆಂದ ಮೇಲೆ ಪಾರ್ಟಿ, ಮಸ್ತಿ ಇರಲೇಬೇಕು. ಅವರ ಸುದ್ದಿಗಳು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲೇಬೇಕು. ಈಗ ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿಯ ಕೆಲ ಫೋಟೋಗಳು ಸಾಕಷ್ಟು ಸುದ್ದಿ Read more…

ಮೂತ್ರ ವಿಸರ್ಜನೆಗೆ ಸಿಗದ ಅವಕಾಶ, ಅಂಗಣದಲ್ಲೇ ಕ್ರೀಡಾಪಟುಗಳ….

ಲಂಡನ್: ಸತತವಾಗಿ ಆಟವಾಡುವ ಸಂದರ್ಭದಲ್ಲಿ ಆಟಗಾರರಿಗೆ ಕ್ಷಣಕಾಲ ವಿಶ್ರಾಂತಿ ನೀಡಲಾಗುತ್ತದೆ. ಬಹುತೇಕ ಕ್ರೀಡೆಗಳಲ್ಲಿ ಕ್ಷಣಕಾಲ ವಿಶ್ರಾಂತಿ ನೀಡಿ ಆಟ ಮುಂದುವರೆಸಲಾಗುತ್ತದೆ. ವಿಂಬಲ್ಡನ್ ನಲ್ಲಿ ಮೂತ್ರ ವಿಸರ್ಜನೆಗೆ ಬ್ರೇಕ್ ನೀಡದ Read more…

ಕುಂಬ್ಳೆಯ ಸವಾಲಿನಲ್ಲಿ ಸೋತ ವಿರಾಟ್ ಕೊಹ್ಲಿ

ಬೆಂಗಳೂರು: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಿದ್ದು, ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಅವನ್ನು ಪ್ರಯೋಗಿಸಿದ್ದಾರೆ. ಆಟಗಾರರಲ್ಲಿ ಸಾಮರ್ಥ್ಯ ಹೆಚ್ಚಿಸಲು Read more…

ವಿರಾಟ್ ಕೊಹ್ಲಿ ಬಗ್ಗೆ ನೂತನ ಕೋಚ್ ಕುಂಬ್ಳೆ ಹೇಳಿದ್ದೇನು..?

ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಬರುವ ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನಿಲ್ ಕುಂಬ್ಳೆ Read more…

ಗ್ರ್ಯಾನ್ ಸ್ಲಾಮ್ ನಲ್ಲಿ 300 ನೇ ಗೆಲುವು ಕಂಡ ಸೆರೆನಾ

ಲಂಡನ್: ವಿಂಬಲ್ಡನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಗ್ರ್ಯಾನ್ ಸ್ಲಾಮ್ ವಿಭಾಗದಲ್ಲಿ 300 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರವಾಗಿದ್ದಾರೆ. ವಿಂಬಲ್ಡನ್ Read more…

ಹರ್ಭಜನ್ ಸಿಂಗ್ ಹಾಗೂ ಯುವಿಗೆ ಹೊಡೆದಿದ್ದರಂತೆ ಶೋಯಿಬ್ ಅಖ್ತರ್

ಮೈದಾನದಲ್ಲಿ ಸಾಕಷ್ಟು ಬ್ಯಾಟ್ಸ್ ಮನ್ ಗಳ ಬೆವರಿಳಿಸಿರುವ ಭಾರತದ ಬೌಲರ್ ಹರ್ಭಜನ್ ಸಿಂಗ್ ಒಂದು ಆಶ್ಚರ್ಯಕರ ವಿಷಯವನ್ನು ಹೊರಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ನನಗೆ Read more…

ಅನಿಲ್ ಕುಂಬ್ಳೆ ಬಗ್ಗೆ ಶಿಖರ್ ಧವನ್ ಹೇಳಿದ್ದೇನು..?

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಆಟಗಾರರೆಲ್ಲಾ ಕಠಿಣ ತಾಲೀಮು Read more…

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಸಚಿನ್ ಫೋಟೋ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದೇಶಪ್ರೇಮದ ಬಗ್ಗೆ ಹೇಳಬೇಕಾಗಿಲ್ಲ. ಸಚಿನ್ ದೇಶಪ್ರೇಮ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಸಚಿನ್ ತೆಂಡೂಲ್ಕರ್ ಫೇಸ್ಬುಕ್ ಹಾಗೂ ಟ್ವಿಟರ್ ಗೆ ಒಂದು Read more…

ಒಲಂಪಿಕ್ಸ್ ನಲ್ಲೂ ಮಿಂಚಲಿದೆ ಕ್ರಿಕೆಟ್..!

ಎಡಿನ್ ಬರ್ಗ್: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಕಾಣಸಿಗುವುದಿಲ್ಲ. ಮುಂಬರುವ 2024ರ ಒಲಂಪಿಕ್ಸ್ ರೋಮ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಒಂದು ವೇಳೆ ಆತಿಥ್ಯ Read more…

ಐ.ಸಿ.ಸಿ. ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ರವಿಶಾಸ್ತ್ರಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ರವಿಶಾಸ್ತ್ರಿ ಅವರಿಗೆ ನಿರಾಸೆಯಾಗಿದೆ. ಪ್ರಧಾನ ಕೋಚ್ ಹುದ್ದೆಗೆ ನೇಮಕವಾಗಿರುವ ಅನಿಲ್ ಕುಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. Read more…

ಬೌಲಿಂಗ್ ಮಾಡಿದ ಕೋಚ್ ಅನಿಲ್ ಕುಂಬ್ಳೆ

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎನ್.ಸಿ.ಎ. ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದು, ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ನೀಡಿದ್ದಾರೆ. ನೆಟ್ ನಲ್ಲಿ Read more…

ರವಿಶಾಸ್ತ್ರಿಗೆ ತಿರುಗೇಟು ನೀಡಿದ ‘ದಾದಾ’

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅವರು ಕಾರ್ಯಾರಂಭ ಮಾಡಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ Read more…

ಗಂಗೂಲಿ ವಿರುದ್ಧ ಗರಂ ಆದ ರವಿಶಾಸ್ತ್ರಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ನೇಮಕವಾಗಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ವಿರುದ್ಧ Read more…

ಟಿ-20 ಯಲ್ಲಿ ಕೊಹ್ಲಿಯೇ ಸಾಮ್ರಾಟ್

ದುಬೈ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ವೃತ್ತಿ ಜೀವನದ ಭರ್ಜರಿ ಫಾರ್ಮ್ ನಲ್ಲಿದ್ದು, ಟಿ-20 ಯಲ್ಲಿ ಕಮಾಲ್ ಮಾಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ-20 Read more…

ಬಾಲ್ಯದಲ್ಲಿ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟ ವಿರಾಟ್ ಕೊಹ್ಲಿ

ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಅಮೋಘ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ, Read more…

ಅಂತರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಮೆಸ್ಸಿ

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅಂತರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಅರ್ಜೈಂಟಿನಾ, ಚಿಲಿ ವಿರುದ್ದ ಪರಾಭವಗೊಂಡ ಬೆನ್ನಲ್ಲೇ ಮೆಸ್ಸಿ Read more…

ಇನ್ಸ್ಟ್ರಾಗ್ರಾಮ್ ನಲ್ಲಿ ಶರ್ಟ್ ಲೆಸ್ ಫೋಟೋ ಹಾಕಿದ ಕೊಹ್ಲಿ

ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ರಜಾದ ಮಜಾ ಸವಿಯುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕ ಬೆಳೆಸಿದ್ದಾರೆ. ಹೌದು, ಸಾಮಾಜಿಕ ಜಾಲತಾಣ Read more…

ಖೇಲೊ ಇಂಡಿಯಾ ಸಮಿತಿಗೆ ಅಂಜು ಬಾಬಿ ಜಾರ್ಜ್

ನವದೆಹಲಿ: ಕೇರಳ ರಾಜ್ಯ ಕ್ರೀಡಾ ಸಚಿವರೊಂದಿಗಿನ ಮುನಿಸಿನಿಂದ, ಕ್ರೀಡಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ, ಖ್ಯಾತ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ಖೇಲೊ ಇಂಡಿಯಾ ಸಮಿತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...