alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ಭೇಟಿ ಮಾಡಿದ ನರಸಿಂಗ್ ಯಾದವ್

ಡೋಪಿಂಗ್ ವಿವಾದದಲ್ಲಿ ನಾಡಾದಿಂದ ಕ್ಲೀನ್ ಚಿಟ್ ಸಿಕ್ಕ ನಂತ್ರ ಕುಸ್ತಿಪಟು ನರಸಿಂಗ್ ಯಾದವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿಯವರನ್ನು ಭೇಟಿ ಮಾಡಿದ್ದಾರೆ. ಭೇಟಿ ನಂತ್ರ Read more…

ವಿಮಾನ ಯಾನ ಮಾಡಿದ ಒಲಂಪಿಕ್ ಕುದುರೆಗಳು..!

ರಿಯೋ ಡಿ ಜನೈರೋ: ಒಲಂಪಿಕ್ ನ ಈಕ್ವೆಸ್ಟಿಯನ್ ಡ್ರೆಸ್ಸೇಜ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ  ಕುದುರೆಗಳು ವಿಮಾನ ಹತ್ತಿ ಸುರಕ್ಷಿತವಾಗಿ ರಿಯೋ ತಲುಪಿವೆಯಂತೆ! ಬೋಯಿಂಗ್ 777-ಎಫ್ ಸ್ಕೈ ಕಾರ್ಗೋ ಎಮಿರೇಟ್ಸ್ ವಿಮಾನದಲ್ಲಿ Read more…

ಕಿಂಗ್ ಸ್ಟನ್ ನಲ್ಲಿ ರಾಹುಲ್ ಭರ್ಜರಿ ಶತಕ

ಕಿಂಗ್ ಸ್ಟನ್: ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ 162 ರನ್ ಗಳ Read more…

ಪೋಕೆಮಾನ್ ಗೇಮ್ ನಿಂದಾಗಿದೆ ಒಂದೊಳ್ಳೆ ಕೆಲ್ಸ

ಪೋಕೆಮಾನ್ ಆಟದ ಹುಚ್ಚಿನಿಂದಾಗಿ ಏನೆಲ್ಲಾ ಆನಾಹುತಗಳಾಗಿವೆ ಎಂಬುದನ್ನು ನೀವೆಲ್ಲಾ ಈಗಾಗಲೇ ತಿಳಿದಿದ್ದೀರಿ. ಈ ಆಟದ ಹುಚ್ಚಿಗೆ ಬಿದ್ದು ಕೆಲವರು ಕೆಲಸವನ್ನೇ ಬಿಟ್ಟಿದ್ದರೆ ಬಾಲಕರಿಬ್ಬರು ಪೋಕೆಮಾನ್ ಹುಡುಕುತ್ತಾ ದೇಶದ ಗಡಿಯನ್ನೇ Read more…

ಕಿಂಗ್ ಸ್ಟನ್ ನಲ್ಲಿ ಕನ್ನಡಿಗ ರಾಹುಲ್ ಕಮಾಲ್

ಕಿಂಗ್ ಸ್ಟನ್: ಆಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿದ್ದ ಭಾರತ, ಕಿಂಗ್ ಸ್ಟನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯಗಳಿಸುವ ವಿಶ್ವಾಸದಲ್ಲಿದೆ. ವೆಸ್ಟ್ ಇಂಡೀಸ್ ಮೊದಲ Read more…

‘ರನ್ ಫಾರ್ ರಿಯೋ’ ಗೆ ಮೋದಿಯವರಿಂದ ಚಾಲನೆ

ನವದೆಹಲಿ: ಮುಂದಿನ ವಾರ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡೆಗೆ ಉತ್ತೇಜನ ನೀಡಲು ಇಂದು ‘ರನ್ ಫಾರ್ ರಿಯೋ’ ಮ್ಯಾರಾಥಾನ್ Read more…

ಪಾಕಿಸ್ತಾನದ ಅಂಪೈರ್ ಮಗನಿಗೆ ಕೊಹ್ಲಿ ಸರ್ಪ್ರೈಸ್

ಕ್ರಿಕೆಟರ್ ವಿರಾಟ್ ಕೊಹ್ಲಿ ಎಷ್ಟು ಉತ್ತಮ ಆಟಗಾರರೋ ಅಷ್ಟೇ ಉತ್ತಮ ಮನಸ್ಸುಳ್ಳ ವ್ಯಕ್ತಿ. ಪಾಕಿಸ್ತಾನದ ಅಂಪೈರ್ ಅಲೀಮ್ ದಾರ್ ಮಗ ಹಸನ್ ದಾರ್ ಗೆ ವಿಡಿಯೋ ಸಂದೇಶ ರವಾನಿಸುವ Read more…

‘ಅಶ್ವಿನ್ ಆಗ್ಬಹುದು ಟಾಪ್ ಆಲ್ ರೌಂಡರ್’

ಉತ್ತಮ ಆಟ ಪ್ರದರ್ಶಿಸುತ್ತಿರುವ ಆರ್. ಅಶ್ವಿನ್ ಗೆ ಟಾಪ್ ಆಲ್ ರೌಂಡರ್ ಆಗುವ ಅರ್ಹತೆ ಇದೆ ಎಂದು ಭಾರತದ ಮಾಜಿ ಕ್ರಿಕೆಟ್ ನಾಯಕ ಹಾಗೂ ಆಲ್ ರೌಂಡರ್ ಕಪಿಲ್ Read more…

ಟಾಪ್ ಮಾಡೆಲ್ ಕೈ ಹಿಡಿದ ಕ್ರಿಕೆಟಿಗ

ಕ್ರಿಕೆಟಿಗರು ಹಾಗೂ ಗ್ಲಾಮರ್ ಹುಡುಗಿಯರಿಗೂ ಏನೋ ನಂಟು. ಗ್ಲಾಮರ್ ಲೋಕದ ಬೆಡಗಿಯರಿಗೆ ಬೋಲ್ಡ್ ಆಗ್ತಾರೆ ಕ್ರಿಕೆಟಿಗರು. ಈಗ ವೆಸ್ಟ್ ಇಂಡೀಸ್ ದಂತಕಥೆ ಆ್ಯಂಡ್ರೆ ರಸ್ಸೆಲ್ ಕೂಡ ಅದೇ ಮಾರ್ಗ Read more…

ಮೂರೇ ಮೂರು ರನ್ ಗೆ ಇಡೀ ತಂಡವೇ ಆಲ್ ಔಟ್ ..!

ಬರ್ಮಿಂಗ್ ಹ್ಯಾಮ್: ಆಟವೆಂದ ಮೇಲೆ ದಾಖಲೆಗಳು ಸಹಜ. ಕ್ರಿಕೆಟ್ ನಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ವಿಕೆಟ್, ರನ್, ಜೊತೆಯಾಟ, ಹೀಗೆ ದಾಖಲೆಯನ್ನು ಹಿಂದಿಕ್ಕುವ ಮೂಲಕ ದಾಖಲೆ ಮಾಡುವುದನ್ನು ನೋಡಿದ್ದೇವೆ. Read more…

ಪಾಕ್ ಆಟಗಾರನಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಹಾಗೂ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ವಿಂಡೀಸ್ ಮಾಜಿ Read more…

ಪ್ರಶಸ್ತಿ ಕನಸಿನೊಂದಿಗೆ ಪ್ರಯಾಣ ಶುರು

ರಿಯೊ ಒಲಂಪಿಕ್ಸ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಭಾರತೀಯ ಕ್ರೀಡಾಪಟುಗಳು ಬ್ರೆಜಿಲ್‌ನ ರಿಯೊ ಡಿ ಜನೈರೊಕ್ಕೆ ಆಗಮಿಸುತ್ತಿದ್ದಾರೆ. ಆಗಸ್ಟ್ ಐದರಿಂದ 21 ರವರೆಗೆ ಪಂದ್ಯಾವಳಿಗಳು ನಡೆಯುವ Read more…

ಹೆಣ್ಣು ಮಗುವಿನ ತಂದೆಯಾದ ಬಜ್ಜಿ

ಭಾರತೀಯ ಕ್ರಿಕೆಟರ್ ಹರ್ಭಜನ್ ಸಿಂಗ್ ಮನೆಯಲ್ಲಿ ಹಬ್ಬದ ವಾತಾವರಣ. ಬಜ್ಜಿ ಹಾಗೂ ಗೀತಾ ಬಸ್ರಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಹೆಣ್ಣು Read more…

ಸೈನಾ ನೆಹ್ವಾಲ್ ಗೆ ‘ಜಿ’ ಗುಂಪಿನಲ್ಲಿ ಸ್ಥಾನ

ಮುಂಬೈ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ರಿಯೊ ಒಲಿಂಪಿಕ್ಸ್ ನ ಮಹಿಳಾ ಸಿಂಗಲ್ಸ್ ನಲ್ಲಿ ‘ಜಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಿಯೊ ಒಲಿಂಪಿಕ್ಸ್ ನಲ್ಲಿ ಸೈನಾ Read more…

ವಿರಾಟ್ ಸಾಹಸ ನೋಡಿ ನೀವೂ ಹೇಳ್ತಿರಾ ವಾಹ್

ಮೈದಾನದಲ್ಲಿ ಅಬ್ಬರಿಸುವ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಖ್ಯೆ ದಿನ ದಿನಕ್ಕೂ ಏರ್ತಾ ಇದೆ. ನಮ್ಮ ನೆಚ್ಚಿನ ಆಟಗಾರ ಕ್ರಿಕೆಟ್ ಬಿಟ್ಟು ಇನ್ನೇನೂ ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು. Read more…

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಧೋನಿ-ಜೀವಾ ವಿಡಿಯೋ

ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ನಿಂದ ದೂರ ಉಳಿದಿರುವ ಧೋನಿ  ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಮಗಳು ಜೀವಾ ಜೊತೆ ರಜಾದ ಮಜಾ Read more…

ಡಬಲ್ ಸೆಂಚುರಿ ಬಾರಿಸಿದ ವಿರಾಟ್ ಕೊಹ್ಲಿಗೆ ಸಿಕ್ತು ವಿಶೇಷ ಗಿಫ್ಟ್

ಆಂಟಿಗುವಾ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಟೆಸ್ಟ್ ತಂಡದ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಆಂಟಿಗುವಾದ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ Read more…

ರಿಯೋ ಒಲಂಪಿಕ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಮತ್ತೊಂದು ಆಘಾತ

ರಿಯೋ ಒಲಂಪಿಕ್ ಆರಂಭಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಕುಸ್ತಿಪಟು ನರಸಿಂಗ್ ಯಾದವ್ ಡೋಪ್ ಟೆಸ್ಟ್ ನಲ್ಲಿ ವಿಫಲರಾದ ನಂತ್ರ ಈಗ ಇನ್ನೊಬ್ಬ ಆಟಗಾರ ಡೋಪ್ ಟೆಸ್ಟ್ ನಲ್ಲಿ Read more…

ಅವ್ಯವಸ್ಥೆಯ ಆಗರವಾಗಿದೆ ಒಲಂಪಿಕ್ ತಾಣ ರಿಯೋ

ಬ್ಲಾಕ್ ಆಗಿರುವ ಟಾಯ್ಲೆಟ್ ಗಳು, ಸೋರುತ್ತಿರುವ ಪೈಪ್ ಗಳು, ಅಸುರಕ್ಷಿತ ವೈರಿಂಗ್ ಗಳು, ಗ್ಯಾಸ್ ವಾಸನೆಯಿಂದ ಕೂಡಿದ ಮನೆ…. ಈ ಎಲ್ಲ ದುರವಸ್ಥೆ ಇರುವುದು ಯಾವುದೋ ಹಳ್ಳಿಯಲ್ಲಲ್ಲ. ಆಗಸ್ಟ್ Read more…

ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ನಮ್ಮ ಗುರಿ ಎಂದ ವಿರಾಟ್ ಕೊಹ್ಲಿ

ಆಂಟಿಗುವಾ: ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ Read more…

ವಿರಾಟ್ ಕೊಹ್ಲಿ ಬಗ್ಗೆ ‘ದಾದಾ’ ಹೇಳಿದ್ದೇನು..?

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹಿಂದಿನ ಎರಡೂ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಯಶಸ್ವಿಯಾಗಿರುವ ಅವರು Read more…

ಮೊದಲ ಟೆಸ್ಟ್ ನಲ್ಲಿ ದಾಖಲೆ ಬರೆದ ಕ್ರಿಕೆಟಿಗ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಆಗಿರುವ ಮಹಮ್ಮದ್ ಶಮಿ ದಾಖಲೆ ನಿರ್ಮಿಸಿದ್ದಾರೆ. ವಿಂಡೀಸ್ ನ ಮೊದಲ Read more…

ವಿಂಡೀಸ್ ವಿರುದ್ಧ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ

ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಪಾರಮ್ಯ ಮೆರೆದ Read more…

ಅಬ್ಬಾ ! 615 ಕೋಟಿ ಬೆಲೆ ಬಾಳುವ ಹೊಟೇಲ್ ಮಾಲೀಕ ರೊನಾಲ್ಡೊ

ಮೈದಾನದಲ್ಲಿ ಮಿಂಚುವ ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ವ್ಯಾಪಾರದತ್ತ ಚಿತ್ತ ಹರಿಸಿದ್ದಾರೆ. ಲಿಬ್ಸನ್ ನಲ್ಲಿ ಫೈವ್ ಸ್ಟಾರ್ ಹೊಟೇಲ್ ಶುರುಮಾಡಿದ್ದಾರೆ.Pestana CR7 ಹೆಸರಿನ ಐಷಾರಾಮಿ ಹೊಟೇಲ್ ಶುಕ್ರವಾರ Read more…

ಮೊದಲ ಟೆಸ್ಟ್ ನಲ್ಲಿ ಭಾರತ ಮೇಲುಗೈ

ಆಂಟಿಗುವಾ: ವಿರಾಟ್ ಕೊಹ್ಲಿ ದ್ವಿಶತಕ ಹಾಗೂ ಆರ್.ಅಶ್ವಿನ್ ಅವರ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದ್ದ ಭಾರತ ಮೇಲುಗೈ ಸಾಧಿಸಿದೆ. ಆಂಟಿಗುವಾದಲ್ಲಿ ನಡೆಯುತ್ತಿರುವ Read more…

ಒಲಂಪಿಕ್ಸ್ ಗೆ ತೊಡಕಾಗುತ್ತಾ ಜಿಕಾ ವೈರಸ್..?

ಬ್ರೆಜಿಲ್ ನ ರಿಯೋದಲ್ಲಿ ಆಗಸ್ಟ್ 5 ರಿಂದ 21 ರ ವರೆಗೆ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ಜಿಕಾ ವೈರಸ್ ನ ಭೀತಿ ಆವರಿಸಿದೆ. ಜಿಕಾ ಆವರಿಸುವುದೆಂಬ ಹೆದರಿಕೆಯಿಂದ ಕೆಲ Read more…

ಶಾಲಾ ಕ್ರಿಕೆಟ್ ತಂಡದಲ್ಲಿದ್ದಾನೆ 4 ವರ್ಷದ ಬಾಲಕ

ಸಾಮಾನ್ಯವಾಗಿ LKG, UKG ಓದುವ ಮಕ್ಕಳು ಗೊಂಬೆಗಳೊಂದಿಗೆ ಆಟವಾಡುತ್ತಲೋ ಅಥವಾ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತಲೋ ಕಾಲ ಕಳೆಯುತ್ತಾರೆ. ಆದರೆ ಈ ಬಾಲಕ ಮಾತ್ರ ಅದಕ್ಕೆ ತದ್ವಿರುದ್ಧ. ನಾಲ್ಕನೇ ವರ್ಷದಲ್ಲಿಯೇ Read more…

ಸನ್ನಿ ಲಿಯೋನ್ ಳ ಈ ಕೆಲಸಕ್ಕೆ ಭೇಷ್ ಎಂದ ಭಾರತೀಯರು

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಆಕೆಯ ಬ್ಯೂಟಿ, ಬೋಲ್ಡ್ ನೆಸ್ ಜೊತೆಗೆ ಸಾಮಾಜಿಕ ಕೆಲಸಗಳು ಸನ್ನಿಯನ್ನು ಮತ್ತಷ್ಟು ಇಷ್ಟಪಡುವಂತೆ ಮಾಡುತ್ತಿವೆ. ಈಗ ಸನ್ನಿ ಲಿಯೋನ್ Read more…

ಕೊಹ್ಲಿ ಭರ್ಜರಿ ಬ್ಯಾಟಿಂಗ್, ಟೆಸ್ಟ್ ನಲ್ಲಿ ಮೊದಲ ದ್ವಿಶತಕ

ಆಂಟಿಗುವಾ: ಕೆರಿಬಿಯನ್ ನಾಡಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ದಾಖಲಿಸಿದ್ದಾರೆ. ಮೊದಲ ದಿನ ಶತಕ Read more…

‘ಕಬಾಲಿ ಡಾ’ ಎಂದ ಟೀಂ ಇಂಡಿಯಾ ಆಟಗಾರರು

ಭಾರತ ಚಿತ್ರರಂಗದಲ್ಲಿಯೇ ಅತಿ ದೊಡ್ಡ ಕ್ರೇಜ್ ಎಂದು ಹೇಳಲಾಗುವ ‘ಕಬಾಲಿ’ ಹವಾ ಎಲ್ಲಾ ಕಡೆ ಕಂಡು ಬಂದಿದೆ. ಇದೇ ಸಂದರ್ಭದಲ್ಲಿ ಕ್ರಿಕೆಟಿಗರಿಗೂ ಕೂಡ ‘ಕಬಾಲಿ’ ಫೀವರ್ ಕಾಣಿಸಿಕೊಂಡಿದೆ. ಖ್ಯಾತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...