alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಯಾವಾಗ ಎಂಬ ಪ್ರಶ್ನೆಗೆ ಯುವರಾಜ್ ಹೇಳಿದ್ರು..

ಕ್ರಿಕೆಟಿಗ ಯುವರಾಜ್ ಸಿಂಗ್ ಯಾವಾಗ ಮದುವೆಯಾಗ್ತಾರೆ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳನ್ನೂ ಕಾಡ್ತಾ ಇದೆ. ಈ ಬಗ್ಗೆ ವರದಿಗಾರರು ಯುವಿಗೆ ಪ್ರಶ್ನೆ ಕೇಳಿದ್ದಾರೆ. ಆದ್ರೆ ಮದುವೆ ಯಾವಾಗ ಎಂಬ Read more…

OMG ! ಮಾಜಿ ಕ್ರಿಕೆಟಿಗನೀಗ ಟ್ಯಾಕ್ಸಿ ಚಾಲಕ

ಕ್ರಿಕೆಟ್ ಎಂದರೆ ಹಣದ ಸುರಿಮಳೆ ಎಂಬ ಮಾತಿದೆ. ಅದರಲ್ಲೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ ಆಟಗಾರ ಕೋಟ್ಯಾಂತರ ರೂ. ಹಣ ಗಳಿಸಿರುತ್ತಾರೆಂಬ ಭಾವನೆ ಇದೆ. ನಿವೃತ್ತಿಯಾದ ಬಳಿಕವೂ Read more…

ವಿದಾಯದ ಟೆಸ್ಟ್ ನಲ್ಲಿ ಅತಿವೇಗದ ಶತಕಕ್ಕೆ ದಾಖಲೆಗಳೆಲ್ಲಾ ಧೂಳೀಪಟ

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಬ್ರೆಂಡನ್ ಮೆಕಲಮ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಬಾರಿಸಿದ್ದು, ಹಿಂದಿನ ದಾಖಲೆಗಳನ್ನೆಲ್ಲಾ ಅಳಿಸಿ ಹಾಕಿದ್ದಾರೆ. ಕ್ರೈಸ್ಟ್ ಚರ್ಚ್ Read more…

ಬ್ರೇಕ್ ಅಪ್ ನಂತ್ರ ಗೋಲ್ಡನ್ ಟೆಂಪಲ್ ನಲ್ಲಿ ಕೊಹ್ಲಿ

ಏಷ್ಯಾ ಕಪ್ ಗೂ ಮುನ್ನ ವಿಶ್ರಾಂತಿಯಲ್ಲಿರುವ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ರಜೆಯ ಮಜಾ ಅನುಭವಿಸುತ್ತಿದ್ದಾರೆ. ಕುಟುಂಬದ ಜೊತೆ ಅವರು ಎಂಜಾಯ್ ಮಾಡ್ತಿದ್ದಾರೆ. ಈ ಹಿಂದೆ ಅಮ್ಮನ ಜೊತೆಗಿನ Read more…

ಕೊಹ್ಲಿ ಅಭಿಮಾನಿಗಳಿಗೊಂದು ಕಹಿ ಸುದ್ದಿ !

ಲಾಹೋರ್: ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ ಆಟಕ್ಕೆ ಮನಸೋಲದವರಿಲ್ಲ. ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಹೀಗೆ ವಿದೇಶದಲ್ಲಿರುವ ಅಭಿಮಾನಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಪಾಕಿಸ್ತಾನದ ಲಾಹೋರ್ Read more…

ಬ್ರೇಕ್ ಅಪ್ ನಂತರ ಏನು ಮಾಡ್ಬೇಕು? ಕೊಹ್ಲಿ ನೀಡುತ್ತಿದ್ದಾರೆ ಟಿಪ್ಸ್

ತಮ್ಮ ಬಿಂದಾಸ್ ಸ್ಟೈಲ್ ನಿಂದ ಮತ್ತಷ್ಟು ಹೆಸರು ಮಾತಾದವರು ಕ್ರಿಕೆಟಿಗ ವಿರಾಟ್ ಕೊಹ್ಲಿ. ಪ್ರೀತಿ ಕೈಕೊಟ್ಟ ಮೇಲೆ ಪ್ರೇಮಿ ಏನಾಗ್ತಾನೆ ಅಂತಾ ಕೇಳಿದ್ರೆ ನೀವು ತಟ್ಟಂತ ಹೇಳೋದು ದೇವದಾಸ್ Read more…

ಮತ್ತೊಂದು ದಾಖಲೆ ಬರೆದ ಸಚಿನ್ ತೆಂಡೂಲ್ಕರ್

ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬ ಮಾತಿನಂತೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತರಾದರೂ ದಾಖಲೆಗಳು ನಿಂತಿಲ್ಲ. ಸಚಿನ್ ಇದೀಗ ಮತ್ತೊಂದು ದಾಖಲೆಗೆ ಕಾರಣವಾಗಿದ್ದಾರೆ. ಸಚಿನ್ ಅವರ Read more…

ಹಾವಿನ ಜೊತೆ ಆಟ, ಶೇನ್ ವಾರ್ನ್ ಗೆ ಸಂಕಟ

ಸಿಡ್ನಿ: ರಿಯಾಲಿಟಿ ಶೋ ಗಳಲ್ಲಿ ಸ್ಪರ್ಧಿಗಳಿಗೆ ಎಷ್ಟೆಲ್ಲಾ ಕಷ್ಟಕರವಾದ ಟಾಸ್ಕ್ ಗಳನ್ನು ಕೊಡುತ್ತಾರೆಂದರೆ, ಯಾಕಾದರೂ ಬಂದಿದ್ದೇವೆ ಎಂದೊಮ್ಮೆ ಅವರಿಗೆ ಅನ್ನಿಸದೇ ಇರದು. ಹೀಗೆ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿದ್ದ Read more…

ಮ್ಯಾಗ್ ಜಿನ್ ಗಾಗಿ ಬೆತ್ತಲಾದ ಟೆನಿಸ್ ತಾರೆ

ಕೆಲವರಿಗೆ ತಮ್ಮ ಹೆಸರು ಯಾವಾಗಲೂ ಮಿಂಚಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ಏನಾದರೂ ಮಾಡಲು ತಯಾರಿರುತ್ತಾರೆ. ಹೀಗೆ ಹೆಸರಿನ ಕಾರಣಕ್ಕೆ ಹಲವಾರು ಮಂದಿ ವಿಭಿನ್ನ ಪ್ರಯತ್ನಗಳನ್ನು ಮಾಡಿರುವುದನ್ನು ನೋಡಿರುತ್ತೀರಿ. ಖ್ಯಾತ Read more…

ರೆಡ್ ಕಾರ್ಡ್ ತೋರಿಸಿದ ರೆಫರಿಗೆ ಗುಂಡಿಟ್ಟು ಕೊಂದ ಆಟಗಾರ

ಫುಟ್ಬಾಲ್ ಆಟದ ವೇಳೆ ರೆಫರಿ ತನಗೆ ರೆಡ್ ಕಾರ್ಡ್ ತೋರಿಸಿದ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ಆಟಗಾರ ಮೈದಾನದಲ್ಲಿಯೇ ರೆಫರಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅರ್ಜೈಂಟಿನಾದಲ್ಲಿ Read more…

ಮೆಸ್ಸಿ ಹೊಡೆದ ಈ ಗೋಲನ್ನು ಮಿಸ್ ಮಾಡ್ದೇ ನೋಡಿ

ಅರ್ಜೈಂಟಿನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನಿಲ್ ಮೆಸ್ಸಿ ನಂಬಲಸಾಧ್ಯವಾದ ರೀತಿಯಲ್ಲಿ ಗೋಲ್ ಬಾರಿಸಿದ್ದಾರೆ. ತಮ್ಮ ಚಾಣಾಕ್ಷ ಆಟದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಮೆಸ್ಸಿ ಅವರ ಈ ಗೋಲ್ ಹೊಡೆದ Read more…

‘ಎಲ್ಲಾ ಬಾಲ್ ಗೂ ಹೆಲಿಕಾಪ್ಟರ್ ಶಾಟ್ ಹೊಡೆಯಕ್ಕಾಗಲ್ಲ’

‘ಸಾಗರದ ನೀರಿನಾಳದಲ್ಲ್ಲಿ ಹೆಲಿಕಾಪ್ಟರ್ ಹಾರಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲಾ ಬಾಲ್ ಗಳಿಗೂ ಹೆಲಿಕಾಪ್ಟರ್ ಶಾಟ್ ಹೊಡೆಯಲು ಆಗಲ್ಲ’ ಹೀಗೆಂದು ಹೇಳಿದ್ದು ಬೇರಾರು ಅಲ್ಲ, ಟೀಮ್ ಇಂಡಿಯಾ ನಾಯಕ Read more…

ಲಂಕನ್ನರ ಮಣಿಸಿದ ಭಾರತಕ್ಕೆ ಟಿ-20 ಸರಣಿ

ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಹುಮ್ಮಸ್ಸು ಮೂಡಿದೆ. ಶ್ರೀಲಂಕಾ ತಂಡವನ್ನು ಸುಲಭವಾಗಿ ಮಣಿಸಿದ ಭಾರತ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ. ವಿಶಾಖಪಟ್ಟಣದಲ್ಲಿ Read more…

OMG ! ಸೊನ್ನೆಗೆ ಇಡೀ ತಂಡವೇ ಆಲೌಟ್ !!

ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಸೊನ್ನೆ ರನ್ನಿಗೆ ಇಡೀ ತಂಡವೇ ಆಲೌಟ್ ಆಗುವ ಮೂಲಕ ಆಟಗಾರರು ನಗೆಪಾಟಲಿಗೀಡಾಗುವ ಜೊತೆಗೆ ದಾಖಲೆ ನಿರ್ಮಿಸಿದ ಕೀರ್ತಿ(?) ಗೂ Read more…

ವಿಶ್ವದ ಅತ್ಯಂತ ಸುಂದರ ಮಹಿಳೆ ಜೊತೆ ಸೆಲ್ಫಿ ತೆಗೆದ ಕೊಹ್ಲಿ

ಭಾರತ-ಶ್ರೀಲಂಕಾ ಟಿ-20 ಪಂದ್ಯದಲ್ಲಿ ಸಿಕ್ಕ ಬ್ರೇಕನ್ನು ವಿರಾಟ್ ಕೊಹ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಸಕ್ರಿಯರಾಗಿದ್ದಾರೆ. ವಿಶ್ವದ ಅತ್ಯಂತ ಸುಂದರ ಮಹಿಳೆ ಜೊತೆಗೆ ಸೆಲ್ಫಿ ತೆಗೆದು, ಅಭಿಮಾನಿಗಳೊಂದಿಗೆ Read more…

ಸಹ ಆಟಗಾರನ ಪೃಷ್ಠಕ್ಕೆ ಕೈ ಹಾಕಿದ ಕಿಡಿಗೇಡಿ ಕ್ರಿಕೆಟಿಗ

ಒಂದು ತಂಡದಲ್ಲಿ ಆಟವಾಡುತ್ತಿದ್ದಾರೆಂದರೆ ಆಟಗಾರರ ನಡುವೆ ಸ್ನೇಹ ಬಾಂಧವ್ಯ ಉತ್ತಮವಾಗಿರುತ್ತದೆ. ಹೀಗೆ ಉತ್ತಮವಾದ ಬಾಂಧವ್ಯ ಹೊಂದಿದ ಕಾರಣಕ್ಕೆ ಏನಾದರೂ ಮಾಡಬಹುದೆ? ಹೀಗೆ ಕ್ರಿಕೆಟ್ ಆಟಗಾರನೊಬ್ಬ ಸಹ ಆಟಗಾರನ ಪೃಷ್ಠಕ್ಕೇ Read more…

ಎಲ್ಲಿ ನಡೆಯಲಿದೆ ಧೋನಿ ವೃತ್ತಿ ಜೀವನದ ಕೊನೆಯ ಮ್ಯಾಚ್

ರಾಂಚಿಯಲ್ಲಿ ಶುಕ್ರವಾರ ನಡೆಯಲಿರುವ ಕ್ರಿಕೆಟ್ ಮ್ಯಾಚ್ ಕೂಲ್ ಕ್ಯಾಪ್ಟನ್ ಧೋನಿಗೆ ವಿಶೇಷ ಎಂದು ಪರಿಗಣಿಸಲಾಗ್ತಾ ಇದೆ. ಹೋಮ್ ಗ್ರೌಂಡ್ ನಲ್ಲಿ ನಡೆಯಲಿರುವ ಈ ಪಂದ್ಯ ಧೋನಿಯ ಕೊನೆಯ ಅಂತರಾಷ್ಟ್ರೀಯ Read more…

ವೈರಲ್ ಆಗಿದೆ ವಿರಾಟ್- ಅನುಷ್ಕಾರ ಈ ಫೋಟೋ

ಜೋಡಿ ಹಕ್ಕಿಗಳಂತೆ ಸುತ್ತುತ್ತಿದ್ದ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಸದ್ದಿಲ್ಲದೇ ದೂರವಾಗಿದ್ದಾರೆ. ಈ ಕುರಿತು ಇಬ್ಬರೂ ಬಾಯ್ಬಿಟ್ಟಿಲ್ಲವಾದರೂ ಬೇರ್ಪಟ್ಟಿರುವುದು Read more…

ಈ ಬಾರಿ ವರ್ಲ್ಡ್ ಕಪ್ ನಲ್ಲಿ ಜಿದ್ದಾಜಿದ್ದಿ ಹೋರಾಟ ಮಿಸ್..!

ಕ್ರಿಕೆಟ್ ಅಭಿಮಾನಿಗಳಿಗೊಂದು ಬೇಸರದ ಸಂಗತಿ. ಮುಂದಿನ ತಿಂಗಳು ಆರಂಭವಾಗಲಿರುವ  ಟಿ-20 ವರ್ಲ್ಡ್ ಕಪ್ ನಲ್ಲಿ ಭಾರತ-ಪಾಕ್ ತಂಡಗಳ ಜಿದ್ದಾಜಿದ್ದಿ ಹೋರಾಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. 20-20 Read more…

ಪ್ರೀತಿ ಜಿಂಟಾಗೆ ಹೊಸ ಸಾರಥಿ ಸಾಥ್

ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಇತ್ತೀಚೆಗೆ ಸಿನಿಮಾಕ್ಕಿಂತ ಕ್ರೀಡೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಅವರ ಮಾಲೀಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್ ನಲ್ಲಿ ಭರ್ಜರಿ ಪರ್ ಫಾರ್ಮೆನ್ಸ್ Read more…

ಹುಟ್ಟು ಹಬ್ಬದಂದು ಅಜರುದ್ದೀನ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಸೋಮವಾರದಂದು ತಮ್ಮ 53 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ, ಅವರಿಗೆ Read more…

ಅನು ಜೊತೆ ಪ್ರೇಮಿಗಳ ದಿನ ಆಚರಿಸಿಕೊಳ್ಳಲಿದ್ದಾರಾ ಕೊಹ್ಲಿ..?

ವಿರಾಟ್ ಕೊಹ್ಲಿ ಹೃದಯ ಈಗಲೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಳಿಗಾಗಿ ಮಿಡಿತಾ ಇದೆಯಂತೆ. ಅನುಷ್ಕಾ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ ಎಲ್ಲವನ್ನೂ ಸರಿಪಡಿಸಿಕೊಳ್ಳುವ ಆತುರದಲ್ಲಿದ್ದಾರೆ ಕೊಹ್ಲಿ. ಪ್ರೇಮಿಗಳ ದಿನವನ್ನು Read more…

ಶಾಕಿಂಗ್ ! ಮ್ಯಾಚ್ ಫಿಕ್ಸಿಂಗ್ ನಲ್ಲಿ ಧೋನಿ..?

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ 2014ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ನಾಲ್ಕನೇ Read more…

ವಿರಾಟ್- ಅನುಷ್ಕಾ ‘ಬ್ರೇಕ್ ಅಪ್’ ಕುರಿತ ಅಂತೆಕಂತೆಗಳಿಗೆ ಬಿತ್ತು ತೆರೆ

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವೆ ಬಿರುಕುಂಟಾಗಿದೆ ಎಂಬ ವದಂತಿಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದು, ಅದಕ್ಕೀಗ ಅಂತಿಮ ತೆರೆ Read more…

ತುಂಡುಡುಗೆ ತೊಟ್ಟಿದ್ದ ವರದಿಗಾರ್ತಿಗೆ ಸಂದರ್ಶನ ನಿರಾಕರಿಸಿದ ಕ್ರಿಕೆಟರ್

ದಕ್ಷಿಣ ಅಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಶೀಂ ಅಮ್ಲಾ ತಮ್ಮ ಸಂದರ್ಶನ ಮಾಡಲು ಬಂದಿದ್ದ ವರದಿಗಾರ್ತಿಯೊಬ್ಬಳು ತುಂಡುಡುಗೆ ತೊಟ್ಟಿದ್ದಾಳೆಂಬ ಕಾರಣಕ್ಕೆ ಸಂದರ್ಶನ ನೀಡಲು ನಿರಾಕರಿಸಿ ಸುದ್ದಿಯಾಗಿದ್ದಾರೆ. ಈ Read more…

ರಾಂಚಿಯಲ್ಲಿ ಮಗಳ ಹುಟ್ಟುಹಬ್ಬ ಆಚರಿಸಿದ ಧೋನಿ

ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ಮಗಳು ಜೀವಾ ಒಂದು ವರ್ಷ ಪೂರೈಸಿದ್ದಾಳೆ. ಫೆಬ್ರವರಿ 6ರಂದು ಆಕೆಯ ಮೊದಲ ವರ್ಷದ ಹುಟ್ಟುಹಬ್ಬ. ಮಗಳ ಬರ್ತ್ ಡೇಯನ್ನು ಧೋನಿ ಕುಟುಂಬ Read more…

ಪಿಂಚಣಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಸುರೇಶ್ ರೈನಾ..!

ನವದೆಹಲಿ: ಯಶ್ ಭಾರ್ತಿ ಪ್ರಶಸ್ತಿ ಪಡೆದವರಿಗೆ ತಿಂಗಳಿಗೆ 50,000 ರೂ. ಪಿಂಚಣಿ ನೀಡುವುದಾಗಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಘೋಷಿಸಿತ್ತು. ಇದೀಗ ಈ ಪಿಂಚಣಿ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮತ್ತೊಬ್ಬ ಕ್ರಿಕೆಟ್ ಆಟಗಾರ

ಭಾರತ ಕ್ರಿಕೆಟ್ ತಂಡದ ಆಟಗಾರ 31 ವರ್ಷದ ಇರ್ಫಾನ್ ಪಠಾಣ್ ತಮ್ಮ ಬಹು ಕಾಲದ ಗೆಳತಿ ಸೌದಿ ಅರೇಬಿಯಾದ ಜೆಡ್ಡಾ ಮೂಲದ 21 ವರ್ಷದ ಸಫಾ ಬೇಗ್ ಜೊತೆ Read more…

ಐಪಿಎಲ್ ಬಿಡ್ಡಿಂಗ್ –ಅತಿ ಹೆಚ್ಚು ಬೆಲೆಗೆ ಶೇನ್ ವ್ಯಾಟ್ಸನ್ ಬಿಕರಿ

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌‌ನ 9ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್‌ ವ್ಯಾಟ್ಸನ್‌ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿದ್ದಾರೆ. ಆರ್ ಸಿ Read more…

ಹೊಸ ಲುಕ್ ನಲ್ಲಿ ಬಿಸಿಸಿಐ ಮೀಟಿಂಗ್ ಗೆ ಬಂದ ಧೋನಿ

ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ಸ್ಟೈಲಿ ಕಿಂಗ್. ಒಂದೊಂದು ಮ್ಯಾಚ್ ನಲ್ಲಿ ಲುಕ್ ಬದಲಿಸಿ ಚರ್ಚೆಗೆ ಕಾರಣರಾಗ್ತಾರೆ. ಹಾಗೆ ಹೊಸ ಟ್ರೆಂಡ್ ಶುರುಮಾಡ್ತಾರೆ. ಈಗ ಮತ್ತೆ ತಮ್ಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...