alex Certify
ಕನ್ನಡ ದುನಿಯಾ       Mobile App
       

Kannada Duniya

ನರಸಿಂಗ ಯಾದವ್ ಒಲಿಂಪಿಕ್ಸ್ ಕನಸು ಭಗ್ನ

ಉದ್ದೀಪನ ಮದ್ದು ಸೇವನೆ ಆರೋಪದಡಿ ಸಿಲುಕಿರುವ ಭಾರತದ ಭರವಸೆಯ ಕುಸ್ತಿ ಪಟು ನರಸಿಂಗ ಯಾದವ್ ಅವರ ಒಲಿಂಪಿಕ್ಸ್ ಕನಸು ಭಗ್ನವಾಗಿದೆ. ಯಾದವ್ ಅವರಿಗೆ 4 ವರ್ಷ ನಿಷೇಧ ಹೇರಲಾಗಿದೆ. Read more…

ಗೆದ್ದರೆ ಚಿನ್ನ, ಸೋತರೆ ಬೆಳ್ಳಿ

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಮಹಿಳೆಯರ 58 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ Read more…

ಪಿ.ವಿ. ಸಿಂಧು ಫೈನಲ್ ಗೆ ಎಂಟ್ರಿ

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಸಾಕ್ಷಿ ಮಲಿಕ್, ಕಂಚಿನ ಪದಕ ಗಳಿಸಿದ ಬೆನ್ನಲ್ಲೇ ಮತ್ತೊಂದು ಪದಕದ ಆಸೆ ಚಿಗುರೊಡೆದಿದೆ. ಬ್ಯಾಡ್ಮಿಂಟನ್ ಸೆಮಿಫೈನಲ್ ನಲ್ಲಿ ಭಾರತದ ಕುವರಿ Read more…

ಕಬಾಲಿ ಸ್ಟೈಲಲ್ಲಿ ಕೂಲ್ ಕ್ಯಾಪ್ಟನ್ ಧೋನಿ

ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಸಿನಿಮಾ ವಿಶ್ವದಾದ್ಯಂತ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ. ಸ್ವತಃ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ‘ಕಬಾಲಿ’ಗೆ ಫಿದಾ ಆಗಿದ್ದಾರೆ. Read more…

ಬ್ಯಾಡ್ಮಿಂಟನ್ ನಲ್ಲಿ ನನಸಾಗದ ಪದಕದ ಕನಸು

ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಪದಕದ ಕನಸು ಕಮರಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಶ್ರೀಕಾಂತ್ ಸೋಲು ಅನುಭವಿಸಿದ್ದಾರೆ. ಐದು ಬಾರಿ Read more…

ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಗೆ ಕಂಚು

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ. ಮಹಿಳೆಯರ ಫ್ರೀ ಸ್ಟೈಲ್ 58 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಕುವರಿ ಸಾಕ್ಷಿ ಮಲಿಕ್ ಕಂಚಿನ Read more…

ಮುಟ್ಟಿನ ನೋವಿನಿಂದಾಗಿ ಪದಕ ವಂಚಿತರಾದ ಚೀನಾ ಈಜುಗಾರ್ತಿ

ಇದೇ ಮೊದಲ ಬಾರಿಗೆ ಮಹಿಳಾ ಅಥ್ಲೀಟ್ ಒಬ್ಬರು ಪ್ರಶಸ್ತಿಗೆ ತೊಡಕಾಗಬಲ್ಲ ಮುಟ್ಟಿನ ನೋವಿನ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ತಮ್ಮ ಚುರುಕುತನ, ನಗುಮೊಗ ಹಾಗೂ ಹಾಸ್ಯಪ್ರವೃತ್ತಿಯಿಂದ ಈಗಾಗ್ಲೇ ರಿಯೋ Read more…

ಒಲಿಂಪಿಕ್ಸ್ ನಲ್ಲಿ ನಡೀತು ಹೃದಯಸ್ಪರ್ಶಿ ಘಟನೆ….

ರಿಯೋ ಒಲಿಂಪಿಕ್ಸ್, ಹೃದಯಸ್ಪರ್ಶಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಅಥ್ಲೀಟ್ ಪ್ರಶಸ್ತಿ ಆಸೆ ಬಿಟ್ಟು ಗಾಯಗೊಂಡಿರುವ ಪ್ರತಿಸ್ಪರ್ಧಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ಅಮೆರಿಕದ ನಿಕ್ಕಿ ಹಂಬ್ಲಿನ್ 5 ಕಿಲೋ Read more…

ರಿಯೊ ಮೈದಾನದಲ್ಲಿ ಪ್ರೀತಿಯ ಸುರಿಮಳೆ

ರಿಯೊ ಒಲಂಪಿಕ್ಸ್ ಅನೇಕ ವಿಶೇಷತೆಗಳಿಂದ ಕೂಡಿದೆ. ಒಂದು ಕಡೆ ಕ್ರೀಡಾಪಟುಗಳು ಪ್ರಶಸ್ತಿಗಾಗಿ ಸೆಣೆಸಾಡುತ್ತಿದ್ದರೆ, ಇನ್ನೊಂದು ಕಡೆ ಪ್ರಶಸ್ತಿ ಗೆದ್ದವರು ಆ ಕ್ಷಣವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಈ ಒಲಂಪಿಕ್ಸ್ Read more…

ಮರ್ಮಾಂಗದಿಂದ ಕೈ ತಪ್ಪಿದ ಅಮೋಘ ಅವಕಾಶ

ರಿಯೋ ಡಿ ಜನೈರೋ: ಕ್ರೀಡೆಯಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಇದೇ ರೀತಿ ಮರ್ಮಾಂಗದಿಂದಾಗಿ ಫೈನಲ್ ಗೆ ಹೋಗುವ ಅಮೋಘ ಅವಕಾಶವನ್ನು ಕ್ರೀಡಾಪಟುವೊಬ್ಬರು ತಪ್ಪಿಸಿಕೊಂಡಿದ್ದಾರೆ. ರಿಯೋ Read more…

ನಂ.2 ಆಟಗಾರ್ತಿ ಮಣಿಸಿ ಸಿಂಧೂ ಸೆಮಿಫೈನಲ್ ಎಂಟ್ರಿ

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಸಿಗುವ ಆಸೆಯೊಂದು ಚಿಗುರೊಡೆದಿದೆ. ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧೂ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. Read more…

ಟೆಸ್ಟ್ ನಲ್ಲಿ ನಂಬರ್ 1 ಪಟ್ಟಕ್ಕೇರುತ್ತಾ ಕೊಹ್ಲಿ ಪಡೆ..?

ನವದೆಹಲಿ: ಕೆರೆಬಿಯನ್ ನಾಡಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಜಯಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, 4ನೇ ಪಂದ್ಯವನ್ನು ಜಯಿಸಿದಲ್ಲಿ ನಂಬರ್ ಒನ್ ಪಟ್ಟಕ್ಕೇರಲಿದೆ. ಟೆಸ್ಟ್ ರ್ಯಾಂಕಿಂಗ್ Read more…

ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಒಲಂಪಿಕ್ ಅಂಗಳ

ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಂಪಿಕ್ಸ್, ಈಗಾಗಲೇ ಹಲವು ವಿಶೇಷ ವಿದ್ಯಾಮಾನಗಳ ಕಾರಣಕ್ಕೆ ಸುದ್ದಿಯಾಗಿರುವ ಮಧ್ಯೆ ಇಂದು ಅಪರೂಪದ ಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಚೀನಾದ ಹೀ Read more…

ಚಿರತೆಯಂತೆ ಓಡಿ ಇತಿಹಾಸ ನಿರ್ಮಿಸಿದ ಉಸೇನ್

ರಿಯೋ ಡಿ ಜನೈರೋ: ವೇಗದ ಓಟಕ್ಕೆ ಮತ್ತೊಂದು ಹೆಸರೇ ಉಸೇನ್ ಬೋಲ್ಟ್. ಈಜುಗಾರ ಮೆಕೆಲ್ ಫೆಲ್ಪ್ಸ್ ಚಿನ್ನದ ಮೀನು ಎಂದೇ ಖ್ಯಾತರಾಗಿರುವಂತೆ ಉಸೇನ್ ಬೋಲ್ಟ್ ವೇಗದ ಓಟದಲ್ಲಿ ಶರವೇಗದ Read more…

ರಿಯೋ: ಪದಕ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದಳು

ರಿಯೋ: ಒಲಂಪಿಕ್ ನಲ್ಲಿ ದಿನೇ ದಿನೇ ಎಷ್ಟೋ ಹೊಸ ದಾಖಲೆಗಳಾಗುತ್ತವೆ, ಮುರಿಯುತ್ತವೆ ಅದೇನು ಹೊಸ ವಿಷಯವಲ್ಲ. ಆದರೆ ಸೌದಿ ಅರೇಬಿಯಾದ ಸ್ಪ್ರಿಂಟರ್ ಕರೀಮನ್ ಅಬುಲಜದಾಯಲ್ ಒಂದು ಹೊಸ ಇತಿಹಾಸವನ್ನೇ Read more…

ಎದೆಗುಂದದೆ ಗುರಿ ಮುಟ್ಟಿದ ಅಥ್ಲೀಟ್ ಗೆ ಹೇಳಿ ಹ್ಯಾಟ್ಸಾಫ್

ರಿಯೋ ಡಿ ಜನೈರೋ: ಬ್ರಿಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. Read more…

ವಿಂಡೀಸ್ ನಲ್ಲಿ ಕೊಹ್ಲಿ ಪಡೆಗೆ ಭರ್ಜರಿ ಗೆಲುವು

ಸೇಂಟ್ ಲೂಸಿಯಾ: ಕೆರೆಬಿಯನ್ ನಾಡಲ್ಲಿ ಟೀಂ ಇಂಡಿಯಾ ಕಮಾಲ್ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ ಆಟಗಾರರು, 3ನೇ ಟೆಸ್ಟ್ ಪಂದ್ಯವನ್ನು 237 ರನ್ Read more…

ಫೈನಲ್ ಗೆ ಎಂಟ್ರಿ ಕೊಟ್ಟ ಭಾರತೀಯ ಕುವರಿ

ರಿಯೋ ಡಿ ಜನೈರೋ: ಬ್ರಿಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಭಾರತದ ಕುವರಿ ಲಲಿತಾ ಬಾಬರ್, ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ವಿಭಾಗದಲ್ಲಿ Read more…

ಒಲಿಂಪಿಕ್ಸ್ ನ ದುರದೃಷ್ಟವಂತ ಅಥ್ಲೀಟ್ ಗಳು

ಒಲಿಂಪಿಕ್ ಪದಕ ಮುಡಿಗೇರಿಸಿಕೊಳ್ಳೋದು ಸುಲಭವಲ್ಲ. ಅದಕ್ಕೆ ವಿಶಿಷ್ಟ ಕೌಶಲ್ಯ ಬೇಕು, ಸಮರ್ಪಣಾ ಭಾವದ ಜೊತೆಗೆ ಅದೃಷ್ಟ ಕೂಡ ನಿಮ್ಮ ಜೊತೆಗಿರಬೇಕು. ಅದೆಷ್ಟೋ ಆಟಗಾರರಿಗೆ ಕೊನೆ ಕ್ಷಣದಲ್ಲಿ ಅದೃಷ್ಟವೇ ಕೈಕೊಟ್ಟಿದ್ದೂ Read more…

ಸಾನಿಯಾ- ಬೋಪಣ್ಣ ಜೋಡಿ ಸೆಮಿ ಫೈನಲ್ ಗೆ ಎಂಟ್ರಿ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ, ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ, ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವತ್ತ ಕಠಿಣ ಶ್ರಮ ಹಾಕಿದ್ದಾರೆ. Read more…

20-20: ಸ್ಥಾನ ಕಳೆದುಕೊಂಡ ಅನುಭವಿ ಆಟಗಾರರು

ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಎರಡು ಟಿ -20 ಪಂದ್ಯಗಳಿಗೆ ಬಿಸಿಸಿಐ ಇಂಡಿಯಾ ಟೀಂ ಘೋಷಣೆ ಮಾಡಿದೆ. ಅಮೆರಿಕಾದಲ್ಲಿ ಆಗಸ್ಟ್ 27 ಹಾಗೂ 28ರಂದು ಎರಡು ಪಂದ್ಯಗಳು ನಡೆಯಲಿದೆ. Read more…

ನಿವೃತ್ತಿ ಬಗ್ಗೆ ಬಾಯ್ಬಿಟ್ಟ ಟೀಂ ಇಂಡಿಯಾ ನಾಯಕ ಧೋನಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದಲ್ಲಿ ಏಕದಿನ ಮತ್ತು ಟಿ-20 ವಿಶ್ವಕಪ್ Read more…

ಅಥ್ಲೀಟ್ ಗಳ ಬೆನ್ನು ತಟ್ಟಿದ ಸಚಿನ್….

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಬಗ್ಗೆ ಟೀಕೆ- ಟಿಪ್ಪಣಿಗಳು ಕೂಡ ಕೇಳಿ ಬರ್ತಿವೆ. ಶೋಭಾ ಡೇ ಅವರ ಟೀಕೆಗಳ ಬಗ್ಗೆ ಕೂಡ Read more…

22ನೇ ಚಿನ್ನದ ಪದಕ ಗೆದ್ದ ‘ಗೋಲ್ಡ್ ಫಿಶ್’ ಮೈಕೆಲ್

ಗೋಲ್ಡ್ ಫಿಶ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಈಜುಪಟು ಮೈಕೆಲ್ ಫೆಲ್ಪ್ಸ್ ಚಿನ್ನದ ಬೇಟೆ ಮುಂದುವರೆದಿದೆ. ರಿಯೊ ಒಲಂಪಿಕ್ಸ್ ನಲ್ಲ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಮೈಕೆಲ್ ಫೆಲ್ಪ್ಸ್ 200 Read more…

ರಿಯೊ : ಲೆನೋ ಮುನೊಜ್ ರನ್ನು ಮಣಿಸಿದ ಶ್ರೀಕಾಂತ್

ರಿಯೊ ಒಲಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಉತ್ತಮ ಪ್ರದರ್ಶನ ತೋರಿದ್ದಾರೆ. ಮೆಕ್ಸಿಕೋದ ಲೆನೊ ಮುನೊಜ್ ರನ್ನು 21-11, 21-17 ಸೆಟ್ ನಿಂದ ಸೋಲಿಸಿದ್ದಾರೆ. ಮೊದಲ ಪಂದ್ಯದಲ್ಲಿ Read more…

ರಿಯೋ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಅವಘಡ

ರಿಯೋ ಒಲಿಂಪಿಕ್ಸ್ ನಲ್ಲಿ ಅದೆಷ್ಟೋ ಕ್ರೀಡಾಳುಗಳ ಕನಸು ನನಸಾಗ್ತಿದೆ. ಇದರ ನಡುವೆ ಹಲವರ ಪದಕದ ಆಸೆ ಭಗ್ನಗೊಂಡ್ರೆ, ಇನ್ನು ಕೆಲವರಿಗೆ ಭಾರೀ ಆಘಾತವೇ ಎದುರಾಗಿದೆ. ಫ್ರಾನ್ಸ್ ನ ಜಿಮ್ನಾಸ್ಟ್ ಸಮೀರ್ Read more…

ಭಾರತಕ್ಕೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಗೆ ಎಂಟ್ರಿ

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಪದಕಕ್ಕಾಗಿ ವೀರೋಚಿತ ಆಟವಾಡುತ್ತಿದ್ದರೂ ಇದುವರೆಗೂ ಒಂದೂ ಪದಕ ಬಂದಿಲ್ಲ. ಕೆಲವು ವಿಭಾಗದ ಸ್ಪರ್ಧೆಗಳಲ್ಲಿ ಪದಕ ಗೆಲ್ಲಬಹುದಾದ ನಿರೀಕ್ಷೆ ಇದೆ. Read more…

ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಶೈನಿಂಗ್

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ, ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಶುಭಾರಂಭ Read more…

ನಂ. 1 ಜೋಡಿ ಬೇರೆಯಾಗಿದ್ದೇಕೆ..?

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರೂ ಜೊತೆಯಾಗಿ ಮೂರು ಗ್ರಾಂಡ್ ಸ್ಲಾಮ್ ಸೇರಿದಂತೆ 14 Read more…

ವೆಸ್ಟ್ ಇಂಡೀಸ್ ನಲ್ಲಿ ರಾಧಿಕಾ ರಹಾನೆ

ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ ನಲ್ಲಿದೆ. ಭಾರತ -ವೆಸ್ಟ್ ಇಂಡೀಸ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಂಡನನ್ನು ಬೆಂಬಲಿಸಲು ಕ್ರಿಕೆಟ್ ಆಟಗಾರರ ಪತ್ನಿಯರು ವೆಸ್ಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...