alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಬಂದಿಳಿದ ಬೆಳ್ಳಿ ತಾರೆಗೆ ಅದ್ಧೂರಿ ಸ್ವಾಗತ

ಹೈದರಾಬಾದ್: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಪಿ.ವಿ. ಸಿಂಧು ಭಾರತಕ್ಕೆ ಆಗಮಿಸಿದ್ದಾರೆ. ಹೈದರಾಬಾದ್ Read more…

ರಿಯೋ ಒಲಂಪಿಕ್ಸ್ ಗೆ ವರ್ಣರಂಜಿತ ತೆರೆ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ, ಜಾಗತಿಕ ಕ್ರೀಡಾ ಹಬ್ಬಕ್ಕೆ ವರ್ಣ ರಂಜಿತ ತೆರೆ ಬಿದ್ದಿದೆ. ‘ಮೀಟ್ ಯು ಅಟ್ ಜಪಾನ್’’ ಘೋಷಣೆಯೊಂದಿಗೆ Read more…

ಅರ್ಹತಾ ಸುತ್ತಿನಲ್ಲೇ ಯೋಗೇಶ್ವರ್ ದತ್ ಗೆ ಸೋಲು

ರಿಯೋ ಡಿ ಜನೈರೋ: ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮತ್ತೊಂದು ಪದಕ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿಯೇ ಯೋಗೇಶ್ವರ್ Read more…

ಉಸೇನ್ ಬೋಲ್ಟ್ ಗರ್ಲ್ ಫ್ರೆಂಡ್ ಯಾರು ಗೊತ್ತಾ?

ಮೂರು ಒಲಂಪಿಕ್ಸ್ ನಲ್ಲಿ ಮೂರು ಬಂಗಾರದ ಪದಕ ಗೆದ್ದಿರುವ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ವಿಶ್ವ ದಾಖಲೆ ಮಾಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಚಂಗನೆ ಓಡುವ ಬೋಲ್ಟ್, ವೈಯಕ್ತಿಕ Read more…

ಪದಕದ ಕನಸು ಇನ್ನೂ ಜೀವಂತ– ಯೋಗೇಶ್ವರ್ ಮೇಲೆ ಎಲ್ಲರ ಚಿತ್ತ

ರಿಯೊ ಒಲಂಪಿಕ್ಸ್ ನಲ್ಲಿ ಭಾರತೀಯರ ಬಂಗಾರದ ಕನಸು ಇನ್ನೂ ಕಮರಿಲ್ಲ. ಒಂದು ಕಂಚು, ಒಂದು ಬೆಳ್ಳಿ ಪದಕದ ನಂತ್ರ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿ ಭಾರತೀಯರಿದ್ದಾರೆ. 125 ಕೋಟಿ ಭಾರತೀಯರ Read more…

ಸೈನಾ ನೆಹ್ವಾಲ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಮುಂಬೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕ್ರೀಡಾಪಟುಗಳ ಆಯೋಗದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಸದ್ಯ ಮೊಣಕಾಲು ನೋವಿನಿಂದ Read more…

ಧೋನಿ ಮಗಳು ಝೀವಾ ದೇಶಭಕ್ತಿಗೆ ಸೆಲ್ಯೂಟ್..!

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಮಗಳು ಝೀವಾ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 70ನೇ ಸ್ವಾತಂತ್ರ್ಯೋತ್ಸವದಂದು ಭಾರತ ಕ್ರಿಕೆಟ್ ತಂಡದ ನಾಯಕ Read more…

ವೇಗದ ಸರದಾರ ಉಸೇನ್ ಬೋಲ್ಟ್ ಗೆ ಮತ್ತೊಂದು ಚಿನ್ನ

ರಿಯೋ ಡಿ ಜನೈರೋ: ವೇಗದ ಓಟಕ್ಕೆ ಮತ್ತೊಂದು ಹೆಸರು ಎನ್ನುವಂತಿರುವ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಮತ್ತೊಂದು ಚಿನ್ನದ ಪದಕಕ್ಕೆ ಕೊರಳು ಒಡ್ಡಿದ್ದಾರೆ. ರಿಯೋ ಒಲಿಂಪಿಕ್ಸ್ ನಲ್ಲಿ 400 Read more…

ಸೈನಾ ನೆಹ್ವಾಲ್ ಗೆ ಮತ್ತೆ ನಿರಾಸೆ

ರಿಯೋ ಡಿ ಜನೈರೋ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು, ಒಲಿಂಪಿಕ್ಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕ್ರೀಡಾಪಟುಗಳ ಆಯೋಗದ ಸದಸ್ಯ ಸ್ಥಾನ Read more…

ವಿರಾಟ್ ಕೊಹ್ಲಿ ಬೆನ್ನು ತಟ್ಟಿದ ಧೋನಿ

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಭಾವಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಕೊಹ್ಲಿ ಉತ್ತಮ ನಾಯಕನಾಗಬಲ್ಲ ಎಂಬ ವಿಶ್ವಾಸವನ್ನು ಧೋನಿ Read more…

ಸೋತರೂ ಐತಿಹಾಸಿಕ ಸಾಧನೆ ಮಾಡಿದ ಸಿಂಧು

ರಿಯೋ ಡಿ ಜನೈರೋ: ಭಾರತದ ಹೆಮ್ಮೆಯ ಕುವರಿ ಪಿ.ವಿ.ಸಿಂಧು, ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ಮೊದಲ ಭಾರತೀಯಳೆಂಬ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ ಫೈನಲ್ Read more…

ಒಲಿಂಪಿಕ್ಸ್ ನಲ್ಲಿ ಪಿ.ವಿ. ಸಿಂಧುಗೆ ಸಿಲ್ವರ್

ರಿಯೋ ಡಿ ಜನೈರೋ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕೋಟ್ಯಾಂತರ ಭಾರತೀಯರ ಕನಸನ್ನು ನನಸು ಮಾಡಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ಸಿಂಧು ಬೆಳ್ಳಿ Read more…

ಅಕಾಡೆಮಿಗಾಗಿ ಮನೆಯನ್ನೇ ಅಡವಿಟ್ಟಿದ್ದ ಗೋಪಿಚಂದ್

ಪಿವಿ ಸಿಂಧು ಇರಲಿ, ಸೈನಾ ನೆಹ್ವಾಲ್ ಇರಲಿ, ಇವರೆಲ್ಲರ ಸಾಧನೆಯ ಹಿಂದೆ ವ್ಯಕ್ತಿಯೊಬ್ಬರ ಪರಿಶ್ರಮವಿದೆ. ಅವರು ಬೇರಾರೂ ಅಲ್ಲ ಪುಲ್ಲೇಲ ಗೋಪಿಚಂದ್. ಗೋಪಿಚಂದ್ ದ್ರೋಣಾಚಾರ್ಯರಂತ ಗುರುವಾಗಿ ಭಾರತಕ್ಕೆ ಅರ್ಜುನನಂತ Read more…

ಪಿವಿ ಸಿಂಧು ನಡೆದು ಬಂದ ದಾರಿ

ಭಾರತದ ಹೆಮ್ಮೆಯ ಕುವರಿ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು. ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಸಿಂಧು, ಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸ್ಪೇನ್ Read more…

ನರಸಿಂಗ ಯಾದವ್ ಒಲಿಂಪಿಕ್ಸ್ ಕನಸು ಭಗ್ನ

ಉದ್ದೀಪನ ಮದ್ದು ಸೇವನೆ ಆರೋಪದಡಿ ಸಿಲುಕಿರುವ ಭಾರತದ ಭರವಸೆಯ ಕುಸ್ತಿ ಪಟು ನರಸಿಂಗ ಯಾದವ್ ಅವರ ಒಲಿಂಪಿಕ್ಸ್ ಕನಸು ಭಗ್ನವಾಗಿದೆ. ಯಾದವ್ ಅವರಿಗೆ 4 ವರ್ಷ ನಿಷೇಧ ಹೇರಲಾಗಿದೆ. Read more…

ಗೆದ್ದರೆ ಚಿನ್ನ, ಸೋತರೆ ಬೆಳ್ಳಿ

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಮಹಿಳೆಯರ 58 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ Read more…

ಪಿ.ವಿ. ಸಿಂಧು ಫೈನಲ್ ಗೆ ಎಂಟ್ರಿ

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಸಾಕ್ಷಿ ಮಲಿಕ್, ಕಂಚಿನ ಪದಕ ಗಳಿಸಿದ ಬೆನ್ನಲ್ಲೇ ಮತ್ತೊಂದು ಪದಕದ ಆಸೆ ಚಿಗುರೊಡೆದಿದೆ. ಬ್ಯಾಡ್ಮಿಂಟನ್ ಸೆಮಿಫೈನಲ್ ನಲ್ಲಿ ಭಾರತದ ಕುವರಿ Read more…

ಕಬಾಲಿ ಸ್ಟೈಲಲ್ಲಿ ಕೂಲ್ ಕ್ಯಾಪ್ಟನ್ ಧೋನಿ

ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಸಿನಿಮಾ ವಿಶ್ವದಾದ್ಯಂತ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ. ಸ್ವತಃ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ‘ಕಬಾಲಿ’ಗೆ ಫಿದಾ ಆಗಿದ್ದಾರೆ. Read more…

ಬ್ಯಾಡ್ಮಿಂಟನ್ ನಲ್ಲಿ ನನಸಾಗದ ಪದಕದ ಕನಸು

ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಪದಕದ ಕನಸು ಕಮರಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಶ್ರೀಕಾಂತ್ ಸೋಲು ಅನುಭವಿಸಿದ್ದಾರೆ. ಐದು ಬಾರಿ Read more…

ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಗೆ ಕಂಚು

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ. ಮಹಿಳೆಯರ ಫ್ರೀ ಸ್ಟೈಲ್ 58 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಕುವರಿ ಸಾಕ್ಷಿ ಮಲಿಕ್ ಕಂಚಿನ Read more…

ಮುಟ್ಟಿನ ನೋವಿನಿಂದಾಗಿ ಪದಕ ವಂಚಿತರಾದ ಚೀನಾ ಈಜುಗಾರ್ತಿ

ಇದೇ ಮೊದಲ ಬಾರಿಗೆ ಮಹಿಳಾ ಅಥ್ಲೀಟ್ ಒಬ್ಬರು ಪ್ರಶಸ್ತಿಗೆ ತೊಡಕಾಗಬಲ್ಲ ಮುಟ್ಟಿನ ನೋವಿನ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ತಮ್ಮ ಚುರುಕುತನ, ನಗುಮೊಗ ಹಾಗೂ ಹಾಸ್ಯಪ್ರವೃತ್ತಿಯಿಂದ ಈಗಾಗ್ಲೇ ರಿಯೋ Read more…

ಒಲಿಂಪಿಕ್ಸ್ ನಲ್ಲಿ ನಡೀತು ಹೃದಯಸ್ಪರ್ಶಿ ಘಟನೆ….

ರಿಯೋ ಒಲಿಂಪಿಕ್ಸ್, ಹೃದಯಸ್ಪರ್ಶಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಅಥ್ಲೀಟ್ ಪ್ರಶಸ್ತಿ ಆಸೆ ಬಿಟ್ಟು ಗಾಯಗೊಂಡಿರುವ ಪ್ರತಿಸ್ಪರ್ಧಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ಅಮೆರಿಕದ ನಿಕ್ಕಿ ಹಂಬ್ಲಿನ್ 5 ಕಿಲೋ Read more…

ರಿಯೊ ಮೈದಾನದಲ್ಲಿ ಪ್ರೀತಿಯ ಸುರಿಮಳೆ

ರಿಯೊ ಒಲಂಪಿಕ್ಸ್ ಅನೇಕ ವಿಶೇಷತೆಗಳಿಂದ ಕೂಡಿದೆ. ಒಂದು ಕಡೆ ಕ್ರೀಡಾಪಟುಗಳು ಪ್ರಶಸ್ತಿಗಾಗಿ ಸೆಣೆಸಾಡುತ್ತಿದ್ದರೆ, ಇನ್ನೊಂದು ಕಡೆ ಪ್ರಶಸ್ತಿ ಗೆದ್ದವರು ಆ ಕ್ಷಣವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಈ ಒಲಂಪಿಕ್ಸ್ Read more…

ಮರ್ಮಾಂಗದಿಂದ ಕೈ ತಪ್ಪಿದ ಅಮೋಘ ಅವಕಾಶ

ರಿಯೋ ಡಿ ಜನೈರೋ: ಕ್ರೀಡೆಯಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಇದೇ ರೀತಿ ಮರ್ಮಾಂಗದಿಂದಾಗಿ ಫೈನಲ್ ಗೆ ಹೋಗುವ ಅಮೋಘ ಅವಕಾಶವನ್ನು ಕ್ರೀಡಾಪಟುವೊಬ್ಬರು ತಪ್ಪಿಸಿಕೊಂಡಿದ್ದಾರೆ. ರಿಯೋ Read more…

ನಂ.2 ಆಟಗಾರ್ತಿ ಮಣಿಸಿ ಸಿಂಧೂ ಸೆಮಿಫೈನಲ್ ಎಂಟ್ರಿ

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಸಿಗುವ ಆಸೆಯೊಂದು ಚಿಗುರೊಡೆದಿದೆ. ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧೂ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. Read more…

ಟೆಸ್ಟ್ ನಲ್ಲಿ ನಂಬರ್ 1 ಪಟ್ಟಕ್ಕೇರುತ್ತಾ ಕೊಹ್ಲಿ ಪಡೆ..?

ನವದೆಹಲಿ: ಕೆರೆಬಿಯನ್ ನಾಡಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಜಯಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, 4ನೇ ಪಂದ್ಯವನ್ನು ಜಯಿಸಿದಲ್ಲಿ ನಂಬರ್ ಒನ್ ಪಟ್ಟಕ್ಕೇರಲಿದೆ. ಟೆಸ್ಟ್ ರ್ಯಾಂಕಿಂಗ್ Read more…

ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಒಲಂಪಿಕ್ ಅಂಗಳ

ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಂಪಿಕ್ಸ್, ಈಗಾಗಲೇ ಹಲವು ವಿಶೇಷ ವಿದ್ಯಾಮಾನಗಳ ಕಾರಣಕ್ಕೆ ಸುದ್ದಿಯಾಗಿರುವ ಮಧ್ಯೆ ಇಂದು ಅಪರೂಪದ ಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಚೀನಾದ ಹೀ Read more…

ಚಿರತೆಯಂತೆ ಓಡಿ ಇತಿಹಾಸ ನಿರ್ಮಿಸಿದ ಉಸೇನ್

ರಿಯೋ ಡಿ ಜನೈರೋ: ವೇಗದ ಓಟಕ್ಕೆ ಮತ್ತೊಂದು ಹೆಸರೇ ಉಸೇನ್ ಬೋಲ್ಟ್. ಈಜುಗಾರ ಮೆಕೆಲ್ ಫೆಲ್ಪ್ಸ್ ಚಿನ್ನದ ಮೀನು ಎಂದೇ ಖ್ಯಾತರಾಗಿರುವಂತೆ ಉಸೇನ್ ಬೋಲ್ಟ್ ವೇಗದ ಓಟದಲ್ಲಿ ಶರವೇಗದ Read more…

ರಿಯೋ: ಪದಕ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದಳು

ರಿಯೋ: ಒಲಂಪಿಕ್ ನಲ್ಲಿ ದಿನೇ ದಿನೇ ಎಷ್ಟೋ ಹೊಸ ದಾಖಲೆಗಳಾಗುತ್ತವೆ, ಮುರಿಯುತ್ತವೆ ಅದೇನು ಹೊಸ ವಿಷಯವಲ್ಲ. ಆದರೆ ಸೌದಿ ಅರೇಬಿಯಾದ ಸ್ಪ್ರಿಂಟರ್ ಕರೀಮನ್ ಅಬುಲಜದಾಯಲ್ ಒಂದು ಹೊಸ ಇತಿಹಾಸವನ್ನೇ Read more…

ಎದೆಗುಂದದೆ ಗುರಿ ಮುಟ್ಟಿದ ಅಥ್ಲೀಟ್ ಗೆ ಹೇಳಿ ಹ್ಯಾಟ್ಸಾಫ್

ರಿಯೋ ಡಿ ಜನೈರೋ: ಬ್ರಿಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...