alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಫುಟ್ ಬಾಲ್ ತಾರೆ ಮೆಸ್ಸಿಗೆ ಜೈಲು ಶಿಕ್ಷೆ

ಮ್ಯಾಡ್ರಿಡ್: ಇತ್ತೀಚೆಗಷ್ಟೇ ವಿದಾಯ ಹೇಳಿದ್ದ, ಅರ್ಜೆಂಟೈನಾದ ಖ್ಯಾತ ಫುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ 21 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. Read more…

ಬೆಂಗಳೂರಿನಲ್ಲಿ ಕೊಹ್ಲಿ-ಅನುಷ್ಕಾ ಡೇಟಿಂಗ್?

ಕ್ರಿಕೆಟ್ ಹಾಗೂ ಬಾಲಿವುಡ್ ಬಹು ಚರ್ಚಿತ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಮುನಿಸಿಕೊಂಡು ಮತ್ತೆ ಒಂದಾಗಿರುವ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಟೆಸ್ಟ್ ಪಂದ್ಯಕ್ಕಾಗಿ ಕೊಹ್ಲಿ Read more…

ಮದುವೆಗಿಂತ ಮೊದಲು ಧೋನಿ ಪತ್ನಿ ಏನು ಮಾಡ್ತಿದ್ದರು ಗೊತ್ತಾ?

ಸೆಲೆಬ್ರಿಟಿಗಳೆಂದ ಮೇಲೆ ಪಾರ್ಟಿ, ಮಸ್ತಿ ಇರಲೇಬೇಕು. ಅವರ ಸುದ್ದಿಗಳು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲೇಬೇಕು. ಈಗ ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿಯ ಕೆಲ ಫೋಟೋಗಳು ಸಾಕಷ್ಟು ಸುದ್ದಿ Read more…

ಮೂತ್ರ ವಿಸರ್ಜನೆಗೆ ಸಿಗದ ಅವಕಾಶ, ಅಂಗಣದಲ್ಲೇ ಕ್ರೀಡಾಪಟುಗಳ….

ಲಂಡನ್: ಸತತವಾಗಿ ಆಟವಾಡುವ ಸಂದರ್ಭದಲ್ಲಿ ಆಟಗಾರರಿಗೆ ಕ್ಷಣಕಾಲ ವಿಶ್ರಾಂತಿ ನೀಡಲಾಗುತ್ತದೆ. ಬಹುತೇಕ ಕ್ರೀಡೆಗಳಲ್ಲಿ ಕ್ಷಣಕಾಲ ವಿಶ್ರಾಂತಿ ನೀಡಿ ಆಟ ಮುಂದುವರೆಸಲಾಗುತ್ತದೆ. ವಿಂಬಲ್ಡನ್ ನಲ್ಲಿ ಮೂತ್ರ ವಿಸರ್ಜನೆಗೆ ಬ್ರೇಕ್ ನೀಡದ Read more…

ಕುಂಬ್ಳೆಯ ಸವಾಲಿನಲ್ಲಿ ಸೋತ ವಿರಾಟ್ ಕೊಹ್ಲಿ

ಬೆಂಗಳೂರು: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಿದ್ದು, ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಅವನ್ನು ಪ್ರಯೋಗಿಸಿದ್ದಾರೆ. ಆಟಗಾರರಲ್ಲಿ ಸಾಮರ್ಥ್ಯ ಹೆಚ್ಚಿಸಲು Read more…

ಏಕ ದಿನ ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸದ ಕ್ರಿಕೆಟ್ ಕಲಿಗಳಿವರು

ಏಕ ದಿನ ಪಂದ್ಯಗಳೆಂದರೆ ಅಲ್ಲಿ ಹೊಡಿ ಬಡಿ ಆಟದ್ದೇ ಸದ್ದು. ಇದನ್ನು ಇನ್ನಷ್ಟು ಆಕರ್ಷಿಣೀಯವಾಗಿಸುವಂತೆ ಬಂದಿರುವ ಟಿ20 ಪಂದ್ಯಗಳಲ್ಲಿ ಸಿಕ್ಸರ್ ಗಳ ಸುರಿಮಳೆಯನ್ನೇ ಪ್ರೇಕ್ಷಕರು ಕಾದಿರುತ್ತಾರೆ. ಅದೇಕೋ ಏನೋ Read more…

ವಿರಾಟ್ ಕೊಹ್ಲಿ ಬಗ್ಗೆ ನೂತನ ಕೋಚ್ ಕುಂಬ್ಳೆ ಹೇಳಿದ್ದೇನು..?

ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಬರುವ ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನಿಲ್ ಕುಂಬ್ಳೆ Read more…

ಗ್ರ್ಯಾನ್ ಸ್ಲಾಮ್ ನಲ್ಲಿ 300 ನೇ ಗೆಲುವು ಕಂಡ ಸೆರೆನಾ

ಲಂಡನ್: ವಿಂಬಲ್ಡನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಗ್ರ್ಯಾನ್ ಸ್ಲಾಮ್ ವಿಭಾಗದಲ್ಲಿ 300 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರವಾಗಿದ್ದಾರೆ. ವಿಂಬಲ್ಡನ್ Read more…

ಹರ್ಭಜನ್ ಸಿಂಗ್ ಹಾಗೂ ಯುವಿಗೆ ಹೊಡೆದಿದ್ದರಂತೆ ಶೋಯಿಬ್ ಅಖ್ತರ್

ಮೈದಾನದಲ್ಲಿ ಸಾಕಷ್ಟು ಬ್ಯಾಟ್ಸ್ ಮನ್ ಗಳ ಬೆವರಿಳಿಸಿರುವ ಭಾರತದ ಬೌಲರ್ ಹರ್ಭಜನ್ ಸಿಂಗ್ ಒಂದು ಆಶ್ಚರ್ಯಕರ ವಿಷಯವನ್ನು ಹೊರಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ನನಗೆ Read more…

ಅನಿಲ್ ಕುಂಬ್ಳೆ ಬಗ್ಗೆ ಶಿಖರ್ ಧವನ್ ಹೇಳಿದ್ದೇನು..?

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಆಟಗಾರರೆಲ್ಲಾ ಕಠಿಣ ತಾಲೀಮು Read more…

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಸಚಿನ್ ಫೋಟೋ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದೇಶಪ್ರೇಮದ ಬಗ್ಗೆ ಹೇಳಬೇಕಾಗಿಲ್ಲ. ಸಚಿನ್ ದೇಶಪ್ರೇಮ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಸಚಿನ್ ತೆಂಡೂಲ್ಕರ್ ಫೇಸ್ಬುಕ್ ಹಾಗೂ ಟ್ವಿಟರ್ ಗೆ ಒಂದು Read more…

ಒಲಂಪಿಕ್ಸ್ ನಲ್ಲೂ ಮಿಂಚಲಿದೆ ಕ್ರಿಕೆಟ್..!

ಎಡಿನ್ ಬರ್ಗ್: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಕಾಣಸಿಗುವುದಿಲ್ಲ. ಮುಂಬರುವ 2024ರ ಒಲಂಪಿಕ್ಸ್ ರೋಮ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಒಂದು ವೇಳೆ ಆತಿಥ್ಯ Read more…

ಐ.ಸಿ.ಸಿ. ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ರವಿಶಾಸ್ತ್ರಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ರವಿಶಾಸ್ತ್ರಿ ಅವರಿಗೆ ನಿರಾಸೆಯಾಗಿದೆ. ಪ್ರಧಾನ ಕೋಚ್ ಹುದ್ದೆಗೆ ನೇಮಕವಾಗಿರುವ ಅನಿಲ್ ಕುಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. Read more…

ಬೌಲಿಂಗ್ ಮಾಡಿದ ಕೋಚ್ ಅನಿಲ್ ಕುಂಬ್ಳೆ

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎನ್.ಸಿ.ಎ. ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದು, ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ನೀಡಿದ್ದಾರೆ. ನೆಟ್ ನಲ್ಲಿ Read more…

ರವಿಶಾಸ್ತ್ರಿಗೆ ತಿರುಗೇಟು ನೀಡಿದ ‘ದಾದಾ’

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅವರು ಕಾರ್ಯಾರಂಭ ಮಾಡಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ Read more…

ಗಂಗೂಲಿ ವಿರುದ್ಧ ಗರಂ ಆದ ರವಿಶಾಸ್ತ್ರಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ನೇಮಕವಾಗಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ವಿರುದ್ಧ Read more…

ಟಿ-20 ಯಲ್ಲಿ ಕೊಹ್ಲಿಯೇ ಸಾಮ್ರಾಟ್

ದುಬೈ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ವೃತ್ತಿ ಜೀವನದ ಭರ್ಜರಿ ಫಾರ್ಮ್ ನಲ್ಲಿದ್ದು, ಟಿ-20 ಯಲ್ಲಿ ಕಮಾಲ್ ಮಾಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ-20 Read more…

ಬಾಲ್ಯದಲ್ಲಿ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟ ವಿರಾಟ್ ಕೊಹ್ಲಿ

ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಅಮೋಘ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ, Read more…

ಅಂತರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಮೆಸ್ಸಿ

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅಂತರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಅರ್ಜೈಂಟಿನಾ, ಚಿಲಿ ವಿರುದ್ದ ಪರಾಭವಗೊಂಡ ಬೆನ್ನಲ್ಲೇ ಮೆಸ್ಸಿ Read more…

ಇನ್ಸ್ಟ್ರಾಗ್ರಾಮ್ ನಲ್ಲಿ ಶರ್ಟ್ ಲೆಸ್ ಫೋಟೋ ಹಾಕಿದ ಕೊಹ್ಲಿ

ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ರಜಾದ ಮಜಾ ಸವಿಯುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕ ಬೆಳೆಸಿದ್ದಾರೆ. ಹೌದು, ಸಾಮಾಜಿಕ ಜಾಲತಾಣ Read more…

ಖೇಲೊ ಇಂಡಿಯಾ ಸಮಿತಿಗೆ ಅಂಜು ಬಾಬಿ ಜಾರ್ಜ್

ನವದೆಹಲಿ: ಕೇರಳ ರಾಜ್ಯ ಕ್ರೀಡಾ ಸಚಿವರೊಂದಿಗಿನ ಮುನಿಸಿನಿಂದ, ಕ್ರೀಡಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ, ಖ್ಯಾತ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ಖೇಲೊ ಇಂಡಿಯಾ ಸಮಿತಿ Read more…

ಮೋದಿಯವರನ್ನು ಅಭಿನಂದಿಸಿ ಯಡವಟ್ಟು ಮಾಡಿಕೊಂಡ ಪಂಕಜ್ ಅಡ್ವಾಣಿ

ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಹೆಚ್ಚಿನವರಲ್ಲಿ ಹಾಸುಹೊಕ್ಕಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಸುಳ್ಳು ಸುದ್ದಿಯನ್ನು ಹರಿಯ ಬಿಡುತ್ತಾರೆ. ವಿಷಯದ ಸತ್ಯಾಸತ್ಯತೆಯ ಅರಿವಿಲ್ಲದ ಹೆಚ್ಚಿನವರು, ತಮಗೆ ಬಂದ ಮೆಸೇಜ್ ಗಳನ್ನು Read more…

ವಿವಾದಕ್ಕೆ ಕಾರಣವಾಯ್ತು ಆಟಗಾರ್ತಿಯರ ಸೆಕ್ಸಿ ಡ್ರೆಸ್

ಲಂಡನ್: ಶತಮಾನದಷ್ಟು ಹಿನ್ನಲೆ ಹೊಂದಿರುವ ಪ್ರತಿಷ್ಟಿತ ವಿಂಬಲ್ಡನ್ ಪಂದ್ಯಾವಳಿಯಲ್ಲಿ, ಆಟಗಾರ್ತಿಯರಿಗೆ ನೀಡಲಾಗಿರುವ ಡ್ರೆಸ್, ಅತಿಯಾದ ಮೈಮಾಟ ಪ್ರದರ್ಶಿಸುವಂತಿರುವ ಕಾರಣದಿಂದ ಅದನ್ನು ಬದಲಿಸಲು ಪ್ರಾಯೋಜಕ ಸಂಸ್ಥೆ ಮುಂದಾಗಿದೆ. 130ನೇ ವಿಂಬಲ್ಡನ್ Read more…

ಟೀಂ ಇಂಡಿಯಾಗೆ ಮತ್ತಿಬ್ಬರು ಕೋಚ್ ನೇಮಕ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ) ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ಮತ್ತಿಬ್ಬರು ಕೋಚ್ ಗಳನ್ನು ನೇಮಕ ಮಾಡಿದೆ. ಈಗಾಗಲೇ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ Read more…

ಸಚಿನ್- ಸೌರವ್ ರ 18 ವರ್ಷದ ಹಿಂದಿನ ದಾಖಲೆ ನುಚ್ಚುನೂರು

ದಾಖಲೆಗಳನ್ನು ಮಾಡುವುದೇ ಮುರಿಯಲು ಎಂಬ ಮಾತಿದೆ. ಇದಕ್ಕೆ ಪೂರಕವೆಂಬಂತೆ 18 ವರ್ಷಗಳ ಹಿಂದೆ ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಮಾಡಿದ್ದ ದಾಖಲೆಯನ್ನು ಇಂಗ್ಲೆಂಡ್ ನ ಅಲೆಕ್ಸ್ Read more…

ಕುಂಬ್ಳೆ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು

ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ, ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದ್ದು, ಕುಂಬ್ಳೆಯವರ ನೇತೃತ್ವದಲ್ಲಿ ಟೀಮ್ ಇಂಡಿಯಾ ಮತ್ತಷ್ಟು ಸಾಧನೆ ಮಾಡುವ Read more…

ಅಪಾಯದಿಂದ ಸ್ವಲ್ಪದರಲ್ಲೇ ಪಾರಾದ ಧೋನಿ

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಬ್ಯಾಟಿಂಗ್ ಗೆ ಇಳಿದ ಸಂದರ್ಭದಲ್ಲಿ ಬಿಡುಬೀಸಾಗಿ ಬ್ಯಾಟ್ ಬೀಸುತ್ತಾರೆ. ಈ ಸಂದರ್ಭದಲ್ಲಿ ಧೋನಿ ಆಟವನ್ನು ಹೇಳುವುದಕ್ಕಿಂತ ನೋಡಿಯೇ ತೀರಬೇಕು Read more…

ಕುಂಬ್ಳೆಗೆ ಒಲಿಯಿತು ಟೀಂ ಇಂಡಿಯಾ ಕೋಚ್ ಸ್ಥಾನ

ಧರ್ಮಶಾಲಾ: ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಹುದ್ದೆಗೆ, ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದಾರೆ. ಭಾರೀ ಪೈಪೋಟಿ ಇದ್ದ ಟೀಂ ಇಂಡಿಯಾ ಕೋಚ್ ಹುದ್ದೆಗೆ Read more…

ವರದಿಗಾರನ ಮೈಕ್ ಕಿತ್ತೆಸೆದ ರೋನಾಲ್ಡೋ; ಕಾರಣ ಗೊತ್ತಾ..?

ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಹೊಸದೊಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ತಮ್ಮ ಪ್ರತಿಕ್ರಿಯೆ ಕೇಳಲು ಬಂದ ಟಿವಿ ವರದಿಗಾರನೊಬ್ಬನ ಮೈಕ್ ಕಿತ್ತುಕೊಂಡು ಪಕ್ಕದಲ್ಲಿದ್ದ ಸರೋವರಕ್ಕೆ ಎಸೆದಿದ್ದಾರೆ. ಪೋರ್ಚ್ ಗೀಸ್ Read more…

ಜಿಂಬಾಬ್ವೆ ಅತ್ಯಾಚಾರ ಆರೋಪಿ ರಿಲೀಸ್

ಜಿಂಬಾಬ್ವೆಯಲ್ಲಿ ನಡೆದ ಏಕದಿನ ಮತ್ತು ಟಿ-20 ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ, ಟೀಂ ಇಂಡಿಯಾ ಆಟಗಾರರು ಹರಾರೆಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದು, ಈ ಹೋಟೆಲ್ ನಲ್ಲಿ ಆಟಗಾರನೊಬ್ಬ ಅತ್ಯಾಚಾರ ಎಸಗಿರುವುದಾಗಿ ಆರೋಪ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...