alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುವಿನ ವೇಳೆಯಲ್ಲಿ ಏನ್ಮಾಡ್ತಿದ್ದಾರೆ ವಿರಾಟ್ ಕೊಹ್ಲಿ..?

ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಜಿಂಬಾಬ್ವೆ ಪ್ರವಾಸಕ್ಕೆ ತೆರಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂಬೈನಲ್ಲಿದ್ದ ವೇಳೆ ಗೆಳತಿ ಅನುಷ್ಕಾ ಶರ್ಮಾ ಜೊತೆ ಕಾಲ ಕಳೆದಿದ್ದ ಕೊಹ್ಲಿ, Read more…

ಚೊಚ್ಚಲ ಪಂದ್ಯದಲ್ಲೇ ಸೂಪರ್ ಸ್ಪೆಲ್ ಮಾಡಿದ ಬರಿಂದರ್ ಸ್ರಾನ್

ಹರಾರೆ: ಟೀಂ ಇಂಡಿಯಾಗೆ ಮತ್ತೊಬ್ಬ ಜಾಹೀರ್ ಖಾನ್ ಸಿಕ್ಕಿದ್ದಾರೆ. ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಸೂಪರ್ ಸ್ಪೆಲ್ ಮಾಡಿದ ಬರಿಂದರ್ ಸ್ರಾನ್, ಚೊಚ್ಚಲ ಪಂದ್ಯದಲ್ಲಿಯೇ Read more…

ಗೆಲುವಿನಲ್ಲೂ ದಾಖಲೆ ಬರೆದ ಟೀಮ್ ಇಂಡಿಯಾ

ಜಿಂಬಾಬ್ವೆ ವಿರುದ್ದದ ಮೊದಲ ಟಿ 20 ಪಂದ್ಯದಲ್ಲಿ 2 ರನ್ ಗಳ ಅಂತರದಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯದಲ್ಲಿ 10 ವಿಕೆಟ್ ಗಳ Read more…

ಕ್ರಿಕೆಟಿಗನಿಗೆ ಕ್ಲೀನ್ ಬೋಲ್ಡ್ ಆದ ಬಾಸ್ಕೆಟ್ ಬಾಲ್ ಆಟಗಾರ್ತಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ ಇಶಾಂತ್ ಶರ್ಮ ಅವರ ನಿಶ್ಚಿತಾರ್ಥ ನೆರವೇರಿದೆ. ಭಾರತ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯೊಂದಿಗೆ ಇಶಾಂತ್ ಶರ್ಮ ಸಪ್ತಪದಿ ತುಳಿಯಲಿದ್ದಾರೆ. Read more…

ಜಿಂಬಾಬ್ವೆಯಲ್ಲಿ ಅತ್ಯಾಚಾರ ಎಸಗಿದ ಟೀಂ ಇಂಡಿಯಾ ಆಟಗಾರ ಅರೆಸ್ಟ್..?

ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಟಿ-20ಯಲ್ಲಿ ಮೊದಲ ಪಂದ್ಯವನ್ನು ಸೋತಿದೆ. ಹೀಗಿರುವಾಗಲೇ ನಡೆಯಬಾರದ ಘಟನೆಯೊಂದು ಟೀಂ ಇಂಡಿಯಾ ಪ್ರತಿನಿಧಿಯಿಂದ Read more…

ಧೋನಿಗೆ ಲಾಸ್ಟ್ ಬಾಲ್ ನಲ್ಲಿ ಜಿಂಬಾಬ್ವೆ ಬೌಲರ್ ಟಾಂಗ್

ಹರಾರೆ: ಕೊನೆಯ ಓವರ್ ಗಳಲ್ಲಿ ಅಧ್ಬುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ, ಬೆಸ್ಟ್ ಮ್ಯಾಚ್ ಫಿನಿಷರ್ ಎಂಬ ಕೀರ್ತಿಗೆ ಪಾತ್ರವಾಗಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, Read more…

ತಲೆಗೆ ಚೆಂಡು ಬಡಿದು ಆಸ್ಪತ್ರೆ ಸೇರಿದ ಕ್ರಿಕೆಟಿಗ

ಇತ್ತೀಚೆಗೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ದುರಂತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ತಲೆಗೆ ಚೆಂಡು ಬಡಿದು ಖ್ಯಾತ ಕ್ರಿಕೆಟಿಗ ಫಿಲ್ ಹ್ಯೂಸ್ ಮೃತಪಟ್ಟ ಘಟನೆ ಬಳಿಕವೂ ಅಂತಹ ಘಟನೆಗಳು ಪುನರಾವರ್ತನೆಯಾಗಿವೆ. Read more…

ಮೊದಲ ಟಿ-20 ಪಂದ್ಯದಲ್ಲೇ ಭಾರತಕ್ಕೆ ಆಘಾತ

ಹರಾರೆ: ಏಕದಿನ ಕ್ರಿಕೆಟ್ ಸರಣಿಯ ಮೂರಕ್ಕೇ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ, ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಜಿಂಬಾಬ್ವೆ Read more…

ಅಬ್ಬಬ್ಬಾ ! ಕೊಹ್ಲಿಯ ಫೋಟೋಗೆ ಸಿಗುತ್ತೆ ಇಷ್ಟು ಲೈಕ್ಸ್…

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಮೂಲಕ ಕಮಾಲ್ ಮಾಡಿದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿಯೂ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ನಲ್ಲಿ Read more…

ಟಿ-20 ಯಲ್ಲೂ ಕ್ಲೀನ್ ಸ್ವೀಪ್ ಮಾಡಲು ಟೀಂ ಇಂಡಿಯಾ ಸಜ್ಜು

ಹರಾರೆ: ಮೂರೂ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಕ್ರಿಕೆಟ್ ತಂಡ, ಟಿ-20ಯಲ್ಲಿಯೂ ಕ್ಲೀನ್ ಸ್ವೀಪ್ ಮಾಡಲು ತಂತ್ರಗಾರಿಕೆ ನಡೆಸಿದೆ. Read more…

6 ನೇ ಸ್ಥಾನಕ್ಕೇರಿದ ಸೈನಾ ನೆಹ್ವಾಲ್

ನವದೆಹಲಿ: ಕಳೆದ ವಾರ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತೊಂದು ಹಿರಿಮೆಗೆ ಪಾತ್ರವಾಗಿದ್ದಾರೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಅವರು Read more…

ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿ ಇಲ್ಲಿದೆ ನೋಡಿ

ಕ್ರಿಕೆಟ್ ನಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂಬ ಮಾತಿದೆ. ಯಾವುದೇ ಒಬ್ಬ ಆಟಗಾರ ಯಶಸ್ಸು ಸಾಧಿಸುತ್ತಿದ್ದಂತೆಯೇ ಆತ ರಾತ್ರೋರಾತ್ರಿ ಸ್ಟಾರ್ ಆಗಿ ಬಿಡುತ್ತಾನೆ. ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು Read more…

ವಿರಾಟ್ ಕೊಹ್ಲಿ ಬಗ್ಗೆ ಪಾಕ್ ಬೌಲರ್ ಹೇಳಿದ್ದೇನು..?

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಪ್ರಸಕ್ತ ಸಾಲಿನ ಟಿ-20 ಕ್ರಿಕೆಟ್ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಅಮೋಘ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, Read more…

ವಿರಾಟ್ ಕೊಹ್ಲಿ ಊಟ ನೋಡಿದ್ರೇ ದಂಗಾಗೋದು ಗ್ಯಾರಂಟಿ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ಆಗಿರುವ ವಿರಾಟ್ ಕೊಹ್ಲಿ, ಮಾಡಿದ ದಾಖಲೆ ಒಂದೆರಡಲ್ಲ. ಬ್ಯಾಟ್ ಹಿಡಿದು ಕ್ರೀಸ್ ಗೆ ಇಳಿದರೆ ಸಾಕು, ಕೊಹ್ಲಿ ರನ್ ಹೊಳೆಯನ್ನೇ Read more…

ಮಗಳು ಜೀವಾ ಬಗ್ಗೆ ಧೋನಿ ಹೇಳಿದ್ದೇನು..?

ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಕೆಲವೊಮ್ಮೆ ತಮ್ಮ ಮಾತುಗಳಿಂದಲೂ ಅಭಿಮಾನಿಗಳಿಗೆ ಇಷ್ಟವಾಗ್ತಾರೆ. ಇದಕ್ಕೆ ಬುಧವಾರ ಜಿಂಬಾಬ್ವೆಯಲ್ಲಿ ಧೋನಿ ಹೇಳಿದ ಮಾತುಗಳೇ ಸಾಕ್ಷಿ. Read more…

ಒನ್ ಡೇ ಮ್ಯಾಚ್ ನಲ್ಲಿ ಹೊಸ ದಾಖಲೆ ಬರೆದ ಧೋನಿ

ಹರಾರೆ: ಭಾರತ ಕ್ರಿಕೆಟ್ ತಂಡದ ನಾಯಕ, ಸ್ಪೋಟಕ ಬ್ಯಾಟ್ಸ್ ಮನ್, ಮ್ಯಾಚ್ ಫಿನಿಷರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹರಾರೆಯಲ್ಲಿ Read more…

10 ವಿಕೆಟ್ ಭರ್ಜರಿ ಜಯದೊಂದಿಗೆ ಸರಣಿ ಕ್ಲೀನ್ ಸ್ವೀಪ್

ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ 3ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಭಾರತ, 10 ವಿಕೆಟ್ ಗಳ ಅಂತರದಿಂದ ಜಯಗಳಿಸುವುದರೊಂದಿಗೆ ಸರಣಿಯನ್ನು Read more…

ಜಿಂಬಾಬ್ವೆ ಪೊಲೀಸರ ಬೈಕ್ ಏರಿದ ‘ಕ್ಯಾಪ್ಟನ್ ಕೂಲ್’

ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಹೊಂದಿರುವ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಜಿಂಬಾಬ್ವೆ ವಿರುದ್ಧ ಸರಣಿ ಜಯ ದಾಖಲಿಸಿ ಸಕತ್ ಖುಷಿಯಲ್ಲಿದ್ದಾರೆ. ಧೋನಿಗೆ ಖುಷಿಯಾದರೆ ಬೈಕ್ ಹತ್ತಿ Read more…

ಕ್ರೀಡಾಭಿಮಾನಿಗಳ ಸಂಕಷ್ಟಕ್ಕೆ ಹೀಗೊಂದು ಸ್ಪಂದನೆ

ಕೋಲ್ಕತಾ: ಅಶಕ್ತರು, ಅನಾಥರಿಗೆ ನೆರವಾಗುವ ಉದ್ದೇಶದಿಂದ ಕ್ರೀಡಾಪಟುಗಳು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಅಂತಹ ವರದಿಯೊಂದು ಇಲ್ಲಿದೆ ನೋಡಿ. ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಇಬ್ಬರು Read more…

ಕೊಹ್ಲಿ ಟ್ವೀಟ್ ಗೆ ಸೈನಾ ನೆಹ್ವಾಲ್ ಹೇಳಿದ್ದೇನು..?

ಆಸ್ಟ್ರೇಲಿಯನ್ ಓಪನ್ ಸೀರೀಸ್ ನಲ್ಲಿ ಜಯ ಗಳಿಸುವ ಮೂಲಕ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮುಂಬರುವ ರಿಯೋ ಒಲಂಪಿಕ್ಸ್ ನಲ್ಲಿ ಪದಕದ ಭರವಸೆ ಹುಟ್ಟಿಸಿದ್ದಾರೆ. ಸೈನಾ ನೆಹ್ವಾಲ್ ಚಾಂಪಿಯನ್ Read more…

”ನಾನು ಹಿಂದು,ಹಾಗಾಗಿ ಪಾಕಿಸ್ತಾನಿ ಕ್ರಿಕೆಟ್ ಟೀಂನಲ್ಲಿ ಸಿಗ್ತಿಲ್ಲ ಸ್ಥಾನ’’

ಪಾಕಿಸ್ತಾನದ ಅನುಭವಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಾನು ಹಿಂದು ಎನ್ನುವ ಕಾರಣಕ್ಕೆ ನನಗೆ ಪಾಕಿಸ್ತಾನದ ಕ್ರಿಕೆಟ್ ಟೀಂ ನಲ್ಲಿ Read more…

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹರಾರೆ: ಜಿಂಬಾಬ್ವೆಯ ಹರಾರೆ ಕ್ರಿಕೆಟ್ ಮೈದಾನದಲ್ಲಿ ನಡೆದ, 2ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ Read more…

‘ಟೀಮ್ ಇಂಡಿಯಾ’ ಕೋಚ್ ಆಗಲು ಭಾರೀ ಪೈಪೋಟಿ

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಕೊನೆ ದಿನವಾದ ಜೂನ್ 10 ರವರೆಗೆ ಭಾರತ ಹಾಗೂ ವಿದೇಶದ ಒಟ್ಟು 57 ಮಂದಿ ಮಾಜಿ ಆಟಗಾರರು Read more…

ಸೈನಾಗೆ ವೃತ್ತಿ ಜೀವನದ 7ನೇ ಸೂಪರ್ ಸೀರೀಸ್

ಸಿಡ್ನಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ವೃತ್ತಿ ಜೀವನದ 7ನೇ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಫೈನಲ್ ನಲ್ಲಿ Read more…

ನ್ಯೂಜಿಲೆಂಡ್ ತಂಡ ಸೇರಿದ ಭಾರತೀಯ ಬ್ಯಾಟ್ಸ್ ಮನ್

ಕ್ರೈಸ್ಟ್ ಚರ್ಚ್: ಭಾರತ ಮೂಲದ ಕ್ರಿಕೆಟ್ ಆಟಗಾರ ಜೀತ್ ರಾವಲ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ Read more…

ನಂಬ್ತೀರೋ? ಇಲ್ವೋ? ಒಂದೇ ಎಸೆತಕ್ಕೆ 286 ರನ್

ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮಾಡುವುದು, ಅವನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಆದರೆ, ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ದಾಖಲೆಯೊಂದರ ಕುರಿತ ವರದಿ ಇಲ್ಲಿದೆ ನೋಡಿ. Read more…

ಕ್ರೀಡಾ ಸಚಿವರ ವಿರುದ್ಧ ಕಿಡಿ ಕಾರಿದ ಆಟಗಾರ್ತಿ

ತಿರುವನಂತಪುರಂ: ಇತ್ತೀಚೆಗಷ್ಟೇ ನಿಧನರಾದ ವಿಶ್ವ ವಿಖ್ಯಾತ ಬಾಕ್ಸರ್ ಮಹಮ್ಮದ್ ಅಲಿ ಕೇರಳದವರೆಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದ ಕೇರಳ ಕ್ರೀಡಾ ಸಚಿವ ಇ.ಪಿ.ಜಯರಾಜನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೇರಳ ಕ್ರೀಡಾ ಪ್ರಾಧಿಕಾರದ Read more…

ಈ ಆಟಗಾರನ ಬೆಲೆ ಕೇಳಿದ್ರೇ ದಂಗಾಗೋದು ಗ್ಯಾರಂಟಿ

ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಇತ್ತೀಚೆಗಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ ಬಾಲ್ ಕ್ಲಬ್ ಸೇರಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ಹೇಳಿಕೊಂಡಿದ್ದರು. Read more…

ಮರಿಯಾ ಶರಪೊವಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಲಂಡನ್: ಕಳೆದ 11 ವರ್ಷಗಳಿಂದ ಆದಾಯ ಗಳಿಕೆಯಲ್ಲಿ ಮಹಿಳಾ ಕ್ರೀಡಾಪಟುಗಳಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದ್ದ ಮರಿಯಾ ಶರಪೊವಾ ಅವರನ್ನು ಹಿಂದಿಕ್ಕಿ ಸೆರೆನಾ ವಿಲಿಯಮ್ಸ್ ಮೊದಲ ಸ್ಥಾನಕ್ಕೇರಿದ್ದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. Read more…

ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಬ್ಯಾಟಿಂಗ್ ನಲ್ಲಿ ಮೋಡಿ ಮಾಡಿದಂತೆಯೇ ತಮ್ಮ ಮ್ಯಾನರಿಸಂನಿಂದಲೂ ಅಭಿಮಾನಿಗಳನ್ನು ಸೆಳೆದಿರುವ ಆಟಗಾರ. ಗೇಲ್ ಕುರಿತಾದ ಕುತೂಹಲಕಾರಿ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...