alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯನ್ನು ಹಾಡಿಹೊಗಳಿದ ಕೊಹ್ಲಿ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಹೇಳಿದ ನಂತ್ರ ಧೋನಿ ಬಗ್ಗೆ ಅನೇಕ ಆಟಗಾರರು ಮೆಚ್ಚುಗೆಯ ಮಾತನಾಡಿದ್ದಾರೆ. ಇದ್ರಲ್ಲಿ ವಿರಾಟ್ ಕೊಹ್ಲಿ ಕೂಡ ಹಿಂದೆ ಬಿದ್ದಿಲ್ಲ. Read more…

ಧೋನಿ ಮೇಲೆ ಯುವರಾಜ್ ತಂದೆ ಕೆಂಗಣ್ಣು

ಬಿಸಿಸಿಐ, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಏಕದಿನ ಹಾಗೂ ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡದ ಘೋಷಣೆ ಮಾಡಿದೆ. ದೀರ್ಘ  ಸಮಯದ ನಂತ್ರ ಯುವರಾಜ್ ಸಿಂಗ್ ಟೀಂ ಇಂಡಿಯಾಕ್ಕೆ Read more…

ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಪರಾಕ್ರಮಿ

ರಣಜಿ ಪಂದ್ಯದಲ್ಲಿ ದೆಹಲಿ ಪರವಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ, ರಿಶಬ್ ಪಂತ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ಬಳಗವನ್ನು ಸೇರಿರುವ ರಿಶಬ್ ಪಂತ್, ಅಂತರರಾಷ್ಟ್ರೀಯ ಕ್ರಿಕೆಟ್ Read more…

ಟೀಂ ಇಂಡಿಯಾ ಪ್ರಕಟ : ವಿರಾಟ್ ಗೆ ನಾಯಕ ಪಟ್ಟ

ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಭಾರತ ತಂಡ ಪ್ರಕಟವಾಗಿದೆ. ಮುಂಬೈನಲ್ಲಿ ಸಭೆ ನಡೆಸಿದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿಗೆ ತಂಡದ ನಾಯಕತ್ವ Read more…

ಬೆಂಗಳೂರು ಘಟನೆ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ

ಡಿಸೆಂಬರ್ 31ರ ರಾತ್ರಿ ಬೆಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ದೇಶ-ವಿದೇಶಗಳಿಂದ ಪ್ರತಿಕ್ರಿಯೆ ಬರ್ತಾ ಇದೆ. ಯುವತಿ ಮೇಲೆ ನಡೆದ ದಾಳಿಯನ್ನು ಖಂಡಿಸಲಾಗ್ತಾ ಇದೆ. ಭಾರತ ಟೆಸ್ಟ್ ತಂಡದ ನಾಯಕ Read more…

ಕೊಹ್ಲಿಯಿಂದ ಧೋನಿಗೆ ಹೃದಯಸ್ಪರ್ಶಿ ಸಂದೇಶ

ನಾಯಕ ಸ್ಥಾನ ತ್ಯಜಿಸಿರುವ ಮಹೇಂದ್ರ ಸಿಂಗ್ ಧೋನಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶವೊಂದನ್ನು ಕಳಿಸಿದ್ದಾರೆ, ಟ್ವಿಟ್ಟರ್ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕೊಹ್ಲಿ ಏಕದಿನ ಹಾಗೂ Read more…

ಧೋನಿ ವಿದಾಯದ ಹಿಂದಿನ ಕಾರಣ ಬಿಚ್ಚಿಟ್ಟ ಭಟ್ಟಾಚಾರ್ಯ

ಟೀಂ ಇಂಡಿಯಾ ಕ್ಯಾಪ್ಟನ್ ಹುದ್ದೆಗೆ ಗುಡ್ ಬೈ ಹೇಳಿರೋ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲೇ ಧೋನಿ ನಾಯಕ ಹುದ್ದೆ ತ್ಯಜಿಸಿದ್ದಾರೆ Read more…

ಕ್ರೀಡಾ ಸಮಿತಿಗೆ ಬಿಂದ್ರಾ, ಪಡುಕೋಣೆ

ನವದೆಹಲಿ: ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ, ನೆರವು ನೀಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಎಲ್ಲಾ ಕ್ರೀಡೆಗಳಿಗೆ ಉತ್ತೇಜನ ನೀಡಲು ರಾಷ್ಟ್ರೀಯ ಕ್ರೀಡಾ ನೀತಿಯನ್ನು ರೂಪಿಸಲು, 9 Read more…

ಧೋನಿ ವಿದಾಯದ ನಂತ್ರ ಪತ್ನಿಯ ಮೊದಲ ಪ್ರತಿಕ್ರಿಯೆ

ಭಾರತ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದಾರೆ. ಬಿಸಿಸಿಐ ಕೂಡ ಇದನ್ನು ದೃಢಪಡಿಸಿದೆ. ಧೋನಿ ವಿದಾಯದ ನಂತ್ರ ಮೊದಲ ಬಾರಿ ಧೋನಿ ಪತ್ನಿ Read more…

ಧೋನಿ ನಿರ್ಧಾರಕ್ಕೆ ಸಚಿನ್ ಹೇಳಿದ್ದೇನು ಗೊತ್ತಾ..?

ನವದೆಹಲಿ: ಏಕದಿನ, ಟಿ-20 ಪಂದ್ಯಗಳ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಯಶಸ್ವಿ ನಾಯಕನಾಗಿದ್ದ ಧೋನಿ ಭಾರತಕ್ಕೆ ಏಕದಿನ ಹಾಗೂ Read more…

ಧೋನಿ ನಾಯಕತ್ವ ತೊರೆಯಲು ಇದಂತೆ ಕಾರಣ….

ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಟಿ-ಟ್ವೆಂಟಿ ಹಾಗೂ ಏಕದಿನ ಪಂದ್ಯದ ನಾಯಕತ್ವಕ್ಕೆ ಧೋನಿ ವಿದಾಯ ಹೇಳಿದ್ದಾರೆ. ಆದ್ರೆ ಸಾಮಾನ್ಯ Read more…

ಶಾಕಿಂಗ್: ನಾಯಕತ್ವಕ್ಕೆ ವಿದಾಯ ಹೇಳಿದ ಧೋನಿ

ನವದೆಹಲಿ: ಇಂದು ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಏಕದಿನ ಹಾಗೂ ಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ವಿದಾಯ Read more…

ಹಾಲಿಡೇ ಮುಗಿಸಿ ಬಂದ ಸ್ಟಾರ್ ಜೋಡಿ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಎಲ್ಲರ ಹಾಟ್ ಫೇವರಿಟ್. ಇಬ್ರೂ ಉತ್ತರಾಖಂಡ್ ನಲ್ಲಿ ರಜೆಯ ಮಜಾ ಅನುಭವಿಸಿ ವಾಪಸ್ಸಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ Read more…

ಅಚ್ಚರಿ ಮೂಡಿಸಿದ ಸೌರವ್ ಗಂಗೂಲಿ ಹೇಳಿಕೆ

ಕೋಲ್ಕತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಅಧ್ಯಕ್ಷ ಸ್ಥಾನದಿಂದ, ಅನುರಾಗ್ ಠಾಕೂರ್ ಅವರನ್ನು ವಜಾಗೊಳಿಸಲಾಗಿದೆ. ಠಾಕೂರ್ ಅವರಿಂದ ತೆರವಾದ ಸ್ಥಾನಕ್ಕೆ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ Read more…

ಭಾರತ-ಇಂಗ್ಲೆಂಡ್ ನಡುವಣ ಏಕದಿನ, ಟಿ-20 ಸರಣಿ ರದ್ದು?

ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿ ರದ್ದಾಗುವ ಸಾಧ್ಯತೆ ಇದೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು Read more…

ಪತ್ನಿ ಜೊತೆ ಹೊಸ ವರ್ಷ ಸ್ವಾಗತಿಸಿದ ಬಜ್ಜಿ

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಜೊತೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಲಂಡನ್ ನಿಂದ ವಾಪಸ್ ಬಂದಿರುವ ಗೀತಾ, ಪತಿ ಜೊತೆ ಯಾಕ್ಟ್ Read more…

ಸಿನಿಮಾ ಆಗ್ತಿದೆ ಚಿನ್ನದ ಹುಡುಗನ ಬದುಕಿನ ಕತೆ

ಚೆನ್ನೈ: ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿ, ದಾಖಲೆ ಬರೆದ ತಮಿಳುನಾಡಿನ ಕುವರ ಮರಿಯಪ್ಪನ್ ತಂಗವೇಲು ಅವರ ಬದುಕಿನ ಕತೆ, ಸಿನಿಮಾ ರೂಪದಲ್ಲಿ ಮೂಡಿ ಬರುತ್ತಿದೆ. ಸೂಪರ್ Read more…

ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ವಜಾ

ಭಾರತೀಯ ಕ್ರಿಕೆಟ್ ಮಂಡಳಿಗೆ ಭಾರೀ ಹಿನ್ನೆಡೆಯಾಗಿದೆ. ನ್ಯಾ. ಲೋಧಾ ಸಮಿತಿ ವರದಿ ಆಧರಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸುಪ್ರೀಂ Read more…

ಟೀಕಾಕಾರರಿಗೆ ಫೋಟೋ ಮೂಲಕ ಉತ್ತರ ನೀಡಿದ ಶಮಿ

ಭಾರತದ ವೇಗಿ ಮೊಹಮ್ಮದ್ ಶಮಿ ಮತಾಂಧತೆ ಬಗ್ಗೆ ಹೆದರೋದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಶಮಿ ಫೇಸ್ಬುಕ್ ಗೆ ಹಾಕಿದ್ದ ಪತ್ನಿ ಫೋಟೋ ವಿವಾದಕ್ಕೆ Read more…

ಪ್ರೋತ್ಸಾಹದ ನಿರೀಕ್ಷೆಯಲ್ಲಿ ಆಗ್ರಾದ ‘ದಂಗಲ್’ ಸಹೋದರಿಯರು….

ಹರಿಯಾಣದ ಫೋಗಟ್ ಸಹೋದರಿಯರ ಕುಸ್ತಿ ಅಖಾಡದ ಸಾಧನೆ, ಸಾಹಸ ಈಗ ಎಲ್ಲಾ ಕಡೆ ಪ್ರಶಂಸೆ ಗಿಟ್ಟಿಸಿದೆ. ಇದೇ ರೀತಿಯಲ್ಲಿ ಆಗ್ರಾದ ಮೂವರು ಸಹೋದರಿಯರು ಕೂಡ ‘ದಂಗಲ್’ ಗೆ ಎದುರಾದ Read more…

ಹೊಸ ವರ್ಷವೇ ವಿದಾಯ ಹೇಳಿದ ಟೆನಿಸ್ ತಾರೆ

ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತದ ಭರವಸೆಯ ಟೆನಿಸ್ ಆಟಗಾರ ಸೋಮ ದೇವ್ ದೇವ್ ವರ್ಮನ್ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದಾರೆ. ಹೊಸ ವರ್ಷದ ಮೊದಲ ದಿನವೇ, Read more…

ಅಗ್ರಸ್ಥಾನದೊಂದಿಗೆ ವರ್ಷ ಮುಗಿಸಿದ ಆರ್. ಅಶ್ವಿನ್

ದುಬೈ: ಭಾರತದ ಭರವಸೆಯ ಕ್ರಿಕೆಟ್ ಆಟಗಾರ ರವಿಚಂದ್ರನ್ ಅಶ್ವಿನ್, ಅಗ್ರ ಸ್ಥಾನದೊಂದಿಗೆ ವರ್ಷ ಮುಗಿಸಿದ್ದಾರೆ. ಐ.ಸಿ.ಸಿ. ಬಿಡುಗಡೆ ಮಾಡಿದ ಟೆಸ್ಟ್ ಬೌಲರ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಪಿನ್ ಮಾಂತ್ರಿಕರಾದ Read more…

ಅಥ್ಲೀಟ್ ಗೆ ಹೊಸ ಬದುಕು ನೀಡಿದ ದೆಹಲಿ ಡಾಕ್ಟರ್

ರೋಗ ನಿರ್ಣಯದಲ್ಲಾದ ಪ್ರಮಾದ ಹಾಗೂ ಯಡವಟ್ಟು ಚಿಕಿತ್ಸೆಯಿಂದ ಉಜ್ಬೇಕಿಸ್ತಾನದ ಮಾಜಿ ಅಥ್ಲೀಟ್ ಬೆಕೋದ್ ಅಬ್ದುಲಾಖತೋವ್ ಎಂಬಾತ ಗಾಲಿ ಕುರ್ಚಿಯನ್ನೇ ಅವಲಂಬಿಸುವಂತಾಗಿತ್ತು. ಎರಡು ವರ್ಷ ನಡೆಯಲೂ ಆಗದೆ ನರಕಯಾತನೆ ಅನುಭವಿಸಿದ್ದ Read more…

2017 ರಲ್ಲಿ WWE ಗೆ ಸುಶೀಲ್ ಕುಮಾರ್ ಎಂಟ್ರಿ

ನವದೆಹಲಿ: ಭಾರತದ ಬಾಹುಬಲಿ ಖ್ಯಾತಿಯ ಕುಸ್ತಿಪಟು ಸುಶೀಲ್ ಕುಮಾರ್, ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್(WWE) ಗೆ 2017 ರಲ್ಲಿ ಎಂಟ್ರಿ ಕೊಡಲಿದ್ದಾರೆ. WWE ಗೆ ಭಾರತ ಸೇರಿದಂತೆ Read more…

ಸೆರೆನಾ ನಿಶ್ಚಿತಾರ್ಥ: ಹುಡುಗ ಯಾರು ಗೊತ್ತಾ..?

ವಾಷಿಂಗ್ಟನ್: ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಕವನವೊಂದರ ಮೂಲಕ ಸೆರೆನಾ, ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ರೆಡ್ಡಿಟ್ Read more…

ವರ್ಕೌಟ್ ಮಾಡುತ್ತಿದ್ದಾಗ್ಲೇ ವೇಯ್ಟ್ ಲಿಫ್ಟರ್ ದುರ್ಮರಣ

ಅಮೆರಿಕದಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾಗ ಅತ್ಯಂತ ಭಾರವಾದ ಬಾರ್ಬೆಲ್ ಕತ್ತಿನ ಮೇಲೆ ಬಿದ್ದು ವೇಯ್ಟ್ ಲಿಫ್ಟರ್ ಸಾವನ್ನಪ್ಪಿದ್ದಾನೆ. ಅಂಕೆನಿಯಲ್ಲಿರುವ ‘ಎಲೈಟ್ ಎಡ್ಜ್ ಟ್ರಾನ್ಸ್ ಫಾರ್ಮೇಶನ್ ಸೆಂಟರ್’ ನಲ್ಲಿ Read more…

ಗಂಗೂಲಿ ಬದುಕಿ ಬಂದಿದ್ದೇ ಒಂದು ಪವಾಡ…!

1996ರಲ್ಲಿ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗಲೇ ಸೌರವ್ ಗಂಗೂಲಿ ತಮ್ಮ ಬ್ಯಾಟ್ ಮೂಲಕ ‘ದಾದಾಗಿರಿ’ ತೋರಿಸಿದ್ರು. ಆದ್ರೆ ಆ ಸರಣಿ ಸೌರವ್ ಪಾಲಿನ ಕೊನೆಯ ಸರಣಿಯಾಗುವುದರಲ್ಲಿತ್ತು, ಗಂಗೂಲಿ Read more…

ಟೀಂ ಗೆ ವಾಪಸ್ಸಾಗುವ ವಿಶ್ವಾಸದಲ್ಲಿ ಯುವಿ

ಕ್ರಿಕೆಟ್ ಆಟಗಾರ ಯವರಾಜ್ ಸಿಂಗ್, ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ. ಟೀಂ ಇಂಡಿಯಾಕ್ಕೆ ವಾಪಸ್ಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನಲ್ಲಿ ಇನ್ನೂ ಕ್ರಿಕೆಟ್ ಆಡುವ ಶಕ್ತಿ ಸಾಕಷ್ಟಿದೆ. ಭಾರತ ಕ್ರಿಕೆಟ್ Read more…

ನಿವೃತ್ತಿ ಘೋಷಿಸಿದ ಗ್ಲಾಮರಸ್ ಟೆನಿಸ್ ತಾರೆ

ವಿಶ್ವದ ಗ್ಲಾಮರಸ್ ಟೆನಿಸ್ ತಾರೆ ಅನಾ ಇವಾನೊವಿಕ್ 29 ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಟೆನಿಸ್ ವೃತ್ತಿಗೆ ಗುಡ್ ಬೈ ಹೇಳಿದ್ದಾಳೆ. ಫೇಸ್ಬುಕ್ ನಲ್ಲಿ ಅನಾ ಇವಾನೊವಿಕ್ ಈ Read more…

BMW ಕಾರಿನ ಬದಲು 25 ಲಕ್ಷ ರೂ. ಪಡೆದ ದೀಪಾ ಕರ್ಮಾಕರ್

ನವದೆಹಲಿ: ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ, ಅಮೋಘ ಪ್ರದರ್ಶನ ನೀಡಿದ್ದ ದೀಪಾ ಕರ್ಮಾಕರ್ BMW ಕಾರ್ ಬದಲಿಗೆ, 25 ಲಕ್ಷ ರೂ. ಪಡೆದುಕೊಂಡಿದ್ದಾರೆ. ಜಿಮ್ನಾಸ್ಟಿಕ್ ತಾರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...