alex Certify
ಕನ್ನಡ ದುನಿಯಾ       Mobile App
       

Kannada Duniya

ಇಸ್ಲಾಂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಅಥ್ಲೆಟ್

ಒಲಂಪಿಕ್ಸ್ ಪದಕ ವಿಜೇತ ಲೂಯಿಸ್ ಸ್ಮಿತ್ ವಿರುದ್ಧ ಇಸ್ಲಾಂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಜಿಮ್ನಾಸ್ಟಿಕ್ಸ್, ಸ್ಮಿತ್ ವಿರುದ್ಧ ಶಿಸ್ತು Read more…

ಇಂಗ್ಲೆಂಡ್ ಟೆಸ್ಟ್ ಗೆ ಇಂದು ಟೀಂ ಇಂಡಿಯಾ ಆಯ್ಕೆ

ನ್ಯೂಜಿಲ್ಯಾಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿರುವ ಟೀಂ ಇಂಡಿಯಾ ಮುಂದಿನ ಸವಾಲು ಇಂಗ್ಲೆಂಡ್. ಭಾರತ ತಂಡ ಇದೇ ನವೆಂಬರ್ 9 ರಿಂದ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನಾಡಲಿದೆ. Read more…

ಗೋವಾದಲ್ಲಿ ವಿಹರಿಸಿದ ಕೊಹ್ಲಿ, ಅನುಷ್ಕಾ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಗೋವಾದಲ್ಲಿ ವಿಹರಿಸಿದ್ದಾರೆ. ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ಯಶಸ್ಸಿನಲ್ಲಿರುವ Read more…

ಹೊಟ್ಟೆಪಾಡಿಗಾಗಿ ನೂಡಲ್ಸ್ ಮಾರುತ್ತಿದ್ದಾರೆ ಈ ಸಾಧಕಿ

ಏನೆಲ್ಲಾ ಪದವಿ, ಪದಕ ಗಳಿಸಿದರೂ ಕೆಲಸ ಸಿಗುವುದು ಕನಸಿನ ಮಾತು. ಕೆಲಸ ಸಿಕ್ಕಿಲ್ಲ ಎಂದು ಕೈಕಟ್ಟಿ ಕೂರುವಂತಿಲ್ಲ, ಕುಳಿತರೆ ಜೀವನ ನಡೆಯಬೇಕಲ್ಲ, ಹಾಗಾಗಿ ಯಾವುದಾದರೂ ಕೆಲಸ ಮಾಡಿ ಜೀವನ Read more…

ಮೈದಾನದಲ್ಲಿ ಕಾಲು ಮುರಿದರೂ ಛಲ ಬಿಡದ ತ್ರಿವಿಕ್ರಮ

ಲಂಡನ್: ಆಟವಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಅನಾಹುತ ಸಂಭವಿಸುತ್ತವೆ. ಮೈದಾನದಲ್ಲಿ ಆಟಗಾರರು ಕೈ, ಕಾಲು ಮುರಿದುಕೊಂಡ ಅನೇಕ ಘಟನೆಗಳು ನಡೆದಿವೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ Read more…

ಇಮ್ರಾನ್ ಖಾನ್ ವಿಚ್ಚೇದನ ನೀಡಿದ್ದ ಕಾರಣ ಬಿಚ್ಚಿಟ್ಟ ಮಾಜಿ ಪತ್ನಿ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ತೆಹ್ರಿಕ್ ಇ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ರಿಂದ ವಿಚ್ಚೇದನ ಪಡೆದ ವರ್ಷದ ಬಳಿಕ ಮಾಜಿ ಪತ್ನಿ ರೆಹಾಮ್ ಖಾನ್, ಇಮ್ರಾನ್ ಖಾನ್ Read more…

ಧೋನಿ ಸಕ್ಸಸ್ ಗೆ ಯಾವ ಕ್ರಮಾಂಕ ಸೂಕ್ತ..?

ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಯಾವ ಕ್ರಮಾಂಕದಲ್ಲಿ ಆಡಿದರೆ ಸೂಕ್ತ ಎಂಬ Read more…

ಬ್ಯಾಟಿಂಗ್ ಸಾಮರ್ಥ್ಯ ಸಾಬೀತುಪಡಿಸಿದ ಯುವಿ

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿರುವ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್, ರಣಜಿ ಟ್ರೋಫಿಯಲ್ಲಿ 370 ಬಾಲ್ ಗಳಲ್ಲಿ 260 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ Read more…

ಹೊಸ ಅವತಾರದಲ್ಲಿ ‘ಶರವೇಗದ ಸರದಾರ’ ಉಸೇನ್ ಬೋಲ್ಟ್

ಕಿಂಗ್ ಸ್ಟನ್: ಒಲಿಂಪಿಕ್ಸ್ ನಲ್ಲಿ ಸತತವಾಗಿ ಚಿನ್ನದ ಪದಕ ಗಳಿಸುವ ಮೂಲಕ, ದಾಖಲೆ ಬರೆದ ‘ಶರವೇಗದ ಸರದಾರ’ ಉಸೇನ್ ಬೋಲ್ಟ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸತತವಾಗಿ 3 ಒಲಿಂಪಿಕ್ಸ್ Read more…

ಹಾಕಿಯಲ್ಲಿ ಪಾಕ್ ಬಗ್ಗು ಬಡಿದ ಭಾರತಕ್ಕೆ ಟ್ರೋಫಿ

ಮಲೇಷ್ಯಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಭಾರೀ ಕುತೂಹಲ ಮೂಡಿಸಿದ್ದ Read more…

ಅಸ್ಸಾಂ ವಿರುದ್ಧ ಭರ್ಜರಿ ಗೆಲುವು ಕಂಡ ಕರ್ನಾಟಕ

ಮುಂಬೈ: ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡ 2 ನೇ ಗೆಲುವನ್ನು ದಾಖಲಿಸಿದೆ. ಅಸ್ಸಾ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದ ಗೆಲುವು ಕಂಡಿದೆ. ಅಸ್ಸಾಂ ಮೊದಲ Read more…

ಹಾಕಿ : ಫೈನಲ್ ಪ್ರವೇಶಿಸಿದ ಭಾರತ

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಿದೆ. ಮಲೇಷಿಯಾದಲ್ಲಿ ನಡೆದ ಪಂದ್ಯಾವಳಿಯ ಸೆಮಿಪೈನಲ್ ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ ಜಯಗಳಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ Read more…

ಕ್ರಿಕೆಟ್ : ಭಾರತಕ್ಕೆ ಗೆಲುವಿನ ದೀಪಾವಳಿ

ವಿಶಾಖಪಟ್ಟಣ: ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಭರ್ಜರಿಯಾಗಿ ಜಯಗಳಿಸುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಅಮಿತ್ ಮಿಶ್ರಾ 5 ವಿಕೆಟ್ ಪಡೆದಿದ್ದು, ನ್ಯೂಜಿಲೆಂಡ್ ವಿರುದ್ಧ Read more…

ವಿರಾಟ್ ಕೊಹ್ಲಿ ಯಶಸ್ಸಿಗೆ ಇವರೇ ಕಾರಣವಂತೆ..!

ಕೊಹ್ಲಿ ಒಬ್ಬ ಯಶಸ್ವಿ ಕ್ರಿಕೆಟರ್. ಭಾರತ ಟೆಸ್ಟ್ ತಂಡದ ನಾಯಕ. ಅದ್ಭುತ ಬ್ಯಾಟ್ಸ್ ಮನ್, ಸಮರ್ಥ ನಾಯಕ. ನೋಡೋಕೂ ಅಷ್ಟೇ ಹ್ಯಾಂಡ್ಸಮ್ ಆಗಿರೋ ಜನಪ್ರಿಯ ಆಟಗಾರ. ಈ ಹಂತಕ್ಕೆ Read more…

ಮಗುವಾದ ಬಳಿಕ ಮದುವೆಯಾದ ಒಲಿಂಪಿಕ್ಸ್ ‘ಚಿನ್ನದ ಮೀನು’

ನ್ಯೂಯಾರ್ಕ್: ‘ಚಿನ್ನದ ಮೀನು’ ಖ್ಯಾತಿಯ ಮೈಕೆಲ್ ಪೆಲ್ಪ್ಸ್ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ವರದಿಯಾಗಿದೆ. ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 23 ಚಿನ್ನದ ಪದಕಗಳನ್ನು ಗಳಿಸುವ ಮೂಲಕ, ಹೊಸ ಇತಿಹಾಸ Read more…

ಕ್ರಿಕೆಟ್ : ಭಾರತ, ನ್ಯೂಜಿಲೆಂಡ್ ನಡುವೆ ನಾಳೆ ಫೈನಲ್

ವಿಶಾಖಪಟ್ಟಣ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ, ಏಕದಿನ ಸರಣಿಯ 5 ನೇ ಪಂದ್ಯ ನಾಳೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ 2 ಪಂದ್ಯವನ್ನು Read more…

ಸೈನಿಕರಿಗೆ ದೀಪಾವಳಿ ಶುಭ ಕೋರಿದ ಕೊಹ್ಲಿ

ದೀಪಾವಳಿ ಸಂದರ್ಭದಲ್ಲಿಯೂ ಕುಟುಂಬಸ್ಥರಿಂದ ದೂರವಿದ್ದು, ದೇಶ ಕಾಯುವ ಸೈನಿಕರಿಗೆ ಭಾರತ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಪರಾನುಭೂತಿ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಕೊಹ್ಲಿ ಸೈನಿಕರಿಗೆ ದೀಪಾವಳಿಯ ಶುಭ Read more…

ಏಷ್ಯಾ ಟಿ-20 ಯಲ್ಲಿ ಪಾಕ್ ವಿರುದ್ಧ ಆಡಲ್ಲ ಭಾರತ

ನವೆಂಬರ್ 27ರಿಂದ ಮಹಿಳಾ ಟಿ-ಟ್ವೆಂಟಿ ಏಷ್ಯಾ ಕಪ್ ಶುರುವಾಗಲಿದೆ. 20-20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಮೈದಾನಕ್ಕಿಳಿಯದಿರಲು ನಿರ್ಧರಿಸಿದೆ.  ಈಗಾಗಲೇ ಬಿಸಿಸಿಐ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಏಷ್ಯಾ ಕಪ್ Read more…

ಕಿವೀಸ್ ಸರಣಿಯಲ್ಲಿ ಫ್ಲಾಪ್ ಆದ ರೋಹಿತ್ ಶರ್ಮ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ 4 ಪಂದ್ಯಗಳಲ್ಲಿ ಭಾರತದ ಭರವಸೆಯ ಆಟಗಾರ ರೋಹಿತ್ ಶರ್ಮ ವೈಫಲ್ಯ ಕಂಡಿದ್ದಾರೆ. ನ್ಯೂಜಿಲೆಂಡ್ ಸರಣಿಯ 4 ಪಂದ್ಯಗಳಿಂದ ರೋಹಿತ್ ಶರ್ಮ Read more…

ಚಾಂಪಿಯನ್ ಪಟ್ಟ ಧರಿಸಿದ ಕಬಡ್ಡಿ ಆಟಗಾರರಿಗೆ ಸಿಗ್ತಾ ಇರೋ ಹಣವೆಷ್ಟು?

ಭಾರತದಲ್ಲಿ ಕ್ರೀಡೆ ಅಂದರೆ ಕ್ರಿಕೆಟ್ ಮಾತ್ರ ಎಂಬಂತಾಗಿದೆ. ಇತರೆ ಕ್ರೀಡೆಗಳಿಗೆ ಪ್ರೋತ್ಸಾಹವಿರಲಿ ಕಡೇ ಪಕ್ಷ ಗೆದ್ದು ಬಂದಾಗಲೂ ಅವರುಗಳಿಗೆ ಸೂಕ್ತವಾದ ಸನ್ಮಾನ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ನಡೆದ ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ Read more…

ವೈರಲ್ ಆಗಿದೆ ಎಂ.ಎಸ್.ಧೋನಿಯ ‘ಮ್ಯಾಜಿಕ್’

ರಾಂಚಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಪಂದ್ಯಗಳ ನಾಯಕರಾದ, ಮಹೇಂದ್ರಸಿಂಗ್ ಧೋನಿ ತವರು ರಾಂಚಿಯಲ್ಲಿ ನಡೆದ, 4 ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಗಳಿಸಿದೆ. ತವರಿನಲ್ಲಿ ನಡೆದ Read more…

ಕೇರಳ ಫುಟ್ಬಾಲ್ ಪಟುವಿಗೆ ಸ್ಪೇನ್ ತಂಡದಲ್ಲಿ ಸಿಕ್ತು ಚಾನ್ಸ್

ಕೇರಳದ ಆಶಿಕ್ ಕುರುನಿಯನ್ ಯುರೋಪಿಯನ್ ಕ್ಲಬ್ ಸೇರಿದ ಮೊದಲ ಮಲಯಾಳಿ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದಾರೆ. ಮಲಪ್ಪುರಂನ ಪಟ್ಟರುಕಡವು ನಿವಾಸಿ 19 ವರ್ಷದ ಆಶಿಕ್ ಪುಣೆ ಸಿಟಿ ಫುಟ್ಬಾಲ್ ಕ್ಲಬ್ Read more…

ಟೆಸ್ಟ್ ಬೌಲಿಂಗ್ ನಲ್ಲಿ ಆರ್. ಅಶ್ವಿನ್ ಸಾಮ್ರಾಟ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಟೆಸ್ಟ್ ರ್ಯಾಂಕಿಂಗ್ ನ ನೂತನ ಪಟ್ಟಿಯನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ. 115 ಅಂಕಗಳೊಂದಿಗೆ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, Read more…

ಮುಗ್ಗರಿಸಿದ ಟೀಂ ಇಂಡಿಯಾ, ನ್ಯೂಜಿಲೆಂಡ್ ಗೆ ಜಯ

ರಾಂಚಿ: ಇಲ್ಲಿನ ಜೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ 4 ನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಜಯ ಗಳಿಸಿದೆ. ಬ್ಯಾಟಿಂಗ್ ವೈಫಲ್ಯದಿಂದ ಮುಗ್ಗರಿಸಿದ ಟೀಂ ಇಂಡಿಯಾ, Read more…

ಟೀಂ ಇಂಡಿಯಾ ಗೆಲುವಿಗೆ 261 ರನ್ ಗುರಿ

ರಾಂಚಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ, ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ನಡೆಯುತ್ತಿರುವ 4 ನೇ ಏಕದಿನ ಪಂದ್ಯ ಕುತೂಹಲ ಮೂಡಿಸಿದೆ. ಸರಣಿಯಲ್ಲಿ Read more…

ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

ರಾಂಚಿ: ರಾಂಚಿಯ ಜೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಸರಣಿಯಲ್ಲಿ 2-1 ರಿಂದ ಹಿಂದಿರುವ ನ್ಯೂಜಿಲೆಂಡ್ ಗೆ ಇದು Read more…

ಉಮೇಶ್ ಯಾದವ್ ಬಗ್ಗೆ ಪತ್ನಿಗೆ ಇಷ್ಟವಾಗದೇ ಇರುವುದೇನು..?

ಭಾರತ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್ಗೆ  ಇವತ್ತು 29 ನೇ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟಿಗನಿಗೆ ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವುಗಳಲ್ಲಿ ಸ್ಪೆಷಲ್ ವಿಶ್ Read more…

ರಾಂಚಿ ರಸ್ತೆಯಲ್ಲಿ ಧೋನಿಯ ಹಮ್ಮರ್ ಸವಾರಿ

ನ್ಯೂಜಿಲ್ಯಾಂಡ್ ವಿರುದ್ದದ ಮೂರು ಏಕ ದಿನ ಪಂದ್ಯಗಳ ಪೈಕಿ ಟೀಮ್ ಇಂಡಿಯಾ, ಎರಡರಲ್ಲಿ ಜಯಗಳಿಸಿದೆ. ನಾಲ್ಕನೇ ಪಂದ್ಯ, ನಾಳೆ ರಾಂಚಿಯಲ್ಲಿ ನಡೆಯಲಿದ್ದು, ಈಗಾಗಲೇ ಉಭಯ ತಂಡಗಳು ರಾಂಚಿಗೆ ತೆರಳಿವೆ. ರಾಂಚಿ, ಟೀಮ್ Read more…

ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಆರ್ಭಟ

ಏಕದಿನ ಪಂದ್ಯಗಳಲ್ಲಿ ಶತಕಗಳ ಸರದಾರನಾಗಿ ಹೊರ ಹೊಮ್ಮಿರುವ ವಿರಾಟ್ ಕೊಹ್ಲಿ, ಈಗಾಗಲೇ ಹಲವು ದಾಖಲೆ ಹಿಂದಿಕ್ಕಿದ್ದಾರೆ. ಚೇಸಿಂಗ್ ಮಾಡುವುದರಲ್ಲಿ ಕೊಹ್ಲಿ ಎತ್ತಿದ ಕೈ. ಅವರು ಕ್ರೀಸ್ ಕಚ್ಚಿ ನಿಂತರೆ Read more…

ಈ ವಿಚಾರದಲ್ಲಿ ಒಂದಾದ್ರು ಭಾರತ- ಪಾಕ್ ಟ್ವಿಟ್ಟಾರ್ಥಿಗಳು

ಸಾಮಾಜಿಕ ಜಾಲತಾಣಗಳು ಇಂದು ಪ್ರಭಾವಿ ಮಾಧ್ಯಮವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸೆಲೆಬ್ರಿಟಿಗಳನ್ನು ಬಹು ಸೂಕ್ಷ್ಮವಾಗಿ ಗಮನಿಸುವವರು, ಅವರ ತಪ್ಪು- ಒಪ್ಪುಗಳನ್ನು ಮುಲಾಜಿಲ್ಲದೇ ಎತ್ತಿ ಹಿಡಿಯುತ್ತಾರೆ. ಇಂತಹುದೇ ಒಂದು ತಪ್ಪಿನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...