alex Certify Sports | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಭಾರತಕ್ಕೆ ದಾಖಲೆಯ 317 ರನ್ ಭರ್ಜರಿ ಜಯ: ಮೊಹಮ್ಮದ್ ಸಿರಾಜ್ ಮಾರಕ ದಾಳಿ: ಕೊಹ್ಲಿ, ಗಿಲ್ ಭರ್ಜರಿ ಶತಕ: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್

ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 317 ರನ್ ಭರ್ಜರಿ ಜಯ ಗಳಿಸಿದೆ. ವಿರಾಟ್ Read more…

46 ನೇ ಭರ್ಜರಿ ಶತಕದೊಂದಿಗೆ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ; ಹಲವು ದಾಖಲೆ ಧೂಳೀಪಟ: ಇಲ್ಲಿದೆ ಡಿಟೇಲ್ಸ್

ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಏಕದಿನ ಪಂದ್ಯದಲ್ಲಿ Read more…

46 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ: ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಸೆಂಚುರಿ

ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಏಕದಿನ ಪಂದ್ಯದಲ್ಲಿ Read more…

ಪಾಕ್​ ಕ್ರಿಕೆಟಿಗನ ಟ್ವೀಟ್​ ಎಡವಟ್ಟಿಗೆ ಕ್ರಿಕೆಟ್​ ಅಭಿಮಾನಿಗಳು ಶಾಕ್….!

ಪಾಕಿಸ್ತಾನಿ ಕ್ರಿಕೆಟಿಗ ಶಾನವಾಜ್ ದಹಾನಿ ಅವರು ತಂಡದ ಬೌಲಿಂಗ್ ಕೋಚ್ ಶಾನ್ ಟೈಟ್ ಬಗ್ಗೆ ಮಾಡಿರುವ ಟ್ವೀಟ್ ಅಪಾರ್ಥಕ್ಕೆ ಒಳಗಾಗಿ ಅಭಿಮಾನಿಗಳಿಗೆ ಭಯಾನಕ ಶಾಕ್​ ನೀಡಿತು. ಜಿಯೋ ಸೂಪರ್ Read more…

3 ನೇ ಏಕದಿನ ಪಂದ್ಯವನ್ನೂ ಗೆಲ್ಲಲು ರಣತಂತ್ರ: ಸರಣಿ ಕ್ಲೀನ್ ಸ್ವೀಪ್ ತವಕದಲ್ಲಿ ಭಾರತ

ತಿರುವನಂತಪುರ: ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ಇಂದು ಭಾರತ -ಶ್ರೀಲಂಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಈಗಾಗಲೇ 2-0 ಯಿಂದ ಸರಣಿಯಲ್ಲಿ Read more…

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಕೋವಿಡ್

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೋವಿಡ್ -19 ಸೋಂಕು ಮತ್ತು ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ . ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. Read more…

ತಂಡದ ಆಯ್ಕೆಗೆ ಬಂದಿದ್ದ ಯುವ ಮಹಿಳಾ ಕ್ರಿಕೆಟರ್ ಶವವಾಗಿ ಪತ್ತೆ

ಒಡಿಶಾದ ರಾಜಶ್ರೀ ಸ್ವೈನ್ ಎಂಬ 26 ವರ್ಷದ ಮಹಿಳಾ ಕ್ರಿಕೆಟರ್ ಕಟಕ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜನವರಿ 11 ರಿಂದ ನಾಪತ್ತೆಯಾಗಿದ್ದ ರಾಜಶ್ರೀ ಅವರು ಅಥಗಢದ Read more…

ಕೆ.ಎಲ್. ರಾಹುಲ್ – ಅಥಿಯಾ ಶೆಟ್ಟಿ ಮದುವೆಗೆ ಡೇಟ್ ಫಿಕ್ಸ್; ಖಂಡಾಲ ಮನೆಯಲ್ಲಿ ಅದ್ದೂರಿ ಸಿದ್ದತೆ

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 23ರಂದು ಸುನಿಲ್ Read more…

ಅಚ್ಚರಿ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ; ನಿವೃತ್ತಿ ಘೋಷಣೆ

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಟೆನಿಸ್‌ ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಬಗ್ಗೆ ಪೋಸ್ಟ್ ಮಾಡುವ ಮೂಲಕ ವೃತ್ತಿಪರ ಟೆನಿಸ್‌ ನಿಂದ ನಿವೃತ್ತಿ Read more…

ಒಂದು ಕಾಲದ ಅಂತಾರಾಷ್ಟ್ರೀಯ ಫುಟ್​ಬಾಲ್​ ಆಟಗಾರ; ಈಗ ಫುಡ್​ ಡೆಲವರಿ ಏಜೆಂಟ್​

ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಸ್ಟಾರ್ ಅಥ್ಲೀಟ್‌ಗಳು ತಮ್ಮ ಕುಟುಂಬವನ್ನು ಪೋಷಿಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಕ್ರೀಡಾಪಟುವಿನ Read more…

ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್: ಏಕದಿನ ಸರಣಿಯಲ್ಲೂ ಲಂಕಾ ದಹನ

ಕೊಲ್ಕೊತ್ತಾ: ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ ನಂತರ ಕೆ.ಎಲ್. ರಾಹುಲ್ ಅರ್ಧಶತಕದ ನೆರವಿನಿಂದ ಭಾರತ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು Read more…

ಧೋನಿ ಕುರಿತ ಕುತೂಹಲಕಾರಿ ವಿಷಯ ಹಂಚಿಕೊಂಡ ಗೌತಮ್ ಗಂಭೀರ್

2011ರಲ್ಲಿ ತವರು ನೆಲದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಫೈನಲ್ ವಿಶ್ವಕಪ್ ಪಂದ್ಯದ ವೇಳೆ ನಡೆದ ಪ್ರಸಂಗವನ್ನ ಗೌತಮ್ ಗಂಭೀರ್ ಹಂಚಿಕೊಂಡಿದ್ದು ಮಹೇಂದ್ರ ಸಿಂಗ್ ಧೋನಿ ಅವರನ್ನ ಕೊಂಡಾಡಿದ್ದಾರೆ. ಭಾರತ Read more…

ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಕೆ.ಎಲ್. ರಾಹುಲ್

ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಕೆ ಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಒಂದದು ದಾಖಲೆ ಬರೆಯಲಿದ್ದಾರೆ. ಕೆ ಎಲ್ ರಾಹುಲ್ ಇಂದು ತಮ್ಮ 50ನೇ ಏಕದಿನ Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಏಕದಿನ ಪಂದ್ಯ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದು, ಇಂದು ಎರಡನೇ ಪಂದ್ಯಕ್ಕೆ ಸಿದ್ದವಾಗಿದೆ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ನಾಯಕ ರೋಹಿತ್ Read more…

ಮಾಜಿ ಕ್ರಿಕೆಟಿಗ ಆಕಾಶ್‌ ಛೋಪ್ರಾ ಹಂಚಿಕೊಂಡಿದ್ದಾರೆ ಶಾಕಿಂಗ್‌ ವಿಡಿಯೋ; ಕಾರು ಚಾಲಕನ ಸಾಹಸಕ್ಕೆ ಬೆರಗಾದ ನೆಟ್ಟಿಗರು….!

ಭೀಕರ ಅಪಘಾತಗಳಲ್ಲಿ ವಿಸ್ಮಯಕಾರಿಯಾಗಿ ಜನರು ಬದುಕಿ ಬಂದಿರೋ ಅನೇಕ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಬೈಕ್‌ ಸ್ಟಂಟ್‌ಗಳು ಕೂಡ ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಾಜಿ ಕ್ರಿಕೆಟಿಗ Read more…

ಪುಟ್ಟ ಅಭಿಮಾನಿಗಳಿಗೆ ರೋಹಿತ್​ ಶರ್ಮಾ ಸಾಂತ್ವನ: ವಿಡಿಯೋಗೆ ನೆಟ್ಟಿಗರು ಫಿದಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ Read more…

ಫುಟ್​ಬಾಲ್​ ಆಟಗಾರನ ಚಿಕಿತ್ಸೆಗೆ 66 ಕೋಟಿ ರೂ. ಸಂಗ್ರಹ

ಅಮೆರಿಕನ್​ ಫುಟ್​ಬಾಲ್​ ಆಟಗಾರ ಡಮರ್ ಹ್ಯಾಮ್ಲಿನ್ ಕಳೆದ ವಾರ ಆಟದ ಸಮಯದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ನಂತರ, ಅವರ ಚಿಕಿತ್ಸೆಗಾಗಿ ಆನ್‌ಲೈನ್ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಇದು ಇಲ್ಲಿಯವರೆಗೆ Read more…

ಅಂಪೈರಿಂಗ್​ ಮಾಡಿದ ಮೊದಲಿಗರು ಎಂದು ಇತಿಹಾಸ ನಿರ್ಮಿಸಿದ ಮಹಿಳೆಯರಿವರು…!

ವೃಂದಾ ರಾಠಿ, ಎನ್. ಜನನಿ ಮತ್ತು ವಿ. ಗಾಯತ್ರಿ ರಣಜಿ ಟ್ರೋಫಿಯಲ್ಲಿ ಅಂಪೈರಿಂಗ್ ಮಾಡಿದ ಮೊದಲ ಮಹಿಳೆಯರು ಎಂಬ ಇತಿಹಾಸ ನಿರ್ಮಿಸಿದ್ದಾರೆ.‌ ಗಾಯತ್ರಿ ಅವರು ವೃತ್ತಿಜೀವನವನ್ನು ಮೊಟಕುಗೊಳಿಸಿ ಪ್ರಸ್ತುತ Read more…

BIG NEWS: 31 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ಪೃಥ್ವಿ ಶಾ; ರಣಜಿ ಟ್ರೋಫಿಯಲ್ಲಿ ಅಜೇಯ ತ್ರಿಬಲ್ ಸೆಂಚುರಿ

ಯುವ ಕ್ರಿಕೆಟಿಗ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಗೌಹಾಟಿಯಲ್ಲಿ ನಡೆದ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಶಾ, 377 ರನ್ Read more…

83 ವರ್ಷದ ಅಜ್ಜಿ ಕೇರಂ ಚಾಂಪಿಯನ್; ನೆಟ್ಟಿಗರ ಹೃದಯಗೆದ್ದ ವೃದ್ಧೆಯ ಕ್ರೀಡಾಸ್ಫೂರ್ತಿ

83 ವರ್ಷದ ತನ್ನ ಅಜ್ಜಿಯೊಂದಿಗೆ ಕೇರಂ ಆಡ್ತಿರುವ ಮೊಮ್ಮಗ ಫೋಟೋ ಹಂಚಿಕೊಂಡಿದ್ದು, ಇಳಿವಯಸ್ಸಲ್ಲೂ ಕ್ರೀಡಾ ಉತ್ಸಾಹ ತೋರುತ್ತಿರುವ ವೃದ್ಧೆಯ ಬಗ್ಗೆ ನೆಟ್ಟಿಗರು ಬೆರಗಾಗಿದ್ದಾರೆ. ಅಕ್ಷಯ್ ಮರಾಠೆ ಎಂಬುವವರು ಟ್ವಿಟರ್‌ನಲ್ಲಿ Read more…

ಏಕದಿನ ಮಾದರಿಯಲ್ಲಿ 45 ನೇ ಶತಕ ಸಿಡಿಸಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಗುವಾಹಟಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ(ODI) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ವಿರಾಟ್ ಅವರ 73ನೇ ಶತಕ ಮತ್ತು Read more…

ಬಾಲ್‌ ಬ್ಯಾಟ್‌ ಗೆ ಟಚ್ ಆದರೂ ವೈಡ್ ಅಂದ ಅಂಪೈಯರ್; ಬಿಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ಒಂದಾದ ಮೇಲೆ ಒಂದು ಎಡವಟ್ಟು

ಭಾರತದಲ್ಲಿ ಹೇಗೆ ಐಪಿಎಲ್ ಫೇಮಸ್ಸೋ, ಅದೇ ರೀತಿ ಬಾಂಗ್ಲಾದಲ್ಲಿ ಬಿಪಿಎಲ್ ಫೇಮಸ್. ಈಗ ಅಲ್ಲಿ ಟಿ20 ಟೂರ್ನಿ ಆರಂಭವಾಗಿದ್ದು, ಎಲ್ಲ ತಂಡಗಳು ಕಪ್ ಗೆಲ್ಲುವುದಕ್ಕಾಗಿ ಒಬ್ಬರಿಗೊಬ್ಬರು ಟಕ್ಕರ್ ಕೊಡ್ತಿದ್ದಾರೆ. Read more…

ಸೋಪ್​ ನೀರಿನಿಂದ ಟ್ರೆಡ್​ ಮಿಲ್​ ಸರ್ಕಸ್​: ಅಬ್ಬಬ್ಬಾ ಎಂದ ನೆಟ್ಟಿಗರು

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮೇಲಿಂದ ಮೇಲೆ ಕುತೂಹಲಕಾರಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರನ್ನು ಒಂದು ವಿಡಿಯೋ ಬೆಚ್ಚಿ ಬೀಳಿಸಿದೆಯಂತೆ. ಅದನ್ನು ಅವರು ಶೇರ್​ ಮಾಡಿದ್ದಾರೆ. ‘ಕಡಿಮೆ Read more…

ಹಳೆ ಹುಲಿಗಳ ಸೇರ್ಪಡೆಯಿಂದ ಟೀಂ ಇಂಡಿಯಾ ಬಲಿಷ್ಠ: ಏಕದಿನ ಸರಣಿಯಲ್ಲೂ ಲಂಕಾ ಬಗ್ಗು ಬಡಿಯಲು ಸಜ್ಜು

ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಗುವಾಹಟಿಯಲ್ಲಿ ನಡೆಯಲಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 1.30 ರಿಂದ Read more…

ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದ ವೇಗಿ ಜಸ್ಪೀತ್ ಬೂಮ್ರಾ

ಮುಂಬರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಸರಣಿಯಿಂದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಬೂಮ್ರಾ ಇನ್ನೂ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಕಾರಣ ಟೂರ್ನಿಯಿಂದ Read more…

ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಪಘಾತ: ರೇಸರ್ ಕೆ.ಇ. ಕುಮಾರ್ ಸಾವು

ಚೆನ್ನೈ: ಇಲ್ಲಿನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಗೌರವಾನ್ವಿತ ರೇಸರ್ ಕೆ.ಇ. ಕುಮಾರ್ Read more…

ಸೀರೆಯುಟ್ಟು ಜಿಮ್ ನಲ್ಲಿ ವರ್ಕೌಟ್ ಮಾಡಿದ ನೀರೆ; ವಿಡಿಯೋ ವೈರಲ್

ಜಿಮ್ ನಲ್ಲಿ ವರ್ಕೌಟ್ ಮಾಡಬೇಕಂದ್ರೆ ಜಿಮ್ ಡ್ರೆಸ್ ಧರಿಸಬೇಕು. ವರ್ಕೌಟ್ ಮಾಡಲು ಸರಿಯಾದ ಡ್ರೆಸ್ಸಿಂಗ್ ಇಲ್ಲದಿದ್ರೆ ಕಿರಿಕಿರಿಯಾಗೋದು ಸಾಮಾನ್ಯ. ಆದ್ರೆ ಇದಕ್ಕೆ ವಿರುದ್ಧವಾಗಿ ಸೀರೆ ಉಟ್ಟು ಜಿಮ್ ನಲ್ಲಿ Read more…

ಶ್ರೇಷ್ಠ ಬಾಕ್ಸರ್​ ಮುಹಮ್ಮದ್ ಅಲಿಯ ಬೆರಗುಗೊಳಿಸುವ ಪಂಚಿಂಗ್​ ವಿಡಿಯೋ ವೈರಲ್​

ವಿಶ್ವದ ಶ್ರೇಷ್ಠ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾದ ಮುಹಮ್ಮದ್ ಅಲಿ ಅವರು ನಿಜವಾಗಿಯೂ ಅದ್ಭುತ ಬಾಕ್ಸರ್ ಮತ್ತು ವಿಶ್ವದ ಗಮನಾರ್ಹ ವ್ಯಕ್ತಿಯಾಗಿದ್ದರು. ಕ್ರೀಡೆ, ಜನಾಂಗ ಮತ್ತು ರಾಷ್ಟ್ರೀಯತೆಯನ್ನು ಮೀರಿ, ಅವರು Read more…

ಮಂಗಳೂರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಮಂಗಳೂರಿಗೆ ಅಲ್ಪಕಾಲದ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಅವರ ಭೇಟಿಗೆ ಹಾತೊರೆದರೂ ಅವಕಾಶ ಲಭ್ಯವಾಗಿಲ್ಲ. ಸೌದಿ Read more…

3 ನೇ ಟಿ20: ಕೆಎಲ್ ರಾಹುಲ್ ದಾಖಲೆ ಹಿಂದಿಕ್ಕಿದ ಸೂರ್ಯಕುಮಾರ್ ಭರ್ಜರಿ ಶತಕ, ಶ್ರೀಲಂಕಾಕ್ಕೆ 229 ರನ್ ಗೆಲುವಿನ ಗುರಿ

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ 3 ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...