alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡಬ್ಲ್ಯೂಎಫ್ ರ್ಯಾಂಕಿಂಗ್: ಮತ್ತೆ 2ನೇ ಸ್ಥಾನದಲ್ಲಿ ಸಿಂಧು

ಭಾರತದ ಹೆಮ್ಮೆಯ ಶಟ್ಲರ್ ಪಿ.ವಿ. ಸಿಂಧು ಬಿಡಬ್ಯೂಎಫ್ ರ್ಯಾಂಕಿಂಗ್ ನಲ್ಲಿ ಮತ್ತೆ ಎರಡನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಪ್ರಸ್ತುತ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಚಾಂಪಿಯನ್ ಶಿಪ್ ನಲ್ಲಿ Read more…

ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಕ್ಕೆ ಭುವನೇಶ್ವರ್, ಬುಮ್ರಾ ವಾಪಸ್

ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟವಾಗಿದೆ. ಗುರುವಾರ ಇಂಡಿಯಾ ಟೀಂ ಪ್ರಕಟಗೊಂಡಿದೆ. ತಂಡಕ್ಕೆ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ವಾಪಸ್ Read more…

ಕ್ರಿಕೆಟ್ ಪಂದ್ಯಕ್ಕೂ ಮುನ್ನ ಪಿಚ್ ಪೂಜೆ ಮಾಡಿದ್ದ ಸಿಬ್ಬಂದಿ…!

ವಿಶಾಖಪಟ್ಟಣಂನಲ್ಲಿ ನಡೆದ ಭಾರತ -ವೆಸ್ಟ್ ಇಂಡೀಸ್ ಪಂದ್ಯ ರೋಚಕ ಟೈ ನಲ್ಲಿ ಅಂತ್ಯವಾಗಿದೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನ ನಡೆದಂತಾ ಅಚ್ಚರಿಯ ವಿದ್ಯಮಾನವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದೇನಂದ್ರೆ Read more…

‘ಟೈ’ ನಲ್ಲಿ ಅಂತ್ಯ ಕಂಡ ಭಾರತ-ವೆಸ್ಟ್ ಇಂಡೀಸ್ ಪಂದ್ಯ

ವಿಶಾಖಪಟ್ಟಣಂನಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ರೋಚಕ ‘ಟೈ’ ನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 321 ರನ್ Read more…

ವಿಶಾಖಪಟ್ಟಣಂನಲ್ಲಿ 10 ದಾಖಲೆ ಬರೆದ 10 ಸಾವಿರ ರನ್ ಸರದಾರ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಸರದಾರರಾಗಿದ್ದಾರೆ. ಕೊಹ್ಲಿ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಪೇರಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬದಿಗಟ್ಟಿದ್ದಾರೆ. Read more…

ಸಚಿನ್ ದಾಖಲೆ ನುಚ್ಚುನೂರು ಮಾಡಿದ ವಿರಾಟ್ ಕೊಹ್ಲಿ

ವಿಶಾಖಪಟ್ಟಣಂ ನಲ್ಲಿ ಇಂದು ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ನುಚ್ಚುನೂರು Read more…

ಹಾಸನ: ಜಾವಗಲ್ ಶ್ರೀನಾಥ್ ಗೆ ಬಿಜೆಪಿ ಟಿಕೆಟ್…?

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತವರು ಜಿಲ್ಲೆಯಲ್ಲಿ ಮೈತ್ರಿ ಪಕ್ಷಕ್ಕೆ ಆಘಾತ ನೀಡಲು ಬಿಜೆಪಿ ಬೃಹತ್ ಯೋಜನೆ ಹಾಕಿಕೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ Read more…

ಎರಡನೇ ಏಕದಿನ ಪಂದ್ಯದಲ್ಲಿ ದಾಖಲೆ ಬರೆಯಲಿದ್ದಾರಾ ದಿಗ್ಗಜ ಆಟಗಾರರು…?

ಇಂದು ಭಾರತ-ವೆಸ್ಟ್ ಇಂಡೀಸ್ ಮಧ್ಯೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ದಾಖಲೆ ಬರೆಯುವ ಸಾಧ್ಯತೆಯಿದೆ. ಹಿಟ್ಮ್ಯಾನ್ ರೋಹಿತ್ ಶರ್ಮಾ, Read more…

“ಧೋನಿಗೆ 80 ವರ್ಷವಾದ್ರೂ ನನ್ನ ತಂಡದಲ್ಲಿ ಸ್ಥಾನ ನೀಡ್ತೇನೆ’’

ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಬ್ಯಾಟಿಂಗ್ ನಲ್ಲಿ ಬಹಳಷ್ಟು ಏರಿಳಿತಗಳು ಕಂಡು ಬಂದಿವೆ. ಧೋನಿಯನ್ನು ಟೀಂಗೆ ಆಯ್ಕೆ ಮಾಡುವ ಬಗ್ಗೆ ಅನೇಕರು Read more…

ಭ್ರಷ್ಟಾಚಾರ ಆರೋಪದಲ್ಲಿ ಶ್ರೀಲಂಕಾ ಕ್ರಿಕೆಟ್ ಅಧಿಕಾರಿ ಅರೆಸ್ಟ್

ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮುಖ್ಯ ಹಣಕಾಸು ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ ಎಲ್ ಸಿ ದೂರಿನ ಮೇರೆಗೆ ಹಣಕಾಸು ಅವ್ಯವಹಾರ ನಡೆಸಿದ ಹಣಕಾಸು ಅಧಿಕಾರಿ Read more…

ಬಿಜೆಪಿ ಸೇರಲಿದ್ದಾರಾ ಟೀಂ ಇಂಡಿಯಾದ ಈ ಇಬ್ಬರು ಆಟಗಾರರು…?

ನವದೆಹಲಿ: ಜನರ ಅಭಿಮಾನ ಗಳಿಸಿದ ಇಬ್ಬರು ಕ್ರಿಕೆಟ್ ಆಟಗಾರರನ್ನು ರಾಜಕೀಯ ಅಖಾಡಕ್ಕೆ ಕರೆತರಲು ಬಿಜೆಪಿ ಸಜ್ಜಾಗಿದೆ. ಟೀಂ ಇಂಡಿಯಾದ ಹಿರಿಯ ಆಟಗಾರರಾದ ಗೌತಮ್ ಗಂಭೀರ್ ಮತ್ತು ಎಂ.ಎಸ್. ಧೋನಿಯನ್ನು Read more…

ಶಾಕಿಂಗ್: 15 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ನಡೆದಿದೆ ಮ್ಯಾಚ್ ಫಿಕ್ಸಿಂಗ್

ಮ್ಯಾಚ್ ಫಿಕ್ಸಿಂಗ್ ಗೆ ಸಂಬಂಧಿಸಿದ ಆಘಾತಕಾರಿ ಸಂಗತಿಯೊಂದು ಹೊರ ಬಿದ್ದಿದೆ. 2011-2012 ನೇ ಸಾಲಿನಲ್ಲಿ ನಡೆದ 15 ಮಹತ್ವದ ಕ್ರಿಕೆಟ್ ಪಂದ್ಯಗಳ 26 ಸಂದರ್ಭಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ Read more…

ಸಿಕ್ಸ್ ಹೊಡೆಯುವುದರಲ್ಲಿ ಸಚಿನ್ ಸರಿಗಟ್ಟಿದ ರೋ’ಹಿಟ್’

ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಎಂಟು ಸಿಕ್ಸರ್ ಬಾರಿಸಿದ ಭಾರತ ಕ್ರಿಕೆಟ್ ತಂಡದ ಓಪನಿಂಗ್ ಬ್ಯಾಟ್ಸ್ಮನ್ ರೋಹಿತ್ ಶರ್ಮ ಅವರು ಏಕ ದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ Read more…

ಅಭಿಮಾನಿಗಳ ಮನ ಗೆದ್ದಿದೆ ಕೊಹ್ಲಿ-ಜಡೇಜಾ ಸಂಭ್ರಮಾಚಾರಣೆ

ಇದಪ್ಪಾ ಸೆಲೆಬ್ರೇಶನ್ ಅಂದ್ರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಇದೀಗ Read more…

ಹನ್ನೊಂದು ವರ್ಷದ ಬಳಿಕ ಮುಂಬೈ ಮಡಿಲಿಗೆ ವಿಜಯ್ ಹಜಾರೆ ಟ್ರೋಫಿ

ಬೆಂಗಳೂರು: ಭಾರತದ ಸಾರ್ವಕಾಲಿಕ ಬಲಿಷ್ಠ ತಂಡವೆಂದೇ ಪರಿಗಣಿಸಲ್ಪಟ್ಟಿರುವ ಮುಂಬೈ ಬರೋಬ್ಬರಿ 11 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರದಂದು ನಡೆದ ಪಂದ್ಯದಲ್ಲಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕ್ರಿಕೆಟರ್ ಬದುಕಿನ ಕಥೆ

ಸಾಧನೆಯೆನ್ನುವುದು ಹಸಿವಿನಲ್ಲಿ ಕೈಗೆಟಕುವುದೇ ಹೊರತು ಐಷಾರಾಮಿ ಜೀವನದಲ್ಲಲ್ಲ ಎಂಬುದನ್ನು ಸಾಬೀತುಪಡಿಸಿರುವ ಪ್ರತಿಭೆ ಬಂಗಾಲದ ಯುವ ಸ್ಪಿನ್ನರ್ ಪಪ್ಪು ರೇ. ಅಪ್ಪ, ಅಮ್ಮ ಎಂದು ಕೂಗುವ ಮೊದಲೇ ಹೆತ್ತವರನ್ನು ಕಳೆದುಕೊಂಡಿದ್ದ Read more…

ಬೆಂಗಳೂರಿನಲ್ಲಿ ನಿರ್ಮಾಣವಾಗಲಿವೆ ಮತ್ತೆ 4 ಕ್ರೀಡಾಂಗಣಗಳು

ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ನಾಲ್ಕು ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು 17 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಕಂಠೀರವ Read more…

ಗೇಲಿಗೆ ಗುರಿಯಾಗಿದೆ ಈಗ ಮತ್ತೊಂದು ರನೌಟ್

ಕ್ರಿಕೆಟ್ ಜಗತ್ತಿನಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ದಾಖಲೆಯಾಗುವುದು‌ ಹಾಗೂ ಅತಿ‌ ಕೆಟ್ಟದಾಗಿ‌ ಔಟ್ ಆಗುವುದು ಸರ್ವೇ ಸಾಮಾನ್ಯ. ಇದೇ ರೀತಿ ಒಟಾಗೋ‌ ತಂಡದ ಆಟಗಾರರು ರನ್ ಔಟ್ ಆಗಿರುವುದು ಮತ್ತೊಮ್ಮೆ Read more…

ಓವರ್ ನಲ್ಲಿ 12 ರನ್ ನೀಡುವಂತೆ ಬೌಲರ್ ಗೆ ಆಫರ್ ಮಾಡಿದ್ದನಂತೆ ಪಾಕ್ ಕ್ರಿಕೆಟರ್

ಪಾಕ್ತಿಸಾನದ ಸ್ಪಿನ್ ಬೌಲರ್ ಡ್ಯಾನಿಶ್ ಕನೇರಿಯಾ ಮೇಲೆ ಇದೀಗ ಸ್ಪಾಟ್ ಫಿಕ್ಸಿಂಗ್ ಆರೋಪದ ಕೊಳೆ ಮೆತ್ತಿಕೊಂಡಿದೆ. 2009 ರಲ್ಲಿ ತನ್ನೊಂದಿಗೆ ಎಸ್ಸೆಕ್ಸ್ ಕೌಂಟಿ ತಂಡದಲ್ಲಿ ಡ್ಯಾನಿಶ್ ಕನೇರಿಯಾ ಜೊತೆ Read more…

ವಿರಾಟ್ ಕೊಹ್ಲಿ ಮನವಿಗೆ ಇನ್ನೂ ಸಿಕ್ಕಿಲ್ಲ ಅಂಗೀಕಾರ

ವಿದೇಶದಲ್ಲಿ ಕ್ರಿಕೆಟ್ ಆಡಲು ತೆರಳವಾಗ ಆಟಗಾರರ ಪತ್ನಿ ಹಾಗೂ ಗೆಳತಿಯರನ್ನು ಕರೆದುಕೊಂಡು ಹೋಗಲು ಅವಕಾಶ ನೀಡುವಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿದ ಮನವಿಯನ್ನು, ಬಿಸಿಸಿಐ ಪುರಸ್ಕರಿಸಿದೆ Read more…

ಯಾವ ರಾಶಿಯವರಿಗಿದೆ ಇಂದು ಅದೃಷ್ಟ…?

ಮೇಷ : ಅನಿಯಂತ್ರಿತ ಕೋಪ ಸಾಮಾನ್ಯವಾಗಿ ಎಲ್ಲರನ್ನೂ ಹಾಗೂ ವಿಶೇಷವಾಗಿ ಕೋಪಗೊಂಡವರನ್ನು ಹೆಚ್ಚು ಘಾಸಿಗೊಳಿಸುತ್ತದೆ. ಏಕೆಂದರೆ ಇದು ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಡಿಮೆಯಾಗಿಸುತ್ತದೆ. ಇದು Read more…

ಕ್ರಿಕೆಟಿಗರ ವಿದೇಶ ಪ್ರವಾಸದಲ್ಲಿ ಗೆಳತಿಯರಿಗೆ ಅವಕಾಶ

ವಿದೇಶ ಪ್ರವಾಸ ವೇಳೆ ಗೆಳತಿ ಅಥವಾ ಪತ್ನಿ ಇರಲು ಅವಕಾಶ ಕಲ್ಪಿಸಿಕೊಡಬೇಕೆಂಬ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿಯನ್ನು ಬಿಸಿಸಿಐ ಕೊನೆಗೂ ಪುರಸ್ಕರಿಸಿದೆ. ಆದರೆ, ಸರಣಿ Read more…

ಮಗನೊಂದಿಗೆ ಜಿಮ್ ನಲ್ಲಿ ಬೆವರು ಹರಿಸ್ತಿದ್ದಾರೆ ಮಾಜಿ ಕ್ರಿಕೆಟರ್

ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಇರ್ಫಾನ್ ಪಠಾಣ್ ನಿಮಗೆಲ್ಲಾ ಗೊತ್ತಿರಬೇಕಲ್ವಾ..? ಹಲವು ವರ್ಷಗಳಿಂದ ಇರ್ಫಾನ್, ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಿಂದ ದೂರವೇ ಉಳಿದಿದಿದ್ದಾರೆ. 2012ರಲ್ಲಿ ಅವರು ಶ್ರೀಲಂಕಾ Read more…

ವಿಡಿಯೊ: ಧೋನಿ ಮಗಳ‌ ಪ್ಲಾಂಕ್ ಇದೀಗ ವೈರಲ್

ಭಾರತ ಕ್ರಿಕೆಟ್ ತಂಡದ ಮಾಜಿ ಕೂಲ್ ಕಾಪ್ಟನ್ ಮಹೇಂದ್ರ ಸಿಂಗ್ ಧೋನಿ ಫಿಟ್ ನೆಸ್ ವಿಚಾರದಲ್ಲಿ ಅನೇಕ ಯುವಕರಿಗೆ ಮಾದರಿ. ಆದರೆ ಇದೀಗ ಧೋನಿ ಮಗಳು ತಂದೆಗೆ ತಕ್ಕ Read more…

ಟೀಂ ಇಂಡಿಯಾ ಆಟಗಾರನಿಗೆ ಬೆದರಿಕೆ ಒಡ್ಡಿದ್ಯಾರು?

ಟೀಂ ಇಂಡಿಯಾದ ಆಟಗಾರ ಪೃಥ್ವಿ ಶಾ ಅವರಿಗೆ ಕ್ರಿಕೆಟ್ ಆಡದಂತೆ ಮಹಾರಾಷ್ಟ್ರದ ನವನಿರ್ಮಾಣ್ ಸೇನೆ (ಎಂಎನ್ಎಸ್) ಬೆದರಿಕೆ ಹಾಕಿದೆ ಎಂದು ಬಿಹಾರದ ರಾಜ್ಯ ಸಭಾ ಸದಸ್ಯ ಅಖಿಲೇಶ್ ಪ್ರಸಾದ್ Read more…

ಟೀಂ ಇಂಡಿಯಾ ವೇಗಿ ಮನೆಗೆ ಕನ್ನ ಹಾಕಲು ಯತ್ನಿಸಿದವರು ಈಗ ಕಂಬಿ ಹಿಂದೆ…!

ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ವೇಗಿ ದೀಪಕ್ ಚಹಾರ್ ಅವರ ಆಗ್ರಾದ ಮಾನಸ ಸರೋವರ ಕಾಲೋನಿಯಲ್ಲಿರುವ ಮನೆಗೆ ದರೋಡೆಕೋರರು ನುಗ್ಗಲು Read more…

ಬಹಿರಂಗವಾಯ್ತು ವಿರಾಟ್ ಕೊಹ್ಲಿ ಯಶಸ್ವಿನ ಗುಟ್ಟು

ವಿಶ್ವ ಕ್ರಿಕೆಟ್ ನ ಭಾರಿ ಬೇಡಿಕೆಯ ಆಟಗಾರನಾಗಿರುವ ಭಾರತ ತಂಡ ವಿರಾಟ್ ಕೊಹ್ಲಿ ಇದೀಗ ಯಶಸ್ಸಿನ ಗುಟ್ಟನ್ನು‌ ಬಿಟ್ಟುಕೊಟ್ಟಿದ್ದಾರೆ. 29 ವರ್ಷದ ದೆಹಲಿ ಆಟಗಾರ ಕೊಹ್ಲಿ, ತಮ್ಮ‌ ಯಶಸ್ಸಿನ Read more…

ಅವಮಾನದಿಂದ ನೊಂದ ಕಬಡ್ಡಿ ಕೋಚ್ ನೇಣಿಗೆ ಶರಣು

ಮಹಿಳಾ ಕಬಡ್ಡಿ ಕೋಚ್ ರುದ್ರಪ್ಪ ವಿ ಹೊಸಮನಿ ಅವರು ಹರಿಹರ ನಗರದ ಎಸ್.ಎಂ. ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಮಹಿಳಾ Read more…

ಓವರ್ ನ ಆರೂ ಎಸೆತಗಳನ್ನು ಸಿಕ್ಸರ್ ಗಟ್ಟಿದ ಯುವ ಕ್ರಿಕೆಟರ್

ಓವರ್ ನ ಎಲ್ಲಾ ಎಸೆತಗಳಲ್ಲೂ ಸಿಕ್ಸರ್ ಗಳಿಸಬೇಕೆಂಬುದು ಎಲ್ಲ ಬ್ಯಾಟ್ಸ್ ಮನ್ ಗಳ ಕನಸು. ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಈವರೆಗೆ ಕೇವಲ ಬೆರಳೆಣಿಕೆಯಷ್ಟೇ ಮಂದಿ ಈ ಕನಸನ್ನು ನನಸು Read more…

ಎಲ್ಲರ ಮನ ಗೆದ್ದಿದೆ ಈ ಕ್ರಿಕೆಟಿಗನ ಸರಳತೆ

ಹೈದರಾಬಾದ್ ನಲ್ಲಿ ಮುಕ್ತಾಯಗೊಂಡ ಭಾರತ, ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಗೆಲುವಿನ ರುವಾರಿ ವೇಗಿ ಉಮೇಶ್ ಯಾದವ್ ಅವರ ಸರಳತೆಯ ವಿಡಿಯೊ‌ ಇದೀಗ ನೆಟ್ಟಿಗರನ್ನು ಸೆಳೆಯುತ್ತಿದೆ. ಎರಡನೇ ಟೆಸ್ಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...