alex Certify
ಕನ್ನಡ ದುನಿಯಾ       Mobile App
       

Kannada Duniya

ಲಯನ್ಸ್ ಬಗ್ಗು ಬಡಿದ ಕೊಹ್ಲಿ ಟೀಂ ಫೈನಲ್ ಗೆ ಎಂಟ್ರಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಗಳಿಸುವ ಮೂಲಕ ಫೈನಲ್ ಗೆ ಲಗ್ಗೆ Read more…

ಹೈ ವೋಲ್ಟೇಜ್ ಪಂದ್ಯದಲ್ಲಿ ಕಮಾಲ್ ಮಾಡ್ತಾರಾ ಕೊಹ್ಲಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ, ಆಡಿದ 14 ಪಂದ್ಯಗಳಲ್ಲಿ 4 ಶತಕ, 6 ಅರ್ಧ ಶತಕ ಹೀಗೆ ಒಟ್ಟು 919 ರನ್ ಗಳಿಸಿರುವ ಆರ್.ಸಿ.ಬಿ. ತಂಡದ Read more…

ಜಿಂಬಾಬ್ವೆ ಪ್ರವಾಸಕ್ಕೆ ಯುವಿಯನ್ನು ಕೈ ಬಿಟ್ಟಿದ್ದೇಕೆ..?

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು ಇಂದು ಆಯ್ಕೆ ಮಾಡಲಾಗಿದೆ. 16 ಮಂದಿಯ ತಂಡವನ್ನು ನಾಯಕ ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ Read more…

ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದ ವಿರಾಟ್ ಕೊಹ್ಲಿ

ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾದ 16 ಮಂದಿ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಲಿದ್ದಾರೆ. ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಸೇರಿದಂತೆ Read more…

ಮತ್ತೆ ಕೊಹ್ಲಿ ಕಮಾಲ್ : ಪ್ಲೇ ಆಫ್ ಗೆ ಆರ್.ಸಿ.ಬಿ.

ರಾಯ್ ಪುರ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ನಡೆದ, ಮಹತ್ವದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, ಔಟಾಗದೇ 54 ರನ್ ಗಳಿಸುವುದರೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ Read more…

ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ಕೋಲ್ಕತ್ತಾ ಟೀಂ

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ 9 ನೇ ಆವೃತ್ತಿ ಪಂದ್ಯದಲ್ಲಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ, 22 ರನ್ ಗಳ ಅಂತರದಿಂದ ಭರ್ಜರಿ ಜಯ ಗಳಿಸುವ ಮೂಲಕ Read more…

ಬಿಸಿಸಿಐ ನಲ್ಲಿ ಆರಂಭವಾಯ್ತು ಅನುರಾಗ್ ಶಕೆ

ಮುಂಬೈ: ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವಿಶೇಷ ಮಹಾಸಭೆ ಭಾನುವಾರ ಬೆಳಿಗ್ಗೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಶಶಾಂಕ್ Read more…

ಆರ್.ಸಿ.ಬಿ- ಡೆಲ್ಲಿ ನಡುವೆ ಹೈವೋಲ್ಟೇಜ್ ಮ್ಯಾಚ್

ರಾಯ್ ಪುರ: 13 ಪಂದ್ಯಗಳಿಂದ 4 ಶತಕ ಹಾಗೂ 5 ಅರ್ಧ ಶತಕ ಒಳಗೊಂಡ 865 ರನ್ ಗಳಿಸುವ ಮೂಲಕ, ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ Read more…

ಲಾಸ್ಟ್ ಓವರ್ ನಲ್ಲಿ 22 ರನ್ ಗಳಿಸಿದ ಬೆಸ್ಟ್ ಫಿನಿಷರ್ ಧೋನಿ

ವಿಶಾಖಪಟ್ಟಣ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ, ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಐ.ಪಿ.ಎಲ್. 9 ನಲ್ಲಿ ರೈಸಿಂಗ್ ಪುಣೆ ಸೂಪರ್ ಜಾಂಟ್ಸ್ ತಂಡದ Read more…

ಶಾಕಿಂಗ್ ! ಪತ್ರಕರ್ತೆಗೆ ಸೆಕ್ಸ್ ಪಾಠ ಮಾಡಿದ ಗೇಲ್

ತಮ್ಮ ಸ್ಪೋಟಕ ಬ್ಯಾಟಿಂಗ್ ನಷ್ಟೇ ವಿವಾದಾತ್ಮಕ ಹೇಳಿಕೆ, ನಡೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ಕ್ರಿಸ್ ಗೇಲ್ ಈಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು Read more…

ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾದ ಮೇರಿ

ಕಳೆದ ಬಾರಿಯ ಲಂಡನ್ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿ ಕೊಟ್ಟಿದ್ದ ಮೇರಿ ಕೋಮ್, ಈ ಬಾರಿಯ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾಗಿದ್ದು, Read more…

ಬಾಲಿವುಡ್ ಸ್ಟಾರ್ ನಿಂದ 5 ಕೋಟಿ ಮೌಲ್ಯದ ಬಂಗಲೆ ಖರೀದಿಸಿದ ಕ್ರಿಕೆಟರ್

ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ 5 ಕೋಟಿ ಮೌಲ್ಯದ ಬಂಗಲೆಯನ್ನು ಖರೀದಿಸಿದ್ದಾರೆ. ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ವಸತಿ ಯೋಜನೆ ಡಿಸ್ಕವರಿಯಲ್ಲಿ 7500 ಚದರ ಅಡಿಯ ವಿಲ್ಲಾ Read more…

ಲಾಕರ್ ರೂಂನಲ್ಲಿ ಭಾಂಗ್ರಾ ಡಾನ್ಸ್ ಮಾಡಿದ ಕೊಹ್ಲಿ, ಗೇಲ್

ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಇಬ್ಬರಿಗೂ ಡಾನ್ಸ್ ಅಂದ್ರೆ ಪ್ರೀತಿ. ಅವಕಾಶ ಸಿಕ್ಕಾಗ ಡಾನ್ಸ್ ಮಾಡಲು ಇಳಿಯುತ್ತಾರೆ ಈ Read more…

ಒಲಂಪಿಕ್ಸ್ ವೇಳೆ ವಿತರಿಸಲಾಗುತ್ತೇ ನಾಲ್ಕೂವರೆ ಲಕ್ಷ ಕಾಂಡೋಮ್

ಒಲಂಪಿಕ್ಸ್ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಈ ಬಾರಿಯ ಒಲಂಪಿಕ್ಸ್ ನಡೆಯಲಿದ್ದು, ಈಗಾಗಲೇ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಆಗಸ್ಟ್ 5 ರಿಂದ ಆರಂಭಗೊಳ್ಳಲಿರುವ Read more…

1998ರ ಸಚಿನ್ ಆಟ ಹೋಲುತ್ತಿದೆ ಕೊಹ್ಲಿ ಫಾರ್ಮ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಒಂದೆರಡಲ್ಲ. ಕ್ರಿಕೆಟ್ ನಲ್ಲಿ ಹಲವಾರು ವಿಶ್ವ ದಾಖಲೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ಆಟದೊಂದಿಗೆ ಈಗಿನ ಸ್ಪೋಟಕ ಬ್ಯಾಟ್ಸ್ ಮೆನ್ Read more…

ದ್ರಾವಿಡ್, ಜಹೀರ್ ಬಗ್ಗೆ ಭಜ್ಜಿ ಹೇಳಿದ್ದೇನು..?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕೆಲ ದಿನಗಳಿಂದ ಚರ್ಚೆಯಲ್ಲಿರುವ ವಿಷಯ. ಇದಕ್ಕೆ ಹಲವಾರು ಹೆಸರುಗಳು ಕೇಳಿಬಂದಿವೆಯಾದರೂ, ಇನ್ನೂ ಅಂತಿಮವಾಗಿಲ್ಲ. ಭಾರತ ಕ್ರಿಕೆಟ್ Read more…

ಕೊಹ್ಲಿಯೇ ಹೇಳಿಕೊಂಡ ಆಡಿ ಕಾರ್ ರಹಸ್ಯ

ಬೆಂಗಳೂರು: ಬೆಂಗಳೂರಿನ ಹೊಸೂರು ಸಮೀಪದ, ತನೇಜಾ ಏರೋಸ್ಪೇಸ್ ಅಂಡ್ ಏವಿಯೇಷನ್ ನಲ್ಲಿ, ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಆಡಿ ಕಂಪನಿಯ ಹೊಸ ಕಾರನ್ನು Read more…

ಸ್ನಾಯು ಸೆಳೆತದಿಂದ ಹೊರಗುಳಿದ ಖ್ಯಾತ ಕ್ರಿಕೆಟಿಗ

ನವದೆಹಲಿ: ಆಟಗಾರರಿಗೆ ಸ್ನಾಯು ಸೆಳೆತ ಉಂಟಾಗುವುದು ಸಾಮಾನ್ಯ. ಇದೇ ಕಾರಣಕ್ಕೆ ಆಟಗಾರರು ಕೆಲವೊಮ್ಮೆ ತಂಡದಿಂದ ಹೊರಗೆ ಉಳಿಯಬೇಕಾಗುತ್ತದೆ. ಭಾರತ ಕ್ರಿಕೆಟ್ ತಂಡದ ಆಟಗಾರರೊಬ್ಬರು ಇದೇ ಕಾರಣದಿಂದ ಐಪಿಎಲ್ ನಿಂದ Read more…

ಇಲ್ಲಿದೆ ನೋಡಿ ಕೊಹ್ಲಿಯ ಮತ್ತೊಂದು ದಾಖಲೆಯ ವಿವರ

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಈಗ ಕೊಹ್ಲಿ ಹಿರಿಮೆಗೆ ಮತ್ತೊಂದು Read more…

ಸಚಿನ್ ಗೆ ಹೋಲಿಸಬೇಡಿ ಎಂದ ಕೊಹ್ಲಿ, ಕಾರಣ ಗೊತ್ತಾ?

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಟೂರ್ನಿಯಲ್ಲಿ ಕೊಹ್ಲಿ ಬರೋಬ್ಬರಿ 3 ಶತಕ ಬಾರಿಸಿದ್ದಾರೆ. Read more…

ಮಳೆ ನಿಂತ ಮೇಲೆ ವಿರಾಟ ದರ್ಶನ

ಕೂಲ್ ಸಿಟಿ ಬೆಂಗಳೂರಿನ ವಾತಾವರಣದ ಬಿಸಿ ಏರಿಸಿದ್ದು ಕ್ರಿಕೆಟ್ ಮಿಂಚು ವಿರಾಟ್ ಕೊಹ್ಲಿ. ಮಳೆರಾಯನ ಅಬ್ಬರ ಮುಗಿಯುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುರುವಾಗಿದ್ದು ರನ್ ಮಳೆ. ಆರ್ ಸಿ ಬಿ Read more…

ಬಾಲಿವುಡ್ ನಟಿಯ ಜೊತೆ ಹೆಜ್ಜೆ ಹಾಕಿದ ಕ್ರಿಕೆಟರ್

ಖ್ಯಾತ ಕಮೆಡಿಯನ್ ಕಪಿಲ್ ಶರ್ಮಾ ಈಗ ಸೋನಿ ಟಿವಿಯಲ್ಲಿ ‘ದಿ ಕಪಿಲ್ ಶರ್ಮಾ ಶೋ’ ನಡೆಸಿಕೊಡುತ್ತಿದ್ದಾರೆ. ಶೋ ಆರಂಭಗೊಂಡ ಪ್ರಥಮ ಕಂತಿನಲ್ಲಿ ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ Read more…

‘ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವೆ’

ಮೊಹಾಲಿ: ಸೌತ್ ಆಫ್ರಿಕಾದಲ್ಲಿ 2007 ರಲ್ಲಿ ನಡೆದಿದ್ದ, ಐಸಿಸಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ, ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್, ಅಮೋಘ ದಾಖಲೆ Read more…

ಸುಶೀಲ್ Vs ನರಸಿಂಗ್: ಹೈಕೋರ್ಟ್ ಮೆಟ್ಟಿಲೇರಿದ ಒಲಂಪಿಕ್ಸ್ ಗಲಾಟೆ

ರಿಯೊ ಒಲಂಪಿಕ್ಸ್ ನಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್ ನಡುವೆ ನಡೆಯುತ್ತಿದ್ದ ಗುದ್ದಾಟ ಈಗ ಕೋರ್ಟ್ ಮೆಟ್ಟಿಲೇರಿದೆ. ತನಗೆ ಅವಕಾಶ Read more…

ಮಗಳ ಫೋಟೋ ಶೇರ್ ಮಾಡಿದ ಸುರೇಶ್ ರೈನಾ

ಟೀಮ್ ಇಂಡಿಯಾ ಆಟಗಾರ ಹಾಗೂ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಈಗ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾ ಜೊತೆಗಿರಬೇಕೆಂಬ Read more…

ಮ್ಯಾರಥಾನ್ ಅಥ್ಲೀಟ್ ಗೆ ಬೆನ್ನಟ್ಟಿದ ಬೀದಿ ನಾಯಿ

ಬೆಂಗಳೂರು: ಬೆಂಗಳೂರಿನಲ್ಲಿ ಬೀದಿನಾಯಿಗಳಿಂದ ಏನೆಲ್ಲಾ ಅನಾಹುತಗಳಾಗಿವೆ ಎಂಬುದನ್ನು ನೋಡಿರುತ್ತೀರಿ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ಮೇಲೂ ಬೀದಿನಾಯಿಗಳು ದಾಳಿ ಮಾಡಿ ಆತಂಕಕ್ಕೆ ಕಾರಣವಾಗಿವೆ. ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ 10 Read more…

ಬಹಿರಂಗವಾಯ್ತು ಸಚಿನ್ ನಾಯಕತ್ವ ಬಿಟ್ಟಿದ್ದ ಕಾರಣ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಒಂದೆರಡಲ್ಲ. ಸಚಿನ್ ತೆಂಡೂಲ್ಕರ್ ಆಟಕ್ಕಿಳಿದರೆ, ಮೈದಾನದಲ್ಲಿ ರನ್ ಹೊಳೆ ಗ್ಯಾರಂಟಿ. ಅಂತಹ ಸಚಿನ್ ತಂಡದ ನಾಯಕನಾಗಿ ಯಶಸ್ವಿಯಾಗಲಿಲ್ಲ ಎಂಬ ಮಾತುಗಳು Read more…

ಗುಜರಾತ್ ಲಯನ್ಸ್ ಬಗ್ಗುಬಡಿದ ಕೊಹ್ಲಿ ಟೀಂಗೆ ದಾಖಲೆ ಜಯ

ಬೆಂಗಳೂರು: ಗೆದ್ದರೆ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವ ಅವಕಾಶ. ಸೋತರೆ, ಟೂರ್ನಿಯಿಂದಲೇ ಹೊರಕ್ಕೆ ಹೋಗಬೇಕಾದ ಸ್ಥಿತಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ Read more…

ಕೊಹ್ಲಿ, ಡಿವಿಲಿಯರ್ಸ್ ಸಿಡಿಲಬ್ಬರದ ಶತಕ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ, ಭರ್ಜರಿ ಫಾರ್ಮ್ ನಲ್ಲಿರುವ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ, ಈ ಟೂರ್ನಿಯಲ್ಲಿ 3ನೇ ಶತಕ ದಾಖಲಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ Read more…

ಹೆಣ್ಣು ಮಗುವಿನ ತಂದೆಯಾದ ಸುರೇಶ್ ರೈನಾ

ಟೀಮ್ ಇಂಡಿಯಾ ಆಟಗಾರ, ಪ್ರಸ್ತುತ ಐಪಿಎಲ್ ಪಂದ್ಯಗಳಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕನಾಗಿರುವ ಸುರೇಶ್ ರೈನಾ, ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಐಪಿಎಲ್ ಪಂದ್ಯವನ್ನು ಇದೇ ಮೊದಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...