alex Certify Live News | Kannada Dunia | Kannada News | Karnataka News | India News - Part 911
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `SSC’ ಯಲ್ಲಿ 7547 `ಕಾನ್ಸ್ ಟೇಬಲ್’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ ದೆಹಲಿ ಪೊಲೀಸ್ ಪರೀಕ್ಷೆ -2023 ರಲ್ಲಿ ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಪುರುಷ ಮತ್ತು ಮಹಿಳಾ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ssc.nic.in Read more…

ಭಾರತದ ಅತ್ಯಂತ ದುಬಾರಿ ಮನೆಗಳು ಯಾವುವು ಗೊತ್ತಾ ? ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ !

ಭಾರತದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಮನೆಗಳಿವೆ. ದೇಶದ ಅತ್ಯಂತ ದುಬಾರಿ ಮನೆ ಎಂದಾಗ ಮೊದಲು ನೆನಪಾಗೋದು ಹಿರಿಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಹೆಸರು. ಮುಖೇಶ್‌ ಅಂಬಾನಿ ಅವರ Read more…

`BPL’ ಕಾರ್ಡ್ ದಾರರಿಗೆ ಬಿಗ್ ಶಾಕ್ : ಇವರಿಗೆ ಸಿಗಲ್ಲ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಲಾಭ!

ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್, ಬಿಪಿಎಲ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥ ಪುರುಷನಾಗಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗಲ್ಲ ಎಂದು ಹೇಳಲಾಗುತ್ತಿದೆ. ಬಿಪಿಎಲ್​ Read more…

ಓಣಂ ಹಬ್ಬದಲ್ಲಿ ಭರ್ಜರಿ ಮದ್ಯ ಮಾರಾಟ; ಚಂದ್ರಯಾನದ ವೆಚ್ಚವನ್ನೂ ಮೀರಿಸಿದೆ ಗುಂಡು ಪ್ರಿಯರ ಮದಿರಾ ಪಾನ….!

ಮದ್ಯ ವಿವಿಧ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಇದನ್ನು ಸಾಂಪ್ರದಾಯಿಕವಾಗಿ ಆದಾಯದ ದೊಡ್ಡ ಮೂಲಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇತ್ತೀಚಿನ ಮದ್ಯ ಮಾರಾಟದ ಅಂಕಿ-ಅಂಶದಿಂದ ಇದು ಮತ್ತೊಮ್ಮೆ ಸಾಬೀತಾಗಿದೆ. Read more…

ಈ ಹಣ್ಣುಗಳನ್ನು ತಿಂದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ !

ಹಣ್ಣುಗಳು ಆರೋಗ್ಯದ ನಿಧಿ. ಜೀವಸತ್ವ, ಖನಿಜ, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿನ್ನುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಆದಾಗ್ಯೂ ಹಣ್ಣುಗಳನ್ನು ತಿನ್ನಲು ಕೆಲವು ನಿಯಮಗಳಿವೆ. ಕೆಲವು Read more…

ಒಂದೇ ಸಿನೆಮಾಕ್ಕೆ 210 ಕೋಟಿ ಸಂಭಾವನೆ; ಭಾರತದ ದುಬಾರಿ ನಟ ಎನಿಸಿಕೊಂಡಿದ್ದಾರೆ ಈ ಸೂಪರ್‌ ಸ್ಟಾರ್‌ !

ಭಾರತದಲ್ಲಿ ಸ್ಟಾರ್‌ ನಟರಿಗೇನೂ ಕೊರತೆಯಿಲ್ಲ. ಆದ್ರೆ ಸಂಭಾವನೆ ವಿಚಾರದಲ್ಲಿ ದಕ್ಷಿಣದ ಸೂಪರ್‌ ಸ್ಟಾರ್‌ ರಜನೀಕಾಂತ್‌ ಎಲ್ಲರಿಗಿಂತ ಮುಂದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಡೆಯಪ್ಪ Read more…

ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ; ಹೊಸ ಬಗೆಯ ಇಂಜೆಕ್ಷನ್‌ ಆವಿಷ್ಕಾರ !

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಗ್ಲೆಂಡ್ ಶೀಘ್ರದಲ್ಲೇ ಒಂದು ವಿಶಿಷ್ಟ ವಿಧಾನವನ್ನು ಆರಂಭಿಸಲಿದೆ. ಇದರಲ್ಲಿ ಕ್ಯಾನ್ಸರ್ ರೋಗಿಗೆ 7 ನಿಮಿಷಗಳ ಇಂಜೆಕ್ಷನ್ ನೀಡಲಾಗುತ್ತದೆ. ಬ್ರಿಟನ್‌ನ ಸರ್ಕಾರಿ ಆರೋಗ್ಯ ಸೇವೆ Read more…

ನಿಮ್ಮ ಆಧಾರ್ ಕಾರ್ಡ್ `ಅಪ್ ಡೇಟ್’ ಆಗಿದೆಯೋ? ಇಲ್ವೋ? ಈ ರೀತಿ ಚೆಕ್ ಮಾಡಿ

ಆಧಾರ್ ಕಾರ್ಡ್ ಅನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಬೇಕು. ಹಾಗಿದ್ದರೆ.. ನವೀಕರಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದೀರಾ? ನಿಮ್ಮ ಸೇವಾ ಕೇಂದ್ರಗಳಿಗೆ ಹೋಗದೆ ನಿಮ್ಮ ಮೊಬೈಲ್ ನಲ್ಲಿ ನಿಮ್ಮ Read more…

ರಾಜ್ಯ ಸರ್ಕಾರದಿಂದಲೇ ಏರ್ ಲೈನ್ಸ್ ಆರಂಭ, ವಿಮಾನ ಪ್ರಾಧಿಕಾರ ರಚನೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಏರ್ ಲೈನ್ಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಬಗ್ಗೆ Read more…

Asia Cup 2023 : ಇಂದು ಬಹುನಿರೀಕ್ಷಿತ `ಭಾರತ-ಪಾಕ್’ ನಡುವೆ `ಹೈವೋಲ್ಟೇಜ್’ ಪಂದ್ಯ

ಕ್ಯಾಂಡಿ : 10 ತಿಂಗಳ ಕಾಯುವಿಕೆಯ ನಂತರ, ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿವೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ಇಂದು ನಡೆಯಲಿರುವ ಏಷ್ಯಾ ಕಪ್ 2023 ರ ಪಂದ್ಯದಲ್ಲಿ ಉಭಯ Read more…

ಪತಿಯಿಂದಲೇ ಪೈಶಾಚಿಕ ಕೃತ್ಯ: ಪತ್ನಿ ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ

ಜೈಪುರ: ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ 21 ವರ್ಷದ ಬುಡಕಟ್ಟು ಮಹಿಳೆಯನ್ನು ಆಕೆಯ ಪತಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಾನೆ. ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಪ್ರಾಥಮಿಕ Read more…

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ರಾಜ್ಯಾದ್ಯಂತ ಉನ್ನತ ದರ್ಜೆಯ ಮದ್ಯ ಮಾರಾಟ ಮಳಿಗೆ

ಬೆಂಗಳೂರು: ರಾಜ್ಯದಾದ್ಯಂತ ಉನ್ನತ ದರ್ಜೆಯ 100 ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. Read more…

ʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿ. ಎರಡು ಚಮಚ ಕೊತ್ತಂಬರಿ ಬೀಜಕ್ಕೆ ಎರಡು Read more…

ʼಆರೋಗ್ಯ ಹಾಗೂ ಫಿಟ್ನೆಸ್ʼಗಾಗಿ ಈ ಐದು ಕೆಲಸ ಮಾಡೋದು ಸುಲಭವಾದ್ರೂ ಕೆಲಸ ಮಾಡಲ್ಲ ಜನರು

ವಯಸ್ಸು ಹೆಚ್ಚಾದಂತೆ ಆರೋಗ್ಯ ಹಾಗೂ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಆರೋಗ್ಯಕರ ಜೀವನ ಶೈಲಿ ದೀರ್ಘಕಾಲದ ಫಿಟ್ನೆಸ್ ಗೆ ಕಾರಣವಾಗುತ್ತದೆ. Read more…

ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ

ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ. ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು: ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ Read more…

ರೋಗನಿರೋಧಕ ಶಕ್ತಿ ಹೆಚ್ಚಿಸುವ ʼಆಹಾರʼಗಳಿವು

ವಾತಾವರಣ ಬದಲಾದಂತೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಅಗಸೆಬೀಜ ಅನೇಕ ರೋಗಗಳ ಅಪಾಯದಿಂದ ನಮ್ಮನ್ನು ರಕ್ಷಿಸುತ್ತವೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ Read more…

ನಾಳೆ `K-TET’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು : ಸೆಪ್ಟೆಂಬರ್  3 ರ ನಾಳೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (K-TET) 2023ರ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು schooleducation.kar.nic.in ವೆಬ್‍ಸೈಟ್‍ನಲ್ಲಿ ಅರ್ಜಿ Read more…

BIGG NEWS : ಮಣಿಪುರದಲ್ಲಿ `ಹೆಲಿಕಾಪ್ಟರ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಿ’ : ಸುಪ್ರೀಂಕೋರ್ಟ್ ಮಹತ್ವದ ಸೂಚನೆ|Supreme Court

  ನವದೆಹಲಿ: ಮಣಿಪುರವು ದೀರ್ಘಕಾಲದ ಜಾತಿ ಸಂಘರ್ಷವನ್ನು ಎದುರಿಸುತ್ತಿರುವುದರಿಂದ, ಜನರಿಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸಲು ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು Read more…

BIGG NEWS : ಲೋಕಸಭೆ ಚುನಾವಣಾ ಕಣದಿಂದ 8 ಸಂಸದರು ಸ್ವಯಂ ನಿವೃತ್ತಿ : ಯತ್ನಾಳ್ ಮಹತ್ವದ ಹೇಳಿಕೆ

ವಿಜಯಪುರ : ಮುಂದಿನ ಲೋಕಸಭೆ ಚುನಾವಣಾ ಕಣದಿಂದ 8 ಹಾಲಿ ಸಂಸದರು ಸ್ವಯಂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಆರೋಗ್ಯಕರ ʼನಿಂಬೆ ಹಣ್ಣುʼ ಇವರ ಆರೋಗ್ಯಕ್ಕೆ ತಂದೊಡ್ಡುತ್ತೆ ಹಾನಿ

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿಯೊಂದು ದೇಹಕ್ಕೂ ಅನೇಕ ವಿಧದ ವಿಟಮಿನ್ ಮತ್ತು ಪೋಷಕಾಂಶಗಳ ಅವಶ್ಯಕತೆಯಿರುತ್ತದೆ. ಅದರಲ್ಲಿ ವಿಟಮಿನ್ ಸಿ Read more…

Karnataka Rain : ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ ಶುರು : 13 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ವರುಣಾರ್ಭಟ ಶುರುವಾಗಿದ್ದು, ಇಂದಿನಿಂದ ಸೆಪ್ಟೆಂಬರ್ 8 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಕೆ ಮುನ್ಸೂಚನೆ ನೀಡಿದೆ. ಇಂದಿನಿಂದ Read more…

538 ಕೋಟಿ ರೂ. ವಂಚನೆ: ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್

ಮುಂಬೈ: 538 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕೆನರಾ ಬ್ಯಾಂಕ್ ಗೆ 538 ಕೋಟಿ Read more…

ತಿಂಗಳ ಆರಂಭದಲ್ಲೇ ಜನಸಾಮಾನ್ಯರಿಗೆ ಬಿಗ್ ಶಾಕ್ : ತೊಗರಿ ಬೆಲೆಯಲ್ಲಿ ಭಾರೀ ಏರಿಕೆ

ಬೆಂಗಳೂರು : ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಮತ್ತೊಂದು ಶಾಕ್, ತೊಗರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹೌದು, ಕಳೆದ ವರ್ಷ ಪ್ರವಾಹದಿಂದ ಇಳುವರಿ ಕಡಿಮೆಯಾಗಿರುವುದರಿಂದ Read more…

ರಕ್ತ ಶುದ್ಧಿಯಾಗಲು ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ Read more…

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಚೇತರಿಕೆ: ಇಂದು ಡಿಸ್ಚಾರ್ಜ್

ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದ್ದು, ಇಂದು ಇಲ್ಲವೇ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

  ಬೆಂಗಳೂರು : ತೋಟಗಾರಿಕೆ ಇಲಾಖೆಯಿಂದ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನದ ಕೃಷಿ ಯಾಂತ್ರೀಕರಣ ಕಾರ್ಯಕ್ರಮ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ Read more…

ಕೊಟ್ಟೂರಿನಲ್ಲಿ ಭೀಕರ ರಸ್ತೆ ಅಪಘಾತ : ನಿಂತಿದ್ದ ಬೊಲೊರೊಗೆ ಲಾರಿ ಡಿಕ್ಕಿಯಾಗಿ 3 ಸಾವು, 8 ಮಂದಿಗೆ ಗಾಯ

ಕೂಡ್ಲಗಿ : ಕೊಟ್ಟೂರು ತಾಲೂಕಿನ ಭತ್ತನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಬೊಲೆರೊಗೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ Read more…

ನಿಮಗೂ ಪ್ರಯಾಣದ ವೇಳೆ ವಾಕರಿಕೆ ಬರುತ್ತಾ…..? ಹಾಗಾದ್ರೆ ಹೀಗೆ ಮಾಡಿ

ಕಾರು ಹತ್ತುತ್ತಿದ್ದಂತೆ ಅನೇಕರಿಗೆ ತಲೆ ಸುತ್ತು ಶುರುವಾಗುತ್ತದೆ. ಕಾರು ಮಾತ್ರವಲ್ಲ, ರೈಲು, ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಕೂಡ ಈ ಸಮಸ್ಯೆಯಾಗುತ್ತದೆ. ತಲೆ ಸುತ್ತು, ತಲೆ ನೋವು, ವಾಂತಿ, ವಾಂತಿ Read more…

ತುಂಬಿದ ಆಲಮಟ್ಟಿ ಜಲಾಶಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಲಿದ್ದು, ತುಂಬಿದ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ಲು Read more…

ಮುಖದ ಮೇಲೆ ಮೊಡವೆ ಮತ್ತು ಕಪ್ಪು ಕಲೆ ನಿವಾರಣೆಗೆ ʼಒಣ-ದ್ರಾಕ್ಷಿʼ ನೀರಿನಲ್ಲಿ ನೆನೆಸಿ ತಿನ್ನಿ……!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...