alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ಘಟನೆ

ಜಾನ್ ಹಾಗೂ ಆತನ ಪತ್ನಿ ಸ್ಟೆಲ್ಲಾ ಕಳೆದ 30 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಸೀಲ್ ಬೀಚ್‌ನಲ್ಲಿ ಡೋನಟ್ ಮಳಿಗೆ ಇಟ್ಟುಕೊಂಡಿದ್ದಾರೆ. ಮಳಿಗೆಯ ರಿಸೆಪ್ಶನ್ ಕೌಂಟರ್‌ನಲ್ಲಿ ಕೂರುತ್ತಿದ್ದ ಸ್ಟೆಲ್ಲಾ ಇತ್ತೀಚೆಗೆ ಅನಾರೋಗ್ಯಕ್ಕೆ Read more…

ಎಚ್ಚರ: ಕೂದಲನ್ನೂ ಬಿಡುವುದಿಲ್ಲ ಖದೀಮರು…!

ಸಾಮಾನ್ಯವಾಗಿ ಆಭರಣ, ಬಟ್ಟೆ, ಹಣವನ್ನು ದರೋಡೆ ಮಾಡುವವರನ್ನು ನೋಡಿದ್ದೇವೆ. ಆದರೆ‌ ಇದೀಗ ಕೂದಲನ್ನು ಬಿಡದೇ ಕದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, Read more…

ಮೈತ್ರಿಕೂಟದ ಸರ್ಕಾರದಲ್ಲಿ ಸಚಿವರಾಗಲಿದ್ದರಾ ಮಧು ಬಂಗಾರಪ್ಪ…?

ನವೆಂಬರ್ 3 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ, ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಪಾಳೆಯದಲ್ಲಿ ಮಂಕು Read more…

ಪರೋಕ್ಷವಾಗಿ ಗೆಳೆಯನ ಸಹೋದರಿಯ ಸೋಲಿಗೆ ಕಾರಣರಾದ್ರಾ ಜನಾರ್ದನ ರೆಡ್ಡಿ…?

ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ, ಬಿಜೆಪಿ ಅದರಲ್ಲೂ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ಪಾಲಿಗೆ ಬರಸಿಡಿಲಿನಂತೆ Read more…

ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗಿಗಳ ಪ್ರೇಮ ಪ್ರಕರಣ

ಒಂದು ಹುಡುಗ ಮತ್ತು ಇಬ್ಬರು ಹುಡುಗಿ ಅಥವಾ ಒಂದು ಹುಡುಗಿ ಮತ್ತು ಇಬ್ಬರು ಹುಡುಗರ ಮಧ್ಯೆ ತ್ರಿಕೋನ ಪ್ರೇಮ ಇರುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಈ ತ್ರಿಕೋನ ಪ್ರೇಮ Read more…

ಕಲ್ಲು ತೂರಾಟಕ್ಕೆ ಬಲಿಯಾದ ಟಿ.ಆರ್.ಎಸ್. ಮುಖಂಡ

ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.) ಸ್ಥಳೀಯ ನಾಯಕ ನಾರಾಯಣ ರೆಡ್ಡಿ ಕಲ್ಲು ತೂರಾಟಕ್ಕೆ ಬಲಿಯಾಗಿದ್ದು, ಮಂಗಳವಾರ ಅವರ ಶವ ವಿಕಾರಬಾದ್ ಪರ್ಗಿಯಲ್ಲಿನ ಸುಲ್ತಾನ್‍ ಪುರ ಗ್ರಾಮದಲ್ಲಿ ಪತ್ತೆಯಾಗಿದೆ. ಇದು Read more…

ನೀರಿನಡಿಯಲ್ಲಿರುವ ವಿಲ್ಲಾದಲ್ಲಿ ಏನೆಲ್ಲಾ ಇದೆ ಗೊತ್ತಾ…?

ಥರಹೇವಾರಿ ಮೀನೂಟ ಮಾಡಿರುತ್ತೀರಿ, ಆದರೆ ಮೀನುಗಳೊಂದಿಗೆ ಮಲಗಿ ನಿದ್ರಿಸಿದ್ದೀರಾ? ಇಲ್ಲ ತಾನೆ? ನೀರಿನೊಳಗೆ ಒಂದು ರಾತ್ರಿ ಕಳೆಯುವ ಕನಸು ಕಂಡಿದ್ದೀರಾ? ಹಾಗಿದ್ದರೆ ಇದೆರಡನ್ನೂ ಈಗ ಒಟ್ಟಿಗೆ ಮಾಡಬಹುದು. ಮತ್ತಿನ್ಯಾಕೆ Read more…

ಸೊಸೆಯರ ಕಾಟಕ್ಕೆ ಭಿಕ್ಷೆ ಬೇಡಿದ ಅತ್ತೆ ಈಗ ಲಕ್ಷಾಧಿಪತಿ…!

ಆಂಧ್ರಪ್ರದೇಶದ ಮಿರಿಯಾಲಗುಡಾ ಪ್ರದೇಶದ ಅತ್ತೆಯೊಬ್ಬಳ ಕಥೆ ಆಶ್ಚರ್ಯ ಹುಟ್ಟಿಸುವಂತಿದೆ. ಸೊಸೆಯಂದಿರ ಕಾಟಕ್ಕೆ ಬೇಸತ್ತ ಅತ್ತೆ ಭಿಕ್ಷೆ ಬೇಡುವುದು ಅನಿವಾರ್ಯವಾಯ್ತು. ಭಿಕ್ಷೆ ಬೇಡಿ ಆಕೆ ಸಂಪಾದಿಸಿದ ಸಂಪತ್ತು ಕೇಳಿ ಎಲ್ಲರೂ Read more…

ದೀಪಾವಳಿಯಲ್ಲಿ ಅಮ್ಮನಿಗೊಂದು ಸುಂದರ ಗಿಫ್ಟ್

ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯಲ್ಲಿ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆ ಖರೀದಿ ಮಾಡಿರ್ತಿರಿ. ಆದ್ರೆ ಸದಾ ನಮ್ಮ ಒಳಿತನ್ನು ಬಯಸುವ ತಾಯಿಗೆ ಏನೂ ಖರೀದಿ ಮಾಡಿರುವುದಿಲ್ಲ. ಈ ಬಾರಿ Read more…

2286 ಕಿ.ಮೀ. ಈಜಿದ ವ್ಯಕ್ತಿ ಸ್ಥಿತಿ ಹೇಗಿದೆ?? ಇಲ್ಲಿದೆ ಡಿಟೇಲ್ಸ್

ಸಮುದ್ರದಲ್ಲಿ ಕೆಲ ಗಂಟೆಗಳ ಕಾಲ ಆಟವಾಡಿದರೆ ಅನೇಕರಿಗೆ ವಿವಿಧ ಸಮಸ್ಯೆ ಕಾಣಿಸುತ್ತದೆ. ಇನ್ನು ಸತತ 157 ದಿನಗಳ ಕಾಲ 2286 ಕಿ.ಮೀ. ಈಜಿದರೆ ದೇಹದ ಗತಿ ಏನಾಗಬೇಡ ಎನ್ನುವುದಕ್ಕೆ Read more…

ಸೋತ ಅಭ್ಯರ್ಥಿಯೊಂದಿಗೆ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು-ಕಾರಣವೇನು ಗೊತ್ತಾ?

ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯನವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಭ್ಯರ್ಥಿ ಶಿವರಾಮೇಗೌಡರ ವಿರುದ್ಧ ಪರಾಭವಗೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಸೋತರೂ ಕಾರ್ಯಕರ್ತರು Read more…

ಕೋಳಿ ಸಾಕಾಣಿಕೆದಾರರು ಓದಲೇ ಬೇಕಾದ ಸುದ್ದಿ

ಕೋಳಿ ಪಂಜರದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಕೋಳಿಗಳಿಗೂ ಆರಾಮವಾಗಿ ಓಡಾಡುವ ಅಧಿಕಾರವಿದೆ. ಹಾಗಾಗಿ ಅದ್ರ ಪಂಜರ ದೊಡ್ಡದಿರಲಿ ಎಂದು ಕೋರ್ಟ್ ಸೂಚನೆ ನೀಡಿದೆ. Read more…

ಉಪ ಚುನಾವಣೆ ಸೋಲಿನಿಂದ ಕಂಗೆಟ್ಟ ಬಿಜೆಪಿ ನಾಯಕರು

ನವೆಂಬರ್ 3ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವಿನ Read more…

ಸತ್ತ 4 ಗಂಟೆ ನಂತ್ರ ಬಂತು ಜೀವ: ಮಗ ಮಾಡಿದ್ದ ಈ ಕೆಲಸ

ರಾಜಸ್ತಾನದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಇಹಲೋಕ ತ್ಯಜಿಸಿದ್ದ. ಕುಟುಂಬಸ್ಥರೆಲ್ಲ ದುಃಖದಲ್ಲಿದ್ದರು. ಘಟನೆ ನಡೆದ ನಾಲ್ಕು ಗಂಟೆ ನಂತ್ರ ಚಮತ್ಕಾರವೊಂದು ನಡೀತು. ಸತ್ತ ವ್ಯಕ್ತಿ ಉಸಿರಾಡಲು ಶುರು ಮಾಡಿದ್ದ. Read more…

ರಂಗೋಲಿ ಮೂಲಕ ಲಕ್ಷ್ಮಿ ಸ್ವಾಗತ ಹೀಗಿರಲಿ

ದೀಪಾವಳಿಯಲ್ಲಿ ದೀಪಗಳ ಜೊತೆ ಬಣ್ಣ ಬಣ್ಣದ ಸುಂದರ ರಂಗೋಲಿ ಇರಲೇಬೇಕು. ಹಿಂದಿನ ಕಾಲದಲ್ಲಿ ಸಂಪ್ರದಾಯವಾಗಿದ್ದ ರಂಗೋಲಿ ಈಗ ಫ್ಯಾಷನ್ ಆಗಿದೆ. ಬಣ್ಣ ಬಣ್ಣದ, ಬಗೆ ಬಗೆಯ ರಂಗೋಲಿ ವಿನ್ಯಾಸಗಳು Read more…

ಮದುವೆಯಾದ 2 ಗಂಟೆಯಲ್ಲಿ ಇಹಲೋಕ ತ್ಯಜಿಸಿದ ನವ ದಂಪತಿ

ಅಮೆರಿಕಾದ ಟೆಕ್ಸಾಸ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಮದುವೆಯಾದ ಎರಡು ಗಂಟೆಯಲ್ಲಿ ನವದಂಪತಿ ಸಾವನ್ನಪ್ಪಿದ್ದಾರೆ. ಹೆಲಿಕ್ಯಾಪ್ಟರ್ ಅಪಘಾತಕ್ಕೀಡಾಗಿ ವಿಲ್ ಬಿಲರ್ ಹಾಗೂ ಬೇಲಿ ಅಕರ್ಮ್ಯಾನ್ ಸಾವನ್ನಪ್ಪಿದ್ದಾರೆ. ಮದುವೆ ನಂತ್ರ Read more…

54 ದಿನದ ಬಳಿಕ ತವರಿಗೆ ಬಂತು ಸೌದಿಯಲ್ಲಿ ಮೃತಪಟ್ಟವನ ದೇಹ…!

ಸುಮಾರು ಎರಡು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ವಿದ್ಯುದಾಘಾತದಿಂದ ಮೃತಪಟ್ಟಿದ್ದ ಯುವಕನೊಬ್ಬನ ಶವ ಇದೀಗ ಆತನ ತವರು ಗ್ರೇಟರ್ ನೋಯ್ಡಾಗೆ ತಲುಪಿದೆ. ಸೆ.11 ರಂದು 27 ವರ್ಷದ ಇರ್ಫಾನ್ Read more…

ಒಂದು ಗಂಟೆಗಳ ಕಾಲ `ರಕ್ತ ಕಣ್ಣೀರಿಟ್ಟ’ ವ್ಯಕ್ತಿ

ಅತ್ತಾಗ ಕಣ್ಣಲ್ಲಿ ನೀರು ಬರೋದು ಮಾಮೂಲಿ. ಆದ್ರೆ ವ್ಯಕ್ತಿಯೊಬ್ಬನ ಕಣ್ಣಿನಲ್ಲಿ ನೀರಿನ ಬದಲು ರಕ್ತ ಬಂದಿದೆ. ಸತತ ಒಂದು ಗಂಟೆಗಳ ಕಾಲ ಕಣ್ಣಲ್ಲಿ ಬಂದ ರಕ್ತ ನೋಡಿ ವೈದ್ಯರೇ Read more…

ಮಧು ಬಂಗಾರಪ್ಪ ಸೋಲಿನ ಹಿಂದಿನ ‘ಕಾರಣ’ ಬಿಚ್ಚಿಟ್ಟ ಸಿಎಂ

ನವೆಂಬರ್ 3ರಂದು ನಡೆದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಡೆ ಭರ್ಜರಿ Read more…

ಚಾಲಕನಿಲ್ಲದೇ 92 ಕಿ.ಮೀ. ಓಡಿದ ರೈಲು…!

ಯಾವುದೋ‌‌ ಹಾಲಿವುಡ್ ಚಿತ್ರದಲ್ಲಿ ಚಾಲಕನಿಲ್ಲದೇ ಕಾರು ಅಥವಾ ರೈಲು ಓಡುವುದನ್ನು ನೋಡಿರುತ್ತೀರಾ. ಆದರೆ ನಿಜ‌ ಜೀವನದಲ್ಲಿ ಈ ರೀತಿಯಾದರೆ?? ಹೌದು, ಈ ರೀತಿಯಾದರೆ ಎಂದು ನೆನಪಿಸಿಕೊಂಡರೇ ನಡುಕ ಬರುತ್ತದೆ. Read more…

ಮೂರು ಮಕ್ಕಳನ್ನು ಹೊಂದಿದ ದಂಪತಿಗೆ ಸರ್ಕಾರದಿಂದ ವಿಶೇಷ ಉಡುಗೊರೆ

ಭಾರತ, ಚೀನಾ ಸೇರಿದಂತೆ ಪ್ರಪಂಚದ‌ ಹಲವು ದೇಶಗಳಲ್ಲಿ ಮೂರನೇ ಮಗು ಮಾಡಿಕೊಂಡರೆ ಸರಕಾರಿ ಸವಲತ್ತು ನೀಡಬಾರದು ಎನ್ನುವ ಮಾತುಗಳು ಕೇಳಿಬರುತ್ತಿದ್ದರೆ, ಇತ್ತ ಇಟಲಿ ಸರಕಾರ ಮಾತ್ರ, ಮೂರು ಮಕ್ಕಳನ್ನು‌ Read more…

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಯಾಸದ ಗೆಲುವು

ಮತ ಎಣಿಕೆ ಆರಂಭದಿಂದಲೂ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ Read more…

ಪಂಚ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ

ನವೆಂಬರ್ 3ರಂದು ನಡೆದ ಪಂಚ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ Read more…

ಶಾಸಕ ಶ್ರೀರಾಮುಲು ಅಣ್ಣನಿಗೆ ಧನ್ಯವಾದ ಎಂದ ಡಿಕೆಶಿ

ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸಚಿವ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ Read more…

ರಾಜಕೀಯಕ್ಕೆ ಬರಲು ಪಾಸ್ ಆಗ್ಬೇಕು ಪರೀಕ್ಷೆ…!

ರಾಜಕೀಯ ಪ್ರವೇಶಕ್ಕೆ ಮಾತ್ರ ಈವರೆಗೆ ಯಾವುದೇ ಪರೀಕ್ಷೆ ಸಂದರ್ಶನವಿರಲಿಲ್ಲ. ಸಮಾಜ ಸೇವೆ ಮಾಡಿ ಹೆಚ್ಚು ಜನ ಬಲವುಳ್ಳವರು ರಾಜಕೀಯಕ್ಕೆ ಪದಾರ್ಪಣೆ ಮಾಡ್ತಿದ್ದರು. ಆದ್ರೆ ಬಿಹಾರದಲ್ಲಿ ಹೊಸ ಪ್ರಯೋಗಕ್ಕೆ ಜೆಡಿಯು Read more…

ಬಳ್ಳಾರಿ ಬಿಜೆಪಿ ಅಭ್ಯರ್ಥಿಗೆ ಮುಳುವಾಯ್ತಾ ಜನಾರ್ದನ ರೆಡ್ಡಿ ಹೇಳಿಕೆ…?

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜೆ. ಶಾಂತಾ ಅವರನ್ನು ಭಾರೀ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. Read more…

ಟ್ವೀಟ್ ಮೂಲಕ ರೆಡ್ಡಿ-ಶ್ರೀರಾಮುಲುಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರಿ ಅಂತರದಿಂದ ಜಯ ಸಾಧಿಸುವ ಮೂಲಕ ರೆಡ್ಡಿ – ಶ್ರೀರಾಮುಲು ಬಳಗಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದ್ದಾರೆ. ಚುನಾವಣೆ Read more…

ಅಕ್ಕ-ಪಕ್ಕದ ಕ್ಷೇತ್ರಗಳಿಗೆ ಪತಿ-ಪತ್ನಿ ಶಾಸಕರು…!

ನವೆಂಬರ್ 3ರಂದು ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಜಯ ಸಾಧಿಸಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು Read more…

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಉಗ್ರಪ್ಪ

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಉಗ್ರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಾಂತಾ Read more…

ನಿರೀಕ್ಷೆಯಂತೆ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿಗೆ ಗೆಲುವು

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿತಾಕುಮಾರಸ್ವಾಮಿಯವರಿಗೆ ಮತದಾನಕ್ಕೆ 2 ದಿನಕ್ಕೂ ಮುನ್ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...