alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಭಿಕ್ಷೆ ಬೇಡ್ತಿದೆ ಉಗ್ರ ಸಂಘಟನೆ

ಹೊಟ್ಟೆ ತುಂಬಿಸಿಕೊಳ್ಳಲು,ತುಂಡು ಬಟ್ಟೆಗಾಗಿ ಭಾರತದಲ್ಲಿ ನಿರ್ಗತಿಕರು ಭಿಕ್ಷೆ ಬೇಡ್ತಾರೆ. ಆದ್ರೆ ನೆರೆ ದೇಶ ಪಾಕಿಸ್ತಾನದಲ್ಲಿ ಹಾಗಲ್ಲ. ಇನ್ನೊಬ್ಬರ ಪ್ರಾಣ ಬಲಿಪಡೆಯಲು ಅಲ್ಲಿನ ಉಗ್ರ ಸಂಘಟನೆ ಭಿಕ್ಷಾಟನೆಗಿಳಿದಿದೆ. ಆಶ್ಚರ್ಯವಾದ್ರೂ ಇದು Read more…

ದೆಹಲಿ ಪೊಲೀಸರ ಇನ್ನೊಂದು ಮುಖ ಬಯಲು

ರಕ್ಷಕರೇ ಭಕ್ಷಕರಂತೆ ವರ್ತಿಸಿದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಊಟದ ವಿಚಾರಕ್ಕೆ ದೆಹಲಿ ಪೊಲೀಸರು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಹೊಟೇಲ್ ಮಾಲೀಕ ಉಚಿತವಾಗಿ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ Read more…

ಹಾವಿಗೆ ಹೆದರಿ ಊರು ತೊರೆದ ಕುಟುಂಬ

ಒಂದೇ ಕುಟುಂಬದ ಮೂವರಿಗೆ ಸತತ ಮೂರು ದಿನಗಳ ಕಾಲ ದಿನಕ್ಕೊಬ್ಬರಿಗಂತೆ ಹಾವು ಕಚ್ಚಿದ್ದು, ಇಬ್ಬರು ಸಾವನ್ನಪ್ಪಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಆಶ್ಚರ್ಯಕರ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಯಲ್ಹೇರಿ Read more…

ವರುಣನ ಆರ್ಭಟಕ್ಕೆ ಉತ್ತರಾಖಂಡ ತತ್ತರ

ಉತ್ತರಾಖಂಡ ನಲ್ಲಿ ವರುಣ ಅಬ್ಬರ ಜೋರಾಗಿದೆ. ಭಾರೀ ಪ್ರವಾಹಕ್ಕೆ 32 ಮಂದಿ ಸಾವನ್ನಪ್ಪಿದ್ದಾರೆ. 42 ಮಂದಿ ಕಾಣೆಯಾಗಿದ್ದಾರೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತವುಂಟಾಗಿದೆ. ಇನ್ನು Read more…

ಸ್ವಯಂಚಾಲಿತ ಕಾರಿಗೆ ಮೊದಲ ಬಲಿ

ಸೆಲ್ಫ್ ಡ್ರೈವಿಂಗ್ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಪ್ರಪಂಚದಲ್ಲೇ ಸ್ವಯಂಚಾಲಿತ ಕಾರಿನಿಂದ ಸಂಭವಿಸಿದ ಮೊದಲ ದೊಡ್ಡ ಅಪಘಾತ ಇದಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಆಟೋ Read more…

ಭೂಕುಸಿತಕ್ಕೆ 10 ಮಂದಿ ಬಲಿ

ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಐದು ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಇನ್ನುಳಿದ ಶವಗಳನ್ನು ಹೊರ ತೆಗೆಯುವ ಕಾರ್ಯ Read more…

ಹೈದರಾಬಾದ್ ನಲ್ಲಿ ಬಂಧಿಸಲ್ಪಟ್ಟ ಉಗ್ರರ ಬಳಿ ಐಸಿಸ್ ಮಾದರಿ ಅಸ್ತ್ರ..?

ನವದೆಹಲಿ: ಮೂರು ದಿನಗಳ ಹಿಂದೆ ಹೈದರಾಬಾದ್ ನಲ್ಲಿ ರಾಷ್ಟ್ರೀಯ ತನಿಖಾದಳದ ಬಲೆಗೆ ಬಿದ್ದ ಐವರು ಶಂಕಿತ ಉಗ್ರರ ಬಳಿ ಸಿಕ್ಕ ರಾಸಾಯನಿಕಕ್ಕೂ ಹಾಗು ಪ್ಯಾರಿಸ್ ಮತ್ತು ಬ್ರುಸ್ಸೆಲ್ ಸ್ಪೋಟದಲ್ಲಿ ಬಳಸಿದ ಸಾಮಗ್ರಿಗೂ Read more…

ಬದಲಾಯ್ತು ಆಧಾರ್ ಕಾರ್ಡ್ ಅಡಿ ಶೀರ್ಷಿಕೆ

ವಿಶೇಷ ಗುರುತಿನ ಚೀಟಿ ಆಧಾರ್ ಕಾರ್ಡಿನ ಅಡಿ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಈ ಹಿಂದೆ ಇದ್ದ ಆಮ್ ಆದ್ಮಿ ಟ್ಯಾಗ್ ಲೈನನ್ನು ತೆಗೆದು ಹಾಕಲಾಗಿದೆ. ದೆಹಲಿ ಬಿಜೆಪಿ ನಾಯಕ ಸೇರಿದಂತೆ Read more…

ಕಷ್ಟಪಟ್ಟು ಓದಿದ ಇವರೀಗ ‘ಏಮ್ಸ್’ ಪ್ರೊಫೆಸರ್

“ಈ ಬೆಟ್ಟಗುಡ್ಡಗಳನ್ನು ಹತ್ತಲು ಕಾಲು ಸಹಕರಿಸಿಲ್ಲ, ಸಂಕಲ್ಪಗಳು ಸಹಕರಿಸಿವೆ. ಗಿಡಗಂಟಿಗಳೇ ನಾಳೆ ಬಾಗಿಲುಗಳಾಗಬಹುದು, ಇನ್ನು ಇದೇ ದಾರಿ” ಎಂದು ಖ್ಯಾತ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ್ದಾರೆ. ದೃಢ ಸಂಕಲ್ಪವೊಂದಿದ್ದರೆ Read more…

ಫ್ರೆಂಡ್ಸ್ ಜೊತೆ ಮಲಗಲು ಪತ್ನಿಗೆ ಹಿಂಸೆ ಕೊಟ್ಟ ಪತಿ

ಗದಗ: ವ್ಯವಹಾರದಲ್ಲಿ ನಷ್ಟ ಹೊಂದಿದ ವ್ಯಕ್ತಿಯೊಬ್ಬ ಹಣ ತರುವಂತೆ ಪತ್ನಿಗೆ ಪೀಡಿಸಿದ ಘಟನೆ ನಡೆದಿದೆ. ಹಣ ಸಂಪಾದನೆಗೆ ಸ್ನೇಹಿತರೊಂದಿಗೆ ಮಲಗುವಂತೆ ತನ್ನ ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ Read more…

ಮಗಳನ್ನೇ ನದಿಗೆ ಎಸೆದ ಕ್ರೂರ ತಂದೆ

ಥಾಣೆ: ಅಪ್ಪನೇ ಮಗಳನ್ನು ನದಿಗೆ ಎಸೆದ ಘಟನೆ ಥಾಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಥಾಣೆಯ ವರ್ತಕ ನಗರದ ಎಕ್ತಾ ತುಳಸೀರಾಮ್ ಸಿಯಾನಿ ಎಂಬ 6 ವರ್ಷದ Read more…

ವಿದೇಶಿಗರನ್ನು ಒತ್ತೆಯಾಳಾಗಿರಿಸಿಕೊಂಡು ಉಗ್ರರ ಅಟ್ಟಹಾಸ

ಢಾಕಾ: ವಿಶ್ವದ ಶಾಂತಿ, ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು, ಅಲ್ ಖೈದಾ  ಭಯೋತ್ಪಾದಕರೊಂದಿಗೆ ಸೇರಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಢಾಕಾದಲ್ಲಿ ಹೋಲಿ ಆರ್ಟಿಸನ್ ಬೇಕರಿ Read more…

ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆಗೈದವನ ಅರೆಸ್ಟ್

ಚೆನ್ನೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ, ಇನ್ಫೋಸಿಸ್ ಉದ್ಯೋಗಿ ಸ್ವಾತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ತಿರುನಲ್ವೇಲಿಯ ಬೀಚ್ ಬಳಿ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. Read more…

ಪ್ರಾಣಾಪಾಯದಿಂದ ಪಾರು ಮಾಡಿದ ಸೀಟ್ ಬೆಲ್ಟ್

ಬೆಂಗಳೂರು: ಭೀಕರ ಅಪಘಾತ ಸಂಭವಿಸಿದರೂ, ಸೀಟ್ ಬೆಲ್ಟ್ ಕಾರಣದಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ನಾಗರಾಜ್ ಹಾಗೂ ಕ್ಯಾಬ್ ಚಾಲಕ ಗಣೇಶ್ Read more…

ಉದ್ಯೋಗ ದೊರೆಯಲು ಕಾರಣವಾಯ್ತು ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣಗಳು ಇಂದು ಪ್ರತಿಯೊಬ್ಬರ ಜೀವನದಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ. ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯದ್ದೂ ಆಗಿದೆ ಅದೇ ರೀತಿ ಕೆಟ್ಟ ಘಟನೆಗಳೂ ನಡೆದಿವೆ. ಇದರಿಂದಾದ ಒಳ್ಳೆಯ ಕಾರ್ಯದ ಕುರಿತ ವರದಿಯೊಂದು Read more…

ಮನಕಲಕುವಂತಿದೆ ದರ್ಶನ್ ಅಭಿಮಾನಿಯ ಸ್ಟೋರಿ

ರಾಮನಗರ: ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಅಪಾರ. ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ, ಅಭಿಮಾನಿಗಳಲ್ಲಿ ಸಂಭ್ರಮ ಮನೆ Read more…

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರದ ಚಿಂತನೆ

ನವದೆಹಲಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದನ್ನು ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ Read more…

133 ಹಳ್ಳಿಗೆ ಒಂದೇ ಬ್ಯಾಂಕ್ ಒಂದೇ ಎಟಿಎಮ್ !

ಛತ್ತೀಸ್ ಘಡದ ಪಖಾಂಜೂರ್ ಹಳ್ಳಿಯಲ್ಲಿರುವ ಕೇವಲ ಒಂದೇ ಬ್ಯಾಂಕ್, ಒಂದೇ ಎಟಿಎಮ್ ನಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಎಲ್ಲ 133 ಹಳ್ಳಿಯ ಜನರು ಪಖಾಂಜೂರ್ ಸ್ಟೇಟ್ ಬ್ಯಾಂಕ್ ಅನ್ನೇ ಅವಲಂಬಿಸಿದ್ದಾರೆ. Read more…

ಬೋರ್ ವೆಲ್ ನಲ್ಲಿ ಬಿದ್ದ 2 ವರ್ಷದ ಬಾಲೆ

ಜೋಧಪುರದ ಬಿಂಜ್ವಾರಾ ಹಳ್ಳಿಯಲ್ಲಿನ 700 ಅಡಿ ಆಳದ ಬೋರ್ ವೆಲ್ ನಲ್ಲಿ 2 ವರ್ಷದ ಬಾಲೆ ಬಿದ್ದಿದ್ದಾಳೆ. ಹುಡುಗಿಯ ರಕ್ಷಣಾ ಕಾರ್ಯ ನಡೆಯುತ್ತಿದೆ. ವಿಜಯಸಿಂಹ ಎಂಬವರ ಮಗಳು ನೇಹಾ ಗೆಹ್ಲೋಟ್ ಆಟವಾಡುತ್ತಿರುವಾಗ ಈ ಅಚಾತುರ್ಯ Read more…

ಹೀಗಿರುತ್ತವೆ ಭವಿಷ್ಯದ ರೈಲ್ವೆ ನಿಲ್ದಾಣಗಳು

ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಈಗಾಗಲೇ ಅನೇಕ  ಹೈ ಸ್ಪೀಡ್ ರೈಲುಗಳ ಯೋಜನೆ ಹಾಕಿದೆ. ಇದರ ಜೊತೆಗೆ ಈಗ ರೈಲ್ವೆ ನಿಲ್ದಾಣಗಳಿಗೂ ಹೊಸತನ ತುಂಬುವ ಉದ್ದೇಶ ಇಟ್ಟುಕೊಂಡಿದೆ. Read more…

ಪತ್ನಿಯಿಂದ ಬೇಸತ್ತು ಪತಿ ಮಾಡಿದ ಈ ಕೆಲಸ

ರಾಜಸ್ತಾನದ ಜೋಧಪುರದಲ್ಲಿ ಗಾಬರಿಯಾಗುವಂತಹ ಘಟನೆಯೊಂದು ನಡೆದಿದೆ. ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಂಜಿನಿಯರ್ ಆತ್ಮಹತ್ಯೆ ನಂತ್ರ ಪತ್ನಿ ವಿರುದ್ಧ ದೂರು ದಾಖಲಾಗಿದೆ. ಆರು ವರ್ಷಗಳ ಹಿಂದೆ Read more…

ನೈಜೀರಿಯಾದಲ್ಲಿ ಇಬ್ಬರು ಭಾರತೀಯ ನಾಗರೀಕರ ಅಪಹರಣ

ನೈಜೀರಿಯಾದಲ್ಲಿ ಶಂಕಿತ ಉಗ್ರರು ಇಬ್ಬರು ಭಾರತೀಯ ನಾಗರೀಕರನ್ನು ಅಪಹರಿಸಿದ್ದಾರೆ. ನೈಜೀರಿಯಾದ Gboko ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತೀಯ ನಾಗರೀಕರ ಪತ್ತೆ ಕಾರ್ಯ ಶುರುವಾಗಿದೆ. ಅಪಹರಣಕ್ಕೊಳಗಾದ ಇಬ್ಬರು ಭಾರತೀಯರು Read more…

3 ನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

25 ವರ್ಷದ ಯುವಕನೊಬ್ಬ ಮೂರಂತಸ್ತಿನ ಕಟ್ಟಡವೇರಿ 45 ನಿಮಿಷಗಳ ಕಾಲ ಹಾರುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಅಂತಿಮವಾಗಿ ಅಲ್ಲಿಂದ ಧುಮುಕಿ ಸಾವು ಕಂಡಿರುವ ಘಟನೆ ಒಡಿಶಾದ ಬಾಲನ್ಗಿರ್ ಜಿಲ್ಲೆಯಲ್ಲಿ ನಡೆದಿದೆ. Read more…

ಜಾರ್ಖಂಡ್ ನಲ್ಲಿ ಮೇಘಸ್ಪೋಟಕ್ಕೆ 9 ಮಂದಿ ಬಲಿ

ಜಾರ್ಖಂಡ್ ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಹಳ್ಳಿಗಳು ಜಲಾವೃತವಾಗಿವೆಯಲ್ಲದೇ ಕೆಲವೆಡೆ ಸೇತುವೆಗಳು ಕುಸಿದು ಬಿದ್ದಿವೆ. ಅಲ್ಲದೇ ಮೇಘ ಸ್ಪೋಟದಿಂದ ಚಮೋಲಿ ಜಿಲ್ಲೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. ಸುವಾ ಗ್ರಾಮದಲ್ಲಿ ಗದ್ದೆಗಳು Read more…

2700 ರೂಪಾಯಿಗೆ ನೋಡಿ ಬನ್ನಿ ಮನಾಲಿ– ಲೇಹ್

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೊಂದು ಉಡುಗೊರೆ ನೀಡಿದೆ. ಮನಾಲಿ– ಲೇಹ್ ವಿಶೇಷ ಬಸ್ ಸಂಚಾರ ಶುರುಮಾಡಿದೆ. 35 ಆಸನಗಳ ಸ್ಪೆಷಲ್ ಬಸ್ ಗೆ ಪ್ರಯಾಣಿಕ 2700 ರೂಪಾಯಿ Read more…

‘ಫ್ರೀಡಂ 251’ ಸ್ಮಾರ್ಟ್ ಫೋನ್ ಹೀಗಿದೆ ನೋಡಿ

ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂಪಾಯಿಗಳಿಗೆ ನೀಡುವುದಾಗಿ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಹೇಳಿಕೊಂಡಾಗ ಅದೊಂದು ಬೋಗಸ್ ಕಂಪನಿ ಎಂದು ಹೀಗಳೆದವರೇ ಹೆಚ್ಚು. ಬೆಲೆಯ ಕಾರಣಕ್ಕಾಗಿ Read more…

ಸ್ವಚ್ಛ ಮತ್ತು ಸುಂದರ ಅಲುವಾ ರೈಲ್ವೆ ಸ್ಟೇಶನ್

ಕೊಚ್ಚಿ ಏರ್ ಪೋರ್ಟ್ ನಿಂದ 16 ಕಿಲೋಮೀಟರ್ ದೂರದಲ್ಲಿ ಅಲುವಾ ಎಂಬ ನಗರವಿದೆ. ಇಲ್ಲಿಯ ರೈಲ್ವೆ ಸ್ಟೇಶನ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಅಲ್ಲಿಯ ಸ್ವಚ್ಛತೆ ಮತ್ತು Read more…

ಪೆಟ್ರೋಲ್ ಬಂಕ್ ನಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ

ಅಹಮದಾಬಾದ್: ಪೆಟ್ರೋಲ್ ಬಂಕ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಗೂಂಡಾಗಳು, ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ

ಬೆಂಗಳೂರು: ಕ್ಷೀರಭಾಗ್ಯ ಯೋಜನೆ ರೂಪಿಸುವ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡುತ್ತಿರುವ ರಾಜ್ಯ ಸರ್ಕಾರ ಮತ್ತೊಂದು ತೀರ್ಮಾನ ಕೈಗೊಂಡಿದೆ. ವಾರದಲ್ಲಿ 3 ದಿನ ಹಾಲು ವಿತರಿಸಲಾಗುತ್ತಿದ್ದು, ಅದನ್ನು Read more…

ಫುಟ್ ಪಾತ್ ವ್ಯಾಪಾರಿ ಮೇಲೆ ಕಾರ್ಪೊರೇಟರ್ ದೌರ್ಜನ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಬಿ.ಜೆ.ಪಿ. ಕಾರ್ಪೊರೇಟರ್ ಒಬ್ಬರು ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್.ಎಸ್.ಆರ್. ಲೇ ಔಟ್ ನಲ್ಲಿರುವ ಮುಖ್ಯರಸ್ತೆಯೊಂದರಲ್ಲಿ ಫುಟ್ ಪಾತ್ ವ್ಯಾಪಾರಿ ಮೇಲೆ ಕಾರ್ಪೊರೇಟರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...