alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣ ಉಳಿಸಿದವನನ್ನು 27 ವರ್ಷಗಳ ಬಳಿಕ ಭೇಟಿ ಮಾಡಿದ ಯುವಕ

27 ವರ್ಷಗಳ ಹಿಂದೆ ತನ್ನ ಪ್ರಾಣ ಕಾಪಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಕೃತಜ್ಞತೆ ಸಲ್ಲಿಸಲು ಆ ಯುವಕ ಕೈಗೊಂಡಿದ್ದ ಪ್ರಯತ್ನ ಕೈಗೂಡಿದೆ. ಆತನನ್ನು ಪತ್ತೆ ಹಚ್ಚಿದ ಯುವಕ ಅವರನ್ನು Read more…

ನಿದ್ರೆಗಣ್ಣಿನಲ್ಲಿದ್ದ ಚಾಲಕನನ್ನು ಮಲಗಿಸಿ ಕಾರು ಚಲಾಯಿಸಿದ ಪ್ರಯಾಣಿಕ

ಟ್ಯಾಕ್ಸಿ ಸೇವೆ ನೀಡುವ ಯುಬರ್ ಸಂಸ್ಥೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಪ್ರಯಾಣಿಕರೊಬ್ಬರು ಯುಬರ್ ಟ್ಯಾಕ್ಸಿ ಬುಕ್ ಮಾಡಿದ್ದು, ಬೆಳಗಿನ ಜಾವ ಇನ್ನೂ ನಿದ್ರೆಗಣ್ಣಿನಲ್ಲಿದ್ದ ಈ ಚಾಲಕ ಡಿವೈಡರ್ ಮೇಲೆ ಕಾರು Read more…

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಅರೆಸ್ಟ್

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಅಬ್ದುಲ್ ವಾಹೀದ್ ಸಿದ್ದಿಬಾಪಾನನ್ನು ರಾಷ್ಟ್ರೀಯ ತನಿಖಾ ದಳ, ಶುಕ್ರವಾರದಂದು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ. ದುಬೈನಲ್ಲಿ ನೆಲೆಸಿದ್ದ ಅಬ್ದುಲ್ Read more…

ಸ್ಪೀಡ್ ಪೋಸ್ಟ್ ನಲ್ಲಿ ತಲಾಕ್ ನೀಡಿದ ಪತಿ..!

ಜೈಪುರದಲ್ಲಿ ಅಫ್ರೀನ್ ರೆಹಮಾನ್ ಎಂಬಾಕೆಗೆ ಒಂದು ಸ್ಪೀಡ್ ಫೋಸ್ಟ್ ಬಂದಿದೆ. ಅದನ್ನು ತೆಗೆದು ನೋಡಿದ ಅಫ್ರೀನ್ ಗೆ ಭೂಮಿ ಕುಸಿದಂತಾಗಿದೆ. ಸ್ಪೀಡ್ ಪೋಸ್ಟ್ ನಲ್ಲಿ ಪತಿ ವಿಚ್ಛೇದನ ನೀಡಿದ್ದಾನೆ. Read more…

ಡ್ಯಾನ್ಸ್ ಬಾರ್ ಗಳಲ್ಲಿದ್ದ 60 ಮಂದಿ ಯುವತಿಯರ ರಕ್ಷಣೆ

ಪರವಾನಿಗೆ ಪಡೆಯದೇ ನಡೆಸಲಾಗುತ್ತಿದ್ದ ನಾಲ್ಕು ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 60 ಮಂದಿ ಯುವತಿಯರನ್ನು ರಕ್ಷಿಸಿರುವುದಲ್ಲದೇ ಬಾರ್ ಮಾಲೀಕರು, ಮ್ಯಾನೇಜರ್ ಹಾಗೂ ಗ್ರಾಹಕರುಗಳು ಸೇರಿದಂತೆ ಒಟ್ಟು Read more…

ದರ್ಪ ತೋರಿ ಸಂಕಷ್ಟಕ್ಕೆ ಸಿಲುಕಿದ ಸಿರಿವಂತ ಉದ್ಯಮಿ

ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕರಾಗಿದ್ದ ದೇಶದ ಸಿರಿವಂತ ಉದ್ಯಮಿ ನೆಸ್ ವಾಡಿಯಾ, ತಂಡದ ಸಹ ಮಾಲಕಿ, ಖ್ಯಾತ ಬಾಲಿವುಡ್ ನಟಿ ಪ್ರೀತಿ ಝಿಂಟಾ ಜೊತೆ Read more…

ನೀರಿನಿಂದ ಅವೃತವಾದ 50 ಕ್ಕೂ ಅಧಿಕ ಐಷಾರಾಮಿ ಕಾರುಗಳು

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು, ಅಪಾರ್ಟ್ಮೆಂಟ್ ಒಂದರ ಬೇಸ್ ಮೆಂಟ್ ಗೆ ರಾಜಕಾಲುವೆ ನೀರು Read more…

ಪತ್ರದ ಜೊತೆ ಕಾಂಡೊಮ್ ಇಟ್ಟು ಅಮ್ಮ ಮಗನಿಗೆ ಹೇಳಿದ್ಲು..!

ಮದುವೆ, ಮಕ್ಕಳು, ಕುಟುಂಬ ಯೋಜನೆ ಈ ಬಗ್ಗೆ ಭಾರತದಲ್ಲಿ ಈಗಲೂ ಎಲ್ಲರೆದುರು ಮಾತನಾಡುವುದಿಲ್ಲ. ತಂದೆ- ತಾಯಿಯಂತೂ ಮಕ್ಕಳ ಮುಂದೆ ಈ ವಿಷಯವನ್ನು ಮಾತನಾಡುವುದೇ ಇಲ್ಲ. ಆದ್ರೆ ಮಕ್ಕಳೊಂದಿಗೆ ಈ Read more…

ದೆಹಲಿಯಲ್ಲಿ ಪ್ರತಿ ದಿನ ಕಾಣೆಯಾಗುತ್ತಿದ್ದಾರೆ 22 ಮಂದಿ ಅಪ್ರಾಪ್ತರು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ದಿನ 22 ಮಂದಿ ಅಪ್ರಾಪ್ತರು ಕಾಣೆಯಾಗುತ್ತಿದ್ದಾರೆಂಬ ಕಳವಳಕಾರಿ ಮಾಹಿತಿ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. Read more…

ಕಲ್ಲು ಹೃದಯವನ್ನೂ ಕರಗಿಸುತ್ತದೆ ಈ ದೃಶ್ಯ

ವನ್ಯ ಜೀವಿಗಳ ಕಳ್ಳ ಸಾಗಾಣೆ ವಿಶ್ವದಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಅವುಗಳ ಮಾಂಸ ಹಾಗೂ ಅಂಗಾಂಗಳಿಗೆ ಬಹು ಬೇಡಿಕೆ ಇದ್ದು, ಈ ಕಾರಣಕ್ಕಾಗಿ ಅವುಗಳ ಬೇಟೆಯಾಡಿ ಮಾರಾಟ ಮಾಡಲಾಗುತ್ತಿದೆ. ವಿಯಟ್ನಾಂ Read more…

ಜಿಹಾದಿ ಜಾನ್ ನನ್ನು ಮದುವೆಯಾಗ್ತೀನಿ ಅಂದಿದ್ದವಳಿಗೆ ಜೈಲು

ಐಸಿಸ್ ಉಗ್ರ ಜಿಹಾದಿ ಜಾನ್ ನನ್ನು ಮದುವೆಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಬಹಿರಂಗವಾಗಿ ಘೋಷಿಸಿಕೊಂಡಿದ್ದ ಯುನೈಟೆಡ್ ಕಿಂಗ್ ಡಂ ನ 32 ವರ್ಷದ ಮಹಿಳೆ ಜಫ್ರೀನ್ ಖಾದಮ್ Read more…

ಆಂಜನೇಯ ಹೇಳಿಕೆಗೆ ಪಕ್ಷದ ನಾಯಕರ ಆಕ್ಷೇಪ

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವೇಶ್ಯಾವಾಟಿಕೆ ಅಡ್ಡೆಗಳಿಗೆ ಹೋಲಿಸಿದ್ದ, ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರಿಗೆ, ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆ ನೀಡಬಾರದೆಂದು ತಿಳಿಸಿದ್ದಾರೆ. ಕೆಪಿಸಿಸಿ Read more…

ಇನ್ಫೋಸಿಸ್ ಮುಖ್ಯಸ್ಥರ ವೇತನ ಎಷ್ಟಿದೆ ಗೊತ್ತಾ?

ನವದೆಹಲಿ: ಪ್ರಮುಖ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಭಾರತೀಯ ಮೂಲದವರು ಕೋಟ್ಯಂತರ ರೂ. ವೇತನ ಪಡೆಯುವ ಬಗ್ಗೆ ಕೇಳಿರುತ್ತೀರಿ. ಭಾರತ ಮೂಲದ ಇನ್ಫೋಸಿಸ್ ಮುಖ್ಯಸ್ಥರು ಪಡೆಯುವ ವೇತನ ಕೇಳಿದ್ರೇ Read more…

ಅಪಾಯದಿಂದ ಪಾರಾದ ಸಾಣೆಹಳ್ಳಿ ಶ್ರೀಗಳು

ದಾವಣಗೆರೆ: ಸಿರಿಗೆರೆ ತರಳಬಾಳು ಸಾಣೆಹಳ್ಳಿ ಶಾಖಾ ಮಠದ ಶ್ರೀಗಳಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ. ರಾಣೆಬೆನ್ನೂರು ಸಮೀಪದ ಚಳಗೇರಿ ಕ್ರಾಸ್ Read more…

ಸಂಭ್ರಮಾಚರಣೆ ಬೆನ್ನಲ್ಲೇ ನಡೆಯಿತಲ್ಲಿ ದುರಂತ

ಇಡೀ ದೇಶದ ಗಮನ ಸೆಳೆದಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್ ಪಕ್ಷಗಳು ಅಧಿಕಾರಕ್ಕೆ ಪುನಃ ಬಂದಿವೆ. Read more…

ಕೇರಳದಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದ ಜೆಡಿಎಸ್

ತಿರುವನಂತಪುರಂ: ದೇಶದ ಗಮನ ಸೆಳೆದಿದ್ದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಒಂದಿಷ್ಟು ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ

ಭದ್ರಾವತಿ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮುಂದಿನವಾರ ಪ್ರಕಟವಾಗಲಿದೆ. ಈ ಬಾರಿ ಪರೀಕ್ಷೆಗೂ ಮೊದಲೇ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ವಿಷಯದ Read more…

ವಿಮಾನ ಪತನವಾಗಿ 66 ಮಂದಿ ದುರ್ಮರಣ

ಕೈರೋ: ಇತ್ತೀಚೆಗೆ ವಿಮಾನ ದುರಂತ ಪ್ರಕರಣ ಹೆಚ್ಚಾಗುತ್ತಿದ್ದು, ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈಜಿಫ್ಟ್ ಏರ್ ವಿಮಾನ ನಾಪತ್ತೆಯಾಗಿದ್ದು, ಮೆಡಿರೇನಿಯನ್ ಸಮುದ್ರದಲ್ಲಿ ಪತನವಾಗಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ Read more…

99 ರೂಪಾಯಿಯ ಸ್ಮಾರ್ಟ್ ಫೋನ್ ನಲ್ಲಿರುವ ವಿಶೇಷತೆಗಳೇನು..?

ಬೆಂಗಳೂರು ಮೂಲದ ನಮೋಟೆಲ್ ಕಂಪನಿ ಕೇವಲ 99 ರೂಪಾಯಿಗಳಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದೆ. ಈ ಹಿಂದೆ ರಿಂಗಿಂಗ್ ಬೆಲ್ಸ್ ಕಂಪನಿ ‘ಫ್ರೀಡಂ Read more…

ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಓ. ರಾಜಗೋಪಾಲ್

ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೆಮೊಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 86 ವರ್ಷದ ಓ. ರಾಜಗೋಪಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ Read more…

ಕೆಟ್ಟ ಕೆಲಸ ಮಾಡ್ತಿದ್ದ ಮಹಿಳೆಯರ ಬೆತ್ತಲೆ ಮೆರವಣಿಗೆ

ರಷ್ಯಾದಿಂದ ದಂಗಾಗಿಸುವ ಸುದ್ದಿಯೊಂದು ಹೊರಗೆ ಬಂದಿದೆ. 11 ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಗ್ರಾಹಕರನ್ನು ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ನಿರ್ವಸ್ತ್ರಗೊಳಿಸಿದ್ದಾರೆ. ಹಿಂದಿನ ಬಾಗಿಲಲ್ಲಿ ಮೂರು ಮಂದಿ ಪರಾರಿಯಾಗಲು ಯಶಸ್ವಿಯಾಗಿದ್ದಾರಂತೆ. Read more…

ಚುನಾವಣೆಗೆ ಸ್ಪರ್ಧಿಸಿದ್ದ ಕ್ರಿಕೆಟರ್ ಶ್ರೀಶಾಂತ್ ರ ಫಲಿತಾಂಶವೇನಾಯ್ತು..?

ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ ಆರೋಪಕ್ಕೆ ಗುರಿಯಾಗಿದ್ದ ಕ್ರಿಕೆಟಿಗ ಶ್ರೀಶಾಂತ್, ದೆಹಲಿ ಹೈಕೋರ್ಟ್ ನಿಂದ ಆರೋಪಮುಕ್ತರಾಗಿದ್ದರೂ ಬಿಸಿಸಿಐ ಅವರ ಮೇಲಿನ ನಿಷೇಧವನ್ನು ಹಿಂಪಡೆದಿಲ್ಲ. ಈ ಮಧ್ಯೆ ರಾಜಕೀಯದಲ್ಲಿ Read more…

ಜಯಲಲಿತಾ ಕುರಿತು ನಿಮಗೆಷ್ಟು ಗೊತ್ತು..?

ಜೆ. ಜಯಲಲಿತಾ ಆರನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕದೊಂದಿಗೆ ಕ್ಯಾತೆ ತೆಗೆಯುವ ಖ್ಯಾತಿ ಹೊಂದಿರುವ ಜಯಲಲಿತಾರನ್ನು ಹಠಮಾರಿ ಹೆಣ್ಣು ಎಂದೇ Read more…

ಒಟ್ಟಿಗೇ 10 ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ- ಮಗ

ಓದಿಗೆ ವಯಸ್ಸಿನ ಹಂಗಿಲ್ಲ. ಇಳಿ ವಯಸ್ಸಿನಲ್ಲೂ ಹಲವರು ಜಗ ಮೆಚ್ಚುವ ಸಾಧನೆ ಮಾಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಮಗನ ಜೊತೆ 10 ನೇ ತರಗತಿ ಪರೀಕ್ಷೆ ಬರೆದು ಪ್ರಥಮ Read more…

ಜಯಲಲಿತಾ, ಮಮತಾಗೆ ಮತ್ತೇ ಮಣೆ ಹಾಕಿದ ಮತದಾರ

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದಿದ್ದು, ತಮಿಳುನಾಡಿನಲ್ಲಿ ಜಯಲಲಿತಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೇ Read more…

ಪತಿಯ ಅನುಮತಿಯಿಲ್ಲದೆ ಪತ್ನಿ ಮಾಡಿದ ಈ ಕೆಲಸಕ್ಕೆ ಜೈಲು ಗ್ಯಾರಂಟಿ

ಶಾರ್ಜಾದಲ್ಲಿ ಮಹಿಳೆಯೊಬ್ಬಳಿಗೆ ತನ್ನ ಪತಿಯ ಮೊಬೈಲ್ ಮುಟ್ಟಿದ್ದು ಈಗ ದುಬಾರಿಯಾಗಿ ಪರಿಣಮಿಸಿದೆ. ಪತ್ನಿ ವಿರುದ್ಧ ಪತಿ ದೂರು ದಾಖಲಿಸಿದ್ದಾನೆ. ಅರಬ್ ಕಾನೂನಿನ ಪ್ರಕಾರ ಪತ್ನಿಗೆ ಕೆಲ ತಿಂಗಳು ಜೈಲು Read more…

ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆ ಎಂದಿದ್ದ ಸಚಿವರಿಗೆ ಸಂಕಷ್ಟ

ಬೆಂಗಳೂರು: ವಿದ್ಯಾರ್ಥಿಗಳು, ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ, ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಳಾಗಿವೆ ಎಂದು ಹೇಳಿದ್ದ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಸ್ಪಷ್ಟನೆ ನೀಡಿದ್ದಾರೆ. ಆರ್.ಟಿ.ಐ. Read more…

‘ನೋಕಿಯಾ’ ಮೊಬೈಲ್ ಪ್ರಿಯರಿಗೊಂದು ಗುಡ್ ನ್ಯೂಸ್

ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿ ನಂಬರ್ 1 ಸ್ಥಾನದಲ್ಲಿದ್ದ ನೋಕಿಯಾ, ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳ ಅಬ್ಬರದ ಮುಂದೆ ಕಣ್ಮರೆಯಾಗಿತ್ತು. ವಿಂಡೋಸ್ ಓ.ಎಸ್. ಮೂಲಕ ಮತ್ತೇ Read more…

ಗೆಳತಿ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಫ್ರೆಂಡ್ಸ್

ಬೆಂಗಳೂರು: ಹುಟ್ಟುಹಬ್ಬದ ಪಾರ್ಟಿಗೆ ಬಂದಿದ್ದ ಗೆಳತಿ ಮೇಲೆಯೇ, ಮೂವರು ಕಾಮುಕರು ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊರರಾಜ್ಯದ 25 ವರ್ಷದ ಯುವತಿ ಅತ್ಯಾಚಾರಕ್ಕೆ ಒಳಗಾದವಳು. Read more…

ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ಬೆಚ್ಚಿ ಬೀಳಿಸುವ ಈ ಫೋಟೋ

ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಯುವತಿಯೊಬ್ಬಳ ಫೋಟೋ ಈಗ ವೈರಲ್ ಆಗಿದೆ. Imgur ನಲ್ಲಿ ಪ್ರಥಮವಾಗಿ ಇದನ್ನು ಅಪ್ ಲೋಡ್ ಮಾಡಲಾಗಿದ್ದು, 1 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...