alex Certify
ಕನ್ನಡ ದುನಿಯಾ       Mobile App
       

Kannada Duniya

ಸೈನ್ ಬೋರ್ಡ್ ಹಿಡಿದ ಟಾಪ್ ಲೆಸ್ ಮಾಡೆಲ್ಸ್

ರಷ್ಯಾದಲ್ಲಿ ಅಪಘಾತಗಳು ಸಂಭವಿಸುವುದು ಹೆಚ್ಚು. ಇಂತಹ ಅಪಘಾತಗಳನ್ನು ತಪ್ಪಿಸಲು ಹೊಸ ಉಪಾಯ ಹುಡುಕಲಾಗಿದೆ. ಅಪಘಾತವನ್ನು ತಡೆಗಟ್ಟುವುದಕ್ಕೋಸ್ಕರ ಟಾಪ್ ಲೆಸ್ ಮಾಡೆಲ್ ಗಳನ್ನು ರಸ್ತೆಯಂಚಲ್ಲಿ ಸೈನ್ ಬೋರ್ಡ್ ಹಿಡಿದು ನಿಲ್ಲಿಸಲಾಗಿದೆ. ಈ Read more…

ಅಮೆರಿಕವನ್ನು ನಡುಗಿಸಿದ್ದ ಆ 102 ನಿಮಿಷಗಳು….

ಇವತ್ತು ಜಗತ್ತಿನ ದೊಡ್ಡಣ್ಣ ಅಮೆರಿಕದ ಪಾಲಿಗೆ ಕರಾಳ ದಿನ. 15 ವರ್ಷಗಳ ಹಿಂದೆ ಇದೇ ದಿನ ನಡೆದ ಭೀಕರ ದಾಳಿಯೊಂದು 3000 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು. 2001 ರ Read more…

ನಿದ್ದೆಗಣ್ಣಲ್ಲಿ ಹಾವಿನ ತಲೆ ನುಂಗಿದ ಭೂಪ !

ಇಂದೋರ್ ನಲ್ಲಿ ನಡೆದ ವಿಲಕ್ಷಣ ಘಟನೆ ಇದು. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ದ ರಘುವಂಶಿ ಸೆಪ್ಟೆಂಬರ್ 8ರಂದು ತನ್ನ ಶಿಫ್ಟ್ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದ. ಕೋಣೆಗೆ Read more…

ಟಾಲ್ಗೋ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿ

ದೆಹಲಿ-ಮುಂಬೈ ನಡುವಣ ಪ್ರಯಾಣ ಸಮಯ ಕಡಿಮೆ ಮಾಡಲೆಂದೇ ಅತಿ ವೇಗದ ಟಾಲ್ಗೋ ರೈಲನ್ನು ಪರಿಚಯಿಸಲಾಗ್ತಿದೆ. ಇದು ಗಂಟೆಗೆ 150 ಕಿಮೀ ವೇಗದಲ್ಲಿ ಚಲಿಸಲಿದೆ. ದೆಹಲಿ- ಮುಂಬೈ ನಡುವೆ ಓಡಾಡಲಿರುವ Read more…

ಈಗ ಬಯಲಾಯ್ತು ಕಪಿಲ್ ಶರ್ಮ ಅಸಲಿಯತ್ತು

ಮುಂಬೈ: ‘ಬೃಹನ್ಮುಂಬಯಿ ಪಾಲಿಕೆ ಅಧಿಕಾರಿಗಳು 5 ಲಕ್ಷ ರೂ. ಲಂಚ ಕೇಳಿದ್ದಾರೆ. ಇದೇನಾ ಅಚ್ಛೇ ದಿನ್’ ಎಂದು ಕಾಮಿಡಿ ಸ್ಟಾರ್ ಕಪಿಲ್ ಶರ್ಮ ಟ್ವೀಟ್ ಮಾಡಿದ್ದು ಸಂಚಲನವನ್ನೇ ಸೃಷ್ಠಿಸಿತ್ತು. Read more…

ಅಪ್ಪ- ಅಮ್ಮನ ಡ್ರಗ್ಸ್ ನಶೆಯಲ್ಲಿ ಬಡವಾಯ್ತು ಮಗು

ನಶೆಯ ಅಮಲಲ್ಲಿ ಕಂದನನ್ನೇ ಮರೆತ ದಂಪತಿಯ ಸ್ಟೋರಿ ಇದು. ಓಹಿಯೋ ನಗರದ ಜೇಮ್ಸ್ ಅಕಾರ್ಡ್ ಹಾಗೂ ರೋಂಡಾ ಪಸೆಕ್ ತಮ್ಮ ಫೋರ್ಡ್ ಎಕ್ಸ್ ಪ್ಲೋರರ್ ಕಾರಿನಲ್ಲಿ ಹೊರಟಿದ್ರು. ಅಕಾರ್ಡ್ Read more…

ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

ಹಾಂಗ್ ಕಾಂಗ್ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಜೆಟ್ ವಿಮಾನವೊಂದು ನಿಲ್ದಾಣ ನಿರ್ವಹಣಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಿಶ್ವದ ಬ್ಯುಸಿಯೆಸ್ಟ್ ಏರ್ ಪೋರ್ಟ್ ಗಳಲ್ಲಿ ಹಾಂಗ್ ಕಾಂಗ್ ನಿಲ್ದಾಣವೂ Read more…

ಫೇಸ್ ಬುಕ್ ನಲ್ಲಿ ನಟ, ನಟಿಯರ ಅವಹೇಳನ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ, ಕಾವೇರಿ ನದಿ ನೀರಿನ ವಿಚಾರವಾಗಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಡಿಗೇಡಿಯೊಬ್ಬ ಕಲಾವಿದರನ್ನು Read more…

ಅಣಬೆಯಲ್ಲಿ ಮೂಡಿದ ಗಣೇಶ..!

ವಾರಂಗಲ್ ಪಟ್ಟಣದ ಜಂಗೌನ್ ನಲ್ಲಿ ಕೌತುಕವೊಂದು ಸೃಷ್ಟಿಯಾಗಿದೆ. ಅಣಬೆಯೊಂದರಲ್ಲಿ ಗಣೇಶನ ಆಕೃತಿ ಮೂಡಿಬಂದಿದೆ. ಗಣೇಶ ಚೌತಿ ಸಂದರ್ಭದಲ್ಲೇ ಅಣಬೆ ಗಣಪ ಕಾಣಿಸಿಕೊಂಡಿರೋದ್ರಿಂದ ಭಕ್ತರು ತಂಡೋಪತಂಡವಾಗಿ ದರ್ಶನ ಪಡೆಯಲು ಬರ್ತಿದ್ದಾರೆ. Read more…

ಸೆಪ್ಟಂಬರ್ 15 ರಂದು ರಾಜ್ಯದಲ್ಲಿ ರೈಲ್ವೇ ಸ್ತಬ್ಧ

ಮಂಡ್ಯ: ಕಾವೇರಿ ನದಿ ನೀರಿನ ಕುರಿತಾದ ಹೋರಾಟವನ್ನು ತೀವ್ರಗೊಳಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದು, ಸೆಪ್ಟಂಬರ್ 15 ರಂದು ರೈಲ್ವೇ ಬಂದ್ ಗೆ ಕರೆ ನೀಡಿವೆ. ಕನ್ನಡ ಚಳವಳಿ Read more…

ಉಪಹಾರ ವಿತರಣಾ ಯಂತ್ರದಿಂದ ಬಂದಿದ್ದೇನು ಅಂತ ಕೇಳಿದ್ರೇ….

ಪ್ರವಾಸ ಅಂದ್ಮೇಲೆ ಹೊಸ ಹೊಸ ಅನುಭವಗಳಾಗೋದು ಸಹಜ. ಆದ್ರೆ ಎಲ್ಲಾ ಕಡೆ ಒಳ್ಳೆಯ ಅನುಭವ ಸಿಗುತ್ತದೆ ಅನ್ನೋ ನಮ್ಮ ಲೆಕ್ಕಾಚಾರ ತಪ್ಪು. ಕಾಂಡೋಮ್ ವಿತರಣಾ ಯಂತ್ರಗಳನ್ನು ಪ್ರವಾಸಿ ತಾಣಗಳಲ್ಲಿಟ್ರೆ Read more…

ಪತ್ನಿಯ ಮಾಂಗಲ್ಯ ಅಡವಿಟ್ಟು ಸಾರ್ವಜನಿಕ ರಸ್ತೆ ರಿಪೇರಿ

ಮೌಂಟೇನ್ ಮ್ಯಾನ್ ಅಂತಾನೇ ಕರೆಸಿಕೊಂಡಿರುವ ಬಿಹಾರದ ದಶರಥ್ ಮಾಂಝಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದಲ್ಲೂ ಒಬ್ಬ ಮಾಂಝಿ ಇದ್ದಾರೆ. ಅವರೇ ಬೀಡ್ ಜಿಲ್ಲೆಯ ಮಾರುತಿ ಸೋನಾವಣೆ. ಧಾನೇಗಾಂವ್ ನಿವಾಸಿ Read more…

ಸಿದ್ಧರಾಮಯ್ಯ ವಿರುದ್ಧ ಪೊಲೀಸರಿಗೆ ದೂರು

ಮಂಡ್ಯ: ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ಬಂದ್ ಕೂಡ ಮಾಡಲಾಗಿದ್ದು, ಹೋರಾಟ ಇನ್ನೂ ಮುಂದುವರೆದಿದೆ. ಹೀಗಿರುವಾಗಲೇ ಮಂಡ್ಯದಲ್ಲಿ ಹೊಸ Read more…

ಪತ್ನಿಯ ಲೈಂಗಿಕ ಸಾಮರ್ಥ್ಯ ಪರೀಕ್ಷೆ, ಪತಿ ಪರ ತೀರ್ಪು

ಮುಂಬೈ: ಮದುವೆಯಾದ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಸರಿಯಾಗಿಲ್ಲದಿದ್ದರೆ, ಅಂತಹ ಪತ್ನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಹಕ್ಕು ಪತಿಗೆ ಇದೆ ಎಂದು ಮುಂಬೈ ಹೈಕೋರ್ಟ್ ತೀರ್ಪು ನೀಡಿದೆ. 2011ರಲ್ಲಿ ಕೌಟುಂಬಿಕ Read more…

ದೇವರ ಕೈಯ್ಯಲ್ಲಿದ್ದ ಲಡ್ಡು ಕದ್ದವರ್ಯಾರು..?

ಕಳ್ಳರಿಗೆ ದೇವರ ಭಯವೂ ಇಲ್ಲ. ಯಾಕಂದ್ರೆ ಹೈದ್ರಾಬಾದ್ ನಲ್ಲಿ ವಿಘ್ನ ನಿವಾರಕನ ಕಣ್ಣೆದುರಲ್ಲೇ ಕಳ್ಳತನ ನಡೆದಿದೆ. ಕುಶೈಗುಡಾದ ಗಣೇಶ ಪೆಂಡಾಲ್ ನಲ್ಲಿ ಯಾರೋ 25ಕೆಜಿ ಲಾಡು ಕಳವು ಮಾಡಿದ್ದಾರೆ. Read more…

ಅಕೌಂಟ್ ನಲ್ಲಿದ್ದ ಹಣ ವಿದೇಶದಲ್ಲಿ ಚೋರಿ

ದುಡ್ಡು ಬ್ಯಾಂಕ್ ನಲ್ಲೂ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ಯಾಕಂದ್ರೆ ಹೈಟೆಕ್ ಎಟಿಎಂ ಕಳ್ಳರು ದುಡ್ಡು ಲಪಟಾಯಿಸ್ತಿದ್ದಾರೆ. ತಿರುವನಂತಪುರಂನ ಮಹಿಳೆಯೊಬ್ಬರ ಅಕೌಂಟ್ ನಲ್ಲಿದ್ದ ಹಣ Read more…

ಮುಂದುವರೆದ ಕಾವೇರಿ ಹೋರಾಟ

ಮಂಡ್ಯ: ಕಾವೇರಿ ನದಿ ನೀರಿಗಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಸಂಜಯ್ ವೃತ್ತದಲ್ಲಿ ಮಹಿಳೆಯರು, ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ. ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ಕಾವು ಜೋರಾಗಿದ್ದು, ನೂರಾರು ಎತ್ತಿನ Read more…

ನಶೆಯಲ್ಲಿದ್ದ ಅಮ್ಮನ ಕಣ್ಣೆದುರಲ್ಲೇ…!

ಮಾಸ್ಕೋ: ಮದ್ಯ ಸೇವನೆ ಅತಿಯಾದರೆ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ರಷ್ಯಾದಲ್ಲಿ ನಡೆದ ಈ ಪ್ರಕರಣ ಉದಾಹರಣೆಯಾಗಿದೆ. ಒಂದೇ ಒಂದು ಬಾಟಲ್ ಮದ್ಯಕ್ಕಾಗಿ ಮಗಳನ್ನೇ ಮಾರಿದ ಘಟನೆ ವರದಿಯಾಗಿದೆ. Read more…

ಅಶ್ಲೀಲ ಬರಹ ನೋಡಿಕೊಂಡೇ ಪಾಠ ಕೇಳುವ ವಿದ್ಯಾರ್ಥಿಗಳು

ಬಳ್ಳಾರಿ: ಸಾರ್ವಜನಿಕ ಶೌಚಾಲಯಗಳಿಗೆ ಕೆಲವು ಕಡೆಗಳಲ್ಲಿ ಕಾಲಿಡುವಂತೆ ಇರಲ್ಲ. ಕಾಲಿಟ್ಟ ಕೂಡಲೇ ಗೋಡೆಗಳ ಮೇಲೆ ಅಶ್ಲೀಲ ಚಿತ್ರಗಳು ಹಾಗೂ ಬರಹಗಳನ್ನು ಕಾಣಬಹುದಾಗಿದೆ. ಬಳ್ಳಾರಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇದೇ ರೀತಿ Read more…

ಗ್ರಂಥಾಲಯ ನಡೆಸುತ್ತಾಳೆ 9 ವರ್ಷದ ಬಾಲೆ..!

ತಾವಾಯಿತು, ತಮ್ಮ ಅಭ್ಯಾಸವಾಯಿತು ಎಂದು ಇರುವ ವಯಸ್ಸಿನಲ್ಲಿ, 9 ವರ್ಷದ ಬಾಲಕಿಯೊಬ್ಬಳು ಗ್ರಂಥಾಲಯವೊಂದನ್ನು ನಡೆಸುತ್ತಿದ್ದಾಳೆ. ಭೋಪಾಲಿನ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಇವಳು Read more…

ನನ್ನ ಬೀದಿಯ ಟ್ರಾನ್ಸ್ ಫಾರ್ಮರ್ ಎಲ್ಲಿದೆ? ವಿದ್ಯುತ್ ಮಂಡಳಿಗೆ ಅಶ್ವಿನ್ ಗೂಗ್ಲಿ

ನಮ್ಮ ಆಡಳಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಲು ಸಾಮಾಜಿಕ ಜಾಲತಾಣಗಳು ಸ್ಪೂರ್ತಿಯಾಗುತ್ತಿವೆ. ಟ್ವಿಟ್ಟರ್ ನಲ್ಲಿ ಭಾರತದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್, ತಮಿಳುನಾಡು ವಿದ್ಯುತ್ ಮಂಡಳಿ ವಿರುದ್ಧ Read more…

ಭೂಗತ ಪಾತಕಿ ಜೊತೆಯಿದೆ ಬಾಲಿವುಡ್ ನಟನ ನಂಟು

ಪ್ರಖ್ಯಾತ ಬಾಲಿವುಡ್ ನಟನೊಬ್ಬ ಕಪ್ಪು ಹಣವನ್ನು ಬಚ್ಚಿಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೊರೆ ಹೋಗಿದ್ದನಂತೆ. ತೆರಿಗೆ ವಂಚಿಸಿ ಹಣವನ್ನು ಬೇರೆ ದೇಶಗಳಲ್ಲಿ ಸುರಕ್ಷಿತವಾಗಿ ಇಡುವ ಬಗ್ಗೆ ಶಾರ್ಜಾ Read more…

11 ವರ್ಷಗಳ ನಂತ್ರ ಜೈಲಿನಿಂದ ಬಂದ ಲಾಲೂ ಆಪ್ತ

ಪಾಟ್ನಾ: ಬಿಹಾರದ ಮಾಜಿ ಸಂಸದ, ಲಾಲೂ ಪ್ರಸಾದ್ ಅವರ ಆಪ್ತನಾಗಿರುವ ಶಹಾಬುದ್ದೀನ್ ಬರೋಬ್ಬರಿ 11 ವರ್ಷಗಳ ನಂತರ, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಹಾಬುದ್ದೀನ್ Read more…

ಅಮೆರಿಕಕ್ಕೆ ಅಲ್ ಖೈದಾ ‘ಉಗ್ರ’ ಎಚ್ಚರಿಕೆ !

ಅಮೆರಿಕದಲ್ಲಿ 9/11 ಭಯೋತ್ಪಾದನಾ ದಾಳಿ ನಡೆದು ನಾಳೆಗೆ 15 ವರ್ಷ. 2001 ರ ಸೆಪ್ಟೆಂಬರ್ 11 ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ದಾಳಿ Read more…

ಪಂಜಾಬ್ ನಲ್ಲಿ ಕೇಜ್ರಿವಾಲ್ ಕಾರು ಅಪಘಾತ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿದ್ದ ಕಾರು ಪಂಜಾಬ್ ನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೇಜ್ರಿವಾಲ್ ಸೇರಿದಂತೆ ಯಾರಿಗೂ ಘಟನೆಯಲ್ಲಿ ಗಾಯಗಳಾಗಿಲ್ಲ. 4 ದಿನಗಳ ಪಂಜಾಬ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಟೊಯೋಟಾ Read more…

ಈಕೆ ಹಣ ಗಳಿಸ್ತಿರೋ ವಿಧಾನ ಕೇಳಿದ್ರೆ ದಂಗಾಗ್ತೀರಿ..!

ಇಂಗ್ಲೆಂಡ್ ನ Gloucestershire ನಿವಾಸಿ, 16 ವರ್ಷದ ಬಾಲಕಿ ಬ್ಯೂ ಜೆಸ್ಸಪ್ ಇದುವರೆಗೆ 45 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಮಕ್ಕಳಿಗೆ ಅಂದದ ಹೆಸರು ಸೂಚಿಸುವ ಮೂಲಕ ತಿಂಗಳಿಗೆ Read more…

ಇಂದೂ ಶಾಲಾ- ಕಾಲೇಜುಗಳಿಗೆ ರಜೆ

ಮಂಡ್ಯ: ಕಾವೇರಿ ನದಿ ನೀರಿನ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರವೂ ಮಂಡ್ಯ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ Read more…

ಆನೆ ದಾಳಿಗೆ ಅರಣ್ಯ ಇಲಾಖೆ ನೌಕರ ಬಲಿ

ರಾಮನಗರ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ, ಅರಣ್ಯ ಇಲಾಖೆ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಭೆಂಡರಕಟ್ಟೆಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಕಾವಲುಗಾರ 38 Read more…

ಐಸಿಸ್ ವಿರುದ್ಧದ ಸಮರದಲ್ಲಿ ಕುರ್ದಿಸ್ತಾನದ ‘ಏಂಜಲಿನಾ ಜೂಲಿ’ ಹತ

ಈಕೆ 22 ವರ್ಷದ ಮಹಿಳಾ ಸೇನಾನಿ. ಕುರ್ದಿಸ್ತಾನದ ಏಂಜಲಿನಾ ಜೂಲಿ ಅಂತಾನೇ ಎಲ್ಲರೂ ಅವಳನ್ನು ಪ್ರೀತಿಯಿಂದ ಕರೆಯುತ್ತಿದ್ರು. ಐಸಿಸ್ ವಿರುದ್ಧದ ಸಮರದಲ್ಲಿ ಆಕೆ ಪ್ರಾಣ ಅರ್ಪಿಸಿದ್ದಾಳೆ. ಸಿರಿಯಾ ಮತ್ತು Read more…

ವೈರಲ್ ಆಗಿದೆ ಬಿಜೆಪಿ ಮುಖಂಡನ ಪುತ್ರನ ಗೂಂಡಾಗಿರಿ

ಛತ್ತೀಸ್ ಗಢದಲ್ಲಿ ಬಿಜೆಪಿ ಮುಖಂಡನ ಪುತ್ರ ಮತ್ತವನ ಸ್ನೇಹಿತರು ವಿನಾಕಾರಣ ವಾಹನ ಸವಾರರ ಮೇಲೆ ಹಲ್ಲೆ ಮಾಡಿದ್ದಾರೆ. ಬಿಜೆಪಿ ಮುಖಂಡ ಮಂತುರಾಮ್ ಪವಾರ್ ಎಂಬಾತನ ಪುತ್ರ, ನನ್ನು ಪವಾರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...