alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲಾಗಿ ಬಿದ್ದಿತ್ತು ಉದ್ಯಮಿ ಮೋನಿಕಾ ಶವ

ಗೋವಾ: ಖ್ಯಾತ ಉದ್ಯಮಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಾದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ. ಉದ್ಯಮಿ ಮೋನಿಕಾ ಘುರ್ಡೆ ಕೊಲೆಯಾದವರು. ದೇಶದಲ್ಲಿಯೇ ಅತ್ಯುತ್ತಮ Read more…

ದೇವೇಗೌಡರಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ

ಮಂಗಳೂರು: ಮಾಜಿ ಪ್ರಧಾನಿ, ಜೆ.ಡಿ.ಎಸ್. ವರಿಷ್ಠರಾದ ಹೆಚ್.ಡಿ.ದೇವೇಗೌಡರಿದ್ದ ಹೆಲಿಕಾಪ್ಟರ್ ಮಂಗಳೂರಿನಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ದೇವೇಗೌಡರು ಪತ್ನಿ ಸಮೇತರಾಗಿ ಶೃಂಗೇರಿ, ಕೊಲ್ಲೂರು ಮೊದಲಾದ ಪುಣ್ಯ ಕ್ಷೇತ್ರಗಳ ಪ್ರವಾಸ Read more…

ಪಾಕಿಸ್ತಾನದಲ್ಲಿ ಅವಳಿ ಬಾಂಬ್ ಸ್ಫೋಟ

ಭಯೋತ್ಪಾದಕರ ದೇಶ ಪಾಕಿಸ್ತಾನದಲ್ಲಿಯೇ ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ. ಬಲೂಚಿಸ್ತಾನ್ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಸಂಭವಿಸಿದ ಅವಳಿ ಸ್ಫೋಟದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 16 ಕ್ಕೂ ಹೆಚ್ಚು ಮಂದಿ Read more…

ಬೀದಿ ನಾಯಿ ಹಾವಳಿ ತಡೆಯಲು ಏರ್ ಗನ್..!

ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಯುವಕರ ಗುಂಪೊಂದು ರಕ್ಕಸ ಶ್ವಾನಗಳಿಂದ ತೊಂದರೆಗೊಳಾಗುತ್ತಿರೋ ಸಾರ್ವಜನಿಕರ ನೆರವಿಗೆ ಬಂದಿದೆ. ನಾಯಿಗಳಿಂದ ಪಾರಾಗಲು ಏರ್ ಗನ್ ಗಳ ಮೇಲೆ ಡಿಸ್ಕೌಂಟ್ ಕೊಡುತ್ತಿದೆ. Read more…

ಕೆಳಮಟ್ಟದಲ್ಲಿ ವಿಮಾನ ಹಾರಿಸಿದ್ದ ಪೈಲಟ್ ಗಳು

ಲಂಡನ್ ನ ಹೀಥ್ರೂ ಏರ್ ಪೋರ್ಟ್ ನಿಂದ ಮುಂಬೈಗೆ ಹೊರಟಿದ್ದ ಜೆಟ್ ಏರ್ ವೇಸ್ ಗೆ ಸೇರಿದ ಬೋಯಿಂಗ್ 777-300 ಇಆರ್ ವಿಮಾನ ಕೂದಲೆಳೆ ಅಂತರದಲ್ಲಿ ಅವಘಡವೊಂದರಿಂದ ಪಾರಾಗಿದೆ. Read more…

ಜಯಲಲಿತಾ ಆರೋಗ್ಯದ ಮಾಹಿತಿ ಕೇಳಿದ ಸೋದರ ಸೊಸೆ

ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿ ಬೇಕು ಅಂತಾ ಸೋದರ ಸೊಸೆ ದೀಪಾ ಜಯಕುಮಾರ್ ಆಗ್ರಹಿಸಿದ್ದಾರೆ. ನಾನು ಆಕೆಯ ರಕ್ತ ಸಂಬಂಧಿ ಹಾಗಾಗಿ ನನ್ನ ಅತ್ತೆಯ Read more…

ಹಳೆಯ ನೋಕಿಯಾ ಮೊಬೈಲ್ ನಿಂದಾಗಿದೆ ಪ್ರಾಣ ರಕ್ಷಣೆ..!

ಅಫ್ಘಾನಿಸ್ತಾನದಲ್ಲಿ ಹಳೆಯ ನೋಕಿಯಾ ಫೋನ್, ವ್ಯಕ್ತಿಯೊಬ್ಬನ ಪ್ರಾಣ ಉಳಿಸಿದೆ. 2013ರಲ್ಲಿ ಮಾರುಕಟ್ಟೆಗೆ ಬಂದಿದ್ದ ನೋಕಿಯಾ 301 ಹ್ಯಾಂಡ್ ಸೆಟ್ ಬುಲೆಟ್ ಒಂದನ್ನು ತಡೆಯುವ ಮೂಲಕ ಮಾಲೀಕನನ್ನು ರಕ್ಷಿಸಿದೆ. ಪೀಟರ್ ಸ್ಕಿಲ್ Read more…

ಪೋರಬಂದರ್ ನೌಕಾನೆಲೆಯಲ್ಲಿ ಸ್ಪೋಟದ ಸದ್ದು

ಗುಜರಾತ್ ನ ಪೋರಬಂದರ್ ನೌಕಾನೆಲೆಯಲ್ಲಿ ಇಂದು ಬೆಳಿಗ್ಗೆ ಸ್ಪೋಟದ ಸದ್ದು ಕೇಳಿ ಬಂದಿದ್ದು, ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ. ಸ್ಪೋಟದ ಸದ್ದು ಕೇಳುತ್ತಿದ್ದಂತೆಯೇ ಗೊಂದಲದ Read more…

‘ಆಲೂಗಡ್ಡೆ ಫ್ಯಾಕ್ಟರಿ ನೋಡಿಕೊಳ್ಳಿ’– ರಾಹುಲ್ ಗಾಂಧಿಗೆ ಅಮಿತ್ ಶಾ ಸಲಹೆ

ಸರ್ಜಿಕಲ್ ಸ್ಟ್ರೈಕ್  ಬಗ್ಗೆ ಪ್ರಶ್ನೆ ಮಾಡಿದ್ದ ನಾಯಕರ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ನಾಯಕರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ Read more…

”ದಾಳಿಯಾಗ್ತಿರುವಾಗ ಪಾಕ್ ಕಲಾವಿದರ ಜೊತೆ ನಟನೆ ಅಸಾಧ್ಯ”

ಯಾವುದೇ ಪಾಕಿಸ್ತಾನಿ ಕಲಾವಿದರ ಜೊತೆ ಸದ್ಯ ಕೆಲಸ ಮಾಡದಿರಲು ಬಾಲಿವುಡ್ ನಟ ಅಜಯ್ ದೇವಗನ್ ನಿರ್ಧರಿಸಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ಪ್ರತಿದಾಳಿ ನಡೆಸುತ್ತಿರುವ ಬಗ್ಗೆಯೂ ನಟ ಅಜಯ್ ದೇವಗನ್ Read more…

ಜಯಲಲಿತಾ ಆರೋಗ್ಯ ವಿಚಾರಿಸಲು ಬಂದ ರಾಹುಲ್

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚೆನ್ನೈ ತಲುಪಿದ್ದಾರೆ. ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ವಿಚಾರಿಸಲು ರಾಹುಲ್ ಗಾಂಧಿ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಪೊಲೋ ಆಸ್ಪತ್ರೆಯ Read more…

‘ಅಪಘಾತ ಸಂತ್ರಸ್ಥರಿಗೆ ನೆರವಾಗಲು ಇನ್ಮುಂದೆ ಹಿಂದೇಟು ಹಾಕಬೇಡಿ’

ಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗಲೆಲ್ಲ ಗಾಯಗೊಂಡವರಿಗೆ ನೆರವಾಗಲು ಪ್ರತ್ಯಕ್ಷದರ್ಶಿಗಳಾಗ್ಲಿ, ಸಾರ್ವಜನಿಕರಾಗ್ಲಿ ಮುಂದಾಗುವುದಿಲ್ಲ. ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ ಅನ್ನೋದೇ ಅವರ ಆತಂಕ. ಆದ್ರೆ ಇನ್ಮೇಲೆ ಇಂತಹ ಯಾವುದೇ ಅಳುಕಿಲ್ಲದೆ Read more…

ಮೃತ ಮಹಿಳೆ ದೇಹದಿಂದ ಎದ್ದು ಬಂತು ಆತ್ಮ

ಭೂತ, ಪ್ರೇತಗಳ ಕುರಿತು ಪರ- ವಿರೋಧದ ಚರ್ಚೆಗಳು ನಡೆಯುತ್ತಲೇ ಇರುತ್ವೆ. ಭೂತ, ಪ್ರೇತ, ಆತ್ಮಗಳ ಇರುವಿಕೆ ಕುರಿತು ವಾದ ಮಾಡುವವರು ಅದಕ್ಕೆ ಸಮರ್ಥನೆ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳತ್ತ ಬೊಟ್ಟು Read more…

ಫೇಸ್ಬುಕ್ ನಲ್ಲಿ ಪ್ರೀತಿ-ಪ್ರೇಮ-ಆಮೇಲೆ..?

ಮಧ್ಯಪ್ರದೇಶದ ಇಂದೋರ್ ಯುವಕನೊಬ್ಬ ಮಹಾರಾಷ್ಟ್ರದ ಪುಣೆಯ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಯುವತಿಯನ್ನು ಇಂದೋರ್ ಗೆ ಕರೆದ ಯುವಕ, ಅತ್ಯಾಚಾರವೆಸಗಿ ಧಾರಾ ಜಿಲ್ಲೆಯಲ್ಲಿ ಗುಡ್ಡದ ಕೆಳಗೆ ತಳ್ಳಿದ್ದಾನೆ. Read more…

ಪುತ್ರನ ಪುಂಡಾಟಕ್ಕೆ ತಾಯಿಗೆ ಸಂಕಟ

ಬೀದರ್: ಹೆಣ್ಣುಮಕ್ಕಳಿದ್ದ ಮನೆಯ ಬಾಗಿಲನ್ನು ಬಡಿಯುತ್ತಿದ್ದ ಯುವಕನೊಬ್ಬನ ಪುಂಡಾಟಕ್ಕೆ ತಾಯಿ ಸಂಕಟ ಅನುಭವಿಸುವಂತಾದ ಘಟನೆ ಬೀದರ್ ನಲ್ಲಿ ನಡೆದಿದೆ. ಬೀದರ್ ನ ಪಕ್ಕಲವಾಡಿ ಬಡಾವಣೆಯ ಸಚಿನ್ ಎಂಬ ಯುವಕ, Read more…

ವಿಚ್ಚೇದನದ ಕುರಿತು ಮಹತ್ವದ ತೀರ್ಪು ನೀಡಿದೆ ಸುಪ್ರೀಂ ಕೋರ್ಟ್

ವೃದ್ಧ ತಂದೆ- ತಾಯಿಯಿಂದ ದೂರ ಮಾಡಲು ಪತ್ನಿ ಯತ್ನಿಸಿದ್ರೆ ಹಿಂದೂ ಪುತ್ರ ಆಕೆಗೆ ವಿಚ್ಛೇದನ ಕೊಡಬಹುದು. ಹೀಗಂತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆ ತನ್ನ ಗಂಡನ Read more…

ವಿವಾದ ಹುಟ್ಟು ಹಾಕಿದೆ ಮೋದಿ ಕುರಿತ ರಾಹುಲ್ ಹೇಳಿಕೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಸೈನಿಕರು ಸುರಿಸಿದ ರಕ್ತದ ಮೇಲೆ ವ್ಯಾಪಾರ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಕಿಸಾನ್ Read more…

ಬೆಂಗಳೂರು ಸೇರಿ 24 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

ಪಾಕಿಸ್ತಾನ ಗಡಿಯಲ್ಲಿ ಭಾರತ ಸೇನೆ ದಾಳಿ ನಡೆಸಿದ ಬಳಿಕ ದೇಶದೊಳಗೆ  ಭದ್ರತೆ ಹೆಚ್ಚಿಸಲಾಗಿದೆ. ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಗುಪ್ತಚರ ಮಾಹಿತಿ ಮೇರೆಗೆ ದೇಶದ 24 ವಿಮಾನ Read more…

ಭೀಕರ ಚಂಡಮಾರುತಕ್ಕೆ 283 ಮಂದಿ ಬಲಿ

ಮ್ಯಾಥ್ಯೂ ಚಂಡಮಾರುತದ ಹೊಡೆತಕ್ಕೆ ಹೈತಿ ಸಂಪೂರ್ಣ ತತ್ತರಿಸಿದೆ. ಈಗಾಗ್ಲೇ ಚಂಡಮಾರುತಕ್ಕೆ ಸಿಲುಕಿ 283 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ತೀರದ ನಗರಗಳಲ್ಲಿ ಗಾಳಿಯ ಅಬ್ಬರ ಹೆಚ್ಚಾಗಿದ್ದು, ಅವರನ್ನೆಲ್ಲ ಸುರಕ್ಷಿತ Read more…

ಪಾಕ್ ನಿಂದ ಮತ್ತೆ ಗುಂಡಿನ ದಾಳಿ

ಶ್ರೀನಗರ: ಗಡಿಯಲ್ಲಿ ತನ್ನ ಕ್ಯಾತೆಯನ್ನು ಮುಂದುವರೆಸಿರುವ ಪಾಕಿಸ್ತಾನ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಗಡಿಯಲ್ಲಿ ತಡರಾತ್ರಿಯಿಂದ ನಿರಂತರವಾಗಿ ಪಾಕಿಸ್ತಾನ ಸೈನಿಕರು ಮಾರ್ಟರ್ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. Read more…

ಕಟ್ಟಡ ಕುಸಿತ: ಮುಂದುವರೆದ ಕಾರ್ಯಾಚರಣೆ

ಬೆಂಗಳೂರು: ಬೆಳ್ಳಂದೂರು ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಮೃತಪಟ್ಟವರ ಸಂಖ್ಯೆ 5 ಕ್ಕೇರಿದ್ದು, ಅವಶೇಷದಡಿ ಸಿಲುಕಿದವರಿಗಾಗಿ ಹುಡುಕಾಟ ಮುಂದುವರೆದಿದೆ. ಕಳೆದ 2 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, Read more…

ಸೇತುವೆಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸಾವು

ಕುಮಟಾ : ಚಾಲಕನ ನಿಯಂತ್ರಣ ತಪ್ಪಿದ ಕಾರ್, ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಾರಿನ ಚಾಲಕ Read more…

ಮತ್ತೊಂದು ಸರ್ಜಿಕಲ್ ದಾಳಿಗೆ ಸೇನೆ ಸಿದ್ಧತೆ

ನವದೆಹಲಿ: ಉರಿ ಘಟನೆಯ ಬಳಿಕ, ಭಾರತೀಯ ಸೇನೆ ಪಿ.ಓ.ಕೆ.ಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಸುಮಾರು 38 ಉಗ್ರರನ್ನು ಸದೆ ಬಡಿದಿದೆ. ಇದಾದ ನಂತರದಲ್ಲಿ ಪಾಕ್ ಪ್ರೇರಿತ ಉಗ್ರರು, Read more…

ಜಲಪಾತ ನೋಡಲು ಹೋದ ವಿದ್ಯಾರ್ಥಿಗಳು ನಾಪತ್ತೆ

ಮಡಿಕೇರಿ: ಜಲಪಾತ ನೋಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು, ನಿಗೂಢವಾಗಿ ನಾಪತ್ತೆಯಾದ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಚೇಲಾವರ ಫಾಲ್ಸ್ ನೋಡಲು ಹೋಗಿದ್ದ ಬಿ.ಕೆ. ಸೋಮಣ್ಣ ಮತ್ತು Read more…

ಅಧ್ಯಯನ ತಂಡದಿಂದ ಕಾವೇರಿ ವೀಕ್ಷಣೆ

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಸೂಚನೆ ಅನ್ವಯ, ಉನ್ನತ ಮಟ್ಟದ ತಾಂತ್ರಿಕ ತಂಡ ಇಂದಿನಿಂದ ಅಧ್ಯಯನ ಪ್ರವಾಸ ಕೈಗೊಂಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ Read more…

ದೀಪಾವಳಿ ಧಮಾಕ: ಒಂದು ಪೈಸೆಗೆ 10 ಲಕ್ಷ ರೂ. ವಿಮೆ

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ದೀಪಾವಳಿ ಬಂಪರ್ ಉಡುಗೊರೆ ನೀಡಲು ಮುಂದಾಗಿದೆ. ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಂಪನಿ ಭರ್ಜರಿ ಗಿಫ್ಟ್ ನೀಡ್ತಾ ಇದೆ. ಕೇವಲ ಒಂದು Read more…

ಮೇಲುಗೈ ಸಾಧಿಸಿದ್ರಾ ಯಡಿಯೂರಪ್ಪ..?

ಬೆಂಗಳೂರು : ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ Read more…

ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ ಒಂದೊಳ್ಳೆ ಮಾತು

ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಪಾಕ್ ಪ್ರೇರಿತ ಉಗ್ರರು 19 ಮಂದಿ ವೀರ ಯೋಧರ ಸಾವಿಗೆ ಕಾರಣವಾದ ಬಳಿಕ ಭಾರತೀಯ Read more…

ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರ ಹತ್ಯೆ

ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ದೇಶದ ಗಡಿಯೊಳಗೆ ನುಸುಳಲು ಯತ್ನಿಸಿದ, ನಾಲ್ವರು ಉಗ್ರರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ. ಗಡಿಯಲ್ಲಿ ನಿರಂತರವಾಗಿ ಕಿತಾಪತಿ ನಡೆಸುತ್ತಿರುವ, ಪಾಕಿಸ್ತಾನದ ಉಗ್ರರನ್ನು ಸದೆ ಬಡಿಯುವ Read more…

102 ವರ್ಷದ ವೃದ್ಧೆಗೆ ಬೇಡಿ ಹಾಕಿದ ಪೊಲೀಸರು

ಮಿಸ್ಸೋರಿ: 102 ವರ್ಷದ ವೃದ್ಧೆಯೊಬ್ಬರನ್ನು ಬಂಧಿಸಿದ ಪೊಲೀಸರು, ಕೈ ಕೋಳ ತೊಡಿಸಿ ಠಾಣೆಗೆ ಕರೆದೊಯ್ದ ಅಚ್ಚರಿಯ ಬೆಳವಣಿಗೆ ಅಮೆರಿಕದಲ್ಲಿ ನಡೆದಿದೆ. ಅಂದ ಹಾಗೇ ಅಜ್ಜಿ ತಪ್ಪಿಸಿಕೊಂಡು ಹೋಗಬಹುದೆಂದು ಪೊಲೀಸರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...