alex Certify Live News | Kannada Dunia | Kannada News | Karnataka News | India News - Part 706
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಿ ತೊಳೆದ ನೀರಿನಲ್ಲಿದೆ ಆಶ್ಚರ್ಯಕರ ಪ್ರಯೋಜನ

ಭಾರತದ ಪ್ರತಿಯೊಬ್ಬರ ಮನೆಯಲ್ಲೂ ಅಕ್ಕಿ ಬಳಕೆ ಮಾಡಲಾಗುತ್ತದೆ. ದಿನದಲ್ಲಿ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ಅಕ್ಕಿ ತೊಳೆದು ಸ್ವಚ್ಛಗೊಳಿಸಿದ ನಂತ್ರ ಆ ನೀರನ್ನು ಎಸೆಯುತ್ತಾರೆ. ಆದ್ರೆ ಅಕ್ಕಿ ತೊಳೆದ Read more…

ಇಲ್ಲಿದೆ ‘ಸೋರೆಕಾಯಿ’ ಪಾಯಸ ಮಾಡುವ ವಿಧಾನ

ಸೋರೆಕಾಯಿ ಇತ್ತೀಚೆಗೆ ಎಲ್ಲಾ ಸೀಸನ್ ಗಳಲ್ಲೂ ಸಿಗುವ ತರಕಾರಿಯಾಗಿದೆ. ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ? ಸೋರೆಕಾಯಿಯಿಂದ Read more…

ಕನಸಿನಲ್ಲಿ ಕಂಡ ಯಾವ ‘ಹಣ್ಣು’ ಹೇಳುತ್ತೇ ಏನು ಭವಿಷ್ಯ

ಕನಸು ಕೆಲವು ಬಾರಿ ಮುಂದೆ ಆಗುವ ಸುಖ, ದುಃಖ ಘಟನೆಗಳ ಸಂಕೇತವಾಗಿರುತ್ತದೆ. ಕನಸಿನಲ್ಲಿ ಕೆಲ ಹಣ್ಣುಗಳು ಕಂಡರೆ ಒಳ್ಳೆಯದು. ಮತ್ತೆ ಕೆಲವು ಹಣ್ಣುಗಳು ಕೆಟ್ಟವು. ಶಾಸ್ತ್ರಗಳ ಪ್ರಕಾರ ಯಾವ Read more…

ಈ ರಾಶಿಯವರಿಗೆ ಇಂದು ಕೀರ್ತಿ ಪ್ರಾಪ್ತವಾಗಲಿದೆ

ಮೇಷ ರಾಶಿ ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. Read more…

ಪಿತೃದೋಷಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳದೆ ಹೋದ್ರೆ ಈ ಸಮಸ್ಯೆಗೆ ಕಾರಣವಾಗ್ತಾರೆ ಪೂರ್ವಜರು

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಪೂರ್ವಜರ ಕೋಪ ಕೂಡ ಒಂದು. ಪೂರ್ವಜರು Read more…

BIG NEWS: CWC ಯಲ್ಲಿ ನಿರ್ಣಯ ಅಂಗೀಕರಿಸುವ ಮೂಲಕ ಪ್ಯಾಲೆಸ್ತೀನ್ ಬೆಂಬಲಿಸಿದ ಕಾಂಗ್ರೆಸ್

ನವದೆಹಲಿ: ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ನಿಂದ ಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ಖಂಡಿಸಿದ ಒಂದು ದಿನದ ನಂತರ, ಪ್ಯಾಲೆಸ್ಟೀನಿಯನ್ನರನ್ನು ಬೆಂಬಲಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ. ಇಂದು Read more…

BIG NEWS: ಅರ್ಜಿ ಸಲ್ಲಿಸಿದ್ರೂ ಖಾತೆಗೆ 2 ಸಾವಿರ ರೂ. ‘ಗೃಹಲಕ್ಷ್ಮಿ’ ಹಣ ಬರದಿರಲು ಕಾರಣ ಬಹಿರಂಗ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡಲಾಗುತ್ತಿದೆ. ಆದರೆ, ಅರ್ಜಿ ಸಲ್ಲಿಸಿದ ಲಕ್ಷಾಂತರ ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. Read more…

ಅಲೆಮಾರಿ – ಅರೆ ಅಲೆಮಾರಿ ಜನಾಂಗದವರಿಗೆ ಗುಡ್‌ ನ್ಯೂಸ್; ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ, ಸಾಲ-ಸೌಲಭ್ಯ ಪಡೆಯಲು ಇಚ್ಛಿಸುವವರಿಂದ ಆನ್‍ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ಅರ್ಜಿ ಆಹ್ವಾನಿಲಾಗಿದೆ. Read more…

ರಾಹುಲ್ ಗಾಂಧಿ ‘ಒಳ್ಳೆಯ ನಾಯಕ’; ಆದರೆ ‘ಉತ್ತಮ ವಾಗ್ಮಿ ಅಲ್ಲ’: ಕಾಂಗ್ರೆಸ್ ಮುಖಂಡನ ಹೇಳಿಕೆ

ಪುಣೆ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು “ಅರ್ಹ ನಾಯಕ” ಆದರೆ “ಉತ್ತಮ ವಾಗ್ಮಿ ಅಲ್ಲ” ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್ Read more…

ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳಡಿ ಅರ್ಜಿ ಆಹ್ವಾನ; ಇಲ್ಲಿದೆ ಡಿಟೇಲ್ಸ್

ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ, ಸಾಲ-ಸೌಲಭ್ಯ ಪಡೆಯಲು ಅರ್ಹರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಲಾಗಿದೆ.‌ ಅರ್ಹತೆಗಳು: ನಿಗಮದ ಯೋಜನೆಗಳಲ್ಲಿ ಸೌಲಭ್ಯ Read more…

BIG NEWS:‌ ನಾಮಫಲಕಗಳಲ್ಲಿ ʼಕನ್ನಡʼ ಭಾಷೆ ಕಡ್ಡಾಯ; ಇಲ್ಲದಿದ್ದರೆ ಕಾನೂನು ಕ್ರಮ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ರೀತಿಯ ಉದ್ದಿಮೆದಾರರು ತಮ್ಮ ತಮ್ಮ ಜಾಹೀರಾತು ಅಥವಾ ನಾಮ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಪಾಲಿಕೆಯ ಆಯುಕ್ತ ಜಿ. Read more…

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಕೊಡುವ ಮುನ್ನ ಇರಲಿ ಎಚ್ಚರ; ಪೋಷಕರ ವಿರುದ್ದ ದಾಖಲಾಗುತ್ತೆ ಈ ಎಲ್ಲ ಪ್ರಕರಣ !

ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡುವ ಪೋಷಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಒಂದು ವೇಳೆ ಅವರುಗಳು ಸಿಕ್ಕಿಬಿದ್ದರೆ ಪೋಷಕರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೌದು, Read more…

ಹಮಾಸ್ ಭಯಾನಕ ದಾಳಿ ನಂತರ ಗಾಜಾ ಪಟ್ಟಿಗೆ ಇಸ್ರೇಲ್ ಶಾಕ್: ನೀರು, ವಿದ್ಯುತ್, ಆಹಾರ ಪೂರೈಕೆ ಕಡಿತ

700 ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರನ್ನು ಕೊಂದ ಹಮಾಸ್‌ ಭಯೋತ್ಪಾದಕ ದಾಳಿಯ ನಂತರ ಗಾಜಾ ಪಟ್ಟಿಗೆ ನೀರು ಸರಬರಾಜನ್ನು ಇಸ್ರೇಲಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ವಿದ್ಯುತ್, ಆಹಾರ ಪೂರೈಕೆ ಕಡಿತಕ್ಕೂ Read more…

ಪ್ರತಿ ಚಾರ್ಜ್‌ ನಲ್ಲಿ 201 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್‌ ಸ್ಕೂಟರ್‌ !

ಪ್ಯೂರ್ ಇವಿ ಸಂಸ್ಥೆಯು ePluto 7G Max ಎಲೆಕ್ಟ್ರಿಕ್ ಸ್ಕೂಟರ್ ಅನ್ನು ₹1,14,999 ರೂ. ಬೆಲೆಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿಭಿನ್ನವಾಗಿ ರೆಟ್ರೊ-ಥೀಮಿನ ಎಲೆಕ್ಟ್ರಿಕ್ Read more…

SHOCKING: ಟಿವಿ ನೋಡ್ತಿದ್ದಾಗಲೇ ಫ್ರಿಜ್ ಸ್ಫೋಟ: 3 ಮಕ್ಕಳು ಸೇರಿ ಕುಟುಂಬದ 6 ಮಂದಿ ಸಾವು

ಪಂಜಾಬ್‌ ನ ಜಲಂಧರ್ ಜಿಲ್ಲೆಯ ಮನೆಯೊಂದರಲ್ಲಿ ರೆಫ್ರಿಜರೇಟರ್‌ ನ ಕಂಪ್ರೆಸರ್‌ ನಲ್ಲಿ ಸ್ಫೋಟ ಸಂಭವಿಸಿದ ನಂತರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ. ಭಾನುವಾರ Read more…

ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ ಭರ್ಜರಿ ಸುದ್ದಿ: UGC JRF, SRF ಸಹಾಯಧನ ಭಾರಿ ಹೆಚ್ಚಳ

ನವದೆಹಲಿ: ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಶೋಧನಾ ಫೆಲೋಶಿಪ್ ಸಹಾಯವನ್ನು ಹೆಚ್ಚಿಸಲಾಗಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ(UGC) ಮಾಹಿತಿಯ ಪ್ರಕಾರ, ಫೆಲೋಶಿಪ್ ಮೊತ್ತದಲ್ಲಿನ Read more…

BIG BREAKING: ಸರ್ಕಾರದಿಂದ ಹೆಚ್ಚುವರಿಯಾಗಿ 21 ಬರಪೀಡಿತ, 22 ಸಾಧಾರಣ ಬರಪೀಡಿತ ತಾಲೂಕುಗಳ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರ ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. 21 ಬರಪೀಡಿತ, 22 ಸಾಧಾರಣ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಚಾಮರಾಜನಗರ, ಕೆಆರ್ ನಗರ, ಖಾನಾಪುರ, ಬೆಳಗಾವಿ, Read more…

ಸರ್ಕಾರಿ ಭೂಮಿಯಲ್ಲಿ ಸಾಗುವಳಿ ರೈತರಿಗೆ ಸಿಹಿ ಸುದ್ದಿ: ಅಕ್ರಮ -ಸಕ್ರಮ ಯೋಜನೆಯಡಿ ಸಾಗುವಳಿ ಚೀಟಿ ವಿತರಣೆ

ಬೆಂಗಳೂರು: ಅಕ್ರಮ -ಸಕ್ರಮ ಯೋಜನೆ ಅಡಿ  50, 53, 57 ನಮೂನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಮುಂದಿನ ಆರು ತಿಂಗಳೊಳಗೆ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ Read more…

BIG NEWS: ಲಾರಿ, ಕ್ರೂಸರ್ ಭೀಕರ ಅಪಘಾತ; 7 ಜನರು ದುರ್ಮರಣ

ವಿಜಯನಗರ: ಲಾರಿ ಹಾಗೂ ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ. ಲಾರಿ ಆಕ್ಸಲ್ ಕಟ್ ಆಗಿ Read more…

BIG NEWS: ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ವಾಹನ ಸವಾರರ ಪರದಾಟ

ಬೆಂಗಳೂರು: ಮುಂಜಾನೆಯಿಂದ ಮೋಡಕವಿದ ವಾತಾವರಣವಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಸಂಜೆ ವೇಳೆ ದಿಢೀರ್ ಆರಂಭವಾದ ವರುಣಾರ್ಭಟಕ್ಕೆ ಹಲವೆಡೆ ರಸ್ತೆ ಮಾರ್ಗಗಳು Read more…

BIG NEWS: ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಮೈತ್ರಿ ಬಗ್ಗೆ ಯಾಕೆ ಕೇಳುತ್ತಾರೆ?; ಸೋಮಶೇಖರ್ ಗೆ ಮುನಿರತ್ನ ಟಾಂಗ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಶಾಸಕ ಎಸ್.ಟಿ.ಸೋಮಶೇಖರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಸಕ ಮುನಿರತ್ನ ಹಿಂದೆ ಯಡಿಯೂರಪ್ಪನವರನ್ನು ಬದಲಾಯಿಸಿದಾಗ ಮಾತನಾಡದವರು ಈಗ ಮೈತ್ರಿ Read more…

BIG NEWS: ಸೋಮಣ್ಣ ಪರ ಮುನಿರತ್ನ ಬ್ಯಾಟಿಂಗ್; ಅನ್ಯಾಯವಾಗಿದ್ದು ನಿಜ ಎಂದ ಶಾಸಕ

ಬೆಂಗಳೂರು: ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧನ ಹೊರ ಹಾಕಿರುವ ಮಾಜಿ ಸಚಿವ ವಿ.ಸೋಮಣ್ಣ ಪರ ಶಾಸಕ ಮುನಿರತ್ನ ಬ್ಯಾಟಿಂಗ್ ಮಾಡಿದ್ದು, ಸೋಮಣ್ಣಗೆ ಅನ್ಯಾಯವಾಗಿದ್ದು ನಿಜ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ Read more…

BIG NEWS: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ಪೀಕರ್ ಗೆ ದೂರು

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಲಾಗಿದೆ. ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಚಿಕ್ಕಬಳ್ಳಾಪುರ Read more…

ಇದಕ್ಕಿದ್ದಂತೆ ನಾಲಿಗೆ ರುಚಿ ಕಳೆದುಕೊಂಡರೆ ನಿರ್ಲಕ್ಷ ಬೇಡ; ಇದು ಗಂಭೀರ ಕಾಯಿಲೆಯ ಲಕ್ಷಣ…!

ಆಹಾರವಿಲ್ಲದೆ ನಾವು ಹೆಚ್ಚು ಕಾಲ ಬದುಕುವುದು ಅಸಾಧ್ಯ. ಆಹಾರದಲ್ಲಿ ಉತ್ತಮ ರುಚಿಯನ್ನು ಎಲ್ಲರೂ ಬಯಸುತ್ತಾರೆ. ರುಚಿಯನ್ನು ಸವಿಯುವುದು ನಮ್ಮ ನಾಲಿಗೆ. ಆದರೆ ಅನೇಕ ಬಾರಿ ನಾಲಿಗೆಗೆ ರುಚಿ ತಿಳಿಯುವುದೇ Read more…

ಅರ್ಥಶಾಸ್ತ್ರದಲ್ಲಿ `ಕ್ಲೌಡಿಯಾ ಗೋಲ್ಡಿನ್’ ಗೆ `ನೊಬೆಲ್’ ಪ್ರಶಸ್ತಿ ಘೋಷಣೆ| Claudia Goldin wins Nobel

ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದೆ. ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ 2023ರ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿಯನ್ನು ಕ್ಲೌಡಿಯಾ ಗೋಲ್ಡಿನ್ಗೆ ನೀಡಲು Read more…

ಮಾರುತಿ ಸುಜುಕಿಯ ಈ ಕಾರು ಖರೀದಿಸುವವರಿಗೆ ಭರ್ಜರಿ ಬಂಪರ್‌ ಕೊಡುಗೆ !

ಮಾರುತಿ ಸುಜುಕಿ ವಾಹನ ಕೊಳ್ಳುವವರಿಗೆ ಭರ್ಜರಿ ಅವಕಾಶವೊಂದಿದೆ. ಮಾರುತಿ ಬಲೆನೊ, ಇಗ್ನಿಸ್ ಮತ್ತು ಸಿಯಾಜ್‌ನಂತಹ ಆಯ್ದ ಮಾದರಿಗಳ ಮೇಲೆ ಅಕ್ಟೋಬರ್‌ನಲ್ಲಿ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಂಪನಿಯು ಮಾರುತಿ ಬಲೆನೊ, Read more…

BIG NEWS: ಹನಿಟ್ರ್ಯಾಪ್ ಹೆಸರಲ್ಲಿ ಬ್ಲ್ಯಾಕ್ ಮೇಲ್; ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಾಜಿ ಕಾರ್ಪೊರೇಟರ್ ಗಂಭೀರ ಆರೋಪ

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಾಜಿ ಕಾರ್ಪೊರೇಟರ್ ಗಂಭೀರ ಆರೋಪ ಮಾಡಿದ್ದು, ಮುನಿರತ್ನ ಹನಿಟ್ರ್ಯಾಪ್ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಮಾಜಿ Read more…

ʼಜೀವನಾಂಶʼ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿಯ ಆದಾಯದ ವಿವರ ಪಡೆಯಬಹುದಾ ಪತಿ ? ಇಲ್ಲಿದೆ ವಿವರ

ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಇತ್ತೀಚಿನ ನಿರ್ಧಾರದ ಪ್ರಕಾರ ಜೀವನಾಂಶ ಪ್ರಕರಣದಲ್ಲಿ ಸಾಕ್ಷ್ಯವನ್ನು ದೃಢೀಕರಿಸಲು ಪತಿ ಆರ್‌ಟಿಐ ಮೂಲಕ ತನ್ನ ವಿಚ್ಛೇದಿತ ಹೆಂಡತಿಯ ಸಾಮಾನ್ಯ ಆದಾಯದ ವಿವರಗಳನ್ನು ಪಡೆಯಬಹುದಾಗಿದೆ. Read more…

`ಇಸ್ರೇಲ್‌ – ಹಮಾಸ್’ ಉಗ್ರರ ನಡುವಿನ ಸಂಘರ್ಷಕ್ಕೆ ಕಾರಣವೇನು ? ಸದ್ಯದ ಪರಿಸ್ಥಿತಿ ಹೇಗಿದೆ ? ಇಲ್ಲಿದೆ ಮಾಹಿತಿ

ಇಸ್ರೇಲ್ : ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಕ್ಷಣ ಕ್ಷಣಕ್ಕೂ ನಾಗರಿಕರು ಜೀವಭಯದಲ್ಲಿ ವಾಸಿಸುತ್ತಿದ್ದಾರೆ. ಹಾಗಾದ್ರೆ ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಕಾರಣವೇನು? Read more…

ಕೇವಲ 25,000 ರೂ. ಗಳಿಗೆ ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಬುಕ್ ಮಾಡಿ !

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇಂದು ಬಹುನಿರೀಕ್ಷಿತ ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬುಕಿಂಗ್‌ ಪ್ರಾರಂಭವನ್ನು ಪ್ರಕಟಿಸಿದೆ. ತಮ್ಮ ಹಿಂದಿನ ಆವೃತ್ತಿಗಳ ಅಸಾಧಾರಣ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...