alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದ ಎಫೆಕ್ಟ್ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು!

ನೋಟು ನಿಷೇಧ ಘೋಷಣೆ ಮಾಡುವ ಮುನ್ನ ಕೇಂದ್ರ ಸರ್ಕಾರ ಸೂಕ್ತ ತಯಾರಿ ಮಾಡಿಕೊಂಡಿರಲಿಲ್ಲ ಅನ್ನೋ ಆರೋಪ ಕೇಳಿ ಬರ್ತಾನೇ ಇದೆ. ಇದಕ್ಕೆ ಪುಷ್ಠಿ ನೀಡುವಂತಹ ಮಾಹಿತಿಯೊಂದು ಈಗ ಹೊರಬಿದ್ದಿದೆ. Read more…

ಪುಟ್ಟ ಮಗುವನ್ನು 15ನೇ ಮಹಡಿಯಿಂದ ಬಿಸಾಡಿದ ಮಹಿಳೆ

ಮುಂಬೈನಲ್ಲಿ ಇಬ್ಬರು ಮಹಿಳೆಯರ ಕ್ಷುಲ್ಲಕ ಜಗಳದಲ್ಲಿ ಪುಟ್ಟ ಮಗು ಬಲಿಯಾಗಿದೆ. ಕೋಪದಲ್ಲಿ ನೆರೆಮನೆಯವಳ 5 ವರ್ಷದ ಮಗುವನ್ನು ಮಹಿಳೆಯೊಬ್ಳು 15ನೇ ಮಹಡಿಯಿಂದ ಕೆಳಕ್ಕೆ ಬಿಸಾಡಿದ್ದಾಳೆ. ಆ ಹೆಣ್ಣು ಮಗು Read more…

ಐಐಟಿ ಕಾನ್ಪುರ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ..

ಐಐಟಿ ನಾಲ್ಕು ವರ್ಷಗಳ ಕೋರ್ಸ್, ಆದ್ರೆ ಕಾನ್ಪುರದ ಮೂವರು ವಿದ್ಯಾರ್ಥಿಗಳು ಐಐಟಿಯನ್ನು ಕೇವಲ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಮೂವರು ವಿದ್ಯಾರ್ಥಿಗಳು ಬಿ.ಟೆಕ್ ಅನ್ನು 8 Read more…

ನದಿಗೆ ಹಾರಿದ್ದವರನ್ನು ರಕ್ಷಿಸಿದ ಬೋಟ್ ಪ್ರಯಾಣಿಕರು

ಕೇರಳದ ಕೊಲ್ಲಂನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಮೂವರನ್ನು ರಕ್ಷಿಸಲಾಗಿದೆ. ಕೊಲ್ಲಂ ಬಳಿಯಿರುವ ಥಾವೇಲಿ ಸೇತುವೆ ಏರಿದ್ದ ಮೂವರು ಅಷ್ಟಮುಡಿ ಸರೋವರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಈ ವೇಳೆ Read more…

4 ದಿನದಲ್ಲಿ ಸರ್ಕಾರಕ್ಕೆ ಬಂತು ಕಪ್ಪುಹಣದ ಕುರಿತ 4 ಸಾವಿರ ಇ-ಮೇಲ್

ಕೇಂದ್ರ ಸರ್ಕಾರ ಶುಕ್ರವಾರ ಒಂದು ಇ-ಮೇಲ್ ಅಡ್ರೆಸ್ ಜಾರಿ ಮಾಡಿತ್ತು. ಕಪ್ಪುಹಣವುಳ್ಳವರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿತ್ತು. ಸರ್ಕಾರ ಇ-ಮೇಲ್ ಅಡ್ರೆಸ್ ನೀಡ್ತಾ ಇದ್ದಂತೆ ಜನರು ಕಪ್ಪುಹಣದ ಬಗ್ಗೆ Read more…

ವೈರಲ್ ಆಗಿದೆ ಮಾನವೀಯತೆ ಮರೆತ ಸಚಿವರ ವರ್ತನೆ

ಅಪಘಾತದಲ್ಲಿ ಗಾಯಗೊಂಡು ನಡುರಸ್ತೆಯಲ್ಲೇ ನರಳುತ್ತಾ ಬಿದ್ದಿದ್ದ ಇಬ್ಬರು ಗಾಯಾಳುಗಳು ಹಾಗೂ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹ ನೋಡಿದರೂ ಸಹಾಯ ಮಾಡಲು ಮುಂದಾಗದೇ ಕಂಡೂ ಕಾಣದಂತೆ ಹೋದ ತೆಲಂಗಾಣ ಸಚಿವರೊಬ್ಬರ ವರ್ತನೆ ವೈರಲ್ Read more…

ಗುಜರಾತಿನ ದೇವಸ್ಥಾನಗಳಲ್ಲಿ ಹೈ ಅಲರ್ಟ್

ಗುಜರಾತ್ ನ ಪ್ರಸಿದ್ಧ ಸೋಮನಾಥ ಮಂದಿರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ದೇವಸ್ಥಾನದ ಆಡಳಿತ ಮಂಡಳಿ ವಿಳಾಸಕ್ಕೆ ಬೆದರಿಕೆಯ ಪತ್ರ ಬಂದಿದೆ. ಇಂಡಿಯನ್ ಮುಜಾಹಿದ್ದೀನ್ ಹೆಸರಿನಲ್ಲಿ ಬೆದರಿಕೆಯ ಕರೆ Read more…

ಯುವ ವಕೀಲೆಯ ಕೊಲೆಗೈದಿದ್ದ ಮತ್ತೊಬ್ಬ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಯುವ ವಕೀಲೆ ಜ್ಯೋತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಪಿ.ಜಿ.ಯಲ್ಲಿ ವಾಸವಾಗಿದ್ದ ವಕೀಲೆ ಜ್ಯೋತಿ ಕೆಲಸ ಮುಗಿಸಿ ಮನೆಗೆ Read more…

ಪತ್ನಿ ಓಡಿ ಹೋದ್ರೆ ಗಿಫ್ಟ್ ನಲ್ಲಿ ಸಿಗ್ತಾಳೆ ವರ್ಜಿನ್ ಹುಡುಗಿ..!

ಯಾವ ವ್ಯಕ್ತಿ ಕೂಡ ತನ್ನ ಪತ್ನಿ ಬೇರೆಯವರ ಜೊತೆ ಓಡಿ ಹೋಗ್ಲಿ ಅಂತಾ ಬಯಸೋದಿಲ್ಲ. ಕೆಲವೊಮ್ಮೆ ಇಂತ ಘಟನೆ ನಡೆದು ಹೋಗುತ್ತೆ. ಇದಕ್ಕೆ ಚಿಂತೆ ಪಡುವ ಅಗತ್ಯವಿಲ್ಲ. ನಿಮ್ಮ Read more…

ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ವಿಮಾನ ಹಾರಾಟ ವ್ಯತ್ಯಯ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ, ದಟ್ಟ ಮಂಜು ಆವರಿಸಿರುವುದರಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಬೆಳಿಗ್ಗೆ 5 ಗಂಟೆಯಿಂದ 55 ದೇಶೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, Read more…

ರಾಜಸ್ತಾನ ಸರ್ಕಾರದ ಡಬಲ್ ಗೇಮ್…!

ವಸುಂಧರಾ ರಾಜೆ ನೇತೃತ್ವದ ರಾಜಸ್ತಾನ ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ವಂತೆ. ಸರ್ಕಾರಿ ಹುದ್ದೆಗಳ ನೇಮಕಕ್ಕೆ, ಯೋಜನೆಗಳ ಜಾರಿಗೆ ನಯಾಪೈಸೆಯೂ ಇಲ್ಲ ಅಂತಾ ಅಲವತ್ತುಕೊಳ್ತಿರೋ ಸರ್ಕಾರ, ಮಂತ್ರಿಗಳಿಗೆಲ್ಲ ದುಬಾರಿ ಐಷಾರಾಮಿ Read more…

ಮುಂಬೈ ಏರ್ ಇಂಡಿಯಾ ಕಟ್ಟಡಕ್ಕೆ ಬೆಂಕಿ

ಮುಂಬೈ: ಇಲ್ಲಿನ ನಾರಿಮನ್ ಪಾಯಿಂಟ್ ನಲ್ಲಿರುವ, ಏರ್ ಇಂಡಿಯಾ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. 22 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 8 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ Read more…

ಮಾರ್ಕೆಟ್ ಗೆ ನುಗ್ಗಿದ ಟ್ರಕ್: 12 ಸಾವು

ಬರ್ಲಿನ್: ಜರ್ಮನಿ ರಾಜಧಾನಿ ಬರ್ಲಿನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಮಾರ್ಕೆಟ್ ನಲ್ಲಿ ಜನರ ಮೇಲೆ ಟ್ರಕ್ ನುಗ್ಗಿಸಿ, 12 ಮಂದಿಯನ್ನು ಹತ್ಯೆಗೈದಿದ್ದಾರೆ. ಬರ್ಲಿನ್ ನ ಕ್ರಿಸ್ ಮಸ್ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವು

ಕೋಲಾರ: ಟ್ರ್ಯಾಕ್ಟರ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿ, ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕೋಲಾರ ಜಿಲ್ಲೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಕ್ರಾಸ್ Read more…

ತೆರಿಗೆ ನೋಟೀಸ್ ನೋಡಿ ಬೆಚ್ಚಿ ಬಿದ್ದ ಆಫೀಸ್ ಬಾಯ್..!

ಮುಂಬೈನ ಗಣೇಶ್ ದೇವಲ್ ನಗರ ಸ್ಲಂ ನಿವಾಸಿ, ಆಫೀಸ್ ಬಾಯ್ ಆಗಿ ಕೆಲಸ ಮಾಡ್ತಾ ಇರೋ 32 ವರ್ಷದ ರವಿ ಜೈಸ್ವಾಲ್ ಗೆ ಶಾಕ್ ಕಾದಿತ್ತು. 5.4 ಕೋಟಿ Read more…

ಗುಂಡು ಹಾರಿಸಿ ರಷ್ಯಾ ರಾಯಭಾರಿಯ ಬರ್ಬರ ಹತ್ಯೆ

ಟರ್ಕಿಯ ರಷ್ಯಾ ರಾಯಭಾರಿ ಆಂದ್ರ್ಯೂ ಜಿ ಕಾರ್ಲೋವ್ ರನ್ನು ಬಂದೂಕುಧಾರಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನಲ್ಲದೇ ಮತ್ತಿಬ್ಬರನ್ನು ಗಾಯಗೊಳಿಸಿದ್ದಾನೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಈ ಘಟನೆ ನಡೆದಿದ್ದು, ಆರ್ಟ್ ಎಕ್ಸಿಬಿಷನ್ ಒಂದಕ್ಕೆ Read more…

ಕ್ಯಾಶ್ ಲೆಸ್ ಆಗ್ತಿದೆ ರೆಡ್ ಲೈಟ್ ಏರಿಯಾ

ನಾಗ್ ಪುರ: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ನಂತರ, ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಕ್ಯಾಶ್ ಲೆಸ್ ವ್ಯವಹಾರ ನಡೆಯುತ್ತಿದೆ. Read more…

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ 10,000 ರೂ. ದಂಡ

ಕಸ ನಮ್ಮ ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಅದರಲ್ಲೂ ರಾಷ್ಟ್ರರಾಜಧಾನಿ ದೆಹಲಿ ಸಂಪೂರ್ಣ ಕಸಮಯವಾಗಿದೆ. ವಾಯುಮಾಲಿನ್ಯದಿಂದ್ಲೇ ಕುಖ್ಯಾತಿ ಪಡೆದಿದೆ. ಹಾಗಾಗಿ ಇನ್ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿದ್ರೆ 10,000 Read more…

ಶತಾಬ್ಧಿ ರೈಲುಗಳಲ್ಲಿ ಪ್ರಯಾಣಕ್ಕೆ ರಿಯಾಯಿತಿ ಘೋಷಣೆ

ನವದೆಹಲಿ: ಶತಾಬ್ಧಿ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಿಸಲಾಗಿದೆ. ನ್ಯೂಡೆಲ್ಲಿ-ಅಜ್ಮೀರ್, ಚೆನ್ನೈ ಸೆಂಟ್ರಲ್-ಮೈಸೂರು ಶತಾಬ್ಧಿ ಎಕ್ಸ್ ಪ್ರೆಸ್ ಸೇರಿದಂತೆ ಹಲವು ಮಾರ್ಗಗಳಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಚೆನ್ನೈ ಸೆಂಟ್ರಲ್ Read more…

ಮಾಜಿ ಕಮಾಂಡೋ ಪುತ್ರನ ಹುಚ್ಚಾಟಕ್ಕೆ ಓರ್ವನ ಬಲಿ

ಪಶ್ಚಿಮ ದೆಹಲಿಯ ನಂಗ್ಲೋಯ್ ನಲ್ಲಿ ಮಾಜಿ ಪೊಲೀಸ್ ಕಮಾಂಡೋ ಪುತ್ರನೊಬ್ಬ ಮದುವೆ ಮನೆಯಲ್ಲಿ ಯರ್ರಾಬಿರ್ರಿ ಗುಂಡು ಹಾರಿಸಿ ಓರ್ವನನ್ನು ಹತ್ಯೆ ಮಾಡಿದ್ದಾನೆ. 27 ವರ್ಷದ ಧರ್ಮೇಂದ್ರ ಈ ಕೃತ್ಯ Read more…

4 ಲಕ್ಷ ರೂ.ವರೆಗೆ ಆದಾಯ ತೆರಿಗೆ ಇಲ್ಲ

ನವದೆಹಲಿ: ನೋಟ್ ಬ್ಯಾನ್ ಬಳಿಕ ಆರ್ಥಿಕತೆ ವಿಚಾರವಾಗಿ, ಅನೇಕ ನಿರ್ಧಾರಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. 2017-18 ನೇ ಸಾಲಿನ Read more…

ಬೆಚ್ಚಿ ಬೀಳಿಸುತ್ತೆ ಕಪ್ಪು-ಬಿಳುಪು ದಂಧೆಕೋರರ ಕಮಾಯಿ

ನೋಟು ನಿಷೇಧದ ಆದೇಶ ಹೊರಬಿದ್ದಾಗಿನಿಂದ ಕಪ್ಪುಹಣ ಶೋಧಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ 200ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ. ಆಗ ಸಿಕ್ಕಿರೋದು ಕೇವಲ ಕಂತೆ ಕಂತೆ ಹಳೆ Read more…

ಕಿಕ್ ಗಾಗಿ ಬಾತ್ ಆಯಿಲ್ ಕುಡಿದ 33 ಮಂದಿ ಸಾವು

ಕುಡಿಯೋ ಚಟ ಇರುವವರಿಗೆ ಸದಾ ಅಮಲಿನಲ್ಲಿ ತೇಲುತ್ತಿರಬೇಕೆಂಬ ಆಸೆ. ಬಾತ್ ಆಯಿಲ್ ಕುಡಿದ್ರೆ ಮದ್ಯದಂತೆಯೇ ಕಿಕ್ ಏರುತ್ತದೆ ಅನ್ನೋ ಭ್ರಮೆಯಲ್ಲಿ ಸರ್ಬಿಯಾದ 33 ಮಂದಿ ಮಸಣ ಸೇರಿದ್ದಾರೆ. ಆರ್ಥಿಕ Read more…

ಅನಧಿಕೃತ ಷರಿಯಾ ಕೋರ್ಟ್ ಗಳಿಗೆ ನಿಷೇಧ

ತಮಿಳುನಾಡಿನ ಮಸೀದಿಗಳ ಆವರಣದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಷರಿಯಾ ಕೋರ್ಟ್ ಗಳಿಗೆ ಬ್ರೇಕ್ ಬಿದ್ದಿದೆ. ಅವುಗಳನ್ನು ಮದ್ರಾಸ್ ಹೈಕೋರ್ಟ್ ನಿಷೇಧಿಸಿದೆ. ಧಾರ್ಮಿಕ ಸ್ಥಳಗಳು ಧಾರ್ಮಿಕ ಕೆಲಸಗಳಿಗೆ ಮಾತ್ರ ಮೀಸಲಾಗಿರಬೇಕೆಂದು ಅಭಿಪ್ರಾಯಪಟ್ಟಿರುವ Read more…

ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಲು ಮೇಕೆ ಬಲಿ..!

ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಗೆ ಸೇರಿದ ವಿಮಾನಗಳು ಸೇಫ್ ಆಗಿ ಲ್ಯಾಂಡ್ ಆಗಲೆಂದು ಹಾರೈಸಿ ಅಧಿಕಾರಿಗಳು ವಿಮಾನ ನಿಲ್ದಾಣದ ರನ್ ವೇ ನಲ್ಲೇ ಮೇಕೆ ಬಲಿ Read more…

ರೈತನ ಖಾತೆಗೆ ಜಮಾ ಆಯ್ತು 1.84 ಕೋಟಿ ರೂ…!

ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಕಂಗಾಲಾಗಿರುವ ಕಾಳಧನಿಕರು ಕಂಡ ಕಂಡವರ ಬ್ಯಾಂಕ್ Read more…

ವರ್ಜಿನ್ ಯುವಕರ ಮೂತ್ರದಿಂದ ಬೇಯುತ್ತೆ ಮೊಟ್ಟೆ..!

ಚೀನಾದ ಡೋನ್ಗ್ಯಂಗ್ ಪ್ರಾಂತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚಿತ್ರ ವಾಸನೆ ಬರ್ತಾ ಇದೆ. ಹೊರಗಿನ ಜನರಿಗೆ ಇದು ಕೆಟ್ಟ ವಾಸನೆಯಾಗಿದ್ರೆ ಅಲ್ಲಿನ ನಿವಾಸಿಗಳಿಗೆ ಇದು ತುಂಬಾ ಇಷ್ಟ. ವಾಸ್ತವವಾಗಿ ಈ Read more…

ಪೊಲೀಸರನ್ನೇ ಬೇಸ್ತು ಬೀಳಿಸಿದ್ಲು ಕಾರಲ್ಲಿ ಕುಳಿತಿದ್ದ ಅಜ್ಜಿ

ನ್ಯೂಯಾರ್ಕ್ ನಲ್ಲಿ ಕಾರಿನಲ್ಲಿ ತಟಸ್ಥ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಹುಡ್ಸೊನ್ ನಗರದಲ್ಲಿ ನಿಲ್ಲಿಸಲಾಗಿದ್ದ ಕಾರ್ ಒಂದರಲ್ಲಿ ಮಹಿಳೆಯೊಬ್ಬಳು ಘನೀಕೃತ ಸ್ಥಿತಿಯಲ್ಲಿದ್ದಾಳೆ ಅಂತಾ ವ್ಯಕ್ತಿಯೊಬ್ಬ Read more…

25 ಕೋಟಿಗೆ ಹರಾಜಾಯ್ತು ಮಹಾನ್ ವಿಜ್ಞಾನಿಯ ಈ ಪುಸ್ತಕ

ವಿಶ್ವಕಂಡ ಅದ್ವಿತೀಯ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರ ಚಲನೆಯ ಮೂರು ನಿಯಮಗಳುಳ್ಳ ಮೂಲ ಕೃತಿ ಬರೋಬ್ಬರಿ 3.7 ಮಿಲಿಯನ್ ಡಾಲರ್ ಅಂದ್ರೆ ಅಂದಾಜು 25 ಕೋಟಿ ರೂಪಾಯಿಗೆ Read more…

ನಾಯಿಯನ್ನು ಸರಿಯಾಗಿ ನೋಡಿಕೊಳ್ಳದ ನಟಿಗೆ ದಂಡ

ದತ್ತು ಪಡೆದ ನಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಬೀದಿಪಾಲು ಮಾಡಿದ್ದಕ್ಕೆ ಹಾಲಿವುಡ್ ನ ಖ್ಯಾತ ನಟಿ ಅನ್ನಾ ಫಾರಿಸ್ 5000 ಡಾಲರ್ ದಂಡ ಕಟ್ಟಬೇಕಾಗಿ ಬಂದಿದೆ. ನಾಲ್ಕು ವರ್ಷಗಳ ಹಿಂದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...