alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಭಟನಾನಿರತ ಇಬ್ಬರು ಸಾವು

ಕೋಲ್ಕತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ, ಸಿಂಗೂರ್ ನಂದಿಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣ ವಿರೋಧಿಸಿ, ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಜಮೀನು ನೀಡಲು Read more…

1 ಗಂಟೆಯಲ್ಲೇ 2 ಅಪಘಾತ, ಮೂವರು ಸಾವು

ತುಮಕೂರು: ಒಂದೇ ಒಂದು ಗಂಟೆ ಅವಧಿಯಲ್ಲಿ, ಒಂದೇ ಸ್ಥಳದಲ್ಲಿ ನಡೆದ 2 ಅಪಘಾತ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಸಮೀಪದ ಥರಟಿ ಗ್ರಾಮದ ಸಮೀಪ, ಅವೈಜ್ಞಾನಿಕವಾಗಿ Read more…

ಭಾರೀ ಹೆಚ್ಚಾಯ್ತು ‘ಹಾರಾಟಗಾರರ’ ಸಂಖ್ಯೆ

ನವದೆಹಲಿ: ದೇಶೀಯ ವಿಮಾನಯಾನ ಪ್ರಯಾಣಿಕರ ಸಂಖ್ಯೆ ಹಿಂದಿನ ವರ್ಷ ಹೆಚ್ಚಾಗಿದೆ. ಅದರಲ್ಲಿಯೂ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. 2016 ರಲ್ಲಿ 10 ಕೋಟಿ ಪ್ರಯಾಣಿಕರು Read more…

ಕೃಷ್ಣಮೃಗ ಬೇಟೆ ಪ್ರಕರಣ: ಇಂದು ಸಲ್ಮಾನ್ ಅದೃಷ್ಟ ಪರೀಕ್ಷೆ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜೋಧ್ಪುರ ತಲುಪಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ತೀರ್ಪುಹೊರಬರಲಿದೆ. 18 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಬುಧವಾರ ಎಲ್ಲದಕ್ಕೂ ತೆರೆ Read more…

ನೈಜಿರಿಯಾ ವಾಯುಪಡೆಯ ಯಡವಟ್ಟಿಗೆ ನೂರಾರು ಮಂದಿ ಬಲಿ

ಮೈದುಗುರಿ: ನೈಜಿರಿಯಾ ವಾಯುಪಡೆ ಮಾಡಿದ ಮಹಾ ಯಡವಟ್ಟಿಗೆ 100 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಬೇಕಿದ್ದ, ವಾಯು ಪಡೆ ವಿಮಾನ, ತನ್ನದೇ ದೇಶದ ನಿರಾಶ್ರಿತರ Read more…

ಮತ್ತೊಮ್ಮೆ ಬಯಲಾಯ್ತು ಪಾಕಿಸ್ತಾನದ ಬಣ್ಣ

ನವದೆಹಲಿ: ಕಾನ್ಪುರದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಪಾಕಿಸ್ತಾನದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸುಮಾರು 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದ ಕಾನ್ಪುರ ಭೀಕರ ರೈಲು ದುರಂತಕ್ಕೆ Read more…

ಪಿ.ಎಸ್.ಐ.ಗೇ ಬೆದರಿಕೆ ಹಾಕಿದ ಕ.ರ.ವೇ. ಮುಖಂಡರು

ಬಾಗಲಕೋಟೆ: ಕರ್ತವ್ಯ ನಿರತ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಠಾಣೆ Read more…

ಟ್ವಿಟ್ಟರ್ ನಲ್ಲಿ ಮಗಳು ಎಂದುಕೊಂಡು ಬೇಸ್ತುಬಿದ್ದ ಟ್ರಂಪ್

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಬೇಸ್ತು ಬಿದ್ದಿದ್ದಾರೆ. ತಮ್ಮ ಪುತ್ರಿ ಇವಾಂಕಾ ಟ್ರಂಪ್ ಅಂತಾ ಭಾವಿಸಿ ಅದೇ ಹೆಸರಿನ ಇಂಗ್ಲೆಂಡ್ ನ ಇನ್ಯಾರೋ Read more…

ವೈದ್ಯ, ವಾಟ್ಸಾಪ್ ಮತ್ತು ಅಶ್ಲೀಲ ವಿಡಿಯೋ

ಹಾಸನ: ಹಾಸನ ವೈದ್ಯಕೀಯ ಮಹಾವಿದ್ಯಾಲಯದ(ಹಿಮ್ಸ್) ಚರ್ಮ ರೋಗ ವಿಭಾಗದ ಸಹ ಪ್ರಾಧ್ಯಾಪಕರೊಬ್ಬರು ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೆಡಿಕಲ್ ಕಾಲೇಜಿನ ಅಧಿಕೃತ ವಾಟ್ಸಾಪ್ ಗ್ರೂಪ್ Read more…

ಇಂದ್ರಾಣಿ ಮುಖರ್ಜಿಗೆ ಡೈವೋರ್ಸ್ ಬೇಕಂತೆ

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಹೊಸ ವರಸೆ ಶುರು ಮಾಡಿದ್ದಾಳೆ. ಸಹ ಆರೋಪಿಯಾಗಿರುವ ಪತಿ ಪೀಟರ್ ಮುಖರ್ಜಿಯಿಂದ ತನಗೆ ವಿಚ್ಛೇದನ ಬೇಕು ಅಂತಾ Read more…

ಪ್ರಿಯಕರನ ಮೇಲೆಯೇ ಆಸಿಡ್ ಎರಚಿದ ಯುವತಿ

ಬೆಂಗಳೂರು: ಪ್ರೀತಿಸಿ, ಕೈ ಕೊಟ್ಟ ಪ್ರಿಯಕರನ ಮೇಲೆ, ಯುವತಿ ಆಸಿಡ್ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಟ್ಟೆ ವ್ಯಾಪಾರಿ ಜಯಕುಮಾರ್(32) ಆಸಿಡ್ ದಾಳಿಗೆ ಒಳಗಾದ ಯುವಕ. ಖಾಸಗಿ ಆಸ್ಪತ್ರೆಯೊಂದರಲ್ಲಿ Read more…

ಯಾಸಿನ್ ಭಟ್ಕಳ್ ಹಾಜರಾತಿಗೆ ಕೋರ್ಟ್ ಆದೇಶ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಗ್ರ ಯಾಸಿನ್ ಭಟ್ಕಳ್ ನನ್ನು, ಫೆಬ್ರವರಿ 4 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ 52 ನೇ ಸಿಟಿ ಸಿವಿಲ್ ಕೋರ್ಟ್ Read more…

ಮದುವೆ ಮಂಟಪದಲ್ಲಿ ವರನಿಗೆ ಶಾಕ್ ಕೊಟ್ಟ ವಧು

ಅಲ್ಲಿ ಮದುವೆ ನಡೆಯುತ್ತಿತ್ತು. ವಧು-ವರ ಇಬ್ಬರೂ ಮಂಟಪದಲ್ಲಿ ಕುಳಿತಿದ್ದರು. ಈ ವೇಳೆ ವಧು ವರನ ಕಿವಿಯಲ್ಲಿ ಏನೋ ಹೇಳಿದ್ಲು. ಅಷ್ಟೇ ಸಂಭ್ರಮದ ಕ್ಷಣ ಗಲಾಟೆಗೆ ತಿರುಗಿತು. ಪೊಲೀಸ್ ಠಾಣೆ Read more…

ಶೀನಾ ಬೋರಾ ಹಂತಕರ ವಿರುದ್ಧ ದಾಖಲಾಯ್ತು ಕೊಲೆ ಕೇಸ್

ದೇಶಾದ್ಯಂತ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯೆ ಕೇಸ್ ಗೆ ಸಂಬಂಧಪಟ್ಟಂತೆ ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿಯ ಮೊದಲ ಪತಿ ಸಂಜೀವ್ ಖನ್ನಾ ವಿರುದ್ಧ ಕೊಲೆ Read more…

ಸ್ಯಾಮ್ಸಂಗ್ ಸಂಸ್ಥೆಯ ಒಡೆಯನಿಗೆ ಬಂಧನ ಭೀತಿ

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಹಗರಣದಲ್ಲಿ ಸಿಲುಕಿರುವ  ಸ್ಯಾಮ್ ಸಂಗ್ ಕಂಪನಿಯ ಮಾಲೀಕ ಲೀ ಜೆ ಯೊಂಗ್ ಗೆ ಸಂಕಷ್ಟ ಎದುರಾಗಿದೆ. ಲೀ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ Read more…

ಉತ್ತರ ಪ್ರದೇಶದಲ್ಲಿ ಎಸ್ಪಿ ‘ಕೈ’ ಹಿಡಿದ ಕಾಂಗ್ರೆಸ್

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷದ ಕೈಹಿಡಿದಿದೆ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಯುಪಿಯಲ್ಲಿ ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ Read more…

ಬೀದಿಯಲ್ಲಿ ನೆಲಗಡಲೆ ಖರೀದಿ ಮಾಡಿದ ರಾಹುಲ್

ಶಿವಶಂಕರ್ ಎಂದೂ ಇಂತ ದಿನ ಬರುತ್ತೆ ಎಂದು ಯೋಚನೆ ಮಾಡಿರಲಿಲ್ಲ. ತನ್ನ ಅಂಗಡಿ ಮುಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂದು ನಿಲ್ತಾರೆ ಜೊತೆಗೆ 50 ರೂಪಾಯಿ ನೆಲಗಡಲೆ Read more…

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜಯಲಲಿತಾ ಸೋದರ ಸೊಸೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ರಾಜಕೀಯ ಪ್ರವೇಶಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ. ಜಯಲಲಿತಾ ಹುಟ್ಟುಹಬ್ಬದ ದಿನ, ಫೆಬ್ರವರಿ 24ರಂದು ತಮ್ಮ ಮುಂದಿನ Read more…

ಅಖಿಲೇಶ್ ಪ್ರಧಾನಿಯಾದ ಮೇಲೆ ಇವನಿಗೆ ಮದುವೆ ಭಾಗ್ಯ!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಒಡೆದು ಹೋಳಾಗುತ್ತಿದೆ. ಅಪ್ಪ-ಮಗನ ಕಿತ್ತಾಟ ತಾರಕಕ್ಕೇರಿದೆ. ಹೇಗಾದ್ರೂ ಮಾಡಿ ಪಕ್ಷವನ್ನು ಉಳಿಸಿಕೊಳ್ಳಬೇಕು ಅನ್ನೋದು ಕಾರ್ಯಕರ್ತರ ಅಳಲು. 44ರ ಹರೆಯದ ಎಸ್ಪಿ ಕಾರ್ಯಕರ್ತ ಪ್ರಮೋದ್ Read more…

ಸಾವಿಗೆ ಕಾರಣವಾಯ್ತು ಡೇರಿಂಗ್ ಸೆಲ್ಫಿ

ನವದೆಹಲಿ: ರೈಲ್ವೇ ಟ್ರ್ಯಾಕ್ ಮೇಲೆ ಡೇರಿಂಗ್ ಸೆಲ್ಫಿ ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲು ಮುಂದಾಗಿದ್ದ, ಇಬ್ಬರು ವಿದ್ಯಾರ್ಥಿಗಳು ದುರಂತವಾಗಿ ಸಾವು ಕಂಡಿದ್ದಾರೆ. ಯಶ್ ಕುಮಾರ್(16) ಹಾಗೂ Read more…

ಆಸಮಾಧಾನಕ್ಕೆ ಕಾರಣವಾಗಿದೆ ಶಶಿಕಲಾ ಸಹೋದರನ ಹೇಳಿಕೆ

ಚೆನ್ನೈ: ಈಗಾಗಲೇ ಪಕ್ಷ ಮತ್ತು ಆಡಳಿತದಲ್ಲಿ ಹಿಡಿತ ಸಾಧಿಸಿರುವ ಶಶಿಕಲಾ, ಮುಂದಿನ ಹಂತದಲ್ಲಿ ಮುಖ್ಯಮಂತ್ರಿಯಾಗಲು ಭೂಮಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಜಯಲಲಿತಾ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವ ಮನ್ನಾರ್ ಗುಡಿ Read more…

ಚಂದ್ರನ ಮೇಲೆ ನಡೆದಿದ್ದ ಗಗನಯಾತ್ರಿ ಇನ್ನಿಲ್ಲ

ಚಂದ್ರನ ಮೇಲೆ ಕಾಲಿಟ್ಟಿದ್ದ ಕೊನೆಯ ವ್ಯಕ್ತಿ ಎನಿಸಿಕೊಂಡಿದ್ದ ಅಮೆರಿಕದ ಗಗನಯಾತ್ರಿ ಯುಜೀನ್ ಸೆರ್ನನ್ ಸಾವನ್ನಪ್ಪಿದ್ದಾರೆ, ಅವರಿಗೆ 82 ವರ್ಷ ವಯಸ್ಸಾಗಿತ್ತು.ಯುಜೀನ್ ‘ಅಪೊಲೊ 17’ ನ ಬಾಹ್ಯಾಕಾಶ ಕಮಾಂಡರ್ ಆಗಿದ್ದರು. Read more…

ಲೋಕಾಯುಕ್ತರ ನೇಮಕಕ್ಕೆ ರಾಜ್ಯಪಾಲರ ಹಿಂದೇಟು

ಬೆಂಗಳೂರು: ಲೋಕಾಯುಕ್ತರ ನೇಮಕದಲ್ಲಿ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಲು ರಾಜ್ಯಪಾಲರು ಹಿಂದೇಟು ಹಾಕಿದ್ದಾರೆ. Read more…

ಉಗ್ರರ ದಾಳಿಗೆ 8 ಪೊಲೀಸರು ಸಾವು

ಕೈರೋ: ಈಜಿಪ್ಟ್ ನಲ್ಲಿ ಭದ್ರತಾ ಪಡೆಯ ಚೆಕ್ ಪೋಸ್ಟ್ ಮೇಲೆ, ಉಗ್ರರು ಗುಂಡಿನ ದಾಳಿ ಮಾಡಿದ್ದು, 8 ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಜಿಪ್ಟ್ ನ ದಕ್ಷಿಣ ಪ್ರಾಂತ್ಯದಲ್ಲಿರುವ ಖಾರ್ಗಾ Read more…

ಸಚಿವರ ಬೆಂಗಾವಲು ಪಡೆ ಮೇಲೆ ದಾಳಿ

ದುರ್ಗಾಪುರ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಅವರ ಬೆಂಗಾವಲು ಪಡೆ ಮೇಲೆ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. Read more…

‘ನನ್ನ, ಈಶ್ವರಪ್ಪ ನಡುವೆ ಬಿಕ್ಕಟ್ಟು ಇಲ್ಲ’

ಕೋಲಾರ: ನನ್ನ ಮತ್ತು ಈಶ್ವರಪ್ಪನವರ ನಡುವೆ ಯಾವುದೇ ಬಿಕ್ಕಟ್ಟು ಇಲ್ಲ. ಇದೆಲ್ಲಾ ಮಾಧ್ಯಮಗಳ ಗ್ರಹಿಕೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ Read more…

ಅಖಿಲೇಶ್ ಪಾಲಾದ ಸಮಾಜವಾದಿ ಪಕ್ಷ, ಚಿಹ್ನೆ

ನವದೆಹಲಿ: ಉತ್ತರ ಪ್ರದೇಶದ ರಾಜಕೀಯದಲ್ಲಿ ಬಿರುಗಾಳಿ ಎದ್ದಿದ್ದು, ಸಮಾಜವಾದಿ ಪಕ್ಷಕ್ಕಾಗಿ ನಡೆದ ಕದನದಲ್ಲಿ ಮಗನಿಗೆ ಗೆಲುವಾಗಿದ್ದು, ಅಪ್ಪನಿಗೆ ಸೋಲಾಗಿದೆ. ಸಮಾಜವಾದಿ ಪಕ್ಷ ಮತ್ತು ಚಿಹ್ನೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ, Read more…

ಇಲ್ಲಿ ಹೆಣ್ಣು ಮಗುವಿನ ತಂದೆಗೆ ಕಟಿಂಗ್, ಶೇವಿಂಗ್ ಫ್ರೀ

ಮುಂಬೈ: ಬೇಟಿ ಬಚಾವ್ ಯೋಜನೆಗೆ ಇನ್ನಷ್ಟು ಬಲ ತುಂಬುವಂತಹ ಪ್ರಯತ್ನಕ್ಕೆ ಕ್ಷೌರಿಕರೊಬ್ಬರು ಮುಂದಾಗಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಬೀಡ್ ಜಿಲ್ಲೆಯ ಕ್ಷೌರಿಕ, ಹೆಣ್ಣು ಮಗು ಹೊಂದಿರುವ ತಂದೆಗೆ ಉಚಿತವಾಗಿ Read more…

ಗೋಡೆ ಕುಸಿತ, ಮಂತ್ರಿ ಮಾಲ್ ಬಂದ್

ಬೆಂಗಳೂರು: ಬೆಂಗಳೂರು ಮಲ್ಲೇಶ್ವರಂನಲ್ಲಿರುವ, ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಬದಿ ಗೋಡೆ ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ಎ.ಸಿ. ಹಾಗೂ ನೀರು ಸರಬರಾಜು ಪೈಪ್ ಸೋರಿಕೆಯಾಗಿ ಹಿಂಬದಿ ಗೋಡೆ ಕುಸಿದಿದೆ ಎನ್ನಲಾಗಿದೆ. Read more…

ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸೋರು ಓದಲೇಬೇಕಾದ ಸುದ್ದಿ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಾರಿಗೆ ಸಚಿವಾಲಯ ತಯಾರಿ ನಡೆಸುತ್ತಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಯಮ ರೂಪಿಸಲಾಗ್ತಾ ಇದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...