alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆಯಿಂದ ಬಚಾವಾದರೂ ತಪ್ಪದ ಸಂಕಷ್ಟ

ನವದೆಹಲಿ: ಹೆಣ್ಣುಮಕ್ಕಳ ರಕ್ಷಣೆಯ ಹೊಣೆ ಹೊತ್ತ ವ್ಯಕ್ತಿಯೇ ಅವರ ಪಾಲಿಗೆ ದುರುಳನಾದ ಘಟನೆ ದೆಹಲಿಯ ಬಾಲಗೃಹದಲ್ಲಿ ನಡೆದಿದೆ. ಇಲ್ಲಿನ ಮುಖ್ಯಸ್ಥ ರಾಮ್ ಸಹಾಯ್ ಮೀನಾ ಕೇಂದ್ರದಲ್ಲಿದ್ದ ಬಾಲಕಿಯರಿಗೆ ಲೈಂಗಿಕ Read more…

ಬೆಚ್ಚಿ ಬೀಳಿಸುವಂತಿದೆ ಎಟಿಎಂನಲ್ಲೇ ನಡೆದ ಈ ಘಟನೆ

ಜೋಧ್ ಪುರ: ಎಟಿಎಂನಲ್ಲಿ ಹಣ ಪಡೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹಣ ದೋಚಿದ ಘಟನೆ ರಾಜಸ್ತಾನದ ಜೋಧ್ ಪುರದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನವೀನ್ Read more…

ವಾಟ್ಸಪ್ ಮೆಸ್ಸೇಜ್ ನಿಂದ ಬಯಲಾಯ್ತು ಪತಿಯ ದ್ರೋಹ

ಬೆಂಗಳೂರಿನ ನಿವಾಸಿ 27 ವರ್ಷದ ಸುಮನ್ ಎಂಬಾಕೆಯ ಪತಿ ಪ್ರತಿ ದಿನ ರಾತ್ರಿ ತಡವಾಗಿ ಮನೆಗೆ ಬರ್ತಾ ಇದ್ದ. ಮನೆಗೆ ಬಂದ ತಕ್ಷಣ ಸ್ನಾನ ಮಾಡ್ತಿದ್ದ ಆತ ನಂತ್ರ Read more…

ಪುಂಡಾಟಿಕೆ ಮಾಡಿದ ಯುವಕರಿಗೆ ಬಿತ್ತು ಗೂಸಾ

ಮೈಸೂರು: ಪ್ರವಾಸಕ್ಕೆ ಬಂದಿದ್ದ 6 ಮಂದಿ ಯುವಕರು ಪುಂಡಾಟಿಕೆ ನಡೆಸಿ, ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಮೈಸೂರಿನ ಮಂಡಿ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ವಿಚಾರಣೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅರ್ಚಕರ ಅಸಲಿ ಬಣ್ಣ

ಹೈದರಾಬಾದ್ ದೇವಾಲಯದಲ್ಲಿ ಅರ್ಚಕರು ಮಾಡಿದ ಕೆಲಸ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಕಂಡ ಆಡಳಿತ ಮಂಡಳಿ ಮತ್ತು ಭಕ್ತರು ಅಚ್ಚರಿಯಾಗಿದ್ದಾರೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು Read more…

ಅಬ್ಬಬ್ಬಾ ! ನೀತಾ ಅಂಬಾನಿ ಕುಡಿಯುವ ಟೀ ಬೆಲೆ ಎಷ್ಟು ಗೊತ್ತಾ..?

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿ ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷರೂ ಹೌದು. ವಿಶ್ವದ ಪ್ರಭಾವಿ ಮಹಿಳೆಯರ Read more…

ಪ್ರೇಮಿಗಳಿಗೆ ಸಾಥ್ ನೀಡಿದ ಸಂಘಟನೆ

ಪ್ರೀತಿಸಿದ ಯುವಕ, ಯುವತಿಯರಿಗೆ ಪೋಷಕರು ಅಡ್ಡಿಯಾಗುವುದು ಸಾಮಾನ್ಯ. ಕೆಲವು ಪೋಷಕರು ಮಕ್ಕಳ ಪ್ರೀತಿಯನ್ನು ಒಪ್ಪಿದರೆ, ಇನ್ನು ಕೆಲವರು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಒಂದೇ ಸಮುದಾಯಕ್ಕೆ Read more…

ಬಾಕ್ಸರ್ ಮಹಮ್ಮದ್ ಅಲಿಗೆ ಹೀಗೊಂದು ಗೌರವ

ನ್ಯೂಯಾರ್ಕ್: ವಿಶ್ವವಿಖ್ಯಾತ ಬಾಕ್ಸಿಂಗ್ ಪಟು ಮಹಮ್ಮದ್ ಅಲಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಗೌರವಾರ್ಥ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನ ರಸ್ತೆಗೆ ಮಹಮ್ಮದ್ ಅಲಿ ರಸ್ತೆ ಎಂದು Read more…

ಕೂಡ್ಲಿಗಿಯಲ್ಲಿ ಕಾಣಿಸಿಕೊಂಡ ಅನುಪಮಾ ಶೆಣೈ

ಬಳ್ಳಾರಿ: ಕಳೆದ 4-5 ದಿನಗಳಿಂದ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಕೂಡ್ಲಿಗಿ ಡಿ.ವೈ.ಎಸ್.ಪಿ. ಅನುಪಮಾ ಶೆಣೈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅನುಪಮಾ ಶೆಣೈ ಅವರು ಬೆಳಗಿನ ಜಾವ 4 Read more…

ಕೋಮಾಗೆ ಹೋಗಿದ್ದ ತಾಯಿಗೆ ಮಗನ ಧ್ವನಿ ಕೇಳಿದಾಗ ಬಂತು ಜೀವ

ತಾಯಿ ಹಾಗೂ ಆಕೆಯ ಮಮತೆಯ ಮುಂದೆ ಬೇರೇನೂ ಇಲ್ಲ. ಈ ಮಾತು ನೂರಕ್ಕೆ ನೂರು ಸತ್ಯ. ಲಂಡನ್ ನಲ್ಲಿ ನಡೆದ ಒಂದು ಘಟನೆ ಇದಕ್ಕೆ ಉತ್ತಮ ನಿದರ್ಶನ. ಬಾರ್ಟ್ಲೆ Read more…

ಮೊಸಳೆಯ ಬಾಯಲ್ಲಿತ್ತು ಮಾನವನ ದೇಹ

ಸೋಮವಾರದಂದು ಅಮೆರಿಕಾದ ಫ್ಲೋರಿಡಾದಲ್ಲಿ ಮೊಸಳೆಯೊಂದು ರಾಜ ಗಾಂಭೀರ್ಯದಿಂದ ಟ್ರಾಫಿಕ್ ಸಿಗ್ನಲ್ ನಲ್ಲಿ ಝೀಬ್ರಾ ಪಟ್ಟಿ ಮೂಲಕ ರಸ್ತೆ ಕ್ರಾಸ್ ಮಾಡಿದ್ದ ಸುದ್ದಿಯೊಂದನ್ನು ಓದಿದ್ದೀರಿ. ಈಗ ಮತ್ತೊಂದು ಘಟನೆ ನಡೆದಿದೆ. ಫ್ಲೋರಿಡಾ Read more…

ಮತ್ತೆ ಯವ್ವನ ಮರಳಿಸುತ್ತೆ ಈ ಮಾತ್ರೆ

ಯಾರಾದ್ರೂ ಬಂದು ವಯಸ್ಸಿಗಿಂತ 20 ವರ್ಷ ಚಿಕ್ಕವನಾಗುವ ಮಾತ್ರೆ ಸೇವಿಸಿದ್ದೇನೆ ಎಂದ್ರೆ ನೀವು ನಾವೆಲ್ಲ ನಗ್ತೇವೆ. ನಿನಗೆ ತಲೆ ಕೆಟ್ಟಿದೆಯಾ ಅಂತಾ ಪ್ರಶ್ನೆ ಮಾಡ್ತೇವೆ. ಆದ್ರೆ ವಿದೇಶಿ ಮಾಧ್ಯಮಗಳ Read more…

ವಿಮಾನದಲ್ಲಿ ಪ್ರಯಾಣ ಮಾಡಲು ಈ ಮಹಿಳೆ ನೀಡಬೇಕು ಹೆಚ್ಚುವರಿ ಹಣ

ಮನುಷ್ಯನಿಗೆ ಯಾವುದು ಜಾಸ್ತಿಯಾದ್ರೂ ಕಷ್ಟ. ದಪ್ಪಗಿದ್ರೆ ಒಂದು ಸಮಸ್ಯೆ, ಎತ್ತರವಿದ್ರೆ ಇನ್ನೊಂದು ಸಮಸ್ಯೆ. ಕಟ್ಜಾ Bavendem ಎಂಬಾಕೆಗೆ ಎತ್ತರವಿರುವುದೇ ದೊಡ್ಡ ಸಮಸ್ಯೆಯಾಗಿದೆ. ಸದಾ ತಲೆ ತಗ್ಗಿಸಿ ನಡೆಯುವ ಈಕೆ Read more…

555 ದಿನಗಳ ಕಾಲ ಹೃದಯವಿಲ್ಲದೆ ಬದುಕಿದ ಈ ವ್ಯಕ್ತಿ..!

ಹೃದಯ ಕೆಲಸ ಮಾಡಲಿಲ್ಲ ಎಂದ್ರೆ ಸಾವು ನಿಶ್ಚಿತ ಎನ್ನಲಾಗುತ್ತದೆ. ಆದ್ರೆ 25 ವರ್ಷದ ವ್ಯಕ್ತಿಯೊಬ್ಬ ಇದು ಸುಳ್ಳು ಎಂಬುದನ್ನು ಸಾಬೀತುಪಡಿಸಿದ್ದಾನೆ. ಮನಸ್ಸಿನಲ್ಲಿ ಆತ್ಮವಿಶ್ವಾಸವಿದ್ರೆ ಹೃದಯ ಕೆಲಸ ಮಾಡದೆ ಹೋದ್ರೂ Read more…

ಬಾಲ್ಕನಿಯಲ್ಲಿ ಸಿಕ್ಕಿಬಿದ್ದ ಮಗುವಿಗೆ ರಕ್ಷಣೆ ನೀಡಿದ್ಲು ಪಕ್ಕದ ಮನೆ ಹುಡುಗಿ

ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಅಪ್ಪ-ಅಮ್ಮನಿಗೆ ಒಂದು ಜವಾಬ್ದಾರಿ ಕೆಲಸ. ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕಣ್ಣು ತಪ್ಪಿ ಯಡವಟ್ಟುಗಳಾಗಿಬಿಡುತ್ತವೆ. ಹಾಗಿರುವಾಗ ಮನೆಯಲ್ಲಿಯೇ ಮಗುವನ್ನು ಬಿಟ್ಟು ಅಪ್ಪ- ಅಮ್ಮ ಹೊರಗೆ ಹೋದ್ರೆ Read more…

‘ವಿಶ್ವ ಯೋಗ ದಿನಾಚರಣೆ’ ಯಂದು ಸಿಗುತ್ತೆ ರಜಾ

ಕಳೆದ ವರ್ಷದಿಂದ ಜೂನ್ 21 ರಂದು ‘ವಿಶ್ವ ಯೋಗ ದಿನಾಚರಣೆ’ ಯನ್ನಾಗಿ ಆಚರಿಸಲಾಗುತ್ತಿದೆ. ಇನ್ನು ಮುಂದೆ ‘ವಿಶ್ವ ಯೋಗ ದಿನಾಚರಣೆ’ ಯಂದು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸಲು ಆಯುಷ್ Read more…

ಮೋದಿ ಭಾಷಣಕ್ಕೆ ತಲೆದೂಗಿದ ಅಮೆರಿಕ ಕಾಂಗ್ರೆಸ್

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಪಂಚರಾಜ್ಯಗಳ ಪ್ರವಾಸ ಕೈಗೊಂಡಿದ್ದು, ಇದರ ಭಾಗವಾಗಿ ಅವರು ಅಮೆರಿಕ ಕಾಂಗ್ರೆಸ್(ಸಂಸತ್)ನಲ್ಲಿ ಭಾಷಣ ಮಾಡಿದ್ದಾರೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ Read more…

ಜನಿಸಲಿರುವ ಮಗು ಬಗ್ಗೆ ತಿಳ್ಕೊಬೇಕಾ..? ಹಾಗಾದ್ರೆ ಓದಿ

ನ್ಯೂಯಾರ್ಕ್: ಮಕ್ಕಳೆಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ. ಹುಟ್ಟುವ ಮಗು ಸುಂದರವಾಗಿರಲಿ, ಬೆಳ್ಳಗಿರಲಿ ಎಂಬ ಕಾರಣಕ್ಕೆ ಕೇಸರಿ ಮೊದಲಾದವುಗಳನ್ನು ಸೇವಿಸುತ್ತಾರೆ. ಜನಿಸಲಿರುವ ಮಗುವಿನ ಬಗ್ಗೆ ಏನೇನೋ ಕನಸು ಕಟ್ಟಿಕೊಂಡಿರುತ್ತಾರೆ. ತಾಯಿಯ Read more…

ಮುಂಗಾರು ಅಧಿವೇಶನ ಮತ್ತು ಅಮಾವಾಸ್ಯೆ

ಬೆಂಗಳೂರು: ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಜುಲೈ 4ರಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜುಲೈ 4ರಿಂದ 23ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. Read more…

ಅನಿರೀಕ್ಷಿತ ಅತಿಥಿ ಕಂಡು ಕಕ್ಕಾಬಿಕ್ಕಿಯಾದ ಪೊಲೀಸರು

ಆ ಅನಿರೀಕ್ಷಿತ ಅತಿಥಿ ಏಕಾಏಕಿ ರಸ್ತೆಯಲ್ಲಿ ಕಾಣಿಸಿಕೊಂಡ ವೇಳೆ ಟ್ರಾಫಿಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಕೊನೆಗೂ ಸಾವರಿಸಿಕೊಂಡು ಅತಿಥಿ ಮುಂದೆ ಸಾಗಲು ಅನುವು Read more…

ಸಂಗೀತ ಮಾಂತ್ರಿಕ ಇಳಯರಾಜ ಹೇಳಿದ್ದಾರೆ ಮುತ್ತಿನಂತಹ ಮಾತು

ಸೆಲೆಬ್ರಿಟಿಗಳಾದವರು ಸಾಮಾನ್ಯವಾಗಿ ತಮಗೆ ವಿವಿಐಪಿ ಸೌಲಭ್ಯ ಸಿಗಬೇಕೆಂದು ಬಯಸುತ್ತಾರೆ. ಕೊಂಚವೇ ಏರುಪೇರಾದರೂ ತಮಗೆ ಭಾರೀ ಅವಮಾನವಾಯಿತೆಂದು ಭಾವಿಸುತ್ತಾರೆ. ಈ ಹಿಂದೆ ಇಂತಹ ಹಲವು ಘಟನೆಗಳು ನಡೆದಿದ್ದು, ಇಂತವರ ಮಧ್ಯೆ ಸಂಗೀತ Read more…

ಸ್ವಾಮಿ ನಾರಾಯಣ ವಿಗ್ರಹಕ್ಕೆ ಆರ್.ಎಸ್.ಎಸ್ ಸಮವಸ್ತ್ರ

ಗುಜರಾತಿನ ಸೂರತ್ ನಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿನ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷ ಕಾಂಗ್ರೆಸ್ ಈ ಘಟನೆ ದುರದೃಷ್ಟಕರವೆಂದಿದೆ. ಸ್ವಾಮಿ ನಾರಾಯಣ Read more…

ಮಾಡೆಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಬಿಗ್ ಬಾಸ್ ಸ್ಪರ್ಧಿ ಮೇಲೆ ಕೇಸ್

‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದವನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡೆಲ್ ಗೆ ಅಶ್ಲೀಲ ಸಂದೇಶ ಕಳುಹಿಸಿ ಸಂಕಷ್ಟಕ್ಕೊಳಗಾಗಿದ್ದಾನೆ. ಮಾಡೆಲ್ ಈಗ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಆತನಿಗೆ ಸೂಚಿಸಲಾಗಿದೆ. ‘ಬಿಗ್ Read more…

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ಬಿತ್ತು ಬ್ರೇಕ್

ದೇಶದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರಗಾಲ ಆವರಿಸಿದ್ದು, ಮುಂಗಾರು ಮಳೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಂತಸದ ಸುದ್ದಿ ಹೊರ ಬಿದ್ದಿದೆ. ಮುಂಗಾರು ಈಗಾಗಲೇ ಕೇರಳ Read more…

ಸೆಕ್ಸ್ ರಾಕೆಟ್ ನಲ್ಲಿ ಕೆಲಸ ಮಾಡಿ ಸಿಕ್ಕಿಬಿದ್ರು ಇಬ್ಬರು ನಟಿಯರು

ಮುಂಬೈನ ಎಸ್ ಎಸ್ ಬಿ ಪೊಲೀಸರು ಗೋರೆಗಾಂವ್ ನಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಬಣ್ಣ ಬಯಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ ಹೊರಗೆ ನಿಂತಿದ್ದ ಇಬ್ಬರು Read more…

ಫೋನ್ ಬದಲಿಗೆ ಸೋಪ್ ಕಳುಹಿಸಿದ ಫ್ಲಿಪ್ ಕಾರ್ಟ್

ಇ ಮಾರ್ಕೆಟಿಂಗ್ ದೈತ್ಯ ಸಂಸ್ಥೆ ಫ್ಲಿಪ್ ಕಾರ್ಟ್, ಸ್ಮಾರ್ಟ್ ಫೋನ್ ಬುಕ್ ಮಾಡಿದ್ದ ಗ್ರಾಹಕರಿಗೆ ಸೋಪ್ ಕಳುಹಿಸುವ ಮೂಲಕ ಸಂಕಷ್ಟಕ್ಕೊಳಗಾಗಿದೆ. ಸೋಪ್ ಪಡೆದಿರುವ ಗ್ರಾಹಕರು ಇದೀಗ ಫ್ಲಿಪ್ ಕಾರ್ಟ್ ವಿರುದ್ದ Read more…

ಸ್ಕರ್ಟ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮೋದಿ

ವಾಷಿಂಗ್ಟನ್: ಪಂಚರಾಜ್ಯಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ಪ್ರವಾಸ ಮುಗಿಸಿ ಅಮೆರಿಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆಯೊಂದು ಅಚ್ಚರಿ ಮೂಡಿಸಿದೆ. ಪ್ರಧಾನಿ Read more…

ಹೊಂಚು ಹಾಕಿ ಬಂದಿದ್ದ ಚಿರತೆ ನಂತರ ಮಾಡಿದ್ದೇನು..?

ಇದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಈಗಾಗಲೇ ಕೋಟ್ಯಾಂತರ ಮಂದಿ ವೀಕ್ಷಿಸಿದ್ದಾರೆ. ಕಪ್ಪು ಚಿರತೆಯೊಂದು ಇನ್ನೇನು ಮಾನವನ ಬೇಟೆ ಮಾಡಲೆಂದು ಹೊಂಚು ಹಾಕುತ್ತಿರುವಾಗಲೇ ಅನಿರೀಕ್ಷಿತ ತಿರುವು Read more…

ಏಕಕಾಲಕ್ಕೆ ಬೆತ್ತಲಾದ 6000 ಮಂದಿ, ಕಾರಣ ಗೊತ್ತಾ..?

ಬೊಗಾಟಾ: ಯಾವುದಾದರೂ ಪ್ರಮುಖ ವಿಚಾರಗಳ ವಿರುದ್ಧ ಪ್ರತಿರೋಧ ತೋರುವ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆಯುವುದು ಸಹಜವಾದ ಸಂಗತಿ. ಅಂತಹ ವಿಭಿನ್ನ ಪ್ರತಿರೋಧದ ಪ್ರಕರಣ ಇಲ್ಲಿದೆ Read more…

ಜುಲೈ 11 ರಿಂದ ರೈಲ್ವೇ ನೌಕರರ ಮುಷ್ಕರ

ವೇತನ, ಭತ್ಯೆ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈಲ್ವೇ ಇಲಾಖೆಯ 13 ಲಕ್ಷ ನೌಕರರು ಜುಲೈ 11 ರಿಂದ ದೇಶಾದ್ಯಂತ ಮುಷ್ಕರ ನಡೆಸಲು ಮುಂದಾಗಿದ್ದು, ರೈಲು Read more…

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...