alex Certify Live News | Kannada Dunia | Kannada News | Karnataka News | India News - Part 474
ಕನ್ನಡ ದುನಿಯಾ
    Dailyhunt JioNews

Kannada Duniya

ನಾಡಿನೆಲ್ಲೆಡೆ ಇಂದು ‘ಕ್ರಿಸ್ ಮಸ್’ ಸಂಭ್ರಮ : ಶುಭಾಶಯ ಕೋರಿದ ನಟಿ ಮೇಘನಾ ರಾಜ್

ಬೆಂಗಳೂರು : ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದ್ದು, ನಟಿ ಮೇಘನಾ ರಾಜ್ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ಮಾತನಾಡಿದ ನಟಿ ಮೇಘನಾ ರಾಜ್ Read more…

BREAKING : ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ : 70 ಮಂದಿ ಬಲಿ |Israeli air strike

ಗಾಝಾ: ಮಧ್ಯ ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. Read more…

ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ‘ಹಿಂದೂ ಸಂಘಟನೆ’ ತೀವ್ರ ವಿರೋಧ : ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್ V/S ಕೇಸರಿ ಸಂಘರ್ಷ

ಬೆಂಗಳೂರು : ಶಾಲಾಕಾಲೇಜುಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ ನಮಗೂ ಕೇಸರಿ ಶಾಲು ಹಾಕಲು ಅವಕಾಶ ನೀಡಿ ಎಂದು ಹಿಂದೂಪರ ಸಂಘಟನೆಗಳು ಸರ್ಕಾರದ ವಿರುದ್ಧ ಸಮರ Read more…

BIG NEWS : ‘ಕನ್ನಡ ನಾಮಫಲಕ’ ಅಳವಡಿಕೆಗೆ ಫೆ.28 ಕೊನೇ ದಿನ, ಗಡುವು ಮೀರಿದ್ರೆ ಕಾನೂನು ಕ್ರಮ : BBMP

ಬೆಂಗಳೂರು : ಫೆ. 28 ರೊಳಗೆ ನಾಮಫಲಕದಲ್ಲಿ ಶೇ. 60 ರಷ್ಟು ‘ಕನ್ನಡ ಭಾಷೆ’ ಬಳಕೆ ಕಡ್ಡಾಯ ಎಂದು BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಾಳೆ ‘BMTC’ ಗೆ 100 ಹೊಸ ಎಲೆಕ್ಟ್ರಿಕಲ್ ಬಸ್ ಸೇರ್ಪಡೆ

ಬೆಂಗಳೂರು : ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಾಳೆ ಬಿಎಂಟಿಸಿಗೆ 100 ಹೊಸ ಎಲೆಕ್ಟ್ರಿಕಲ್ ಬಸ್ ಸೇರ್ಪಡೆಯಾಗಲಿದೆ. ಪರಿಸರ ರಕ್ಷಣೆ ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ Read more…

ಅತಿ ಹೆಚ್ಚು ʼಟಿವಿʼ ನೋಡುವುದು ತರುತ್ತೆ ಪುರುಷತ್ವಕ್ಕೇ ಕುತ್ತು

ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕಾದ ಸ್ಟೋರಿ ಇದು. ಯಾಕಂದ್ರೆ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು Read more…

ಮೂತ್ರಪಿಂಡದ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ

ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರಪಿಂಡದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಈ ಆಹಾರಗಳನ್ನು ಸೇವಿಸಬೇಡಿ. *ಮೂತ್ರಪಿಂಡದ Read more…

ಈ ಬಾರಿ ‘ಕ್ರಿಸ್ಮಸ್’ ಗೆ ಮಾಡಿ ʼಕ್ಯಾರೆಟ್ ಕೇಕ್ʼ

ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಇದು ಬೆಸ್ಟ್. ಮಕ್ಕಳು ಕಚ್ಚಾ ಕ್ಯಾರೆಟ್ ಇಷ್ಟಪಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕ್ಯಾರೆಟ್ ಕೇಕ್ ಮಾಡಿಕೊಡಬಹುದು. ಕ್ಯಾರೆಟ್ Read more…

ಲಕ್ಷ್ಮಿ ಕೋಪಗೊಳ್ಳುವಂತೆ ಮಾಡುತ್ತದೆ ಈ ಕೆಲಸ, ಎಷ್ಟೇ ಪ್ರಯತ್ನಿಸಿದ್ರೂ ಮನೆಯಲ್ಲಿ ಉಳಿಯುವುದಿಲ್ಲ ಹಣ…!

ಗರುಡ ಪುರಾಣದಲ್ಲಿ ಜನನ-ಮರಣ, ಪಾಪ-ಪುಣ್ಯಗಳಲ್ಲದೆ ಸಂಪತ್ತನ್ನು ಸಂಪಾದಿಸುವ ವಿಧಾನಗಳನ್ನೂ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿಯನ್ನು ಅಸಮಾಧಾನಗೊಳಿಸುವಂತಹ ಕೆಲಸಗಳನ್ನು ಮಾಡಬಾರದು. ಸಂಪತ್ತು ಅಂತಹ ಮನೆಯಲ್ಲಿ Read more…

‘ಕ್ರಿಸ್ಮಸ್’ ಟ್ರೀ ಇಡುವ ಮುನ್ನ ಇದನ್ನು ಪಾಲಿಸಿ

ಇಂದು ಕ್ರಿಸ್ ಮಸ್ ಹಬ್ಬ. ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ Read more…

BREAKING NEWS: 2 ಕಾರ್ ಗಳ ನಡುವೆ ಡಿಕ್ಕಿ: ಐವರು ಸಾವು

ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಮಕ್ತಲ್ ತಾಲೂಕಿನ ಜಕ್ಲೇರ್ ಗ್ರಾಮದ ಬಳಿ ನಡೆದಿದೆ. ರಾಜ್ಯದ ಯಾದಗಿರಿ ಜಿಲ್ಲೆಯ ಮೂವರು Read more…

ಪಾದಚಾರಿಗಳ ಮೇಲೆ ಹರಿದ ಪೆಟ್ರೋಲ್ ಟ್ಯಾಂಕರ್: ಮಹಿಳೆ ಸ್ಥಳದಲ್ಲೇ ಸಾವು, ಮತ್ತೊಬ್ಬರು ಗಂಭೀರ

ಬಳ್ಳಾರಿ: ಪಾದಚಾರಿಗಳ ಮೇಲೆ ಪೆಟ್ರೋಲ್ ಟ್ಯಾಂಕ್ ಹರಿದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿ ಅಪಘಾತ ನಡೆದಿದೆ. 26 ವರ್ಷದ ರಫಿಯಾಬೇಗಂ ಮೃತಪಟ್ಟ Read more…

1-10ನೇ ತರಗತಿ ಮಕ್ಕಳಿಗೆ ಸಚಿವರಿಂದ ಗುಡ್ ನ್ಯೂಸ್: ಎಲ್ಲಾ ಶಾಲೆಗಳಿಗೂ ಡೆಸ್ಕ್ ಪೂರೈಕೆ

ಶಿವಮೊಗ್ಗ: ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಿಗೂ ಡೆಸ್ಕ್ ಪೂರೈಸಲಾಗುವುದು. ಯಾವುದೇ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳಬೇಕಿಲ್ಲ. ಇದು ಸರ್ಕಾರದ ಆದೇಶವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ Read more…

ಇಂದು ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಬಿಡುಗಡೆಯಾದ ದಿನ

ಡಾಲಿ ಧನಂಜಯ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾ ಕಳೆದ 2021ರ ಡಿಸೆಂಬರ್ 24ರಂದು  ರಾಜ್ಯದ್ಯಂತ ತೆರೆ ಕಂಡಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷ ಕಳೆದಿದೆ. ಈ Read more…

ಇಂದೂ ಶತಕದ ಗಡಿ ದಾಟಿದ ಕೊರೋನಾ ಕೇಸ್: ರಾಜ್ಯದಲ್ಲಿಂದು 106 ಜನರಿಗೆ ಕೋವಿಡ್ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 106 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು 95 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ರಾಜ್ಯ ಆರೋಗ್ಯ ಮತ್ತು Read more…

ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ ಅರೆಸ್ಟ್

ಬೆಂಗಳೂರು: ಪೊಲೀಸ್ ಕಾನ್ಸ್ಟೇಬಲ್ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆರೋಪಿ ರಾಣಿ ಅವರನ್ನು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಪ್ರಿಯಕರ ಸಂಜಯ್ ಗೆ ತಾನು Read more…

ವೀರಶೈವ ಲಿಂಗಾಯಿತ ಮಹಾ ಅಧಿವೇಶನದಲ್ಲಿ ಮಹತ್ವದ ನಿರ್ಣಯಗಳ ಅಂಗೀಕಾರ

ದಾವಣಗೆರೆ: ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮಹಾಸಭದ ಅಧ್ಯಕ್ಷ ಡಾ. Read more…

ಆಳ್ವಾಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರಿಂದ ಶವ ಸ್ಥಳಾಂತರಿಸದಂತೆ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಮನೋಜ್(18) ನೇಣಿಗೆ ಶರಣಾದ ವಿದ್ಯಾರ್ಥಿ ಎಂದು ಹೇಳಲಾಗಿದೆ. ಹಾಸ್ಟೆಲ್ Read more…

60 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಧಾನಿ ಮೋದಿ ‘ಆತ್ಮನಿರ್ಭರ ಭಾರತ್’ ಅಭಿಯಾನ ಸಹಕಾರಿ: ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ್’ ಅಭಿಯಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಇದು 60 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖವಾಗಿದೆ ಎಂದು Read more…

ಸಿಎಂ ಸಿದ್ದರಾಮಯ್ಯನವರಿಗೆ ಧಮ್ ಇದ್ರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ: ಅನಂತಕುಮಾರ್ ಹೆಗ್ಡೆ

ಕಾರವಾರ: ಸಿದ್ದರಾಮಯ್ಯನವರಿಗೆ ಧಮ್ ಇದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ Read more…

ಗೃಹಲಕ್ಷ್ಮಿʼ ಹಣ ಬಾರದೆ ಇರುವವರಿಗೆ ಗುಡ್ ನ್ಯೂಸ್ : ಡಿ.27 ರಂದು ತಪ್ಪದೇ ಈ ಕೆಲಸ ಮಾಡಿ

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಹಣ ಬಂದಿಲ್ಲ ಅವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ Read more…

ರೈಲ್ವೇ ಟ್ರ್ಯಾಕ್ – ಪ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಮಕ್ಕಳನ್ನು ಸಮಯ ಪ್ರಜ್ಞೆಯಿಂದ ಅದ್ಭುತವಾಗಿ ರಕ್ಷಿಸಿದ ಮಹಿಳೆ

ಪಾಟ್ನಾ: ಬಿಹಾರದ ಬಾರ್ಹ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ಹಳಿಗಳ ಮೇಲೆ ವೇಗವಾಗಿ ರೈಲು ಚಲಿಸುತ್ತಿದ್ದಾಗ ಮಹಿಳೆ ತನ್ನ Read more…

BREAKING : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಐತಿಹಾಸಿಕ ಗೆಲುವು

ನವದೆಹಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತವು ಆಸ್ಟ್ರೇಲಿಯಾವನ್ನು ಎಂಟು ವಿಕೆಟ್ ಗಳಿಂದ ಸೋಲಿಸಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 5 Read more…

ಕೋಟ್ಯಂತರ ರೂ. ಬೆಲೆ ಬಾಳುವ ಮರಗಳ ಕಡಿದು ಅಕ್ರಮ ಸಾಗಣೆ: ಸಂಸದ ಪ್ರತಾಪ್ ಸಿಂಹ ಸೋದರನ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಅಕ್ರಮವಾಗಿ ಕಡಿದು ಸಾಗಣೆ ಮಾಡಿದ್ದು, ಈ ಬಗ್ಗೆ Read more…

ಸಚಿವ ಬೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಚಿತ್ರದುರ್ಗ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯ ಕಾರಣ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹಾರನಕಟ್ಟೆ ಗ್ರಾಮದಲ್ಲಿ ಹೆಲಿಕಾಪ್ಟರ್ ತುರ್ತು Read more…

ನಾನು ದೇಶ ಭಕ್ತನೋ, ದೇಶದ್ರೋಹಿಯೋ ದೇವರಿಗೆ ಮಾತ್ರ ಗೊತ್ತು: ಸಂಸತ್ ಭದ್ರತೆ ಉಲ್ಲಂಘನೆ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಡಿಸೆಂಬರ್ 13 ರಂದು ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ಆರೋಪಿಗಳಿಗೆ ಪಾಸ್ ವಿತರಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮೌನ ಮುರಿದಿದ್ದು, ನಾನು ದೇಶಭಕ್ತರೋ ಅಥವಾ Read more…

ಇದೇ ನೋಡಿ ಭಾರತದ ಅತಿದೊಡ್ಡ ʻಜೋರ್ ಬಜಾರ್ʼ : ಕೇವಲ 4 ಗಂಟೆ ಮಾತ್ರ ಓಪನ್| India’s Biggest Chor Bazaar

ಮುಂಬೈ :  ಜನರು ಹೆಚ್ಚಾಗಿ ಅಗ್ಗದ ಸರಕುಗಳಿಗಾಗಿ ದೇಶಾದ್ಯಂತದ ಪ್ರಸಿದ್ಧ ಮಾರುಕಟ್ಟೆಗಳಿಂದ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಚೋರ್‌ ಬಜಾರ್‌ ನಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ. ಏಕೆಂದರೆ ಬ್ರಾಂಡೆಡ್ Read more…

ಗಮನಿಸಿ : ಡಿ. 29 ರಿಂದ 2024ನೇ ಸಾಲಿನ ಅಂಗವಿಕಲರಿಗೆ ʻರಿಯಾಯಿತಿ ಬಸ್ ಪಾಸ್ʼ ನವೀಕರಣ ಪ್ರಕ್ರಿಯೆ ಆರಂಭ

ಬೆಂಗಳೂರು : ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ ಬಸ್‌ ಪಾಸ್‌ ನವೀಕರಣ ಪ್ರಕ್ರಿಯೆ ಡಿಸೆಂಬರ್‌ 29ರಿಂದ ಆರಂಭಗೊಳ್ಳಲಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ Read more…

ಯುಪಿ, ಬಿಹಾರದಿಂದ ಬರುವ ಹಿಂದಿಭಾಷಿಕರು ತಮಿಳುನಾಡಿನಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಮಾಡ್ತಾರೆ: ಕಿಡಿ ಹೊತ್ತಿಸಿದ ದಯಾನಿಧಿ ಮಾರನ್ ಮಾತು

ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರು ಕಟ್ಟಡ ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಮಾಡುತ್ತಾರೆಂಬ ಡಿಎಂಕೆ ಸಂಸದ ದಯಾನಿಧಿ Read more…

Alert : ಸೈಬರ್ ವಂಚನೆ : ʻAIʼ ಮಿಮಿಕ್ರಿ ಕರೆಗಳ ಬಗ್ಗೆ ಇರಲಿ ಎಚ್ಚರ!

ಬೆಂಗಳೂರು : ಹೊಸದಾಗಿ ಬಂದಿರುವ ಎಐ ತಂತ್ರಜ್ಞಾನದಿಂದ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಚ್ಚರದಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಎ.ಐ ತಂತ್ರಜ್ಞಾನದಿಂದ ಪರಿಚಿತರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...