alex Certify Live News | Kannada Dunia | Kannada News | Karnataka News | India News - Part 327
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರ ಗಮನಕ್ಕೆ : ʻಮಾಲಿನ್ಯ ಪರೀಕ್ಷೆʼಗೆ ಇನ್ಮುಂದೆ ಹೊಸ ನಿಯಮ| New Emission Test

ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಬಿಎಸ್-6 ಮಾಲಿನ್ಯ ಮಾನದಂಡಗಳ ಅಡಿಯಲ್ಲಿ ಅನುಮೋದನೆ ಪಡೆಯುವ ವಾಹನಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ. ಸರ್ಕಾರ ಹೊರಡಿಸಿದ ಹೊಸ Read more…

‘ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ’ : CM ಸಿದ್ದರಾಮಯ್ಯ

ಬೆಂಗಳೂರು : ಪರಸ್ಪರ ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ. ಮನುಷ್ಯ ದ್ವೇಷಕ್ಕಿಂತ ಕೆಟ್ಟ ಮೌಲ್ಯ ಬೇರೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು Read more…

BIG NEWS: 24 ಗಂಟೆಯಲ್ಲಿ 475 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ ಕೊಂಚ ಕುಸಿತ

ನವದೆಹಲಿ: ಕೋವಿಡ್ ರೂಪಾಂತರ ವೈರಸ್ JN.1 ಆತಂಕದ ನಡುವೆ ದೇಶದಲ್ಲಿ 475 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 475 ಜನರಲ್ಲಿ ಕೊರೊನಾ ಸೋಂಕು Read more…

ಮೂವರು ಯಶ್ ಅಭಿಮಾನಿಗಳ ಸಾವು : 2 ಎಕರೆ ಜಮೀನು ನೀಡಿ ಮೃತರ ಪುತ್ಥಳಿ ನಿರ್ಮಿಸಿ- ಸೂರಣಗಿ ಗ್ರಾಮಸ್ಥರ ಆಗ್ರಹ

ಗದಗ : ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. Read more…

BIG NEWS : ಪ್ರಧಾನಿ ಮೋದಿ ʻPLIʼ ಯೋಜನೆ ಭರ್ಜರಿ ಸಕ್ಸಸ್ : 1 ಲಕ್ಷ ಕೋಟಿ ರೂ. ಮೌಲ್ಯದ ಫೋನ್ ತಯಾರಿಸಿದ ಆಪಲ್ ಕಂಪನಿ!

ನವದೆಹಲಿ : ಆಪಲ್ ಈಗ ಭಾರತದಲ್ಲಿ ಹೊಸ ದಾಖಲೆಯನ್ನು ಮಾಡಿದೆ. ವಾಸ್ತವವಾಗಿ, ಭಾರತದಲ್ಲಿ ಪಿಎಂ ಮೋದಿಯವರ ಪಿಎಲ್ಐ ಯೋಜನೆಯಡಿ, ಐಫೋನ್ಗಳನ್ನು ತಯಾರಿಸುವ ಕೆಲಸವು ವೇಗವಾಗಿ ನಡೆಯುತ್ತಿದೆ. ಆಪಲ್ ಒಂದು Read more…

‘ಯಾರೂ ಕೂಡ ವಿವಾದಾತ್ಮಕ, ಪ್ರಚೋದಾತ್ಮಕ ಹೇಳಿಕೆ ನೀಡಬೇಡಿ’ : ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ : ಯಾರೂ ಕೂಡ ವಿವಾದಾತ್ಮಕ, ಪ್ರಚೋದಾತ್ಮಕ ಹೇಳಿಕೆ ನೀಡಬೇಡಿ ಎಂದು ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಜ.22 ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮ Read more…

Land-For-Jobs Scam : ರಾಬ್ರಿ ದೇವಿ, ಮಿಸಾ ಭಾರತಿ ಸೇರಿ ಹಲವರ ವಿರುದ್ಧED ಚಾರ್ಜ್ ಶೀಟ್ ಸಲ್ಲಿಕೆ!

ನವದೆಹಲಿ: ಉದ್ಯೋಗ ಹಗರಣಕ್ಕಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ತನ್ನ ಚಾರ್ಜ್ಶೀಟ್ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, Read more…

BIG NEWS: ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಗಳನ್ನು ಮಾಡಿರುವ ವಿಪಕ್ಷ ಬಿಜೆಪಿ, ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ. ರೈತ ಹಾಗೂ ಕೃಷಿ Read more…

BIG NEWS : ʻಅಂಗಾಂಗ ದಾನʼದಲ್ಲಿ ದೇಶದಲ್ಲೇ ʻಕರ್ನಾಟಕʼಕ್ಕೆ ಎರಡನೇ ಸ್ಥಾನ!

ಬೆಂಗಳೂರು : ಅಮೂಲ್ಯ ಜೀವಗಳನ್ನು ಉಳಿಸುವ ಅಂಗಾಂಗ ದಾನದ ಕುರಿತು ಕನ್ನಡಿಗರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಅಂಗಾಂಗ ನೋಂದಣಿ ಪ್ರಕ್ರಿಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ Read more…

BREAKING : ಬೆಂಗಳೂರಲ್ಲಿ ‘ಅಂದರ್ ಬಾಹರ್’ ಜೂಜಾಟದ ಮೇಲೆ ‘CCB’ ದಾಳಿ, 86 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ

ಜೂಜಾಟದ ಮೇಲೆ ಸಿಸಿಬಿ ದಾಳಿ ನಡೆಸಿ 86 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂದರ್ ಬಾಹರ್ ಆಡುತ್ತಿದ್ದ ಅಪಾರ್ಟ್ ಮೆಂಟ್ ಮೇಲೆ ದಾಳಿ Read more…

BREAKING : ಬೆಂಗಳೂರಲ್ಲಿ ‘ವೇಶ್ಯಾವಾಟಿಕೆ’ ಅಡ್ಡೆ ಮೇಲೆ ಪೊಲೀಸರ ದಾಳಿ : 3 ವಿದೇಶಿ ಮಹಿಳೆಯರು ಅರೆಸ್ಟ್

ಬೆಂಗಳೂರು : ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 3 ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಹಲಸೂರು ಮತ್ತು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬೆಂಗಳೂರಿನ ಖಾಸಗಿ ಹೋಟೆಲ್ Read more…

ಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ – ಆಸ್ಟ್ರೇಲಿಯಾ ನಡುವಣ ಅಂತಿಮ ಟಿ 20 ಪಂದ್ಯ

ಮಹಿಳಾ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ ಇಂದು ನವಿ ಮುಂಬೈನಲ್ಲಿ  ನಡೆಯಲಿದ್ದು, ಎರಡು ತಂಡಗಳು ಸರಣಿಗಾಗಿ ಹೋರಾಟ ನಡೆಸಲಿವೆ. ಈಗಾಗಲೇ ಎರಡು ತಂಡಗಳು ತಲಾ ಒಂದೊಂದು ಪಂದ್ಯವನ್ನು Read more…

ರಾಜ್ಯದ ಬಡ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ʻಶುಚಿ, ಅಪ್ಪು ಹೃದಯ ಜ್ಯೋತಿʼ ಯೋಜನೆ ಜಾರಿಗೆ ಸಿದ್ಧತೆ

ಬೆಂಗಳೂರು : ರಾಜ್ಯ ಸರ್ಕಾರವು ಬಡಜನತೆಗೆ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಇಲಾಖೆಯ ಮಹತ್ವದ ಯೋಜನೆಗಳಾದ ಶುಚಿ, ಗೃಹ ಆರೋಗ್ಯ, ಪುನಿತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿಗೆ ಸಿದ್ಧತೆ Read more…

SHOCKING : ಪತ್ನಿಗೆ ರೀಲ್ಸ್ ಹುಚ್ಚು : ಅಡ್ಡಿಯಾದ ಪತಿಯನ್ನೇ ಕೊಂದ ಪಾಪಿ ಪತ್ನಿ

ನವದೆಹಲಿ : ಇನ್ಸ್ಟಾಗ್ರಾಮ್ ರೀಲ್ಸ್ ಮಾಡಬೇಡ ಎಂದ ಪತಿಯನ್ನೇ ಪತ್ನಿ ಕೊಲೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ. ಮಹೇಶ್ವರ ಕುಮಾರ್ ರೈ ಆರು ವರ್ಷಗಳ ಹಿಂದೆ Read more…

ಸಂಗಾತಿ ದುಃಖದಲ್ಲಿದ್ದರೆ ಅವರ ʼಮೂಡ್‌ʼ ಬದಲಾಯಿಸುವುದು ಹೇಗೆ…? ಇಲ್ಲಿದೆ ಸಲಹೆ

ಪ್ರೀತಿ ಮತ್ತು ದಾಂಪತ್ಯದಲ್ಲಿ ಸಂತೋಷವೇ ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಹೆಚ್ಚು. ಮದುವೆಯಾದ ಹೊಸದರಲ್ಲಿ ಪತಿ-ಪತ್ನಿ ಬಹಳ ಖುಷಿಯಾಗಿರುತ್ತಾರೆ. ಆದರೆ ದಿನಗಳು ಕಳೆದಂತೆ ನಿರಾಸೆ, ದುಃಖ ಹೀಗೆ Read more…

BREAKING : ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ʻಅರ್ಜುನ ಪ್ರಶಸ್ತಿʼ ಸ್ವೀಕರಿಸಿದ ʻಮೊಹಮ್ಮದ್ ಶಮಿʼ | Mohammed Shami

ನವದೆಹಲಿ  : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 9, 2023 ರಂದು ರಾಷ್ಟ್ರಪತಿ ಭವನದಲ್ಲಿ ‘ಖೇಲ್ ರತ್ನ’ ಮತ್ತು ‘ಅರ್ಜುನ’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರೀಯ ಕ್ರೀಡಾ Read more…

BIG NEWS: ಬಿ.ಎಲ್.ಸಂತೋಷ್ ಭೇಟಿಯಾದ ಮಾಜಿ ಸಚಿವ ವಿ.ಸೋಮಣ್ಣ; ಕುತೂಹಲ ಮೂಡಿಸಿದ ಚರ್ಚೆ

ನವದೆಹಲಿ: ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಸವಪಕ್ಷ ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿ, ಬಹಿರಂಗವಾಗಿ ಕಿಡಿಕಾರುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ Read more…

ಪಾಸ್‌ವರ್ಡ್ ಇಲ್ಲದೆಯೂ ನಿಮ್ಮ Gmail ಖಾತೆಯನ್ನು ಹ್ಯಾಕ್ ಮಾಡಬಹುದು; ಅದನ್ನು ತಪ್ಪಿಸಲು ಇಲ್ಲಿದೆ ‌ʼಟಿಪ್ಸ್ʼ

ಇಂಟರ್ನೆಟ್‌ ಬಳಸುವಾಗ ಹ್ಯಾಕರ್‌ಗಳ ಬಗ್ಗೆ ಯಾವಾಗಲೂ ಅಲರ್ಟ್‌ ಆಗಿರಬೇಕು. ಪಾಸ್‌ವರ್ಡ್ ಇಲ್ಲದೆಯೂ ಗೂಗಲ್ ಅಕೌಂಟ್‌  ಪ್ರವೇಶಿಸುವ ಹೊಸ ವಿಧಾನವನ್ನು ಹ್ಯಾಕರ್‌ಗಳು ಕಂಡುಹಿಡಿದಿದ್ದಾರೆ. Google ಅಕೌಂಟ್‌ನ ಪಾಸ್‌ವರ್ಡ್‌ ಬದಲಾಯಿಸಿದ್ದರೂ ನಿಮ್ಮ Read more…

BIG NEWS : SC, ST ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಅಂತರ್ ಜಾತಿ ವಿವಾಹಕ್ಕೆ 2 ಲಕ್ಷ ಪ್ರೋತ್ಸಾಹಧನ ಮಂಜೂರು

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ / ಯುವತಿಯರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದಲ್ಲಿ 2 Read more…

ಭಾರತೀಯ ಮಹಿಳೆಯರು ಬಳೆ ತೊಡುವುದರ ಹಿಂದಿದೆ ವೈಜ್ಞಾನಿಕ ಕಾರಣ…!

ಭಾರತದಲ್ಲಿ ವಿಶಿಷ್ಟ ಸಂಪ್ರದಾಯಗಳು ಮತ್ತು ನಂಬಿಕೆಗಳು ಆಳವಾಗಿ ಬೇರೂರಿವೆ. ವರ್ಣರಂಜಿತ ಭಾರತೀಯ ಸಂಸ್ಕೃತಿಯಲ್ಲಿನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಮಹಿಳೆಯರು ಗಾಜಿನ ಬಳೆಗಳನ್ನು ಧರಿಸುವ ಸಂಪ್ರದಾಯ ಕೂಡ ಪ್ರಾಚೀನವಾದದ್ದು. ವಿಶೇಷವಾಗಿ ವಿವಾಹಿತ Read more…

BIGG NEWS : ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ʻಹೊಸ ಕಚ್ಚಾ ತೈಲ ಆವಿಷ್ಕಾರʼ : ʻONGCʼ ಘೋಷಣೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಒಎನ್ಜಿಸಿ ತನ್ನ ಹೊಸ ತೈಲ ಆವಿಷ್ಕಾರವಾದ ಬಂಗಾಳ ಕೊಲ್ಲಿಯಲ್ಲಿರುವ ಕೃಷ್ಣ ಗೋದಾವರಿ ಡೀಪ್-ವಾಟರ್ ಬ್ಲಾಕ್ 98/2 ನಿಂದ ಉತ್ಪಾದನೆಗೆ ಹೆಮ್ಮೆಯಿಂದ ಹಸಿರು Read more…

‘ದೇವರ’ ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್

ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ ‘ದೇವರ’ ಚಿತ್ರದ ಗ್ಲಿಂಪ್ಸ್ ವಿಡಿಯೋ ಒಂದನ್ನು ಯುವಸುಧಾ ಆರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು‌, ಸಾಕಷ್ಟು ವೀಕ್ಷಣೆ Read more…

ಬೆಂಗಳೂರಿಗರೇ ಗಮನಿಸಿ : ನಾಳೆಯಿಂದ 15 ದಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ |Power Cut

ಬೆಂಗಳೂರು : ಹೊಸ ವರ್ಷದ ಆರಂಭದಲ್ಲೇ ಬೆಂಗಳೂರಿಗರಿಗೆ ಮತ್ತೆ ಪವರ್ ಶಾಕ್ ಎದುರಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ನಾಳೆಯಿಂದ 15 ದಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ Read more…

ಪ್ರೊ ಕಬಡ್ಡಿ ; ಇಂದು ತೆಲುಗು ಟೈಟನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಹಣಾಹಣಿ

ಇಂದು ಪ್ರೊ ಕಬಡ್ಡಿಯ 64ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಪರ್ದೀಪ್ ನರ್ವಾಲ್ ಬಿಟ್ಟರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ Read more…

ನಾಳೆ ‘ಉಪಾಧ್ಯಕ್ಷ’ ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್

ಚಿಕ್ಕಣ್ಣ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ‘ಉಪಾಧ್ಯಕ್ಷ’ ಸಿನಿಮಾ  ಜನವರಿ 26ರಂದು ರಾಜ್ಯದ್ಯಂತ ತೆರೆ ಕಾಣಲಿದ್ದು, ಸಿನಿ ಪ್ರೇಕ್ಷಕರು  ಕಾತುರದಿಂದ ಕಾಯುತ್ತಿದ್ದಾರೆ. ಉಪಾಧ್ಯಕ್ಷ ಚಿತ್ರತಂಡ ಒಂದರ ಮೇಲೊಂದು ಸಿಹಿ Read more…

ಪ್ರಧಾನಿ ಮೋದಿಯಿಂದ ನಾಳೆ ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ ಉದ್ಘಾಟನೆ |Vibrant Gujarat Global Summit

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜನವರಿ 10) ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ – 2024 ರ ಹತ್ತನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. Read more…

BIG NEWS: ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

ಮೈಸೂರು: ಸಂಸದ ಪ್ರತಾಪ್ ಸಿಂಹ ಏನು ನ್ಯಾಷನಲ್ ಲೀಡರಾ? ಎಂದು ಕೇಳಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಯತೀಂದ್ರ ಮೈಸೂರು ಭಾಗದ ದೊಡ್ಡ Read more…

BREAKING : ಉತ್ತರಾಖಂಡದ ಡೆಹ್ರಾಡೂನ್ ನ ಝಂಜ್ರಾದಲ್ಲಿ ʻಕ್ಲೋರಿನ್ ಅನಿಲʼ ಸೋರಿಕೆ : ಜನರ ಸ್ಥಳಾಂತರ

ಡೆಹ್ರಾಡೂನ್ : ಉತ್ತರಾಖಂಡದ ಡೆಹ್ರಾಡೂನ್ ನ ಝಂಜ್ರಾ ಪ್ರದೇಶದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾದ ಘಟನೆಯ ನಂತರ ಜನರು ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡಿದ ನಂತರ ನಿವಾಸಿಗಳನ್ನು ಮಂಗಳವಾರ Read more…

BREAKING : ದಕ್ಷಿಣ ಫಿಲಿಪೈನ್ಸ್ ನಲ್ಲಿ 7.1 ತೀವ್ರತೆಯ ಭೂಕಂಪ |Earthquake in Philippines

ದಕ್ಷಿಣ ಫಿಲಿಪೈನ್ಸ್ ನ ದಾವಾವೊ ಆಕ್ಸಿಡೆಂಟಲ್ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಿಲಿಪೈನ್ಸ್ ಇನ್ಸ್ಟಿಟ್ಯೂಟ್ ಆಫ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರಕ್ಕೆ Read more…

ʻAPL-BPLʼ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಗಮನಕ್ಕೆ : ಪಡಿತರ ಚೀಟಿ ಹೊಸ ಪಟ್ಟಿ ಬಿಡುಗಡೆ

 ಹೊಸ ಎಪಿಎಲ್‌, ಬಿಪಿಎಲ್‌ ರೇಷನ್‌ ಕಾರ್ಡ್‌ ಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ರಾಷ್ಟೃೀಯ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಹೊಸ ಪಡಿತರ ಪಟ್ಟಿಯನ್ನು ಪ್ರಕಟಿಸಿದೆ. ಪಡಿತರ ಚೀಟಿಯನ್ನು ಮುಖ್ಯವಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...