alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ಬಾಣ

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದಿದ್ದಾರೆ. ರಾಜ್ಯಪಾಲರಿಗೆ Read more…

ಮುಂದಿನ ಸಿಎಂ ಕುಮಾರಸ್ವಾಮಿ ? ಸೋಮವಾರ ಪ್ರಮಾಣ ವಚನ ಸಾಧ್ಯತೆ

ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಜೆಡಿಎಸ್-ಕಾಂಗ್ರೆಸ್ ಹೊಸ ಸರ್ಕಾರ ರಚನೆಗೆ ತಯಾರಿ ನಡೆಸಿದೆ. ವಿಧಾನಸಭೆ ಕಲಾಪದಲ್ಲಿಯೇ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಕೈ Read more…

55 ಗಂಟೆಯಲ್ಲೇ ಅಧಿಕಾರದಿಂದಿಳಿದ ಯಡಿಯೂರಪ್ಪ : ರಾಜ್ಯಪಾಲರಿಗೆ ರಾಜೀನಾಮೆ ಪತ್ರ

ನೂತನ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದ 55 ಗಂಟೆಯಲ್ಲಿಯೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಿಗೆ ಯಡಿಯೂರಪ್ಪ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೂ ಮುನ್ನವೇ ಯಡಿಯೂರಪ್ಪ ಬಹುದೊಡ್ಡ Read more…

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ

ನಿರೀಕ್ಷೆಯಂತೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ವಿಶ್ವಾಸಮತ ಯಾಚನೆಗೂ ಮುನ್ನವೇ ಕಲಾಪದಲ್ಲಿ ಮಾಜಿ ಸಿಎಂ ವಾಜಪೇಯಿಯಂತೆ ಭಾವುಕ ಭಾಷಣ ಮಾಡಿದ ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಭಾಷಣದ Read more…

ಭಾಷಣದ ವೇಳೆ ಭಾವುಕರಾದ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ಭಾಷಣ ಶುರು ಮಾಡಿದ್ದಾರೆ. ಭಾಷಣದ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಪರಿವರ್ತನಾ ಯಾತ್ರೆಯಲ್ಲಿ Read more…

ಕೊನೆಗೂ ಕಾಣಿಸಿಕೊಂಡ ಆನಂದ್ ಸಿಂಗ್ : ವಿಶ್ವಾಸಮತ ಯಾಚನೆಗೆ ಕ್ಷಣಗಣನೆ

ಮತ್ತೆ ವಿಧಾನಸಭೆ ಕಲಾಪ ಶುರುವಾಗಿದೆ. ಶಾಸಕರೆಲ್ಲ ಕಲಾಪದೊಳಗೆ ಪ್ರವೇಶ ಮಾಡ್ತಿದ್ದಾರೆ. ಚುನಾವಣೆ ಫಲಿತಾಂಶದ ನಂತ್ರ ನಾಪತ್ತೆಯಾಗಿದ್ದ ಶಾಸಕ ಆನಂದ್ ಸಿಂಗ್ ಕೊನೆಗೂ ಕಾಣಿಸಿಕೊಂಡಿದ್ದಾರೆ. ಆನಂದ್ ಸಿಂಗ್ ರನ್ನು ಮಾಜಿ Read more…

ವಿಶ್ವಾಸಮತಯಾಚನೆ ಮುನ್ನವೇ ಸಿಎಂ ರಾಜೀನಾಮೆ?

ಯಡಿಯೂರಪ್ಪ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ ಶುರುವಾಗಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ವಿಫಲವಾಗಿದೆ. ಯಡಿಯೂರಪ್ಪ ಬಿಜೆಪಿ ಹಿರಿಯ ನಾಯಕರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ವಿಶ್ವಾಸಮತಯಾಚನೆಗೂ ಮುನ್ನವೇ ಸಿಎಂ Read more…

ಮುಗೀತು ಹೈಡ್ರಾಮಾ : ಹೊಟೇಲ್ ನಿಂದ ಹೊರ ಬಂದ ಪ್ರತಾಪ್ ಗೌಡ

ಕೊನೆಗೂ ಗೋಲ್ಡ್ ಫಿಂಚ್ ಹೊಟೇಲ್ ನಿಂದ ಕಾಂಗ್ರೆಸ್ ಶಾಸಕರಿಬ್ಬರು ಹೊರಗೆ ಬಂದಿದ್ದಾರೆ. ಸುಮಾರು 1-2 ತಾಸುಗಳವರೆಗೆ ಹೊಟೆಲ್ ನಲ್ಲಿ ಹೈಡ್ರಾಮಾ ನಡೆದಿದೆ. ಈಗ ಬಿಗಿ ಭದ್ರತೆಯಲ್ಲಿ ಶಾಸಕರಾದ ಪ್ರತಾಪ್ Read more…

ಬೆಳೆ ಮಾರಲು ಬಂದ ವ್ಯಕ್ತಿ ಮಂಡಿಯಲ್ಲೇ ಸಾವು

ತಾನು ಬೆಳೆದ ದವಸ ಧಾನ್ಯಗಳನ್ನು ಮಾರಲು ಮಂಡಿಗೆ ತಂದ ವ್ಯಕ್ತಿ ಅಲ್ಲಿಯೇ ಸಾವನ್ನಪ್ಪಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. 65 ವರ್ಷದ ಮುಲ್ಚಾನಂದ್ ಸಾವನ್ನಪ್ಪಿದ ವ್ಯಕ್ತಿ. ಈತ ತನ್ನ Read more…

ಸಂಜೆ ಸಿಎಂ ಯಡಿಯೂರಪ್ಪ ರಾಜೀನಾಮೆ…?

ವಿಧಾನಸಭೆ ಕಲಾಪ 3.30ಕ್ಕೆ ಮುಂದೂಡಲ್ಪಟ್ಟಿದೆ. ಸಂಜೆ 4 ಗಂಟೆಗೆ ಯಡಿಯೂರಪ್ಪ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಬಿಜೆಪಿಗೆ ಬಹುಮತ ಸಿಗೋದು ಕಷ್ಟಸಾಧ್ಯವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಯಾವ ಶಾಸಕರೂ Read more…

ಹೊರ ಬರ್ತಲೇ ಇದೆ ಬಿಜೆಪಿ ನಾಯಕರ ಆಡಿಯೋ ಕ್ಲಿಪ್

ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪ ಖುರ್ಚಿ ಉಳಿಸಿಕೊಳ್ತಾರಾ ಎಂಬ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈ ಮಧ್ಯೆ ಬಿಜೆಪಿ ನಾಯಕರ ಆಮಿಷದ ಒಂದೊಂದೆ ಆಡಿಯೋ Read more…

ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ ಇಬ್ಬರು ಕೈ ಶಾಸಕರು ? ಹೊಟೇಲ್ ಗೆ ಡಿಜಿ, ಐಜಿಪಿ ಭೇಟಿ

ಕಾಂಗ್ರೆಸ್ ನ ಇಬ್ಬರು ಶಾಸಕರು ಕಲಾಪಕ್ಕೆ ಗೈರಾಗಿದ್ದಾರೆ. ಚುನಾವಣೆ ನಂತ್ರ ನಾಪತ್ತೆಯಾಗಿರುವ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿದ್ದಾರೆ ಎನ್ನಲಾಗ್ತಿದೆ. Read more…

ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆ: ಡಿಕೆಶಿ ವಿಶ್ವಾಸ

ವಿಧಾನಸಭೆ ಕಲಾಪ ಮುಗಿಸಿ ಹೊರ ಬಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆಂದಿದ್ದಾರೆ. ಇಬ್ಬರು ಶಾಸಕರು ಸದನಕ್ಕೆ ಗೈರಾಗಿದ್ದಾರೆ ಎಂಬ ಪ್ರಶ್ನೆಗೆ Read more…

ಕೈ ಶಾಸಕರ ಪತ್ನಿಗೆ ಕರೆ ಮಾಡಿದ ಬಿ ಎಸ್ ವೈ ಪುತ್ರ

ನೂತನ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಆಮಿಷದ ಆರೋಪ ಕೇಳಿ ಬಂದಿದೆ. ವಿಜಯೇಂದ್ರ ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿ ಆಮಿಷವೊಡ್ಡಿದ್ದಾರಂತೆ. ವಿಜಯೇಂದ್ರ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ Read more…

ಯಾಕೆ ಸೆಕ್ಸ್ ಡಾಲ್ ಗಳನ್ನು ಸಂಗಾತಿ ಮಾಡಿಕೊಳ್ತಿದ್ದಾರೆ ಜಪಾನಿಯರು…?

ಹೆಚ್ಚಾಗುತ್ತಿರುವ ವಯಸ್ಸು, ಹುಡುಗರಿಗಿಂತ ಕಡಿಮೆಯಾಗ್ತಿರುವ ಹುಡುಗಿಯರ ಪ್ರಮಾಣ, ಏಕಾಂಗಿತನ ಜಪಾನ್ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಜಪಾನಿನ ಪುರುಷರು ಒಂಟಿತನದಿಂದ ಬೇಸತ್ತಿದ್ದಾರೆ. ಏಕಾಂಗಿತನದಿಂದ ಹೊರಬರಲು ಹೊಸ ಮಾರ್ಗವೊಂದನ್ನು ಜಪಾನಿನ ಪುರುಷರು Read more…

ಸದನಕ್ಕೆ ಬರ್ತಾರಾ ಇಬ್ಬರು ಕಾಂಗ್ರೆಸ್ ಶಾಸಕರು…?

ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ವಿಶ್ವಾಸಮತ ಯಾಚಿಸಲಿರುವ ಹಿನ್ನಲೆಯಲ್ಲಿ ಅಧಿವೇಶನ ಆರಂಭವಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ, ಶಾಸಕರಿಗೆ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಈ Read more…

ಪ್ರೀತಿಗಾಗಿ ಮನೆ ಬಿಟ್ಟ ವಿವಾಹಿತೆ ಇದನ್ನು ಊಹಿಸಿರಲಿಲ್ಲ

ವಿವಾಹಿತ ಮಹಿಳೆ ಡೋಲಿ ತನ್ನ ಬಾಳಲ್ಲಿ ಪ್ರೀತಿಯೇ ಮುಳುವಾಗುತ್ತೆ ಎಂದುಕೊಂಡಿರಲಿಲ್ಲ. ಹಳ್ಳಿಯಲ್ಲಿದ್ದ ಡೋಲಿಗೆ ನಗರದಲ್ಲಿದ್ದ ಯುವಕನ ಮೇಲೆ ಪ್ರೀತಿ ಚಿಗುರಿತ್ತು. ಪತಿಯನ್ನು ದ್ವೇಷ ಮಾಡ್ತಿದ್ದ ಡೋಲಿ, ಪ್ರೇಮಿ ರಾಜಕುಮಾರನಿಗಾಗಿ Read more…

ಶುಭ ಗಳಿಗೆ ನೋಡಿಕೊಂಡು ಬರಿಗಾಲಿನಲ್ಲಿ ಸದನಕ್ಕೆ ಬಂದ ಹೆಚ್.ಡಿ. ರೇವಣ್ಣ…!

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸರ್ಕಾರದ ಬಹುಮತ ಸಾಬೀತುಪಡಿಸಲು ಅಧಿವೇಶನ ಕರೆದಿದ್ದು, ನೂತನವಾಗಿ ಆಯ್ಕೆಯಾದ ಶಾಸಕರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಂಜೆ 4 ಗಂಟೆಗೆ ವಿಶ್ವಾಸಮತ ಕೋರಲಿದ್ದು, ವಿಶ್ವಾಸಮತ ಯಾಚನೆಯಲ್ಲಿ ಗೆಲ್ಲುವ Read more…

ವಿಧಾನಸಭೆ ಕಲಾಪ ಆರಂಭ : ಕಲಾಪಕ್ಕೆ ಇಬ್ಬರು ಶಾಸಕರ ಗೈರು

ವಿಧಾನಸಭೆ ಕಲಾಪ ಆರಂಭವಾಗಿದೆ. ವಂದೇ ಮಾತರಂ ಜೊತೆ ಕಲಾಪವನ್ನು ಆರಂಭಿಸಲಾಗಿದೆ. ಎಲ್ಲ ಶಾಸಕರಿಗೆ  ಬೋಪಯ್ಯ ಪ್ರಮಾಣ ವಚನ ಬೊಧಿಸಿದ್ದಾರೆ. ಮೊದಲು ಸಿಎಂ ಯಡಿಯೂರಪ್ಪ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ನಂತ್ರ ವಿರೋಧ Read more…

ಸುಪ್ರೀಂನಲ್ಲಿ ಕೈಗೆ ಮುಖಭಂಗ : ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ

ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ. ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಕಾಂಗ್ರೆಸ್ Read more…

ಸ್ಪೀಕರ್ ಆಯ್ಕೆ ವಿಚಾರ : ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭ

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂನಲ್ಲಿ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಶುರುವಾಗಿದೆ. ತ್ರಿಸದಸ್ಯ ಪೀಠದ Read more…

ಒಂದು ವಾರದಲ್ಲಿ ಎರಡೆರಡು ಬಾರಿ ವಿಶ್ವಾಸಮತ ಸಾಬೀತುಪಡಿಸಿದ ಏಕೈಕ ಸಿಎಂ ಯಡ್ಡಿ

ಭಾರತದ ರಾಜಕೀಯ ಇತಿಹಾಸದಲ್ಲಿ ಸಿಎಂ ಯಡಿಯೂರಪ್ಪ ದಾಖಲೆ ಬರೆದಿದ್ದಾರೆ. ಒಂದೇ ವಾರದಲ್ಲಿ ಎರಡೆರಡು ಬಾರಿ ವಿಶ್ವಾಸಮತಯಾಚನೆ ಮಾಡಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. 2011ರಲ್ಲಿ 11 ಶಾಸಕರು ಹಾಗೂ 5 ಸ್ವತಂತ್ರ Read more…

ವಿಧಾನಸಭೆ ಕಲಾಪ: ಸಂಬಂಧಿಕರಿಂದ ಪ್ರಮಾಣ ಪತ್ರ ತರಿಸಿಕೊಂಡ ಶಾಸಕರು

ಇನ್ನೇನು ರಾಜ್ಯ ವಿಧಾನಸಭಾ ಕಲಾಪ ಶುರುವಾಗಲಿದೆ. ಕಲಾಪದಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ. ವಿಶ್ವಾಸಮತ ಯಾಚನೆಗೆ ಪ್ರಮಾಣ ಪತ್ರ Read more…

ಇಂದು ಚಲಾವಣೆಯಾಗುತ್ತಿರುವ ಮತಗಳೆಷ್ಟು…?

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಇಂದು ಬಹು ಪ್ರಮುಖ ದಿನ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಹುಮತ ಸಾಬೀತುಪಡಿಸಬೇಕಿರುವ ಹಿನ್ನಲೆಯಲ್ಲಿ ಅದಕ್ಕೆ ಅಗತ್ಯವಾದ ಶಾಸಕರ ಬೆಂಬಲ ಗಿಟ್ಟಿಸಿಕೊಳ್ಳಲು ಬಿಜೆಪಿ ನಾಯಕರಿಂದ Read more…

ವಾಟ್ಸಾಪ್ ನಲ್ಲಿ ಹರಿದಾಡ್ತಿದೆ ಯುಪಿ ಪೊಲೀಸರ ಲಂಚದ ರೇಟ್ ಕಾರ್ಡ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಾಟ್ಸಾಪ್ ಸಂದೇಶವೊಂದು ಉತ್ತರ ಪ್ರದೇಶ ಪೊಲೀಸರನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಈ ಸಂದೇಶದಲ್ಲಿ ಖರ್ಚು ಮಾಡಿದ ವಿವರವಿದ್ದು, ಜೊತೆಗೆ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಲಂಚದ Read more…

ಮಾರ್ಗ ಮಧ್ಯೆ ಪ್ಲಾನ್ ಬದಲಾಯಿಸಿದ ‘ಕೈ’ ನಾಯಕರು

ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ನಾಯಕರು ಸೆಳೆಯಬಾರದೆಂಬ ಕಾರಣಕ್ಕೆ ಹೈದರಾಬಾದ್ ಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದ ಕಾಂಗ್ರೆಸ್ ನಾಯಕರು, ಇಂದು ವಿಶ್ವಾಸಮತ ಯಾಚನೆ ನಡೆಯಲಿರುವ ಹಿನ್ನಲೆಯಲ್ಲಿ ವಾಪಾಸ್ ಕರೆದುಕೊಂಡು Read more…

ಏನಾಗಲಿದೆ ರಾಜ್ಯ ಸರ್ಕಾರದ ಭವಿಷ್ಯ…?

ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ. ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಅನಿವಾರ್ಯತೆಯಲ್ಲಿರುವ ಯಡಿಯೂರಪ್ಪನವರು ಇದಕ್ಕೆ ಬೇಕಾದ Read more…

ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಗೆ ಮರುಜೀವ ಕೊಟ್ಟ ಯುವಕರು

ಇದೊಂದು ಮನ ಮಿಡಿಯುವ ದೃಶ್ಯ. ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ, ಗುರುತು ಪರಿಚಯವಿಲ್ಲದವರೇ ಬಂದು ಸಹಾಯ ಮಾಡುವುದು. ಇದಕ್ಕೆ ಜೀವಂತ ಸಾಕ್ಷಿ ಚೀನಾದಲ್ಲಿ ನಡೆದ ಈ ಘಟನೆ. ಪ್ರವಾಹಕ್ಕೆ ಸಿಲುಕಿದ Read more…

ಫೋಟೋಶಾಪ್ ನಲ್ಲಾದ ತಪ್ಪಿಗೆ ವಿವಾದಕ್ಕೆ ಗುರಿಯಾಯ್ತು ಮ್ಯಾಗಜಿನ್

ಅಮೆರಿಕಾದ ಮ್ಯಾಗಜಿನ್ ಒಂದು ತನ್ನ ಕವರ್ ಫೋಟೋವನ್ನು ವಿಚಿತ್ರವಾಗಿ ಚಿತ್ರಿಸಿ ಇದೀಗ ವಿವಾದಕ್ಕೀಡಾಗಿದೆ. ಹಾಸ್ಯ ವಿಚಾರ ಕುರಿತು GQ ಎಂಬ ಮ್ಯಾಗಜಿನ್ ಅಮೆರಿಕಾದ ನಟಿಯರಾದ ಕೇಟ್ ಮೆಕಿನ್ನೋನ್, ಇಸಾ Read more…

ಸಿದ್ದರಾಮಯ್ಯ ಆಯ್ಕೆ ಹಿಂದಿದೆ ‘ಈ’ ಪ್ರಮುಖ ಕಾರಣ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯ್ಕೆಯಾಗಿರುವುದು ವಿಪಕ್ಷಕ್ಕಿರಲಿ ಸ್ವತಃ ಕಾಂಗ್ರೆಸ್ ನಾಯಕರನ್ನೇ ಅಚ್ಚರಿಗೀಡು ಮಾಡಿದೆ. ಆದರೆ, ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡುವ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...