alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿದ್ದರೂ ಕನ್ನಡಕ್ಕಾಗಿ ಮಿಡಿಯುವ ಕನ್ನಡಿಗರ ಅಭಿಮಾನ, ಪ್ರೀತಿಗೆ ವಿಸ್ಮಿತರಾದ ಸಿದ್ದರಾಮಯ್ಯ

ವಿದೇಶದಲ್ಲಿಯೂ ಮಾಜಿ ಸಿಎಂ ಸಿದ್ದರಾಮಯ್ಯನವರ ಹವಾ ಕಮ್ಮಿಯಾಗಿಲ್ಲ. ಅಲ್ಲಿಯೂ ಅಭಿಮಾನಿಗಳು ಮುಗಿಬಿದ್ದು, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ರಾಜ್ಯದ ಮಾಜಿ ಸಿಎಂ ಅವರನ್ನು ಕಂಡು ಅಭಿಮಾನದಿಂದ ಮಾತನಾಡಿಸುತ್ತಿದ್ದಾರೆ. ಅಲ್ಲಿನ ಹಲವು ಕನ್ನಡಿಗರು Read more…

ಕೊನೆ ಶ್ರಾವಣ ಶನಿವಾರ: ಮೇಲುಕೋಟೆ ಚೆಲುವನಾರಾಯಣನ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

ಮೇಲುಕೋಟೆ: ಇಂದು ಕೊನೆಯ ಶ್ರಾವಣ ಶನಿವಾರ. ಈ ಹಿನ್ನಲೆಯಲ್ಲಿ ನಾಡಿನಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಶ್ರಾವಣ ಶನಿವಾರ ನಿಮ್ಮಿತ್ತ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ Read more…

ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲೇ ನಡೆಯಲಿದೆ ಏರ್ ಶೋ

ಏರ್ ಶೋ ಈ ಬಾರಿ ಬೆಂಗಳೂರಿನ ಬದಲು ಉತ್ತರ ಪ್ರದೇಶದ ಲಕ್ನೋ ಸಮೀಪವಿರುವ ಬಕ್ಷಿ ಕಾ ತಾಲಾಬ್ ಏರ್ ಸ್ಟೇಷನ್ ನಲ್ಲಿ ನಡೆಯಲಿದೆ ಎಂದು ಕೇಳಿ ಬರುತ್ತಿದ್ದ ವದಂತಿಗೆ ಕೊನೆಗೂ Read more…

ಗೋದಾಮಿನಲ್ಲಿಯೇ ಕೊಳೆಯುತ್ತಿದೆ ನೆರೆ ಸಂತ್ರಸ್ತರಿಗಾಗಿ ಜನರು ನೀಡಿದ ಸಾಮಗ್ರಿಗಳು

ಬಳ್ಳಾರಿ: ಭಾರೀ ಮಳೆ, ಭೀಕರ ಜಲಪ್ರಳಯಕ್ಕೀಡಾಗಿ ಸಂಕಷ್ಟಕ್ಕೀಡಾದ ಕೊಡಗು ಹಾಗೂ ಕೇರಳ ಜನತೆಯ ನೆರವಿಗಾಗಿ ಸಾಕಷ್ಟು ಪ್ರಮಾಣದಲ್ಲಿ ನೆರವಿನ ಹಸ್ತವನ್ನ ಜನರು ಚಾಚಿದ್ದಾರೆ. ನಿರಾಶ್ರಿತರಿಗಾಗಿ ಆಹಾರ ಸಾಮಗ್ರಿಗಳು, ದವಸ-ಧಾನ್ಯಗಳು, Read more…

ಬೆಕ್ಕಡ್ಡ ಬಂತೆಂದು ಸ್ಥಗಿತಗೊಂಡ ಮೆಟ್ರೋ ಸಂಚಾರ

ಬೆಂಗಳೂರು: ಮನುಷ್ಯರು ಎಲ್ಲಿಗಾದರೂ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನವೆಂದು ಸ್ವಲ್ಪಹೊತ್ತು ನಿಂತು ಹೋಗುವುದನ್ನು ನೋಡಿದ್ದೇವೆ. ಆದರೆ ಬೆಕ್ಕು ಅಡ್ಡ ಬಂತೆಂದು ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಿದ ಘಟನೆ ಬೆಂಗಳೂರಿನ Read more…

ರಸ್ತೆ ವಿಭಜಕಕ್ಕೆ ಗುದ್ದಿದ ಕಾರು: ನಾಲ್ವರು ಸಾವು

ದಾವಣಗೆರೆ: ಪ್ರವಾಸಿಗರ ಕಾರೊಂದು ಡಿವೈಡರ್ ಗೆ ಡಿಕ್ಕಿಹೊಡೆದು, ಬಳಿಕ ಲಾರಿಯೊಂದಕ್ಕೆ ಗುದ್ದಿದೆ. ಈ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಬಳಿ ನಡೆದಿದೆ. ರಾಷ್ಟ್ರೀಯ Read more…

2 ಲಕ್ಷ ರೂ. ಆಟೋದಲ್ಲೇ ಬಿಟ್ಟ ಪ್ರಯಾಣಿಕ: ಪ್ರಾಮಾಣಿಕತೆ ಮೆರೆದ ಚಾಲಕ

ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬರೋಬ್ಬರಿ 2 ಲಕ್ಷ ರೂ. ಹಣವನ್ನು ಬಿಟ್ಟು ಹೋಗಿದ್ದು, ಆ ಹಣವನ್ನು ಪೊಲೀಸರಿಗೆ ಮರಳಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ Read more…

ಈ ಆಸ್ಪತ್ರೆ ರೋಗಿಗಳಿಗೆ ಮೊಬೈಲ್ ಬೆಳಕೇ ಆಧಾರ…!

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯ ವಿದ್ಯುತ್ ಸಮಸ್ಯೆಗೆ ಅಂತ್ಯವಿಲ್ಲವಾಗಿದೆ. ಪ್ರತಿನಿತ್ಯ ಗಂಟೆಗಟ್ಟಲೆ ಪವರ್ ಕಟ್ ಆಗುವುದರಿಂದ, ರಾತ್ರಿ ವೇಳೆ ಆಸ್ಪತ್ರೆಯಲ್ಲಿರುವ ರೋಗಿಗಳು ಮೊಬೈಲ್ ಟಾರ್ಚ್ ನಲ್ಲಿ ಸಮಯ ಸಾಗಿಸಬೇಕಾಗಿದೆ. ಹೆಚ್ಚಾಗಿ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಮಕ್ಕಳ ಕೈಚಳಕ

ಬೆಂಗಳೂರು: ಚಾಲಾಕಿ ಮಕ್ಕಳಿಬ್ಬರು ಮೊಬೈಲ್ ಅಂಗಡಿಗೆ ಬಂದು ಬರೋಬ್ಬರಿ 18 ಸಾವಿರ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿಯ ಅಡಕಮಾರನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಂಗಡಿಯ ಕೌಂಟರ್ Read more…

ಲೇವಾದೇವಿದಾರರ ಕಿರುಕುಳಕ್ಕೆ ಕಡಿವಾಣ: ಸಹಾಯವಾಣಿ ತೆರೆಯಲು ಆದೇಶ

ಬೆಂಗಳೂರು: ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದವರಿಗೆ ಲೇವಾದೇವಿದಾರರು ನೀಡುವ ಕಿರುಕುಳ ತಡೆಯಲು ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿರುವ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ರಾಜ್ಯ Read more…

ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಮನೆ ಬಿಟ್ಟ ಪತ್ನಿ: ವಾಪಸ್ ಕರೆ ತಂದ ಪೊಲೀಸರು

ಬೆಂಗಳೂರು: ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಬೇಸರಗೊಂಡು ಮನೆ ಬಿಟ್ಟುಹೋಗಿದ್ದ ಗರ್ಭಿಣಿ ಮಹಿಳೆಯನ್ನು ಪತ್ತೆ ಮಾಡಿ, ಮನೆಗೆ ಕರೆದುಕೊಂಡು ಬರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ಮೂಲದ ರಾಜು ಸರ್ಕಾರ್ ಹಾಗೂ Read more…

ರಸ್ತೆ ಮಧ್ಯೆಯೇ ಕಣ್ಣೀರಿಟ್ರು ಮಹಿಳಾ ಹೋಮ್ ಗಾರ್ಡ್

ಮಡಿಕೇರಿ: ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ತತ್ತರಗೊಂಡಿರುವ ಕೊಡಗು ಜಿಲ್ಲೆ ಈಗಷ್ಟೇ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗುಡ್ಡ ಕುಸಿತ, ಪ್ರವಾಹದಿಂದಾಗಿ ಮನೆಕಳೆದುಕೊಂಡ ಅದೆಷ್ಟೋ ಕುಟುಂಬಗಳು ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ Read more…

ಪಿ.ಎಲ್.ಡಿ. ಬ್ಯಾಂಕ್ ಚುನಾವಣೆ ಸುಖಾಂತ್ಯ: ನಿಟ್ಟುಸಿರುಬಿಟ್ಟ ಕಾಂಗ್ರೆಸ್ ನಾಯಕರು

ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಅವರ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆ ಸುಖಾಂತ್ಯಗೊಂಡಿದೆ. ಈ ಬಾರಿಯೂ Read more…

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿ ಮಾನವೀಯತೆ ಮೆರೆದ ಸಚಿವ ಜಮೀರ್ ಅಹ್ಮದ್

ಗದಗ: ಟಂಟಂ ಮತ್ತು ಕ್ರೂಷರ್ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಅಪಘಾತ ನಡೆದ ಮಾರ್ಗವಾಗಿ Read more…

ಬೆಳಗಾವಿ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆ: ಎರಡು ಬಣಗಳ ಪ್ರತಿಷ್ಠೆ ನಡುವೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

ಬೆಳಗಾವಿ: ಇಂದು ಗಡಿ ಜಿಲ್ಲೆ ಬೆಳಗಾವಿಯ ಪಿ.ಎಲ್.ಡಿ. ಬ್ಯಾಂಕ್(ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ) ನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ Read more…

ಬೆಂಗಳೂರಿನಿಂದ ವಿಮಾನವೇರಲು ಬೇಕಾಗಿಲ್ಲ ಬೋರ್ಡಿಂಗ್‌ ಪಾಸ್‌

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಲ್ಫ್‌ ಬೋರ್ಡಿಂಗ್‌ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅತ್ಯಾಧುನಿಕ ಬಯೊಮೆಟ್ರಿಕ್ ವ್ಯವಸ್ಥೆ ಮೂಲಕ ಈ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ವಿಶನ್ Read more…

ಈಗಲ್ಟನ್ ಗಾಲ್ಫ್ ರೆಸಾರ್ಟ್ ವಿಶೇಷತೆ ಏನು ಗೊತ್ತಾ?

ಪ್ರವಾಸಿ ತಾಣಗಳಲ್ಲಿ ಸುಂದರ ಹೊಟೇಲ್ ಗಳು ಇರಲೇಬೇಕು. ವಿಶ್ವದಾದ್ಯಂತ ದುಬಾರಿ ಹೊಟೇಲ್ ಗಳ ಸಂಖ್ಯೆ ಕಡಿಮೆಯೇನಿಲ್ಲ. ಅದಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು ಹೊರತಾಗಿಲ್ಲ. ಬೆಂಗಳೂರಿನಲ್ಲಿ ಕೂಡ ದುಬಾರಿ ಹೊಟೇಲ್ Read more…

ಕಾಲೇಜ್ ಕ್ಯಾಂಪಸ್ ನಲ್ಲೇ ವಿದ್ಯಾರ್ಥಿಗೆ ಚೂರಿ ಇರಿತ

ಶಿವಮೊಗ್ಗ: ವಿದ್ಯಾರ್ಥಿನಿಯನ್ನು ಚುಡಾಯಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿದಿರುವ ಘಟನೆ ನಗರದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ. ಅಂತಿಮ ಬಿಎಸ್ಸಿ ವಿದ್ಯಾರ್ಥಿ ಅವಿನಾಶ್ ಚೂರಿ ಇರಿತದಿಂದ Read more…

ಜಿಂಕೆ ಬೇಟೆಯಾಡಿದ್ದ ಆರೋಪಿ ಅರೆಸ್ಟ್

ಶಿವಮೊಗ್ಗ: ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಉಂಬ್ಳೇಬೈಲು ಮೀಸಲು ಅರಣ್ಯ ಪ್ರದೇಶದ ಲಕ್ಕಿನಕೊಪ್ಪ ಗ್ರಾಮದ ಸಮೀಪದಲ್ಲಿ Read more…

ಜನತಾದರ್ಶನದಲ್ಲಿ ದುಗುಡ ತೋಡಿಕೊಂಡ ಮಹಿಳೆಗೆ ನಾಲ್ಕೇ ದಿನದಲ್ಲಿ ನ್ಯಾಯ ಒದಗಿಸಿದ ಸಿಎಂ

ಬೆಂಗಳೂರು: ಸಾಲ ಕೊಟ್ಟ ವ್ಯಕ್ತಿಯಿಂದ ಸಂಕಷ್ಟಕ್ಕೀಡಾಗಿ, ಮನೆ ಕಳೆದುಕೊಂಡು ನಿರಾಶ್ರಿತಳಾಗಿದ್ದ ಮಹಿಳೆಯೊಬ್ಬರು, ಜನತಾದರ್ಶನಕ್ಕೆ ಬಂದು ತಮ್ಮ ಸಂಕಷ್ಟ ಹೇಳಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೇವಲ ನಾಲ್ಕೇ ದಿನಗಳಲ್ಲಿ Read more…

ಪತ್ನಿಗೆ ಅವಮಾನ ಮಾಡಿದರೆಂಬ ವಿಚಾರಕ್ಕೆ ಸಮೀರ್ ಆಚಾರ್ಯ ಕೊಟ್ಟ ಸಮಜಾಯಿಷಿ ಏನು…?

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪತ್ನಿ ಜತೆ ನಡೆದುಕೊಂಡ ರೀತಿ ಈಗ ಭಾರೀ ಟ್ರೋಲ್ ಗೆ ಕಾರಣವಾಗಿದೆ. ಈ ಕುರಿತು ಫೇಸ್ Read more…

ಕೆಟ್ಟುನಿಂತ ಲಾರಿಗೆ ಈರುಳ್ಳಿ ಕ್ಯಾಂಟರ್ ಡಿಕ್ಕಿ: ರೈತ ಸೇರಿ ಇಬ್ಬರ ಸಾವು

ಶಿರಾ: ನಿಂತಿದ್ದ ಲಾರಿಗೆ ಈರುಳ್ಳಿ ತುಂಬಿದ್ದ ಕ್ಯಾಂಟರ್ ಡಿಕ್ಕಿಹೊಡೆದ ಪರಿಣಾಮ ರೈತ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಾ-ತುಮಕೂರು ರಸ್ತೆಯಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ Read more…

ಸಚಿವಾಕಾಂಕ್ಷಿಗಳ ಮನವೊಲಿಕೆಗೆ ಕಸರತ್ತು: ಯಶಸ್ವಿಯಾಗುವರೇ ಕೈ ನಾಯಕರು…?

ಬೆಂಗಳೂರು: ಸಚಿವಾಕಾಂಕ್ಷಿಗಳ ಶಾಸಕರ ಪಟ್ಟು ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಮುಖ್ಯವಾಗಿ ಕಾಂಗ್ರೆಸ್ ನ ಅತೃಪ್ತ ಶಾಸಕರು ನಾಯಕತ್ವದ ವಿರುದ್ಧವೇ ತೊಡೆತಟ್ಟಲು ಮುಂದಾಗಿದ್ದು, ಮೈತ್ರಿ ಸರ್ಕಾರಕ್ಕೆ ಉರುಳಾಗುವ ಭೀತಿ Read more…

ಶ್ವಾನಕ್ಕೆ ನಡೀತು ಭರ್ಜರಿ ಸೀಮಂತ….

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ಮನೆಯ ಓರ್ವ ಸದಸ್ಯನಂತೆಯೇ ನೋಡಿಕೊಳ್ಳುವುದು ವಾಡಿಕೆಯಾಗಿಬಿಟ್ಟಿದೆ. ಅದರಲ್ಲೂ ಸ್ವಾಮಿ ನಿಷ್ಠೆಗೆ ಹೆಸರಾದ ನಾಯಿಗಳ ಮೇಲಂತೂ ಎಲ್ಲಿಲ್ಲದ ಪ್ರೀತಿ. ಇಲ್ಲೊಂದು ಶಾಲೆಯಲ್ಲಿ ಸಾಕುನಾಯಿಗಳಿಗೆ ಗರ್ಬಿಣಿ Read more…

ಬೆಂಗಳೂರಲ್ಲಿ ಮತ್ತೆ ಶುರುವಾಯ್ತು ನಾಯಿ ಹಾವಳಿ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ನಾಯಿ ಕಾಟ ಶುರುವಾಗಿದೆ. ನಾಯಿ ದಾಳಿಗೆ ಇಬ್ಬರು ಶಾಲಾ ಮಕ್ಕಳು ತುತ್ತಾಗಿದ್ದಾರೆ. ರಾಜಾಜಿನಗರ ಸೇಂಟ್ ಮೀರಾಸ್ ಶಾಲೆ‌ ಮುಂದೆ ಗುರುವಾರ ಬೆಳಗ್ಗೆ 8.30 ಕ್ಕೆ Read more…

ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಹುಚ್ಚ ವೆಂಕಟ್ ತೂರಾಟ

ಬೆಂಗಳೂರು: ಬಾರ್ ಒಂದರಿಂದ ಕಂಠಪೂರ್ತಿ ಕುಡಿದು, ಫುಲ್ ಟೈಟಾಗಿ ಹೊರಬಂದ ನಟ ಹುಚ್ಚ ವೆಂಕಟ್ ರಸ್ತೆ ತುಂಬೆಲ್ಲ ತೂರಾಡಿ, ಹುಚ್ಚಾಟ ಮೆರೆದ ಘಟನೆ ಬೆಂಗಳೂರಿನ ಜ್ಞಾನಭಾರತಿ ಬಳಿ ನಡೆದಿದೆ. Read more…

ಶವ ಸಾಗಿಸಲು ಮುಂದಾದ ಅಪ್ಪ-ಮಗ ಅರೆಸ್ಟ್

ಬೆಂಗಳೂರು: ಪತ್ನಿ ಮೇಲೆ ಅನುಮಾನಗೊಂಡ ಪತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. 38 ವರ್ಷದ ಪ್ರೀತಿ ಕೊಲೆಯಾದ ದುರ್ದೈವಿ. ಉತ್ತರ ಪ್ರದೇಶ Read more…

ಬೋಸ್ಟನ್ ಬಾಂಬ್ ಪ್ರಕರಣ ತನಿಖೆ ಮಾದರಿಯಲ್ಲೇ ನಡೆಸಲಾಗಿತ್ತು ಗೌರಿ ಹತ್ಯೆ ಕೇಸ್

ಕಳೆದ ವರ್ಷ ಬೆಂಗಳೂರಿನ ತಮ್ಮ ಮನೆ ಮುಂದೆಯೇ ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ ರಹಸ್ಯವನ್ನು ಭೇದಿಸಿದ್ದು ಹೇಗೆ ಗೊತ್ತಾ? ಕಳೆದೊಂದು ವರ್ಷದಿಂದಲೂ ಈ Read more…

60 ಕೋಟಿ ರೂಪಾಯಿಗೆ ಮಾರಾಟವಾಗಿದೆ ಬೆಂಗಳೂರಿನ ಈ ಐತಿಹಾಸಿಕ ಕಟ್ಟಡ

ಬೆಂಗಳೂರಿನ ಹೃದಯ ಭಾಗದಲ್ಲಿ ನಿವೇಶನ ಇದ್ದರೆ ಕೋಟಿ ರೂಪಾಯಿಗಳ ಒಡೆಯನಿದ್ದಂತೆ. ಹೌದು….ಸಿಲಿಕಾನ್ ಸಿಟಿಯಲ್ಲಿ ಭೂಮಿಗೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಇದೆ. ಬೆಂಗಳೂರಿನ ಐತಿಹಾಸಿಕ ಕಟ್ಟಡವೊಂದು ಬರೋಬ್ಬರಿ 60 ಕೋಟಿ Read more…

ಉಗಾಂಡ ಪ್ರಜೆಗಳಿಂದ ನಕಲಿ ಎಟಿಎಂ ಕಾರ್ಡ್ ತಯಾರಿಕೆ

ಬೆಂಗಳೂರು: ಉಗಾಂಡ ಪ್ರಜೆಗಳು ಬೆಂಗಳೂರಲ್ಲಿ ನಕಲಿ ಎಟಿಎಂ ಸೃಷ್ಟಿ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಕಳೆದ ವಾರ ಕೊತ್ತನೂರು ಬಳಿ ಸಂಜೆ ಎಟಿಎಂ ಕೇಂದ್ರದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...