alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಕರ್ಣದಲ್ಲಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲ ಪತ್ತೆ

ಮಹಾನಗರದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲ ಸಣ್ಣ ನಗರ, ಪಟ್ಟಣಗಳಿಗೂ ವ್ಯಾಪಿಸಿದ್ದು, ಅವ್ಯಾಹತವಾಗಿ ನಡೆಯುತ್ತಿದೆ. ವೇಶ್ಯಾವಾಟಿಕೆ ತಡೆಗೆ ಏನೆಲ್ಲಾ ಕ್ರಮಕೈಗೊಂಡರೂ, ಬೇರೆ ಬೇರೆ ರೂಪದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಇಲ್ಲಿದೆ Read more…

ಆಂಟಿ ಮನೆಯಲ್ಲಿದ್ದಾಗಲೇ ಪತ್ನಿಗೆ ಸಿಕ್ಕಿಬಿದ್ದ ಪೇದೆ

ಬೆಂಗಳೂರು: ಅಕ್ರಮ ಸಂಬಂಧ ಬಯಲಿಗೆ ಬಂದ ಸಂದರ್ಭದಲ್ಲಿ ಎಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗುತ್ತದೆ ಎಂಬುದನ್ನು ಕೇಳಿರುತ್ತೀರಿ. ಇಲ್ಲೊಬ್ಬ ಪೇದೆ ಪರ ಸ್ತ್ರೀ ಜೊತೆ ಆಕೆಯ ಮನೆಯಲ್ಲಿದ್ದಾಗಲೇ ಪತ್ನಿಯ ಕೈಗೆ ಸಿಕ್ಕಿ Read more…

40 ವರ್ಷದ ನಂತರ ಸಿಕ್ಕಿ ಬಿದ್ದ ನಿಂಬೆ ಹಣ್ಣು ಕಳ್ಳ !

ಕಲಬುರಗಿ: 40 ವರ್ಷದ ಹಿಂದೆ ನಿಂಬೆ ಹಣ್ಣುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಈಗ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೌದು. Read more…

‘ಕೆಲ ಸ್ವಾಮೀಜಿಗಳಿಗೆ ಲೈಂಗಿಕ ಶಿಕ್ಷಣ ನೀಡದಿದ್ದರೆ ನಿತ್ಯಾನಂದರಾಗುತ್ತಾರೆ’

ಕೊಪ್ಪಳ: ಕೆಲವು ಸ್ವಾಮೀಜಿಗಳಿಗೆ ಲೈಂಗಿಕ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಹಾಗೂ ಖ್ಯಾತ ಮಾನಸಿಕ ವೈದ್ಯ ಡಾ. ಅಶೋಕ್ ಪೈ Read more…

ಡಿ.ಕೆ.ರವಿ ಶವ ಹೊರತೆಗೆದು ಪ್ರತಿಭಟಿಸುವೆ ಎಂದ ತಾಯಿ

ಬೆಂಗಳೂರು: ದಕ್ಷ ಅಧಿಕಾರಿ ಡಿ.ಕೆ. ರವಿಯವರ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇನ್ನಾದರೂ ನಮಗೆ ನ್ಯಾಯ ಕೊಡಬೇಕು ಎಂದು ಅವರ ತಾಯಿ ಗೌರಮ್ಮ ಆಗ್ರಹಿಸಿದ್ದಾರೆ. ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿ Read more…

ಚಿರತೆ ದಾಳಿಗೆ ಕುದುರೆ, ಕರು ಬಲಿ

ಬಸವಪಟ್ಟಣ ಸಮೀಪದ ಹೊಲವೊಂದರಲ್ಲಿ ಸೋಮವಾರ ರಾತ್ರಿ ಚಿರತೆ ದಾಳಿ ಮಾಡಿ ಮೇಯುತ್ತಿದ್ದ ಕುದುರೆಯನ್ನು ತಿಂದಿದೆಯಲ್ಲದೇ ನೂರುಲ್ಲಾ ಎಂಬುವರಿಗೆ ಸೇರಿದ ಕರುವನ್ನು ಕೊಂದು ಹಾಕಿದ ಘಟನೆ ನಡೆದಿದೆ. ಚಿರತೆಯು ಹತ್ತಿರದ ಗುಡ್ಡದ Read more…

ನ್ಯಾಯಾಲಯದಲ್ಲೇ ಆತ್ಮಹತ್ಯೆಗೆ ಯತ್ನ

ಕಳ್ಳತನದ ಪ್ರಕರಣದಲ್ಲಿ ಸಿಲುಕಿದ್ದ  ಆರೋಪಿಯೊಬ್ಬ ನ್ಯಾಯಾಧೀಶರ  ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕು ಅಳಿಯೂರಿನ ಜಗದೀಶ ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಯತ್ನಿಸಿದವ. Read more…

ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಜಿಂಕೆ ಕೊಂಬು ವಶ

ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಬೀಟೆ ನಾಟಾ ಹಾಗು 50 ಸಾವಿರ ರೂ. ಮೌಲ್ಯದ ಜಿಂಕೆ ಕೊಂಬನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ Read more…

ದಕ್ಷ ಅಧಿಕಾರಿ ಡಿ.ಕೆ. ರವಿ ಕುಟುಂಬದ ಪಾದಯಾತ್ರೆ

ಬೆಂಗಳೂರು: ದಕ್ಷ ಅಧಿಕಾರಿ ಡಿ.ಕೆ.ರವಿ ಅವರು ಸಾವು ಕಂಡು ಒಂದು ವರ್ಷವಾಗಿದ್ದು, ಅವರ ಸಾವಿನ ಕಾರಣ ಇದುವರೆಗೂ ತಿಳಿಸಿಲ್ಲ. ಅಲ್ಲದೇ, ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ. ಈ ಹಿನ್ನಲೆಯಲ್ಲಿ ಡಿ.ಕೆ. Read more…

6 ತಿಂಗಳ ಮಗು ಮಾರಾಟಕ್ಕೆತ್ನಿಸಿದ ಪೋಷಕರು

ಮಂಡ್ಯ: ಮಕ್ಕಳಿರಲವ್ವ ಮನೆತುಂಬ ಎನ್ನುವುದು ಹಳೆದಾಯ್ತು. ಒಂದು ಅಥವಾ ಎರಡು ಮಕ್ಕಳು ಸಾಕು ಎನ್ನುವುದು ಈಗಿನ ಟ್ರೆಂಡ್. ಕೆಲವರು ಮಕ್ಕಳನ್ನು ಪಡೆಯಲು ಕಂಡ ಕಂಡ ಆಸ್ಪತ್ರೆ, ದೇವಾಲಯ ಸುತ್ತುತ್ತಾರೆ. Read more…

ಇನ್ಫೋಸಿಸ್ ಇಂಟರ್ ವ್ಯೂಗೆ ಹೋದ ಯುವತಿ ನಿಗೂಢ ಸಾವು

ಬೆಂಗಳೂರು: ಇನ್ಫೋಸಿಸ್ ಕಚೇರಿಯಲ್ಲಿ ಇಂಟರ್ ವ್ಯೂಗೆ ಬಂದಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಮೋನಿಕಾ ಮೃತಪಟ್ಟವರು. ಇಂಟರ್ ವ್ಯೂಗೆ ಬಂದ ಸಂದರ್ಭದಲ್ಲಿ Read more…

ರಾಜ್ಯಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಥರ್ಮಾಕೋಲ್ ನಿಂದ ತಯಾರಿಸಿದ ವಸ್ತುಗಳ ಬಳಕೆಗೆ ನಿಷೇಧ ಹೇರುವ ಕಾಯಿದೆ ರಾಜ್ಯದಲ್ಲಿ ಜಾರಿಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದ್ದು, Read more…

ತಂಗಿ ಮಗಳನ್ನು ರೇಪ್ ಮಾಡಿ ಕೊಲೆಗೈಯ್ದ ಕಾಮುಕ

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಕಾಮುಕನೊಬ್ಬ ತನ್ನ ಸಹೋದರಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು. ಮಾರ್ಚ್ ಐದರಂದು Read more…

ಲೋಕಾಯುಕ್ತಕ್ಕೆ ‘ಕೊನೆ ಮೊಳೆ’ ಹೊಡೆದ ಸಿದ್ದರಾಮಯ್ಯ ಸರ್ಕಾರ !

ಹಲವು ದಿನಗಳಿಂದ ಲೋಕಾಯುಕ್ತ ಸಂಸ್ಥೆಯ ವಿವಾದವನ್ನು ಕಂಡರೂ ಕಾಣದಂತಿದ್ದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ‘ಭ್ರಷ್ಟಾಚಾರ ನಿಗ್ರಹ ದಳ’ ಸ್ಥಾಪಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯ ‘ಹಲ್ಲು’ ಕೀಳಲು Read more…

ತಪ್ಪು ಕಾಣಿಕೆ ಇಟ್ಟು ದೇವಾಲಯದಲ್ಲಿ ಕಳ್ಳತನ

ಕಳ್ಳರಿಗೆ ಮನೆಯಾದರೇನು, ದೇವಾಲಯವಾದರೇನು ಕಳ್ಳತನ ಮಾಡುವುದೇ ಅವರ ಕಾಯಕ. ಹೀಗೆ ದೇವಾಲಯದಲ್ಲಿ ಕಳ್ಳತನ ಮಾಡಲು ಮುಂದಾದ ಕಳ್ಳರು ತಪ್ಪು ಕಾಣಿಕೆ ಇಟ್ಟು ದೇವಾಲಯದಲ್ಲಿ ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. Read more…

4 ದಿನ ಬ್ಯಾಂಕ್ ರಜೆ, ಬೇಗ ವಹಿವಾಟು ಮುಗಿಸಿಕೊಳ್ಳಿ

ಬ್ಯಾಂಕ್ ಗಳಲ್ಲಿ ನಿಮ್ಮ ಯಾವುದೇ ಕೆಲಸ ಕಾರ್ಯಗಳಿದ್ದಲ್ಲಿ ಈಗಲೇ ಮುಗಿಸಿಕೊಳ್ಳಿ. ಹಣ ಕಟ್ಟುವುದು, ಡ್ರಾ ಮಾಡುವುದು, ಲೋನ್ ಸೇರಿದಂತೆ ನಿಮ್ಮ ಯಾವುದೇ ತುರ್ತು ಆಗಬೇಕಾದ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಿ. Read more…

ಟೀ ಎಸ್ಟೇಟ್ ಕಾವಲುಗಾರನ ಬಲಿ ಪಡೆದ ಹುಲಿ

ಮಧುಮಲೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಟೀ ಎಸ್ಟೇಟ್ ಕಾವಲುಗಾರನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಗೂಡಲೂರು ಬಳಿಯ ಮಧುಮಲೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಾರ್ಖಂಡ್ ನ Read more…

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಕ್ಷುಬ್ದ ಪರಿಸ್ಥಿತಿ

ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಖಂಡಿಸಿ ಇಂದು ಕರೆ ನೀಡಿದ್ದ ಬಂದ್ ವೇಳೆ ಕೆಲವರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದಲ್ಲದೇ ಪತ್ರಕರ್ತರೂ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿರುವ Read more…

ಮಂಗಳೂರಿನಲ್ಲಿ ಸಾವಿಗೆ ಶರಣಾದ ಕೇರಳ ಮೂಲದ ಪ್ರೇಮಿಗಳು

ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಕೇರಳ ಮೂಲದ ಪ್ರೇಮಿಗಳು ಮಂಗಳೂರಿನಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೇರಳದ ವೈಕೋಂನ Read more…

ಬಿಜೆಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಮೈಸೂರು ಬಂದ್

ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಇಂದು ಕರೆ ನೀಡಲಾಗಿರುವ ಮೈಸೂರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ ಸಂದರ್ಭದಲ್ಲಿ Read more…

ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಮಗಳು

ಮಹಿಳೆಯೊಬ್ಬಳು ತನ್ನ ಗಂಡನ ಜೊತೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಆಸ್ತಿ ಸಲುವಾಗಿ ಈ ಕೃತ್ಯವೆಸಗಿದ್ದಾರೆಂದು ಹೇಳಲಾಗಿದ್ದು, ಇದೀಗ ಜೈಲು ಪಾಲಾಗಿದ್ದಾರೆ. ಕಡೂರು ತಾಲ್ಲೂಕಿನ ಕುಂಕನಾಡು ಗ್ರಾಮದಲ್ಲಿ Read more…

ಬಾಲಕ ತರಗತಿಗೋಗಲು ಹಿಂದೇಟು ಹಾಕಿದ್ದಕ್ಕೆ ಅಸಲಿ ಕಾರಣ ಇಲ್ಲಿದೆ

ಕೋಚಿಂಗ್ ಕ್ಲಾಸ್ ನಲ್ಲಿ ಕಾಮುಕ ಶಿಕ್ಷಕನೊಬ್ಬ ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತ ಬಾಲಕ ತರಗತಿಗೆ ಹೋಗಲು ನಿರಾಕರಿಸಿದ್ದಾನೆ. ಕ್ಲಾಸ್ ಗೆ Read more…

ಪುತ್ರಿಯ ನೋಡಲು ಬುರ್ಖಾ ಧರಿಸಿದ್ದ ಅಪ್ಪ

ಶಿವಮೊಗ್ಗ: ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಯಡೇಹಳ್ಳಿಯಲ್ಲಿ, ಬುರ್ಖಾ ಧರಿಸಿದ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಕಂಡ ಸಾರ್ವಜನಿಕರು ಹಿಡಿದು ಪ್ರಶ್ನಿಸಿದಾಗ, ಬುರ್ಖಾ ವೇಷದಲ್ಲಿ ಪುರುಷ ಇರುವುದು ಗೊತ್ತಾಗಿತ್ತು. ಬೆಂಗಳೂರಿನ Read more…

ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಬೆಳಗಾವಿ: 14 ವರ್ಷದ ಬಾಲಕಿ ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ಎಸಗಿದ ಘಟನೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯರಗಟ್ಟಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋದರಮಾವ ಸೇರಿ Read more…

ಚಾಲಕನ ಸಮಯ ಪ್ರಜ್ಞೆಯಿಂದ ಉಳೀತು ತಾಯಿ- ಮಗುವಿನ ಜೀವ

ಮಗುವಿನೊಂದಿಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಮಹಿಳೆಯೊಬ್ಬರು, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾರೆ. ಬೆಂಗಳೂರು ಬೆನ್ನಿಗಾನಹಳ್ಳಿಯ ರೈಲ್ವೇ ಹಳಿ ಮೇಲೆ ಮಹಿಳೆಯಿಂದ ಕೇವಲ 5 ಮೀಟರ್ Read more…

ಮಹಿಳಾ ಸದಸ್ಯೆಗೆ ಕಪಾಳಮೋಕ್ಷ ಮಾಡಿದ್ದವನ ಬಂಧನಕ್ಕೆ ವಿಶೇಷ ತಂಡ

ಕೊಪ್ಪಳ ನಗರಸಭಾ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಕೈ ಎತ್ತಲಿಲ್ಲವೆಂಬ ಕಾರಣಕ್ಕೆ ಪಕ್ಷೇತರ ಮಹಿಳಾ ಸದಸ್ಯೆಗೆ ಕಪಾಳಮೋಕ್ಷ ಮಾಡಿದ್ದ ಜೆಡಿಎಸ್ ನಗರಸಭಾ ಸದಸ್ಯನ ಬಂಧನಕ್ಕಾಗಿ ವಿಶೇಷ Read more…

ಡಿ.ಕೆ. ರವಿ ಪುಣ್ಯತಿಥಿಗೆ ಸರ ಅಡ ಇಟ್ಟ ತಾಯಿ

ಬೆಂಗಳೂರು: ದಕ್ಷ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮ ಇಂದು ನಡೆಯಿತು. ಡಿ. ಕೆ. ರವಿ ಅವರ ಸ್ವಗ್ರಾಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ Read more…

ಬಯಲಾಯ್ತು ಬುರ್ಖಾಧಾರಿ ಪುರುಷನ ಕರಾಮತ್ತು

ಶಿವಮೊಗ್ಗ: ಕಳವು ಮಾಡುವವರು ಹೇಗೆಲ್ಲಾ ವೇಷ ಧರಿಸಿ ಬರುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ. ಬುರ್ಖಾ ಧರಿಸಿ ಯಾರಿಗೂ ಅನುಮಾನ ಬಾರದಂತೆ ಮಹಿಳೆಯರ ಪರ್ಸ್, ಬ್ಯಾಗ್ ಅಪಹರಿಸುತ್ತಿದ್ದ ಯುವಕನನ್ನು Read more…

ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದ ಕಾರಣದಿಂದ ಮೀನಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ದರ್ಶನ್ ಕೂಡ Read more…

ನನ್ನನ್ಯಾಕೆ ಹುಡುಕುತ್ತೀರಿ..? ಮಾಧ್ಯಮಗಳ ವಿರುದ್ದ ಕಿಡಿ ಕಾರಿದ ಮಲ್ಯ

ಸಾಲದ ಸುಳಿಯಲ್ಲಿ ಸಿಲುಕಿ ಈಗಾಗಲೇ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಮಾಧ್ಯಮಗಳ ವಿರುದ್ಧ ಟ್ವಿಟರ್‌‌‌‌ ನಲ್ಲಿ ಕಿಡಿ ಕಾರಿದ್ದು, ಯಾವುದೇ ಕಾರಣಕ್ಕೂ ನನ್ನನ್ನು ಹುಡುಕುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...