alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕಾಗಿ ನಡೆದಿದೆ ಅಮಾನವೀಯ ಕೃತ್ಯ

ಕೋಲಾರದ ರಹಮತ್ ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಸಯ್ಯದ್ ಅನ್ಸರ್ ಎಂಬ ವ್ಯಕ್ತಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಚೀಟಿ ಹಣ ಸರಿಯಾಗಿ ಪಾವತಿಯಾಗದ ಕಾರಣ ಇಶ್ರತ್ ಎಂಬವಳಿಗೆ ನೀಡಬೇಕಿದ್ದ 2 Read more…

ಡೆತ್ ನೋಟ್ ಬರೆದಿಟ್ಟು ನದಿಗೆ ಹಾರಿದ ವಿದ್ಯಾರ್ಥಿ

ಕಾಲೇಜು ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ತುಂಗಾ ನದಿಗೆ ಹಾರಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಇಲಿಯಾಸ್ ನಗರದ ಅಹಮದ್ ಖಲೀಲ್ ಎಂಬವರ ಪುತ್ರ ಮಹಮ್ಮದ್ ರಿಜ್ವಾನ್, ಸಹೋದರನ ಮೆಡಿಕಲ್ Read more…

ಇನ್ಮುಂದೆ ಬೆಂಗಳೂರಿನಲ್ಲೂ ಸಿಗಲಿದೆ ಮೇಕೆ ಹಾಲು

ಇನ್ನು ಮುಂದೆ ಬೆಂಗಳೂರಿನಲ್ಲಿ ಮೇಕೆ ಹಾಲು ಸಿಗುತ್ತದೆ. ಶುಕ್ರವಾರ ನಗರದ ಲಾಲ್ ಬಾಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಎ. ಮಂಜು ‘ಮೈ ಗೋಟ್’ ಹಾಲನ್ನು Read more…

ಮನೆಗೆ ಬೆಂಕಿ ಬಿದ್ದು ಸಜೀವ ದಹನ

ಮೈಸೂರು: ರಾತ್ರಿ ಮಲಗಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ತಗುಲಿದ ಬೆಂಕಿಗೆ, ವ್ಯಕ್ತಿಯೊಬ್ಬ ಸಜೀವ ದಹನವಾದ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ನಡೆದಿದೆ. 45 ವರ್ಷದ ಅನ್ಸರ್ ಪಾಷ ಮೃತಪಟ್ಟವರು. ಮೈಸೂರು Read more…

ಬೆಂಗಳೂರಿನಲ್ಲಿ ದೊರೆಯಲಿದೆ ಅಮೆರಿಕ ವೀಸಾ

ಇನ್ನು ಮುಂದೆ ಅಮೆರಿಕಕ್ಕೆ ತೆರಳುವವರು ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಾಗಿಲ್ಲ. ಏಕೆಂದರೆ ಅಮೆರಿಕ ರಾಯಭಾರ ಕಚೇರಿ ಬೆಂಗಳೂರಿನಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ರಾಯಭಾರ ಕಚೇರಿಯನ್ನು ಆರಂಭಿಸಲು ಕೇಂದ್ರ ಸಮ್ಮತಿ ಸೂಚಿಸಿದೆ. Read more…

ಅಂಬರೀಶ್ ಮಿಸ್ಸಿಂಗ್, ಬಿ.ಜೆ.ಪಿ. ಕಂಪ್ಲೇಂಟ್

ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರು, ಕುಟುಂಬ ಸಮೇತ ಗೋವಾಕ್ಕೆ ತೆರಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೋವಾದಲ್ಲಿದ್ದಾರೆ. Read more…

ಬೈಕ್ ಮಾರಾಟಕ್ಕೆ ಮುಂದಾಗಿದ್ದೇ ಮುಳುವಾಯ್ತು ಟೆಕ್ಕಿ ಪಾಲಿಗೆ

ಕಳೆದ ವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಪಶ್ಚಿಮ ಬಂಗಾಳ ಮೂಲದ ಟೆಕ್ಕಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಆನ್ ಲೈನ್ ನಲ್ಲಿ ಟೆಕ್ಕಿ, ತಮ್ಮ ಬೈಕ್ Read more…

ಒಂದು ಚಮಚ ಕತ್ತೆ ಹಾಲಿನ ಬೆಲೆ 50 ರೂಪಾಯಿ..!

ಈವರೆಗೆ ಹಸು, ಎಮ್ಮೆ ಹಾಗೂ ಮೇಕೆ ಹಾಲುಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗಿರುವುದನ್ನು ಕೇಳಿರ್ತೀರಾ. ಆದ್ರೆ ಕತ್ತೆ ಹಾಲಿಗೂ ಸಿಕ್ಕಾಪಟ್ಟೆ ಬೆಲೆ ಇದೆ. ಬೆಂಗಳೂರಿನಲ್ಲಿ ಒಂದು ಚಮಚ ಕತ್ತೆ Read more…

ಕೆರೆಯ ನೊರೆ ಕಿರಿಕಿರಿ ತಪ್ಪಿಸಲು ಮೋದಿಗೆ ಮಕ್ಕಳ ಪತ್ರ

ಕಳೆದ ವರ್ಷ ಬೆಂಗಳೂರು ನಿವಾಸಿಗಳಿಗೆಲ್ಲ ಶಾಕ್ ಕಾದಿತ್ತು. ವರ್ತೂರು, ಬೆಳ್ಳಂದೂರು ಮತ್ತು ಯಮಲೂರು ಕೆರೆಯಲ್ಲಿ ನೊರೆಯ ಅಬ್ಬರ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ರು. ರಸ್ತೆ ತುಂಬಾ ನೊರೆಯ ರಾಶಿ, ವಾಹನಗಳ Read more…

ತಮಿಳುನಾಡು ರಾಜ್ಯಪಾಲರಾಗಿ ಡಿ.ಹೆಚ್.ಶಂಕರಮೂರ್ತಿ..?

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರನ್ನು ತಮಿಳುನಾಡು ರಾಜ್ಯಪಾಲರಾಗಿ ನೇಮಿಸುವ ಕುರಿತಂತೆ ಕೇಂದ್ರ ವಲಯದಲ್ಲಿ ಚರ್ಚೆ ನಡೆದಿದ್ದು, ಸಂಸತ್ ಅಧಿವೇಶನದ ನಂತರ, ಆದೇಶ ಹೊರಬರುವ ನಿರೀಕ್ಷೆ ಇದೆ Read more…

ಟ್ಯೂಷನ್ ಗೆ ಹೋದ್ಲು ಬಾಲಕಿ, ಟೀಚರ್ ಮಗನಿಂದ…

ಮೈಸೂರು: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಾಮುಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. 4 ವರ್ಷದ Read more…

ಯಶ್- ರಾಧಿಕಾ ಪಂಡಿತ್ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ವುಡ್ ಗಣ್ಯರ ದಂಡು

ರಾಕಿಂಗ್ ಸ್ಟಾರ್ ಯಶ್ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಟಿ ರಾಧಿಕಾ ಪಂಡಿತ್ ರ ಜೊತೆ ಗೋವಾದಲ್ಲಿ ನಾಳೆ ನಡೆಯಲಿದೆ. ಈ ಸಮಾರಂಭದಲ್ಲಿ ಕುಟುಂಬ ವರ್ಗದವರು ಹಾಗೂ ಅತ್ಮೀಯ Read more…

ಉದ್ಯಮಿ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ

ಉಡುಪಿಯ ಕೋಟ್ಯಾಧಿಪತಿ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರ ವಶದಲ್ಲಿರುವ ಜ್ಯೋತಿಷಿ ನಿರಂಜನ್ ಭಟ್ ನ ತಂದೆ Read more…

ಪಂಚತಾರಾ ಹೋಟೆಲ್ ಗೆ ಬಿಬಿಎಂಪಿ ಶಾಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 5 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲೂ ಮಾರಿಯಟ್ ಹೋಟೆಲ್ ಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಿಗ್ಗೆ Read more…

ಚಲಿಸುತ್ತಿದ್ದ ವ್ಯಾನ್ ಗೆ ಬಿತ್ತು ಬೆಂಕಿ

ಬೆಂಗಳೂರು: ವಾಹನಗಳ ಚಾಲನೆ ಮಾಡುವಾಗ ಎಷ್ಟೇ ಜಾಗರೂಕತೆ ವಹಿಸಿದರೂ, ಕೆಲವೊಮ್ಮೆ ಅವಘಢ ಸಂಭವಿಸುತ್ತವೆ. ಹೀಗೆ ಚಾಲನೆಯಲ್ಲಿದ್ದ ವಾಹನವೊಂದಕ್ಕೆ ಏಕಾಏಕಿ ಬೆಂಕಿ ತಗುಲಿದ ಘಟನೆ ನಡೆದಿದೆ. ಚಾಲನೆಯಲ್ಲಿದ್ದ ಮಾರುತಿ ಓಮ್ನಿಗೆ Read more…

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಈಶ್ವರಪ್ಪ ಹೇಳಿದ್ದೇನು ?

ಮೈಸೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಅಹಿಂದ ಮುಖಂಡರೊಂದಿಗೆ ಸಭೆ ನಡೆಸಿ, ಈ Read more…

ಅಮೆರಿಕಾಗೆ ಹೊರಟಿದ್ದ ದಿನವೇ ಕಾದಿತ್ತು ದುರ್ವಿಧಿ

ಬೆಂಗಳೂರು: ಮೊಬೈಲ್ ನಲ್ಲಿ ಮಾತನಾಡುವಾಗ, ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಕೆಲವೊಮ್ಮೆ ಅಪಾಯ ಎದುರಾಗುತ್ತದೆ. ಮೊಬೈಲ್ ನಿಂದಾಗಿ ಏನೆಲ್ಲಾ ದುರ್ಘಟನೆ ಸಂಭವಿಸಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಮೊಬೈಲ್ Read more…

ಸರ್ಕಾರಿ ಭೂಮಿ ಒತ್ತುವರಿ ತಡೆಗೆ ಹೊಸ ಕ್ರಮ

ಸರ್ಕಾರಿ ಭೂಮಿಯನ್ನು ಇದುವರೆಗೂ ಉಳ್ಳವರು ತಮ್ಮ ಪ್ರಭಾವ ಬಳಸಿ ಹಾಗೂ ಹಲವರು ಅರಿಯದೆ ಒತ್ತುವರಿ ಮಾಡಿಕೊಂಡಿದ್ದರು. ಇಂತವರು ಈಗಾಗಲೇ ಬೆಂಗಳೂರಿನ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಪರಿತಪಿಸುತ್ತಿದ್ದಾರೆ. ಇಂತಹ ಅಕ್ರಮ Read more…

ಕಲ್ಲಪ್ಪ ಹಂಡಿಭಾಗ್ ಪತ್ನಿಗೆ ಉದ್ಯೋಗ, ಕುಟುಂಬಕ್ಕೆ 30 ಲಕ್ಷ ರೂ.

ಬೆಂಗಳೂರು: ಚಿಕ್ಕಮಗಳೂರು ಡಿ.ವೈ.ಎಸ್.ಪಿ.ಯಾಗಿದ್ದ ಕಲ್ಲಪ್ಪ ಹಂಡಿಭಾಗ್, ತಮ್ಮ ಮೇಲೆ ಅಪಹರಣ, ಹಣಕ್ಕಾಗಿ ಬೇಡಿಕೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಮನನೊಂದು, ಜುಲೈ 4ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಕಲ್ಲಪ್ಪ ಹಂಡಿಭಾಗ್ Read more…

ಮೈಸೂರು ಡಿ.ಸಿ.ಶಿಖಾ ಎತ್ತಂಗಡಿ

ಬೆಂಗಳೂರು: ಮುಖ್ಯಮಂತ್ರಿ ಆಪ್ತ ಮರಿಗೌಡ ವಿರುದ್ಧ ದೂರು ನೀಡಿದ್ದ, ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಶಿಖಾ ಸೇರಿದಂತೆ 11 ಮಂದಿ ಐ.ಎ.ಎಸ್. ಅಧಿಕಾರಿಗಳನ್ನು Read more…

ಕೇವಲ 15 ದಿನದಲ್ಲಿ ರೇಶನ್ ಕಾರ್ಡ್ !

ಬೆಂಗಳೂರು: ಇನ್ನು ಪಡಿತರ ಚೀಟಿಯೂ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪುತ್ತೆ. ಅರ್ಜಿ ಸಲ್ಲಿಸಿದ 15 ದಿನದಲ್ಲೇ ಕಾರ್ಡ್ ವಿತರಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ Read more…

ಬೈಕ್ ರೈಡಿಂಗ್ ನಲ್ಲಿ ಬೆಂಗಳೂರಿನ ಯುವತಿಯರು

ಬೆಂಗಳೂರು: ತೊಟ್ಟಿಲು ತೂಗುವ ಕೈ ಎಲ್ಲದಕ್ಕೂ ಸೈ ಎನ್ನುವಂತೆ ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಇಂತಹ ಸಾಧಕಿಯರ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ. ಫೆಬ್ರವರಿಯಲ್ಲಿ ಪುಣೆಯಿಂದ Read more…

ರಾಷ್ಟ್ರಧ್ವಜದ ಸಿದ್ಧತೆಯಲ್ಲಿ ಹುಬ್ಬಳ್ಳಿಯ ಬೆಂಗೇರಿ

ಆಗಸ್ಟ್15 ಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ರಾಷ್ಟ್ರಧ್ವಜ ಹಾರಿಸಿ ಭಾರತ ಮಾತೆಗೆ ಕೈ ಮುಗಿಯುವ ಶುಭ ಗಳಿಗೆಗೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಘಟಕ ಸನ್ನದ್ಧವಾಗಿದೆ. ದೇಶದ ಹಿರಿಮೆ Read more…

ಮಕ್ಕಳಾಗಲಿಲ್ಲ ಎಂದು ನೀಚ ಕೃತ್ಯ

ಬೆಂಗಳೂರು: ಮದುವೆಯಾಗಿ 7 ವರ್ಷ ಕಳೆದರೂ, ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಕೀಲರಾಗಿರುವ ವ್ಯಕ್ತಿ ಈ ಕೃತ್ಯ Read more…

ಗಿನ್ನೆಸ್ ಬುಕ್ ಸೇರಿದ ಬೆಂಗಳೂರು ಮಹಿಳೆ

ವಿಶ್ವದ ಜನರು ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿ ವಿಶ್ವ ದಾಖಲೆ ಸೇರ್ತಿದ್ದಾರೆ. ಇದಕ್ಕೆ ಭಾರತೀಯರೇನೂ ಕಡಿಮೆ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ನಿವಾಸಿ ಅನುರಾಧಾ ಈಶ್ವರ್. ವಿನಯ್ Read more…

ಬೆಂಗಳೂರಿನಲ್ಲಿ 5ನೇ ದಿನವೂ ಒತ್ತುವರಿ ತೆರವು

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ 5ನೇ ದಿನವೂ ಮುಂದುವರೆದಿದೆ. ಕಾಲುವೆ ಒತ್ತುವರಿಯಾಗಿದ್ದರಿಂದ ಇತ್ತೀಚೆಗಷ್ಟೆ ಸುರಿದ ಮಳೆಗೆ ನೀರು ನುಗ್ಗಿ ಅವಾಂತರಕ್ಕೆ ಕಾರಣವಾಗಿತ್ತು. ರಾಜಕಾಲುವೆ ಒತ್ತುವರಿಯಾಗಿ ಸರಾಗವಾಗಿ ನೀರು Read more…

ಒತ್ತುವರಿಗೆ ಸಹಕರಿಸಿದ್ದವರಿಗೆ ಸಂಕಷ್ಟ

ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳ ತೆರವು ಮಾಡುವ ಕಾರ್ಯಾಚರಣೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮಧ್ಯೆ ರಾಜ ಕಾಲುವೆ ಒತ್ತುವರಿಗೆ Read more…

‘ಅಮ್ಮ’ ಕ್ಯಾಂಟೀನ್ ನಲ್ಲಿ ರುಚಿ ಸವಿದ ಡಿ.ಕೆ.ಶಿವಕುಮಾರ್

ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ ದೇಶದ ಶ್ರೀಮಂತ ಸಚಿವರೆಂದು ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಸರಳತೆಯಲ್ಲೂ ಗಮನಸೆಳೆದಿದ್ದಾರೆ. ಸಚಿವ ಸ್ಥಾನ ಇರಲಿ, Read more…

ವಜ್ರದುಂಗುರ ನುಂಗಿ ಆತ್ಮಹತ್ಯೆಗೆತ್ನಿಸಿದ ಆರೋಪಿ

ಉಡುಪಿಯ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ 26 ವರ್ಷದ ನಿರಂಜನ್ ಭಟ್ ತನ್ನ ಕೈ ಬೆರಳಿನಲ್ಲಿದ್ದ ವಜ್ರದ ಉಂಗುರವನ್ನು ನುಂಗಿ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವು

ಮಂಡ್ಯ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸಾದೊಳಲು ಗೇಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...