alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪದಿಂದ ರಾಘವೇಶ್ವರ ಶ್ರೀಗಳಿಗೆ ಕ್ಲೀನ್ ಚಿಟ್

ಹಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ರಾಮಕಥಾ ಗಾಯಕಿ ಪ್ರೇಮಲತಾ ಅವರು ಮಾಡಿದ್ದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರಾಘವೇಶ್ವರ ಸ್ವಾಮೀಜಿಯವರಿಗೆ ಕ್ಲೀನ್ ಚಿಟ್ ನೀಡಿದ್ದು, ಆ ಮೂಲಕ Read more…

ಮುಗಿಲು ಮುಟ್ಟಿದೆ ವಿದ್ಯಾರ್ಥಿಗಳ ಆಕ್ರೋಶ

ಪ್ರಶ್ನೆ ಪತ್ರಿಕೆ ಬಯಲಾಗಿದ್ದ ಹಿನ್ನಲೆಯಲ್ಲಿ ಇಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರದ ಮರು ಪರೀಕ್ಷೆ, ಪ್ರಶ್ನೆ ಪತ್ರಿಕೆ ಮತ್ತೇ ಬಹಿರಂಗಗೊಂಡ ಕಾರಣ ಮುಂದೂಡಲ್ಪಟ್ಟಿದೆ. ಇದು ವಿದ್ಯಾರ್ಥಿಗಳಲ್ಲಿ ತೀವ್ರ Read more…

ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಮತ್ತೇ ಲೀಕ್, ಮರು ಪರೀಕ್ಷೆಯೂ ಮುಂದಕ್ಕೆ

ಬೆಂಗಳೂರು: ರಾಜ್ಯಾದ್ಯಂತ ಇಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಮರು ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ಮುಂದೂಡಲಾಗಿದೆ. Read more…

ವಿವಾಹ ನಿಶ್ಚಯವಾಗಿದ್ದ ಯುವತಿಯ ನಿಗೂಢ ಸಾವು

ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ವಿನಾಯಕ ನಗರದ ನಿವಾಸಿ 21 ವರ್ಷದ ವಿನುತಾ ಎಂಬ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈಕೆ ಕಳೆದ 7 ವರ್ಷಗಳಿಂದ ಪ್ರತಾಪ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಇಬ್ಬರ Read more…

4000 ಕೋಟಿ ಕೊಡ್ತೀನಿ ಅಂತಿರೋ ಮಲ್ಯ ಬಾಕಿ ಮೊತ್ತದ ಕುರಿತು ಮಾತೇ ಆಡ್ತಿಲ್ಲ

ಭಾರತದ ವಿವಿಧ ಬ್ಯಾಂಕ್ ಗಳಿಂದ ಬರೋಬ್ಬರಿ 9 ಸಾವಿರ ಕೋಟಿ ರೂ. ಸಾಲ ಎತ್ತಿ ಇದೀಗ ಶಿಸ್ತಾಗಿ ವಿದೇಶದಲ್ಲಿ ಹೋಗಿ ಕುಳಿತಿರುವ ವಿಜಯ್ ಮಲ್ಯ ಹೊಸದೊಂದು ಪ್ರಪೋಸಲ್ ಮುಂದಿಟ್ಟಿದ್ದಾರೆಂದು Read more…

ಸರ್ಕಾರಿ ವೆಬ್ ಸೈಟ್ ನಲ್ಲಿ ಮಾತ್ರ ಪಿಯು ಫಲಿತಾಂಶ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಗೊಂದಲ ಬಗೆಹರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಹಲವು ಸುಧಾರಣೆ ಕೈಗೊಂಡಿದೆ. ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ Read more…

ಎಟಿಎಂ ಗೆ ಬಂದವರಿಗೆ ಅಚ್ಚರಿ, ಕಾರಣ ಗೊತ್ತಾ?

ರಾಯಚೂರು: ಕಳ್ಳರು ಚಿನ್ನಾಭರಣ, ಮನೆಕಳವು ಮಾಡುವುದನ್ನು ಬಿಟ್ಟಿದ್ದು, ಎಟಿಎಂ ಕದಿಯುವ ಸುಲಭ ದಾರಿಯನ್ನು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಎಟಿಎಂ ಧ್ವಂಸಗೊಳಿಸಿ ಹಣ ದೋಚುವುದನ್ನು, ಇಲ್ಲವೇ ದೋಚಲು ಪ್ರಯತ್ನಿಸುವುದನ್ನು ನೋಡಿರುತ್ತೀರಿ. ರಾಯಚೂರಿನಲ್ಲಿ Read more…

ನೀರಾ ಪ್ರಿಯರಿಗೊಂದು ಸಿಹಿ ಸುದ್ದಿ

ಇತ್ತೀಚೆಗೆ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಬಹುತೇಕರಿಗೆ ಮದ್ಯ ಸೇವಿಸದಿದ್ದರೆ, ದಿನ ಪೂರ್ಣವಾದಂತೆ ಅನಿಸುವುದೇ ಇಲ್ಲ. ಈಗಂತೂ ಮಾರುಕಟ್ಟೆಯಲ್ಲಿ ನಾನಾ ರೀತಿಯ ಮದ್ಯಗಳು ಸಿಗುತ್ತವೆ. ಇದರೊಂದಿಗೆ Read more…

ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ಕೊಟ್ರಾ ಕೃಷ್ಣ ?

ನವದೆಹಲಿ: ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ. ಕೃಷ್ಣ ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ್ದು, ರಾಜ್ಯದ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ Read more…

ಮಗಳನ್ನು ಕೊಂದ ಬೀಗರ ಮನೆಗೆ ಬೆಂಕಿ

ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಗೃಹಿಣಿ ತವರು ಮನೆಯವರು ಹಾಗೂ ಸಂಬಂಧಿಕರು ಗಂಡನ ಮನೆಗೆ ಬೆಂಕಿ ಹಚ್ಚಿದ್ದಾರೆ. ತಮ್ಮ Read more…

ಸಿಟಿ ಬಸ್ ನೌಕರರು ಮಾಡಿದ್ದಾರೆ ಸಾರ್ಥಕ ಕಾರ್ಯ

ಉಡುಪಿ ಸಿಟಿ ಬಸ್ ನೌಕರರು ಸಾರ್ಥಕ ಕಾರ್ಯ ಮಾಡಿದ್ದಾರೆ. ಆನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಚಿಕಿತ್ಸೆಗೆ ಹಣ ಸಂಗ್ರಹಿಸಿ ಅದನ್ನು ಆಕೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆನಾರೋಗ್ಯದಿಂದ Read more…

ಮೀನನ್ನೂ ಬಿಡೋಲ್ವಲ್ಲ ಕಳ್ಳರು !

ಕೆರೆಯಲ್ಲಿದ್ದ ಮೀನುಗಳನ್ನು ಅಕ್ರಮವಾಗಿ ಕಳವು ಮಾಡಲೆತ್ನಿಸಿದ ಐವರು ಆರೋಪಿಗಳನ್ನು ಹಿಡಿದು ಥಳಿಸಿ ಬಳಿಕ ಅವರುಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಪಾಲಕೆರೆಯಲ್ಲಿ ನಡೆದಿದೆ. ಪಾಲಕೆರೆಯಲ್ಲಿ ಗ್ರಾಮದ Read more…

ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 30 ರಿಂದ ಆರಂಭವಾಗಲಿದ್ದು, 4,50,640 ಬಾಲಕರು, 3,98,593 ಬಾಲಕಿಯರು ಸೇರಿದಂತೆ ಒಟ್ಟು 8,49,233 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. Read more…

ಐಐಟಿ ಗೆ ಟೈಲರ್ ಪುತ್ರಿಯ ಎಂಟ್ರಿ

ಯಾದಗಿರಿ: ಐಐಟಿ ಪ್ರವೇಶ ಪಡೆಯುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಸಿನ ಮಾತು. ಆದರೆ, ಸತತ ಪರಿಶ್ರಮ, ಸಾಧಿಸುವ ಛಲವೊಂದಿದ್ದರೆ ಯಾವ ಗುರಿಯನ್ನಾದರೂ ತಲುಪಬಹುದು. ಅಂತಹ ಛಲದೊಂದಿಗೆ ಗ್ರಾಮೀಣ ಪ್ರದೇಶದ Read more…

ಸಮಸ್ಯೆ ಬಗೆಹರಿಸಲು ಮೋದಿಗೆ ಮನವಿ ಮಾಡಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ರಾಜ್ಯದ ಜನರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ತಾವೇ ಮಧ್ಯಸ್ಥಿಕೆ ವಹಿಸುವ ಮೂಲಕ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ Read more…

ದರೋಡೆ ಪ್ರಕರಣದಲ್ಲಿ ಚಿತ್ರ ನಟ ಸೇರಿ ಐವರು ಅರೆಸ್ಟ್..!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ತ್ರಿಯಂಭಕಪುರದ ಬಳಿ, ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರನಟ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೇರಳ ಪೊಲೀಸರ ದರ್ಪ

ಕೇರಳದಲ್ಲಿ ಚುನಾವಣೆ ಭರಾಟೆ ಜೋರಾಗಿದ್ದು, ಅದರೊಂದಿಗೆ ಮತದಾರರ ಸೆಳೆಯಲು ಕೆಲವು ಕಡೆ ಮದ್ಯ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗೆ, ಮತದಾರರಿಗೆ ಹಂಚಲು ಕರ್ನಾಟಕದಿಂದ ಮದ್ಯ ತರಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು Read more…

ಯುಗಾದಿ ನಂತರ ಸಂಪುಟ ಸರ್ಜರಿ: ಯಾರಿಗೆ ಬೇವು.? ಬೆಲ್ಲದ ಸವಿ ಯಾರಿಗೆ..?

ಮುಖ್ಯಮಂತ್ರಿ ಆದಾಗಿನಿಂದಲೂ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುತ್ತಲೇ ಅತೃಪ್ತರ ಮೂಗಿಗೆ ತುಪ್ಪ ಸವರುತ್ತಾ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯುಗಾದಿ ನಂತರ ಸಚಿವ ಸಂಪುಟದ ಸರ್ಜರಿಗೆ ಮುಂದಾಗಿದ್ದು, ಯಾರಿಗೆ ಬೇವು, Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾಂಪತ್ಯ ಕಲಹಕ್ಕೆ ಹೊಸ ತಿರುವು

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ಕಲಹ ಉಂಟಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದಂಪತಿ ನಡುವೆ ಹೊಂದಾಣಿಕೆ Read more…

ಕೊಲೆ ಆರೋಪಿ ಬಾಯ್ಬಿಟ್ಟ ವೇಶ್ಯಾವಾಟಿಕೆ ರಹಸ್ಯ

ಬೆಂಗಳೂರು: ಕಳೆದ ನವೆಂಬರ್ ನಲ್ಲಿ ಅಂದರೆ, ಸುಮಾರು 5 ತಿಂಗಳ ಹಿಂದೆ ನಡೆದ, ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಬೆಂಗಳೂರು ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಗೆ ಕಾರಣವಾಗಿದ್ದು, ಸ್ನೇಹಿತರ ನಡುವಿನ Read more…

ಕಲಾಗ್ರಾಮದಲ್ಲಿ ‘ಮಾಯಾ ಸರೋವರ’ ದ ಯಶಸ್ವಿ ಪ್ರದರ್ಶನ

ಮೂರ್ಖರ ಪೆಟ್ಟಿಗೆಗೆ ಮಾರು ಹೋಗುತ್ತಿರುವ ಆಧುನಿಕ ಜಗತ್ತಿನಲ್ಲಿ ನಾಟಕ ಪ್ರದರ್ಶನದ ಮೂಲಕ ಹೊಸ ಸಂದೇಶವನ್ನು ನೀಡುವುದರ ಜತೆಗೆ ಕಲೆಯ ಉಳಿವಿಗಾಗಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಉತ್ತರ Read more…

‘ಹಂಪಿ ಎಕ್ಸ್‌‌ಪ್ರೆಸ್‌‌’ ರೈಲಿನಲ್ಲಿ ದರೋಡೆ

ಆಂಧ್ರಪ್ರದೇಶದ ಗುಂತ್ಕಲ್‌ ಸಮೀಪದಲ್ಲಿ ಹಂಪಿ ಎಕ್ಸ್‌‌ಪ್ರೆಸ್‌‌ ರೈಲಿಗೆ ನುಗ್ಗಿದ ದರೋಡೆಕೋರರು ಪ್ರಯಾಣಿಕರ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಗುಂತ್ಕಲ್‌ನ ಕ್ರಾಸಿಂಗ್‌ ಬಳಿ ಶನಿವಾರ ತಡರಾತ್ರಿ 12.30 Read more…

ವೇಗವಾಗಿ ಬಂದ ಬೆಂಝ್ ಕಾರಿನಿಂದ ಸರಣಿ ಅಪಘಾತ

ವೇಗವಾಗಿ ಬೆಂಝ್ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಸರಣಿ ಅಪಘಾತವೆಸಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಘಟನೆ ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ಬಳಿ ನಡೆದಿದೆ. ಬನಶಂಕರಿ ನಿವಾಸಿ ಡಾ. ಶಂಕರ್ ಎಂಬವರು Read more…

ಅಪಾಯ ತಂತು ವೀಕೆಂಡ್ ಮಸ್ತಿಯ ವೀಲಿಂಗ್

ಈಗಿನ ಕೆಲವು ಯುವಕರಿಗೆ ವೀಲಿಂಗ್ ಮಾಡುವುದೆಂದರೆ ಥ್ರಿಲ್. ನಾನಾ ರೀತಿಯ ಸೂಪರ್ ಬೈಕ್ ಗಳು ಸಿಕ್ಕರಂತೂ ಮುಗಿದೇ ಹೋಯ್ತು. ಯುವಕರು ವೀಲಿಂಗ್ ಕ್ರೇಜ್ ನಿಂದಾಗಿ ಅಪಾಯ ತಂದುಕೊಂಡಿರುವ ಹಲವು Read more…

ವಿಚಾರಣೆಯಲ್ಲಿ ಬಯಲಾಯ್ತು ಚಿರು, ಪವನ್ ಕಲ್ಯಾಣ್ ವಿಷಯ

ನಟರಿಗೆ ಸ್ಟಾರ್ ಇಮೇಜ್ ಬಂದಂತೆಲ್ಲಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಅದರಲ್ಲಿಯೂ ಕೆಲವು ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ನಟರ ಬಗ್ಗೆ ಅಭಿಮಾನ ಉಕ್ಕಿ ಹರಿಯುತ್ತದೆ. ಅವರ ಬಗ್ಗೆ ಯಾರಾದರೂ ಅವಹೇಳನಕಾರಿಯಾಗಿ Read more…

ಭೀಕರ ಅಪಘಾತದಲ್ಲಿ 6 ಮಂದಿ ದಾರುಣ ಸಾವು

ವಿಜಯಪುರ: ಟ್ರ್ಯಾಕ್ಟರ್ ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ, ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, 6 ಮಂದಿ ಮೃತಪಟ್ಟ ಘಟನೆ, ವಿಜಯಪುರ ಜಿಲ್ಲೆಯ ಹೊರ್ತಿತಾಂಡ-2 ರ ಸಮೀಪ, ರಾಷ್ಟ್ರೀಯ ಹೆದ್ದಾರಿ Read more…

ಪತ್ನಿಯ ಶೀಲ ಶಂಕಿಸಿ ಪಾಪಿ ಪತಿ ಮಾಡಿದ್ದೇನು..?

ಬೆಂಗಳೂರು: ಪತ್ನಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ದುರುಳನೊಬ್ಬ, ತನ್ನ ಮಗಳನ್ನೇ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾಪಿ ಅಪ್ಪ, ಮಗಳ ಹುಟ್ಟುಹಬ್ಬದಂದು ಬಟ್ಟೆ ಕೊಡಿಸುವುದಾಗಿ ನಿರ್ಜನ Read more…

ಅಪಘಾತದಲ್ಲಿ ದುರಂತ ಸಾವು ಕಂಡ ಐಎಎಸ್ ಅಧಿಕಾರಿ ಕುಟುಂಬ

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. Read more…

ನೀರಾವರಿ ಇಲಾಖೆಗೆ ರೈತರ ಆಕ್ರೋಶದ ಬೆಂಕಿ

ದಾವಣಗೆರೆ: ಜಮೀನುಗಳಿಗೆ ಸರಿಯಾಗಿ ನೀರು ಹರಿಸದ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳ ರೈತ ವಿರೋಧಿ ನೀತಿ ಖಂಡಿಸಿ, ಪ್ರತಿಭಟನೆ Read more…

ಪ್ರಾಧ್ಯಾಪಕನ ರಹಸ್ಯ ಬಾಯ್ಬಿಟ್ಟ ವಿದ್ಯಾರ್ಥಿನಿಯರು

ಮೈಸೂರು: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಮೈಸೂರು ಸಂಗೀತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ನೊಂದ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...