alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಚೂರಿನಲ್ಲಿ ಸಂಭ್ರಮದ ‘ನುಡಿಜಾತ್ರೆ’

ರಾಯಚೂರು: ರಾಯಚೂರಿನಲ್ಲಿ ಇಂದಿನಿಂದ ಡಿಸೆಂಬರ್ 4 ರ ವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯದ ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮೇಳನಕ್ಕೆ Read more…

ಹೇಳತೀರದಂತಾಗಿದೆ ಸಂಕಟ, ನೋಟಿಲ್ಲದೇ ರೈತರ ಪರದಾಟ

ದಾವಣಗೆರೆ: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ಪರಿಸ್ಥಿತಿ ಬಿಗಡಾಯಿಸಿದೆ. ಕೊಯ್ಲು, ಸುಗ್ಗಿಯ ಸಮಯವಾಗಿರುವುದರಿಂದ ರೈತರ ಕೈಯಲ್ಲಿ ದುಡ್ಡಿಲ್ಲದೇ ತೊಂದರೆ Read more…

ಸಚಿವರ ಆಪ್ತ ಅಧಿಕಾರಿ ಮನೆಯಲ್ಲಿತ್ತು ಹೊಸನೋಟಿನ ರಾಶಿ

ಬೆಂಗಳೂರು: ರಾಜ್ಯದ ಸಚಿವರೊಬ್ಬರ ಆಪ್ತ ಅಧಿಕಾರಿ ಮನೆ ಮೇಲೆ, ಐ.ಟಿ. ಅಧಿಕಾರಿಗಳು ದಾಳಿ ಮಾಡಿದ್ದು, 2000 ರೂ. ಮುಖಬೆಲೆಯ ಕೋಟ್ಯಂತರ ಹಣ ಪತ್ತೆಯಾಗಿದೆ. ಸಂಜಯ್ ನಗರದಲ್ಲಿರುವ ಅಧಿಕಾರಿಯ ನಿವಾಸದಲ್ಲಿ Read more…

ಮಹಾದಾಯಿ ಬಗ್ಗೆ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ

ಬೆಳಗಾವಿ: ಮಹಾದಾಯಿ ಯೋಜನೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿನ್ನೆಯಿಂದಲೂ ಆಡಳಿತ ಮತ್ತು ಪ್ರತಿಪಕ್ಷಗಳ Read more…

ಹುತಾತ್ಮ ಅಕ್ಷಯ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

ಬೆಂಗಳೂರು: ನಗರೋಟಾ ಸೇನಾ ಕ್ಯಾಂಪ್ ಮೇಲೆ, ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ, ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಅಂತ್ಯಕ್ರಿಯೆ, ಹೆಬ್ಬಾಳದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ Read more…

ಮರಳು ದಂಧೆಕೋರರಿಂದ ತಹಶೀಲ್ದಾರ್ ಮೇಲೆ ಹಲ್ಲೆ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದು, ತಹಶೀಲ್ದಾರ್ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಬಳಿ ಶಿಂಷಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು, Read more…

ದುಷ್ಕರ್ಮಿಗಳಿಂದ 10 ಕ್ಕೂ ಅಧಿಕ ವಾಹನ ಜಖಂ

ಬೆಂಗಳೂರು: ಪೊಲೀಸರ ಬಿಗಿ ಕ್ರಮದಿಂದಾಗಿ ಕೆಲವು ದಿನಗಳಿಂದ ತಣ್ಣಗಾಗಿದ್ದ ಪುಡಿರೌಡಿಗಳು ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದ ಕಟ್ಟೆಯಲ್ಲಿ ರಸ್ತೆ ಬದಿ Read more…

ಸಂಜೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅಂತ್ಯಕ್ರಿಯೆ

ಬೆಂಗಳೂರು : ನಗರೋಟಾದ ಸೇನಾ ನೆಲೆ ಮೇಲೆ, ಭಯೋತ್ಪಾದಕರು ನಡೆಸಿದ ಗ್ರೆನೇಡ್, ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಕುಮಾರ್(31) ಅವರ ಅಂತ್ಯಕ್ರಿಯೆ ಇಂದು ಸಂಜೆ Read more…

ಗ್ರಾಹಕರ ಮೇಲೆ ಲಾಠಿ ಚಾರ್ಜ್

ಕಲಬುರಗಿ: ನಗದು ಕೊರತೆಯಿಂದ ಹಣ ಸಿಗದೇ ಆಕ್ರೋಶಗೊಂಡ ಸಾರ್ವಜನಿಕರು, ಬ್ಯಾಂಕಿನ ಎದುರು ಪ್ರತಿಭಟನೆ, ಕಲ್ಲುತೂರಾಟ ನಡೆಸಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕಲಬುರಗಿಯ ಮಾಕಾ ಲೇ Read more…

ಸಿಬ್ಬಂದಿ ಹೊರಹಾಕಿ ಬ್ಯಾಂಕ್ ಬಂದ್ ಮಾಡಿದ ಗ್ರಾಹಕರು

ಚಿಕ್ಕಬಳ್ಳಾಪುರ: ಕಳೆದ 23 ದಿನಗಳಿಂದ ನಗದು ಇಲ್ಲದೇ ಜನ ತಾಳ್ಮೆ ಕಳೆದುಕೊಂಡಿದ್ದಾರೆ. ಬ್ಯಾಂಕ್ ಗಳಲ್ಲಿಯೂ ನಗದು ಕೊರತೆ ಕಂಡು ಬಂದಿದೆ. ಹಣ ನೀಡಲು ವಿಫಲವಾದ ಬ್ಯಾಂಕ್ ಅನ್ನು, ಗ್ರಾಹಕರು Read more…

ಐ.ಎ.ಎಸ್. ಅಧಿಕಾರಿ ಮನೆ ಸೇರಿ 4 ಕಡೆ ಐ.ಟಿ. ದಾಳಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಐ.ಎ.ಎಸ್. ಅಧಿಕಾರಿ ನಿವಾಸ ಸೇರಿ ಬೆಂಗಳೂರಿನ 4 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಪ್ರಶಾಂತ್ ನಗರದಲ್ಲಿರುವ Read more…

‘ರಾಜ್ಯದಲ್ಲಿ 35 ಮಹಿಳಾ ಪೊಲೀಸ್ ಠಾಣೆ ಮಂಜೂರು’

ರಾಜ್ಯದಲ್ಲಿ 35 ಮಹಿಳಾ ಪೊಲೀಸ್ ಠಾಣೆಗಳು ಮಂಜೂರಾಗಿವೆ. ಮಹಿಳಾ ಪೊಲೀಸ್ ಠಾಣೆಗೆ ಒಟ್ಟು 1461 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಮಹಿಳಾ Read more…

ಗುತ್ತಿಗೆದಾರನ ಪತ್ನಿಯೊಂದಿಗೆ ಪರಾರಿಯಾದ ಕೌನ್ಸಿಲರ್

ಬಾಗಲಕೋಟೆ: ಚುನಾಯಿತ ಪ್ರತಿನಿಧಿಯೊಬ್ಬನ ಅಕ್ರಮ ಸಂಬಂಧದ ವಿಚಾರ, ಬಾಗಲಕೋಟೆಯಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ನಗರಸಭೆ ಸದಸ್ಯರೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಗುತ್ತಿಗೆದಾರ Read more…

ನಗರೋಟಾ ದಾಳಿಯಲ್ಲಿ ಕನ್ನಡಿಗ ಮೇಜರ್ ಅಕ್ಷಯ್ ಕುಮಾರ್ ಹುತಾತ್ಮ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ನಗರೋಟಾ ಸೇನಾ ಕ್ಯಾಂಪ್ ಮೇಲೆ, ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಕುಮಾರ್(31) ಹುತಾತ್ಮರಾಗಿದ್ದಾರೆ. ಬೆಂಗಳೂರು ಯಲಹಂಕದ ಗೇಟ್ ಗಾರ್ಡನ್ Read more…

ಇಲ್ಲಿದೆ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ

ಬೆಂಗಳೂರು: ರಾಜ್ಯಸರ್ಕಾರ 2017 ನೇ ಸಾಲಿಗೆ 2 ನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, 22 ಸಾರ್ವತ್ರಿಕ ರಜಾದಿನಗಳನ್ನು ಘೋಷಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾ ದಿನಗಳ Read more…

ಕಾಂಗ್ರೆಸ್ ಮುಖಂಡ ಅರೆಸ್ಟ್, 35 ಲಕ್ಷ ರೂ. ವಶ

ಭಟ್ಕಳ: ನೋಟ್ ಬ್ಯಾನ್ ಬಳಿಕ ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಡುವ ದಂಧೆ ಅವ್ಯಾಹತವಾಗಿ ನಡೆದಿದೆ. ಕಮಿಷನ್ ಪಡೆದು ಹಳೆ ನೋಟುಗಳಿಗೆ ಹೊಸ ನೋಟುಗಳನ್ನು ವಿನಿಮಯ ಮಾಡಿಕೊಡಲಾಗುತ್ತಿದೆ. ಇಂತಹ ದಂಧೆ Read more…

ಬ್ಯಾಂಕ್ ಬಂದ್ ಮಾಡಿ ಗ್ರಾಹಕರ ಆಕ್ರೋಶ

ಧಾರವಾಡ: ನೋಟ್ ಬ್ಯಾನ್ ಬಳಿಕ ಬ್ಯಾಂಕ್ ಸಿಬ್ಬಂದಿ ಹೈರಾಣಾಗಿದ್ದಾರೆ. ರದ್ದಾದ ನೋಟುಗಳ ವಿನಿಮಯ, ಖಾತೆಗಳಿಗೆ ಜಮಾ ಮೊದಲಾದ ಕಾರಣಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಗಳಿಗೆ ಭೇಟಿ ನೀಡತೊಡಗಿದ್ದಾರೆ. Read more…

12 ಮಕ್ಕಳ ಮೇಲೆ ನಾಯಿ ದಾಳಿ

ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಬೀದಿನಾಯಿಗಳು, ಅದರಲ್ಲಿಯೂ ಹುಚ್ಚುನಾಯಿಗಳ ಹಾವಳಿ ವಿಪರೀತವಾಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ. ಚನ್ನಗಿರಿ ಪಟ್ಟಣದ ಕುರುಬರ ಬೀದಿ, ಎ.ಕೆ. ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಪ್ಪುಬಣ್ಣದ Read more…

ಮತ್ತೇ ನೆನೆಗುದಿಗೆ ಬಿದ್ದ ಪರಿಷತ್ ನಾಮನಿರ್ದೇಶನ

ಬೆಂಗಳೂರು: ವಿಧಾನಪರಿಷತ್ ಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಕುರಿತ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಸರ್ಕಾರ ಮೂವರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದು, ಇದಕ್ಕೆ ಹಿರಿಯ ಕಾಂಗ್ರೆಸ್ ನಾಯಕರು Read more…

ಸಾವಿನಲ್ಲೂ ಒಂದಾದ ದಂಪತಿ

ದಾವಣಗೆರೆ: ಸುದೀರ್ಘ ಕಾಲ ಜೊತೆಯಾಗಿ ಜೀವನ ನಡೆಸಿದ್ದ ದಂಪತಿ, ಸಾವಿನಲ್ಲೂ ಒಂದಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಬೇತೂರು ರಸ್ತೆಯ ಬಸಾಪುರ ಗ್ರಾಮದ 60 ವರ್ಷದ ವೀರಭದ್ರಪ್ಪ ಅಪಘಾತದಲ್ಲಿ Read more…

ವಿನಾಕಾರಣ ಶಿಕ್ಷೆ ಅನುಭವಿಸಿದ ಹೈಸ್ಕೂಲ್ ವಿದ್ಯಾರ್ಥಿ

ಬೆಂಗಳೂರಿನ ಹೈಸ್ಕೂಲ್ ಒಂದರಲ್ಲಿ ನಡೆದ ಘಟನೆ ಇದು. ಕಳೆದ ಶುಕ್ರವಾರ ಶಿಕ್ಷಕರು ತೆಗೆದುಕೊಂಡು ಬರಲು ಹೇಳಿದ್ದ ನೋಟ್ ಬುಕ್ ನಾಪತ್ತೆಯಾಗಿತ್ತು, ಅದನ್ನು ವಿದ್ಯಾರ್ಥಿ ಮನೆಯಲ್ಲಿಯೇ ಬಿಟ್ಟು ಬಂದಿರಬೇಕೆಂದುಕೊಂಡ ಶಿಕ್ಷಕರು ಕೂಡಲೇ ನಡೆದುಕೊಂಡು Read more…

ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ಅರೆಸ್ಟ್

ಬೆಂಗಳೂರು: ಎ.ಟಿ.ಎಂ.ಗೆ ತುಂಬಬೇಕಿದ್ದ 1.37 ಕೋಟಿ ರೂ. ಹಣದೊಂದಿಗೆ, ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 23 ರಂದು ಮಧ್ಯಾಹ್ನ 1.30 ಕ್ಕೆ ಕೆ.ಜಿ.ರಸ್ತೆಯ Read more…

ಬರಪೀಡಿತ ಹಳ್ಳಿಯನ್ನು ದತ್ತು ಪಡೆದ ‘ಇಸ್ರೋ’

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮ, ಬರದಿಂದ ಕಂಗೆಟ್ಟಿದೆ. ರೈತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಇದೀಗ ಬ್ರಹ್ಮಸಂದ್ರ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಮೂಲಕ ಇಸ್ರೋ ಅನ್ನದಾತರ ನೆರವಿಗೆ Read more…

ಮೈಸೂರಿನಲ್ಲಿ ಬಾಂಬ್ ಸ್ಪೋಟಿಸಿದ್ದ ಉಗ್ರರು ಅರೆಸ್ಟ್

ಮಧುರೈ: ಮೈಸೂರು, ಕೊಲ್ಲಂ, ವೆಲ್ಲೂರು ಸೇರಿದಂತೆ, ದೇಶದ 6 ಕೋರ್ಟ್ ಗಳಲ್ಲಿ ಬಾಂಬ್ ಸ್ಪೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಶಂಕಿತ ಉಗ್ರರನ್ನು ಎನ್.ಐ.ಎ. ಬಂಧಿಸಿದೆ. ಅಲ್ ಖೈದಾ ಸಂಘಟನೆಗೆ ಸೇರಿದ Read more…

ಮೈತ್ರಿಯಾ ಗೌಡ ಪ್ರಕರಣ : ರಾಜಿಸಂಧಾನಕ್ಕೆ ಸಲಹೆ

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಹಾಗೂ ನಟಿ ಮೈತ್ರಿಯಾ ಗೌಡ ಅವರ ಪ್ರಕರಣವನ್ನು, ರಾಜಿಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಸಲಹೆ ನೀಡಿದೆ. Read more…

ಮಧ್ಯಂತರ ಜಾಮೀನು ಪಡೆದ ನ್ಯಾ. ಭಾಸ್ಕರ್ ರಾವ್

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಮಾಜಿ ಲೋಕಾಯುಕ್ತ ನ್ಯಾ. ವೈ ಭಾಸ್ಕರ್ ರಾವ್ ಇಂದು ಮೆಯೋ ಹಾಲ್ ನ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. Read more…

ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಕೊಟ್ಟ ಎ.ಟಿ.ಎಂ.ಗೆ ಮುಗಿಬಿದ್ದ ಜನ

ಬೆಂಗಳೂರು: ಎ.ಟಿ.ಎಂ. ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಬಂದ ಘಟನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದೆ. ಗೋರಿಪಾಳ್ಯ ಮುಖ್ಯರಸ್ತೆಯ ಎ.ಟಿ.ಎಂ.ನಲ್ಲಿ ವಿತ್ ಡ್ರಾ ಮಾಡಲು 2000 ರೂ. Read more…

ಚಾಲಕನ ಪತ್ನಿಯಿಂದ 79.8 ಲಕ್ಷ ರೂ. ಜಫ್ತಿ

ಬೆಂಗಳೂರು: ಎ.ಟಿ.ಎಂ.ಗೆ ತುಂಬಲು ತಂದಿದ್ದ ಹಣದೊಂದಿಗೆ ಪರಾರಿಯಾಗಿದ್ದ, ಚಾಲಕ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ನಿಯನ್ನು ಬಂಧಿಸಿರುವ ಪೊಲೀಸರು 79.8 ಲಕ್ಷ ರೂಪಾಯಿಯನ್ನು ಜಫ್ತಿ ಮಾಡಿದ್ದಾರೆ. ನವೆಂಬರ್ 24 ರಂದು Read more…

ಎಂದಿನಂತೆ ಜನಜೀವನ, ವಾಹನ ಸಂಚಾರ

ಬೆಂಗಳೂರು: ನೋಟ್ ಬ್ಯಾನ್ ವಿರೋಧಿಸಿ, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು, ಆಕ್ರೋಶ್ ದಿವಸ್ ಆಚರಣೆಗೆ ಕರೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಬಿ.ಜೆ.ಪಿ. ಸಂಭ್ರಮ್ ದಿವಸ್ ಆಚರಣೆಗೆ ಮುಂದಾಗಿದೆ. ಭಾರತ್ Read more…

ಬಿ.ಜೆ.ಪಿ. ನಾಯಕರ ಭೇಟಿಯಾದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಸ್ಯಾಂಡಲ್ ವುಡ್ ಯಶಸ್ವಿ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ನಿಜ ಜೀವನದಲ್ಲಿಯೂ ಒಂದಾಗುತ್ತಿದ್ದು, ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...