alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ಡಿ ಮಗಳ ಮದುವೆಯಲ್ಲಿ ಇಂದ್ರಲೋಕವೇ ಧರೆಗಿಳಿದಂತಿದೆ

ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಮಗಳ ಮದುವೆಗೆ ಇಂದ್ರಲೋಕವೇ ಧರೆಗಿಳಿದಂತಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬ್ರಹ್ಮಿಣಿ ಹಾಗೂ ರಾಜೀವ್ ರೆಡ್ಡಿ ಅವರ ಮದುವೆ Read more…

ಕಾಲೇಜ್ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ವೈಫೈ

ಬೆಳಗಾವಿ: ಕಾಲೇಜ್ ವಿದ್ಯಾರ್ಥಿಗಳಿಗೊಂದು ಖುಷಿ ವಿಚಾರ ಇಲ್ಲಿದೆ. ಕಾಲೇಜ್ ನಲ್ಲಿ ಇನ್ಮುಂದೆ ಉಚಿತವಾಗಿ ವೈಫೈ ಸೌಲಭ್ಯ ಪಡೆಯಬಹುದಾಗಿದೆ. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಈ ಕುರಿತು ಮಾಹಿತಿ Read more…

ಮೋದಿ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕ ಫುಲ್ ಖುಷ್

ದಾವಣಗೆರೆ: ಕಪ್ಪು ಹಣ ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಂತನಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಮತಿಯಲ್ಲಿ Read more…

ಜನಾರ್ಧನ ರೆಡ್ಡಿಗೆ ತಟ್ಟದ ನೋಟಿನ ಬಿಸಿ

ಬೆಂಗಳೂರು: ಕಾಳಧನಕ್ಕೆ ಕಡಿವಾಣ ಹಾಕುವ ಸಲುವಾಗಿ, 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿದ್ದು, ಇಡೀ ದೇಶದಲ್ಲಿ ಹಂಗಾಮ ಸೃಷ್ಠಿಯಾಗಿದೆ. ದೇಶದಲ್ಲಿ ಜನಸಾಮಾನ್ಯರೆಲ್ಲಾ ಬ್ಯಾಂಕ್, ಎ.ಟಿ.ಎಂ., ಪೋಸ್ಟ್ Read more…

‘ದುನಿಯಾ’ ವಿಜಯ್ ಗೆ ಸಿಕ್ತು ಸ್ಟೇಷನ್ ಬೇಲ್

ಬೆಂಗಳೂರು: ‘ಮಾಸ್ತಿಗುಡಿ’ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಅವರ ಸಹೋದರ ಶಂಕರ್ ಗೌಡರ, ಮಾವನ ಮೇಲೆ ಹಲ್ಲೆ ನಡೆಸಿದ ನಟ ‘ದುನಿಯಾ’ ವಿಜಯ್ ಅವರಿಗೆ ಸ್ಟೇಷನ್ ಬೇಲ್ Read more…

ಸಂಕಷ್ಟಕ್ಕೆ ಸಿಲುಕಿದ ದುನಿಯಾ ವಿಜಯ್

‘ಮಾಸ್ತಿಗುಡಿ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಖಳ ನಟರಾದ ಉದಯ್ ಹಾಗೂ ಅನಿಲ್ ಮೃತಪಟ್ಟಿದ್ದು, ಅವರೊಂದಿಗೆ ನೀರಿಗೆ ಹಾರಿದ್ದ ನಾಯಕ ನಟ ದುನಿಯಾ ವಿಜಯ್ ಅವರನ್ನು ರಕ್ಷಿಸಲಾಗಿತ್ತು. Read more…

ಪ್ರೀತಿಗೆ ಅಡ್ಡಿ: ಸುಫಾರಿ ಕೊಟ್ಟಿದ್ದ ಸುಂದರಿ ಪ್ರಿಯಕರ ಅರೆಸ್ಟ್

ಮೈಸೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ, ಸಂಬಂಧಿಕರ ಮೇಲೆ ಹಲ್ಲೆ ಮಾಡಲು ಸುಫಾರಿ ಕೊಟ್ಟಿದ್ದ ಯುವತಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ನರಸಿಂಹ ರಾಜ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಚಾಲಕನ ಅವಾಂತರಕ್ಕೆ ಅಡ್ಡಾದಿಡ್ಡಿ ಚಲಿಸಿದ ಶಾಲಾ ಬಸ್

ಬೆಂಗಳೂರು: ಪಾನಮತ್ತರಾಗಿ ಶಾಲಾ ವಾಹನ ಚಾಲನೆ ಮಾಡಿ, ಕೆಲವು ಚಾಲಕರು ಅಪಘಾತಕ್ಕೆ ಕಾರಣವಾಗುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹೀಗಿದ್ದರೂ, Read more…

‘ಪ್ರಜಾತಾಂತ್ರಿಕ ಹೋರಾಟ ಮುಂದುವರೆಯಲಿದೆ’

ಪ್ರಜಾತಾಂತ್ರಿಕ ಹೋರಾಟದ ಮಾರ್ಗವನ್ನು ಆಯ್ದುಕೊಂಡಿರುವ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್ ಅವರು ಕಳೆದ ವರ್ಷದಿಂದ ಮುಖ್ಯವಾಹಿನಿಯಲ್ಲಿದ್ದಾರೆ. ನಕ್ಸಲ್ ಚಳವಳಿಯನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದ ಇಬ್ಬರೂ ನಾಯಕರು ವಸತಿ, Read more…

ಜನಾರ್ಧನ ರೆಡ್ಡಿ ಮಗಳ ಮದುವೆಯಲ್ಲಿ ಅದ್ಧೂರಿ ಮ್ಯೂಸಿಕಲ್ ನೈಟ್

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಗಳ ಮದುವೆಯ ಪೂರ್ವಭಾವಿಯಾಗಿ ನಡೆದ ಮ್ಯೂಸಿಕಲ್ ನೈಟ್ ಅದ್ಧೂರಿಯಾಗಿತ್ತು. ಜನಾರ್ಧನ ರೆಡ್ಡಿ ಪುತ್ರಿ ಬ್ರಹ್ಮಿಣಿ ಮತ್ತು ಅಳಿಯ ರಾಜೀವ ರೆಡ್ಡಿ Read more…

ಸಾವನ್ನಪ್ಪಿದ ನಟರ ಕುಟುಂಬಸ್ಥರಿಗೆ ಪರಿಹಾರ

ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ದುರಂತ ಸಾವನ್ನಪ್ಪಿದ ಖಳನಟರಾದ ಉದಯ್ ಹಾಗೂ ಅನಿಲ್ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 Read more…

ಪಲ್ಟಿಯಾಯ್ತು ನಿಷೇಧಿತ ನೋಟು ಸಾಗಿಸುತ್ತಿದ್ದ ಲಾರಿ

ರಾಯಚೂರು: ಭಾರತೀಯ ರಿಸರ್ವ್ ಬ್ಯಾಂಕ್ ಗೆ(ಆರ್.ಬಿ.ಐ) ಸೇರಿದ ಹಣ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಬಳಿ ನಡೆದಿದೆ. ಸಿಂಧನೂರು ತಾಲ್ಲೂಕಿನ ಕುನ್ನಟಗಿ ಸಮೀಪ ಹೆದ್ದಾರಿಯಲ್ಲಿ Read more…

ಚಿಲ್ಲರೆ ಸಮಸ್ಯೆ: ಆಟೋ ಚಾಲಕರಿಂದ ಉಚಿತ ಸೇವೆ

ವಿಜಯಪುರ: ದೊಡ್ಡ ಮೊತ್ತದ ನೋಟ್ ಗಳನ್ನು ನಿಷೇಧಿಸಿರುವುದರಿಂದ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಹೈರಾಣಾಗಿದ್ದಾರೆ. ಎಲ್ಲರ ಕೈಯಲ್ಲಿಯೂ 500 ರೂ., 1000 ರೂ. ಮುಖಬೆಲೆಯ ನೋಟುಗಳೇ ಹೆಚ್ಚಾಗಿರುವುದರಿಂದ ವಿಜಯಪುರ Read more…

‘ಗಂಗಾನದಿಗೆ ನಾಲ್ಕಾಣೆ ಹಾಕದವರು ಹಣ ಸುರಿಯುತ್ತಿದ್ದಾರೆ’

ಬೆಳಗಾವಿ: ಗಂಗಾನದಿಗೆ ನಾಲ್ಕಾಣೆ ಹಾಕದವರು ಕೂಡ ಸಾವಿರಾರು ರೂಪಾಯಿಗಳನ್ನು ಚೀಲದಲ್ಲಿ ಕಟ್ಟಿ ಎಸೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಳಗಾವಿಯ ಜೆ.ಎನ್.ಎಂ.ಸಿ. ಆವರಣದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ Read more…

ಬೆಂಗಳೂರಲ್ಲಿ ಶೀಲಾ ದೀಕ್ಷಿತ್ ಅಳಿಯ ಅರೆಸ್ಟ್

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿಯಾಗಿರುವ ಶೀಲಾ ದೀಕ್ಷಿತ್ ಅವರ ಅಳಿಯನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರು ಬಾಣಸವಾಡಿ ಅಪಾರ್ಟ್ ಮೆಂಟ್ ಒಂದರಲ್ಲಿ ಶೀಲಾ ದೀಕ್ಷಿತ್ Read more…

ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ರಾಮನಗರ: ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ, ರಾಮನಗರದ ರಾಯರ ದೊಡ್ಡಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರದ ಭಾಸ್ಕರ್(20) ಮೃತಪಟ್ಟವರು. ಭಾನುವಾರ ಬೆಳಿಗ್ಗೆ ಬಟ್ಟೆ ತೊಳೆದು ಒಣಗಿಸಲು Read more…

ಭೀಕರ ಅಪಘಾತದಲ್ಲಿ ಮೂವರ ಸಾವು

ತುಮಕೂರು: ಲಾರಿ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 206 ರ ಕೆ.ಬಿ.ಕ್ರಾಸ್ ಬಳಿ ನಡೆದಿದೆ. ಹಿಂಡಸ್ಕೆರೆ ಸಮೀಪ ಅಪಘಾತ ಸಂಭವಿಸಿದ್ದು, Read more…

ಮೈ ಕೊರೆಯುವ ಚಳಿಗೆ ತತ್ತರಿಸಿದ್ದಾರೆ ಜನ

ಕಳೆದ ವಾರದಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಚಳಿಯ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ. ಮೈಕೊರೆಯುವ ಚಳಿಗೆ ಥರಗುಟ್ಟುವಂತಾಗಿದ್ದು, ಮೂಲೆ ಸೇರಿಕೊಂಡಿದ್ದ ಸ್ವೆಟರ್, ಜರ್ಕಿನ್ ಹುಡುಕಿ ಹಾಕಿಕೊಳ್ಳುವಂತಾಗಿದೆ. ಪ್ರತಿ ವರ್ಷದಂತೆಯೇ ಈ ಬಾರಿ Read more…

ಹೊಸ ನೋಟು ಪಡೆಯುವಾಗ ಎಚ್ಚರ! ಮಾರುಕಟ್ಟೆಗೆ ಬಂದಿದೆ ನಕಲಿ ನೋಟು

ಯಾರಾದ್ರೂ ನಿಮಗೆ 2 ಸಾವಿರ ರೂಪಾಯಿ ನೋಟು ನೀಡ್ತಿದ್ದಾರೆಂದ್ರೆ ಸ್ವಲ್ಪ ಎಚ್ಚರವಾಗಿರಿ. ನೋಟನ್ನು ಸರಿಯಾಗಿ ಪರಿಶೀಲಿಸಿಕೊಂಡು ನೋಟು ಪಡೆಯಿರಿ. ಹೊಸ 2 ಸಾವಿರ ಮುಖ ಬೆಲೆಯ ನೋಟುಗಳು ಸರಿಯಾಗಿ Read more…

ಸಖತ್ತಾಗಿದೆ ಖಾತೆಗೆ ಹಣ ತುಂಬಲು ಈತ ಕೊಟ್ಟ ಕಾರಣ

ಬೆಂಗಳೂರು: 500 ರೂ. ಹಾಗೂ 1000 ರೂ.ಮುಖಬೆಲೆಯ, ನೋಟುಗಳ ಚಲಾವಣೆ ರದ್ದುಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ರಾತ್ರಿ ಹೇಳಿದ ನಂತರ, ದೇಶದಲ್ಲಿ ಅನೇಕ ಬೆಳವಣಿಗೆ ನಡೆದಿವೆ. Read more…

ಬೋರ್ ವೆಲ್ ಲಾರಿ ಪಲ್ಟಿಯಾಗಿ ಐವರ ಸಾವು

ಹಾಸನ: ಬೋರ್ ವೆಲ್ ಲಾರಿ ಪಲ್ಟಿಯಾಗಿ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿ ಬೋರ್ ವೆಲ್ Read more…

ಅರಳಿಮರದಲ್ಲಿ ಕಂಡ ಗಣಪತಿ ನೋಡಲು ಜನಸಾಗರ

ಶಿವಮೊಗ್ಗ: ಮರ, ಬಂಡೆ ಮೊದಲಾದವುಗಳಲ್ಲಿ ದೇವರ ರೂಪ ಕಾಣಿಸಿಕೊಂಡು, ಜನ ಭಕ್ತಿಯಿಂದ ಪೂಜಿಸುವ ಅನೇಕ ಪ್ರಕರಣ ನಡೆದಿವೆ. ಅದೇ ರೀತಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ Read more…

ಜನಾರ್ಧನ ರೆಡ್ಡಿ ಮಗಳ ಮದುವೆಗೆ ಅದ್ಧೂರಿ ಸೆಟ್

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ವೆಚ್ಛದಲ್ಲಿ ಸೆಟ್ ಹಾಕಲಾಗಿದೆ. ಮದುವೆ ಮಂಟಪವಾಗಿ ಹಂಪೆಯ ವಿಜಯ Read more…

‘ಸಾವಿನ ಸಾಹಸ’ ಕ್ಕೆ 3 ಲಕ್ಷ ರೂ. ಖರ್ಚು ಮಾಡಿದ್ದರಂತೆ ರವಿವರ್ಮ..!

‘ಮಾಸ್ತಿಗುಡಿ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ವೇಳೆ ಇಬ್ಬರು ಖಳನಟರಾದ ಅನಿಲ್ ಮತ್ತು ಉದಯ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಮೃತಪಟ್ಟು 5 ದಿನಗಳೇ ಕಳೆದಿವೆ. ಇದುವರೆಗೂ ಈ ಸಾವಿನ Read more…

ವೃದ್ದನ ಮೇಲೆ ಮಾಜಿ ಶಾಸಕರಿಂದ ಹಲ್ಲೆ..?

ಶಿವಮೊಗ್ಗ: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕರೊಬ್ಬರು ವೃದ್ಧನ ಮೇಲೆ ದೌರ್ಜನ್ಯ ನಡೆಸಿದ್ದಾರೆನ್ನಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಾಗಮಂಗಲ ಮಾಜಿ ಶಾಸಕ ಶಿವರಾಮೇಗೌಡ ಸಂಬಂಧಿಯೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದು ಶಿವಮೊಗ್ಗ Read more…

ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಹೊಸ ಮೀಸಲಾತಿ ಪ್ರಕಟಿಸಲಾಗಿದೆ. ಶಿವಮೊಗ್ಗ Read more…

ವಿದ್ಯಾರ್ಥಿಯ ಜೀವ ಉಳಿಸಿದ ಡೆತ್ ನೋಟ್

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿಯೊಬ್ಬ, ಜೆರಾಕ್ಸ್ ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದಾಗಿ ಜೀವ ಉಳಿಸಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿರುವ ಕುಸ್ಕೂರಿನ ವಿದ್ಯಾರ್ಥಿ Read more…

ಮಡಿಕೇರಿ ಪೊಲೀಸರಿಗೆ ಸಿಗ್ತು 42 ಲಕ್ಷ ರೂ.

ಮಡಿಕೇರಿ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದರಿಂದ ಕಾಳಧನಿಕರಿಗೆ ಪೀಕಲಾಟ ಶುರುವಾಗಿದೆ. ದಿಕ್ಕು ತೋಚದಂತಾಗಿರುವ ಕಾಳಧನಿಕರು ತಮ್ಮಲ್ಲಿರುವ ಹಣವನ್ನು ವಿನಿಮಯ ಮಾಡಿಕೊಳ್ಳಲು ಒದ್ದಾಡುವಂತಾಗಿದೆ. ಹೀಗೆ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವು

ವಿಜಯಪುರ: ಲಾರಿ ಹಾಗೂ ಬೊಲೆರೋ ವಾಹನಗಳ ನಡುವೆ, ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮತ್ತಗಿ ಕ್ರಾಸ್ ಬಳಿ Read more…

ತನ್ವೀರ್ ಸೇಠ್ ಪ್ರಕರಣ: ವರದಿ ಕೇಳಿದ ಹೈಕಮಾಂಡ್

ಬೆಂಗಳೂರು: ರಾಯಚೂರಿನಲ್ಲಿ ನಡೆದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ, ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ರಾಯಚೂರಿನಲ್ಲಿ ಟಿಪ್ಪುಸುಲ್ತಾನ್ ಕುರಿತು ಉಪನ್ಯಾಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...