alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಪಡೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ

ತಮ್ಮ ಬಜೆಟ್ ನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಈಗ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿದ್ದಾರೆ. ಮಂಗಳವಾರದಂದು ಬೆಂಗಳೂರು ಪ್ರೆಸ್ Read more…

‘ದಳಪತಿ’ ಗಳಿಗೆ ಶಾಕ್ ಕೊಡ್ತಾರಾ ಹೆಚ್. ವಿಶ್ವನಾಥ್…?

ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ಹೆಚ್. ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ Read more…

ರಾಜ್ಯದ ಜನತೆಗೆ ಶಾಕ್: ಅಘೋಷಿತ ಲೋಡ್ ಶೆಡ್ಡಿಂಗ್ ಶುರು

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರುವ ಭೀತಿಯ ಹಿನ್ನಲೆಯಲ್ಲಿ ಸೋಮವಾರ ಸಂಜೆಯಿಂದಲೇ ಅಘೋಷಿತ ಲೋಡ್ ಶೆಡ್ಡಿಂಗ್ ಶುರುವಾಗಿದೆ. ರಾಜ್ಯದ ಪ್ರಮುಖ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು Read more…

ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ ವಿಧಾನಸೌಧ…!

ಅಕ್ಟೋಬರ್ 24 ಕರ್ನಾಟಕ ವಿಧಾನ ಸೌಧ ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ತಮ್ಮ ಪುತ್ರ, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಹೌದು, Read more…

ದೇವೇಗೌಡರ ವಿರುದ್ಧ ದೊಡ್ಡ ‘ಬಾಂಬ್’ ಸಿಡಿಸಿದ ಹರತಾಳು ಹಾಲಪ್ಪ

ನವೆಂಬರ್ 3 ರಂದು ನಡೆಯಲಿರುವ ಉಪ ಚುನಾವಣೆಯ ಕಣ ರಂಗೇರುತ್ತಿದೆ. ರಾಜಕೀಯ ನಾಯಕರುಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿರುವ ಮಧ್ಯೆ ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಪ್ರಧಾನಿ, Read more…

ರೈತಾಪಿ ವರ್ಗ ಆಚರಿಸುವ ಭೂಮಿ ಹುಣ್ಣಿಮೆ ವಿಶೇಷತೆಯೇನು?

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ. ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. Read more…

ಪುಸ್ತಕವನ್ನೂ ಬಿಡದ ಖದೀಮರು…!

ಇಷ್ಟು ದಿನ ಒಡವೆ, ನಗದು, ಬಟ್ಟೆ ಬರೆ ಕದ್ದಿಯುತ್ತಿದ್ದ ಖದೀಮರು ಇದೀಗ, ಪುಸ್ತಕಗಳನ್ನು ಬಿಡದೇ ಕಳ್ಳತನ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಹೌದು, ಬೆಂಗಳೂರಿನ ನಿವೃತ್ತ ಪ್ರೊಫೆಸರ್ Read more…

ತರಗತಿಯಲ್ಲಿ ಅವಮಾನ: ಆತ್ಮಹತ್ಯೆಗೆ ಯತ್ನ

ಬೆಂಗಳೂರು: ತರಗತಿಯಲ್ಲಿ ಅವಮಾನವಾಯಿತು ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಬ್ಬರು ಕಾಲೇಜು ಕಟ್ಟಡದಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ. ಸೋಮವಾರ ತರಗತಿಗೆ ಕುಡಿದು ಬಂದದ್ದನ್ನು ಗಮನಿಸಿದ Read more…

ಯುವಕ ಸಾವನ್ನಪ್ಪಿದ ಪ್ರಕರಣ: ನಟಿ ದುನಿಯಾ ರಶ್ಮಿ ಕುಟುಂಬದವರ ವಿರುದ್ಧ ದೂರು ದಾಖಲು

ಬೆಂಗಳೂರು: ದುನಿಯಾ ಚಿತ್ರದ ಮೂಲಕ ಪರಿಚಿತಗೊಂಡ ನಟಿ ರಶ್ಮಿ ಅವರ ಮನೆ ಮೇಲಿಂದ ಯುವಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ Read more…

ಈ ಬಾರಿ ಕತ್ತಲಲ್ಲೇ ದೀಪಾವಳಿ ಆಚರಣೆ…?

ರಾಯಚೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ ಈ ಬಾರಿ ಬೆಳಕಿನ ಹಬ್ಬ ದೀಪಾವಳಿಯನ್ನು ರಾಜ್ಯದ ಜನತೆ ಕತ್ತಲಿನಲ್ಲೇ ಆಚರಿಸಬೇಕಿದೆಯೇ? ಹೌದು ಎನ್ನುತ್ತದೆ ಈ ವರದಿ. ಕಲ್ಲಿದ್ದಲಿನ ಕೊರತೆಯಿಂದ Read more…

ನಟಿ ಸನ್ನಿ ಲಿಯೋನ್ ಗೆ ತಟ್ಟಲಿದೆ ಪ್ರತಿಭಟನೆಯ ಬಿಸಿ

ಬಹು ನೀರೀಕ್ಷಿತ ವೀರಮಾದೇವಿ ಸಿನಿಮಾದಲ್ಲಿ ಸನ್ನಿ ಲಿಯೋನ್, ಪಾತ್ರ ನಿರ್ವಹಿಸಕೂಡದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಇದನ್ನು ಮೀರಿಯೂ ಆಕೆ Read more…

ರೈತರಿಗೆ ಗುಡ್ ನ್ಯೂಸ್: ಸರ್ಕಾರದ ಸಾಲ ಮನ್ನಾ ತೀರ್ಮಾನಕ್ಕೆ ವಾಣಿಜ್ಯ ಬ್ಯಾಂಕ್ ಗಳ ಒಪ್ಪಿಗೆ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ಪ್ರಕಟಿಸಿದ್ದ ರಾಜ್ಯದ ರೈತರ ಸಾಲ ಮನ್ನಾ ವಿಚಾರಕ್ಕೆ ಇದ್ದ ದೊಡ್ಡ ತೊಡಕೊಂದು ಬಗೆಹರಿದಿದೆ. ಸರ್ಕಾರದ ಸಾಲ ಮನ್ನಾ ತೀರ್ಮಾನಕ್ಕೆ ತಕರಾರು ತೆಗೆದಿದ್ದ Read more…

ಬೆಚ್ಚಿಬೀಳಿಸುವಂತಿದೆ ಕೊತ್ತಂಬರಿ ಸೊಪ್ಪಿನ ಬೆಲೆ…!

ಸಾರಿನಿಂದ ಹಿಡಿದು ಉಪ್ಪಿಟ್ಟಿನವರೆಗೂ ಕೊತ್ತಂಬರಿ ಸೊಪ್ಪು ಇಲ್ಲದೇ ಇದ್ದರೆ ಅಡುಗೆನೇ ಆಗುವುದಿಲ್ಲ. ಆದರೆ ಇನ್ಮುಂದೆ ಈ ಕೊತ್ತಂಬರಿ ಸೊಪ್ಪನ್ನು ಬಳಸದೇ ಅಡುಗೆ ಮಾಡಬೇಕಾಗಿದೆ. ಕೊತ್ತಂಬರಿ ಸೊಪ್ಪಿನಲ್ಲಿ ಅಂತದ್ದು ಏನಿದೆ Read more…

ಶೃತಿ ಹರಿಹರನ್ ‘ಮೀ ಟೂ’ ಆರೋಪಕ್ಕೆ ಧರ್ಮದ ಹಿನ್ನೆಲೆ…?

“ಮಿಟೂ” ಅಲೆ ಎಲ್ಲೆಡೆ ಬಲು ಜೋರಾಗಿ ಬೀಸುತ್ತಿದೆ. ಹಿಂದಿ ಚಲನಚಿತ್ರರಂಗದ ಬಳಿಕ ಸ್ಯಾಂಡಲ್ ವುಡ್ ಮಂದಿಯೂ ಚಿತ್ರರಂಗದಲ್ಲಿ ತಮಗಾದ ನೋವಿನ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಶೃತಿ ಹರಿಹರನ್, ಬಹುಭಾಷಾ Read more…

ರಾಜ್ಯ ಕಾಂಗ್ರೆಸ್ ಗೆ ಹೊಸ ಉಸ್ತುವಾರಿ…?

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಎಐಸಿಸಿ, ಸಂಭವನೀಯ ಮುಜುಗರದಿಂದ ತಪ್ಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾರಣ ಅವರನ್ನು ಬದಲಾಯಿಸಲು Read more…

ವಿವಾಹವಾದ ವರ್ಷದ ಬಳಿಕ ಬಯಲಾಯ್ತು ಪತಿಯ ಅಸಲಿಯತ್ತು…!

ಅಮೆರಿಕಾ ಗಂಡಿನೊಂದಿಗೆ ವಿವಾಹವಾಗಿದ್ದ ಯುವತಿಯೊಬ್ಬಳು ವರ್ಷ ಕಳೆದರೂ ಮೊದಲ ರಾತ್ರಿ ನಡೆಯದ ಕಾರಣ ಅನುಮಾನಗೊಂಡು ಪ್ರಶ್ನಿಸಿದ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಣಸವಾಡಿ ಮೂಲದ ಯುವತಿ, Read more…

ಬಹಿರಂಗ ಸಭೆಯಲ್ಲೇ ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ

ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದೆ. ಅಬ್ಬರದ ಪ್ರಚಾರದ ಜತೆಗೆ ಎಮೋಷನಲ್ ವಿಷಯ ಕೂಡ ನಡೆಯುವ ಸಮಯವಿದು. ಮಂಡ್ಯ ಲೋಕಸಭಾ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 25 ವರ್ಷಗಳ Read more…

35 ವರ್ಷದ ವಿಧವೆ ಜೊತೆ 80 ರ ವೃದ್ದನ ಮದುವೆ

ಮಂಡ್ಯ: ಸಂಬಂಧಗಳಲ್ಲಿ ಆತ್ಮೀಯತೆ ಇಲ್ಲವಾದರೆ ಏನೆಲ್ಲಾ ಸುಮಸ್ಯೆಗಳು ಹುಟ್ಟುತ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ. 80 ವರ್ಷದ ಹಿರಿಯ ವೃದ್ಧನೊಬ್ಬ 35ರ ವಿಧವೆಯನ್ನು ವಿವಾಹವಾದ ಕಾರಣಕ್ಕೆ ಆತನ ಮೊದಲ ಪತ್ನಿ Read more…

ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

ಬಾಗಲಕೋಟೆ: ಪೌರಾಡಳಿತ ಸಚಿವ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. “ರಮೇಶ್ ಜಾರಕಿಹೊಳಿ ಸಾಹೇಬ್ರು ದೊಡ್ಡವರು. ನನ್ನನ್ನು ಕಾಲ ಕಸ, ಶೋ ಪೀಸ್, Read more…

‘ಅಪ್ಪ-ಮಗನ ಆಟದಿಂದ ಪದೇ ಪದೇ ಉಪ ಚುನಾವಣೆ’

ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ರಾಜಕಾರಣವೇ ಆಸ್ತಿಯಾಗಿದ್ದು, ಇವರ ಸ್ವಾರ್ಥಕ್ಕಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ Read more…

ಮಧು ಬಂಗಾರಪ್ಪ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಚಿವೆ ಜಯಮಾಲ

ಶಿವಮೊಗ್ಗ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದು ಸಚಿವೆ ಜಯಮಾಲ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತವಾದ ಅಭ್ಯರ್ಥಿಯಾಗಿ ಎಸ್. ಬಂಗಾರಪ್ಪನವರ Read more…

ಪಬ್ ನಲ್ಲಿ ಪುಂಡಾಟಿಕೆ ಮೆರೆದ ಸುನಾಮಿ ಕಿಟ್ಟಿ

ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಿಲುಕಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಸುನಾಮಿ ಕಿಟ್ಟಿ, ಈಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ Read more…

ಟ್ರಾಫಿಕ್ ಕಿರಿಕಿರಿಗೆ ತತ್ತರಿಸಿ ಹೋದ ಸಾರ್ವಜನಿಕರು

ಬೆಂಗಳೂರು: ದಸರಾ ಸಂಭ್ರಮಕ್ಕೆ ಮನೆ ಬಿಟ್ಟು ದೂರದೂರಿನಲ್ಲಿ ಕಲಿಯುತ್ತಿರುವ, ಉದ್ಯೋಗ ಹಿಡಿದಿರುವ ಪ್ರತಿಯೊಬ್ಬರೂ ತಮ್ಮೂರಿಗೆ ಹೋಗಿದ್ದಾಯಿತು. ರಜೆ ಮುಗಿದು, ಮತ್ತೆ ಹಿಂದಿರುವಾಗ ಪ್ರತಿಯೊಬ್ಬರಿಗೂ ಸಂಚಾರ ದಟ್ಟಣೆಯ ಬಿಸಿ ತಟ್ಟಿದೆ. Read more…

ಹಳೆಯ ವಾಹನ ಹೊಂದಿರುವವರಿಗೆ ಶಾಕಿಂಗ್ ಸುದ್ದಿ

ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಸಂಗತಿ ನಿಮಗೆಲ್ಲಾ ತಿಳಿದೇ ಇದೆ. ಇದಕ್ಕೆ ಬಹುಮುಖ್ಯ ಕಾರಣ ರಸ್ತೆಯಲ್ಲಿ ಓಡಾಡುವ ಹಳೆಯ ವಾಹನಗಳನ್ನು ಎಂಬುದನ್ನು ರಾಜ್ಯ ವಾಯು ನಿಯಂತ್ರಣ Read more…

ಕೊಡಗಿನ ಜಲ ಪ್ರಳಯದ ಕಾರಣ ಬಿಚ್ಚಿಟ್ಟ ಭೂಗರ್ಭ ಶಾಸ್ತ್ರಜ್ಞರು

ಇತ್ತೀಚೆಗೆ ಕೊಡಗಿನಲ್ಲಿ ಕಾಣಿಸಿಕೊಂಡ ಭೀಕರ ಜಲಪ್ರಳಯ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಇದಕ್ಕೆ ಕಾರಣವೇನು ಎಂಬುದು ಸಹ ತಿಳಿದಿರಲಿಲ್ಲ. ಈ ಅನಾಹುತ ಸಂಭವಿಸುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಬೆಂಗಳೂರಿನ Read more…

ಉಪ ಚುನಾವಣೆ ಗೆಲ್ಲಲು ಮೂರೂ ಪಕ್ಷಗಳಿಂದ ಭರ್ಜರಿ ಪ್ಲಾನ್

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಮೂರೂ ಪಕ್ಷಗಳು, ಮತದಾರರ ಮನವೊಲಿಕೆಗಾಗಿ ಪ್ರಚಾರ ಕಾರ್ಯಕ್ಕಿಳಿದಿವೆ. ಚುನಾವಣಾ ಉದ್ದೇಶದಿಂದ ದೇವೇಗೌಡ ಹಾಗೂ Read more…

ಮಂಡ್ಯ ಜೆಡಿಎಸ್ ಅಭ್ಯರ್ಥಿಗೆ ಬಿಗ್ ಶಾಕ್: ಬಿಜೆಪಿಗೆ ನಟಿ ರಮ್ಯಾ ಫ್ಯಾನ್ಸ್ ಬೆಂಬಲ

ನವೆಂಬರ್ 3 ರಂದು ನಡೆಯಲಿರುವ ರಾಜ್ಯದ ಮೂರು ಲೋಕ ಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದ್ದು, ಅದರಂತೆ ಮಂಡ್ಯ ಲೋಕಸಭಾ Read more…

ಪೊಲೀಸರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ

ಹಗಲಿರುಳು ತಮ್ಮ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಹಿ ಸುದ್ದಿ ನೀಡಿದ್ದಾರೆ. ಪೊಲೀಸರ ವೇತನ ಹೆಚ್ಚಳಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ. Read more…

ಶೋಭಾ ಕರಂದ್ಲಾಜೆ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸಂಸದೆ ಶೋಭಾ ವಿರುದ್ಧ ಕಿಡಿಕಾರಿದ್ದಾರೆ. ಶೋಭಾ ಕರಂದ್ಲಾಜೆ ಇತ್ತೀಚೆಗೆ ‘ಸಿದ್ದರಾಮಯ್ಯ ಹಲ್ಲಿಲ್ಲದ ಹಾವು’ ಎಂದು ಟೀಕಿಸಿದ್ದೆ ಇದಕ್ಕೆ ಕಾರಣ. ಶೋಭಾ ಕರಂದ್ಲಾಜೆಯ ಈ Read more…

ದಸರಾದಲ್ಲಿ ಪಾಲ್ಗೊಂಡ ಆನೆಗಳು ಈಗ ಕಾಡಿನತ್ತ….

ಮೈಸೂರು: ಮೈಸೂರಿನ ದಸರಾದಲ್ಲಿ ಅದ್ಧೂರಿಯಾಗಿ ಜಂಬೂ ಸವಾರಿ ನಡೆಸಿಕೊಟ್ಟ ಆನೆಗಳಿಗೆ ಈಗ ಬೀಳ್ಕೂಡುಗೆ ನೀಡಲಾಯಿತು. ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂ ಆನೆಗಳು ಇಂದು ವಿಶೇಷ ಲಾರಿಗಳಲ್ಲಿ ಕಾಡಿನತ್ತ ಹೊರಟಿವೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...