alex Certify International | Kannada Dunia | Kannada News | Karnataka News | India News - Part 79
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯ ಸ್ತನದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

ಭಯಾನಕ ಸತ್ಯ ಬಿಚ್ಚಿಟ್ಟ ಯುಕೆ ಗೃಹ ಸಚಿವೆ: ದೃಢಪಡಿಸಿದ ‘ರಾ’ ಮಾಜಿ ಮುಖ್ಯಸ್ಥರಿಂದ ಪಾಕಿಸ್ತಾನಿಗಳ ಶಾಕಿಂಗ್ ಕೃತ್ಯ ಬಹಿರಂಗ

ಪಾಕಿಸ್ತಾನಿಗಳು ಬ್ರಿಟಿಷ್ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದು ಯುಕೆ ಗೃಹ ಸಚಿವರು ನೋವು ತೋಡಿಕೊಂಡಿದ್ದು, RAW ಮಾಜಿ ಚೀಫ್ ಕೂಡ ಇದನ್ನು ದೃಢಪಡಿಸಿದ್ದಾರೆ. ಬ್ರಿಟನ್‌ ಗೃಹ ಸಚಿವೆ ಸುಯೆಲ್ಲಾ Read more…

ಬಾಲಕರ ’ಬಕೆಟ್ ಚಾಲೆಂಜ್’ ಚೇಷ್ಟೆ‌ ಎಫೆಕ್ಟ್; ಆಸ್ಪತ್ರೆ ಪಾಲಾದ ಮಹಿಳೆ

ನಾಲ್ವರು ಹುಡುಗರ ಬಕೆಟ್‌ ಚಾಲೆಂಜ್ ಚೇಷ್ಟೆಯ ಪರಿಣಾಮ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಜರುಗಿದೆ. ಟಸ್ಟಿನ್‌ನ ಟಾರ್ಗೆಟ್ ಸ್ಟೋರ್‌ನ ಮಕ್ಕಳ ವಿಭಾಗದಲ್ಲಿ ಶಾಪಿಂಗ್ ಮಾಡುತ್ತಿದ್ದ ಲಾನಾ Read more…

ಹಿಜಾಬ್ ಧರಿಸಿಲ್ಲವೆಂದು‌ ಇರಾನಿ ಮಹಿಳೆಯರ ಮೇಲೆ ಮೊಸರೆರಚಿದ ಅಪರಿಚಿತ; ಶಾಕಿಂಗ್‌ ವಿಡಿಯೋ ವೈರಲ್

ಹಿಜಾಬ್ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರು ಎಂದು ಇಬ್ಬರು ಮಹಿಳೆಯರ ಮೇಲೆ ಮೊಸರು ಎರಚಿದ ಪುರುಷನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಶಾಕಿಂಗ್ ವಿಚಾರವೆಂದರೆ, ಮೊಸರು ಎರಚಿದ ವ್ಯಕ್ತಿಯೊಂದಿಗೆ Read more…

ಲಂಡನ್‌ನಲ್ಲಿ ಸ್ವಯಂ-ಚಾಲಿತ ವಾಹನ ಸವಾರಿಯ ಅನುಭವ ಪಡೆದ ಗೇಟ್ಸ್

ಮೈಕ್ರೋಸಾಫ್ಟ್‌ ಸಹ-ಸ್ಥಾಪಕ ಬಿಲ್ ಗೇಟ್ಸ್‌‌ ಲಂಡನ್‌ನಲ್ಲಿ ಸ್ವಯಂ ಚಾಲಿತ ಕಾರಿನಲ್ಲಿ ಪಯಣಿಸಿದ್ದಾರೆ. ತಮ್ಮ ಈ ಪ್ರವಾಸದ ವೇಳೆಯ ವಿಡಿಯೋ ಶೇರ್‌ ಮಾಡಿದ ಗೇಟ್ಸ್‌, ಕೃತಕ ಬುದ್ಧಿಮತ್ತೆ ಬಲದಿಂದ ಸ್ವಯಂ Read more…

ಚಾಟ್ ​ಜಿಪಿಟಿಯಿಂದಲೇ ಉದ್ಯೋಗ ಕಂಡುಕೊಂಡ ಯುವಕ; ಈತ ಗಳಿಸಿದ್ದು ಬರೋಬ್ಬರಿ 28.4 ಲಕ್ಷ ರೂಪಾಯಿ…!

ಈಗ ಚಾಟ್​ಜಿಪಿಟಿ ಜನಪ್ರಿಯತೆಯು ಇಡೀ ಜಗತ್ತನ್ನು ಅಚ್ಚರಿಗೊಳಿಸಿದೆ. ವಿದ್ಯಾರ್ಥಿಗಳಿಂದ ಕಂಪೆನಿಗಳವರೆಗೆ, ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಸುಲಭಗೊಳಿಸಲು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅದನ್ನು ಹೇಗೆ ಬಳಸಬೇಕೆಂದು ಜನರಿಗೆ ಕಲಿಸುವ Read more…

ಕೃತಕ ಬುದ್ದಿಮತ್ತೆ ಬಳಸಿ ಮಾರ್ಕ್ ಜುಕರ್ ಬರ್ಗ್ ಡಿಫರೆಂಟ್‌ ಲುಕ್…!

ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ವಿವಿಧ ರೀತಿಯ ಬಟ್ಟೆಗಳನ್ನು ಇಷ್ಟಪಡುವುದಿಲ್ಲ ಅನ್ನೋದು ಗೊತ್ತೇ ಇದೆ. ಅವರು ಸಾಮಾನ್ಯವಾಗಿ ಟಿ-ಶರ್ಟ್‌ಗಳು, ಜೀನ್ಸ್ ನಲ್ಲಿ ಕಂಡುಬರುತ್ತಾರೆ. ಆದರೆ ಅವರೂ ಸಹ Read more…

ಚರ್ಮದ ಕೆಳಗೆ ಹರಿದಾಡುತ್ತಿರುವ ಹುಳುಗಳು; ವೈದ್ಯರಿಗೇ ಅಚ್ಚರಿ

ಸ್ಪೇನ್​: ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಆರೋಗ್ಯ ಹದಗೆಡುತ್ತಿರುವ ನಡುವೆಯೇ, ಸ್ಪೇನ್‌ನ ಒಳಚರಂಡಿ ಕೆಲಸಗಾರನು ಆಸ್ಪತ್ರೆಯಲ್ಲಿ ತನ್ನ ಚರ್ಮದ ಕೆಳಗೆ ಹುಳುಗಳು ತೆವಳುತ್ತಿರುವುದನ್ನು ತೋರಿಸುವ ಭಯಾನಕ Read more…

‘ವೋಗ್’ ಫಿಲಿಪೈನ್ಸ್ ಮ್ಯಾಗಜೀನ್ ಕವರ್ ಪೇಜ್ ನಲ್ಲಿ 106 ವರ್ಷದ ಹಿರಿಯ ಟ್ಯಾಟೂ ಕಲಾವಿದೆ

ಮಾಸಪತ್ರಿಕೆಗಳಿಗೆ ಯುವ ಮಾಡೆಲ್ ಗಳು, ನಟಿಯರ ಫೋಟೋಗಳನ್ನು ಕವರ್ ಪೇಜ್ ನಲ್ಲಿ ಬಳಸೋದು ಸಾಮಾನ್ಯ. ಆದರೆ ವಿಶ್ವದ ಖ್ಯಾತ ಮ್ಯಾಗಜೀನ್ ವೋಗ್ ಫಿಲಿಪೈನ್ಸ್ ತನ್ನ ಏಪ್ರಿಲ್ ಸಂಚಿಕೆಯನ್ನು ಬಿಡುಗಡೆ Read more…

‘ವಾಟ್ಸಾಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಚಾಟ್ ಗೌಪ್ಯತೆ ಕಾಪಾಡಿಕೊಳ್ಳಲು ಹೊಸ ಫೀಚರ್

ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಈಗಾಗಲೇ ತನ್ನ ಬಳಕೆದಾರರಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ಅಲ್ಲದೆ ಈಗಲೂ ಸಹ ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದ್ದು ಬಳಕೆದಾರರ ಸ್ನೇಹಿಯಾಗಿದೆ. Read more…

ಆರು ತಿಂಗಳು ಕೆಲಸ ಮಾಡದಿದ್ದರೂ ಸಿಕ್ಕಿತು ಒಂದೂವರೆ ಕೋಟಿ ರೂ…..!

ಸರಿಯಾಗಿ ಕೆಲಸ ಮಾಡಿದರೇನೇ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ಸರಿಯಾದ ಸಂಬಳ ನೀಡುವುದಿಲ್ಲ. ಅಂಥದ್ದರಲ್ಲಿ ಆರು ತಿಂಗಳು ಕೆಲಸ ಮಾಡದೇ ಇದ್ದರೂ ಒಂದೂವರೆ ಕೋಟಿ ರೂಪಾಯಿಗಳನ್ನು ಕಂಪೆನಿಯೊಂದು ನೀಡಿತು ಎಂದರೆ Read more…

’ನಾನು ಸಾಯುವುದು ಪಕ್ಕಾ ಆಗಿತ್ತು’: ಮರದಡಿ ಹಿಮದಲ್ಲಿ ಸಿಕ್ಕಿ ಬದುಕಿ ಬಂದಿದ್ದನ್ನು ಸ್ಮರಿಸಿದ ಸ್ಕೀಯರ್‌‌

ಸ್ಕೀಯಿಂಗ್ ಎಷ್ಟು ರೋಮಾಂಚನಕಾರಿ ಕ್ರೀಡೆಯೋ ಅಷ್ಟೇ ಅಪಾಯಕಾರಿಯೂ ಹೌದು. ಅಮೆರಿಕದ ಮೌಂಟ್‌ ಬೇಕರ್‌ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಸಾಹಸಿಗರೊಬ್ಬರು ಆಯ ತಪ್ಪಿ ಹೇಗೆ ಮರದಡಿ ಮುಚ್ಚಿಹೋಗಿದ್ದಾರೆ ಎಂದು ತೋರುವ ವಿಡಿಯೋವೊಂದು Read more…

ನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ

ತನ್ನ ನಾಲ್ಕನೇ ವಯಸ್ಸಿನಲ್ಲೇ ಪುಸ್ತಕವೊಂದನ್ನು ಪ್ರಕಟಿಸಿದ ಬಾಲಕನೊಬ್ಬ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಯುಎಇನ ಸಯೀದ್ ರಶೀದ್ ಅಲ್‌ಮೆಹೆಯ್ರಿ ಹೆಸರಿನ ಈ ಬಾಲಕನಿಗೆ ಈಗ 4 ವರ್ಷ 218 Read more…

Watch Video | ದಕ್ಷಿಣ ಅಮೆರಿಕದಲ್ಲಿ ಅನ್ಯಗ್ರಹ ಜೀವಿಯ ಮೃತ ದೇಹ ಪತ್ತೆ ?

ಭೂಮಿ ಮೇಲಿರುವ ಮನುಕುಲವನ್ನು ಸದಾ ಕುತೂಹಲದಲ್ಲಿಡುವ ವಿಚಾರಗಳಲ್ಲಿ ಅನ್ಯಗ್ರಹ ಜೀವಿಗಳೂ ಸೇರಿವೆ. 2023 ರಲ್ಲಿ ಅನ್ಯಗ್ರಹ ಜೀವಿಗಳು ನಮ್ಮ ಗ್ರಹಕ್ಕೆ ಬರಲಿವೆ ಎಂಬ ನಿರೀ‌ಕ್ಷೆಗಳು ನಿಜವಾಗುವ ಹಾಗೆ ಗೋಚರಿಸುತ್ತಿವೆ. Read more…

2027 ಕ್ಕೆ ಅಂತ್ಯ ಕಾಣಲಿದೆಯೇ ಮಾನವ ಜಗತ್ತು ? ಟೈಮ್‌ ಟ್ರಾವೆಲರ್‌ ಭವಿಷ್ಯ

ಪ್ರಪಂಚದಲ್ಲಿ ಪ್ರಳಯ ಆಗಿಹೋಗಿ ಮಾನವರೆಲ್ಲಾ ಸತ್ತುಹೋಗುತ್ತಾರೆ ಎಂಬ ಮಾಧ್ಯಮ ಸೃಷ್ಟಿತ ಭಯಗಳನ್ನು ಬಹಳಷ್ಟು ಬಾರಿ ಎದುರಿಸಿಕೊಂಡು ಬಂದೇ ನಾವು ಈ ಸುದ್ದಿಯನ್ನು ಬರೆಯುತ್ತಿದ್ದೇವೆ; ನೀವೂ ಈ ಸುದ್ದಿಯನ್ನು ಓದುತ್ತಿದ್ದೀರಿ Read more…

ತೂಕ ಹೆಚ್ಚಿಸಿಕೊಳ್ಳುವ ಪಣ ತೊಟ್ಟ ಆಸಾಮಿ: 343 ಕೆ.ಜಿ ತೂಗುವ ಗುರಿಯಂತೆ….!

ನ್ಯೂಯಾರ್ಕ್​: ತೂಕ ಅತಿ ಹೆಚ್ಚಾಗುವುದನ್ನು ದೊಡ್ಡ ನ್ಯೂನತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಹೆಚ್ಚಾಗಿ ಹಲವಾರು ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಆದರೆ, ಅಮೆರಿಕದ ವ್ಯಕ್ತಿಯೊಬ್ಬರು ತೂಕ ಹೆಚ್ಚಿಸಿಕೊಳ್ಳುವ ಪಣ Read more…

ಕಠಿಣ ಸವಾಲುಗಳ ನಡುವೆ ಜ್ವಾಲಾಮುಖಿಯ ಮೇಲೆ ಬದುಕಲು ಮಹಿಳೆ ನಿರ್ಧಾರ

31 ವರ್ಷದ ಪೆರ್ಲಾ ಟಿಜೆರಿನಾ ಎಂಬ ಮಹಿಳೆ ಪ್ರಸ್ತುತ ಲ್ಯಾಟಿನ್ ಅಮೆರಿಕದ ಅತಿ ಎತ್ತರದ ಪರ್ವತವಾದ ಪಿಕೊ ಡಿ ಒರಿಜಾಬಾದಲ್ಲಿ ಸಮುದ್ರ ಮಟ್ಟದಿಂದ 18,491 ಅಡಿ ಎತ್ತರದಲ್ಲಿ ವಾಸಿಸುತ್ತಿದ್ದಾರೆ. Read more…

ಬರುವ ಜುಲೈ 18ರಂದು ಭಯಾನಕ ಜ್ವಾಲಾಮುಖಿ: ಕಾಲಜ್ಞಾನಿಯಿಂದ ಭವಿಷ್ಯ

ಭವಿಷ್ಯದ ಬಗ್ಗೆ ನುಡಿಯುವ ಹಲವು ಕಾಲಜ್ಞಾನಿಗಳು ಇದ್ದಾರೆ. ಅವರಲ್ಲಿ ಒಬ್ಬರು ಎನೋ ಅಲಾರಿಕ್. ನಿಗೂಢ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿರುವ ಇವರು, ಸ್ವತಃ ಟೈಮ್ ಟ್ರಾವೆಲರ್ ಅರ್ಥಾತ್​ ಕಾಲಜ್ಞಾನಿ ಎಂದು Read more…

ವಿಶ್ವದ ಭಯಾನಕ ರಸ್ತೆಗಳಲ್ಲಿ ಒಂದು ಬೀಲಾಚ್​-ನಾ-ಬಾ

ಲಂಡನ್​​: ಇಂಗ್ಲೆಂಡ್​ನ ಬೀಲಾಚ್-ನಾ-ಬಾ ಪಾಸ್ ವಿಶ್ವದ ಅತ್ಯಂತ ರಮಣೀಯ ಡ್ರೈವ್‌ಗಳಲ್ಲಿ ಒಂದಾಗಿದೆ. ಇದು ಅತ್ಯಂತ ಭಯಾನಕ ರಸ್ತೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ದುರ್ಬಲ ಹೃದಯದವರು ಈ Read more…

ಭಾರತದ ಊಟೋಪಚಾರವನ್ನು ಶ್ಲಾಘಿಸಿದ ಕೋರಿಯನ್​ ಮಹಿಳೆ: ವಿಡಿಯೋ ವೈರಲ್

ನೀವು ಎಂದಾದರೂ ಕೊರಿಯನ್ ನಾಟಕಗಳು ಅಥವಾ ಚಲನಚಿತ್ರಗಳ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದರೆ, ಪರದೆಯ ಮೇಲೆ ಆಫೀಸ್ ಡಿನ್ನರ್‌ಗಳನ್ನು ನೀವು ನೋಡಿರಬಹುದು. ಇವುಗಳು ವಾಸ್ತವಕ್ಕೆ ಎಷ್ಟು ನಿಜ ಮತ್ತು ಭಾರತದಲ್ಲಿನ ಆಫೀಸ್ Read more…

ದೆವ್ವಗಳ ಚಿತ್ರವನ್ನು ಸೆರೆಹಿಡಿದಿದ್ದಾಳಂತೆ ಈ ಮಹಿಳೆ….!

ಇದು ವಿಚಿತ್ರವೆನಿಸಬಹುದು, ಆದರೆ ದೆವ್ವಗಳ ಅಸ್ತಿತ್ವವನ್ನು ನಂಬುವ ಅನೇಕ ಜನರಿದ್ದಾರೆ. ಅನೇಕ ಇತರರ ಪ್ರಕಾರ, ದೆವ್ವಗಳು ಕೇವಲ ಜನರ ಕಲ್ಪನೆಯ ಒಂದು ಕಲ್ಪನೆ. ಈಗ ವಾಸ್ತವ ಏನೇ ಇರಲಿ, Read more…

29ನೇ ವಯಸ್ಸಿಗೇ ಮೂರು ಕೋಟಿ ರೂ. ಉಳಿತಾಯ ಮಾಡಿದ ಎಂಜಿನಿಯರ್​

ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿರುವ ಯುಗದಲ್ಲಿ, ಉಳಿತಾಯವು ಯುವಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ನಿಮ್ಮ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಮೂಲಕ ಉಳಿತಾಯವು ನಿಮ್ಮನ್ನು Read more…

ಅಕ್ರಮವಾಗಿ ಅಮೆರಿಕಾ ಗಡಿ ಪ್ರವೇಶಿಸುತ್ತಿದ್ದ 8 ಭಾರತೀಯರು ನದಿಯಲ್ಲಿ ಮುಳುಗಿ ಸಾವು

ಕೆನಡಾದಿಂದ ಅಮೆರಿಕಾ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ 8 ಭಾರತೀಯರು ಮೃತಪಟ್ಟಿದ್ದಾರೆ. ಕೆನಡಾದ ಪೊಲೀಸರ ಕಾರ್ಯಾಚರಣೆಯಲ್ಲಿ ಎಂಟು ಮೃತ ದೇಹಗಳನ್ನು ಪತ್ತೆಹಚ್ಚಿದ್ದು ಅವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ರಾಯಿಟರ್ಸ್ Read more…

Video | ತನಗಾಗಿ ಶರ್ಟ್ ಹೊಲೆದು ಕೊಟ್ಟ ಮಗನ ಕಂಡು ಭಾವುಕರಾದ ತಂದೆ

ತಮ್ಮ ಮಕ್ಕಳು ಮೊದಲ ಹೆಜ್ಜೆ ಹಾಕುವುದರಿಂದ ಹಿಡಿದು ಮೊದಲ ಸಂಬಳದಲ್ಲಿ ತಮಗೆ ಉಡುಗೊರೆ ತಂದು ಕೊಡುವವರೆಗೂ ಪ್ರತಿಯೊಂದು ಕ್ಷಣವನ್ನೂ ಆಸ್ವಾದಿಸುತ್ತಾರೆ ಹೆತ್ತವರು. ಹೊಲಿಗೆ ತರಗತಿಗೆ ಸೇರಿದ ತನ್ನ ಪುತ್ರ Read more…

ಕಂಪನಿಯ ಟಾರ್ಗೆಟ್‌ ರೀಚ್‌ ಆಗದ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ; ಪರಸ್ಪರ ಕಪಾಳಮೋಕ್ಷದ ವಿಡಿಯೋ ವೈರಲ್….!‌

ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಬಂಧಪಟ್ಟ ಟಾರ್ಗೆಟ್ ನೀಡುವುದು ಕಾಮನ್‌. ಟಾರ್ಗೆಟ್‌ ತಲುಪದೇ ಇದ್ದ ಉದ್ಯೋಗಿಗಳಿಗೆ ಸಂಬಳ ಕಡಿತ, ಇತರ ಬೋನಸ್‌ಗಳ ಕಡಿತ ಮಾಡೋದನ್ನೂ ನಾವು ಕೇಳಿದ್ದೇವೆ. ಇದೀಗ Read more…

ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ಲಾನ್‌; ಕಾಲೇಜು ವಿದ್ಯಾರ್ಥಿಗಳಿಗೆ ಲವ್ವಲ್ಲಿ ಬೀಳಲೆಂದೇ ಕೊಟ್ಟಿದೆ ವಾರಗಟ್ಟಲೆ ರಜೆ….!

ಚೀನಾ ಸರ್ಕಾರ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಒನ್ ಚೈಲ್ಡ್ ಪಾಲಿಸಿ ಮತ್ತು ಇತರ ಕೆಲವು ಕಾರಣಗಳಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ Read more…

ಚಂದ್ರನಲ್ಲಿ 4ಜಿ ಸಂಪರ್ಕ ಸ್ಥಾಪಿಸಲು ಮುಂದಾದ ನಾಸಾ-ನೋಕಿಯಾ

ಚಂದ್ರನ ಮೇಲೆ ಮಾನವರು ಇನ್ನೊಮ್ಮೆ ಕಾಲಿಡುವ ಮುನ್ನ ಅಲ್ಲಿ ಹೈ-ಸ್ಪೀಡ್ ವೈರ್‌ಲೆಸ್‌ ಸಂಪರ್ಕದ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಸಕಲ ಸಿದ್ಧತೆಗಳು ಜಾರಿಯಲ್ಲಿವೆ. ಈ ಸಂಬಂಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ Read more…

ಹೋಟೆಲ್​ ಪರಿಚಾರಿಕೆಗೆ ಟಿಪ್ಸ್​ ರೂಪದಲ್ಲಿ ಕಾರು ಕೊಟ್ಟ ಯುಟ್ಯೂಬರ್……​!

ನೀವು ಹೋಟೆಲ್​ಗೆ ಹೋದಾಗ ಅಬ್ಬಬ್ಬಾ ಎಂದರೆ 100-200 ರೂ. ಟಿಪ್ಸ್​ ಕೊಡಬಹುದು. ಇದು ಬಹು ದೊಡ್ಡ ಮೊತ್ತ ಎನಿಸಿಕೊಳ್ಳುತ್ತದೆ. ಆದರೆ ಯೂಟ್ಯೂಬರ್​ ಒಬ್ಬ ಟಿಪ್ಸ್​ ರೂಪದಲ್ಲಿ ಪರಿಚಾರಿಕೆ ಒಬ್ಬಳಿಗೆ Read more…

ರಸ್ತೆ ಗುಂಡಿಗಳಲ್ಲಿ ನೂಡಲ್ಸ್ ಬೇಯಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ ಬ್ರಿಟನ್ ಪ್ರಜೆ

ರಸ್ತೆ ಗುಂಡಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳಲ್ಲೂ ಸಹ ಜನರಿಗೆ ಭಾರೀ ಕಿರಿಕಿರಿ ಮಾಡಿಕೊಂಡು ಬರುತ್ತಿವೆ. ರಸ್ತೆಗಳ ಅನ್ವೇಷಣೆಯಷ್ಟೇ ಹಳೆಯ ಸಮಸ್ಯೆಯಾದ ರಸ್ತೆ ಗುಂಡಿಗಳ ಕಾರಣ Read more…

ಶಾಲೆಯಿಂದ ಪಾಸೌಟ್ ಆದ 16 ವರ್ಷಗಳ ಬಳಿಕ ಮೆಚ್ಚಿನ ಶಿಕ್ಷಕಿಯೊಂದಿಗೆ ಮದುವೆಯಾದ ಮಹಿಳೆ….!

ನಮ್ಮಲ್ಲಿ ಬಹುತೇಕರಿಗೆ ನಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರ ಮೇಲೆ ಕ್ರಶ್ ಆಗಿರುತ್ತದೆ. ಟೀನೇಜ್ ದಿನಗಳಲ್ಲಿ ಶಿಕ್ಷಕರ ಮೇಲೆ ಹೀಗೆ ಆಗುವುದು ಸಹಜ. ಆ ಮುಗ್ಧ ವಯಸ್ಸಿನಲ್ಲಿ ಹೀಗೆ ಆಗುವುದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...