alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವವನ್ನೇ ಬೆಚ್ಚಿಬೀಳಿಸಿದೆ ಈ ಪುಟ್ಟ ಬಾಲೆಯ ಸಾವಿನ ಕಥೆ

ಅಪೌಷ್ಟಿಕತೆಯಿಂದ ಬಳಲುತ್ತಿದ್ದ, ಮನ ಕಲಕುವ ಛಾಯಾಚಿತ್ರದ ಮೂಲಕ ವಿಶ್ವವನ್ನೇ ಆಘಾತಕ್ಕೀಡು ಮಾಡಿದ್ದ ಯುದ್ಧಪೀಡಿತ ಯೆಮೆನ್‌ ನ 7ರ ಹರೆಯದ ಬಾಲೆ ಅಮಲ್ ಹುಸೇನ್ ಕೊನೆಯುಸಿರೆಳೆದಿದ್ದಾಳೆ. ಫೋಟೋದಲ್ಲಿ ಅಮಲ್‌ ಳ Read more…

ಜೀಪ್ ಬಳಸಿ‌ ಉರುಳಿ ಬಿದ್ದ ಮನೆ ನಿಲ್ಲಿಸಿದ ಭೂಪರು…!

ಕೆಲವೊಮ್ಮೆ ಪ್ರಕೃತಿ ವಿಕೋಪವಾದಾಗ ಎಲ್ಲ ಕಳೆದು ಹೋಯಿತು ಎನ್ನುವಷ್ಟರಲ್ಲಿ ಹುಲ್ಲುಕಡ್ಡಿ ಸಹಾಯ ಬರುತ್ತದೆ ಎನ್ನುವ ಮಾತಿದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಭಾರಿ ಬಿರುಗಾಳಿಗೆ ಹಾರಿದ್ದ ಸಂಚಾರಿ Read more…

ಶಾಕಿಂಗ್ ಸುದ್ದಿ: 120 ಮಿಲಿಯನ್ ಫೇಸ್ ಬುಕ್ ಖಾತೆ ಹ್ಯಾಕ್…?

ಸಾಮಾಜಿಕ ಜಾಲತಾಣದ ದೈತ್ಯನಾಗಿರುವ ಫೇಸ್ ಬುಕ್ ಗೆ ಕೆಲ ವರ್ಷಗಳಿಂದ ಶುರುವಾಗಿರುವ ಹ್ಯಾಕರ್ ಗಳ ಕಾಟಕ್ಕೆ ಮುಕ್ತಿ ಇಲ್ಲವಾಗಿದೆ. ಇದೀಗ ರಷ್ಯಾ ಸೇರಿ ಹಲವು ದೇಶಗಳ 120 ಮಿಲಿಯನ್ Read more…

ಎಷ್ಟೇ ಕುಡಿಯಿರಿ, ಈ ಮದ್ಯ ಕುಡಿದರೆ ಹ್ಯಾಂಗೋವರ್‌ ಇರಲ್ವಂತೆ !

ಕಂಠ ಪೂರ್ತಿ ಕುಡಿದವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಮರುದಿನವೂ ಹ್ಯಾಂಗೋವರ್‌ ನಿಂದ ಬಳಲುವುದು ಮಾತ್ರವಲ್ಲ, ಮತ್ತೆ ಅದರಿಂದ ಹೊರಬರಲು ಕುಡಿಯುತ್ತಾರೆ. ಆದರೆ ‘ಹ್ಯಾಂಗೋವರ್‌ ಫ್ರೀ’ ಮದ್ಯವನ್ನು ಇದೀಗ Read more…

ವಿಮಾನದೊಳಗೆ ನಿದ್ದೆ ಹೋದವನು ಎದ್ದಿದ್ದೆಲ್ಲಿ ಗೊತ್ತಾ…?

ಇಲ್ಲೊಬ್ಬ ಪುಣ್ಯಾತ್ಮ ಅಮೆರಿಕದ ಕಾನ್ಸಾಸ್ ನಗರದಿಂದ ಯಾವುದೇ ಟಿಕೆಟಿಲ್ಲದೆ ಚಿಕಾಗೋಗೆ ವಿಮಾನದಲ್ಲಿ ಪ್ರಯಾಣಿಸಿದ್ದಾನೆ. ಈ ವಿದ್ಯಮಾನ ಬೆಳಕಿಗೆ ಬಂದ ಮೇಲೆ ಏರ್ ಪೋರ್ಟ್ ಅಧಿಕಾರಿಗಳು, ಸಿಬ್ಬಂದಿ ನಕ್ಕು ನಕ್ಕು Read more…

ಡಾನ್ಸಿಂಗ್ ಫಾಲ್ಕನ್ ನಿರ್ಮಿಸಿ ವಿಶ್ವದಾಖಲೆ ಬರೆದ 180 ಎಸ್‌.ಯು.ವಿ.ಗಳು

ಇತ್ತೀಚಿನ ತನಕ 143 ವಾಹನಗಳನ್ನೊಳಗೊಂಡ ಸಿಂಕ್ರೊನೈಸ್ ಆದ ಕಾರು ಡಾನ್ಸ್ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯದ್ದಾಗಿತ್ತು. 2017ರ ಡಿಸೆಂಬರ್‌ನಲ್ಲಿ ದುಬೈ ಪೊಲೀಸರು ನಡೆಸಿದ ಸ್ಮೈಲಿಂಗ್ ವಿದ್ ಕಾರ್ಸ್ ಎಂಬ ಹೆಸರಿನ Read more…

ಹೋಗಿದ್ದು ನನ್ ಆಗಲು, ಆಗಿದ್ದು ನೀಲಿ ಚಿತ್ರಗಳ ತಾರೆ…!

ಈಕೆಗೆ ಚಿಕ್ಕವಯಸ್ಸಿನಲ್ಲೇ ನನ್ ಆಗುವ ಬಯಕೆ. ಹೀಗಾಗಿ ತನ್ನ 8 ನೇ ವಯಸ್ಸಿಗೇ ಚರ್ಚ್ ಸೇರಿ ತರಬೇತಿಯಲ್ಲಿ ನಿರತಳಾಗುತ್ತಾಳೆ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಯಾವಾಗ ಆಕೆ 22 ರ Read more…

‘ಗೋಲ್ಡ್ ಲೀಫ್’ ಐಸ್ ಕ್ರೀಮ್ ವಿಶೇಷತೆಯೇನು…?

ಪಿಸ್ತಾ, ವೆನಿಲಾ, ಸ್ಟ್ರಾಬೆರಿ ಸ್ವಾದದ ಕಲರ್ ಕಲರ್ ಐಸ್ ಕ್ರೀಮ್ ಗಳನ್ನು ನೀವು ತಿಂದಿರುತ್ತೀರಿ. ಆದರೆ ಬಂಗಾರದ ಐಸ್ ಕ್ರೀಮ್ ಅನ್ನು ಎಂದಾದರೂ ತಿಂದಿದ್ದೀರಾ? ಜಪಾನಿನ ಕ್ಯೋಟೋದಲ್ಲಿ ತಯಾರಾಗುವ Read more…

ಮಹಿಳೆ, ಚಾಲಕನ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ್ರು 13 ಮಂದಿ…!

ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು. ಇದು ಸುರಕ್ಷಿತ ಸಂಚಾರದ ನಿಯಮ. ಇದನ್ನು ಪಾಲಿಸೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ನಿಯಮ ತಪ್ಪಿದ್ರೆ ಏನಾಗುತ್ತೆ ಎಂಬುದಕ್ಕೆ ಈ ವಿಡಿಯೋ ಉತ್ತಮ Read more…

ಬಾಗಿದ ಅಮೆರಿಕ: ಇರಾನ್‌ನಿಂದ ತೈಲ ಆಮದಿಗೆ ಭಾರತಕ್ಕಿಲ್ಲ ಅಡ್ಡಿ

ಇರಾನ್ ವಿರುದ್ಧ ದಿಗ್ಬಂಧನ ಹೇರುವ ಮೂಲಕ ಯಾವ ದೇಶಗಳೂ ಅಲ್ಲಿಂದ ತೈಲ ಆಮದುಗೊಳಿಸಬಾರದು ಎಂದು ಬೆದರಿಸಿದ್ದ ಅಮೆರಿಕವೇ ಈಗ ತುಸು ಬಾಗಿದೆ. ಭಾರತವು ಇರಾನ್‌ನಿಂದ ತೈಲ ಆಮದುಗೊಳಿಸುವುದಕ್ಕೆ ಅಡ್ಡಿ Read more…

ಈ ಹುಡುಗಿ ವಾಸನೆಯ ಸಾಕ್ಸ್, ಚಪ್ಪಲಿಗೆ ಕೋಟ್ಯಾಂತರ ರೂ. ಬೆಲೆ…!

ದಿನಪೂರ್ತಿ ಕೆಲಸ ಮಾಡಿದ್ರೂ ಕೆಲವರಿಗೆ ಎರಡು ಹೊತ್ತಿನ ಊಟಕ್ಕೆ ಸಾಲುವಷ್ಟು ಹಣ ಕೈಗೆ ಸಿಗುವುದಿಲ್ಲ. ಮತ್ತೆ ಕೆಲವರು ಕಷ್ಟ ಪಡದೆ ಬುದ್ಧಿವಂತಿಕೆ ಉಪಯೋಗಿಸಿ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡ್ತಾರೆ. Read more…

ಅನ್ನ ನೀರಿಲ್ಲದೇ ಮರುಭೂಮಿಯಲ್ಲಿ 6 ದಿನ ಕಳೆದ ಮಹಿಳೆ ಪವಾಡಸದೃಶ್ಯ ರೀತಿಯಲ್ಲಿ ಪಾರು

ರಸ್ತೆ ಅಪಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡ ಮಹಿಳೆ ಸತತ ಆರು ದಿನಗಳು ಮರುಭೂಮಿಯಲ್ಲಿ ಒಬ್ಬಂಟಿಯಾಗಿ ಅನ್ನ ನೀರಿಲ್ಲದೆ ಕಳೆದು ಬಳಿಕ ಅಚ್ಚರಿ ರೀತಿಯಲ್ಲಿ ರಕ್ಷಣಾ ತಂಡದ ನೆರವು ಪಡೆದುಕೊಂಡಿದ್ದಾರೆ. Read more…

ಕೆ.ಎಫ್.ಸಿ.ಯಿಂದ ಈ ಮಗುವಿಗೆ ಸಿಕ್ತು 11,000 ಡಾಲರ್, ಯಾಕೆ ಗೊತ್ತಾ?

ಅಮೆರಿಕದ ತಂದೆ-ತಾಯಿಯ ಜೋಡಿಯೊಂದು ಬಹುರಾಷ್ಟ್ರೀಯ ಫಾಸ್ಟ್ ಫುಡ್ ರೆಸ್ಟೋರೆಂಟ್ ಸರಣಿ ಕೆ.ಎಫ್.ಸಿ. ಮೇಲಿನ ಪ್ರೀತಿಗಾಗಿ ದೇಶ-ವಿದೇಶಗಳಲ್ಲೆಲ್ಲಾ ಸುದ್ದಿಯಾಗಿದ್ದಾರೆ. ಈ ಬ್ರಾಂಡ್ ಕೂಡಾ ಅತ್ಯುತ್ತಮ ರೀತಿಯಲ್ಲಿ ಇವರ ಪ್ರೀತಿಯನ್ನು ಗೌರವಿಸಿದೆ. Read more…

ಬಳಕೆದಾರರಿಗೆ ಬಿಗ್ ಶಾಕ್: ಕೆಲಸ ನಿಲ್ಲಿಸಿದ ವಾಟ್ಸಾಪ್

ವಿಶ್ವದ ಅನೇಕ ಭಾಗಗಳಲ್ಲಿ ವಾಟ್ಸಾಪ್ ಡೌನ್ ಆಗಿದೆ. ಯುನೈಡೆಟ್ ಕಿಂಗ್ಡಮ್ ಸೇರಿದಂತೆ ಕೆಲ ದೇಶಗಳ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ವೇಗ ಕಡಿಮೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಕೆಲ ಬಳಕೆದಾರರಿಗೆ Read more…

ಗೂಗಲ್ ನಲ್ಲಿ ಮೀಟೂ ಕೂಗು: ಪ್ರತಿಭಟನೆಗಿಳಿದ ಸಿಬ್ಬಂದಿ

ಗೂಗಲ್ ನಲ್ಲಿ ಮೀಟೂ ಗಲಾಟೆ ಮುಂದುವರೆದಿದೆ. ಗುರುವಾರ ಗೂಗಲ್ ಕಚೇರಿಯಲ್ಲಿ ದೊಡ್ಡ ಪ್ರತಿಭಟನೆ ನಡೆದಿದೆ. ಲೈಂಗಿಕ ಕಿರುಕುಳ ನೀಡುತ್ತಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ ಸಿಬ್ಬಂದಿ ಕೆಲಸ Read more…

ಗೋಮಾಂಸಕ್ಕೆ ‘ನೋ’ ಎಂದ ಬಿಸಿಸಿಐ

ಭಾರತ ಕ್ರಿಕೆಟ್ ತಂಡದ ಆಹಾರದ ಮೆನುವಿನಲ್ಲಿ ಗೋಮಾಂಸ ಪದಾರ್ಥಗಳನ್ನು ತೆಗೆಯಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯನ್ನು ಕೋರಿದೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಭಾರತ Read more…

OMG: ಬೆಕ್ಕಿನ ಮರಿಯನ್ನು ಕಿಡ್ನಾಪ್ ಮಾಡಿದ ಮಂಗ…!

ಮನುಷ್ಯರು ಮನುಷ್ಯರನ್ನು ಕಿಡ್ನಾಪ್ ಮಾಡುವುದು ಗೊತ್ತಿದೆ. ಆದರೆ ಪ್ರಾಣಿಯೊಂದು ಮತ್ತೊಂದು ಪ್ರಾಣಿಯನ್ನು ಕಿಡ್ನಾಪ್ ಮಾಡುವುದನ್ನು ಯಾವತ್ತಾದರೂ ಕೇಳಿದ್ದೀರಾ? ಅಂತಹ ಘಟನೆಯೊಂದು ಮಲೇಷ್ಯಾದ ಕೌಲಂಲಪುರದಲ್ಲಿ ನಡೆದಿದೆ. ಮಂಗವೊಂದು ಮನೆಯೊಳಗೆ ನುಗ್ಗಿ Read more…

ತಮಿಳುನಾಡು ಮೀನುಗಾರರ ಬಲೆ ಕಸಿದುಕೊಂಡ ಶ್ರೀಲಂಕಾ ನೌಕಾ ಪಡೆ

ತಮಿಳುನಾಡು ಮೀನುಗಾರರ ಹಾಗೂ ಶ್ರೀಲಂಕಾ ನೌಕಾ ಸೇನೆ ನಡುವಿನ ಹೋರಾಟಕ್ಕೆ ಅಂತ್ಯವಿಲ್ಲವಾಗಿದ್ದು, ಗುರುವಾರವೂ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸೇನೆ ಬೆದರಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ Read more…

ವಿಮಾನ ಪತನಕ್ಕೆ ಮುನ್ನವೇ ತಿಳಿದಿತ್ತು ತಾಂತ್ರಿಕ ದೋಷ…!

ಜಕಾರ್ತ: ಸುಮತ್ರಾ ದ್ವೀಪ ಸಮೂಹದ ಬಳಿ ಪತನಗೊಂಡಿದ್ದ ಲಯನ್ ಏರ್ ಕಂಪನಿಗೆ ಸೇರಿದ ವಿಮಾನ ಟೇಕಾಫ್ ಆದ ಕೆಲ ನಿಮಿಷಗಳಲ್ಲೇ ತಾಂತ್ರಿಕ ದೋಷವಿರುವ ಸೂಚನೆ ಸಿಕ್ಕಿತ್ತು…! ಆದರೆ, ವಿಧಿಯಾಟ Read more…

ಕುಡುಕ ಪೈಲೆಟ್ ನಿಂದ ವಿಮಾನ ಹಾರಾಟ ವಿಳಂಬ

ಲಂಡನ್ ನಿಂದ ಜಪಾನ್‌ ನ ಟೋಕಿಯೋಗೆ ಹಾರಾಟ ನಡೆಸಬೇಕಿದ್ದ ವಿಮಾನದ ಸಹ ಪೈಲೆಟ್ ಕಂಠಪೂರ್ತಿ ಮದ್ಯ ಸೇವಿಸಿದ್ದ ಘಟನೆ ಬೆಳಕಿಗೆ ಬಂದಿದ್ದು, ಇದರಿಂದ ಸುಮಾರು 9 ಗಂಟೆ ತಡವಾಗಿ Read more…

ಟೀಂ ಇಂಡಿಯಾ ಮೆನುವಿನಲ್ಲಿರಲ್ಲ ಬೀಫ್: ಸಸ್ಯಹಾರಿ ಊಟಕ್ಕೆ ಹೆಚ್ಚಿನ ಮಹತ್ವ

ಟೀಂ ಇಂಡಿಯಾ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ವೇಳೆ ಆಟಗಾರರಿಗೆ ಯಾವುದೇ ತೊಂದರೆಯಾಗದಿರಲು ಬಿಸಿಸಿಐ ಕ್ರಮ ಕೈಗೊಂಡಿದೆ. ಬಿಸಿಸಿಐನ ಇಬ್ಬರು ಸದಸ್ಯರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿ Read more…

ಇನ್ಸ್ಟಾಗ್ರಾಂನ ಒಂದು ಪೋಸ್ಟ್ ಗೆ ರೊನಾಲ್ಡೊ, ಕೊಹ್ಲಿ ಗಳಿಸೋದೆಷ್ಟು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಗಳಿಕೆಗೆ ಅವಕಾಶ ಮಾಡಿಕೊಡ್ತಿವೆ. ಸ್ಟಾರ್ ಆಟಗಾರರು ಹಾಗೂ ಕಲಾವಿದರು ತಮ್ಮ ಫೋಟೋಗಳನ್ನು ಅಭಿಮಾನಿಗಳ ಮುಂದಿಡುವ ಜೊತೆಗೆ ಕೋಟ್ಯಾಂತರ ರೂಪಾಯಿ ಗಳಿಸುತ್ತಿದ್ದಾರೆ. ಪೋರ್ಚುಗಲ್ ನ Read more…

ವಿಶ್ವಬ್ಯಾಂಕ್‍ ಸುಲಭ ಉದ್ಯಮ ರ್ಯಾಂಕಿಂಗ್‍ನಲ್ಲಿ ಭಾರತಕ್ಕೆ 77ನೇ ಸ್ಥಾನ

ಯಾವ ದೇಶದಲ್ಲಿ ಸುಲಭದಲ್ಲಿ ಉದ್ಯಮ ನಡೆಸಬಹುದು ಎಂಬ ಬಗ್ಗೆ ವಿಶ್ವಬ್ಯಾಂಕ್ ನಡೆಸುವ ಸುಲಭ ಉದ್ಯಮ ರ್ಯಾಂಕಿಂಗ್‍ನಲ್ಲಿ ಭಾರತ ಈ ವರ್ಷ 77ನೇ ಸ್ಥಾನ ಗಳಿಸುವ ಮೂಲಕ ಪ್ರಗತಿ ಸಾಧಿಸಿದೆ. Read more…

ಈ ವಿಚಿತ್ರ ಬ್ಯಾಟಿಂಗ್ ಶೈಲಿ ನೀವು ನೋಡಿದಿರಾ…?

ಪಾಕಿಸ್ತಾನದ ಸರ್ಫೇಝ್ ಅಹಮದ್ ಇತ್ತೀಚೆಗೆ ವಿಚಿತ್ರ ಬ್ಯಾಟಿಂಗ್ ಶೈಲಿಯಿಂದ ಸುದ್ದಿ ಮಾಡಿದ್ದರು. ಇದೀಗ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಸರದಿ. ಬುಧವಾರ ಬೈಲಿಯವರು ಬ್ಯಾಟಿಂಗ್ ಮಾಡಲು ನಿಂತ ಭಂಗಿಯು ಜನರು Read more…

ವಿಶ್ವದ ನಂ.1 ಶ್ರೀಮಂತ ನಾಯಿಯ ಬೆಲೆ ಎಷ್ಟು ಗೊತ್ತಾ?

ಸಾಕುಪ್ರಾಣಿಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮಗೆ ಇಷ್ಟವಾದ ಸಾಕುಪ್ರಾಣಿಗಳನ್ನು ಎಷ್ಟು ದುಡ್ಡು ಕೊಟ್ಟಾದರೂ ಕೊಂಡುಕೊಳ್ಳುವವರು ಕೆಲವರು ಇರುತ್ತಾರೆ. ಮುದ್ದಿನಿಂದ ಸಾಕುತ್ತಾರೆ ಕೂಡ. ವಿಮಾ ಕಂಪನಿಗಳಿಂದ ಹೊರ ಬಿದ್ದ ಮಾಹಿತಿ ಪ್ರಕಾರ Read more…

ಸಾನಿಯಾ-ಶೋಯೆಬ್ ಪುತ್ರನಿಗೆ ಸಿಗುವುದಿಲ್ಲ ಪಾಕ್ ಪೌರತ್ವ…!

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿಯ ಮೊದಲ ಮಗುವಿಗೆ ಯಾವ ದೇಶದ ಪೌರತ್ವ ಸಿಗಬಹುದು? ಸಾನಿಯಾ ಮಿರ್ಜಾ ತಾಯಿಯಾಗಿದ್ದಾಳೆ, ಗಂಡು Read more…

ಕುವೈತ್ ಗಾಯಕ ಹಾಡಿದಾಗ ಮಂತ್ರಮುಗ್ಧರಾದ ಸುಷ್ಮಾ ಸ್ವರಾಜ್: ಹಾಡು ಯಾವುದು ಗೊತ್ತಾ?

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಪ್ರಮುಖ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕುವೈತ್ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಭಾರತೀಯ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಖ್ಯಾತ ಗಾಯಕ Read more…

ಬಂದೂಕುಧಾರಿಗಳನ್ನು ಹಿಡಿಯಲು ಬಂದು ಬೇಸ್ತು ಬಿದ್ದ ಪೊಲೀಸರು….

ದೇವಸ್ಥಾನ, ಮಸೀದಿ, ಚರ್ಚ್ ಬಳಿ ಇದ್ದಕ್ಕಿದ್ದಂತೆ ಬಂದೂಕುಧಾರಿಗಳು ಕಾಣಿಸಿಕೊಂಡರೆ ಆತಂಕದ ವಾತಾವರಣ ಸೃಷ್ಟಿಯಾಗುವುದು ಸಹಜ. ಅಂಥದ್ದೇ ಒಂದು ಆತಂಕದ ವಾತಾವರಣ ಈಸ್ಟ್ ಹಾಲಿವುಡ್‍ನಲ್ಲಿ ಸೋಮವಾರ ಮಧ್ಯಾಹ್ನ ಉಂಟಾಗಿದ್ದು, ಲಾಸ್ Read more…

ಈತನ ಹುಚ್ಚುತನಕ್ಕೆ ಬಲಿಯಾಗಿದ್ದು ಬರೋಬ್ಬರಿ 100 ಮಂದಿ

ಜನರನ್ನು, ಸಹೋದ್ಯೋಗಿಗಳನ್ನು, ಮೇಲಾಧಿಕಾರಿಗಳನ್ನು ಮೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲೊಬ್ಬ ಇದಕ್ಕಾಗಿ ಜನರ ಪ್ರಾಣದ ಜೊತೆಗೇ ಆಟವಾಡಿ, ನೂರು ಮಂದಿಯ ಸಾವಿಗೆ ಕಾರಣವಾಗಿದ್ದಾನೆ. ಇಂಥದ್ದೊಂದು ಅಮಾನವೀಯ ಕೆಲಸ Read more…

ಮೋದಿ ಜಾಕೆಟ್ ನಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಕೆಟ್, ಭಾರತದಲ್ಲೊಂದೇ ಅಲ್ಲ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ –ಇನ್, ಮೋದಿ ಜಾಕೆಟ್ ಇಷ್ಟವಾಗಿದೆ. ಪಿಎಂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...