alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತ ಬಾಲಕರೇ ಈತನ ಟಾರ್ಗೆಟ್

ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನಲ್ಲಿ ಹೆಚ್ ಐ ವಿ ಪೀಡಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಲಾಗಿದೆ. ಹೆಚ್ ಐ ವಿ ಪೀಡಿತ ವ್ಯಕ್ತಿ 70 ಕ್ಕೂ ಹೆಚ್ಚು ಅಪ್ರಾಪ್ತ Read more…

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಭಾರತೀಯ ಜೈಲು ಪಾಲು

ಭಾರತೀಯ ಮೂಲದ ವ್ಯಕ್ತಿ ‌ಇಂಗ್ಲೆಂಡ್ ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ‌ ಎನ್ನುವ ಆರೋಪದಲ್ಲಿ 9 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 48 ವರ್ಷದ ಜೀತೆಂದ್ರ ಪಾರೇಖ್ ಜೈಲು Read more…

ಸಿಂಹದಿಂದ ತಪ್ಪಿಸಿಕೊಳ್ಳಲು ಹೋದ 400 ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವು

ಸಿಂಹ ಅಟ್ಟಿಸಿಕೊಂಡು ಬಂದ ಕಾರಣಕ್ಕೆ ಅದರಿಂದ ತಪ್ಪಿಸಿಕೊಳ್ಳಲು ಮುಂದಾದ 400 ಕ್ಕೂ ಅಧಿಕ ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಮೀಬಿಯಾದ ಗಡಿ ಸಮೀಪದಲ್ಲಿ ನಡೆದಿದೆ. ಎಮ್ಮೆಗಳು ಅರಣ್ಯ Read more…

ಲೈಂಗಿಕ ಕಿರುಕುಳ ನೀತಿಯಲ್ಲಿ ಬದಲಾವಣೆ ಮಾಡಿದ ಗೂಗಲ್

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹೆಚ್ಚಿನ ಸ್ಥಿರತೆ ಹಾಗೂ ಮುಕ್ತತೆ ತೋರಿಸುವ ಭರವಸೆಯನ್ನು ಗೂಗಲ್ ನೀಡಿದೆ. ಪುರುಷ ಪ್ರಾಬಲ್ಯ ಸಂಸ್ಕೃತಿ ವಿರುದ್ಧ ಹಿಂದಿನ ವಾರ ಗೂಗಲ್ ಸಿಬ್ಬಂದಿ ಮಾಡಿದ ಪ್ರತಿಭಟನೆ Read more…

ಸಾವಿನಂಚಿನಲ್ಲಿರುವ ಈ ಶೆಫ್ ಉತ್ಸಾಹ ಎಲ್ಲರಿಗೂ ಮಾದರಿ

29 ವರ್ಷದ ಪಾಕಿಸ್ತಾನದ ಶೆಫ್ ಫಾತಿಮಾ ಅಲಿ ಜೀವನದ ಕೊನೆ ದಿನಗಳನ್ನು ಎಣಿಸುತ್ತಿದ್ದಾಳೆ. ಸಾವಿನಂಚಿನಲ್ಲಿರುವ ಫಾತಿಮಾ ಜೀವನದಲ್ಲಿ ಸೋಲು ಕಂಡಿಲ್ಲ. ದಿಟ್ಟತನದಿಂದ ಹೋರಾಡುತ್ತಿರುವ ಆಕೆಯ ಉತ್ಸಾಹ ಎಲ್ಲರಿಗೂ ಮಾದರಿ. Read more…

ಕೆಲಸ ಪೂರ್ಣಗೊಳಿಸದ ಸಿಬ್ಬಂದಿ ಕುಡಿಬೇಕು ಮೂತ್ರ….ತಿನ್ನಬೇಕು ಜಿರಳೆ…!

ಚೀನಾ ಕಂಪನಿಯೊಂದು ನೌಕರರ ಜೊತೆ ಕೆಟ್ಟದಾಗಿ ನಡೆದುಕೊಂಡಿದೆ. ಮಾನವೀಯತೆ ಮರೆತ ಕಂಪನಿ ಕೆಲಸ ಪೂರ್ಣಗೊಳಿಸದ ನೌಕರರಿಗೆ ಮೂತ್ರ ಸೇವನೆ ಮಾಡುವಂತೆ ಬಲವಂತ ಮಾಡಿದೆ. ಜಿರಳೆ ತಿನ್ನುವಂತೆ ಒತ್ತಡ ಹೇರಿದೆ. Read more…

ಪೊಲೀಸ್ ಗಾಡಿ ಹತ್ತಿ ಕುಣಿದ ಹುಡುಗಿ ಮೇಲೆ ದೂರು ದಾಖಲು

ಫಿಫಾ ವಿಶ್ವಕಪ್ ನ ಕ್ವಾಟರ್ ಫೈನಲ್ ನಲ್ಲಿ ಇಂಗ್ಲೆಂಡ್, ಸ್ವಿಡನ್ ವಿರುದ್ಧ ಜಯ ಗಳಿಸುತ್ತಿದ್ದಂತೆ ಇಂಗ್ಲೆಂಡ್ ಗಲ್ಲಿ-ಗಲ್ಲಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಖುಷಿಯ ನಶೆಯಲ್ಲಿದ್ದ ಜನರು ಕಾನೂನು ಕೈಗೆ Read more…

ಅನುಮತಿಯಿಲ್ಲದೆ ಪಟಾಕಿ ಸಿಡಿಸಿ ‘ಸಂಕಷ್ಟ’ಕ್ಕೆ ಸಿಲುಕಿದ ಭಾರತೀಯರು

ದೀಪಾವಳಿ ಸಂಭ್ರಮದ ಭಾಗವಾಗಿ ಸಿಂಗಾಪುರದಲ್ಲಿ ಪಟಾಕಿ ಹಚ್ಚಿದ್ದಕ್ಕೆ ಭಾರತೀಯ ಮೂಲದ ಇಬ್ಬರನ್ನು ಸಿಂಗಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸಿಂಗಾಪುರದಲ್ಲಿರುವ ಲಿಟಲ್ ಇಂಡಿಯಾ ಎನ್ನುವ ಪ್ರದೇಶದಲ್ಲಿ ಈ ಘಟನೆ Read more…

ಸತ್ತ ಮೇಲೆ ಚುನಾವಣೆ ಗೆದ್ದ ವೇಶ್ಯಾವಾಟಿಕೆ ಅಡ್ಡೆ ಮಾಲೀಕ

ಕಳೆದ ತಿಂಗಳಷ್ಟೇ ಮೃತಪಟ್ಟ ಅಮೆರಿಕದ ಪ್ರಸಿದ್ಧ ಪಿಂಪ್ ಒಬ್ಬ ಇದೀಗ ನೇವಡಾ ಸ್ಟೇಟ್ ಶಾಸಕಾಂಗ ಸಭೆಗೆ ನಡೆದ ಚುನಾವಣೆಯಲ್ಲಿ 36ನೇ ಕ್ಷೇತ್ರದಲ್ಲಿ ಗೆದ್ದಿದ್ದಾನೆ. ವೇಶ್ಯಾಗೃಹಗಳ ಮಾಲೀಕನಾಗಿದ್ದ 72ರ ಹರೆಯದ Read more…

ಈ ಚಿತ್ರದಲ್ಲಿ ಎಷ್ಟು ಜನ ಹುಡ್ಗಿಯರಿದ್ದಾರೆ ಅಂತಾ ಗೆಸ್ ಮಾಡ್ತೀರಾ…?

ಈ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿದೆ. ಸ್ವಿಸ್ ಫೋಟೋಗ್ರಾಫರ್ ಟಿಜಿನಿಯಾ ವೆರ್ಗಿರಿ ತೆಗೆದಿರುವ ಚಿತ್ರ ಹಲವರ ತಲೆಗೆ ಹುಳ ಬಿಟ್ಟಂತಾಗಿದೆ. ಅಷ್ಟಕ್ಕೂ ಈ ಫೋಟೋ ಶೇರ್ ಮಾಡಿರುವವರ ಪ್ರಶ್ನೆ Read more…

ಮೋದಿಯವರನ್ನು ಅತ್ಮೀಯ ಗೆಳೆಯ ಎಂದ ಇಸ್ರೇಲ್ ಪ್ರಧಾನಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಪ್ರಜೆಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನ್ಯಾಥ್ಯೂ ಅವರು ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ದೀಪಾವಳಿ ಹಿಂದಿನ ದಿನ ಇಸ್ರೇಲ್ ಜನತೆಯ ಪರವಾಗಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ಘಟನೆ

ಜಾನ್ ಹಾಗೂ ಆತನ ಪತ್ನಿ ಸ್ಟೆಲ್ಲಾ ಕಳೆದ 30 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಸೀಲ್ ಬೀಚ್‌ನಲ್ಲಿ ಡೋನಟ್ ಮಳಿಗೆ ಇಟ್ಟುಕೊಂಡಿದ್ದಾರೆ. ಮಳಿಗೆಯ ರಿಸೆಪ್ಶನ್ ಕೌಂಟರ್‌ನಲ್ಲಿ ಕೂರುತ್ತಿದ್ದ ಸ್ಟೆಲ್ಲಾ ಇತ್ತೀಚೆಗೆ ಅನಾರೋಗ್ಯಕ್ಕೆ Read more…

ನೀರಿನಡಿಯಲ್ಲಿರುವ ವಿಲ್ಲಾದಲ್ಲಿ ಏನೆಲ್ಲಾ ಇದೆ ಗೊತ್ತಾ…?

ಥರಹೇವಾರಿ ಮೀನೂಟ ಮಾಡಿರುತ್ತೀರಿ, ಆದರೆ ಮೀನುಗಳೊಂದಿಗೆ ಮಲಗಿ ನಿದ್ರಿಸಿದ್ದೀರಾ? ಇಲ್ಲ ತಾನೆ? ನೀರಿನೊಳಗೆ ಒಂದು ರಾತ್ರಿ ಕಳೆಯುವ ಕನಸು ಕಂಡಿದ್ದೀರಾ? ಹಾಗಿದ್ದರೆ ಇದೆರಡನ್ನೂ ಈಗ ಒಟ್ಟಿಗೆ ಮಾಡಬಹುದು. ಮತ್ತಿನ್ಯಾಕೆ Read more…

2286 ಕಿ.ಮೀ. ಈಜಿದ ವ್ಯಕ್ತಿ ಸ್ಥಿತಿ ಹೇಗಿದೆ?? ಇಲ್ಲಿದೆ ಡಿಟೇಲ್ಸ್

ಸಮುದ್ರದಲ್ಲಿ ಕೆಲ ಗಂಟೆಗಳ ಕಾಲ ಆಟವಾಡಿದರೆ ಅನೇಕರಿಗೆ ವಿವಿಧ ಸಮಸ್ಯೆ ಕಾಣಿಸುತ್ತದೆ. ಇನ್ನು ಸತತ 157 ದಿನಗಳ ಕಾಲ 2286 ಕಿ.ಮೀ. ಈಜಿದರೆ ದೇಹದ ಗತಿ ಏನಾಗಬೇಡ ಎನ್ನುವುದಕ್ಕೆ Read more…

ಮದುವೆಯಾದ 2 ಗಂಟೆಯಲ್ಲಿ ಇಹಲೋಕ ತ್ಯಜಿಸಿದ ನವ ದಂಪತಿ

ಅಮೆರಿಕಾದ ಟೆಕ್ಸಾಸ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಮದುವೆಯಾದ ಎರಡು ಗಂಟೆಯಲ್ಲಿ ನವದಂಪತಿ ಸಾವನ್ನಪ್ಪಿದ್ದಾರೆ. ಹೆಲಿಕ್ಯಾಪ್ಟರ್ ಅಪಘಾತಕ್ಕೀಡಾಗಿ ವಿಲ್ ಬಿಲರ್ ಹಾಗೂ ಬೇಲಿ ಅಕರ್ಮ್ಯಾನ್ ಸಾವನ್ನಪ್ಪಿದ್ದಾರೆ. ಮದುವೆ ನಂತ್ರ Read more…

ಒಂದು ಗಂಟೆಗಳ ಕಾಲ `ರಕ್ತ ಕಣ್ಣೀರಿಟ್ಟ’ ವ್ಯಕ್ತಿ

ಅತ್ತಾಗ ಕಣ್ಣಲ್ಲಿ ನೀರು ಬರೋದು ಮಾಮೂಲಿ. ಆದ್ರೆ ವ್ಯಕ್ತಿಯೊಬ್ಬನ ಕಣ್ಣಿನಲ್ಲಿ ನೀರಿನ ಬದಲು ರಕ್ತ ಬಂದಿದೆ. ಸತತ ಒಂದು ಗಂಟೆಗಳ ಕಾಲ ಕಣ್ಣಲ್ಲಿ ಬಂದ ರಕ್ತ ನೋಡಿ ವೈದ್ಯರೇ Read more…

ಚಾಲಕನಿಲ್ಲದೇ 92 ಕಿ.ಮೀ. ಓಡಿದ ರೈಲು…!

ಯಾವುದೋ‌‌ ಹಾಲಿವುಡ್ ಚಿತ್ರದಲ್ಲಿ ಚಾಲಕನಿಲ್ಲದೇ ಕಾರು ಅಥವಾ ರೈಲು ಓಡುವುದನ್ನು ನೋಡಿರುತ್ತೀರಾ. ಆದರೆ ನಿಜ‌ ಜೀವನದಲ್ಲಿ ಈ ರೀತಿಯಾದರೆ?? ಹೌದು, ಈ ರೀತಿಯಾದರೆ ಎಂದು ನೆನಪಿಸಿಕೊಂಡರೇ ನಡುಕ ಬರುತ್ತದೆ. Read more…

ಮೂರು ಮಕ್ಕಳನ್ನು ಹೊಂದಿದ ದಂಪತಿಗೆ ಸರ್ಕಾರದಿಂದ ವಿಶೇಷ ಉಡುಗೊರೆ

ಭಾರತ, ಚೀನಾ ಸೇರಿದಂತೆ ಪ್ರಪಂಚದ‌ ಹಲವು ದೇಶಗಳಲ್ಲಿ ಮೂರನೇ ಮಗು ಮಾಡಿಕೊಂಡರೆ ಸರಕಾರಿ ಸವಲತ್ತು ನೀಡಬಾರದು ಎನ್ನುವ ಮಾತುಗಳು ಕೇಳಿಬರುತ್ತಿದ್ದರೆ, ಇತ್ತ ಇಟಲಿ ಸರಕಾರ ಮಾತ್ರ, ಮೂರು ಮಕ್ಕಳನ್ನು‌ Read more…

ನಿರಾಶವಾದಿಗಳಿಗೆ ಸ್ಪೂರ್ತಿಯಾಗುತ್ತೆ ಈ ಕರಡಿ ಮರಿ ಸಾಹಸದ ವಿಡಿಯೋ

ಈ ಡಿಜಿಟಲ್ ಯುಗದಲ್ಲಿ ಯಾವುದೋ ಒಂದು ವಿಡಿಯೊ ವೈರಲ್ ಆಗುವುದು ವಿಶೇಷವೇನಲ್ಲ. ಹಾಗೆ ವೈರಲ್ ಆಗುವ ವಿಡಿಯೊಗಳು ಸಾಮಾನ್ಯವಾಗಿ ತಮಾಷೆಯದ್ದಾಗಿರುತ್ತವೆ ಎಂಬುದು ಹೊಸ ವಿಷಯವೇನಲ್ಲ. ಅದರೆ ಇಲ್ಲೊಂದು ವಿಡಿಯೊ Read more…

ದುಬೈನಲ್ಲಿ 59 ಲಕ್ಷದ ವಜ್ರ ಕದ್ದು ಭಾರತದಲ್ಲಿ ಸಿಕ್ಕಿಬಿದ್ದ ದಂಪತಿ

ದುಬೈನ ವಜ್ರದಂಗಡಿಯಿಂದ ಸುಮಾರು 81,000 ಅಮೆರಿಕನ್ ಡಾಲರ್ ಮೌಲ್ಯದ ವಜ್ರ ಕಳ್ಳತನವಾಗಿದೆ. ನಾಟಕೀಯ ರೀತಿಯಲ್ಲಿ ಭಾರತದ ವಿಮಾನ ನಿಲ್ದಾಣದಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಪೊಲೀಸರು ದಂಪತಿಯನ್ನು ದುಬೈಗೆ ವಾಪಸ್ ಕಳುಹಿಸಿದ್ದಾರೆ. Read more…

ವಿರಾಟ್ ಕೊಹ್ಲಿ ದಾಖಲೆಯನ್ನು ಪುಡಿಗಟ್ಟಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ದಾಂಡಿಗ ಬಾಬರ್ ಅಝಮ್ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಸಾವಿರ ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ಕೇವಲ 26 Read more…

ಕೋಣೆ ಸ್ವಚ್ಛ ಮಾಡು ಅಂದಿದ್ದಕ್ಕೆ ಸಿಟ್ಟಾದ ಬಾಲಕ ಅಜ್ಜಿಗೆ ಗುಂಡಿಕ್ಕಿದ…!

ಕ್ಷಣಿಕ ಕೋಪಕ್ಕೆ ಬುದ್ಧಿ ನೀಡಬಾರದು ಎಂಬುದಕ್ಕೆ ಈ ಹುಡುಗ ಮಾಡಿದ ಬೆಚ್ಚಿ ಬೀಳಿಸುವ ಕೃತ್ಯವೇ ಒಳ್ಳೆಯ ಉದಾಹರಣೆ. ಕೋಣೆಯನ್ನು ಸ್ವಚ್ಛ ಮಾಡು ಅಂತ ಅಜ್ಜಿ, ಮೊಮ್ಮಗನಿಗೆ ಗದರಿದ್ದಳು. ಇದರಿಂದ Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪ್ರಥಮ ಚಂದ್ರಯಾನಿಯ ಸ್ಮರಣ ಫಲಕ

ಚಂದ್ರನ ಮೇಲಿಳಿದ ಪ್ರಥಮ ಮಾನವ ನೀಲ್ ಆರ್ಮ್ ಸ್ಟ್ರಾಂಗ್ ನ ಈ ಅಪೂರ್ವ ಸಾಧನೆಯ ನೆನಪಿಗೆ ನಾಸಾ ನೀಡಿದ್ದ ಸ್ಮರಣ ಫಲಕವು ಇದೀಗ ಹರಾಜಿನಲ್ಲಿ 4.68 ಲಕ್ಷ ಡಾಲರ್ Read more…

ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅರೆಸ್ಟ್

ಅಮೆರಿಕಾದ ಫ್ಲೋರಿಡಾದಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.  ಶಿಕ್ಷಕ ತನ್ನ ಮನೆ, ಶಾಲೆ ಹಾಗೂ ಮಲತಾಯಿ ಮನೆಯಲ್ಲಿ ಸಂಬಂಧ ಬೆಳೆಸಿದ್ದನಂತೆ. 30 Read more…

ದುಬೈನಲ್ಲಿ ನೆಲೆಸಿದ್ದ ಕೇರಳಿಗನಿಗೆ ಒಲಿದ ಅದೃಷ್ಟ

ದಿಢೀರ್ ಶ್ರೀಮಂತರಾಗಿ ಹಣದ ಸಮಸ್ಯೆಗಳೆಲ್ಲ ಪರಿಹಾರ ಆಗಲಿ ಎಂದು ಹಲವರು ಲಾಟರಿ ಟಿಕೇಟ್ ಖರೀದಿಸುವುದು ಸಹಜ. ಹಾಗೆ ಲಾಟರಿ ತೆಗೆದುಕೊಂಡಿದ್ದ ಕೇರಳಿಗನಿಗೆ 2.72 ಮಿಲಿಯನ್ ಡಾಲರ್ ಮೊತ್ತದ ಬಹುಮಾನ Read more…

ಅಮೆರಿಕಾದಲ್ಲಿ ನೀವು ನೋಡಲೇಬೇಕಾದ ಅದ್ಭುತ ತಾಣ

ನಿಜಕ್ಕೂ ಇದು ಪ್ರವಾಸಿಗರ ಸ್ವರ್ಗ. ಗ್ರೇಟ್ ಸ್ಮೋಕಿ ಮೌಂಟೇನ್ಸ್ ನ್ಯಾಶನಲ್ ಪಾರ್ಕ್…ಹೆಸರೇ ಹೇಳುವಂತೆ ಇದು 500,000 ಎಕರೆ ವಿಸ್ತಾರವಾದ ದಟ್ಟಾರಣ್ಯ. ಎಲ್ಲಿ ನೋಡಿದ್ರೂ ಮನಸ್ಸಿಗೆ ಮುದ ನೀಡುವ ಹಚ್ಚ Read more…

ಹೋಟೆಲ್ ಗಳಲ್ಲಿ ಊಟ ಮಾಡುವ ಮುನ್ನ ಈ ಸುದ್ದಿ ಓದಿ

ಕೆಲವೊಮ್ಮೆ ಕೆಲವರು ಮಾಡುವ ಕೆಲಸವನ್ನು ನೋಡಿದರೆ ಅಸಹ್ಯದೊಂದಿಗೆ ಅಚ್ಚರಿಯಾಗುವುದರಲ್ಲಿ ಅನುಮಾನವಿಲ್ಲ. ಚಿಕಾಗೋದ ವ್ಯಕ್ತಿ ಮಾಡಿರುವ ಆಘಾತಕಾರಿ ಕೆಲಸದ ವಿಡಿಯೊ ಸಹ ಇದೀಗ ವೈರಲ್ ಆಗಿದೆ. ಹೌದು, ಚಿಕಾಗೋದ ಸೂಪರ್ Read more…

ಅನುಮಾನಕ್ಕೆ ಕಾರಣವಾಗಿತ್ತು ಈ ಕ್ಯಾಚ್…!

ಆಸ್ಟ್ರೇಲಿಯಾದ ಪರ್ತ್ ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಆತಿಥೇಯ ಕ್ಯಾಂಗರೂ ತಂಡದ ಬ್ಯಾಟಿಂಗ್ ಪಡೆ ಸಂಪೂರ್ಣ ಮುಗ್ಗರಿಸಿದ್ದು, 38.1 ಓವರ್ ಗಳಲ್ಲೇ Read more…

ಅಮೆರಿಕಾ ಕ್ರಿಕೆಟ್ ತಂಡದ ನಾಯಕನಾಗಿ ಭಾರತೀಯ ಟೆಕ್ಕಿ

ಆಸಕ್ತಿದಾಯಕ ಕ್ಷೇತ್ರವನ್ನು ಬಿಟ್ಟು ಎಷ್ಟೇ ಹೊರಹೋದರೂ ಅದು ಮತ್ತೆ ಮತ್ತೆ ಸೆಳೆಯುತ್ತಿರುತ್ತದೆ ಎಂಬುದಕ್ಕೆ ಸೌರಭ್ ನೇತ್ರಾವಲ್ಕರ್ ಎಂಬ ಕ್ರಿಕೆಟಿಗನೇ ಸಾಕ್ಷಿ. ಮುಂಬೈನ ಈ ಎಡಗೈ ಮಧ್ಯಮ ವೇಗಿ 2010 Read more…

ಜೀತಕ್ಕಾಗಿ ವ್ಯಕ್ತಿಯನ್ನು ಶೆಡ್ ನಲ್ಲಿಟ್ಟ ಪ್ರೊಫೆಸರ್ ದಂಪತಿ

ಲಂಡನ್: ಜೀತಪದ್ಧತಿ ಎಂಬುದು ಭಾರತದಲ್ಲಿ ಮಾತ್ರ ಪಿಡುಗಾಗಿಲ್ಲ. ಇಂಗ್ಲೆಂಡ್ ನಲ್ಲೂ ಇದರ ಸಮಸ್ಯೆ ಕಾಡಿದೆ ಎಂಬುದನ್ನು ಈ ಪ್ರಕರಣ ಹೇಳುತ್ತದೆ. ಈ ಕೃತ್ಯ ಎಸಗಿದ್ದು ಭಾರತೀಯ ದಂಪತಿಯೇ ಎಂಬುದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...