alex Certify International | Kannada Dunia | Kannada News | Karnataka News | India News - Part 206
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಗಳ ಮುಖ ಚಹರೆಯನ್ನು ರೋಬೋಟ್ ಗೆ ಅಳವಡಿಸಲು ಮುಂದಾದ ಕಂಪನಿ: ಒಪ್ಪಿಗೆ ನೀಡುವವರಿಗೆ ಭರ್ಜರಿ ಬಹುಮಾನ..!

ಫಿಲಡೆಲ್ಫಿಯಾ ಮೂಲದ ರೋಬೋಟ್ ತಯಾರಕರು ವ್ಯಕ್ತಿಯ ಮುಖವನ್ನು ಶಾಶ್ವತವಾಗಿ ಬಳಸಲು ಸಮ್ಮತಿ ಸೂಚಿಸುವವರಿಗೆ ಸರಿಸುಮಾರು 1.5 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರೋಮೊಬಾಟ್ ಕಂಪನಿಯು ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು Read more…

ಮೆಟ್ರೋ ನಿಲ್ದಾಣಲ್ಲಿ ಭಿತ್ತಿ ಪತ್ರ ಹಿಡಿದು ಕೆಲಸ ಕೋರಿದ ಪದವೀಧರನಿಗೆ ಮೂರೇ ದಿನದಲ್ಲಿ ಸಿಕ್ತು ಉದ್ಯೋಗ

ಲಂಡನ್ ಟ್ಯೂಬ್ ನಿಲ್ದಾಣವೊಂದಲ್ಲಿ ಉದ್ಯೋಗದ ಸಂದರ್ಶನದ ಅವಕಾಶ ಕೋರಿ ಭಿತ್ತಿ ಪತ್ರವೊಂದನ್ನು ಹಿಡಿದು ನಿಂತ ಉದ್ಯೋಗಾಕಾಂಕ್ಷಿಗೆ ಮೂರು ಗಂಟೆಗಳ ಒಳಗೆ ಹೊಸ ಕೆಲಸದ ಸಂದರ್ಶನಕ್ಕಾಗಿ ಆಹ್ವಾನ ಸಿಕ್ಕಿ, ಮೂರು Read more…

ಈ ಮಹಿಳೆ ಹೇಳಿದಂತೆ ಕೇಳಿದೆ ಕರಡಿ..! ವಿಡಿಯೋ ವೈರಲ್

ಯುಎಸ್‍ನ ವಿವಿಧ ಭಾಗಗಳಲ್ಲಿ ವಾಸಿಸುವ ಜನರು, ಕಾಡು ಪ್ರಾಣಿಗಳನ್ನು ಎದುರಿಸುವುದು ಸಾಮಾನ್ಯ ಸಂಗತಿಯಲ್ಲ. ನ್ಯೂಜೆರ್ಸಿಯ ಏಕಾಂತ ಪ್ರದೇಶದಲ್ಲಿ ವಾಸಿಸುವ ಮಹಿಳೆಯೊಬ್ಬರು ಕರಡಿಯೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಅಷ್ಟೇ ಅಲ್ಲ ಮಹಿಳೆ Read more…

ಅಪರೂಪದ ಎರಡು ತಲೆ ಹಲ್ಲಿ ಪತ್ತೆ….!

ಕ್ಯಾಲಿಫೋರ್ನಿಯಾದಲ್ಲಿ ಸರೀಸೃಪಗಳ ಮೃಗಾಲಯ ಸ್ಥಾಪಿಸಿರುವ ಜೇ ಬ್ರೀವರ್‌ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಯಾಯಿಗಳಿಗೆ ಸರೀಸೃಪಗಳ ಕುರಿತಾದ ಆಸಕ್ತಿಕರ ವಿಷಯಗಳನ್ನು ಶೇರ್‌ ಮಾಡಿಕೊಂಡು ಟಚ್‌ನಲ್ಲಿರುತ್ತಾರೆ. ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು Read more…

ಮೈ ಜುಮ್ಮೆನ್ನುವಂತೆ ಮಾಡುತ್ತೆ ಜ್ವಾಲಾಮುಖಿಯ ಈ ದೃಶ್ಯ…!

ಐಸ್‌ಲ್ಯಾಂಡ್‌ನಲ್ಲಿ ಸಕ್ರಿಯವಾಗಿರುವ ಜ್ವಾಲಾಮುಖಿಯ ಬೆರಗುಗೊಳಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜ್ವಾಲಾಮುಖಿಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜ್ವಾಲಾಮುಖಿ ಕುಳಿಯ ದೊಡ್ಡ ಭಾಗವು ಕುಸಿಯುತ್ತಿರುವ ಮೈ ಜುಮ್ಮೆನಿಸುವ ವಿಡಿಯೋ ತುಣಕನ್ನು Read more…

ಸುಳ್ಳು ಪತ್ತೆ ಹಚ್ಚಲೆಂದೇ ಅಭಿವೃದ್ಧಿಯಾಗಿದೆ ಹೊಸ ತಂತ್ರಜ್ಞಾನ..!

ಇದು ತಂತ್ರಜ್ಞಾನಗಳ ಯುಗ. ಪ್ರತಿದಿನ ಹೊಸಹೊಸ ತಂತ್ರಜ್ಞಾನಗಳ ಪರಿಚಯವಾಗುತ್ತಿದೆ. ಇದೀಗ ಸುಳ್ಳು ಹೇಳುವವರನ್ನು ಥಟ್ಟನೆ ಗುರುತಿಸುವ ಲೈ-ಡಿಟೆಕ್ಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮುಖದ ಸ್ನಾಯುಗಳ ಸಹಾಯದಿಂದ ಸುಳ್ಳುಗಾರರನ್ನು ಬಹುತೇಕ Read more…

Big News: ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ

ಖಿಲ್ಖೇತ ಪ್ರದೇಶದಿಂದ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಪುರುಷ ಹಾಗೂ ಮಹಿಳೆಯನ್ನು ಬಾಂಗ್ಲಾದೇಶದ ಢಾಕಾ ಮೆಟ್ರೋಪಾಲಿಟನ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಫಾತಿಮಾ ಅಖ್ತರ್​ Read more…

ಸೂಪರ್ ಮಾರ್ಕೆಟ್‌ನಿಂದ ಮನೆಗೆ ಹೋಗಲು ಪ್ರತಿಬಾರಿ ಆಂಬುಲೆನ್ಸ್ ಗೆ ಕರೆ ಮಾಡುತ್ತಿದ್ದ ಭೂಪ..!

ತೈವಾನ್: ಪ್ರಪಂಚದಲ್ಲಿ ಎಂತೆಂಥ ಜಿಪುಣರು ಇರುತ್ತಾರೆ ಅಂತಾ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ಸೂಪರ್ ಮಾರ್ಕೆಟ್ ನಿಂದ ಮನೆಗೆ ನಡೆಯುತ್ತಾ ಹೋಗಬೇಕಲ್ಲಾ ಎಂದು ಉದಾಸೀನ ತೋರಿದವ ಮಾಡಿದ್ದೇನು ಎಂಬ ಬಗ್ಗೆ Read more…

ಮತ್ತೆ ಭಯಕ್ಕೆ ಕಾರಣವಾಗಿದೆ ಕೊರೊನಾ ರೂಪಾಂತರ: ಓಮಿಕ್ರಾನ್ ಸೋಂಕಿನ ರೋಗ ಲಕ್ಷಣವೇನು ಗೊತ್ತಾ….?

ಕೊರೊನಾ ವೈರಸ್ ಜಗತ್ತಿನ ಚಿತ್ರಣವನ್ನು ಬದಲಿಸಿದೆ. ಹೊಸ ಹೊಸ ರೂಪಾಂತರಗಳು ಆತಂಕಕ್ಕೆ ಕಾರಣವಾಗ್ತಿದೆ. ಡೆಲ್ಟಾ ವೈರಸ್ ಮೂಲಕ ಕೊರೊನಾ ಎರಡನೇ ಅಲೆ ಸಾಕಷ್ಟು ವಿನಾಶಕ್ಕೆ ಕಾರಣವಾಗಿತ್ತು, ಈಗ ಓಮಿಕ್ರಾನ್ Read more…

ಸದಾಕಾಲ ಒತ್ತಡ ಎನ್ನುವವರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಯಾವಾಗಲೂ ಕೆಲಸ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲಾಗದೇ ಸಾಕಷ್ಟು ಒತ್ತಡ ಎದುರಿಸುವುದು ನಾವಂದುಕೊಂಡಂತೆ ಆರೋಗ್ಯಕ್ಕೆ ಯಾವಾಗಲೂ ನಕಾರಾತ್ಮಕ ಪ್ರಭಾವ ಬೀರುವುದಿಲ್ಲವಂತೆ. ಈ ಒತ್ತಡದಿಂದಾಗಿ ವ್ಯಕ್ತಿಗತವಾಗಿ ನಮ್ಮ ವಿಕಸನಕ್ಕೆ Read more…

ಪ್ರಾಣ ಹೋಗಲು ಕಾರಣವಾಗುತ್ತಿತ್ತು ವೃದ್ಧ ಮಾಡಿದ ಆ ತಪ್ಪು…!

ಪ್ರತಿಮೆ ಎಂದು ತಪ್ಪಾಗಿ ಭಾವಿಸಿದ ಪ್ರವಾಸಿಗರೊಬ್ಬರು 12 ಅಡಿ ಉದ್ದದ ಮೊಸಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದಾಗ ಅದು ದಾಳಿ ಮಾಡಿರುವ ಆಘಾತಕಾರಿ ನಡೆದಿದೆ. 68 ವರ್ಷದ ನೆಹೆಮಿಯಾಸ್ ಚಿಪಾಡಾ Read more…

ಅನಿರೀಕ್ಷಿತ ಅತಿಥಿ ಕಂಡು ಅಂಗಡಿಯವ ಶಾಕ್..!

ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ತನ್ನ ವರ್ಕ್‌ಶಾಪ್‌ಗೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ತನ್ನ ಅಂಗಡಿಯಲ್ಲಿ ಮರದ ಪೀಠೋಪಕರಣಗಳ ಕೆಲಸ ಮಾಡುತ್ತಿದ್ದ ಟೋನಿ ಫ್ಲೆಮಿಂಗ್ ಗೆ, ಕ್ಯಾಸೊವರಿ Read more…

ಕೊರೊನಾದ ಹೊಸ ರೂಪಾಂತರ ʼಓಮಿಕ್ರಾನ್ʼ ವೈರಸ್ ಕುರಿತು ಇಲ್ಲಿದೆ ಮಾಹಿತಿ

ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕ ರೂಪದ ವೈರಸ್ ಕಂಡುಬಂದಿದೆ. ಬೋಟ್ಸ್ವಾನಾದಲ್ಲಿ ಕಂಡುಬರುವ ರೂಪಾಂತರವು ವೈರಸ್‌ನ ಅತ್ಯಂತ ರೂಪಾಂತರಿತ ರೂಪವಾಗಿದೆ. ಡೆಲ್ಟಾ ನಂತರ ಕಾಣಿಸಿಕೊಂಡಿರುವ ಈ Read more…

ಎಲೆಕ್ಟ್ರಿಕ್ ವಾಹನ ತಯಾರಿಕೆಯಿಂದಲೇ ಪರಿಸರಕ್ಕೆ ಹಾನಿ….!?

ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ದಿನ ದಿನಕ್ಕೂ ಕ್ರಾಂತಿಕಾರಕ ಬದಲಾವಣೆ ಕಾಣಿಸುತ್ತಿದೆ. ಪೆಟ್ರೋಲಿಯಂ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಪರಿಸರ ಕಾಳಜಿಯ ಕಾರಣಕ್ಕೆ ಈ ಕ್ಷೇತ್ರಕ್ಕೆ ಪ್ರಾತಿನಿಧ್ಯ Read more…

ಹೊಸ ಕೋವಿಡ್​ ರೂಪಾಂತರಿಗೆ ‘ಒಮ್ರಿಕಾನ್​’ ಎಂದು ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಆಫ್ರಿಕಾ, ಹಾಂಕಾಂಗ್​ ಸೇರಿದಂತೆ ಹಲವೆಡೆ ಕಾಣಿಸಿಕೊಳ್ಳುತ್ತಿರುವ ಕೋವಿಡ್​ 19ನ B.1.1529 ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್​, ಇಸ್ರೆಲ್​ ಹಾಗೂ Read more…

ಪ್ರೇತದ ಜೊತೆ ಆಟವಾಡಿದ ಸಾಕು ನಾಯಿ: ವಿಡಿಯೋ ನೋಡಿ ಮಾಲೀಕ ಶಾಕ್..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ಮೈ ಬೆವರೋದ್ರಲ್ಲಿ ಸಂಶಯವಿಲ್ಲ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು, ಪ್ರೇತ ನಾಯಿಯ ಜೊತೆ ಸಾಕು ನಾಯಿಯೊಂದು ಆಟವಾಡುತ್ತಿದೆ. Read more…

ಮಿಲಿಟರಿ ಟ್ಯಾಂಕರ್ ಖರೀದಿಸಿ ಟ್ಯಾಕ್ಸಿ ಮಾಡಿಕೊಂಡ ಭೂಪ…!

17 ಅಡಿಗಳಷ್ಟು ಎತ್ತರದ ಸಮರಬಳಕೆ ಯುದ್ಧ ಟ್ಯಾಂಕರ್‌ವೊಂದನ್ನು 38 ವರ್ಷ ವ್ಯಕ್ತಿಯು ಖರೀದಿಸಿದ್ದಾನೆ. ಅಂದರೆ, ಆತನಿಗೆ ಬ್ರಿಟಿಷರ ಕಾಲದ ಶಸ್ತ್ರಾಸ್ತ್ರಗಳ ಮೇಲೆ ಒಲವು ಇದೆ ಎನ್ನಲಾಗದು. ಯಾಕೆಂದರೆ ಟ್ಯಾಂಕರ್‌ Read more…

ಪಿರಾನ್ಹಾ ಮೀನುಗಳ ದಾಳಿಯಿಂದ ಕಾಲ್ಬೆರಳು ಕಳೆದುಕೊಂಡ ಬಾಲಕಿ

ಪಿರಾನ್ಹಾ ಮೀನು ದಾಳಿಯಿಂದ 13 ವರ್ಷದ ಬಾಲಕಿಯೊಬ್ಬಳು ಕಾಲ್ಬೆರಳು ಕಳೆದುಕೊಂಡ ಘಟನೆ ದಕ್ಷಿಣ ಅಮೆರಿಕಾದ ಅರ್ಜೆಂಟೀನಾದ ಸಾಂಟಾ ಫೆಯ ಪರಾನಾ ನದಿಯಲ್ಲಿ ನಡೆದಿದೆ. ದಡದ ಬಳಿ ಕುಳಿತಿದ್ದ 13 Read more…

ಚೈನೀಸ್ ಆಹಾರ ಸವಿಯಲು ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಿಗೆ ಭೇಟಿ..!

ಲಾಸ್ ಏಂಜಲೀಸ್‌: ಅಮೆರಿಕದಲ್ಲಿ ವಾಸಿಸುತ್ತಿರುವ 72 ವರ್ಷದ ಚೈನೀಸ್ ವ್ಯಕ್ತಿಯೊಬ್ಬರು ಕಳೆದ 40 ವರ್ಷಗಳಲ್ಲಿ ಸುಮಾರು 8,000 ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದಾರೆ. ಲಾಸ್ ಏಂಜಲೀಸ್‌ನ ಡೇವಿಡ್ ಆರ್. ಚಾನ್, Read more…

ಕಚೇರಿಯಲ್ಲಿ ಫೋನ್ ಚಾರ್ಜ್ ಮಾಡೋ ಮುನ್ನ ಹುಷಾರ್…!

ಮನೆಯಲ್ಲಿ ಮೊಬೈಲ್ ಫೋನ್ ಚಾರ್ಜಿಂಗ್ ಮಾಡಿಲ್ಲ ಅಂತಾ ಕಚೇರಿಯಲ್ಲಿ ಮಾಡುತ್ತಿದ್ದೀರಾ..? ಇನ್ಮುಂದೆ ಆಫೀಸ್ ನಲ್ಲಿ ಫೋನ್ ಚಾರ್ಜ್ ಮಾಡುವ ಮುನ್ನ ಹುಷಾರ್..! ಯಾಕಂದ್ರೆ ಕಚೇರಿಯಲ್ಲಿ ವಿದ್ಯುತ್ ಕಳ್ಳತನ ಮಾಡಿದ್ದಕ್ಕಾಗಿ Read more…

ಸೆಕ್ಸ್ ಕಾರಣಕ್ಕೆ ಕಳೆಗುಂದುತ್ತಿದೆ ಈ ಸಮುದ್ರ ಕಿನಾರೆ

ವಿದೇಶಿ ಪ್ರವಾಸ ಎಂದಾಗ ಮೊದಲು ನೆನಪಾಗುವುದು ಯುರೋಪ್. ಇಲ್ಲಿನ ಸುಂದರ, ರಮಣೀಯ ಸ್ಥಳಗಳು, ಪ್ರವಾಸಿಗರನ್ನು ಸೆಳೆಯುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರ್ತಿರುವ ಅತಿ ಹೆಚ್ಚು ಪ್ರವಾಸಿಗರು, ಅಲ್ಲಿನ Read more…

ವಿಶ್ವದ ಹಿರಿಯಜ್ಜಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹಾಗೂ 1800 ದಶಕದಲ್ಲಿ ಜನಿಸಿ ಇನ್ನೂ ಜೀವಂತವಾಗಿದ್ದ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ Read more…

ಮೂವರು ಪತ್ನಿಯರ ಕಾರಣಕ್ಕೆ ಕೆಲಸ ಬಿಡಲು ಮುಂದಾದ ಸೈನಿಕ…..!

ಗಡಿ ಕಾಯುವ ಸೈನಿಕರಿಗೆ ಮನೆ, ಮಕ್ಕಳ, ಪಾಲಕರ ಬಗ್ಗೆ ಚಿಂತೆ ಕಾಡುವುದು ಸಹಜ. ಗಡಿಯಲ್ಲಿ ಕರ್ತವ್ಯದಲ್ಲಿರುವ ಅವರು, ಪತ್ನಿ, ಮಕ್ಕಳನ್ನು ಮಿಸ್ ಮಾಡಿಕೊಳ್ತಾರೆ. ಅವರ ನೆನಪು ಸದಾ ಬರುತ್ತದೆ. Read more…

ಸೆಕ್ಸ್ ಮೂಲಕ ಕ್ಯಾನ್ಸರ್ ಕಡಿಮೆ ಮಾಡುವ ಭರವಸೆ ನೀಡಿದ್ದ ವೈದ್ಯ

ಇಟಲಿಯ ಸ್ತ್ರೀರೋಗತಜ್ಞ ವೈದ್ಯನೊಬ್ಬ ಸೆಕ್ಸ್ ನಿಂದ ಕ್ಯಾನ್ಸರ್ ಗುಣಪಡಿಸುವ ನೆಪ ಹೇಳಿ ರೋಗಿಗಳಿಗೆ ಮೋಸ ಮಾಡಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯ, ಕೆಲಸ ಬಿಟ್ಟಿದ್ದಾನೆ. ವೈದ್ಯನ ವಿರುದ್ಧ Read more…

ಈ ದೇಶದಲ್ಲಿ ಲೆದರ್​ ಕೋಟ್​ ಧರಿಸಬಾರದಂತೆ…..! ಆದೇಶದ ಹಿಂದಿದೆ ಶಾಕಿಂಗ್ ಕಾರಣ

ಉತ್ತರ ಕೊರಿಯಾದಲ್ಲಿ ಕಿಮ್​ಜಾಂಗ್​ಉನ್​​ರ ಸರ್ವಾಧಿಕಾರತ್ವ ಹೇಗೆ ಇರುತ್ತೆ ಅನ್ನೋದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇದೆ. ಇದೇ ಸರ್ವಾಧಿಕಾರದ ಮುಂದುವರಿದ ಭಾಗವಾಗಿ ಉತ್ತರ ಕೋರಿಯಾ ಜನತೆಗೆ ಲೆದರ್​ ಕೋಟ್​​ಗಳ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ ಫೋರ್ಡ್ ರೇಂಜರ್‌‌ ಪಿಕ್ ‌ಅಪ್ ಟ್ರಕ್

ಬಹಳ ಜನಪ್ರಿಯವಾಗಿರುವ ತನ್ನ ಪಿಕ್‌ಅಪ್ ಟ್ರಕ್ ರೇಂಜರ್‌ನ ಹೊಸ-ತಲೆಮಾರಿನ ಅವತಾರವನ್ನು ಫೋರ್ಡ್ ಬಿಡುಗಡೆ ಮಾಡಿದೆ. ತನ್ನ ಪೂರ್ವಜ ಎಂಡೀವರ್‌ನ ಮುಖನೋಟ ಹಾಗೂ ವಿನ್ಯಾಸಕ್ಕಿಂತ ಭಿನ್ನವಾಗಿ 2022ರ ಫೋರ್ಡ್ ರೇಂಜರ್‌ Read more…

ನಿಮಗೆ ನೆನಪಿದೆಯಾ ಹಸಿರು ಕಂಗಳ ’ಅಫ್ಘನ್ ಬಾಲೆ’…? ಆಕೆ ಈಗ ಎಲ್ಲಿದ್ದಾಳೆ ಗೊತ್ತಾ…?

ತನ್ನ ಹಸಿರು ಕಂಗಳಿಂದ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಮಿಂಚಿದ್ದ ಅಫ್ಘಾನ್‌ ಹುಡುಗಿಯೊಬ್ಬಳು ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಈಗ ಇಟಲಿಗೆ ಆಗಮಿಸಿದ್ದಾರೆ. ತಾಲಿಬಾನ್ ನಿಯಂತ್ರಣಕ್ಕೆ ರಕ್ತಸಿಕ್ತ Read more…

3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..!

ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿನ Read more…

ಪರೀಕ್ಷೆಯಲ್ಲಿ ಹೀಗೂ ಇತ್ತು ಒಂದು ಪ್ರಶ್ನೆ….!

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಒಂದು ರೀತಿಯ ಭಯ ಎನ್ನುವುದು ನಮ್ಮ ಕಾಲ ಮಾತ್ರವಲ್ಲ, ನಮ್ಮ ಪೂರ್ವಜರ ಕಾಲದಿಂದಲೂ ಸತ್ಯ. ಪರೀಕ್ಷೆಗೆಂದು ವಾರಗಟ್ಟಲೇ ಶ್ರಮಪಟ್ಟು ಅಧ್ಯಯನ ಮಾಡಿದರೂ ಸಹ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...