alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಮತ್ತೆ ಪಾಪಿಗಳ ಅಟ್ಟಹಾಸ

ವಿಶ್ವದಾದ್ಯಂತ ಭಯೋತ್ಪಾದನೆ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ತವರು ನೆಲದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದೆ. ಪಾಕಿಸ್ತಾನದ ವ್ಯಾಪಾರಿ ರಾಜಧಾನಿ ಕರಾಚಿಯಲ್ಲಿ ಶುಕ್ರವಾರ Read more…

OMG: ಕೃತಕ ಸೂರ್ಯನನ್ನು ಸೃಷ್ಟಿಸ್ತಾರಂತೆ ಚೀನಿಯರು…!

ಈ ಚೀನಾದವರು ಏನೇನು ಮಾಡ್ತಾರೋ ಆ ಭಗವಂತನಿಗೇ ಗೊತ್ತು. ಕೆಲ ಸಮಯದ ಹಿಂದೆ ಈ ಚೀನಿ ವಿಜ್ಞಾನಿಗಳು ಕೃತಕ ಚಂದ್ರನನ್ನು ಸೃಷ್ಟಿಸಿದ್ದರು, ಈಗ ಕೃತಕ ಸೂರ್ಯನನ್ನೇ ರೆಡಿ ಮಾಡೋಕೆ Read more…

ಡಿಯೋಡರೆಂಟ್ ಬಳಸ್ತೀರಾ? ಹಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ಡಿಯೋಡರೆಂಟ್ ಸ್ಪ್ರೇ ಯಾರಿಗೆ ತಾನೇ ಗೊತ್ತಿಲ್ಲ. ದೇಹದ ದುರ್ಗಂಧ ಮರೆಮಾಚಲು ಇದರ ಬಳಕೆ ಸರ್ವೇಸಾಮಾನ್ಯ. ಆದರೆ ಇದರಲ್ಲಿ ಪ್ರಾಣಕ್ಕೇ ಕುತ್ತು ತರುವಂತಹ ಅಪಾಯಕಾರಿ ರಾಸಾಯನಿಕವಿದೆ ಎಂಬ ಸಂಗತಿ ಗೊತ್ತಾ Read more…

ಈ ಚಿತ್ರ ಹರಾಜಾದ ಬೆಲೆ ಕೇಳಿದರೆ ದಂಗಾಗ್ತೀರಾ….!

ಬ್ರಿಟಿಷ್ ಚಿತ್ರ ಕಲಾವಿದರ ಪೈಕಿ ಜೀವಂತ ದಂತಕತೆ ಎನಿಸಿಕೊಂಡ ಡೇವಿಡ್ ಹಾಕ್ನೆಯವರ ಈಜುಕೊಳದ ಚಿತ್ರ ಗುರುವಾರ ನ್ಯೂಯಾರ್ಕ್ ನಲ್ಲಿ 90 ಮಿಲಿಯನ್ ಡಾಲರ್ ಗೆ ಮಾರಾಟವಾಗಿದೆ. ಬಿಡ್ ಆರಂಭವಾದ Read more…

OMG…! ಕೊಳಕು ಸ್ಯಾನಿಟರಿ ಪ್ಯಾಡ್ ಕುದಿಸಿ ಅದ್ರ ನೀರು ಕುಡಿತಾರೆ

ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳು ನಂಬಲು ಅಸಾಧ್ಯವಾಗಿರುತ್ತವೆ. ದಂಗಾಗಿಸುವ, ಆಶ್ಚರ್ಯ ಹುಟ್ಟಿಸುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಅಲ್ಲಿನ ಹದಿಹರೆಯದವರು ಅನುಸರಿಸುತ್ತಿರುವ ಮಾರ್ಗ ಕೇಳಿದ್ರೆ ಆಘಾತವಾಗೋದು ನಿಶ್ಚಿತ. Read more…

ಶಬರಿಮಲೆ ವಿವಾದದ ಬಗ್ಗೆ ತಸ್ಲಿಮಾ ನಸ್ರೀನ್ ಟ್ವೀಟ್

ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲಿಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದಿರುವ ಮಹಿಳಾ ಕಾರ್ಯಕರ್ತೆಯರನ್ನು ಗುರಿಯಾಗಿಸಿಕೊಂಡು ತಸ್ಲೀಮಾ ಮಾತನಾಡಿದ್ದಾರೆ. ಶಬರಿಮಲೆ ಅಯ್ಯಪ್ಪ Read more…

ಇದು ಗಂಡಸರ ಮಂಡೆ ಬಿಸಿ ಆಗುವ ವಿಷಯ…!

ಜಗತ್ತಿನಲ್ಲೆಡೆ ಗ್ಲೋಬಲ್ ವಾರ್ಮಿಂಗ್‍ ನದ್ದೇ ಸುದ್ದಿ ಕೇಳಿ ಬರುತ್ತಿದೆ. ಎಲ್ಲಿ ಏನಾದರೂ ಬಿಸಿಯಾಗಲಿ, ನಮಗ್ಯಾಕೆ ಮಂಡೆ ಬಿಸಿ ಎಂದು ಸುಮ್ಮನಿರುವವರಿಗೇನೂ ಕಡಿಮೆ ಇಲ್ಲ. ಆದರೂ ಮಂಡೆಬಿಸಿ ಮಾಡಿಕೊಳ್ಳಬೇಕಾದ ವಿಷಯವೊಂದು Read more…

ಈ ಜೋಡಿ ಮಾಡಿರುವ ಘನಂದಾರಿ ಕಾರ್ಯ ಕೇಳಿದ್ರೆ ಶಾಕ್ ಆಗ್ತೀರಾ…!

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತ ಮಜಾ ಮಾಡಲು ಹೊರಟ ಮೂವರು ಇದೀಗ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ…! ಕಳೆದ ವರ್ಷ ಮಹಿಳೆಯೊಬ್ಬಳಿಗೆ ಸಹಾಯ ಮಾಡಿದ ನಿರಾಶ್ರಿತ ಮಾಜಿ Read more…

ಕಿರಿಕಿರಿ ಮಾಡಿದ ಪ್ರಯಾಣಿಕನಿಗೆ ‘ಕಿಟಕಿ’ ತಂದಿರಿಸಿದ ಗಗನಸಖಿ…!

ಎಲ್ಲಾ ದಿನಗಳೂ ಒಂದೇ ತರ ಇರೋಲ್ಲಪ್ಪಾ? ಏನ್ ಮಾಡೋಕಾಗುತ್ತೆ? ಕೆಲವೊಮ್ಮೆ ಭಾರತೀಯರ ಹಾಗೆ ಹೊಂದಿಕೊಂಡು ಹೋಗುವ ಜಾಣ್ಮೆಯನ್ನು ರೂಢಿಸಿಕೊಳ್ಳಬೇಕು. ಇಲ್ಲಾಂದ್ರೆ ಹೀಗಾಗುತ್ತೆ! ನಿಮ್ಮ ಸಹ ಪ್ರಯಾಣಿಕನೊಬ್ಬ ಪದೇ ಪದೇ Read more…

ಪಾರ್ಲಿಮೆಂಟ್ ಗೆ ಒಳ ಉಡುಪು ಹಿಡಿದು ಬಂದ ಸಂಸದೆ

ಐರ್ಲ್ಯಾಂಡ್ ನಲ್ಲಿ ಅತ್ಯಾಚಾರಿ ಆರೋಪಿ ಬಿಡುಗಡೆ ಮಾಡಿರುವ ವಿಷ್ಯ ಪ್ರತಿಭಟನೆಗೆ ಕಾರಣವಾಗಿದೆ. ಪೀಡಿತೆ ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿ ಕೋರ್ಟ್ ಅತ್ಯಾಚಾರಿ ಆರೋಪಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸಂಸತ್ Read more…

ಈ ದೇಶದಲ್ಲಿ ಮಹಿಳೆಯರ ಗುಲಾಮರಾಗಿರ್ತಾರೆ ಪುರುಷರು

ಭಾರತ ಪುರುಷ ಪ್ರಧಾನ ದೇಶ. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಭಾರತದಂತೆ ವಿಶ್ವದಲ್ಲಿ ಅನೇಕ ದೇಶಗಳು ಪುರುಷ ಪ್ರಾಧಾನ್ಯತೆ ಹೊಂದಿದೆ. ಆದ್ರೆ ಈ ದೇಶದಲ್ಲಿ ಪುರುಷರಿಗಿಂತ ಮಹಿಳೆಯರಿಗೆ Read more…

ಹುಷಾರ್…! ಉಗ್ರರ ಕೈಸೇರಿದೆ ಸ್ಮಾರ್ಟ್ ಫೋನ್

ಮೂರು ವರ್ಷಗಳ ಹಿಂದಿನ ಘಟನೆ. 2015 ರಲ್ಲಿ ಫ್ರಾನ್ಸ್​​ನಲ್ಲಾದ ಆ ಬಾಂಬ್​ ಸ್ಫೋಟವನ್ನು ಮರೆಯಲು ಸಾಧ್ಯವಿಲ್ಲ. ಬಾಂಬ್ ಸ್ಫೋಟಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಉಗ್ರರ ಅಷ್ಟು ದೊಡ್ಡ Read more…

ಪಿಸುಗುಟ್ಟಿಯೇ ಕೋಟ್ಯಾಧಿಪತಿಯಾಗಿದ್ದಾಳೆ ಈ ಯುವತಿ

ಹೆಚ್ಚು ಹೆಚ್ಚು ಸಂಪಾದಿಸಬೇಕೆಂದರೆ ಒಂದೊಳ್ಳೆಯ ಕೆಲಸ ಇರಬೇಕು ಅಥವಾ ದೊಡ್ಡ ಉದ್ಯಮ ಇರಬೇಕು. ಆದರೆ ಇಲ್ಲೊಬ್ಬಳು ಯುವತಿ ಅಂಥದ್ದೇನೂ ಇರದೆ ವರ್ಷಕ್ಕೆ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾಳೆ. ಅಷ್ಟಕ್ಕೂ ಆಕೆ ಮಾಡುತ್ತಿರುವುದೇನು Read more…

ವಿಚ್ಚೇದನ ಸಿಕ್ಕಿದ್ದಕ್ಕೆ ಈಕೆ ಸಂಭ್ರಮಿಸಿದ್ದೇಗೆ ಗೊತ್ತಾ…?

ವಿವಾಹ ವಿಚ್ಛೇದನ ಮಂಜೂರು ಮಾಡುವ ಮುಂಚೆ ಸತಿ-ಪತಿ ಇಬ್ಬರೂ ಬಿಟ್ಟಿರಲು ಸಾಧ್ಯವೇ ಎಂದು ತಿಳಿದುಕೊಳ್ಳಲು ಒಂದಷ್ಟು ತಿಂಗಳು ಜೊತೆಯಾಗಿ ಬಾಳುವಂತೆ ಕಾಲಾವಕಾಶ ಕೊಡುತ್ತಾರೆ. ಏಕೆಂದರೆ ಸಂಬಂಧವನ್ನು ಕಡಿದುಕೊಳ್ಳುವುದು ಅಷ್ಟು Read more…

ಸ್ನೇಹಿತೆ ತಂದೆ ಮೇಲೆ ಪ್ರೀತಿ ಚಿಗುರಿದ ಹುಡುಗಿ ಮಾಡಿದ್ದೇನು?

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿಯಲ್ಲಿ ಬಿದ್ದವರು ದೇಶ ಮರೆಯುತ್ತಾರೆ. ಇದಕ್ಕೆ ಅಮೆರಿಕಾದ ಒಂದು ಜೋಡಿ ಉತ್ತಮ ನಿದರ್ಶನ. 27 ವರ್ಷದ ಟೇಲರ್ ಲೆಹ್ಮನ್ ತನಗಿಂತ ಎರಡು ಪಟ್ಟು ಹೆಚ್ಚು Read more…

ಹುಡುಗಿಯ ಒಳ ಉಡುಪಿನ ಕಾರಣಕ್ಕೆ ಶಿಕ್ಷೆಯಿಂದ ಪಾರಾದ ಆರೋಪಿ…!

ಇತ್ತೀಚೆಗೆ ನಡೆದ ಅಪರಾಧ ಪ್ರಕರಣವೊಂದು ಅಚ್ಚರಿ ಹುಟ್ಟಿಸಿದೆ. 17 ವರ್ಷದ ಹುಡುಗಿಯೊಬ್ಬಳ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿದೆ. ಒಳ ಉಡುಪು ಸಾಕ್ಷಿಯಾಗಿ Read more…

ಸ್ಮಾರ್ಟ್ ಸಿಟಿಗಳತ್ತ ಚೀನೀ ಹೂಡಿಕೆದಾರರ ಕಣ್ಣು: ತಜ್ಞರು ಏನಂತಾರೆ ಗೊತ್ತಾ…?

ಚೀನಾದ ಕಂಪನಿಗಳು ಭಾರತದ ಸ್ಟಾರ್ಟಪ್‌ ಗಳತ್ತ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿಯ ಸ್ಮಾರ್ಟ್ ಸಿಟಿ ಮಿಶನ್‌ನತ್ತ ಆಕರ್ಷಿತವಾಗಿವೆ. ಹೂಡಿಕೆದಾರರು, ಕೆಲ ವಿಷಯಗಳ ಕುರಿತು ಜಾಗರೂಕರಾಗಿರಬೇಕೆಂದು ಚೀನಾ ತಜ್ಞರು ಹೇಳಿದ್ದಾರೆ. ಇತ್ತೀಚೆಗೆ Read more…

ಅಣಕವಾಡಲು ಬಸ್ ಮಾದರಿಯನ್ನು ಹೊತ್ತೊಯ್ದರು ನಾಲ್ವರು

ಇದು ರಷ್ಯಾದಲ್ಲಿ ನಡೆದ ಘಟನೆ. ಹಾಸ್ಯ ಅಥವಾ ವಿಲಕ್ಷಣ ಎಂದಾದರೂ ಕರೆಯಬಹುದು. ಆದರೆ, ಈ ಒಂದು ಘಟನೆಯ ವಿಡಿಯೋ ವಿಶ್ವದಾದ್ಯಂತ ವೈರಲ್ ಆಗಿದೆ. ರಷ್ಯಾದ ವ್ಲಾಡಿವೊಸ್ಟೊಕೊ ನಗರದ ಝೋಲೋಟೊಯ್ Read more…

ಮನ ಕಲಕುತ್ತೆ ಈ ವಧುವಿನ ಹೃದಯವಿದ್ರಾವಕ ಕಥೆ

ನೂರಾರು ಕನಸು, ಹಲವು‌ ಬಯಕೆಯೊಂದಿಗೆ ವಿವಾಹ ಬಂಧನದಲ್ಲಿ ಒಂದಾಗಲು ಪ್ರೇಮಿಗಳು ಬಯಸಿದ್ದರೆ, ಅ ದೇವರು ಇನ್ನೊಂದು ಬಯಸಿದ್ದ. ಆದರೆ ವರ ಅಪಘಾತದಲ್ಲಿ ಮೃತನಾದರೂ, ಆತನ ಕೊನೆಯಾಸೆ ಈಡೇರಿಸುವುದನ್ನು ಮಾತ್ರ Read more…

ಆಪಲ್ ಐಒಎಸ್ 12.1 ಅಪ್ಡೇಟ್ ವೇಳೆ ಐಫೋನ್ ಸ್ಫೋಟ…!

ಆಪಲ್‌ನ 10ನೇ ವಾರ್ಷಿಕೋತ್ಸವದ ವೇಳೆ ವಿಶೇಷವಾಗಿ ಬಿಡುಗಡೆಗೊಂಡ ಹೊಚ್ಚ ಹೊಸ ಐಫೋನ್- ಐಫೋನ್ ಎಕ್ಸ್ ಐಒಎಸ್ ಅಪ್ಡೇಟ್ ವೇಳೆ ಬಿಸಿಯೇರಿ ಸ್ಫೋಟಗೊಂಡಿದೆ! ರಾಕಿ ಮೊಹಮದ್ ಎಂಬ ಬಳಕೆದಾರ ತನ್ನ Read more…

ಫ್ರೆಂಚ್ ರಾಣಿಯ ಮುತ್ತಿನ ಪೆಂಡೆಂಟ್ ಮಾರಾಟವಾಗಿದ್ದೆಷ್ಟಕ್ಕೆ ಗೊತ್ತಾ?

ಫ್ರಾನ್ಸ್ ಕ್ರಾಂತಿಯ ಕಾಲದಲ್ಲಿ ಶಿರಚ್ಛೇದನಕ್ಕೊಳಗಾಗಿದ್ದ ಫ್ರೆಂಚ್ ರಾಣಿ ಮಾರಿ ಅಂಟೋನೆಟ್ಟ್ ಬಳಿಯಿದ್ದ ಮುತ್ತಿನ ಪೆಂಟೆಂಟ್ ಬರೋಬ್ಬರಿ 36 ಮಿಲಿಯನ್ ಅಮೆರಿಕನ್ ಡಾಲರ್ ಗೆ ಬಿಕರಿಯಾಗಿದೆ. ಈ ಮೊತ್ತವನ್ನು ಭಾರತೀಯ Read more…

ಇಂಥ ಬಾಸ್ ಗಳೂ ಇರ್ತಾರಾ…?!

ಕಚೇರಿ ಕೆಲಸಕ್ಕೆ ಹೋಗುವವರಿಗೆ ಅಥವಾ ಹೋದವರಿಗೆ ಬಾಸ್ ಗಳ ಕೈಕೆಳಗೆ ಕೆಲಸ ಮಾಡೋದು ಎಷ್ಟು ಕಷ್ಟ ಎಂಬುದು ಗೊತ್ತಿರುತ್ತದೆ. ಅದೃಷ್ಟಕ್ಕೆ ಒಳ್ಳೆ ಬಾಸ್ ಸಿಕ್ಕಿದ್ರೆ ಓಕೆ. ಇಲ್ಲವಾದ್ರೆ ಉದ್ಯೋಗಿ Read more…

ಈ‌ ಪೇನ್ ಕಿಲ್ಲರ್ ಬಳಸುತ್ತಿದ್ದರೆ ಎಚ್ಚರ….ಎಚ್ಚರ….

ಮೈಕೈ ನೋವು, ಬೆನ್ನು‌ ನೋವೆಂದು ಒಂದು ವೇಳೆ‌ ಹೆಚ್ಚಾಗಿ ಈ ಪೇನ್ ಕಿಲ್ಲರ್ ನ್ನು ನೀವು ಬಳಸುತ್ತಿದ್ದರೆ, ಎಚ್ಚರದಿಂದ ಇರಿ. ಏಕೆಂದರೆ ಇದರಿಂದ ಲಿವರ್ ಗೆ ಹಾನಿಯಾಗುವ ಸಾಧ್ಯತೆಯಿದೆ Read more…

ವನ್ಯಧಾಮದಿಂದ ತಪ್ಪಿಸಿಕೊಂಡ ಆನೆ ಮಾಡಿದ್ದೇನು…?

ಅಮೆರಿಕದ ನ್ಯೂಯಾರ್ಕ್‌ನ ಅಮೆಡಾ ಬ್ರೂಕ್ ವನ್ಯಧಾಮದ ಆನೆಯೊಂದಕ್ಕೆ ಬೋರ್ ಆಗಿತ್ತು. ಸಾಹಸ ಪ್ರವೃತ್ತಿ ಮೂಲಕ ಹೊರಜಗತ್ತು ನೋಡುವ ಬಯಕೆಯಾಗಿತ್ತು. ಹೇಳದೆ ಕೇಳದೆ ಹೊರಟೇಬಿಟ್ಟಿತ್ತು. ಆರೆಂಜ್ ಕೌಂಟಿಯ ವೆಸ್ಟ್ ಟೌನ್‌ Read more…

ಮಹಿಳೆಯರ ಕಣ್ಣೀರೊರೆಸುವ ಕೆಲಸ ಮಾಡ್ತಿದ್ದಾರೆ ಪುರುಷರು…!

ಬದಲಾಗುತ್ತಿರುವ ಜಗತ್ತಿನಲ್ಲಿ ಚಿತ್ರ-ವಿಚಿತ್ರ ಉದ್ಯೋಗಗಳು ಸೃಷ್ಟಿಯಾಗ್ತಿವೆ. ಬುದ್ದಿವಂತ ಹಾಗೂ ಸ್ಮಾರ್ಟ್ ಯುವಕರಿಗೆ ಸಾಕಷ್ಟು ನೌಕರಿಗಳು ಸಿಗ್ತಿವೆ. ಇದಕ್ಕೆ ಜಪಾನ್ ಉತ್ತಮ ನಿದರ್ಶನ. ಮಹಿಳೆಯರ ಕಣ್ಣಲ್ಲಿ ನೀರು ಬರೋದು ಸಾಮಾನ್ಯ Read more…

ದಾನ ನೀಡಲು ಮುಂದಾದವನ ಮಾನಸಿಕ ಪರೀಕ್ಷೆಗೆ ಕೋರ್ಟ್ ಆದೇಶ…!

ಇಸ್ಲಾಮಾಬಾದ್:  ಇದಪ್ಪಾ ತಾಕತ್ತು ಅಂದ್ರೆ….ಇಲ್ಲೊಬ್ಬ ಮಹಾಪುರುಷ ಅಣೆಕಟ್ಟು ಕಟ್ಟಲು ತನ್ನ 80 ಮಿಲಿಯನ್ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಲು ಮುಂದಾಗಿದ್ದಾನೆ! ಆದರೆ, ಆತನ ಮಾನಸಿಕ ಸ್ವಾಸ್ಥ್ಯ ಹೇಗಿದೆ Read more…

ಗರ್ಭಿಣಿ ಮಹಿಳೆಯನ್ನು ಹತ್ಯೆ ಮಾಡಿದ ಮಾಜಿ ಪತಿ

ಭಾರತೀಯ ಮೂಲದ ಗರ್ಭಿಣಿ ಮೇಲೆ ಮಾಜಿ ಪತಿ ಬಾಣದಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಭಾರತೀಯ ಮೂಲದ 35 ವರ್ಷದ ದೇವಿ ಉನ್ಮಥಲ್ಲೆಗಡುಂ Read more…

ವಿಶೇಷ ಗೊಂಬೆ ಮದುವೆಯಾಗಲು ಈತ ಖರ್ಚು ಮಾಡಿದ್ದೆಷ್ಟು ಗೊತ್ತಾ?!

ಜಪಾನಿನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ವಿಶೇಷ ಗೊಂಬೆ ಜೊತೆ ಮದುವೆಯಾಗಿದ್ದಾನೆ. ಅಕಿಹಿಕೊ ಕೊಂಡೋ ಹೆಸರಿನ ವ್ಯಕ್ತಿ ಮದುವೆಗಾಗಿ ಖರ್ಚು ಮಾಡಿದ ಹಣ ಕೇಳಿದ್ರೆ ದಂಗಾಗ್ತಿರಾ. ಗೊಂಬೆ ಜೊತೆ ದಾಂಪತ್ಯ Read more…

ಮನ ಕಲಕುತ್ತೆ ವೈರಲ್ ಆಗಿರುವ ಶ್ವಾನದ ವಿಡಿಯೋ

ಇದು ಶ್ವಾನವೊಂದರ ಮನಕಲಕುವ ವಿಡಿಯೋ! ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದ ಎಂಥವರ ಕಣ್ಣಲ್ಲೂ ನೀರು ಜಿನುಗದೇ ಇರದು. ನಾಯಿಗೆ ನಿಯತ್ತು ಹೆಚ್ಚು ಎಂಬುದನ್ನು ಮತ್ತೆ Read more…

ಐಷಾರಾಮಿ ಕಾರಿನ ಕಿಟಕಿಯಿಂದ ಇಣುಕಿ ನೋಡಿತ್ತು ಸಿಂಹ…!

ಪ್ಯಾರಿಸ್: ಪ್ಯಾರಿಸ್ ನಗರದಲ್ಲಿ ಸಿಂಹದ ಮರಿಯೊಂದು ಸೇರಿಕೊಂಡಿದೆ. ಐಷಾರಾಮಿ ಕಾರೊಂದರ ಕಿಟಕಿ ಗಾಜಿನ ಮೂಲಕ ಮುಖವನ್ನು ಹೊರಹಾಕಿದ್ದು, ನಾಗರಿಕರನ್ನು ಬೆಚ್ಚಿಬೀಳಿಸಿದೆ. ತಕ್ಷಣ ಅದನ್ನು ಸೆರೆಹಿಡಿಯಬೇಕೆಂದು ಪೊಲೀಸರು ವಿಪರೀತ ಹುಡುಕಿದರೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...