alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗಾಗುವಂತಿದೆ ಯುವ ಜೋಡಿಯ ಸಾಹಸ

ಬೀಜಿಂಗ್: ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಪ್ರದರ್ಶನ ತೋರುವುದು ಈಗಿನ ಕೆಲವು ಯುವಕರಿಗೆ ಫ್ಯಾಷನ್ ಆಗಿಬಿಟ್ಟಿದೆ. ಅದರಲ್ಲಿಯೂ ಕೆಲವರು ಸಾಹಸ ಮಾಡಲು ಹೋಗಿ ಅಪಾಯವನ್ನು ಮೈಮೇಲೆ ತಂದುಕೊಂಡಿದ್ದಾರೆ. ಈ ಯುವಜೋಡಿಯ Read more…

ಬ್ರಿಟನ್ ಮುಂದಿದೆ ನೂರೆಂಟು ಸವಾಲು

ಲಂಡನ್: 28 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ತೀರ್ಪನ್ನು ಬ್ರಿಟಿಷ್ ಜನತೆ ನೀಡಿದ್ದಾರೆ. ದೇಶದ ನಾಯಕರು ಹಾಗೂ ಅಂತರರಾಷ್ಟ್ರೀಯ ಮಿತ್ರಕೂಟಗಳ ಮನವಿಯನ್ನು ಕೂಡ ಲೆಕ್ಕಿಸದೇ Read more…

ಕ್ಸಿಯಾಮಿಯಿಂದ ಮಡಚಬಹುದಾದ ಸ್ಮಾರ್ಟ್ ಬೈಕ್

Mi ಮೊಬೈಲ್ ಗಳ ಮೂಲಕ ಮನೆ ಮಾತಾಗಿರುವ ಚೀನಾ ಮೂಲದ ಕ್ಸಿಯಾಮಿ ಕಂಪನಿ, ಮಡಚಬಹುದಾದ ಎಲೆಕ್ಟ್ರಿಕ್ Qi ಸೈಕಲ್ ಬಿಡುಗಡೆ ಮಾಡಿದೆ. ಇದರ ಬೆಲೆ 30 ಸಾವಿರ ರೂಪಾಯಿಗಳೆಂದು ಹೇಳಲಾಗಿದ್ದು, Read more…

9 ವರ್ಷದ ಹುಡುಗ ಪ್ರೊಫೆಶನಲ್ ಹ್ಯಾಕರ್

ಭಾರತೀಯ ಮೂಲದ ಅಮೆರಿಕ ನಿವಾಸಿ 9 ವರ್ಷದ ರುಬೇನ್ ಪೌಲ್ ಒಬ್ಬ ಪ್ರೊಫೆಶನಲ್ ಹ್ಯಾಕರ್, ಆಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸಪರ್ಟ್ ಮತ್ತು ಗೇಮ್ ಡೆವಲಪ್ ಮೆಂಟ್ ಕಂಪನಿ Read more…

ಈಕೆಗಿಲ್ಲ ಪಾರ್ಕ್ ಗಳಿಗೆ ಪ್ರವೇಶ; ಕಾರಣವೇನು ಗೊತ್ತಾ..?

ಅಮೆರಿಕಾದ 23 ವರ್ಷದ ಕ್ಯಾಸಿ ನೋಕೆಟ್ ಎಂಬ ಈ ಯುವತಿಗೆ ಅಲ್ಲಿನ ಎಲ್ಲ ನ್ಯಾಷನಲ್ ಪಾರ್ಕ್ ಗಳಿಗೆ ಪ್ರವೇಶಿಸದಂತೆ ನ್ಯಾಯಾಲಯ ಆದೇಶಿಸಿದೆ. ಆಕೆಗೆ ಪಾರ್ಕ್ ಪ್ರವೇಶ ಮಾಡದಂತೆ ಕೋರ್ಟ್ Read more…

ಫಲ ನೀಡದ ಎನ್.ಎಸ್.ಜಿ. ಸದಸ್ಯತ್ವ ಪ್ರಯತ್ನ

ಸಿಯೋಲ್: ಪರಮಾಣು ಪೂರೈಕೆದಾರರ ಒಕ್ಕೂಟ(ಎನ್.ಎಸ್.ಜಿ.)ದಲ್ಲಿ ಸದಸ್ಯತ್ವ ಪಡೆಯಬೇಕೆಂಬ ಭಾರತದ ಕನಸಿಗೆ ಹಿನ್ನಡೆಯಾಗಿದೆ.  ಎನ್.ಎಸ್.ಜಿ. ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಚೀನಾ, ಬ್ರೆಜಿಲ್, Read more…

ಮುಖವಾಡದೊಳಗೆ ಮುಖ ಸಿಕ್ಕಿಸಿಕೊಂಡಿದ್ದವಳು ಅನುಭವಿಸಿದ್ಲು ಫಜೀತಿ

ಶಾಲಾ ಕಾರ್ಯಕ್ರಮದಲ್ಲಿ ಡೈನೋಸಾರ್ ವೇಷ ಧರಿಸಲು ಹೋದವಳೊಬ್ಬಳು ಇನ್ನಿಲ್ಲದಂತೆ ಫಜೀತಿ ಅನುಭವಿಸಿದ್ದಾಳೆ. ಡೈನೋಸಾರ್ ಮುಖವಾಡವನ್ನು ಧರಿಸಿದ ಆಕೆ ಸುಮಾರು 45 ನಿಮಿಷಗಳ ಕಾಲ ಉಸಿರುಗಟ್ಟಿ ಇನ್ನಿಲ್ಲದ ಫಜೀತಿ ಅನುಭವಿಸಿದ್ದಾಳೆ. Read more…

ಮಧ್ಯ ವಯಸ್ಸಿನ ಪುರುಷರಿಗೆ ಜಾಸ್ತಿಯಾಗಿದೆ ಡಿಮ್ಯಾಂಡ್

ಒಂದೇ ಸಮಯದಲ್ಲಿ ಮೂರು ಯುದ್ಧಗಳನ್ನು ಎದುರಿಸಿ ಸಂಪೂರ್ಣ ವಿನಾಶದ ಅಂಚಿನಲ್ಲಿದೆ ಸಿರಿಯಾ. ಅಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ದೇಶ ಬಿಟ್ಟಿದ್ದಾರೆ. ಇದರಿಂದಾಗಿ ಸಿರಿಯಾದಲ್ಲಿ ಪುರುಷರ ಸಂಖ್ಯೆ ಗಣನೀಯವಾಗಿ Read more…

ಈ ಮನುಷ್ಯನಿಗಿದೆ ನಾಲ್ಕು ಕಿಡ್ನಿ

ಸಾಮಾನ್ಯವಾಗಿ ವ್ಯಕ್ತಿಯ ಶರೀರದಲ್ಲಿ ಎರಡು ಕಿಡ್ನಿಗಳಿರುತ್ತವೆ. ಆದ್ರೆ ಚೀನಾದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನಿಮಗೆ ಇದ್ರ ಬಗ್ಗೆ ನಂಬಿಕೆ ಬರದೆ ಇರಬಹುದು, ಆದ್ರೆ ಇದು ಸತ್ಯ. ಚೀನಾದ Read more…

10 ಸಾವಿರ ನಾಯಿಗಳ ಮಾರಣಹೋಮ; ತಿಂದು ತೇಗಲಿದೆ ಜನಸ್ತೋಮ

ದಕ್ಷಿಣ ಚೀನಾದ ಯುಲಿನ್ ನಲ್ಲಿ 10 ದಿನಗಳ ‘ಡಾಗ್ ಮೀಟ್ ಫೆಸ್ಟಿವಲ್’ ಆರಂಭವಾಗಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಸುಮಾರು 10 ಸಾವಿರ ನಾಯಿಗಳನ್ನು ಕ್ರೂರವಾಗಿ Read more…

ವಿವಾದಕ್ಕೆ ಕಾರಣವಾಯ್ತು ಮಾಡೆಲ್ ಜೊತೆಗಿನ ಸೆಲ್ಫಿ

ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾಳೆ. ಈಕೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಸೆಲ್ಫಿಯೊಂದು ಈಗ ವಿವಾದಕ್ಕೊಳಗಾಗಿದ್ದು, ಧಾರ್ಮಿಕ ನಾಯಕರೊಬ್ಬರ ತಲೆ ದಂಡಕ್ಕೂ Read more…

ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಮಾರಿದ ಪಾಕ್

ವಾಷಿಂಗ್ಟನ್: ಪಾಕಿಸ್ತಾನ, ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ ಮಾಡಿದೆ ಎಂದು ಅಮೆರಿಕ ಹೇಳಿದೆ. ನಿರಂತರವಾಗಿ ಉತ್ತರ ಕೊರಿಯಾಕ್ಕೆ ಪಾಕಿಸ್ತಾನ ಅಣ್ವಸ್ತ್ರ ಮಾರಾಟ ಮಾಡಿದ್ದು, ಈ ವಿಚಾರ ಚೀನಾ ದೇಶಕ್ಕೂ Read more…

ಬೆಡ್ ರೂಂನಲ್ಲಿತ್ತು ಭಾರೀ ಗಾತ್ರದ ಹೆಬ್ಬಾವು

ಸಿಡ್ನಿ: ಹಾವು ಕಂಡರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಹಾವು ಕಂಡರೆ ಮಾರುದ್ದ ಓಡಿ ಹೋಗುವವರೇ ಜಾಸ್ತಿ. ದಾರಿಯಲ್ಲಿಯೋ ಅಥವಾ ದೂರದಲ್ಲೆಲ್ಲೋ ಹಾವು ಕಂಡರೆ ಹೆದರಿ ದೂರ ಸರಿಯಬಹುದು. Read more…

ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಖ್ಯಾತ ಗಾಯಕ

ಕರಾಚಿ: ಪಾಕಿಸ್ತಾನದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮಿತಿಮೀರಿದೆ. ಹಾಡಹಗಲೇ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು ಖ್ಯಾತ ಖವ್ವಾಲಿ ಗಾಯಕರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಖ್ಯಾತ ಸಿಂಗರ್ ಅಮ್ಜದ್ ಸಾಬರಿ ಬಲಿಯಾದವರು.   ಅಮ್ಜದ್ Read more…

ಡೋನಾಲ್ಡ್ ಟ್ರಂಪ್ ಗಾಲ್ಫ್ ಕೋರ್ಸ್ ಮುಂದೆ ಮೆಕ್ಸಿಕನ್ ಧ್ವಜ

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಆಕಾಂಕ್ಷಿ ಡೋನಾಲ್ಡ್ ಟ್ರಂಪ್, ತಮ್ಮ ಹೇಳಿಕೆಗಳಿಂದಲೇ ಹಲವು ಬಾರಿ ವಿವಾದಕ್ಕೊಳಗಾಗಿದ್ದಾರೆ. ಇದೀಗ ಸ್ಕಾಟ್ಲೆಂಡ್ ನಲ್ಲಿರುವ ಅವರ ಗಾಲ್ಫ್ ಕೋರ್ಸ್ ಮುಂದೆ ಮೆಕ್ಸಿಕನ್ ಧ್ವಜ ಹಾರಾಡುತ್ತಿದ್ದು, ಟ್ರಂಪ್ Read more…

ಜಗತ್ತಿನ ಬೃಹತ್ ಸ್ಪೇಸ್ ಜೆಟ್ ಸ್ಟ್ರಾಟೋಲಾಂಚ್

ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯೋಗಗಳು, ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಅನೇಕ ಮಹತ್ವಪೂರ್ಣ ಬೆಳವಣಿಗೆಗಳು ಕೂಡ ಆಗುತ್ತಿವೆ. ಈ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. Read more…

ಬೆಚ್ಚಿ ಬೀಳಿಸುವಂತಿದೆ ಗರ್ಭಿಣಿಯರ ಸ್ಮೋಕಿಂಗ್ ಕಾರಣ

ಮೆಲ್ಬರ್ನ್: ಧೂಮಪಾನ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ಚಟಕ್ಕೆ, ಶೋಕಿಗೆ ಧೂಮಪಾನ ಮಾಡುವುದು ಹೆಚ್ಚಾಗಿದ್ದು, ಹೆಣ್ಣುಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಧೂಮಪಾನ ಮಾಡುತ್ತಾರೆ. ಎಚ್ಚರಿಕೆಯ ಸಂದೇಶವನ್ನು ಕಡೆಗಣಿಸಿ ಧೂಮಪಾನ Read more…

1300 ಅಡಿ ಮೇಲೆ ‘ಯೋಗಾ’ ಯೋಗ

ಅಂತರಾಷ್ಟ್ರೀಯ ಯೋಗ ದಿನದಂದು ಚೀನಾ ಯೋಗಾಸಕ್ತರು ಒಂದು ರೋಮಾಂಚನಕಾರಿ ದೃಶ್ಯಕ್ಕೆ ಸಾಕ್ಷಿಯಾದರು. ಚೀನಾದ ಬೀಜಿಂಗ್ ನಲ್ಲಿರುವ ಜಿಂಗ್ ಡಾಂಗ್ ಸ್ಟೋನ್ ಫಾರೆಸ್ಟ್ ಜಾರ್ಜ್ ಸೀನಿಕ್ ಸ್ಪಾಟ್ ನಲ್ಲಿ 1300 Read more…

ಇದಪ್ಪಾ ವರಸೆ ! ಚೀಸ್ ಕಮ್ಮಿ ಆಗಿದ್ದಕ್ಕೆ ಪೊಲೀಸರಿಗೆ ಫೋನ್ ಮಾಡಿದ ಮಹಿಳೆ

ತುರ್ತು ದೂರವಾಣಿ ಸಂಖ್ಯೆಗಳಿರುವುದು ಹೆಸರೇ ಹೇಳುವಂತೆ ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳಲು. ಆದರೆ ಇದನ್ನು ಅರ್ಥ ಮಾಡಿಕೊಳ್ಳದವರು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆಂಬುದಕ್ಕೆ ಇಲ್ಲಿದೆ ಉದಾಹರಣೆ. ಕೆನಡಾದ ಮಹಿಳೆಯೊಬ್ಬಳು ಆನ್ Read more…

ಬಹಿರಂಗವಾಯ್ತು ಆಪಲ್ ಐ ಫೋನ್ 7 ಪ್ಲಸ್ ವಿಶೇಷತೆ

ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಆಪಲ್, ಶೀಘ್ರದಲ್ಲೇ ಐ ಫೋನ್ 7 ಪ್ಲಸ್ ಬಿಡುಗಡೆ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಅದರ ಫೋಟೋವೊಂದು ಬಹಿರಂಗವಾಗಿ ಈಗ Read more…

ವಯಸ್ಕ ಚಿತ್ರಗಳನ್ನು ನೋಡಿದ್ರೆ ಸಿಗುತ್ತೆ 2 ಲಕ್ಷ ಸಂಬಳ..!

ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಿಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೂ ಇಲ್ಲ. ಆದ್ರೆ ಆ ದೇಶದಲ್ಲಿ ಹಾಗಲ್ಲ. ಅಲ್ಲಿ ಫಿಲ್ಮ್ ಬದಲಾಗಿ ವಯಸ್ಕರ Read more…

ಬೆಕ್ಕಿನ ಚಿಕಿತ್ಸೆಗೆ ಮನೆಯನ್ನೇ ಮಾರಿದರು !

ಪ್ರೀತಿ ಪಾತ್ರರು ಕಾಯಿಲೆ ಬಿದ್ದಾಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ತೀರಾ ದುಬಾರಿ ವೆಚ್ಚದ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದಿದ್ದಾಗ ಸಾಲ ಮಾಡಿ ಇಲ್ಲವೇ ಒಡವೆ ಅಡವಿಟ್ಟು ಹಣ Read more…

ಕೆಲಸ ಮಾಡದ ಸಿಬ್ಬಂದಿಗೆ ವೇದಿಕೆ ಮೇಲೆಯೇ ಹೊಡೆದ ಮ್ಯಾನೇಜರ್

ಚೀನಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತಮ್ಮ ಕಾರ್ಯಕ್ಷಮತೆ ತೋರುವಲ್ಲಿ ವಿಫಲರಾದರೆಂಬ ಕಾರಣಕ್ಕೆ ಬ್ಯಾಂಕ್ ಮ್ಯಾನೇಜರ್ ಒಬ್ಬ ಯುವತಿಯರೂ ಸೇರಿದಂತೆ 8 ಮಂದಿ ಸಿಬ್ಬಂದಿಯನ್ನು ವೇದಿಕೆ ಮೇಲೆ ಕರೆದು ಅವಮಾನಿಸಿದ್ದಲ್ಲದೇ ಅವರಿಗೆ Read more…

ಬಿಎಂಡಬ್ಲ್ಯೂದಲ್ಲಿ ಗಸ್ತು ತಿರುಗುತ್ತಾರೆ ಈ ದೇಶದ ಪೊಲೀಸರು

ಭಾರತದಲ್ಲಿ ಪೊಲೀಸರ ವಾಹನ ಎಂದಾಗ ತಕ್ಷಣ ನೆನಪಾಗುವುದು ಜೀಪ್. ಸಾಮಾನ್ಯವಾಗಿ ಎಲ್ಲ ನಗರಗಳ ಪೊಲೀಸ್ ಠಾಣೆಯಲ್ಲೊಂದು ಜೀಪ್ ಇದ್ದೇ ಇರುತ್ತದೆ. ಅವಶ್ಯಕತೆ ಬಿದ್ದಾಗ ಪೊಲೀಸರು ಈ ಜೀಪ್ ಬಳಸ್ತಾರೆ. Read more…

ಆಕ್ರೋಶಕ್ಕೆ ಕಾರಣವಾಯ್ತು ಪಾದರಕ್ಷೆ ಮೇಲಿನ ‘ಓಂ’ ಚಿಹ್ನೆ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕೆಲವು ವ್ಯಾಪಾರಿಗಳು ‘ಓಂ’ ಚಿಹ್ನೆಯಿರುವ ಪಾದರಕ್ಷೆಗಳನ್ನು ಮಾರಾಟ ಮಾಡುತ್ತಿರುವುದು ಅಲ್ಲಿನ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ದೂರು ಸಲ್ಲಿಸಿರುವ ಅವರುಗಳು, ಕ್ರಮ ಕೈಗೊಳ್ಳುವಂತೆ Read more…

ರೇಪ್ ಪ್ರಕರಣದಲ್ಲಿ ಜಿಂಬಾಬ್ವೆ ಪೊಲೀಸರಿಂದ ಬಂಧನಕ್ಕೊಳಗಾದವರ್ಯಾರು..?

ಅತ್ಯಾಚಾರ ಪ್ರಕರಣದಲ್ಲಿ ಟೀಮ್ ಇಂಡಿಯಾ ಆಟಗಾರರೊಬ್ಬರನ್ನು ಜಿಂಬಾಬ್ವೆ ಪೊಲೀಸರು ಬಂಧಿಸಿದ್ದಾರೆಂದು ಅಲ್ಲಿನ ಮಾಧ್ಯಮಗಳು ಮಾಡಿದ್ದ ವರದಿ ಬಿರುಗಾಳಿಯನ್ನೆಬ್ಬಿಸಿತ್ತು. ಆದರೆ ಇದೀಗ ಸತ್ಯಾಂಶ ಬಹಿರಂಗಗೊಂಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಟೀಮ್ ಇಂಡಿಯಾದ Read more…

ಕಳ್ಳತನ ಜಾಸ್ತಿ ಮಾಡ್ತಿದೆ ಈ ಹಣ್ಣು..!

ಹಣ್ಣಿನ ಸಂಖ್ಯೆ ಕಡಿಮೆಯಾಗಿರೋದ್ರಿಂದ ದೇಶದಲ್ಲಿ ಕ್ರೈಂ ಜಾಸ್ತಿಯಾಗ್ತಿದೆ. ಆಶ್ಚರ್ಯವಾದ್ರೂ ಇದು ಸತ್ಯ. ನ್ಯೂಜಿಲ್ಯಾಂಡ್ ನಲ್ಲಿ ಅವಕಾಡೊ( ಬೆಣ್ಣೆ ಹಣ್ಣು) ಪ್ರಮಾಣ ಕಡಿಮೆಯಾಗಿದೆ. ಇದ್ರಿಂದಾಗಿ ದೇಶದಲ್ಲಿ ಕಳ್ಳತನ ಜಾಸ್ತಿಯಾಗ್ತಾ ಇದೆ. Read more…

ಮಹಿಳೆಯ ತಲೆ ಬೋಳಿಸಿ ಮೆರವಣಿಗೆ, ಕಾರಣ ಗೊತ್ತಾ..?

ಲಾಹೋರ್: ಪಾಕಿಸ್ತಾನದಲ್ಲಿ ಕಳೆದ ವರ್ಷ ಸುಮಾರು 1100 ಮರ್ಯಾದೆಗೇಡು ಹತ್ಯೆ ಪ್ರಕರಣ ನಡೆದಿದ್ದು, ಮತ್ತೆ ಮತ್ತೆ ಮರುಕಳಿಸುತ್ತಿವೆ. ಈ ನಡುವೆ ಅಮಾನವೀಯ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ Read more…

ಸಿಂಹದೊಂದಿಗೇ ಕಾದಾಡಿ ಕಂದನನ್ನು ರಕ್ಷಿಸಿದ ಮಹಿಳೆ

ಕೊಲೆರಾಡೊ: ಸಿಂಹದ ಬಾಯಿಗೆ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕಂದನನ್ನು ತಾಯಿ ರಕ್ಷಿಸಿದ ಘಟನೆ ಪಶ್ಚಿಮ ಅಮೆರಿಕದ ಕೊಲೆರಾಡೊದಲ್ಲಿ ನಡೆದಿದೆ. ಸಿಂಹದೊಂದಿಗೆ ಜೀವದ ಹಂಗು ತೊರೆದು ಸೆಣಸಾಡಿದ ಮಹಿಳೆ, Read more…

ನಕಲಿ ಸರ್ಟಿಫಿಕೇಟ್ ಪಡೆದಿದ್ದ 15 ಮಂದಿ ನೇಪಾಳ ವೈದ್ಯರ ಅರೆಸ್ಟ್

ಬಿಹಾರದ 12 ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಟಾಪರ್ ಗಳಾಗಿದ್ದ ಮೂವರು ವಿದ್ಯಾರ್ಥಿಗಳು ಮಾಡಿದ ಯಡವಟ್ಟಿನಿಂದಾಗಿ ಪರೀಕ್ಷಾ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹಣ ಕೊಟ್ಟರೆ ಪರೀಕ್ಷೆ ಬರೆಯದೆಯೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...