alex Certify International | Kannada Dunia | Kannada News | Karnataka News | India News - Part 181
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ಲಾಸ್ಟಿಕ್’​ ಬಳಕೆ ಕುರಿತಂತೆ ಸಮೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ…!

ವಿಶ್ವದ್ಯಾಂತ ಪ್ರತಿ ನಾಲ್ವರಲ್ಲಿ ಮೂವರು ಒಂದೇ ಬಾರಿ ಬಳಕೆ ಮಾಡಿ ಬಿಸಾಡುವಂತಹ ಪ್ಲಾಸ್ಟಿಕ್​ ಬಳಕೆ ಮಾಡುವುದನ್ನು ಆದಷ್ಟು ಬೇಗ ನಿಲ್ಲಿಸಬೇಕಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ವಿಶ್ವಸಂಸ್ಥೆಯು ಹೆಚ್ಚುತ್ತಿರುವ ಪ್ಲಾಸ್ಟಿಕ್​ Read more…

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಲಮಗನ ಮೇಲೆ‌ ಲಿಕ್ಕರ್ ಕೇಸ್..!

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಹಿಂದಿನ ವಿವಾಹದ ಕಿರಿಯ ಪುತ್ರ, ಅಂದರೆ ಪ್ರಧಾನಿಯವರ ಮಲಮಗನ ವಿರುದ್ಧ ಲಿಕ್ಕರ್ ಕೇಸ್ ದಾಖಲಾಗಿದೆ. ಲಾಹೋರ್ Read more…

ಸೈಕಲ್ ಸವಾರನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದ ಗೂಳಿ..! ಭಯಾನಕ ವಿಡಿಯೋ ವೈರಲ್

ಕೋಪಗೊಂಡ ಗೂಳಿಯೊಂದು ಸೈಕಲ್ ಸವಾರರ ಮೇಲೆ ದಾಳಿ ಮಾಡಿದ ಭಯಾನಕ ಘಟನೆ ಯುಎಸ್ ನ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಫ್-ರೋಡ್ ರೇಸ್‌ನಲ್ಲಿ ಭಾಗವಹಿಸಿದ ಸೈಕಲ್ ಸವಾರರ ಮೇಲೆ ಗೂಳಿ Read more…

42 ಕೋಟಿ ರೂಪಾಯಿ ಮೌಲ್ಯದ ವಜ್ರ ಕದ್ದವಳಿಗೆ ಕೇವಲ 25 ಸಾವಿರ ರೂ. ದಂಡ…!

42 ಕೋಟಿ ಮೌಲ್ಯದ ವಜ್ರಗಳನ್ನು ಕದ್ದ ಲುಲು ಲಕಾಟೋಸ್ ಎಂಬ ವಜ್ರದ ಕಳ್ಳಿಗೆ ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಲಯ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಿದೆ.‌ 2016ರಲ್ಲಿ ಸಿನಿಮೀಯ Read more…

ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರದಿಂದ ಹಲವು ಸೌಲಭ್ಯ

ಒಂದು ಕಾಲದಲ್ಲಿ ಮಕ್ಕಳನ್ನು ಹೆರುವುದನ್ನ ಕಡಿಮೆ ಮಾಡಲು ಹಲವು ನಿಯಮಗಳನ್ನು ತಂದಿದ್ದ ಚೀನಾ ಈಗ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಚೀನಾ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಶುಗಳ ಜನನ ಪ್ರಮಾಣದಲ್ಲಿ Read more…

ಹೊತ್ತಿ ಉರಿಯುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ…!

ಉರಿಯುತ್ತಿರುವ ಕಟ್ಟಡದೊಳಗೆ ಸಿಕ್ಕಿಬಿದ್ದ ಇಬ್ಬರು ಮಕ್ಕಳನ್ನು ಆಪದ್ಬಾಂಧವನೊಬ್ಬ ರಕ್ಷಿಸಿರುವ ಘಟನೆ ಅರಿಝೋನಾದಲ್ಲಿ ನಡೆದಿದೆ. ಗಿಲ್ಬರ್ಟ್ ರಸ್ತೆ ಮತ್ತು ಸದರ್ನ್ ಅವೆನ್ಯೂ ಬಳಿ ಇರುವ ಮೆಸಾ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18 Read more…

ಉಕ್ರೇನ್ ಕಬಳಿಸಲು ಪುಟಿನ್ ಮತ್ತೊಂದು ಹೆಜ್ಜೆ, ಪ್ರತ್ಯೇಕತಾವಾದಿ ಪ್ರದೇಶಗಳಿಗೆ ರಷ್ಯಾ ಸೇನೆ ರವಾನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್ ನಲ್ಲಿ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸಿದ್ದಾರೆ. ಈ ಪ್ರದೇಶಗಳಲ್ಲಿ ಶಾಂತಿಪಾಲನೆ ಸೇರಿದಂತೆ ಮುಂದಿನ ಕ್ರಮಕ್ಕಾಗಿ ರಷ್ಯಾ ಸೇನೆಗೆ ಸೂಚನೆ Read more…

ವಾಟ್ಸಾಪ್ ಮೂಲಕ ಬೇಕಾಬಿಟ್ಟಿ ಇಮೋಜಿ ಕಳುಹಿಸಿದ್ರೆ ಈ ದೇಶದಲ್ಲಿ ಜೈಲು….!

ನೀವು ಸೌದಿ ಅರೇಬಿಯಾದಲ್ಲಿದ್ದರೆ ವಾಟ್ಸಾಪ್​ನಲ್ಲಿ ಕೆಂಪು ಹೃದಯದ ಇಮೋಜಿಯನ್ನು ಇನ್ನೊಬ್ಬರಿಗೆ ಕಳುಹಿಸುವುದು ನಿಮ್ಮನ್ನು ಕಾನೂನಿನ ರೀತಿಯಲ್ಲಿ ಸಂಕಷ್ಟಕ್ಕೆ ದೂಡಬಹುದು. ಗಲ್ಫ್​ ನ್ಯೂಸ್​ ನೀಡಿರುವ ವರದಿಯ ಪ್ರಕಾರ, ಸೌದಿ ಸೈಬರ್ Read more…

ಯುನೈಸ್ ಚಂಡಮಾರುತಕ್ಕೆ ಯುಕೆ ತತ್ತರ: ಚಲಿಸುತ್ತಿದ್ದ ಬಸ್ ಮೇಲೆಯೇ ಉರುಳಿಬಿದ್ದ ಮರ…..!  

ಯುನೈಟೆಡ್ ಕಿಂಗ್ ಡಮ್‍ಗೆ ಯುನೈಸ್ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತದಿಂದಾಗಿ ಹಲವು ಪ್ರದೇಶಗಳು ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಭಾರಿ ಪ್ರಮಾಣದ ಗಾಳಿ ಮತ್ತು ಭಾರಿ ಮಳೆಯಿಂದಾಗಿ ಹಲವಾರು ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. Read more…

ಬೀದಿ ಕಾಳಗಕ್ಕೆ ಕಾರಣವಾಯ್ತು ಮದುವೆಯ ಆರತಕ್ಷತೆ….! ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಒಂದು ಅದ್ಭುತ ಕ್ಷಣ. ಇಲ್ಲಿ ಸಂತೋಷ, ತಮಾಷೆ, ಮೋಜು-ಮಸ್ತಿ ಎಲ್ಲಾ ಇರುತ್ತದೆ. ಆದರೆ, ಯಾವಾಗಲೂ ನಾವಂದುಕೊಂಡಂತೆ ಇರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿ ಕೈ Read more…

85 ಹುಡುಗಿಯರನ್ನು ಒಂದೇ ಬಾರಿ ಫ್ಲರ್ಟ್ ಮಾಡಲು ಮುಂದಾದ ಭೂಪ..!

ಪ್ರೀತಿಯಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಇಬ್ಬರು ಹುಡುಗಿಯರನ್ನು ಪ್ರೀತಿಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಸ್ವಾಮಿ 85 ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದಾನೆ. Read more…

ಗಾಯಾಳು ಎಂದು 50 ಲಕ್ಷ ರೂ. ಪರಿಹಾರ ಕೇಳಿದ ಈತ ಸೋಷಿಯಲ್‌ ಮೀಡಿಯಾದಿಂದಾಗಿ ಸಿಕ್ಕಿಬಿದ್ದ….!

ಯಾವುದೇ ದುರಂತ, ಅಪಘಾತ, ದಾಳಿ ಸೇರಿ ಹಲವು ಕಾರಣಗಳಿಂದಾಗಿ ಗಾಯಗೊಂಡವರಿಗೆ ಪರಿಹಾರವಾಗಿ ಒಂದಷ್ಟು ಹಣ ನೀಡಲಾಗುತ್ತದೆ. ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಗಾಯಾಳು ಎಂದು ಸುಳ್ಳು ಹೇಳಿ Read more…

ಉಕ್ರೇನ್​​ ಗಡಿಯಲ್ಲಿ ರಷ್ಯಾದಿಂದ ಸೇನಾಪಡೆ ನಿಯೋಜನೆ…! ಉಪಗ್ರಹ ಫೋಟೋದಿಂದ ಬಹಿರಂಗ

ರಷ್ಯಾವು ಉಕ್ರೇನ್​​ ಗಡಿಯ ಸಮೀಪದಲ್ಲಿ ಶಸ್ತ್ರಸಜ್ಜಿತ ಉಪಕರಣಗಳು ಹಾಗೂ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಅಮೆರಿಕವು ಹೇಳಿದೆ. ಅಮೆರಿಕದ ಖಾಸಗಿ ಕಂಪನಿಯು ಉಪಗ್ರಹ ಚಿತ್ರಗಳನ್ನು ಪ್ರಸ್ತುತಪಡಿಸುವ ಮೂಲಕ ಈ Read more…

84 ವರ್ಷದ ಪ್ರಿಯತಮೆಯನ್ನು ನರ್ಸಿಂಗ್‌ ಹೋಮ್‌ನಿಂದ ಎಗರಿಸಿಕೊಂಡು ಹೋದ 80 ರ ವೃದ್ಧ….!

ವೃದ್ಧಾಪ್ಯದಲ್ಲೂ ಪ್ರೇಮ ಬತ್ತುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಆಸ್ಪ್ರೇಲಿಯಾದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. 84 ವರ್ಷದ ಕೆರೊಲ್‌ ಲಿಸ್ಲಿಗೆ ಪಾರ್ಕಿನ್ಸನ್‌ ಕಾಯಿಲೆ, ಆಕೆಯನ್ನು ಪರ್ತ್‌ನಲ್ಲಿನ ನರ್ಸಿಂಗ್‌ ಹೋಮ್‌ನಲ್ಲಿ ನೋಡಿಕೊಳ್ಳಲಾಗುತ್ತಿತ್ತು. Read more…

90 ವರ್ಷಗಳ ಬಳಿಕ ಜನಿಸಿದೆ ಈ ಅತ್ಯಂತ ಅಪರೂಪದ ಪ್ರಾಣಿ….!

ವಿಶ್ವದಲ್ಲೇ ಅತ್ಯಂತ ಅಪರೂಪ ಎನ್ನಲಾದ ಸಸ್ತನಿ ವರ್ಗದ ಪ್ರಾಣಿ ’ಆರ್ದ್‌ವಾರ್ಕ್‌’ ನ ಸಂತತಿ ಬೆಳೆದಿದೆ. 90 ವರ್ಷಗಳ ಬಳಿಕ ಆರ್ದ್‌ವಾರ್ಕ್‌ನ ಅತ್ಯಂತ ಆರೋಗ್ಯವಂತ ಮರಿಯೊಂದು ಬ್ರಿಟನ್‌ ಮೃಗಾಲಯದಲ್ಲಿ ಜನಿಸಿದೆ. Read more…

ಚಂಡಮಾರುತದಲ್ಲೂ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ ಏರ್ ಇಂಡಿಯಾ ಪೈಲಟ್‌ಗಳು; ವಿಡಿಯೋ ವೈರಲ್…!

ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ.‌ ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.‌ ಆದರೀಗ Read more…

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಹಿಜಾಬ್ ದಿನವನ್ನಾಗಿ ಘೋಷಿಸಿ; ಇಮ್ರಾನ್ ಖಾನ್ ಬಳಿ ಪಾಕ್‌ ಧಾರ್ಮಿಕ‌ ಖಾತೆ ಸಚಿವರ ಮನವಿ…!

ಮಾರ್ಚ್ 8, ಪ್ರತಿ ವರ್ಷ ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ‌ಇಂತಹ ದಿನವನ್ನು ಹಿಜಾಬ್ ದಿನವಾಗಿ ಘೋಷಿಸಿ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ Read more…

ನೂರಾರು ಜನರು ನೋಡುನೋಡುತ್ತಿದ್ದಂತೆಯೇ ಸಮುದ್ರಕ್ಕೆ ಬಿತ್ತು ಹೆಲಿಕಾಪ್ಟರ್…!

ಅಮೆರಿಕ ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಶನಿವಾರ ಮಿಯಾಮಿ ಬೀಚ್ ಬಳಿಯ ಅಟ್ಲಾಂಟಿಕ್ ಸಾಗರದಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ Read more…

10 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಈ ʼಸ್ಪೆಷಲ್ʼ ವಿಡಿಯೋ

ಮ್ಯೂಸಿಕ್ ಅಂದ್ರೆ ಬಹುತೇಕ ಮಂದಿ ಇಷ್ಟಪಡುತ್ತಾರೆ. ಎಷ್ಟೇ ಬ್ಯುಸಿ ಕೆಲಸದ ಮಧ್ಯೆಯೂ ಮ್ಯೂಸಿಕ್ ಅನ್ನು ಕೇಳುತ್ತಾ ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಡಿಯೋವೊಂದು ವೈರಲ್ Read more…

ವೇತನ ಸಹಿತ ರಜೆ ಪಡೆಯಲು ಈಕೆ ಮಾಡಿರೋ ಖತರ್ನಾಕ್ ಪ್ಲಾನ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಕೆಲವರು ತಾವು ಉದ್ಯೋಗಕ್ಕೆ ತೆರಳದೆ, ವೇತನ ಪಡೆಯಬೇಕು ಅನ್ನೋ ಮನಸ್ಥಿತಿಯವರು ಇರುತ್ತಾರೆ. ಆದರೆ, ದುಡ್ಡೇನು ಮರದಲ್ಲಿ ಬೆಳೆಯೊಕ್ಕಾಗುತ್ತಾ..? ಹೀಗಾಗಿ ಅನಿವಾರ್ಯವಾಗಿ ಉದ್ಯೋಗಕ್ಕೆ ಹೋಗಬೇಕಾಗುತ್ತದೆ. ಆದರೆ, ಇಲ್ಲೊಬ್ಬಳು ತಾನು ಕೆಲಸಕ್ಕೆ Read more…

ನಿಲ್ದಾಣದಲ್ಲಿ ಅಲ್ಲಾಡುತ್ತಾ ಲ್ಯಾಂಡ್ ಆದ ವಿಮಾನ ಕಂಡು ಬೆಚ್ಚಿಬಿದ್ದ ನೆಟ್ಟಿಗರು..! ವಿಡಿಯೋ ವೈರಲ್

ಲಂಡನ್‌: ಯುಕೆದಾದ್ಯಂತ ಯುನೈಸ್ ಚಂಡಮಾರುತದ ಅಪ್ಪಳಿಸಿದ್ದು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಲಾಯಿತು. ವಿಮಾನವೊಂದು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಯತ್ನ ವಿಫಲವಾಗುವ ಮುನ್ನ Read more…

ನೋಡ ನೋಡುತ್ತಿದ್ದಂತೆಯೇ ಗಾಳಿಯಲ್ಲಿ ಹಾರಿದ ವಿಗ್​..! ಪೇಚಿಗೆ ಸಿಲುಕಿದ ಬೋಳು ತಲೆಯ ವ್ಯಕ್ತಿ

ಯೂನಿಸ್​ ಚಂಡಮಾರುತವು ಬಲವಾದ ಗಾಳಿ ಬೀಸಿದ ಹೊಡೆತಕ್ಕೆ ಬೋಳು ತಲೆಯ ಮನುಷ್ಯನ ವಿಗ್​​ ಹಾರಿ ಹೋದ ವಿಚಿತ್ರ ಘಟನೆಯೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಗಾಳಿಯಲ್ಲಿ ಹಾರಿ ಹೋಗುತ್ತಿದ್ದ Read more…

ಈ ವಿಡಿಯೋ ನೋಡಿದ್ರೆ ಮೊಬೈಲ್ ಬಳಸುವ ಮುನ್ನ ಹತ್ತು ಬಾರಿ ಯೋಚನೆ ಮಾಡ್ತೀರಿ…!

ಮೊಬೈಲ್​ ಫೋನ್​ಗಳಿಗೆ ಎಂತವರ ಚಿತ್ತವನ್ನು ಕೂಡ ತನ್ನತ್ತ ಸೆಳೆಯುವ ಶಕ್ತಿಯಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮೊಬೈಲ್​ಗಳ ಮೇಲಿನ ಅತಿಯಾದ ಮೋಹ ಡೆಡ್ಲಿ ಅಪಘಾತಗಳಿಗೆ ಕಾರಣವಾಗಲೂಬಹುದು. Read more…

ಎಲೋನ್ ಮಸ್ಕ್ ರನ್ನು ಹಿಂದಿಕ್ಕಿ 7 ನಿಮಿಷಗಳ ಕಾಲ ವಿಶ್ವದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಈ ವ್ಯಕ್ತಿ…..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 200 ಡಾಲರ್ ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಆದರೆ, ಯುಕೆಯ ಮ್ಯಾಕ್ಸ್ ಫೋಶ್ ಎಂಬುವವರು ಮಸ್ಕ್‌ Read more…

ಇಲ್ಲಿದೆ ನೋಡಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ದಾಖಲಿಸದ ದೇಶಗಳ ಪಟ್ಟಿ

ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವು ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿದೆ. ಆದರೆ ಈ ನಡುವೆ ಆಶ್ಚರ್ಯಕರ ವಿಚಾರ ಎಂಬಂತೆ ವಿಶ್ವದ ಕೆಲವು ರಾಷ್ಟ್ರಗಳು ಈ ಎರಡು ವರ್ಷಗಳಲ್ಲಿ Read more…

ಭಾರತೀಯ ವಧುವಾಗಿ ಕಂಗೊಳಿಸಿದ ಬ್ರಿಟನ್ ಅಧಿಕಾರಿ

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ. ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ Read more…

ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ

ವಿಟಮಿನ್ ಡಿ ಕೊರತೆಯು ಕೋವಿಡ್-19 ಸೋಂಕಿನ ತೀವ್ರ ಪ್ರಕರಣಗಳು ಮತ್ತು ಮರಣಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ. ಈ ಸಂಶೋಧನೆಯನ್ನು ‘ಪಿಎಲ್‌ಓಎಸ್ ಒನ್ ಜರ್ನಲ್‌’ ನಲ್ಲಿ ಪ್ರಕಟಿಸಲಾಗಿದೆ. Read more…

ಬಲು ಅಪಾಯಕಾರಿ ಓಮಿಕ್ರಾನ್‌ ನ ಬಿಎ.2 ಉಪ ರೂಪಾಂತರಿ: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರದ BA.2 ಉಪಪ್ರಬೇಧವು ವೇಗವಾಗಿ ಹರಡುವುದು ಮಾತ್ರವಲ್ಲದೆ ಹೆಚ್ಚು ತೀವ್ರವಾದ ಸೋಂಕು ಉಂಟುಮಾಡಬಹುದು ಎಂದು ಪ್ರಯೋಗಾಲಯದ ಅಧ್ಯಯನವೊಂದು ತಿಳಿಸುತ್ತಿದೆ. ಬಯೋರಿಕ್ಸ್‌ವಿನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ Read more…

BIG BREAKING: ಪೂರ್ವ ಉಕ್ರೇನ್ ಲುಹಾನ್ಸ್ಕ್ ನಗರದಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಪ್ರಬಲ ಸ್ಫೋಟ

ಪೀಪಲ್ಸ್ ರಿಪಬ್ಲಿಕ್ ಆಫ್ ಲುಹಾನ್ಸ್ಕ್‌ನ ಉಕ್ರೇನ್‌ ನ ಬೇರ್ಪಟ್ಟ ಪ್ರದೇಶದ ಪ್ರಮುಖ ನಗರಗಳಲ್ಲಿ ಒಂದಾದ ಲುಹಾನ್ಸ್ಕ್ ಬಳಿಯ ಗ್ಯಾಸ್ ಪೈಪ್‌ಲೈನ್‌ ನ ಹೊರತಾಗಿ ಶುಕ್ರವಾರ ತಡರಾತ್ರಿ ಸ್ಫೋಟದ ನಂತರ Read more…

ಸಾಲ ತೀರಿಸಲು ತಾನು ಅನುಸರಿಸಿದ ಮಾರ್ಗವನ್ನು ವಿವರಿಸಿದ ಮಹಿಳೆ

ಮೈ ತುಂಬಾ ಸಾಲ ಮಾಡಿದ್ದರೆ, ಆ ಸಾಲಗಳನ್ನು ತೀರಿಸುವುದು ಹೇಗಪ್ಪಾ ಅಂತಾ ಬಹುತೇಕ ಮಂದಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಆದರೆ, ಮಹಿಳೆಯೊಬ್ಬಳು ಕೇವಲ ಎರಡು ವರ್ಷಗಳಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...