alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಹರಾಜಾಯ್ತು ಪ್ರಧಾನಿ ಮಾನ

ವಸ್ತುಗಳು, ವಾಹನ, ಬಟ್ಟೆ, ಆಹಾರ, ಎಲೆಕ್ಟ್ರಾನಿಕ್ಸ್ ಮೊದಲಾದವುಗಳನ್ನು ಮಾತ್ರ ಆನ್ ಲೈನ್ ನಲ್ಲಿ ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಕೆಲವೊಮ್ಮೆ ತಮಾಷೆಗೆ ವ್ಯಕ್ತಿಗಳನ್ನು ಮಾರಾಟಕ್ಕೆ ಇಟ್ಟ ಉದಾಹರಣೆಗಳೂ ನಡೆದಿವೆ. ಒಮ್ಮೆ Read more…

ಗೆಳತಿಯ ತಟ್ಟೆಗೆ ಕೈ ಹಾಕಿ ತಿಂದವನ ತಲೆ ಮೇಲೆ ಬಿಸಿ ನೀರು ಸುರಿದ ಭೂಪ

ಒಂದೇ ಕಛೇರಿಯಲ್ಲಿ ಕೆಲಸ ಮಾಡುವವರು ಊಟಕ್ಕೆ ಒಟ್ಟಿಗೆ ಕುಳಿತ ವೇಳೆ ಯಾರ್ಯಾರು ಏನು ತರಿಸಿಕೊಂಡಿರುತ್ತಾರೋ ಅದರಲ್ಲಿ ಸ್ವಲ್ಪ ಟೇಸ್ಟ್ ಮಾಡುವುದು ಸಹಜ. ಹೀಗೆ ಊಟಕ್ಕೆ ಕುಳಿತ ವೇಳೆ ತನ್ನ Read more…

ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಮಹಿಳಾ ಅಭಿಮಾನಿಗೆ ಜಾಡಿಸಿ ಒದ್ದ ಗಾಯಕ

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವತಿಯೊಬ್ಬಳು ವೇದಿಕೆ ಮೇಲೇರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಇದನ್ನು ಗಮನಿಸಿದ ಗಾಯಕ ಆಕೆಗೆ ವೇದಿಕೆ ಮೇಲಿನಿಂದ ಕೆಳಗೆ ಬೀಳುವಂತೆ ಜಾಡಿಸಿ ಒದ್ದಿರುವ ಘಟನೆ Read more…

OMG ! ಶಾಲಾ ಮಕ್ಕಳು ಮಾಡಿದ್ದಾರೆ ಅಶ್ಲೀಲ ನೃತ್ಯ

ಶಾಲಾ ಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದವರು ಶಿಕ್ಷಣ ಸಂಸ್ಥೆಯಲ್ಲಿ ಇಂತದ್ದು ನಡೆಯಲು ಸಾಧ್ಯವಾ ಎಂಬ ಅಚ್ಚರಿಗೊಳಗಾಗಿದ್ದಾರೆ. ಶಾಲಾ ಯೂನಿಫಾರ್ಮ್ ನಲ್ಲಿಯೇ ಇಬ್ಬರು Read more…

ವಿಶ್ವಸಂಸ್ಥೆಯಲ್ಲಿಯೂ ಅಂಬೇಡ್ಕರ್ ಗೆ ಗೌರವ

ಇದೇ ಮೊದಲ ಬಾರಿಗೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 125 ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ವಿಶ್ವಸಂಸ್ಥೆಯಲ್ಲಿ ಆಚರಿಸಲಾಗುತ್ತಿದ್ದು, ಆ ಮೂಲಕ ವಿಶ್ವವೇ ಅಂಬೇಡ್ಕರ್ ಅವರಿಗೆ ಗೌರವ Read more…

ದಂಗಾಗುವಂತಿದೆ ಈಕೆಗೆ ನೀಡಿರುವ ಶಿಕ್ಷೆ

ವಿಶ್ವದಲ್ಲಿಯೇ ದೀರ್ಘಾವಧಿಯ ಶಿಕ್ಷೆ ನೀಡಿರುವ ಪ್ರಕರಣ ಇದಾಗಿದೆ. ಈ ಮಹಿಳೆಗೆ ಬರೋಬ್ಬರಿ 1,41,078 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಷ್ಟಕ್ಕೂ ಈ ಮಹಿಳೆಗೆ ಇಷ್ಟು ದೀರ್ಘಾವಧಿಯ ಶಿಕ್ಷೆ ವಿಧಿಸಿರುವುದು Read more…

ಜಪಾನ್ ನಲ್ಲಿ ಆರಂಭವಾಗಲಿದೆ ಅದೃಶ್ಯ ರೈಲು

ನಿಮಗೆಲ್ಲಾ ‘ಮಿಸ್ಟರ್ ಇಂಡಿಯಾ’ ಸಿನೆಮಾ ನೆನಪಿರಬಹುದು. ವಿಶೇಷ ವಾಚ್ ಕಟ್ಟಿಕೊಂಡು ಬಟನ್ ಪ್ರೆಸ್ ಮಾಡಿದರೆ, ಆ ವ್ಯಕ್ತಿ ಅದೃಶ್ಯನಾಗುತ್ತಾನೆ. ಅಂತಹುದೇ ಅದೃಶ್ಯ ರೈಲನ್ನು ಜಪಾನ್ ಅಭಿವೃದ್ಧಿಪಡಿಸಿದೆ. ಈಗಾಗಲೇ ಪ್ರಾಯೋಗಿಕ Read more…

ಸೀಕ್ರೆಟ್ ಫೇಸ್ ಬುಕ್ ಬಳಸ್ತಾರೆ ಮಾರ್ಕ್ ಜುಕರ್ ಬರ್ಗ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿರುವ ಫೇಸ್ ಬುಕ್ ಅನ್ನು ಅತಿಹೆಚ್ಚು ಮಂದಿ ಬಳಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಬಳಸುವ ಫೇಸ್ ಬುಕ್ ನೀಲಿ ಬಣ್ಣ ಹೊಂದಿದೆ. ಆದರೆ, ಫೇಸ್ ಬುಕ್ ಸಂಸ್ಥಾಪಕ Read more…

ಮಕ್ಕಳ ಫೇಸ್ ಬುಕ್ ಹುಚ್ಚು ಬಿಡಿಸಲು ಈಕೆ ಮಾಡಿದ್ದೇನು ನೋಡಿ

ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಬಳಕೆ ಇಂದು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದರಲ್ಲೂ ಯುವ ಜನತೆ ತಮ್ಮ ಓದಿಗಿಂತ ಇವುಗಳಿಗೇ ಹೆಚ್ಚು ಗಮನ ನೀಡುತ್ತಿರುವುದು Read more…

ಫೇಸ್ ಬುಕ್ ನಲ್ಲಿ ಟ್ಯಾಗ್ ಮಾಡಿದ್ದವನೀಗ ಜೈಲು ಪಾಲು

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯಾವುದಾದರೂ ಫೋಟೋಗೆ ಟ್ಯಾಗ್ ಮಾಡುವ ಮುನ್ನ ಬಳಕೆದಾರರು ಕೊಂಚ ಯೋಚಿಸುವಂತೆ ಮಾಡಿದೆ ಈ ಪ್ರಕರಣ. ಗಲಭೆಯೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಟ್ಯಾಗ್ ಮಾಡಿದ Read more…

ಬೆರಗಾಗುವಂತಿದೆ 100 ವರ್ಷದ ವೃದ್ಧನ ಸಾಹಸ

ಒಂದೆರಡು ಮಹಡಿ ಮೇಲೆ ಹತ್ತಿದರೆ ತಲೆ ಸುತ್ತುತ್ತದೆ ಎನ್ನುವವರನ್ನು ನೋಡಿರುತ್ತೀರಿ. ಆದರೆ, ಬರೋಬ್ಬರಿ 10,000 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಮೂಲಕ 100 ವರ್ಷದ ವೃದ್ಧರೊಬ್ಬರು ದಾಖಲೆ ನಿರ್ಮಿಸಿದ್ದಾರೆ. Read more…

ಶವಾಗಾರದಲ್ಲಿದ್ದ ಹೆಣವನ್ನೂ ಬಿಡಲಿಲ್ಲ ಆಕೆ..!

ಕಳ್ಳರಿಗೆ ಕಳ್ಳತನ ಮಾಡುವುದೇ ಖಯಾಲಿ. ಮನೆ, ಬ್ಯಾಂಕ್, ಬಸ್, ಸೇರಿದಂತೆ ವಿವಿಧ ಕಡೆಗಳಲ್ಲಿ ಕಳ್ಳತನ ಪ್ರಕರಣಗಳ ಬಗ್ಗೆ ಸಾಮಾನ್ಯವಾಗಿ ಓದಿರುತ್ತೀರಿ. ಆದರೆ, ಶವಾಗಾರದಲ್ಲಿದ್ದ ಹೆಣದ ಮೇಲಿನ ಒಡವೆಯನ್ನು ದೋಚಿದ Read more…

ಭಾರೀ ದುಬಾರಿಯಾಯ್ತು ಈತನ ಸೆಲ್ಫಿ

ಇತ್ತೀಚೆಗೆ ಸೆಲ್ಫಿ ಹುಚ್ಚು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ನಿಂದಾಗಿ ಅನೇಕರು ಅಪಾಯವನ್ನು ತಂದುಕೊಂಡಿದ್ದಾರೆ. ಮತ್ತೆ ಕೆಲವರು ಅಪಾಯಕ್ಕೆ ಕಾರಣವಾಗಿದ್ದಾರೆ. ಅಂತಹ ಒಂದು ಪ್ರಕರಣದ ಮಾಹಿತಿ ಇಲ್ಲಿದೆ. Read more…

ವೃದ್ದ ದಂಪತಿಗಳ ಸಲುವಾಗಿ ಪೈಲೆಟ್ ಮಾಡ್ದ ಒಂದೊಳ್ಳೆ ಕೆಲ್ಸ

ಆ ವೃದ್ದ ದಂಪತಿಗಳು ಇತಿಹಾದ್ ಏರ್ವೇಸ್ ನಲ್ಲಿ ಮ್ಯಾಂಚೆಸ್ಟರ್ ನಿಂದ ಅಬುಧಾಬಿ ಮೂಲಕ ಆಸ್ಟ್ರೇಲಿಯಾಕ್ಕೆ ಹೊರಟಿದ್ದರು. ರನ್ ವೇ ನಲ್ಲಿದ್ದ ವಿಮಾನ ಟೇಕಾಫ್ ಆದ ಸಂದರ್ಭದಲ್ಲಿ ವೃದ್ದ ದಂಪತಿಗಳ Read more…

ಸೆಲ್ಫಿ ಹುಚ್ಚಿಗೆ ಬಲಿಯಾದ್ಲು ಕಾಲೇಜು ವಿದ್ಯಾರ್ಥಿನಿ

ವಿಶ್ವದಾದ್ಯಂತ ಪದೇ ಪದೇ ಸೆಲ್ಫಿ ದುರಂತಗಳು ಸಂಭವಿಸುತ್ತಿದ್ದರೂ ಮತ್ತೆ ಅಂತಹ ದುಸ್ಸಾಹಸಕ್ಕೆ ಮುಂದಾಗುವ ಮೂಲಕ ಯುವ ಜನತೆ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಈಗ ಸೆಲ್ಫಿ ಹುಚ್ಚಿಗೆ Read more…

6 ಸಾವಿರ ರೂಪಾಯಿಗೆ ಕ್ರಿಕೆಟ್ ತಂಡ ಖರೀದಿಸಿದ ಮಲ್ಯ

ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಕೆರಿಬಿಯನ್ ಕ್ರಿಕೆಟ್ ಲೀಗ್ ನಲ್ಲಿ ತಂಡವೊಂದನ್ನು ಖರೀದಿ ಮಾಡಿ ಕುತೂಹಲಕ್ಕೆ ಕಾರಣರಾಗಿದ್ದಾರೆ. Read more…

ಇಲ್ಲಿದೆ ನೋಡಿ ವಿಶ್ವದ ಅತಿ ದೊಡ್ಡ ಹೆಬ್ಬಾವು

ವಿಶ್ವದಲ್ಲೇ ಅತಿ ದೊಡ್ಡ ಹೆಬ್ಬಾವು ಇಂಡೋನೇಷ್ಯಾದ ಪೆನಾಂಗ್ ನಲ್ಲಿ ಪತ್ತೆಯಾಗಿದೆ. ಬರೋಬ್ಬರಿ 250 ಕೆ.ಜಿ. ತೂಗುತ್ತಿರುವ ಇದು 26 ಅಡಿ ಉದ್ದವಿದೆ. ಮರವೊಂದಕ್ಕೆ ಸುತ್ತಿಕೊಂಡಿದ್ದ ಇದನ್ನು ಸನಿಹದಲ್ಲಿಯೇ ಕಟ್ಟಡ Read more…

ಸಾಕ್ಷಿಗಾಗಿ ನ್ಯಾಯಾಲಯಕ್ಕೆ ತಂದಿಟ್ಟಿದ್ದ ಗ್ರೆನೇಡ್ ಸ್ಪೋಟ

ಸಾಕ್ಷಿಯಾಗಿ ತಾವು ವಶಪಡಿಸಿಕೊಂಡಿದ್ದ ಹ್ಯಾಂಡ್ ಗ್ರೆನೇಡ್ ಅನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ ಅದು ಸ್ಪೋಟಗೊಂಡ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಭಯೋತ್ಪಾದನಾ Read more…

ತಾಯಿ ಜೊತೆ ಆನ್ಲೈನ್ ನಲ್ಲಿ ಡೇಟಿಂಗ್ ಮಾಡ್ತಿದ್ದ ಮಗ

ಫೇಸ್ಬುಕ್ ನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿದ್ರೆ ಎಂತಹ ಪರಿಸ್ಥಿತಿ ಎದುರಿಸಬೇಕಾಗುತ್ತೆ ಎಂಬುದಕ್ಕೆ ಮ್ಯಾಂಚೆಸ್ಟರ್ ನಲ್ಲಿ ಉತ್ತಮ ಉದಾಹರಣೆ ಸಿಕ್ಕಿದೆ. 17 ವರ್ಷದ ಹುಡುಗನೊಬ್ಬ ನಕಲಿ ಫೇಸ್ಬುಕ್ ಅಕೌಂಟ್ ಓಪನ್ Read more…

ಅಪರೂಪದ ಎರಡು ತಲೆಯುಳ್ಳ ಹಾವು ಪತ್ತೆ

ಅಪರೂಪವೆನ್ನಬಹುದಾದ ಎರಡು ತಲೆಯುಳ್ಳ ಹಾವು ಪತ್ತೆಯಾಗಿದೆ. ಅಮೆರಿಕಾದ ಕನ್ಸಾಸ್ ನಲ್ಲಿ ಸಿಕ್ಕಿರುವ ಈ ಹಾವಿನ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೇಸನ್ ಟಾಲ್ಬೋಟ್ ಮತ್ತವರ Read more…

ಆತ್ಮಹತ್ಯೆಗೆ ಪ್ರಮುಖ ಕಾರಣವೇನು ಗೊತ್ತಾ..?

ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನ ಹಿಂದೆಯೇ ಅದಕ್ಕೆ ಕಾರಣವಾಗಿರುವ ಕಟು ಸತ್ಯವೊಂದು ಸಂಶೋಧನೆಯ ಮೂಲಕ ಬಯಲಾಗಿದೆ. ಹೌದು. ಆತ್ಮಹತ್ಯೆಗೆ ಶರಣಾಗುವ ಪ್ರತಿ ಐವರಲ್ಲಿ ಒಬ್ಬರು ನಿರುದ್ಯೋಗದಿಂದ ಬೇಸತ್ತು Read more…

ಕದ್ದು ಮುಚ್ಚಿ ಮದ್ಯ ಸೇವಿಸಿದ್ದ ಈಕೆ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ..?

ಕೆಲವರಿಗೆ ಮದ್ಯಸೇವನೆ ಮಾಡದಿದ್ದರೆ, ಕೈಕಾಲೇ ಓಡಲ್ಲ. ಕುಡಿತದ ದಾಸರಾದರಂತೂ ಮುಗಿದೇ ಹೋಯ್ತು. ಕುಡಿಯುವುದನ್ನೇ ಮೈಗೂಡಿಸಿಕೊಂಡಿದ್ದ ಮಹಿಳೆಯೊಬ್ಬಳು, ವಿಮಾನದಲ್ಲಿಯೇ ಮದ್ಯ ಸೇವನೆ ಮಾಡಿ ಇದೀಗ ಶಿಕ್ಷೆಗೆ ಗುರಿಯಾಗಿದ್ದಾಳೆ. ಬ್ರಿಟಿಷ್ ಏರ್ Read more…

ಆಸಿಸ್ ಪರ ಪದಕ ಗೆಲ್ಲುವ ವಿಶ್ವಾಸದಲ್ಲಿ ಭಾರತೀಯ ಕುಸ್ತಿಪಟು

ಭಾರತದಲ್ಲಿ ಕ್ರೀಡೆ ಎಂದರೆ, ಕ್ರಿಕೆಟ್ ಮಾತ್ರ ಎನ್ನುವಂತಾಗಿದ್ದು, ಬೇರೆ ಆಟಗಳಿಗೆ ಹೋಲಿಸಿದರೆ, ಕ್ರಿಕೆಟ್ ಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿದೆ. ಕ್ರಿಕೆಟ್ ಗೆ ಸಿಗುಷ್ಟು ಮನ್ನಣೆ ಮತ್ತು ಪ್ರೋತ್ಸಾಹ, ಹಣ Read more…

15 ಮಂದಿಯ ಜೀವ ಉಳಿಯಲು ಕಾರಣವಾಯ್ತು ಬಾಲಕನ ಮೆಸೇಜ್

ಕೇವಲ 7 ವರ್ಷದ ಅಫ್ಘಾನ್ ಬಾಲಕನೊಬ್ಬ ತೋರಿದ ಸಮಯಪ್ರಜ್ಞೆಯಿಂದಾಗಿ 15 ಮಂದಿಯ ಜೀವ ಉಳಿದಂತಾಗಿದೆ. ತನಗೆ ಗೊತ್ತಿದ್ದ ಹರಕು ಮುರುಕು ಇಂಗ್ಲೀಷ್ ನಲ್ಲಿ ಈತ ಕಳುಹಿಸಿದ ಮೆಸೇಜ್ ತಲುಪಿದ Read more…

ಪೊಲೀಸರಿಗೆ ಸೆರೆ ಸಿಕ್ಕ ಪ್ಯಾರಿಸ್ ದಾಳಿಯ ರೂವಾರಿ

ನವೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯದ ರೂವಾರಿ ಮೊಹಮ್ಮದ್ ಅಬ್ರಿನಿ ಎಂಬ ಉಗ್ರನನ್ನು ಬೆಲ್ಜಿಯಂನಲ್ಲಿ ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಪ್ಯಾರಿಸ್‌ ನಲ್ಲಿ ಕಳೆದ ವರ್ಷದ Read more…

ಕನ್ಯತ್ವ ಕಳೆದುಕೊಂಡಿದ್ದ ಪತ್ನಿಯನ್ನು ಮೊದಲ ರಾತ್ರಿಯೇ ಹತ್ಯೆ ಮಾಡಿದ ಪತಿ

ನವ ವಿವಾಹಿತನೊಬ್ಬ, ತನ್ನ ಪತ್ನಿ ವಿವಾಹಕ್ಕೂ ಮುನ್ನವೇ ಕನ್ಯತ್ವ ಕಳೆದುಕೊಂಡಿದ್ದಾಳೆಂಬ ಕಾರಣಕ್ಕೆ ಮೊದಲ ರಾತ್ರಿಯಂದೇ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋದಾಬಾದ್ ಜಿಲ್ಲೆಯಲ್ಲಿ Read more…

ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಯ್ತು ವೈದ್ಯನ ಬಣ್ಣ

ಕೆಲವರಿಗೆ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಚಟ ಇರುತ್ತದೆ. ವೈದ್ಯನೊಬ್ಬ ಆಪರೇಷನ್ ಥಿಯೇಟರ್ ನಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದುದ್ದನ್ನು ಮಹಿಳೆಯೊಬ್ಬಳು ರಹಸ್ಯ ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದಾಳೆ. ಅಮೆರಿಕದ Read more…

ಇಲ್ಲಿದೆ ಮನ ಮಿಡಿಯುವ ಸ್ಟೋರಿ

ಅಪರೂಪದ ಸಂಗತಿಗಳು ಕೆಲವೊಮ್ಮೆ ಮನ ಸೆಳೆಯುತ್ತವೆ. ಅಂತಹ ಮನಸೆಳೆಯುವ ಮಗುವೊಂದರ ಸ್ಟೋರಿ ಇಲ್ಲಿದೆ ನೋಡಿ. ಹುಟ್ಟುವಾಗಲೇ ದೃಷ್ಠಿದೋಷದಿಂದ ಬಳಲುತ್ತಿದ್ದ ಮಗುವೊಂದು, ಮೊಟ್ಟ ಮೊದಲಬಾರಿಗೆ ತಾಯಿಯನ್ನು ಕಂಡ ಅಪರೂಪದ ಕ್ಷಣ Read more…

ಐಸಿಸ್ ಉಗ್ರರಿಂದ ಒತ್ತೆಯಾಳುಗಳ ಹತ್ಯೆ..?

ತಮ್ಮ ಪಾತಕ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಯನ್ನೇ ಹಾಳು ಮಾಡಿರುವ ಐಸಿಸ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಸಿರಿಯಾದಲ್ಲಿ ಹಲವಾರು ಮಂದಿ ಒತ್ತೆಯಾಳುಗಳ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ತಮ್ಮ Read more…

ಅವಾಂತರಕ್ಕೆ ಕಾರಣವಾಯ್ತು ಸರಸದ ಆಟಿಕೆ

ಬರ್ಲಿನ್: ಕಾಮುಕನೊಬ್ಬ ಸೆಕ್ಸ್ ಟಾಯ್ ಅನ್ನು ಕಸದಬುಟ್ಟಿಯಲ್ಲಿ ಹಾಕಿದ್ದರಿಂದ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗಿದೆ ಎಂಬುದನ್ನು ನೋಡಿ. ಸೆಕ್ಸ್ ಟಾಯ್ ನಿಂದ ಬೀಪ್ ಸೌಂಡ್ ಬಂದ ಕಾರಣ ಅದು ಬಾಂಬ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...