alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನಕ್ಕೆ ಟ್ರಕ್ ಡಿಕ್ಕಿ ಹೊಡೆಸಿದ್ದವನ ಅರೆಸ್ಟ್

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಒಳ ನುಗ್ಗಿದ ವ್ಯಕ್ತಿಯೊಬ್ಬ ರನ್ ವೇ ನಲ್ಲಿದ್ದ ಟ್ರಕ್ ಅಪಹರಿಸಿ ಅದನ್ನು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಸಿದ್ದು, ಆತನನ್ನು ವಶಕ್ಕೆ Read more…

ಕೋತಿ ಮರಿಯನ್ನು ದತ್ತು ಪಡೆದವರ್ಯಾರು ಗೊತ್ತಾ ?

ಮಕ್ಕಳಿಲ್ಲದವರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆಯುವುದು, ಗಣ್ಯ ವ್ಯಕ್ತಿಗಳು ಹಿಂದುಳಿದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕೇಳಿದ್ದೀರಿ. ಆದರೆ ಒಂದು ಅನಾಥ ಪ್ರಾಣಿ ಇನ್ನೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವುದನ್ನು ನೀವು Read more…

ಅತ್ಯಾಚಾರಕ್ಕೊಳಗಾಗುವ ಭೀತಿಯಿಂದ ಬೆಂಕಿ ಹಚ್ಚಿಕೊಂಡ ಯುವತಿ

ಯಾಸ್ಮಿನ್ 2 ವಾರಗಳ ಕಾಲ ಇರಾಕ್ ನ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ಲು. ಐಸಿಸ್ ಪಾತಕಿಗಳು ನಡೆಸಿದ ಅತ್ಯಾಚಾರ ಹಾಗೂ ಚಿತ್ರಹಿಂಸೆ ಆಕೆಯನ್ನು ಪ್ರತಿಕ್ಷಣವೂ ಕಾಡುತ್ತಿತ್ತು. ಆಕೆ ಸುಂದರವಾಗಿದ್ದಳು, Read more…

ಆತನಿಗೆ ದುಬಾರಿಯಾಯ್ತು ನಾಯಿಗಿಟ್ಟ ಹೆಸರು..!

ಪಪ್ಪಿ, ಚಿನ್ನು, ಪಿಂಕಿ ಹೀಗೆ ಜನರು ತಮಗಿಷ್ಟವಾದ ಹೆಸರನ್ನು ನಾಯಿಗೆ ಇಡ್ತಾರೆ. ಕೆಲವರು ರಾಮ, ಲಕ್ಷ್ಮಣ, ಸೀತೆ, ಗೌರಿ ಹೀಗೆ ದೇವರ ಹೆಸರುಗಳಿಂದಲೂ ತಮ್ಮ ಪ್ರೀತಿಯ ನಾಯಿಯನ್ನು ಕರೆಯುತ್ತಾರೆ. Read more…

ಸ್ಪರ್ಧೆಗಿಳಿದ್ರು ಅಂಬೆಗಾಲಿಡುವ ಮಕ್ಕಳು

ಕಲ್ಲು ಹೃದಯವನ್ನು ಕರಗಿಸುವ ಶಕ್ತಿ ಮುದ್ದು ಮಕ್ಕಳಿಗಿದೆ. ಎಷ್ಟೇ ನೋವಿನಲ್ಲಿರುವವರಾದ್ರೂ ಮಕ್ಕಳ ತುಂಟಾಟ ನೋಡಿ ನಕ್ಕು ಬಿಡ್ತಾರೆ. ಇನ್ನೂ ಅಂಬೆಗಾಲಿಡುವ ಮಕ್ಕಳು ರೇಸ್ ಗಿಳಿದ್ರೆ ಕೇಳಬೇಕಾ? ಲಿಥುವೇನಿಯಾ ದೇಶದಲ್ಲಿ Read more…

ನಾರ್ವೆಯಲ್ಲಿ ಬ್ರಿಗೇಡಿಯರ್ ಹುದ್ದೆಗೇರಿದ ಪೆಂಗ್ವಿನ್

ಎಡಿನ್ ಬರ್ಗ್: ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಡ್ಯೂಕ್ ಹೆಸರಿನ ನಾಯಿಯೊಂದು ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿತ್ತು. ಅದೇ ರೀತಿ ನಾರ್ವೆಯಲ್ಲಿ ಪೆಂಗ್ವಿನ್ ಒಂದು ಬ್ರಿಗೇಡಿಯರ್ ಹುದ್ದೆಗೆ ಏರುವ ಮೂಲಕ, ಎಲ್ಲರ Read more…

ಬುಲೆಟ್ ಪ್ರೂಫ್ ಕಾರ್ ಬುಕ್ ಮಾಡಿದ ದಾವೂದ್

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲೇ ನೆಲೆಸಿರುವ ಬಗ್ಗೆ ಮತ್ತು ಆತನ ವಿಳಾಸದ ಕುರಿತಾಗಿ ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ದಾವೂದ್ ಕುರಿತಾದ ಮತ್ತೊಂದು ಮಾಹಿತಿ ಹೊರಬಿದ್ದಿದೆ. Read more…

ವಿಮೆ ಹಣಕ್ಕಾಗಿ ಅಂಗವನ್ನೇ ಕಟ್ ಮಾಡಿಸಿಕೊಂಡ್ಲು !

ಹನೋಯ್: ವಿಮೆ ಹಣವನ್ನು ಪಡೆದುಕೊಳ್ಳಲು ಕೆಲವರು ಏನೆಲ್ಲಾ ಖತರ್ನಾಕ್ ಐಡಿಯಾ ಮಾಡುತ್ತಾರೆ ಎಂಬುದರ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಇಲ್ಲದ ಅಪಘಾತ, ದುರಂತ ಸಂಭವಿಸಿದೆ ಎಂದು ಹೇಳಿ ಹಣ ಪಡೆದುಕೊಳ್ಳುವ Read more…

100 ಗುಂಡು ತಗುಲಿದ್ರೂ ಜೀವಂತವಾಗಿದ್ದಾಳೆ ಬಾಲಕಿ !

ಚೀನಾದಲ್ಲಿ ಮತ್ತೊಮ್ಮೆ ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ. 100ಕ್ಕೂ ಹೆಚ್ಚು ಗುಂಡುಗಳು ಶರೀರ ಸೇರಿದ್ರೂ ಹುಡುಗಿಯೊಬ್ಬಳು ಇನ್ನೂ ಜೀವಂತವಾಗಿದ್ದಾಳೆ. ಹುನಾನ್ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ನಡೆದ ಘಟನೆ ಇದು. 8 Read more…

ವಿಶ್ವ ದಾಖಲೆಗೆ ಐರನ್ ಬಾಕ್ಸ್ ಹಿಡಿದ ವ್ಯಕ್ತಿ

ವಿಶ್ವ ದಾಖಲೆ ಮಾಡಲು ಜನರು ಏನೆಲ್ಲ ಮಾಡ್ತಾರೆ. ಸತತ ಪರಿಶ್ರಮ ಹಾಗೂ ಶ್ರದ್ಧೆ ಇದಕ್ಕೆ ಬಹಳ ಮುಖ್ಯ. ಚೀನಾದ ವ್ಯಕ್ತಿಯೊಬ್ಬ ವಿಶ್ವ ದಾಖಲೆ ಮಾಡಲು ಇಸ್ತ್ರಿ ಪೆಟ್ಟಿಗೆ ಹಿಡಿದಿದ್ದಾನೆ. Read more…

ಲೈಂಗಿಕ ಕಾರ್ಯಕರ್ತೆಯಾಗಲಿರುವ ರೊಬೋಟ್ !

ಮುಂದುವರೆದ ತಂತ್ರಜ್ಞಾನದಿಂದ ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಮಾನವ ಶಕ್ತಿಯ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ ಮಾನವನ ಸ್ಥಾನವನ್ನು ಕಸಿದುಕೊಂಡ ರೊಬೋಟ್ ಈಗ ವೇಶ್ಯೆಯರಿಗೆ ದುಃಸ್ವಪ್ನವಾಗಿ ಕಾಡಲಿದೆ. ಲಂಡನ್ Read more…

ಸಾವು ಗೆದ್ದು ಬಂದ್ಲು ಬಾಲಕಿ

ಮಧ್ಯ ಇಟಲಿಯಲ್ಲಿ ಬುಧವಾರ ಸಂಭವಿಸಿದ ಭಾರೀ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರ್ತಾನೆ ಇದೆ. ಸುಮಾರು 247 ಮಂದಿ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಪರ್ವತ ಪ್ರದೇಶದಲ್ಲಿದ್ದ ಹಳ್ಳಿಗಳು ಸಂಪೂರ್ಣ ನಾಶಗೊಂಡಿದ್ದು, 400 Read more…

ಆನೆಯ ಕಾಲಿನಷ್ಟು ದೊಡ್ಡದಾಗಿದೆ ಈ ಮಹಿಳೆಯ ಕೈ..!

ಥೈಲೆಂಡಿನ ಸುರೀನ್ ಪ್ರಾಂತ್ಯದ ನಿವಾಸಿ ದೋಂಗಜೈ ಸಮಕಸಮ್ Macrodystrophia Lipomatosa ಎಂಬ ಅಪರೂಪದ ರೋಗದಿಂದ ಬಳಲುತ್ತಿದ್ದಾರೆ. ಇವರಿಗಿರುವ ರೋಗದಿಂದ ಇವರ ಕೈಗಳು ದೇಹಕ್ಕಿಂತ ದೊಡ್ಡದಾಗಿ ಬೆಳೆಯುತ್ತಿವೆ. ದೋಂಗಜೈ ಅವರಿಗೆ Read more…

ಏರ್ ಲ್ಯಾಂಡರ್-10 ಪರೀಕ್ಷಾರ್ಥ ಹಾರಾಟದ ವೇಳೆ ತಪ್ಪಿದ ದುರಂತ

ವಿಶ್ವದ ಅತಿ ಉದ್ದದ ವಿಮಾನ ಏರ್ ಲ್ಯಾಂಡರ್ 10 ವಾಯುನೌಕೆಯ ಪರೀಕ್ಷಾರ್ಥ ಹಾರಾಟ ವಿಫಲವಾಗಿದೆ. ಬೆಡ್ ಫೋರ್ಡ್ ಶೈರ್ ನಲ್ಲಿ ಅದು ಪರೀಕ್ಷಾರ್ಥ ಹಾರಾಟದ ಬಳಿಕ ಅಪಘಾತಕ್ಕೀಡಾಗಿ ಭೂ Read more…

ನಿದ್ದೆ ಬಿಟ್ಟು ಕಿಸ್ ಮಾಡಿದ ಈ ಜೋಡಿ

ಗಿನ್ನಿಸ್ ದಾಖಲೆ ಸೇರಲು ಜನ ಏನೆಲ್ಲ ಕಸರತ್ತು ಮಾಡ್ತಾರೆ. ಒಂದು ಜೋಡಿ ಅತಿ ದೊಡ್ಡ ಕಿಸ್ ಮಾಡಿ ವಿಶ್ವ ದಾಖಲೆ ಮಾಡಿದೆ. ಅವರ ರೆಕಾರ್ಡ್ ಕಿಸ್ ಈಗಲೂ ಚರ್ಚೆಯಲ್ಲಿದೆ. Read more…

ಉಗ್ರರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ

ಕಾಬೂಲ್: ಆಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಗುಂಡಿನ ದಾಳಿ ನಡೆಸಿದ್ದಾರೆ. ಕಾಬೂಲ್ ನಲ್ಲಿರುವ ಅಮೆರಿಕನ್ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಭದ್ರತಾ Read more…

ಪಾಕ್ ಧ್ವಜವನ್ನು ಸುಟ್ಟ ಬಲೂಚಿಸ್ತಾನ್ ಹೋರಾಟಗಾರರು

ಕಾಶ್ಮೀರದ ಕುರಿತು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬಲೂಚಿಸ್ತಾನ ವಿಚಾರ ಪ್ರಸ್ತಾಪಿಸಿರುವುದು ಇಕ್ಕಟ್ಟಿಗೆ ಸಿಲುಕಿಸಿದೆ. ಭಾರತದ ಪ್ರಧಾನಿಯವರ ಹೇಳಿಕೆಯಿಂದ ಇನ್ನಷ್ಟು ಹುಮ್ಮಸ್ಸು ಪಡೆದುಕೊಂಡಿರುವ Read more…

ವಿಮಾನ ಪ್ರಯಾಣಿಕರಿಗೆ ಐಸಿಸ್ ವಿಚಾರ ತಂದಿಟ್ಟ ಕುತ್ತು

ಐಸಿಸ್ ಬಗೆಗಿನ ವಿಷಯ ಓದುತ್ತಿದ್ದಾರೆಂದು ಸಹ ಪ್ರಯಾಣಿಕರು ಆರೋಪ ಮಾಡಿದ್ದರಿಂದ ಬ್ರಿಟನ್ ನ ಸಹೋದರ, ಸಹೋದರಿಯರನ್ನು ವಿಮಾನದಿಂದ್ಲೇ ಹೊರ ಹಾಕಿದ್ದ ಘಟನೆ ನಡೆದಿದೆ. 19 ವರ್ಷದ ಮರ್ಯಮ್, 24 Read more…

ಇಟಲಿಯಲ್ಲಿ ಭಾರೀ ಭೂಕಂಪ: 38 ಮಂದಿ ಸಾವು

ಪ್ರಬಲ ಭೂಕಂಪದಿಂದ ಇಟಲಿ ತತ್ತರಿಸಿದೆ. ಅಂಬ್ರಿಯಾದ ನೊರ್ಸಿಯಾದ ಬಳಿ ಭೂಮಿ ಕಂಪಿಸಿದ್ದು, 38 ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2ರಷ್ಟು ದಾಖಲಾಗಿದೆ. ಮನೆಯೊಂದರಲ್ಲಿ ಮಲಗಿದ್ದ 8 Read more…

ಲಾರಿ ಕೆಳಗೆ 400 ಕಿ.ಮೀ. ಪ್ರಯಾಣ ಬೆಳೆಸಿದ ವ್ಯಕ್ತಿ

ಟ್ರಕ್ ಒಳಗೆ ಕುಳಿತು 200 ಕಿಲೋಮೀಟರ್ ಚಲಿಸೋದೆ ಕಷ್ಟ. ಹಾಗಿರುವಾಗ ಟ್ರಕ್ ಕೆಳಗಿನ ಭಾಗದಲ್ಲಿ ಬೆಲ್ಟ್ ಕಟ್ಟಿಕೊಂಡು  400 ಕಿಲೋಮೀಟರ್ ಚಲಿಸೋದು ಅಸಾಧ್ಯ. ಪ್ರಾಣದ ವಿಷಯ ಬಂದಾಗ ಎಲ್ಲವೂ Read more…

ಬಾಂಬ್ ಸಮೇತ ಸಿಕ್ಕಿ ಬಿದ್ದ 12 ವರ್ಷದ ಬಾಲಕ

ಜಗತ್ತಿಗೆ ಕಂಟಕಪ್ರಾಯವಾಗಿರುವ ಐಸಿಸ್ ಉಗ್ರರು ದುಷ್ಕೃತ್ಯ ಎಸಗಲು ಪುಟ್ಟ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಬಾಲಕನೊಬ್ಬ ಟರ್ಕಿಯ ಮದುವೆ ಸಮಾರಂಭದಲ್ಲಿ ತನ್ನನ್ನು ತಾನು ಸ್ಪೋಟಿಸಿಕೊಂಡು 51 ಮಂದಿಯ Read more…

ತಿಮಿಂಗಿಲದಿಂದ ಬಚಾವಾಗಲು ದೋಣಿ ಏರಿದ ನೀರು ನಾಯಿ

ಹಸಿದ ತಿಮಿಂಗಿಲಗಳಿಂದ ಪಾರಾಗಲು ನೀರು ನಾಯಿಯೊಂದು ದೋಣಿ ಏರಿದ ಘಟನೆ ಕೆನಡಾ ಫೆಸಿಪಿಕ್ ಸಾಗರದ ವ್ಯಾಂಕೂವರ್ ಐಲ್ಯಾಂಡ್ ನಲ್ಲಿ ನಡೆದಿದೆ. ನಿಕ್ ಟೆಂಪಲ್ ಮ್ಯಾನ್, ಸಮುದ್ರದಲ್ಲಿ ಸಾಹಸಿ ಪ್ರವಾಸಕ್ಕೆ Read more…

ಮೀನುಗಾರನ ಹಾಸಿಗೆ ಅಡಿಯಲ್ಲಿತ್ತು ವಿಶ್ವದ ಅತಿ ದೊಡ್ಡ ಹವಳ

34 ಕೆಜಿ ತೂಕ, 1 ಅಡಿ ಅಗಲ, 2.2 ಅಡಿ ಉದ್ದವಿರುವ ಅತ್ಯಮೂಲ್ಯ ಹವಳ ಅದು. ವಿಶ್ವದ  ಅತಿ ದೊಡ್ಡ ಹವಳವನ್ನು ಇದೀಗ ಫಿಲಿಪೈನ್ಸ್ ನ ಪೋರ್ಟೋ ಪ್ರಿನ್ಸೆಸಾ Read more…

ಬೋಲ್ಟ್ ಗೆ ಸವಾಲು ಹಾಕಿದ ಪ್ರಿನ್ಸ್ ಹ್ಯಾರಿ

ವೇಗದ ಓಟಗಾರ ಉಸೇನ್ ಬೋಲ್ಟ್ ಗೆ ಬ್ರಿಟನ್ ಪ್ರಿನ್ಸ್ ಹ್ಯಾರಿ, ಚಾಲೆಂಜ್ ಮಾಡಿದ್ದಾರೆ. ಓಟದ ಸ್ಪರ್ಧೆಯಲ್ಲಿ ತನ್ನ ಜೊತೆ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ. ಇದು ಕೇವಲ ಮೋಜಿಗಾಗಿ ಅಷ್ಟೆ. Read more…

ಕಣ್ಮರೆಯಾಗಲಿದೆಯಾ ಬಾಳೆಹಣ್ಣು..?

ಬಾಳೆಹಣ್ಣಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆಯಾ ಎಂಬ ಶಂಕೆ ಮೂಡಿದೆ. ಅಮೆರಿಕದ ವನಸ್ಪತಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಇನ್ನು 5 ವರ್ಷದಲ್ಲಿ ಬಾಳೆಹಣ್ಣು ನಶಿಸಲಿದೆ ಎಂಬ Read more…

ಬಕಿಂಗ್ಹ್ಯಾಮ್ ಅರಮನೆಯಲ್ಲಿ ಬಂಪರ್ ಕೆಲಸ

ಇಂಗ್ಲೆಂಡ್ ನ ಮಹಾರಾಣಿ ಎಲಿಜಬೆತ್  II ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕೆಲಸ ಖಾಲಿ ಇದೆ. ಕೈತೋಟ ನೋಡಿಕೊಳ್ಳಲು ಪರಿಣಿತ ಮಾಲಿಯೊಬ್ಬರ ಹುಡುಕಾಟ ನಡೆಸಲಾಗ್ತಾ ಇದೆ. ಆರಂಭದಲ್ಲಿಯೇ ಕೆಲಸಗಾರನಿಗೆ ವಾರ್ಷಿಕ 16,500 Read more…

ಕಿವುಡ ಚಾಲಕನನ್ನು ಗುಂಡಿಕ್ಕಿ ಕೊಂದ ನಿಷ್ಕರುಣಿ ಪೊಲೀಸರು

ವೇಗದ ಚಾಲನೆಯಿಂದ ಸಿಟ್ಟಿಗೆದ್ದ ಪೊಲೀಸರು ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ಕಿವುಡ ಚಾಲಕನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. 29 ವರ್ಷದ ಡೇನಿಯಲ್ ಹ್ಯಾರಿಸ್ ಹತ್ಯೆಯಾದ ಯುವಕ. ಈತನಿಗೆ ಕಿವಿ ಕೇಳಿಸ್ತಾ ಇರಲಿಲ್ಲ, Read more…

ಪತ್ರಕರ್ತೆಯನ್ನು ಬೆದರಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪತ್ರಕರ್ತೆಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಧ್ಯಕ್ಷೀಯ ಚುನಾವಣೆ ಬಗ್ಗೆ ಅಮೆರಿಕದ ವಾಹಿನಿಯೊಂದು ಕಾರ್ಯಕ್ರಮ ಪ್ರಸಾರ ಮಾಡಿತ್ತು. ಕಾರ್ಯಕ್ರಮ Read more…

ಮಗಳ ಮೇಲೆ ಕೆಂಗಣ್ಣಾದ ಒಬಾಮಾ

ಕೆಲ ದಿನಗಳ ಹಿಂದಷ್ಟೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಪುತ್ರಿ ಸಶಾ ರೆಸ್ಟೋರೆಂಟ್ ಒಂದ್ರಲ್ಲಿ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ಲು. ಮತ್ತೊಬ್ಬ ಮಗಳು ಮಲಿಯಾ ಧಂ ಹೊಡೆಯುವಾಗ ಸಿಕ್ಕಿಬಿದ್ದಿದ್ಲು. Read more…

ಗೋಡೆಯೊಳಗೇನಿದೆ ಎಂದು ತಿಳಿಯಲು ಹೊಸ ಡಿವೈಸ್

ದಿನೇ ದಿನೇ ಹೊಸ ಹೊಸ ತಂತ್ರಜ್ಞಾನದಿಂದ ಕೂಡಿದ ಡಿವೈಸ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಟಚ್ ಸ್ಕ್ರೀನ್, ಪ್ಯಾಟರ್ನ್ ಲಾಕ್ ಮುಂತಾದವುಗಳೆಲ್ಲ ಹೊಸ ತಂತ್ರಜ್ಞಾನದ ಪ್ರತ್ಯಕ್ಷ ಸಾಕ್ಷಿಗಳು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...