alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ತಲೆಯೊಳಗಿತ್ತು 48 ಮಿ.ಮೀ. ಉದ್ದದ ಮೊಳೆ…!

ತಲೆಯೊಳಗೆ ಯೋಚನೆಗಳ ರೂಪದಲ್ಲಿ ಏನೇನೆಲ್ಲ ಸುಳಿದಾಡಿದರೂ ಭೌತಿಕವಾಗಿ ತಲೆಯಲ್ಲಿ ಏನೆಲ್ಲ ಇರಬೇಕೋ ಅದಷ್ಟೇ ಇರುತ್ತದೆ. ಆದರೆ ಅಸಹಜ ಎಂಬಂತೆ ತಲೆಯೊಳಗೆ ಉದ್ದದ ಮೊಳೆ ಪತ್ತೆಯಾದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. Read more…

ಮೆಕ್ ಡೋನಾಲ್ಡ್ ಕೆಚಪ್ ತಿನ್ನುವ ಮೊದಲು ಇದನ್ನೊಮ್ಮೆ ಓದಿ

ಆಗಾಗ ಮೆಕ್ ಡೋನಾಲ್ಡ್ ಗೆ ಹೋಗಿ ಬರ್ಗರ್ ರುಚಿ ಸವಿಯುತ್ತಿದ್ದರೆ ಇದನ್ನು ಅವಶ್ಯಕವಾಗಿ ಓದಿ. ಮೆಕ್ ಡೋನಾಲ್ಡ್ ಕೆಚಪ್ ನಲ್ಲಿ ಹುಳು ಸಿಕ್ಕಿದೆ. ಇದ್ರ ವಿಡಿಯೋ ಟ್ವೀಟರ್ ನಲ್ಲಿ Read more…

ಬ್ರಿಟಿಷ್ ಗಾಯಕಿ ಕಂಠದಲ್ಲಿ ‘ಆಜ್ ಜಾನೆ ಕಿ ಜಿದ್ ನಾ ಕರೋ’

ನಮ್ಮ ಭಾರತೀಯ ಹಾಡುಗಳು ಕೇಳಲು ಕಿವಿಗೆ ತುಂಬಾ ಇಂಪಾಗಿರುತ್ತದೆ. ಆದರೆ ಕೆಲವರು ಅದಕ್ಕೆ ತಮ್ಮದೆ ಆದ ಬೇರೆ ಶೈಲಿಯ ರಾಗವನ್ನು ಸೇರಿಸುವುದರ ಮೂಲಕ ಆ ಹಾಡಿನ ಸೊಗಸನ್ನೇ ಹಾಳು Read more…

ವಾಟ್ಸಾಪ್ ಬಳಕೆದಾರರಿಗೊಂದು ಮುಖ್ಯ ಮಾಹಿತಿ

ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಲೇ ಇರುವ ವಾಟ್ಸಾಪ್ ಈಗ ವಾಣಿಜ್ಯೀಕರಣಗೊಳಿಸಲು ಮುಂದಾಗಿದೆ. ಹಾಗಂತ ನಿಮ್ಮ ಜೇಬಿಗೇನೂ ಕತ್ತರಿ ಹಾಕಲ್ಲ. ನಿಮ್ಮ ಸ್ಟೇಟಸ್ ನಲ್ಲಿ ಜಾಹೀರಾತು ಹಾಕುವ ಫೀಚರ್ Read more…

ಮೋಸ್ಟ್ ವಾಟೆಂಡ್ ಟೆರರಿಸ್ಟ್ ಮಸೂದ್ ಅಝಾರ್ ತೀವ್ರ ಅಸ್ವಸ್ಥ

ಭಾರತ ಸಂಸತ್ ದಾಳಿ ಸೇರಿದಂತೆ ಹಲವು ಉಗ್ರ ಚಟುವಟಿಕೆಗಳ ಪ್ರಮುಖ ರೂವಾರಿಯಾಗಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝಾರ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾನೆ. Read more…

ಅದೃಷ್ಟ ಅಂದ್ರೆ ಹೀಗಿರಬೇಕಪ್ಪ…!!!

ಕೆಲವೊಮ್ಮೆ ಅದೃಷ್ಠ ಎನ್ನುವುದು ಹೇಗೆ ಕುಲಾಯಿಸುತ್ತದೆ ಎಂದು ಅಂದಾಜಿಸುವುದೇ ಕಷ್ಟವಂತೆ. ಈ‌ ವ್ಯಕ್ತಿಯ ಜೀವನದಲ್ಲಿ‌ ಅದೃಷ್ಟ ಕಲ್ಲಿನ ರೂಪದಲ್ಲಿ ಬಂದಿದೆ. ಹೌದು, ಮಿಶಿಗನ್ ನಗರದ ನಿವಾಸಿಯೊಬ್ಬನ‌ ಮನೆಯಲ್ಲಿ ಕಳೆದ Read more…

ಕೊನೆ ಕ್ಷಣದಲ್ಲಿ ಈತನಿಗೆ ಸಿಕ್ತು ಕೋಟಿ ಕೋಟಿ ರೂಪಾಯಿ

ಯಾವುದನ್ನು ಕಸವೆಂದು ಕಾಣಬಾರದು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೌದು, ಅಮೆರಿಕಾ ಮೂಲದ‌ ಲಾಟರಿ ಸಂಸ್ಥೆಯಾಗಿರುವ ಲೋಟೋದಲ್ಲಿ ಗ್ರೆಗೋರಿಯೋ ಡಿ ಸ್ಯಾಂಟೀಸ್ ಎನ್ನುವ ವ್ಯಕ್ತಿ ಖರೀದಿಸಿದ್ದ ಲಾಟರಿ ಟಿಕೆಟ್ Read more…

ಜೈಲು ಹಕ್ಕಿಯೊಂದಿಗೆ ಹಾರಿದ ಮಹಿಳಾ ಸಿಬ್ಬಂದಿ…!

ಪ್ರೀತಿ ಕುರುಡು‌ ಎನ್ನುತ್ತಾರೆ. ಆದರೆ ಪ್ರೀತಿಗಾಗಿ‌ ಸರಕಾರಿ‌ ಕೆಲಸವನ್ನು ಬಿಟ್ಟು ಜೈಲಿನಿಂದ ಬಿಡುಗಡೆಯಾದ ಖೈದಿಯೊಂದಿಗೆ ಓಡಿ ಹೋಗಿರುವ ಜೈಲಾಧಿಕಾರಿಯ ಕಥೆ ಕೇಳಿಲ್ಲದಿದ್ದರೆ, ಇಲ್ಲಿದೆ ನೋಡಿ ಸ್ಕಾಟ್ ಲ್ಯಾಂಡ್ ನ Read more…

ಹಾರ್ಡ್ ವೇರ್ ಕ್ಷೇತ್ರಕ್ಕೂ ಕಾಲಿಟ್ಟ ಫೇಸ್ಬುಕ್: ಮಾರುಕಟ್ಟೆಗೆ ಬರ್ತಿದೆ ಎರಡು ಉತ್ಪನ್ನ

ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್ ಹಾರ್ಡ್ ವೇರ್ ಮಾರುಕಟ್ಟೆಗೆ ಹೊರ ರೀತಿಯಲ್ಲಿ ಎಂಟ್ರಿ ಪಡೆದಿದೆ. ಫೇಸ್ಬುಕ್ ತನ್ನ ಬ್ರ್ಯಾಂಡ್ ಹಾರ್ಡ್ ವೇರ್ ಉತ್ಪನ್ನವನ್ನು ಮಾರುಕಟ್ಟೆಗೆ ಬಿಟ್ಟಿದೆ. ಕಂಪನಿ ಫೇಸ್ಬುಕ್ Read more…

ಕಣ್ಮುಚ್ಚಲಿದೆ ಗೂಗಲ್ ಪ್ಲಸ್

ತನ್ನ ಆನ್‌ಲೈನ್ ಸೋಷಿಯಲ್ ನೆಟ್‌ವರ್ಕ್ ಗೂಗಲ್ ಪ್ಲಸ್‌ನ ಗ್ರಾಹಕರ ಆವೃತ್ತಿಯನ್ನು ಮುಚ್ಚುತ್ತಿರುವುದಾಗಿ ಅಮೆರಿಕದ ಇಂಟರ್ನೆಟ್ ದೈತ್ಯ ಗೂಗಲ್ ಘೋಷಿಸಿದೆ. ಈ ಜಾಲತಾಣದಲ್ಲಿ ಬಗ್ ಒಂದು ಪತ್ತೆಯಾಗಿದ್ದು, ಅದು 5,00,000ಕ್ಕೂ Read more…

ಪಾಕ್ ಪ್ರಧಾನಿ ಟೀಕಿಸಲು ಬಳಕೆಯಾಯ್ತು ಕರ್ನಾಟಕ‌ದ ಕೆ.ಎಸ್.ಆರ್.ಟಿ.ಸಿ. ಚಾಲಕನ ವಿಡಿಯೋ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೋತಿಯೊಂದು ಬಸ್ ಡ್ರೈವ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ಕೋತಿಯನ್ನಿಟ್ಟುಕೊಂಡು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ Read more…

ಶಾಕಿಂಗ್: ಮ್ಯಾಚ್ ಫಿಕ್ಸಿಂಗ್ ನಲ್ಲಿ ಹಾಂಕಾಂಗ್ ‌ಆಟಗಾರ…?

ಏಷ್ಯಾ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಾಂಕಾಂಗ್ ಆಟಗಾರ ನದೀಮ್ ಅಹಮದ್ ಸೇರಿದಂತೆ ಮೂವರು ಹಾಂಕಾಂಗ್ ಆಟಗಾರರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ‌ ಕೇಳಿಬಂದಿದೆ. 2014ರ ಕ್ರಿಕೆಟ್ Read more…

ಡಾನ್ ಎಂದು ಹೇಳಿ ಟ್ರೋಲ್ ಆದ ಕ್ರಿಕೆಟಿಗ…!

ಶೋಯೆಬ್ ಅಖ್ತರ್ ತಾನು ಕ್ರಿಕೆಟ್ ನ ಡಾನ್ ಎಂದು ಕರೆದುಕೊಳ್ಳುವ ಮೂಲಕ ಟ್ವಿಟ್ಟರಿಗರ ಪಾಲಿಗೆ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಅಭಿಮಾನಿಗಳು ಅಖ್ತರ್ ಗೆ ಕ್ರಿಕೆಟ್ ನ ‘ಬಾಪ್’ ತೆಂಡೂಲ್ಕರ್ Read more…

ನೀರವ್ ಮೋದಿ ನೀಡಿದ ನಕಲಿ ವಜ್ರದುಂಗುರದಿಂದ ಮುರಿದು ಹೋಯ್ತು ನಿಶ್ಚಿತಾರ್ಥ

ಭಾರತೀಯ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ವಿದೇಶಕ್ಕೆ ಓಡಿ ಹೋಗಿರುವ ನೀರವ್ ಮೋದಿ ಭಾರತದಲ್ಲೊಂದೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಝಲ್ವಾ ತೋರಿದ್ದಾನೆ. ನೀರವ್ ಮೋದಿಯಿಂದ ವಜ್ರ Read more…

ವಿಶ್ವದ ಹಿರಿಯ ಕ್ಷೌರಿಕನ ಪ್ರಾಯ ಕೇಳಿದ್ರೆ ದಂಗಾಗ್ತೀರಾ…!

ಕೆಲ ವ್ಯಕ್ತಿಗಳು ನೂರು ವರುಷ ಪೂರೈಸುವುದು ದೊಡ್ಡ ವಿಷಯವೇನಲ್ಲ. ಆದರೆ ತಾನು ನಂಬಿರುವ ಕ್ಷೌರಿಕ ವೃತ್ತಿಯನ್ನೇ ಉಸಿರಾಗಿಸಿ ಬಾಳುವುದು ದೊಡ್ಡದು. 107 ವರ್ಷದ ನ್ಯೂಯಾರ್ಕ್ ನಗರದ ನ್ಯೂವಿಂಡ್ಸರ್ ನಿವಾಸಿ Read more…

ಗೆಳತಿಯ ರೂಲ್ಸ್ ಪಟ್ಟಿ ನೋಡಿ ಬೆಚ್ಚಿಬಿದ್ದ ಬಾಯ್ ಫ್ರೆಂಡ್

ಪ್ರೀತಿ ಪ್ರೇಮದಲ್ಲಿ ಕೆಲವೊಮ್ಮೆ ಅಲಿಖಿತ ನಿಯಮಗಳಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ತಾನು ಪ್ರೀತಿಸಬೇಕೆಂದರೆ ಬರೋಬ್ಬರಿ 22 ಲಿಖಿತ ನಿಯಮಗಳನ್ನು ಹಾಕಿ ಯುವಕನಿಗೆ ನೀಡಿರುವ ಪತ್ರ ಇದೀಗ ವೈರಲ್ Read more…

ರಿಷಿ ಕಪೂರ್ ಗೆ ಕಾಡ್ತಿದೆಯಾ ಕ್ಯಾನ್ಸರ್? ವಿಡಿಯೋ ಹಾಕಿದ ನಟ

ಬಾಲಿವುಡ್ ಹಿರಿಯ ಕಲಾವಿದರ ಆರೋಗ್ಯದಲ್ಲಿ ಏರುಪೇರಾಗ್ತಿದೆ. ಇರ್ಫಾನ್ ಖಾನ್, ಸೋನಾಲಿ ಬೇಂದ್ರೆ ನಂತ್ರ ರಿಷಿ ಕಪೂರ್ ಸರದಿ. ರಿಷಿ ಕಪೂರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅಮೆರಿಕಾದಲ್ಲಿರುವ ರಿಷಿ ಕಪೂರ್, ಆಸ್ಪತ್ರೆಯಲ್ಲಿ Read more…

ಗರ್ಲ್ ಫ್ರೆಂಡ್ ನ್ನು ಮಾರಾಟಕ್ಕಿಟ್ಟ ಭೂಪ…!

ಆನ್ ಲೈನ್ ಮಾರುಕಟ್ಟೆ ಬಂದ ಮೇಲೆ ಜನ ಎಲ್ಲವನ್ನು ಮಾರಾಟಕ್ಕೆ ಅಥವಾ ಖರೀದಿಗೆ ಆನ್ ಲೈನ್ ಶಾಪಿಂಗ್ ಬಳಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಾಶಯ ಪ್ರೇಯಸಿಯೊಂದಿಗೆ ಜಗಳವಾಡಿದ್ದನ್ನೇ ನೆಪವಾಗಿಟ್ಟುಕೊಂಡು, Read more…

ಹರಾಜಾದ ಮರುಕ್ಷಣವೇ ಕಳಚಿ ಬಿತ್ತು ದುಬಾರಿ ಪೇಟಿಂಗ್

ಕಲೆಗೆ ಕೊನೆಯಿಲ್ಲ. ಕೆಲವೊಮ್ಮೆ ಕಲಾವಿದರು ರಚಿಸುವ ಕಲೆ ಕೋಟಿ ಕೋಟಿಗೆ ಮಾರಾಟವಾಗುತ್ತವೆ. ಇದೇ ರೀತಿ ಮಾರಾಟವಾದ ಈ ಪೇಟಿಂಗ್ ಮಾರಾಟವಾದ ಮರು ಗಳಿಗೆ ಏನಾಯಿತು ಎನ್ನುವುದು ಅನೇಕರ ಹುಬ್ಬೇರುವಂತೆ Read more…

ಇಲ್ಲಿ ಶೌಚಾಲಯಕ್ಕೆ ಹೋಗಲು ಛತ್ರಿ ಕಂಪಲ್ಸರಿ…!

ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಸಾಮಾನ್ಯ. ಎಲ್ಲಾ ಕಡೆ ಪಬ್ಲಿಕ್ ಟಾಯ್ಲೆಟ್ ಗಳು ಗಬ್ಬು ನಾರುತ್ತಿರುತ್ತವೆ. ಆದ್ರೆ ಚೀನಾದ ಪ್ರವಾಸಿ ತಾಣ ಚಾಂಗ್ಕಿಂಗ್ ನಲ್ಲಿರುವ ಶೌಚಾಲಯಗಳಿಗೆ ಛಾವಣಿಯೇ ಇಲ್ಲ, Read more…

ಈ ಟಾಯ್ಲೆಟ್ ಸೀಟ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಪ್ರಪಂಚದ ಕೆಲ ಶ್ರೀಮಂತ ವ್ಯಕ್ತಿಗಳಿಗೆ ಹಣವನ್ನು ಹೇಗೆ ಖರ್ಚು ಮಾಡೋದು ಎನ್ನುವ ಚಿಂತೆ ಕಾಡುತ್ತಂತೆ. ಇಂಥ ಕೆಲ ಗಣ್ಯರಿಗಾಗಿ ಅಮೆರಿಕಾದ ಕಲಾವಿದ ಟಾಯ್ಲೆಟ್ ಸೀಟೊಂದನ್ನು ರೆಡಿ ಮಾಡಿದ್ದಾರೆ. ಈ Read more…

ಎದ್ದು ಬಿದ್ದು ಓಡಿದ್ರು ಫೋಟೋಶೂಟ್ ಮಾಡಿಸಿಕೊಳ್ತಿದ್ದ ವಧು-ವರ

ಎಲ್ಲರ ಜೀವನದಲ್ಲಿಯೂ ಮದುವೆ ಒಂದು ಮರೆಯಲಾಗದ ಸವಿನೆನಪು. ಆದರೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಹೊಸದಾಗಿ ಮದುವೆಯಾದ ದಂಪತಿಗೆ ಪೋಟೊಶೂಟ್ ವೇಳೆ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ. Read more…

ಲಾಟರಿ ಗೆದ್ದ ಬಳಿಕ ದಂಪತಿಗಳ ಜೀವನದಲ್ಲಿ ಆಗಿದ್ದೇನು?

ಜಗತ್ತಿನಲ್ಲಿ ಅನೇಕರು, ನಮಗೊಂದು ಲಾಟರಿ ಹೊಡೆದು ಬಿಟ್ಟರೆ ಸಾಕಪ್ಪ, ಅರಾಮಾಗಿ ಕುಟುಂಬದೊಂದಿಗೆ ಜೀವನ ಸಾಗಿಸಿಬಿಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕೆಲವರ ಜೀವನದಲ್ಲಿ‌ ಇದು ತದ್ವಿರುದ್ಧವಾಗುತ್ತೆ. ಹೌದು, ಈ ದಂಪತಿಗಳ Read more…

ಗುಡ್ ನ್ಯೂಸ್: ಅಪ್ಪುಗೆಯಿಂದ ಹೆಚ್ಚಾಗುತ್ತಂತೆ ರೋಗ ನಿರೋಧಕ ಶಕ್ತಿ

ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳಲು ಇನ್ನು ಮುಂದೆ ಹಿಂಜರಿಯಬೇಕಾಗಿಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಒಳ್ಲೆಯದೇ ಆಗಲಿದೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹಾಗಂತ ವಿಜ್ಞಾನವೇ ಹೇಳುತ್ತಿದೆ. ಅಂದರೆ ತಬ್ಬಿಕೊಳ್ಳುವುದರಿಂದ ದೇಹದ Read more…

ಚಿತ್ರ ವಿಚಿತ್ರ ಹಚ್ಚೆಗೆಂದೇ ಭಾರಿ ವೆಚ್ಚ ಮಾಡಿದ ಭೂಪ…!

ಇತ್ತೀಚೆಗೆ ಹಚ್ಚೆ ಪ್ರಿಯರು ಹೆಚ್ಚುತ್ತಿದ್ದಾರೆ. ಸಾಮಾನ್ಯವಾಗಿ ಅಂಥವರು ಹೆಚ್ಚೆಂದರೆ ಎರಡೋ ಮೂರೋ ಟ್ಯಾಟೂಗಳನ್ನು ಹಾಕಿಸಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ಭೂಪ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅದಕ್ಕೆಂದೇ 28 ಸಾವಿರ ಡಾಲರ್ Read more…

ಬಡವರಿಗೆ ನೆರವಾಗಲು ಕದೀತಿದ್ದ ಬ್ಯಾಂಕ್ ಮ್ಯಾನೇಜರ್

ಶ್ರೀಮಂತರಿಂದ ದೋಚಿದ್ದನ್ನು ಬಡವರಿಗೆ ಹಂಚುತ್ತಿದ್ದ ರಾಬಿನ್ ಹುಡ್ ಎಂಬಾತನ ಕಥೆ ಎಲ್ಲರಿಗೂ ಗೊತ್ತಿರುತ್ತದೆ. ಈಗ ಅಂಥದ್ದೇ ರಾಬಿನ್ ಹುಡ್ ಒಬ್ಬ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಆತನೊಬ್ಬ ಬ್ಯಾಂಕ್ ಮ್ಯಾನೇಜರ್. ಆತ Read more…

ಬಾಲಿವುಡ್ ನ ಸಾಂಗ್ ಗೆ ಫನ್ನಿ ಸ್ಟೆಪ್ ಹಾಕಿದ ದಿಲ್ಬರ್ ಹುಡುಗಿ

ಮೊರಾಕನ್ ಸುಂದರಿ ನೋರಾ ಫತೇಹಿ ಈಗ ಸುದ್ದಿಯಲ್ಲಿದ್ದಾಳೆ. 2018 ರ ಸೂಪರ್ ಹಿಟ್ ಸಾಂಗ್ ಎನಿಸಿಕೊಂಡಿರುವ ದಿಲ್ಬರ್ ಎಂಬ ಹಾಡಿಗೆ ಸೊಂಟ ಕುಣಿಸುವುದರ ಮೂಲಕ ‘ದಿಲ್ಬರ್ ಹುಡುಗಿ’ಎಂದೇ ಕರೆಸಿಕೊಂಡಿರುವ ನೋರಾ Read more…

ಮಗ ಮಾಡಿದ ಕೆಲಸ ನೋಡಿ ಕಂಗಾಲಾದ ಯುವ ಜೋಡಿ

ಫುಟ್ಬಾಲ್ ಸೀಸನ್ ಟಿಕೆಟ್ ಖರೀದಿಸಬೇಕೆಂಬ ಮಹದಾಸೆಯಿಂದ ಯುವ ಜೋಡಿ ಕೂಡಿಟ್ಟಿದ್ದ 1 ಸಾವಿರ ಡಾಲರ್ ನೋಟು ಅವರದೇ ಎರಡು ವರ್ಷದ ಮಗುವಿನ ಕೈಗೆ ಸಿಕ್ಕು ಚೂರು ಚೂರಾಗಿದೆ. ಅಮೆರಿಕಾದ Read more…

ಪಾಕ್ ಗಾಯಕ ಹಾಡಿದ ವೈಷ್ಣವ ಜನತೋ….ಈಗ ಸಖತ್ ವೈರಲ್

ಸಂಗೀತಕ್ಕೆ ಜಾತಿ, ಧರ್ಮ, ದೇಶದ ಗಡಿ ಇಲ್ಲ ಎಂಬ ಸಾಮಾನ್ಯ ಮಾತೊಂದಿದೆ. ಈ ಮಾತಿಗೆ ಪೂರಕವಾದ ಬೆಳವಣಿಗೆಯೊಂದು ನಡೆದಿದೆ. ಪಾಕಿಸ್ತಾನದ ಗಾಯಕ ಶಾಫ್ಖತ್ ಅಮಾನತ್ ಅಲಿ ಹಾಡಿದ ಭಜನೆ Read more…

ಟಿ20 ಕ್ರಿಕೆಟ್ ನಲ್ಲಿ ಚೀನಾದ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ…!

ಹೊಡಿ ಬಡಿ ಆಟವಾದ ಟಿ20 ಕ್ರಿಕೆಟ್ ನಲ್ಲಿ ರನ್ ಗಳ ಸುರಿಮಳೆಯೇ ಆಗುತ್ತದೆ. ತಮ್ಮ ಬ್ಯಾಟಿಂಗ್ ನಿಂದಲೇ ಆಟಗಾರರು ಹಳೆಯ ದಾಖಲೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚೀನಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...