alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ವೇಳೆ ತಮಾಷೆ ಮಾಡಲು ಹೋಗಿ ಪೇಚಿಗೆ ಸಿಲುಕಿದ ವಧು

ಮದುವೆ ವೇಳೆ ವರನ ಜೊತೆ ತಮಾಷೆ ಮಾಡಲು ಹೋದ ವಧು ಪೇಚಿಗೆ ಸಿಲುಕಿದ ವಿಡಿಯೋವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮದುವೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೆವ್ವ..!

ಜಗತ್ತಿನಲ್ಲಿ ದೆವ್ವ, ಭೂತಗಳನ್ನು ಕೆಲವರು ನಂಬಿದ್ರೆ ಮತ್ತೆ ಕೆಲವರು ಎಲ್ಲ ಸುಳ್ಳು ಎನ್ನುತ್ತಾರೆ. ಭೂಮಿ ಮೇಲೆ ಅವೆಲ್ಲ ಇಲ್ಲ ಎನ್ನುವವರು ಕೆಲವೊಮ್ಮೆ ಚಕಿತರಾಗ್ತಾರೆ. ಅಂತ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ. Read more…

ಚಲಿಸುತ್ತಿದ್ದ ಬಸ್ ನಲ್ಲಿ ಹುಡುಗಿ ಮಾಡಿದ್ಲು…

ತುಂಬಿದ ಬಸ್ ನಲ್ಲಿ ಶರ್ಟ್ ಬಿಚ್ಚಿದರೆ ಹೇಗಾಗಬೇಡ. ಅದ್ರಲ್ಲೂ ಒಂದು ಹುಡುಗಿ ಶರ್ಟ್ ಬಿಚ್ಚಿದ್ರೆ ಕೇಳಬೇಕಾ? ಚೀನಾದಲ್ಲೂ ಚಲಿಸುತ್ತಿದ್ದ ಬಸ್ ನಲ್ಲಿ ಹುಡುಗಿಯೊಬ್ಬಳು ಹೀಗೆ ಮಾಡಿ, ನೆರೆದವರೆಲ್ಲ ಕಂಗಾಲಾಗುವಂತೆ Read more…

ಒಬ್ಬಳಿಗಾಗಿ ಹಾರಿತು ವಿಮಾನ

ಬಸ್ ಹಾಗೂ ರೈಲುಗಳಲ್ಲಿ ಕೆಲವೊಮ್ಮೆ ಕಡಿಮೆ ಸಂಖ್ಯೆಯ ಪ್ರಯಾಣಿಕರಿರುವುದು ಕಾಮನ್. ಒಂದೊಮ್ಮೆ ಬಸ್ ಗಳಲ್ಲಿ ಒಬ್ಬಿಬ್ಬರು ಪ್ರಯಾಣಿಕರಿದ್ದರೆ ಅಂತಹ ಸಂದರ್ಭದಲ್ಲಿ ಸಂಚಾರವನ್ನೇ ರದ್ದುಗೊಳಿಸಿರುವ ಉದಾಹರಣೆಯೂ ಇದೆ. ಆದರೆ ಚೀನಾದಲ್ಲಿ Read more…

ಇಲ್ಲಿ ಇಂಗ್ಲೀಷ್ ಪಾಠಕ್ಕೆ ವಿದ್ಯಾರ್ಥಿಗಳು ‘ಕಾತರ’ರಾಗಿರುತ್ತಾರಂತೆ ! ಏಕೆ ಅಂತೀರಾ..?

ಇಂಗ್ಲೀಷ್‌‌ ಅಂದರೆ ಕೆಲ ವಿದ್ಯಾರ್ಥಿಗಳಿಗೆ ಅಲರ್ಜಿ. ಹಾಗಾಗಿ ಸರಳವಾಗಿ ಇಂಗ್ಲೀಷ್ ಕಲಿಸುವುದು ಶಿಕ್ಷಕರಿಗೂ ಒಂದು ಸವಾಲು. ಆದರೆ ಸ್ಪೇನ್‌‌ ನಲ್ಲಿ ಇದೀಗ ಇಂಗ್ಲೀಷ್ ಕಲಿಯಲು ವಿದ್ಯಾರ್ಥಿಗಳು ನಾ ಮುಂದು, Read more…

ಪಠಾಣ್​ ಕೋಟ್ ಮಾದರಿಯಲ್ಲಿಯೇ ಮತ್ತೆ ದಾಳಿ ನಡೆಸ್ತೇವೆ ಎಂದ ಉಗ್ರ

ಕಳೆದೆರಡು ದಿನಗಳ ಹಿಂದಷ್ಟೇ ಎಚ್ಚರಿಕೆ ಸಂದೇಶ ರವಾನಿಸಿದ್ದ ಉಗ್ರ ಹಫೀಜ್ ಸಯೀದ್, ಇದೀಗ ಪಠಾಣ್ ​ಕೋಟ್ ಮಾದರಿ ದಾಳಿಗಳು ಭಾರತದಲ್ಲಿ ಮತ್ತಷ್ಟು ನಡೆಯಲಿವೆ ಎಂದಿದ್ದಾನೆ. ಪಾಕ್ ಆಕ್ರಮಿತ ಕಾಶ್ಮೀರ Read more…

‘ಫೇಸ್ ಬುಕ್’ ಗಿಂದು ಹುಟ್ಟು ಹಬ್ಬದ ಸಂಭ್ರಮ

ಸಾಮಾಜಿಕ ಜಾಲ ತಾಣಗಳಲ್ಲಿ ಮುಂಚೂಣಿಯಲ್ಲಿರುವ ‘ಫೇಸ್ ಬುಕ್’ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. 2004 ರ ಜನವರಿಯಲ್ಲಿ ಮಾರ್ಕ್ ಝುಕರ್ ಬರ್ಗ್ ಅವರಿಂದ ಆರಂಭಗೊಂಡ ‘ಫೇಸ್ ಬುಕ್’ Read more…

ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರಯಾಣಿಕರು

ಪ್ರಯಾಣದ ಸಂದರ್ಭದಲ್ಲಿ ಎಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ, ಕಡಿಮೆಯೇ. ಕೆಲವೊಮ್ಮೆ ಆಕಸ್ಮಿಕವಾಗಿ ಅನಾಹುತ ಸಂಭವಿಸಿ ಬಿಡುತ್ತವೆ. ಅದರಲ್ಲಿಯೂ ವಿಮಾನದಲ್ಲಿ ಪ್ರಯಾಣಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ ಜೀವಹಾನಿ ಸಂಭವಿಸುವ ಸಾಧ್ಯತೆ Read more…

ಚೀನಾದಲ್ಲಿ ಭಾರೀ ಹಿಮಪಾತ: ರೈಲು ನಿಲ್ದಾಣದಲ್ಲಿ ಸಿಲುಕಿದ ಪ್ರಯಾಣಿಕರು

ಚೀನಾದಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುತ್ತಿದ್ದು, ಹಾಗಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿನ ಗುವಾನ್‌ ಝೋವು ರೈಲು ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. Read more…

ಶತ್ರುಗಳ ‘ಡ್ರೋನ್’ ನಿಯಂತ್ರಣಕ್ಕೆ ‘ಗಿಡುಗ’ !

ಇತ್ತೀಚೆಗೆ ಡ್ರೋನ್ ಗಳ ಬಳಕೆ ಹೆಚ್ಚುತ್ತಿದೆ. ಭದ್ರತೆಯ ದೃಷ್ಟಿಯಿಂದ ಡ್ರೋನ್ ಕ್ಯಾಮೆರಾಗಳ ಬಳಕೆ ಅನಿವಾರ್ಯವೂ ಹೌದು. ಆದರೆ ದುರುದ್ದೇಶಕ್ಕಾಗಿ ಬಳಸಲ್ಪಡುವ ಡ್ರೋನ್ ಗಳ ನಿಯಂತ್ರಣಕ್ಕೆ ಇದೀಗ ಗಿಡುಗಗಳನ್ನು ಬಳಸಿಕೊಳ್ಳಲಾಗುತ್ತಿದೆ. Read more…

ಪಾಕ್ ಗೆ ಎಚ್ಚರಿಕೆ ನೀಡಿದ ಉಗ್ರ ಮಸೂದ್ ಅಜರ್

ಬಲವಂತವಾಗಿ ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕಲು ಮುಂದಾದರೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸ್ಥಾಪಕ ಮಸೂದ್ ಅಜರ್ ಪಾಕ್ ಸರ್ಕಾರದ ವಿರುದ್ದ Read more…

ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ವಿಶ್ವಪ್ರಸಿದ್ಧ ಶೆಫ್

ವಿಶ್ವದಲ್ಲಿಯೇ ಅತ್ಯುತ್ತಮ ಬಾಣಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬೆನೋಯ್ಟ್ ವಯೋಲಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 44 ವರ್ಷ ವಯಸ್ಸಿನ ಬೆನೋಯ್ಟ್ ಸ್ವಿಟ್ಜರ್ ಲೆಂಡ್ ನಲ್ಲಿ ನಡೆಸುತ್ತಿದ್ದ ದಿ ಹೋಟೆಲ್ ಡಿ Read more…

ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ: 65 ಮಂದಿಯ ಹತ್ಯೆ

ನೈಜೀರಿಯಾದಲ್ಲಿ ಬೊಕೊ ಹರಾಮ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇಲ್ಲಿನ ಹಳ್ಳಿಯೊಂದಕ್ಕೆ ನುಗ್ಗಿದ್ದ ಉಗ್ರರು 65 ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿ ತಮ್ಮ ಕ್ರೌರ್ಯತನವನ್ನು ಪ್ರದರ್ಶಿಸಿದ್ದಾರೆ. ಇಲ್ಲಿನ ದಲೋರಿ Read more…

ಒಂದೇ ಬಾರಿ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಒಂದು ಮಗುವಿಗೆ ಜನ್ಮ ನೀಡುವಾಗಲೇ ತಾಯಿಯಾದವಳು ಸತ್ತು ಬದುಕ್ತಾಳೆ. ಅವಳಿ-ಜವಳಿ, ತ್ರಿವಳಿ ಮಕ್ಕಳಿದ್ದರಂತೂ ಮುಗಿದೇ ಹೋಯ್ತು. ಆರೋಗ್ಯಕರ ಶಿಶು ಜನನ ಕೂಡ ಕೆಲವೊಮ್ಮೆ ಕಷ್ಟವಾಗುತ್ತೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಆಶ್ಚರ್ಯ Read more…

ಮರವಾಗ್ತಿರುವ ಮನುಷ್ಯ..!

ಇಪ್ಪತ್ತೈದು ವರ್ಷದ ವ್ಯಕ್ತಿ ದಿನೇ ದಿನೇ ಮರವಾಗ್ತಾ ಇದ್ದಾನೆ. ಜಗತ್ತಿನಾದ್ಯಂತ ವೈದ್ಯರು ಇದನ್ನು ಗುಣಪಡಿಸುವಲ್ಲಿ ಮಗ್ನರಾಗಿದ್ದಾರೆ. ವ್ಯಕ್ತಿಯ ಜೀವ ಉಳಿಸುವ ಪ್ರಯತ್ನದಲ್ಲಿದ್ದಾರೆ. ಆದ್ರೆ ಈವರೆಗೂ ಯಾವ ವೈದ್ಯರಿಗೂ ಇದು Read more…

ಅಬ್ಬಬ್ಬಾ ! ಐಸಿಸ್ ಉಗ್ರರ ಈ ಕೃತ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಿ !!

ಐಸಿಸ್ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ಈ ಉಗ್ರ ಸಂಘಟನೆಯನ್ನು ತೊರೆಯಲು ಮುಂದಾಗಿದ್ದ ಇಪ್ಪತ್ತು ಮಂದಿಯ ತಲೆಯನ್ನು ಸಾರ್ವಜನಿಕವಾಗಿ ಕಡಿದು ಹಾಕಿರುವ ಘಟನೆ ಇರಾಕಿನ ಮೊಸುಲ್ ಪಟ್ಟಣದಲ್ಲಿ ನಡೆದಿದೆ. ಹೌದು. Read more…

ಮಂಗಳನ ಅಂಗಳದಲ್ಲಿ ‘ಸೆಲ್ಫಿ’ ಕ್ಲಿಕ್ಕಿಸಿದ ಕ್ಯೂರಿಯಾಸಿಟಿ ರೋವರ್

ಇತ್ತೀಚೆಗೆ ‘ಸೆಲ್ಫಿ’ ಹುಚ್ಚು ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತು. ಯುವ ಜನತೆಯಂತೂ ಸೆಲ್ಫಿಗಾಗಿ ಮಾಡದ ದುಸ್ಸಾಹಸಗಳು ಕಡಿಮೆಯೇನಿಲ್ಲ. ಆದರೆ ಮಂಗಳನ ಅಂಗಳಕ್ಕೆ ಅಧ್ಯಯನಕ್ಕೆ ತೆರಳಿರುವ ಕ್ಯೂರಿಯಾಸಿಟಿ ರೋವರ್ ನೌಕೆ ತನ್ನದೊಂದು Read more…

ಗಾಳಿಗೆ ಹಾರುತ್ತವೆ ನೋಟುಗಳು: ಸಿಕ್ಕಿದ್ದಷ್ಟು ನಿಮಗೇನೇ !!

ಹಣ ಗಳಿಸೋದು ತುಂಬಾನೇ ಕಷ್ಟ. ಅಂತಹುದರಲ್ಲಿ ಗಾಳಿಯಲ್ಲಿ ನೋಟುಗಳು ಹಾರಿ ಬಂದರೆ..? ಒಂದು ನಿಮಿಷದಲ್ಲಿ ಹಾರಾಡುವ ನೋಟುಗಳನ್ನು ಎಷ್ಟು ಸಂಗ್ರಹಿಸುತ್ತೀರೊ ಅದು ನಿಮ್ಮದು. ಅದು ಉಚಿತವಾಗಿ. ಇಂತಹ ಅದ್ಭುತ Read more…

28 ವರ್ಷಗಳ ನಂತರ ಆ ಊರಿನಲ್ಲಿ ಕೇಳ್ತು ಮಗುವಿನ ಅಳು..!

ಮನೆಗೆ ಹೊಸ ಅತಿಥಿಯ ಆಗಮನವಾದ್ರೆ ಸಂತೋಷವಾಗೋದು ಸಹಜ. ಮನೆ ಮಂದಿ, ಸಂಬಂಧಿಕರೆಲ್ಲ ನವಜಾತ ಶಿಶುವನ್ನು ಖುಷಿ ಖುಷಿಯಾಗಿ ಸ್ವಾಗತಿಸ್ತಾರೆ. ಇನ್ನು ಸೆಲೆಬ್ರಿಟಿಗಳಿಗೆ ಮಕ್ಕಳಾದ್ರೆ ಅವರ ಅಭಿಮಾನಿಗಳು ಸಂಭ್ರಮಿಸೋದು ಸಹಜ. Read more…

ಪೊಲೀಸ್ ಠಾಣೆಯಲ್ಲಿ ಸೆಕ್ಸಿ ಡಾನ್ಸ್ ಮಾಡಿದ್ಲು ದೂರು ನೀಡಲು ಬಂದವಳು

ಮೊಬೈಲ್ ಕಳೆದು ಹೋಗಿದೆ ಅಂತಾ ದೂರು ನೀಡಲು ಬಂದ ಹುಡುಗಿ ಮೇಲೆಯೇ ದೂರು ದಾಖಲಾಗಿದೆ. 1000 ರೂಪಾಯಿ ದಂಡ ನೀಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಕಾರಣವಾದವಳು ಆ ಹುಡುಗಿಯೇ. Read more…

ನಿಮಿಷದ ಮಟ್ಟಿಗೆ Google.com ಒಡೆಯನಾಗಿದ್ದವನಿಗೆ ಸಿಕ್ಕ ಹಣವೆಷ್ಟು ಗೊತ್ತಾ..?

ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಡೆದಿದ್ದ ವಿದ್ಯಾಮಾನವೊಂದರಿಂದಾಗಿ ಗೂಗಲ್ ಮಾಜಿ ಉದ್ಯೋಗಿ ಭಾರತದ ಸನ್ಮಯ್ ವೇದ್ ರತ್ತ ಇಡೀ ವಿಶ್ವವೇ ನೋಡುವಂತಾಗಿತ್ತು. ಮಾಹಿತಿ ತಂತ್ರಜ್ಞಾನದ ಸಂಸ್ಥೆ “Google.com” ಡೊಮೈನ್ Read more…

ಇದು ನೀರಿನಲ್ಲಿ ಓಡುವ ಬೈಕ್ –ಮೈಲೇಜ್ ಕೇಳಿದ್ರೆ ದಂಗಾಗ್ತೀರಾ

ಸರಿಯಾಗಿ ಪೆಟ್ರೋಲ್ ಸಿಗ್ತಿಲ್ಲ. ಬೆಲೆ ಏರಿಕೆ ಬಿಸಿ ತಪ್ಪಿದ್ದರೂ ಜೇಬು ಖಾಲಿಯಾಗ್ತಾನೆ ಇದೆ. ನೀರು ಕುಡಿದ ಹಾಗೆ ಬೈಕ್ ಪೆಟ್ರೋಲ್ ಕುಡಿತಾ ಇದೆ. ಏನು ಮಾಡೋದಪ್ಪ ಅಂತಾ ತಲೆಕೆಡಿಸಿಕೊಳ್ಳುವ Read more…

ನೋಟಿನ ಮರ ನೋಡಿ ಜನರು ಏನು ಮಾಡಿದ್ರು ಗೊತ್ತಾ?

ಹಣ ಏನು ಮರದಿಂದ ಉದುರುತ್ತಾ..? ಸ್ವಲ್ಪ ನೋಡಿ ಖರ್ಚು ಮಾಡು. ಈ ಮಾತನ್ನು ಹಿರಿಯರು ಆಗಾಗ ಹೇಳ್ತಿರ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ದುಡ್ಡಿನ ಮರವೊಂದು ಜನರ ಕಣ್ಣಿಗೆ ಬಿದ್ದಿತ್ತು. ಇದನ್ನು Read more…

ಕುಡಿದ ಮತ್ತಿನಲ್ಲಿ ಮಾಡಿದ ಕೃತ್ಯಕ್ಕೆ ಪಶ್ಚಾತಾಪ ಪಟ್ಟ ಯುವತಿ

ಭಾರತೀಯ ಮೂಲದ ವೈದ್ಯೆ ಕುಡಿದ ಮತ್ತಿನಲ್ಲಿ ಅಮೆರಿಕಾದ ಮಿಯಾಮಿಯಲ್ಲಿ ಯೂಬರ್ ಟ್ಯಾಕ್ಸಿ ಚಾಲಕನೊಂದಿಗೆ ಮಾಡಿದ ಆವಾಂತರದ ವಿಡಿಯೋವನ್ನು ವೀಕ್ಷಿಸಿದ್ದೀರಿ. ಇದೀಗ ವೈದ್ಯೆ ಅಂಜಲಿ ತಾವು ಅಂದು ಮಾಡಿದ ಕೃತ್ಯಕ್ಕೆ Read more…

ಈ ಸೈಂಟಿಸ್ಟ್ ಹುಚ್ಚಾಟಕ್ಕೆ ಏನಂತಿರೋ..!

ವಿಜ್ಞಾನಿಗಳಿಗೆ ಕುತೂಹಲ ಜಾಸ್ತಿ, ಸಂಶೋಧನೆ ಸಂದರ್ಭದಲ್ಲಿ ಏನಾದರೂ ಹೊಳೆದರೆ ತಕ್ಷಣಕ್ಕೆ ಅದನ್ನು ಕಾರ್ಯರೂಪಕ್ಕೆ ತಂದು ಬಿಡುತ್ತಾರೆ. ಕೆಲವೊಮ್ಮೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಪ್ರಯೋಗದ ಬಗ್ಗೆಯೇ Read more…

ಮನುಷ್ಯನ ದೇಹ, ಬೆಕ್ಕಿನ ವರ್ತನೆ.! ವಿಡಿಯೋ ನೋಡಿ..

ವಿಶ್ವದಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ವಿಭಿನ್ನ ಜನರು ಕಾಣ ಸಿಗ್ತಾರೆ. ನಾರ್ವೆಯ 20 ವರ್ಷದ ಹುಡುಗಿ ಆಶ್ಚರ್ಯ ಹುಟ್ಟಿಸುವಂತ ಹೇಳಿಕೆಯೊಂದನ್ನು ನೀಡಿದ್ದಾಳೆ. ನಾನೋ ಹೆಸರಿನ ಆಕೆ ಹುಡುಗಿಯಲ್ಲವಂತೆ. Read more…

ಈ ಶತಾಯುಷಿ ಅಜ್ಜಿಯ ದೀರ್ಘಾಯುಷ್ಯದ ಗುಟ್ಟು ಕೇಳಿದ್ರೆ ದಂಗಾಗ್ತೀರಿ !!

ಧೂಮಪಾನ ಹಾನಿಕರ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಧೂಮಪಾನದಿಂದ ಕ್ಯಾನ್ಸರ್ ನಂತಹ ರೋಗ ಬರುತ್ತದೆ ಎಂಬುದೂ ಸಹ ಸಾರ್ವಕಾಲಿಕ ಸತ್ಯ. ಆದರೆ ಇಂತಹ ಧೂಮಪಾನವೇ ದೀರ್ಘಾಯಸ್ಸಿಗೆ ಕಾರಣ ಎಂದರೆ Read more…

ವಿದ್ಯಾರ್ಥಿ ಜೊತೆ ಶಾಲೆಯಲ್ಲೇ ರಾಸಲೀಲೆ ನಡೆಸಿದ ಟೀಚರ್

ಗುರುಗಳಿಗೆ ಪೂಜ್ಯ ಸ್ಥಾನ ಇದೆ. ಮಕ್ಕಳಿಗೆ ಉತ್ತಮ ನಡೆ, ನುಡಿ, ಸಂಸ್ಕಾರ ಕಲಿಸಬೇಕಾದ ಶಿಕ್ಷಕರೇ ಕೆಲವೊಮ್ಮೆ ತಪ್ಪು ಮಾಡುತ್ತಾರೆ. ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದ ಬಹುತೇಕ ಪ್ರಕರಣಗಳಲ್ಲಿ Read more…

ಬಲಾಡ್ಯರನ್ನು ಹಿಂದಿಕ್ಕಿದ ಪಪ್ಪಿ –ಮ್ಯಾರಥಾನ್ ನಲ್ಲಿ 7ನೇ ರ್ಯಾಂಕ್

ಲುಡಿವಿನ್ ಹೆಸರಿನ ನಾಯಿ ಈಗ ಫೇಮಸ್ ಆಗ್ಬಿಟ್ಟಿದೆ. ಹಾಫ್ ಮ್ಯಾರಥಾನ್ ನಲ್ಲಿ ಒಂದುವರೆ ಗಂಟೆ ಓಡಿ ಏಳನೇ ಸ್ಥಾನ ಪಡೆದಿದೆ. ಅದು ಸ್ಪರ್ಧಿಸಿದ್ದು ನಾಯಿಗಳ ಜೊತೆ ಅಲ್ಲ, ಮನುಷ್ಯರ Read more…

ಇನ್ನೊಬ್ಬನ ಜೊತೆ ಸಿಕ್ಕಿಬಿದ್ದ ಗರ್ಲ್ ಫ್ರೆಂಡ್ – ವೈರಲ್ ಆಯ್ತು ವಿಡಿಯೋ

ಪ್ರೇಯಸಿಯಿಂದ ಮೋಸ ಹೋದ ವ್ಯಕ್ತಿಯೊಬ್ಬ ಆಕೆಯ ವಿರುದ್ಧ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಇನ್ನೊಬ್ಬನ ಜೊತೆ ಮಲಗಿರುವ ತನ್ನ ಪ್ರೇಯಸಿಯ ರಾಸಲೀಲೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...