alex Certify
ಕನ್ನಡ ದುನಿಯಾ       Mobile App
       

Kannada Duniya

ಅದ್ಭುತವಾಗಿದೆ ಚೀನಾದ ಗಾಜಿನ ಸೇತುವೆ..!

ವಿಶ್ವದಲ್ಲೇ ಅತ್ಯಂತ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆ ಚೀನಾದಲ್ಲಿ ಲೋಕಾರ್ಪಣೆಗೊಂಡಿದೆ. ಬೀಜಿಂಗ್ ನ ಹುನಾನ್ ಪ್ರದೇಶದಲ್ಲಿರುವ ಗಾಜಿನ ಬ್ರಿಡ್ಜ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. 1410 ಅಡಿ ಉದ್ದದ Read more…

ಬಾಂಬ್ ದಾಳಿಗೆ ಮಸಣವಾಯ್ತು ಮದುವೆ ಮನೆ

ಅಂಕಾರಾ: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಹೀಗೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಶಕ್ತಿಶಾಲಿ ಬಾಂಬ್ ಸ್ಪೋಟಿಸಿದ್ದಾರೆ. ಘಟನೆಯಲ್ಲಿ 30ಕ್ಕೂ ಅಧಿಕ Read more…

ಅಮ್ಮನನ್ನು ರಕ್ಷಿಸಲು ಹೋಗಿ ಕೊನೆಯುಸಿರೆಳೆದ ಬಾಲಕ

ದಕ್ಷಿಣ ಆಫ್ರಿಕಾದಲ್ಲಿ ಮನ ಕಲಕುವಂತಹ ಘಟನೆ ನಡೆದಿದೆ. ಕಾಮುಕನ ಕೈನಿಂದ ಅಮ್ಮನನ್ನು ರಕ್ಷಿಸಲು ಹೋದ ಬಾಲಕ ದುಷ್ಟರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಕುತ್ವಾನ್, ಅಮ್ಮನ ಜೊತೆ ಶಾಲೆಗೆ ಹೋಗುತ್ತಿದ್ದ ವೇಳೆ Read more…

ಐಫೆಲ್ ಟವರ್ ನಲ್ಲಿ ಫ್ಯಾಷನ್ ಶೋ..!

ಜಗದ್ವಿಖ್ಯಾತ ಐಫೆಲ್ ಟವರ್ ನಲ್ಲಿ ಮೊದಲ ಬಾರಿಗೆ ಫ್ಯಾಷನ್ ಶೋ ನಡೆಯಲಿದೆ. ಟವರ್ ನ ಮೊದಲ ಹಂತದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ. ‘ಫ್ರೆಂಚ್- ಯುರೋಪಿಯನ್- ಇಂಡಿಯನ್ ಫ್ಯಾಷನ್ ವೀಕ್’ ಹೆಸರಿನಲ್ಲಿ Read more…

ಬೀಚ್ ನಲ್ಲಿ ಏನೋ ಮಾಡ್ತಿದ್ದರು ದಂಪತಿ- ಟಿವಿಯಲ್ಲಿ ಲೈವ್ ಆಯ್ತು ದೃಶ್ಯ

ಬ್ರೆಜಿಲ್ ರಿಯೊ ಡಿ ಜನೈರೊದಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಗಾರ ಡಾನ್ ವಾಕರ್ ಲೈವ್ ಕೊಡ್ತಿದ್ದಾರೆ. ಈ ವೇಳೆ ಅವರ ಹಿಂದೆ ನಡೆಯುತ್ತಿದ್ದ ಘಟನೆ Read more…

ನೇರ ಪ್ರಸಾರದಲ್ಲೇ ಕಣ್ಣೀರಿಟ್ಟ ಟಿವಿ ನಿರೂಪಕಿ….

ಸಿರಿಯಾದಲ್ಲಿ ನಡೆಯುತ್ತಿರುವ ಭೀಕರ ದಂಗೆಯಲ್ಲಿ ಗಾಯಗೊಂಡು ಅವಶೇಷಗಳಡಿಯಿಂದ ಬದುಕಿ ಬಂದ ಪುಟ್ಟ ಬಾಲಕನನ್ನು ನೋಡಿ ಇಡೀ ವಿಶ್ವವೇ ಮಮ್ಮಲ ಮರುಗಿದೆ. ರಕ್ತಸಿಕ್ತವಾಗಿ ಕುಳಿತಿದ್ದ ಪುಟಾಣಿ ಒಮ್ರನ್ ದಕ್ನೀಶ್ ನನ್ನು Read more…

ಸಾರ್ವಜನಿಕ ಸ್ಥಳದಲ್ಲಿ ಈ ಕೆಲಸಕ್ಕೆ ಮುಂದಾದ್ಲು ಹುಡುಗಿ

ಮೊಬೈಲ್ ಟವರ್ ಏರಿ, ಬಹುಮಹಡಿ ಕಟ್ಟಡದ ಮೇಲೆ ನಿಂತು ಆತ್ಮಹತ್ಯೆ ಬೆದರಿಕೆ ಹಾಕುವವರನ್ನು ನೀವು ನೋಡಿರ್ತೀರಾ. ಚೀನಾದ ಹುಡುಗಿಯೊಬ್ಬಳು ಸಾರ್ವಜನಿಕ ಪ್ರದೇಶದಲ್ಲಿ  ಹೈಡ್ರಾಮಾ ಮಾಡಿದ್ದಾಳೆ. ರಸ್ತೆ ಪಕ್ಕದಲ್ಲಿ ನಿಂತು Read more…

ಈ ಮಹಿಳೆ 17 ತಿಂಗಳ ಗರ್ಭಿಣಿ..!

ಗರ್ಭಿಣಿಯಾದವಳು 9 ತಿಂಗಳು ತುಂಬಿದ ನಂತ್ರ ಮಗುವಿಗೆ ಜನ್ಮ ನೀಡೋದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಬ್ಬ ಮಹಿಳೆ ಗರ್ಭ ಧರಿಸಿ 17 ತಿಂಗಳುಗಳಾಗಿದೆ. ಇನ್ನೂ ಮಗುವಿಗೆ ಜನ್ಮ ನೀಡಿಲ್ಲ. Read more…

ಜರ್ಮನ್ ನಲ್ಲಿ ಬುರ್ಖಾ ನಿಷೇಧಕ್ಕೆ ತಯಾರಿ

ಸಾರ್ವಜನಿಕ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವ ಬಗ್ಗೆ ಜರ್ಮನಿಯಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ. ಬುರ್ಖಾ ಬೇಕೆ ಬೇಡವೇ ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಈ ನಡುವೆ ಅಲ್ಲಿನ Read more…

ಪತಿಯನ್ನೇ ರೇಪ್ ಮಾಡಿದ ಪತ್ನಿ..!

ದಕ್ಷಿಣ ಕೊರಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ರೇಪ್ ಮಾಡಿದ್ದಾಳೆ. ಮಾಧ್ಯಮಗಳ ವರದಿ ಪ್ರಕಾರ ಮಹಿಳೆಯೊಬ್ಬಳು ತನ್ನ ಪತಿಯನ್ನು 29 ಗಂಟೆ ರೂಂನಲ್ಲಿ ಬಂಧಿಯಾಗಿರಿಸಿಟ್ಟಿದ್ದಾಳೆ. ಅಲ್ಲದೆ ಬಲವಂತವಾಗಿ ಶಾರೀರಿಕ ಸಂಬಂಧ Read more…

ದಪ್ಪಗಿರೋ ನಿರೂಪಕಿಯರೇ ಬೇಗ ತೂಕ ಇಳಿಸ್ಕೊಳ್ಳಿ..

ನೀವು ನಿರೂಪಕಿಯಾಗಿದ್ರೆ, ಗುಂಡಗೆ ದಪ್ಪಗಿದ್ರೆ ಆದಷ್ಟು ಬೇಕ ತೂಕ ಇಳಿಸಿಕೊಳ್ಳಿ. ಯಾಕಂದ್ರೆ ಈಜಿಪ್ಟ್ ನಲ್ಲಿ ದಪ್ಪಗಿದ್ದ ನಿರೂಪಕಿಯರನ್ನೆಲ್ಲ ವಾಹಿನಿಯೊಂದು ಆಫ್ ಏರ್ ಮಾಡಿದೆ.ನಿರೂಪಣೆಯಿಂದ ಅವರನ್ನು ತೆಗೆದುಹಾಕಿ ಪ್ರೊಡಕ್ಷನ್ ಕೆಲಸಕ್ಕೆ Read more…

ಸಾವಿನ ಮನೆಯಲ್ಲಿ ಬಾರ್ ಗರ್ಲ್ಸ್ ಡಾನ್ಸ್..!

ವಿಶ್ವದ ಪ್ರತಿಯೊಂದು ಸಮುದಾಯದಲ್ಲೂ ಅದರದೇ ಆದ ಸಂಪ್ರದಾಯ, ಪದ್ಧತಿಗಳಿವೆ. ವ್ಯಕ್ತಿಯೊಬ್ಬ ಸಾವನ್ನಪ್ಪಿದ್ರೆ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಸಂಬಂಧಿಕರ ಸಾವಾದಾಗ ಕುಟುಂಬಸ್ಥರು, ಸ್ನೇಹಿತರು ಕಣ್ಣಿರು Read more…

ಉಗ್ರನೆಂದು ಒಪ್ಪಿಕೊಳ್ಳಲು ಬಾಲಕನಿಗೆ ಒತ್ತಡ

ನ್ಯೂಯಾರ್ಕ್ : ಉಗ್ರನೆಂದು ತಪ್ಪೊಪ್ಪಿಗೆ ನೀಡುವಂತೆ ಪಾಕ್ ಮೂಲದ ವಿದ್ಯಾರ್ಥಿಗೆ ಒತ್ತಡ ಹೇರಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಈ ಕುರಿತಂತೆ ವಿದ್ಯಾರ್ಥಿಯ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಪಾಕಿಸ್ತಾನದ ಮೂಲದ Read more…

ಬಿಯರ್ ಬಾಟಲಿಯಿಂದ ಬುದ್ಧ ದೇವಾಲಯ

ಬ್ಯಾಂಕಾಕ್: ನಮ್ಮ ಸುತ್ತಮುತ್ತ ಅನೇಕ ಅನವಶ್ಯಕ ವಸ್ತುಗಳು, ಬಳಸಿ ಬಿಸಾಡಿದ ಬಾಟಲಿಗಳು ಇರುತ್ತವೆ ಇವನ್ನು ನಾವು ಸರಿಯಾಗಿ ಮರುಬಳಕೆ ಮಾಡುವುದೇ ಇಲ್ಲ. ನಮ್ಮ ಸುತ್ತ ಇರುವ ವಸ್ತುಗಳನ್ನು ಮರುಬಳಕೆ Read more…

ಸಿರಿಯಾ ಭೀಕರತೆಗೆ ಸಾಕ್ಷಿಯಾದ ಪುಟ್ಟ ಬಾಲಕ

ನಿರಂತರ ಬಾಂಬ್ ದಾಳಿಯಿಂದ ನಲುಗಿರುವ ಸಿರಿಯಾದ ಅಲೆಪ್ಪೋ ನಗರದಲ್ಲಿ ಅವಶೇಷಗಳಡಿಯಿಂದ ಪುಟ್ಟ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ. ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಅಲೆಪ್ಪೋ ನಗರ ಸಂಪೂರ್ಣ ಛಿದ್ರವಾಗಿದೆ. ಕಲ್ಲು ಮಣ್ಣುಗಳ ರಾಶಿಯಲ್ಲಿ Read more…

ಇಲ್ಲಿ ಇಡಿ ಹಳ್ಳಿಯೇ ಗುಹೆಯೊಳಗಿದೆ

ಬೀಜಿಂಗ್: ಹಿಂದೆಲ್ಲಾ ಗುಹೆಗಳಲ್ಲಿ ವಾಸ ಮಾಡುತ್ತಿದ್ದ ಮಾನವರು, ನಾಗರಿಕತೆ ಬೆಳೆದಂತೆಲ್ಲಾ ಮನೆ ಕಟ್ಟಿಕೊಂಡು ವಾಸಿಸತೊಡಗಿದರು ಎಂದು ಇತಿಹಾಸದಲ್ಲಿ ಓದಿರುತ್ತೇವೆ. ಅದರೆ ಆಧುನಿಕ ಯುಗದಲ್ಲಿಯೂ ಗುಹೆಗಳಲ್ಲಿ ಇಡೀ ಹಳ್ಳಿ ಜನ ವಾಸವಾಗಿದ್ದಾರೆ Read more…

ಸುಷ್ಮಾ ಸ್ವರಾಜ್ ಬಗ್ಗೆ ಅಮೆರಿಕಾ ಪತ್ರಿಕೆ ಹೇಳಿದ್ದೇನು?

ಸಾಮಾಜಿಕ ಜಾಲತಾಣದ ಮೂಲಕ ದೇಶದ ಜನರ ಜೊತೆ ಸದಾ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ವಿದೇಶಗಳಿಂದ ಅಭಿನಂದನೆಗಳು ಹರಿದು ಬರ್ತಾ ಇವೆ. ಹಾಗಾಗಿಯೇ ಅಮೆರಿಕಾ ಪತ್ರಿಕೆ Read more…

ವಂಚಕ ಪತಿಯಿಂದ ವಿಚ್ಛೇದನ ಪಡೆಯಲು ಅದನ್ನೇ ಹರಾಜಿಗಿಟ್ಟಳು

ಲಂಡನ್: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಈಗ ಮರೆಯಾದಂತಿದೆ. ದಂಪತಿ ನಡುವೆ ಜಗಳ ಆರಂಭವಾದರೆ, ಕೆಲವೊಮ್ಮೆ ವಿಚ್ಛೇದನದವರೆಗೂ ಬಂದು ನಿಲ್ಲುತ್ತದೆ. ಇಂತಹ ಸ್ಟೋರಿಯೊಂದರ Read more…

ವಿಮಾನದಲ್ಲಿ ಜನಿಸಿದ್ದ ಮಗುವಿನದ್ದು ಬಲು ಅದೃಷ್ಟ

ವಿಮಾನ ಹಾರಾಟದಲ್ಲಿದ್ದಾಗಲೇ ಗರ್ಭಿಣಿಯೊಬ್ಬರು, ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ದುಬೈನಿಂದ ಪಿಲಿಫೈನ್ಸ್ ಗೆ ಹೊರಟಿದ್ದ ಸೆಬು ಫೆಸಿಫಿಕ್ ಫ್ಲೈಟ್ ನಲ್ಲಿ ಈ ಅಪರೂಪದ ಘಟನೆ ನಡೆದಿದೆ. 7 Read more…

ಮತ್ತೆ ತ್ರಿವಳಿಗೆ ಜನ್ಮ ನೀಡಿದ್ಲು ಮೂರು ಮಕ್ಕಳ ತಾಯಿ

ಲಂಡನ್ ಮೂಲದ ವಿಮಾ ಪಟೇಲ್ ಮೂರು ಮಕ್ಕಳ ತಾಯಿ. ಮಕ್ಕಳು ಸ್ವಲ್ಪ ದೊಡ್ಡವರಾಗ್ತಿದ್ದಂತೆ ತನಗಾಗಿ ಸಮಯ ಮೀಸಲಿಡಲು ನಿರ್ಧರಿಸಿದ್ದಳು ವಿಮಾ. ಹಾಗಾಗಿಯೇ ಕೆಲಸಕ್ಕೆ ಸೇರುವ ತೀರ್ಮಾನ ಕೈಗೊಂಡಿದ್ದಳು. ಆದ್ರೆ Read more…

38 ಸಾವಿರ ಕೈದಿಗಳು ಬಿಡುಗಡೆಯಾಗುತ್ತಿರುವುದಕ್ಕೆ ಕಾರಣ ಕೇಳಿದ್ರೇ….

ಟರ್ಕಿ ಸರ್ಕಾರ, ದೇಶದ ವಿವಿಧ ಬಂಧಿಖಾನೆಗಳಲ್ಲಿರುವ ಸುಮಾರು 38 ಸಾವಿರ ಮಂದಿ ಕೈದಿಗಳನ್ನು ಶಿಕ್ಷೆ ಪೂರ್ಣಗೊಳಿಸುವ ಮುನ್ನವೇ ಬಿಡುಗಡೆ ಮಾಡುತ್ತಿದೆ. ಕೈದಿಗಳ ಬಿಡುಗಡೆಗೆ ಕೆಲವೊಂದು ಮಾನದಂಡಗಳನ್ನು ರೂಪಿಸಲಾಗಿದ್ದು, ಅದರಂತೆ ಅದೃಷ್ಟವಂತ Read more…

ಚೀನಾದ ಈ ಉಪಗ್ರಹದ ಮಾಹಿತಿಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ

ಬೀಜಿಂಗ್: ಪ್ರಪ್ರಥಮ ಬಾರಿಗೆ ಹ್ಯಾಕ್ ಮಾಡಲು ಸಾಧ್ಯವಿಲ್ಲದ ಉಪಗ್ರಹವನ್ನು ಉಡಾವಣೆ ಮಾಡುವಲ್ಲಿ ಚೀನಾ ಯಶಸ್ವಿಯಾಗಿದೆ. ಈ ಮೂಲಕ ಚೀನಾ ಉಪಗ್ರಹ ಕ್ಷೇತ್ರಕ್ಕೆ ಒಂದು ಹೊಸ ಕೊಡುಗೆ ನೀಡಿದೆ. ಕ್ವಾನ್ಟಂ Read more…

ಇಲ್ಲಿ ಯಾವುದರಿಂದ ಸ್ನಾನ ಮಾಡ್ತಾರೆ ಗೊತ್ತಾ.?

ಜಪಾನಿನ ಟೋಕಿಯೋದಲ್ಲಿನ ‘ದ ಯುನೆಸ್ಸುನ್ ಸ್ಪಾ’ ಪ್ರವಾಸಿಗರ ಮತ್ತು ಫ್ಯಾಮಿಲಿಗಳ ಆಕರ್ಷಣ ಕೇಂದ್ರವಾಗಿದೆ. ಏಕೆಂದರೆ ಇಲ್ಲಿ ಬಿಸಿ ನೀರಿನ ಸ್ಪ್ರಿಂಗ್ಸ್ ನೊಂದಿಗೆ ಇನ್ನೂ ಹಲವಾರು ತರದ ಸ್ನಾನ ಗೃಹವಿದೆ. Read more…

69 ರ ವೃದ್ಧಾಪ್ಯದಲ್ಲೂ ಇವರು ಕೆಲಸ ಮಾಡಲೇಬೇಕು!

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಅರವತ್ತಾಯ್ತು ಅಂದ್ರೆ ನಿವೃತ್ತಿ ಕಾಮನ್. ಉದ್ಯೋಗಿಗಳ ನಿವೃತ್ತಿ ವಯಸ್ಸು 60ರ ಆಸುಪಾಸಿನಲ್ಲಿದೆ. ಆದ್ರೆ ಜರ್ಮನಿಯಲ್ಲಿ ಮಾತ್ರ ಇನ್ಮೇಲೆ ವೃದ್ಧಾಪ್ಯದಲ್ಲೂ ಅಲ್ಲಿನ ಪ್ರಜೆಗಳು ಕೆಲಸ ಮಾಡಬೇಕಾಗಬಹುದು, Read more…

ಇಲ್ಲಿದೆ ವೇಶ್ಯಾವಾಟಿಕೆ ವಹಿವಾಟು ಕುರಿತ ಮಾಹಿತಿ

ವೇಶ್ಯಾವಾಟಿಕೆ ನಿಯಂತ್ರಿಸಲಾಗದಷ್ಟು ಬೇರು ಬಿಟ್ಟಿದೆ. ವೇಶ್ಯಾವಾಟಿಕೆ ತಡೆಗೆ ಏನೆಲ್ಲಾ ಕ್ರಮ ಕೈಗೊಂಡರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಮಾನ್ಯತೆ Read more…

ವ್ಯಕ್ತಿ ಮೇಲೆ ದಾಳಿಗೆ ಮುಂದಾದ ಚಿರತೆ ತಡೆದ ಹುಲಿ

ಮೆಕ್ಸಿಕೋ ಮೃಗಾಲಯವೊಂದರಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಅಲ್ಲಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿ ಮೇಲೆ ಚಿರತೆಯೊಂದು ದಾಳಿ ಮಾಡಲು ಯತ್ನಿಸಿದೆ. ಇದನ್ನು ನೋಡಿದ ಹುಲಿಯೊಂದು ಚಿರತೆಯನ್ನು ತಡೆದಿದೆ. ಘಟನೆಯ Read more…

ಇನ್ಮುಂದೆ ಮೂತ್ರಕ್ಕೂ ಬರಲಿದೆ ಬೇಡಿಕೆ..!

ವಾಹನಕ್ಕೆ ಪೆಟ್ರೋಲ್, ಡಿಸೇಲ್ ತುಂಬಿಸಿ ತುಂಬಿಸಿ ಜೇಬು ಖಾಲಿಯಾಯ್ತು ಅಂತಾ ಚಿಂತಿಸುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇನ್ಮುಂದೆ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸಬೇಕಾಗಿಲ್ಲ. ಮೂತ್ರದಿಂದ ವಾಹನ ಓಡಲಿದೆ. Read more…

19 ವರ್ಷಗಳ ಬಳಿಕ ಗೊತ್ತಾಯ್ತು ಪತ್ನಿಯ ಈ ಗುಟ್ಟು….

ಅರೆಂಜ್ ಮ್ಯಾರೇಜ್ ಆದ್ರೆ ಮದುವೆಯಾದ ಕೆಲ ದಿನಗಳಲ್ಲಿಯೇ ಗಂಡ, ಹೆಂಡತಿ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಆದ್ರೆ ಪತ್ನಿಯ ರಹಸ್ಯ ಮದುವೆಯಾದ 19 ವರ್ಷಗಳ ನಂತ್ರ ಬಹಿರಂಗವಾದ್ರೆ ಏನಾಗಬೇಡ. ಗಂಡನಿಂದ Read more…

ಅಳಿಯನ ವಿವಾಹಕ್ಕೆ ಸಾಕ್ಷಿಯಾಗಲಿದ್ದಾನೆ ದಾವೂದ್

ಕುಖ್ಯಾತ ಭೂಗತ ಪಾತಕಿ, ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ನ ಸಹೋದರಿ ಹಸೀನಾ ಪಾರ್ಕರ್ ಳ ಕಿರಿಯ ಪುತ್ರ ಆಲಿ ಶಾ ಬುಧವಾರದಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ Read more…

ಈ ಊರಿನಲ್ಲಿ ಲಿಂಗ ಪರಿವರ್ತನೆ ಸಾಮಾನ್ಯ..!

ಡೊಮಿನಿಕನ್ ರಿಪಬ್ಲಿಕ್ ನ ಸೆಲಿನಾಸ್ ಹಳ್ಳಿಯಲ್ಲಿ ಲಿಂಗ ಪರಿವರ್ತನೆ ಸೃಷ್ಟಿಯ ನಿಯಮವೇ ಆಗಿದೆ. ಇಲ್ಲಿ ಮಗು ಹುಟ್ಟಿದ ಕೂಡಲೇ ಅದು ಗಂಡು ಅಥವಾ ಹೆಣ್ಣು ಎಂದು ನಿಖರವಾಗಿ ಹೇಳಲಾಗುವುದಿಲ್ಲ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...