alex Certify
ಕನ್ನಡ ದುನಿಯಾ       Mobile App
       

Kannada Duniya

ಶತಕದ ಗುರಿ ಇಟ್ಟುಕೊಂಡಿದ್ದಾನೆ 35 ಮಕ್ಕಳ ತಂದೆ

ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮೂವರು ಪತ್ನಿಯರಿಂದ 35 ಮಕ್ಕಳನ್ನು ಹೊಂದಿದ್ದು, ಮಕ್ಕಳ ಸಂಖ್ಯೆಯನ್ನು ನೂರಕ್ಕೆ ಮುಟ್ಟಿಸುವ ಗುರಿ ಹೊಂದಿದ್ದಾನೆ. ಇದಕ್ಕಾಗಿ ಈಗ ನಾಲ್ಕನೇ ಪತ್ನಿಯ ತಲಾಷೆಯಲ್ಲಿದ್ದಾನೆ. Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಸುಂದರ ಕುದುರೆ

ಈ ಕುದುರೆಯನ್ನು ನೋಡಲೆಂದೇ ಜನ ಆಗಮಿಸುತ್ತಾರೆ. ಆದರ ಜೊತೆ ನಿಂತುಕೊಂಡು ಫೋಟೋ, ವಿಡಿಯೋ ತೆಗೆದುಕೊಳ್ಳುತ್ತಾರೆ. ಆದರ ಮೇಲೇರಿ ಸವಾರಿ ಮಾಡಿದವರಂತೂ ಹಿರಿ ಹಿರಿ ಹಿಗ್ಗುತ್ತಾರೆ. ಯಸ್, ಅಂತದೊಂದು ಸುಂದರ Read more…

ತಂದೆಯನ್ನೇ ಪೊಲೀಸರಿಗೆ ಹಿಡಿದುಕೊಟ್ಟ 6 ವರ್ಷದ ಬಾಲಕ

ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಸಿಕ್ಕಿ ಬಿದ್ದ ವೇಳೆ ದಂಡ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಅವರ ಕಣ್ಣು ತಪ್ಪಿಸಿ ಕೆಂಪು ದೀಪ ಬಿದ್ದರೂ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. Read more…

ಗುರು- ಶಿಷ್ಯರ ಪವಿತ್ರ ಸಂಬಂಧಕ್ಕೆ ಕಳಂಕ ತಂದ ಶಿಕ್ಷಕಿ

ಅಮೆರಿಕಾದ ಟೆಕ್ಸಾಸ್ ನಲ್ಲಿ ಮತ್ತೆ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಶಾಲೆಯ ಶಿಕ್ಷಕಿಯೊಬ್ಬಳು 13 ವರ್ಷದ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ದಾಳೆ. Read more…

ದಂಡ ವಿಧಿಸಿದ ಪೊಲೀಸರಿಗೆ ಬುದ್ದಿ ಕಲಿಸಲು ಈತ ಮಾಡಿದ್ದೇನು..?

ರಸ್ತೆಯಲ್ಲಿ ವೇಗ ಮಿತಿ ಫಲಕ ಅಳವಡಿಸಿದ್ದರೂ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಉಲ್ಲಂಘಿಸಿದ್ದಾನೆ. ಸಹಜವಾಗಿಯೇ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ. ಆದರೆ ಇದನ್ನು ತೀರಾ ವೈಯಕ್ತಿಕವಾಗಿ ತೆಗೆದುಕೊಂಡ ಆತ, ತನ್ನ Read more…

ಉಗ್ರರನ್ನು ಹುಡುಕಲು ಪಾಕಿಸ್ತಾನ ಸೇನೆ ಮಾಡಿದೆ ಈ ಉಪಾಯ

ಪಾಕಿಸ್ತಾನದ ದಕ್ಷಿಣ ವಜೀರಿಸ್ತಾನ್ ನಲ್ಲಿ ಪಾಕಿಸ್ತಾನಿ ತಾಲಿಬಾನ್ ಸಂಘಟನೆ ಪ್ರಾಬಲ್ಯ ಹೊಂದಿದೆ. ಈ ಸಂಘಟನೆಯ ಉಗ್ರರು ಈ ಹಿಂದೆ ಪೇಶಾವರ್ ಸೈನಿಕ ಶಾಲೆ ಮೇಲೆ ದಾಳಿ ಮಾಡಿ ನೂರಾರು Read more…

ಗಣ್ಯಾತಿಗಣ್ಯರು ಓದಿದ ಸ್ಕೂಲ್ ನಲ್ಲಿ ನಡೆಯಿತು ತಲೆ ತಗ್ಗಿಸುವ ಪ್ರೋಗ್ರಾಂ

ಇಂಗ್ಲೆಂಡ್ ನ ಅತ್ಯಂತ ದುಬಾರಿ ಶಾಲೆಗಳಲ್ಲಿ ಮಾರ್ಲ್ಬೋರೊ ಸ್ಕೂಲ್ ಕೂಡ ಒಂದು. ಇಲ್ಲಿ ಶಾಲೆ ಆರಂಭದ ದಿನ ಹಾಗೂ ಕೊನೆಯ ದಿನ ವಿದ್ಯಾರ್ಥಿಗಳಿಗೆ ಏನು ಬೇಕಾದ್ರೂ ಮಾಡುವ ಸ್ವಾತಂತ್ರ್ಯ Read more…

ದೇವಾಲಯದ ಮೇಲೆ ದಾಳಿ ಮಾಡಿದವರು ದಂಗಾದರು

ಬ್ಯಾಂಕಾಕ್: ದೇವಾಲಯ ಎಂದರೆ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ ಇಲ್ಲಿನ ದೇವಾಲಯದಲ್ಲಿ ಕಂಡು ಬಂದ ಚಿತ್ರಣ ಮಾತ್ರ ಭಯಾನಕವಾಗಿದೆ. ಅಷ್ಟಕ್ಕೂ ಏನಿದು ಎಂಬುದನ್ನು ತಿಳಿಯಲು Read more…

ದಂಗಾಗುವಂತಿದೆ ಈ ಸ್ಮಾರ್ಟ್ ಫೋನ್ ಬೆಲೆ

ಲಂಡನ್: ಈಗಂತೂ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಸ್ಮಾರ್ಟ್ ಪೋನ್ ಗಳ ಬಳಕೆದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಸ್ಮಾರ್ಟ್ ಫೋನ್ ಇತ್ತೀಚೆಗೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿದೆ. Read more…

ವಾಷಿಂಗ್ ಮೆಷೀನ್ ರಿಪೇರಿ ಮಾಡಲೋದವನ ಫಜೀತಿ

ಮನೆಯಲ್ಲಿನ ಯಾವುದಾದರೊಂದು ಯಂತ್ರ ಕೆಟ್ಟು ಹೋದಾಗ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಸ್ವತಃ ಮಾಡುವುದು ಒಳ್ಳೆಯದೇ. ಆದರೆ ರಿಪೇರಿ ಕೆಲಸ ಗೊತ್ತಿಲ್ಲದಿದ್ದರೂ ಸ್ವಯಂ ತಾವೇ ಸರಿಪಡಿಸಲು ಮುಂದಾದರೇ ಏನಾಗುತ್ತದೆ ಎಂಬುದಕ್ಕೆ Read more…

ಅಧ್ಯಕ್ಷರನ್ನು ಅವಮಾನಿಸಿ ಸಂಕಷ್ಟಕ್ಕೆ ಸಿಲುಕಿದ ಸುಂದರಿ

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ತನ್ನ ದೇಶದ ಅಧ್ಯಕ್ಷರನ್ನು ಅವಮಾನಿಸಿದ ಕಾರಣಕ್ಕಾಗಿ ಸುಂದರಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಗೆ 14 ತಿಂಗಳುಗಳ ಕಾಲ ಸೆರೆವಾಸ ವಿಧಿಸಲಾಗಿದ್ದು, ಇದರ ವಿರುದ್ದ ಮೇಲ್ಮನವಿ Read more…

ಜಾಲತಾಣದಲ್ಲಿ ಹರಿದಾಡುತ್ತಿದೆ ಮನ ಕಲಕುವ ಫೋಟೋ

ಕಳೆದ ವರ್ಷ ಸಿರಿಯಾದಿಂದ ದೋಣಿಯಲ್ಲಿ ಬರುತ್ತಿದ್ದ ವೇಳೆ ಅದು ಮುಳುಗಿದ ಪರಿಣಾಮ ಆಯ್ಲಾನ್ ಖುರ್ದಿ ಎಂಬ ಬಾಲಕ ಸಾವನ್ನಪ್ಪಿದ್ದು, ಆತನ ಶವ ಸಮುದ್ರ ತೀರದಲ್ಲಿ ದೊರೆತಿತ್ತು. ಬಾಲಕನ ಮೃತ Read more…

ನಿರಾಶ್ರಿತರ ಬದಲು ಹಣ ಪಾವತಿಸಲು ಸಿದ್ದವೆಂದ ಸಿರಿವಂತರ ಹಳ್ಳಿ

ಸಿರಿಯಾ ನಿರಾಶ್ರಿತರಿಗೆ ಆಶ್ರಯ ನೀಡಲು ಸಿದ್ದರಿರದ ಸ್ವಿಜ್ಜರ್ಲ್ಯಾಂಡ್ ನ ಸಿರಿವಂತ ಹಳ್ಳಿಯ ಮಂದಿ, ನಿರಾಶ್ರಿತರ ಬದಲಾಗಿ ತಾವು ಹಣ ನೀಡಲು ಸಿದ್ದ ಎನ್ನುವ ಮೂಲಕ ಆನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. Read more…

ಫೇಸ್ ಬುಕ್ ನಲ್ಲಿನ ಫೋಟೋ ಕಂಡು ಶಾಕ್ ಆದ ಯುವತಿ

ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿ ಬಳಿಕ ಆಕೆಯ ಮೃತ ದೇಹದ ಫೋಟೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ Read more…

ಹೊಸ ರೂಪದಲ್ಲಿ ಬರುತ್ತಿದೆ ವಯಾಗ್ರ

ಲಂಡನ್: ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಕಾಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುತ್ತಿದ್ದ ವಯಾಗ್ರ ಹೊಸ ರೂಪದಲ್ಲಿ ಬರುತ್ತಿದೆ. ವಯಾಗ್ರ ಮಾತ್ರೆಯ ಪ್ರಯೋಜನ ಪಡೆದುಕೊಳ್ಳಲು ಲೈಂಗಿಕ ಕ್ರಿಯೆಗೂ ಒಂದು ಗಂಟೆಯ ಮೊದಲು ಮಾತ್ರೆ Read more…

ವೈರಲ್ ಆಯ್ತು ಲಂಡನ್ ನಲ್ಲಿರುವ ಮಲ್ಯರ ಮೋಜು ಮಸ್ತಿ

ಲಂಡನ್: ದೇಶದ ವಿವಿಧ ಬ್ಯಾಂಕ್ ಗಳಿಗೆ, ಸುಮಾರು 9000 ಕೋಟಿ ರೂಪಾಯಿ ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ, ಲಂಡನ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ Read more…

ಈ ಟೀಚರ್ ಕ್ರಿಯೇಟಿವಿಟಿಗೊಂದು ಸಲಾಮ್..!

ಶಿಕ್ಷಣದಲ್ಲಿ ಕ್ರಿಯೇಟಿವಿಟಿ ಮುಖ್ಯ. ಕ್ರಿಯಾಶೀಲತೆ ಹೆಚ್ಚಿದ್ದಷ್ಟು ಮಕ್ಕಳಿಗೆ ಬೇಗ ಪಾಠ ಅರ್ಥವಾಗುತ್ತದೆ. ವಿಷಯ ತಲೆಯಲ್ಲಿ ಉಳಿಯುತ್ತದೆ. ಇದನ್ನು ಅರಿತಿರುವ ನೆದರ್ಲ್ಯಾಂಡ್ ಶಿಕ್ಷಕಿಯೊಬ್ಬರು ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. Read more…

ಶ್ರೀಮಂತ ವೃದ್ಧರ ಜೊತೆ ಡೇಟಿಂಗ್ ಈಕೆಗೆ ಅನಿವಾರ್ಯ..!

ವಿದ್ಯಾಭ್ಯಾಸ ಪೂರ್ಣಗೊಳಿಸಲು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಏನೆಲ್ಲ ಕಸರತ್ತು ಮಾಡ್ತಾರೆ. ಪಾರ್ಟ್ ಟೈಂ ಕೆಲಸ, ಸ್ಕಾಲರ್ ಶಿಪ್, ಅದು ಇದು ಅಂತಾ ಹೇಗೋ ಅಲ್ಪ ಸ್ವಲ್ಪ ಹಣ ಹೊಂದಿಸಿಕೊಳ್ತಾರೆ. Read more…

ಹುಣ್ಣಿಮೆ ರಾತ್ರಿ ಸಮುದ್ರಕ್ಕೆ ಸ್ನಾನ ಮಾಡಲು ಹೋದ ಮಹಿಳೆ…

ಹುಣ್ಣಿಮೆ ರಾತ್ರಿ ಸಮುದ್ರದಲ್ಲಿ ಸ್ನಾನ ಮಾಡಲು ಮುಂದಾದ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೋದ ಇಬ್ಬರಲ್ಲಿ ಒಬ್ಬಳು ಜಗತ್ತನ್ನೇ ಬಿಟ್ಟು ಹೋದ್ರೆ ಮತ್ತೊಬ್ಬ ಶಾಕ್ ಗೆ ಹಾಸಿಗೆ ಹಿಡಿದಿದ್ದಾನೆ. 46 Read more…

ಅದೃಷ್ಟ ಎಂದರೆ ಇವನದೇ ನೋಡಿ

ಲಂಡನ್: ಕೆಲವರಿಗೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎನ್ನುವುದನ್ನು ಕೇಳಿರುತ್ತೀರಿ. ಅದಕ್ಕೆ ಅತ್ಯತ್ತಮ ಉದಾಹರಣೆ ಆಗಬಹುದಾದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಿಗೆ ಲಾಟರಿಯಲ್ಲಿ ಬರೋಬ್ಬರಿ 9.8 ಕೋಟಿ Read more…

67 ನೇ ವಯಸ್ಸಿನಲ್ಲಿ ಮದುವೆಯಾದ ಸಚಿವರು 70 ರಲ್ಲಾದ್ರು ಅಪ್ಪ

ಪ್ರತಿಯೊಬ್ಬ ಪುರುಷನಿಗೂ ತಂದೆಯಾಗುವುದು ಒಂದು ಖುಷಿಯ ವಿಷಯ. ಅದ್ರಲ್ಲೂ 70 ವರ್ಷದಲ್ಲಿ ಮೊದಲ ಬಾರಿ ಅಪ್ಪನಾದ್ರೆ ಆತನನ್ನು ಹಿಡಿಯಲು ಸಾಧ್ಯವಿಲ್ಲ. ಇಂತಹದ್ದೇ ಖುಷಿ ಬಾಂಗ್ಲಾದೇಶದ ರೈಲ್ವೆ ಸಚಿವ ಮುಜಿಬುಲ್ Read more…

ಪಾರ್ಟಿ ಮಾಡಿದ ವಿದ್ಯಾರ್ಥಿಗಳಿಗೆ ಛಡಿ ಏಟು

ಪದವಿ ಪಡೆದ ಸಂತಸದಲ್ಲಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾರ್ಟಿ ಮಾಡಿದ್ದು, ಈಗ ಅದೇ ಅವರುಗಳಿಗೆ ಮುಳುವಾಗಿ ಪರಿಣಮಿಸಿದೆ. ಇವರೆಲ್ಲರಿಗೂ ಈಗ 99 ಛಡಿ ಏಟಿನ ಶಿಕ್ಷೆ ನೀಡಲಾಗಿದೆ. ಇರಾನ್ Read more…

7 ವರ್ಷದ ಮಗನಿಗೆ ಈ ತಂದೆ- ತಾಯಿ ಕೊಟ್ಟ ಶಿಕ್ಷೆಯೇನು ಗೊತ್ತಾ..?

ಚಿಕ್ಕ ಮಕ್ಕಳು ಹಠ ಮಾಡಿದ ವೇಳೆ ಸಣ್ಣ ಪುಟ್ಟ ಶಿಕ್ಷೆ ನೀಡುವುದು ಸಾಮಾನ್ಯ. ಆದರೆ ಜಪಾನ್ ದಂಪತಿಗಳು ತಮ್ಮ 7 ವರ್ಷದ ಮಗನಿಗೆ ನೀಡಿರುವ ಶಿಕ್ಷೆ ಮಾತ್ರ ಊಹಿಸಲೂ Read more…

ಪಟ್ಟಣವನ್ನೇ ಮಾರಾಟಕ್ಕಿಟ್ಟ ಮಹಿಳೆ

ಲಾಸ್ ಏಂಜಲೀಸ್: ಮನೆ, ಜಮೀನು, ನಿವೇಶನ ಮಾರಾಟಕ್ಕಿಡುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಲಾಸ್ ಏಂಜಲೀಸ್ ನಲ್ಲಿ ಮಹಿಳೆಯೊಬ್ಬಳು ಪಟ್ಟಣವನ್ನೇ ಮಾರಾಟಕ್ಕೆ ಇಟ್ಟಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ನ್ಯಾಸ್ಸಿ ಕಿಡ್ ವೇಲ್ Read more…

ಹಿರಿಯರ ಸಂಖ್ಯೆಯಲ್ಲೂ ಚೀನಾ ಮುಂದು

ಬೀಜಿಂಗ್: ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾ, ಈಗ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಚೀನಾದಲ್ಲಿ 60 ವರ್ಷ ವಯಸ್ಸು ದಾಟಿದ 22 ಕೋಟಿಯಷ್ಟು ಜನರಿದ್ದು, ಈ ಮೂಲಕ ಅತಿ Read more…

ತರಗತಿಯಲ್ಲಿ ತೂಕಡಿಸುತ್ತಿದ್ದವನು ನೆಲದ ಮೇಲೆ ಬಿದ್ದಾಗ..

ತರಗತಿಯಲ್ಲಿ ಕೆಲ ವಿದ್ಯಾರ್ಥಿಗಳು ನಿದ್ರೆಗೆ ಜಾರುವುದು ಸಾಮಾನ್ಯ. ಅದರಲ್ಲೂ ಉಪನ್ಯಾಸಕರ ಪಾಠ ಬೋರ್ ಎನಿಸಿದ ವೇಳೆ ಕ್ಷಣಾರ್ಧದಲ್ಲೇ ನಿದ್ರೆ ಆವರಿಸಿಬಿಡುತ್ತದೆ. ನಿದ್ರೆ ಮಾಡುವುದು ಇತರರಿಗೆ ತಿಳಿಯಬಾರದೆಂದು ಆನೇಕ ತಂತ್ರಗಳನ್ನು Read more…

ಈಕೆಯಿಂದಾಯ್ತು ತಾಯಿ ಹೆಸರಿಗೆ ಕಳಂಕ ತರುವ ಕೃತ್ಯ

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ ಎಂಬ ಮಾತಿದೆ. ಸಾಮಾನ್ಯವಾಗಿ ಮಕ್ಕಳ ಮೇಲೆ ತಾಯಿಗೆ ಪ್ರೀತಿ ಜಾಸ್ತಿ ಇರುತ್ತದೆ. ಮಗು ಅತ್ತಾಗ ತಾಯಿ ಸಮಾಧಾನಪಡಿಸುತ್ತಾಳೆ. ಆದರೆ, ಇಲ್ಲೊಬ್ಬಳು ಏನು Read more…

ಐಸಿಸ್ ಉಗ್ರರಿಂದ ಮತ್ತೊಂದು ಹೀನ ಕೃತ್ಯ

ತಮ್ಮ ಕರಾಳಕೃತ್ಯಗಳ ಮೂಲಕ, ವಿಶ್ವದ ನೆಮ್ಮದಿಗೆ ಭಂಗ ತಂದಿರುವ, ಐಸಿಸ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಈಗ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಆನ್ ಲೈನ್ ನಲ್ಲಿ Read more…

ಮಗುವನ್ನು ರಕ್ಷಿಸಲು ಗೊರಿಲ್ಲಾಕ್ಕೆ ಗುಂಡಿಟ್ಟು ಹತ್ಯೆ

ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹಗಳಿದ್ದ ಪ್ರದೇಶಕ್ಕೆ ನೆಗೆದು ಜೀವಾಪಾಯ ಮಾಡಿಕೊಳ್ಳಲು ಮುಂದಾಗಿದ್ದ. ಆತನ ಪ್ರಾಣ ರಕ್ಷಿಸುವ ಸಲುವಾಗಿ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಎರಡು ಸಿಂಹಗಳನ್ನು Read more…

ಪ್ರಾಣವನ್ನೇ ಪಣಕ್ಕಿಟ್ಟು ಶಾಲೆಗೋಗ್ತಾರೆ ಇಲ್ಲಿನ ಮಕ್ಕಳು

ಭಾರತದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ದೂರದಲ್ಲಿರುವ ಶಾಲೆಗೆ ತೆರಳಲು ದಿನನಿತ್ಯ ಪರಿಪಾಟಲು ಅನುಭವಿಸುತ್ತಾರೆ. ಆದರೂ ವ್ಯಾಸಂಗ ಮಾಡಬೇಕೆಂಬ ಹಂಬಲದಿಂದ ಅದೆಲ್ಲವನ್ನೂ ಎದುರಿಸಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...