alex Certify International | Kannada Dunia | Kannada News | Karnataka News | India News - Part 130
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ಸೋಂಕು ಹೆಚ್ಚಳದ ಬೆನ್ನಲ್ಲೇ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾದ ಚೀನಾ

ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ ಕುಖ್ಯಾತಿಗೆ ಗುರಿಯಾಗಿರುವ ಚೀನಾದಲ್ಲಿ ಇದು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿಯೇ ಸೋಂಕು ವಿಪರೀತವಾಗಿರುವ ಕೆಲವು ನಗರಗಳಲ್ಲಿ ಲಾಕ್ ಡೌನ್ ಸೇರಿದಂತೆ ಹಲವು ನಿರ್ಬಂಧಗಳನ್ನು Read more…

ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ ರಷ್ಯಾ ಅಧ್ಯಕ್ಷ ಪುಟಿನ್

ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರಿಗೆ ಅಂತಿಮ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ವೇಳಾಪಟ್ಟಿಯ ಸಮಸ್ಯೆಗಳಿಂದಾಗಿ ಕೊನೆಯ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ Read more…

SHOCKING: ಅಮೆರಿಕದಲ್ಲಿ ನಿಲ್ಲದ ಜನಾಂಗೀಯ ನಿಂದನೆ; ಮತ್ತೋರ್ವ ಭಾರತೀಯನಿಗಾಯ್ತು ಕಹಿ ಅನುಭವ….!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು  ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಕೃಷ್ಣನ್‌ ಜಯರಾಮನ್‌ ಎಂಬುವವರನ್ನು “ಕೊಳಕು ಹಿಂದೂ” ಮತ್ತು “ಅಸಹ್ಯಕರ ನಾಯಿ” ಎಂದೆಲ್ಲ ಸಿಂಗ್‌ ತೇಜಿಂದರ್‌ ಎಂಬಾತ ನಿಂದಿಸಿದ್ದಾನೆ. Read more…

ಅಬುಧಾಬಿಯಲ್ಲಿ ನಿರ್ಮಾಣವಾಗಲಿದೆ ಮೊದಲ ಹಿಂದೂ ದೇಗುಲ

ಗಲ್ಫ್ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಮೂರು ದಿನಗಳ ಭೇಟಿಗಾಗಿ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ದೇಗುಲ Read more…

BIG NEWS: ಪೋರ್ಚುಗಲ್‌ನಲ್ಲಿ ಭಾರತೀಯ ಮೂಲದ ಗರ್ಭಿಣಿ ಸಾವು; ಆಸ್ಪತ್ರೆ ಅವ್ಯವಸ್ಥೆ ಹೊಣೆ ಹೊತ್ತು ಆರೋಗ್ಯ ಸಚಿವೆ ರಾಜೀನಾಮೆ

ಪೋರ್ಚುಗಲ್‌ನಲ್ಲಿ ಆಸ್ಪತ್ರೆಗಳ ಅವ್ಯವಸ್ಥೆಗೆ ಆರೋಗ್ಯ ಸಚಿವರ ತಲೆದಂಡವಾಗಿದೆ. 34 ವರ್ಷದ ಭಾರತೀಯ ಮೂಲದ ಗರ್ಭಿಣಿಯನ್ನು ಹಾಸಿಗೆಯ ಅಲಭ್ಯತೆಯಿಂದಾಗಿ ಲಿಸ್ಬನ್‌ನಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ವರ್ಗಾಯಿಸುವಾಗ ಹೃದಯ ಸ್ತಂಭನಕ್ಕೆ ಒಳಗಾಗಿ Read more…

ಮಗು ಹುಟ್ಟುತ್ತಿದ್ದಂತೆ ಈ ದೇಶದಲ್ಲಿ ಏನ್ಮಾಡ್ತಾರೆ ಗೊತ್ತಾ ? ಅಚ್ಚರಿಗೊಳಿಸುತ್ತೆ ಈ ವಿಷಯ

ನವಜಾತ ಶಿಶುಗಳನ್ನು ನೋಡಿಕೊಳ್ಳುವ ರೀತಿ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ. ಅಂಥ ಕೆಲವು ದೇಶಗಳಲ್ಲಿ ‌ಮಕ್ಕಳನ್ನು ನೋಡಿಕೊಳ್ಳುವ ಪರಿ ಇಂತಿದೆ. ಆಸ್ಟ್ರೇಲಿಯಾ: ಮಗು ಹುಟ್ಟುತ್ತಿದ್ದಂತೆ ನೀರಲ್ಲಿ‌ ಮುಳುಗಿಸುತ್ತಾರೆ. ಅರ್ಮೆನಿಯಾ: ನವಜಾತ Read more…

ಅಚ್ಚರಿಯಾದ್ರೂ ಇದು ನಿಜ…! ಈ ದೇಶದ ನೋಟಿನಲ್ಲಿದೆ ಗಣಪತಿ ಚಿತ್ರ

ಇದು ಭಾರತವಲ್ಲ…..ಅಂದ ಹಾಗೆ ಭಾರತದ ನೋಟಿನಲ್ಲೂ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಈ ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ Read more…

WATCH: ಗೂಳಿಗೆ ಕಿರಿಕ್ ಮಾಡಲು ಹೋಗಿ ತಾನೇ ದಾಳಿಗೊಳಗಾದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಲಕ್ಷಣ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ, ಕೋಪಗೊಂಡ ಗೂಳಿಯೊಂದು ವ್ಯಕ್ತಿಯೊಬ್ಬರನ್ನು ನಿರ್ದಯವಾಗಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ Read more…

ಮರ ಕತ್ತರಿಸಿದ ವ್ಯಕ್ತಿಗೆ ಕರ್ಮ ಕಲಿಸಿದ ಪಾಠ…! ತಪ್ಪಿಗೆ ತಕ್ಕ ಶಿಕ್ಷೆ ಅಂದ ನೆಟ್ಟಿಗರು

ಒಂದೇ ಒಂದು ಮರ ಆಳೆತ್ತರದ ತನಕ ಬೆಳೆದು ನಿಲ್ಲೋದಕ್ಕೆ ವರ್ಷಗಳೇ ಬೇಕಾಗುತ್ತೆ, ಆದರೆ ಮನುಷ್ಯ ಅದೇ ಮರವನ್ನ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಿಮಿಷಗಳಲ್ಲಿ ಕತ್ತರಿಸಿ ಬಿಸಾಕಿ ಬಿಡುತ್ತಾನೆ. Read more…

8 ತಿಂಗಳಿಗಾಗುವಷ್ಟು ಅಡುಗೆ ಸಿದ್ಧಮಾಡಿ ಸಂಗ್ರಹಿಸಿಟ್ಟಿದ್ದಾಳೆ ಈ ಮಹಿಳೆ….!

ಸಾಮಾನ್ಯವಾಗಿ ಇಂದು ಒಂದು ದಿನದ ಊಟ, ತಿಂಡಿ ಮೆನು ಎರಡನೇ ದಿನಕ್ಕೆ ಇಷ್ಟವಾಗುವುದಿಲ್ಲ, ಕೆಲವು ಮನೆಗಳಲ್ಲಿ ಮಧ್ಯಾಹ್ನಕ್ಕೆ ಮಾಡಿದ ಅಡುಗೆ ರಾತ್ರಿಗೆ ಆಗಿಬರುವುದಿಲ್ಲ. ವೆುನು ನಿರ್ಧಾರದ ಬಗ್ಗೆ ದೊಡ್ಡ Read more…

ಬಂಧನದ ವೇಳೆ ಹೂಸು ಬಿಟ್ಟ ಆರೋಪಿ; 34 ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌….!

ಕೊಲೆ, ಸುಲಿಗೆ, ದರೋಡೆ, ಕೌಟುಂಬಿಕ ಹಿಂಸಾಚಾರ ಇವೆಲ್ಲ ಪ್ರತಿನಿತ್ಯ ನಾವು ಕೇಳುವ ಅಪರಾಧಗಳು. ಆದ್ರೆ ಹೂಸು ಬಿಡುವುದು ಕೂಡ ಬಹುದೊಡ್ಡ ಅಪರಾಧ ಅನ್ನೋದು ಬ್ರಿಟನ್‌ನಲ್ಲಿ ಸಾಬೀತಾಗಿದೆ. ಆರೋಪಿಯೊಬ್ಬ ಪೊಲೀಸ್‌ Read more…

ಪ್ರವಾಹದಲ್ಲಿ ಮುಳುಗಿಕೊಂಡೇ ಕರ್ತವ್ಯ ನಿರ್ವಹಣೆ; ನೆಟ್ಟಿಗರ ಮನಗೆದ್ದಿದೆ ಪಾಕ್‌ ವರದಿಗಾರನ ವೈರಲ್‌ ವಿಡಿಯೋ

ಲೈವ್ ರಿಪೋರ್ಟಿಂಗ್ ನಾವು ಅಂದುಕೊಂಡಷ್ಟು ಸುಲಭವಲ್ಲ. ವಿಭಿನ್ನ ಸವಾಲುಗಳು, ತೊಂದರೆಗಳು ವರದಿಗಾರಿಕೆ ಸಂದರ್ಭದಲ್ಲಿ ಎದುರಾಗುತ್ತವೆ. ವರದಿಗಾರರು ಕೆಲವೊಮ್ಮೆ ಪರಿಸ್ಥಿತಿಯ ನಿಖರವಾದ ಚಿತ್ರಣವನ್ನು ನೀಡಲು ಸಾಕಷ್ಟು ಕಷ್ಟಪಡಬೇಕಾಗಿ ಬಿಡುತ್ತದೆ, ಅದು Read more…

ಬಿಗ್‌ ಬಿ ಪ್ರತಿಮೆಯನ್ನು ಮನೆಯೆದುರು ಸ್ಥಾಪಿಸಿದೆ ಈ ಕುಟುಂಬ, ಅಮಿತಾಭ್‌ ತನ್ನ ದೇವರೆಂದು ಆರಾಧನೆ

ಬಾಲಿವುಡ್ ಸೆಲೆಬ್ರಿಟಿಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೂ ಹೋಗಬಹುದು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬವೊಂದು ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ತಮ್ಮ Read more…

ನಗುವಂತೆ ಕಾಣುತ್ತಿರುವ ಈ ಮೀನುಗಳು ಬಲು ಡೇಂಜರಸ್…!

ಸಮುದ್ರದ ಅಡಿಯಲ್ಲಿ ವಿವಿಧ ಜಾತಿಯ ಮೀನುಗಳಿವೆ. ಅವುಗಳಲ್ಲಿ ಕೆಲವು ನಮಗೆ ತಿಳಿದಿದ್ದರೂ ಹೆಸರೇ ತಿಳಿದಿಲ್ಲದ ಹಲವು ಬಗೆಯವು ಇವೆ. ಇತ್ತೀಚೆಗೆ ನೆಟ್ಟಿಗರನ್ನು ರಂಜಿಸಿದ ವಿಡಿಯೊವೊಂದರಲ್ಲಿ ನಗುವಂತೆ ಕಾಣುವ ಮೀನು Read more…

ಎತ್ತರದ ಕಾರಣಕ್ಕೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ಜೋಡಿ…!

ಸಾಮಾನ್ಯವಾಗಿ ಭಾರತದಲ್ಲಿ ಗಂಡು – ಹೆಣ್ಣಿನ ನಡುವೆ ಎತ್ತರದ ವ್ಯತ್ಯಾಸ ಕೂಡ ವೈವಾಹಿಕ ಸಂಬಂಧ ಏರ್ಪಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಅಮೆರಿಕಾದಲ್ಲೊಂದು ಜೋಡಿ ತಮಗೆ ಎತ್ತರ ಪ್ರಮುಖ ಅಂಶವೇ Read more…

8 ತಿಂಗಳಿಗೆ ಬೇಕಾಗುವಷ್ಟು ಅಡುಗೆಯನ್ನ ಒಮ್ಮೆಲೇ ಮಾಡಿದ್ದಾಳೆ ಈ ಮಹಿಳೆ,  ಅಚ್ಚರಿ ಹುಟ್ಟಿಸುತ್ತೆ ಇದರ ಹಿಂದಿರೋ ಕಾರಣ…!

ನಾವು ಸಾಮಾನ್ಯವಾಗಿ ದಿನಕ್ಕೆ ಮೂರು ಹೊತ್ತು ತಿನ್ನುತ್ತೇವೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹೀಗೆ ಮೂರು ಬಾರಿ ಕಡಿಮೆ ಅಂದ್ರೂ ಮೂರು ತೆರನಾದ ವೆರೈಟಿ ವೆರೈಟಿ Read more…

BREAKING: ಭೂಮಿಯ ಕಡೆಗೆ ಧಾವಿಸಿ ಬರುತ್ತಿದೆ ಬೃಹತ್ ವಿಮಾನದಷ್ಟು ಗಾತ್ರದ ಕ್ಷುದ್ರಗ್ರಹ

ಬೃಹತ್ ಕ್ಷುದ್ರಗ್ರಹವೊಂದು ಭೂಮಿಯ ದಾರಿ ಹಿಡಿದಿದೆ. ಅದು ಇಂದು ಭೂಮಿಯನ್ನು ತಲುಪಬಹುದು ಎಂದು ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತ(ನಾಸಾ) ತಿಳಿಸಿದೆ. ದೊಡ್ಡ ವಿಮಾನದಷ್ಟು ಗಾತ್ರದ ಕ್ಷುದ್ರಗ್ರಹವು ಇಂದು Read more…

ನಿದ್ರೆ ಮಾಡುವ ಸ್ಪರ್ಧೆಯಲ್ಲಿ 350 ಯುರೋ ಗೆದ್ದ ಭೂಪ….!

ನಮ್ಮ ನಡುವೆ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆಯುತ್ತಿರುತ್ತದೆ. ಆದರೆ, ಮಲಗುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ? ಯೂರೋಪ್​ನ ಪ್ರತಿ ವರ್ಷ ಮಾಂಟೆನೆಗ್ರೊದಲ್ಲಿ ಈ ವಿಚಿತ್ರ ಸ್ಪರ್ಧೆ ನಡೆಸಲಾಗುತ್ತದೆ. ಈ ಬಾರಿ Read more…

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ದುರಾಡಳಿತ; ಉನ್ನತ ಶಿಕ್ಷಣಕ್ಕಾಗಿಯೂ ದೇಶ ತೊರೆಯದಂತೆ ಮಹಿಳೆಯರಿಗೆ ನಿರ್ಬಂಧ…!

ಅಫ್ಘಾನಿಸ್ತಾನದಲ್ಲಿ ಅಂಧಾ ದರ್ಬಾರ್‌ ನಡೆಸ್ತಾ ಇರೋ ತಾಲಿಬಾನ್ ಅಲ್ಲಿನ ಮಹಿಳೆಯರಿಗೆ ಇನ್ನಿಲ್ಲದ ಕಿರುಕುಳ ನೀಡ್ತಾ ಇದೆ. ಒಂದಾದ ಮೇಲೊಂದರಂತೆ ನಿರ್ಬಂಧಗಳನ್ನು ಹೇರುತ್ತಲೇ ಇದೆ. ಇದೀಗ ಕಝಾಕಿಸ್ತಾನ್ ಮತ್ತು ಕತಾರ್ Read more…

ಮಂಚದಿಂದ ಬೀಳುತ್ತಿದ್ದ ಪುಟ್ಟ ತಂಗಿಯನ್ನು ರಕ್ಷಿಸಿದ 5ರ ಪೋರ; ಅಣ್ಣ ತೋರಿದ ಕಾಳಜಿಗೆ ನೆಟ್ಟಿಗರ ಮೆಚ್ಚುಗೆ

ಅಣ್ಣಂದಿರಿಗೆ ತಂಗಿಯ ಮೇಲಿನ ಕಾಳಜಿ ಅಪರಿಮಿತ. ಇಲ್ಲೊಂದು ಪ್ರಕರಣದಲ್ಲಿ ಸೋಫಾದಿಂದ ಇನ್ನೇನು ಕೆಳಗೆ ಉರುಳಿ ತಲೆ ಒಡೆದುಕೊಳ್ಳುತ್ತಿದ್ದ ತನ್ನ ಸಹೋದರಿಯನ್ನು ಐದು ವರ್ಷದ ಅಣ್ಣ ರಕ್ಷಿಸಿದ್ದಾನೆ. ಅಣ್ಣನು ಕಾಳಜಿ Read more…

ಮದುವೆಯಾದರೂ ʼಪತಿʼ ಎಂದು ಗುರುತಿಸಲು ನಿರಾಕರಿಸಿದ್ದಾಳೆ ಈ ಮಹಿಳೆ…!

ನ್ಯೂಯಾರ್ಕ್​ ಮೂಲದ ಸ್ತ್ರೀವಾದಿ ಆಡ್ರಾ ಫಿಟ್ಜ್​ಗೆರಾಲ್ಡ್​ ಮದುವೆಯ ನಂತರ ತನ್ನ ಬಹುಕಾಲದ ಗೆಳೆಯನನ್ನು ಪತಿ ಎಂದು ಕರೆಯಲು ನಿರಾಕರಿಸಿದ್ದಾರೆ. ನ್ಯೂಯಾರ್ಕ್​ ಪೋಸ್ಟ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರು ಟಿಕ್​- Read more…

ನಾಯಿ ರಕ್ಷಣೆಗಾಗಿ ಸ್ಟ್ರಾಲರ್ ​ನಲ್ಲಿದ್ದ ಮಗುವನ್ನೇ ರಸ್ತೆಯಲ್ಲಿ ಬಿಟ್ಟ ಭೂಪ…!

ತನ್ನ ನಾಯಿಯನ್ನು ಇನ್ನೊಂದು ನಾಯಿಯ ದಾಳಿಯಿಂದ ರಕ್ಷಿಸಲು ಹೋದ ವ್ಯಕ್ತಿ ಮಗುವಿದ್ದ ಸ್ಟ್ರಾಲರ್​ ಅನ್ನು ರಸ್ತೆಯಲ್ಲಿ ಬಿಟ್ಟುಬಿಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೆಡ್ಡಿಟ್​ನಲ್ಲಿ ಅಪ್​ಲೋಡ್​ Read more…

ಪ್ರವಾಸಿಗನ ಕಿವಿ ಕಚ್ಚಿದ ವೇಶ್ಯೆ..! ಏಕಾಏಕಿ ನಡೆದ ಘಟನೆಯಿಂದ ಆಘಾತ

ಥೈಲ್ಯಾಂಡ್ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ತನ್ನ ಸಂಸ್ಕೃತಿಗೆ ಮಾತ್ರವಲ್ಲದೆ ಆಹಾರ ಮತ್ತು ಜೀವನಶೈಲಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದ ಅತ್ಯಂತ ಆನಂದದಾಯಕ ದೇಶಗಳಲ್ಲಿ ಒಂದಾಗಿದೆ. ಆದಾಗ್ಯೂ, Read more…

ಆಗಸದಲ್ಲಿ ತಟಸ್ಥವಾಗಿ ನಿಂತಿದೆಯಾ ಈ ವಿಮಾನ ? ಅಚ್ಚರಿಗೊಳಿಸುವಂತಿದೆ ವಿಡಿಯೋ

ವಿಮಾನವೊಂದು ಆಕಾಶದಲ್ಲಿ ತೇಲುತ್ತಿರುವಂತೆ ಗೋಚರಿಸುವ ವಿಡಿಯೋವೊಂದು ಆನ್ಲೈನ್ ನಲ್ಲಿ ವೈರಲ್ ಆಗಿದೆ. ವಿಲಕ್ಷಣ ದೃಶ್ಯಾವಳಿಗಳು ಮೂಲತಃ ಟಿಕ್‌ಟಾಕ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಕ್ರಮೇಣ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸದ್ದು Read more…

ಪಾರ್ಟಿ‌ ಬಳಿಕ ಅರ್ಧ ತಲೆಬುರುಡೆಯನ್ನೇ ಕಳೆದುಕೊಂಡವನಿಂದ ಪರಿಹಾರ ಕೋರಿ ಕೇಸ್…!

ಸ್ನೇಹಿತರು ಅಥವಾ ಕಂಪನಿ ಆಯೋಜಿಸಿದ ಪಾರ್ಟಿಯಲ್ಲಿ ಒಂದು ವೇಳೆ ನೀವು ಅಪಘಾತಕ್ಕೆ ಒಳಗಾದಾಗ ನೀವು ಯಾರನ್ನು ದೂಷಿಸುತ್ತೀರಿ ? ನಿಮ್ಮನ್ನು ಅಲ್ಲಿರಲು ಒತ್ತಾಯಿಸಿದ್ದಕ್ಕಾಗಿ ಅಥವಾ ಮುಗ್ಗರಿಸಿ ಬೀಳಲು ಕಾರಣರಾದವರನ್ನು Read more…

SHOCKING NEWS: ವೀರ್ಯ ತುಂಬಿದ ಕಾಂಡೋಮ್​ ತರಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ತಾಕೀತು

ವೀರ್ಯ ತುಂಬಿದ ಕಾಂಡೋಮ್​ ತರಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ಸೂಚನೆ ನೀಡಿದ್ದರ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಇದು ನಡೆದಿರುವುದು ಭಾರತದಲ್ಲಲ್ಲ. ಬೊಲಿವಿಯಾದಲ್ಲಿ. ಸೆಕ್ಸ್​ ಶಿಕ್ಷಣ ನೀಡುವ Read more…

ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವದಾದ್ಯಂತ ಸಂಚರಿಸಿ ದಾಖಲೆ ಬರೆದ ಯುವಕ

17 ವರ್ಷದ ಪೈಲಟ್​ ಮ್ಯಾಕ್​ ರುದರ್​ಫೋರ್ಡ್​ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಸಣ್ಣ ವಿಮಾನದಲ್ಲಿ ಐದು ತಿಂಗಳ ಹಿಂದೆ ಪ್ರಾರಂಭವಾದ ಅವರ ಪ್ರಯಾಣ, ಬಲ್ಗೇರಿಯಾದಲ್ಲಿ ಕೊನೆಗೊಂಡಿತು. ಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ Read more…

ರಸ್ತೆ ಮಧ್ಯದಲ್ಲಿ ಕಾದಾಟಕ್ಕಿಳಿದ ದೈತ್ಯ ಹಲ್ಲಿಗಳು…!

ರಸ್ತೆಯ ಮಧ್ಯದಲ್ಲಿ ಎರಡು ಲಿಜರ್ಡ್‌​ (ಹಲ್ಲಿಗಳ ಜಾತಿಗೆ ಸೇರಿದ ಸರೀಸೃಪ) ಕುಸ್ತಿಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೊದಲ ನೋಟದಲ್ಲಿ ಅವರೆಡು ಒಂದನ್ನೊಂದು ತಬ್ಬಿಕೊಂಡಂತೆ ಕಾಣಿಸುತ್ತದೆ. ಆದರೆ, Read more…

ವಾರದಲ್ಲಿ ನಾಲ್ಕೇ ದಿನ ಶಾಲೆ: ಕಚೇರಿ ಅವಧಿಯೂ ಕಡಿತ, 7 ಗಂಟೆ ಕೆಲಸ, ಕಾರ್ಖಾನೆಗಳಿಗೆ ವಾರಾಂತ್ಯ ರಜೆ: ವಿದ್ಯುತ್ ಕೊರತೆಯಿಂದ ಕಂಗೆಟ್ಟ ಬಾಂಗ್ಲಾದೇಶ ನಿರ್ಧಾರ

ಢಾಕಾ: ವಿದ್ಯುತ್ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ ಶಾಲೆ ಮತ್ತು ಕಚೇರಿ ಸಮಯವನ್ನು ಕಡಿತಗೊಳಿಸಿದೆ. ಬಾಂಗ್ಲಾದೇಶವು ತನ್ನ ಎಲ್ಲಾ ಡೀಸೆಲ್-ಚಾಲಿತ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಿದ್ದು, ವಿದ್ಯುತ್ ಕೊರತೆ ತೀವ್ರವಾಗಿದೆ, ವಾರಕ್ಕೆ Read more…

ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಷಯಗಳಿಗೇನು ಕೊರತೆಯಿಲ್ಲ. ಅನೇಕ ಸಂದರ್ಭದಲ್ಲಿ ವಿಡಿಯೋ ಹುಚ್ಚುಚ್ಚಾಗಿ ವೈರಲ್​ ಆಗಿಬಿಡುತ್ತದೆ. ಇದೀಗ ಚಲಾವಣೆಗೆ ಬಂದಿರುವ ಚಿಕ್ಕ ವಿಡಿಯೋ ಕ್ಲಿಪ್​ನಲ್ಲಿ, ಬೇಸ್​ಬಾಲ್​ ಆಟದ ಮೈದಾನದಲ್ಲಿ ಕುಳಿತಿದ್ದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...