alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಚಿಕಿತ್ಸೆಗಾಗಿ ಜೇಮ್ಸ್ ಪಿ.ಅಲಿಸನ್, ತಾಸುಕು ಹೊಂಜೋಗೆ ನೋಬೆಲ್

2018ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪ್ರಶಸ್ತಿ ವಿಜೇತರ ಘೋಷಣೆಯಾಗಿದೆ. ಈ ಬಾರಿ ವೈದ್ಯಕೀಯ ಕ್ಷೇತ್ರದಲ್ಲಿ ಇಬ್ಬರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುವುದು.  ಜೇಮ್ಸ್ ಪಿ. ಅಲಿಸನ್ ಹಾಗೂ ತಾಸುಕು Read more…

ಚಾಕೊಲೇಟ್ ಪ್ರಿಯರು ನೀವಾದ್ರೆ ನಿಮಗಿದು ಸಿಹಿ ಸುದ್ದಿ

ಚಾಕೊಲೇಟ್ ಪ್ರಿಯರಿಗೆ ಚಾಕೊಲೇಟ್ ತಿನ್ನುವುದರೊಂದಿಗೆ ಅದರಿಂದ ತಯಾರಿಸುವ ಬಗೆಬಗೆಯ ವಸ್ತುಗಳನ್ನು ನೋಡಲು ಅಷ್ಟೇ ಆಸಕ್ತಿಯಿರುತ್ತದೆ. ಇಲ್ಲಿಯವರೆಗೆ ಕೇವಲ ಚಾಕೊಲೇಟ್ ಶೂ, ಚಾಕೊಲೇಟ್ ಗೊಂಬೆ ನೋಡಿ ಅಚ್ಚರಿಪಟ್ಟಿದ್ದವರು, ಚಾಕೊಲೇಟ್ ಮನೆಯನ್ನು Read more…

ಪ್ರತಿನಿತ್ಯ ಊಟದ ಸಮಯಕ್ಕೆ ಬರುತ್ತೆ ಈ ಕರಡಿ ಕುಟುಂಬ…!

ಪ್ರತಿನಿತ್ಯ ಮನೆಗೆ ಒಬ್ಬರಲ್ಲ ಒಬ್ಬರು‌ ಬರುವುದು ಸಹಜ. ಕೆಲವೊಮ್ಮೆ ಊಟಕ್ಕೆ ಕೂತಾಗಲೂ, ನೆಂಟರಿಇಷ್ಟರು ಬರುವುದು ಸಾಮಾನ್ಯ. ಆದರೆ ಕರಡಿ ಕುಟುಂಬ ಬರುವುದು ಎಂದರೆ??? ಹೌದು, ಇದೊಂಥರಾ ಚಿತ್ರ ವಿಚಿತ್ರ Read more…

ಯುವತಿಗೆ ಆತಂಕ ತಂದೊಡ್ಡಿತ್ತು ಅರ್ಜಿ ತುಂಬುವಾಗ ಮಾಡಿದ ಆ ಎಡವಟ್ಟು

ಆನ್ ಲೈನ್ ನಲ್ಲಿ ಅರ್ಜಿ ತುಂಬುವಾಗ ಎಚ್ಚರದಿಂದಿರಬೇಕು. ಒಂದು ವೇಳೆ ಅಪ್ಪಿತಪ್ಪಿ ಸಣ್ಣ ಎಡವಟ್ಟು ಮಾಡಿಕೊಂಡರೂ, ಬೆಲೆ ತೆರಬೇಕಾಗುತ್ತದೆ ಎನ್ನುವುದಕ್ಕೆ ಈ ಯುವತಿಯೇ ಸಾಕ್ಷಿ. ಸ್ಕಾಟ್ ಲ್ಯಾಂಡ್ ಮ‌ೂಲದ Read more…

ಹೊಟ್ಟೆ ತುಂಬಿಸಿಕೊಳ್ಳಲು ಅಂಗಡಿ ಲೂಟಿ ಮಾಡ್ತಿದ್ದಾರೆ ನಿರಾಶ್ರಿತರು

ಇಂಡೋನೇಷ್ಯಾದಲ್ಲಿ ಭೂಕಂಪ ಹಾಗೂ ಸುನಾಮಿ ಈವರೆಗೆ 800 ಮಂದಿಯನ್ನು ಬಲಿ ಪಡೆದಿದೆ. ಇಂಡೋನೇಷ್ಯಾದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭೂಕಂಪ ಹಾಗೂ ಸುನಾಮಿ ಸಂಭವಿಸಿದ ಸ್ಥಳದಲ್ಲಿ Read more…

ವಿಮಾನ ಹಾರಾಟ ಆರಂಭಿಸುವವರೆಗೂ ಕೆಲಸ ಮಾಡಿದ್ದ ಏರ್ ಟ್ರಾಫಿಕ್ ಕಂಟ್ರೋಲರ್ ಭೂಕಂಪನಕ್ಕೆ ಸಾವು

ತಾನು‌ ನಿರ್ದೇಶನ ನೀಡುತ್ತಿದ್ದ ಪ್ರಯಾಣಿಕರ ವಿಮಾನ ಸುರಕ್ಷಿತವಾಗಿ ಹಾರಾಟ ಆರಂಭಿಸುವವರೆಗೂ ತನ್ನ ಕೆಲಸ ನಿರ್ವಹಿಸಿ ನಂತರ ಎದುರಾದ ಪ್ರಬಲ ಭೂಕಂಪನಕ್ಕೆ ಸಾವನ್ನಪ್ಪಪಿದ್ದ ಇಂಡೋನೇಷ್ಯಾದ ಏರ್ ಟ್ರಾಫಿಕ್ ಕಂಟ್ರೋಲರ್ ಕುರಿತು Read more…

ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಹಾಕಿದ ಅಧ್ಯಾಪಕ…!

ಮಕ್ಕಳಿಗೆ ವಿಡಿಯೋ ಮೂಲಕ ಪಾಠ ಹೇಳಿಕೊಡುವ ಪದ್ಧತಿ ಅನುಸರಿಸಿದ್ದ ಅಧ್ಯಾಪಕರಿಗೆ ಇದೇ ಮುಳುವಾಗಿದೆ. 500 ವಿದ್ಯಾರ್ಥಿಗಳಿದ್ದ ಕ್ಲಾಸ್ ನಲ್ಲಿ ಮೊಬೈಲ್ ವಿಡಿಯೋ ತೋರಿಸಿ ವಿದ್ಯಾರ್ಥಿಗಳಿಗೆ ವಿಷ್ಯವನ್ನು ಸರಿಯಾಗಿ ಅರ್ಥ Read more…

ಬೀದಿ ವ್ಯಾಪಾರಿಯ ಖಾತೆಯಲ್ಲಿತ್ತು ಕೋಟಿ ಕೋಟಿ ಹಣ…!

ಪಾಕಿಸ್ತಾನದ ಕರಾಚಿ ನಗರದ ಬೀದಿಬದಿ ವ್ಯಾಪಾರಿಯ ಹೆಸರಿನ ಖಾತೆಯಲ್ಲಿ ಕೋಟಿ ಕೋಟಿ‌ ಹಣ ಪತ್ತೆಯಾಗಿದ್ದು, ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಕರಾಚಿಯ ಒರಾಂಗಿ ಪ್ರದೇಶದ ಅಬ್ದುಲ್ ಖಾದಿರ್ ಹೆಸರಲ್ಲಿದ್ದ Read more…

ಸೌದಿ ಅರೇಬಿಯಾದಲ್ಲಿ ಯೋಗ ಕಲಿಸುತ್ತಿದ್ದಾರೆ ಮಹಿಳೆ…!

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ವಿಶ್ವ ಯೋಗ ದಿನಾಚರಣೆ ಶುರುಮಾಡಿದ ಬಳಿಕ ವಿಶ್ವದ ಹಲವು ದೇಶಗಳು ಯೋಗವನ್ನು ಒಪ್ಪಿಕೊಂಡರೂ, ಅರಬ್ ಸೇರಿದಂತೆ ಕೆಲವು ಇಸ್ಲಾಂ ದೇಶಗಳು ಇದನ್ನು Read more…

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಲೈಂಗಿಕ ಕ್ರಿಯೆ ನಡೆಸುವಾಗಲೇ ಬಯಲಾಯ್ತು ಸತ್ಯ

ಹುಡುಗಿ ಎಂದು ಹೇಳಿಕೊಂಡು ಯುವಕರೊಂದಿಗೆ ಸ್ನೇಹ ಬೆಳೆಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಸಲಿಂಗ ಕಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಂಗ್ಲೆಂಡ್ ನ ಕಿಂಗ್ ಸ್ಟನ್ ನಗರದಲ್ಲಿ ಸಲಿಂಗಕಾಮಿಯೊಬ್ಬ ಹುಡುಗಿ Read more…

ಸೊನ್ನೆ ಅಂಕ ಕೊಟ್ಟ ಶಿಕ್ಷಕಿಯನ್ನು ಮನೆಗೆ ಕಳಿಸಿದ್ರು…!

ಕಲಿಯುವಿಕೆಯಲ್ಲಿ ಹಿಂದುಳಿದಿರುವ ಮಗುವನ್ನು ಹೇಗಾದರೂ ಮಾಡಿ ಪಾಸು ಮಾಡಬೇಕೆಂಬ ಒತ್ತಡ ನಮ್ಮ ಸರ್ಕಾರಿ ಶಾಲೆಯ ಶಿಕ್ಷಕರ ಮೇಲಿರುವುದು ಗೊತ್ತು. ಆದರೆ ಅಂತಹದ್ದೇ ಒತ್ತಡ ಅಮೆರಿಕಾದಲ್ಲೂ ಇದೆ ಎಂದರೆ ನಂಬುತ್ತೀರಾ? Read more…

ಕದ್ದ ಕಾರಿನಲ್ಲಿ ನಿದ್ರೆಗೆ ಜಾರಿ ಸಿಕ್ಕಿ ಬಿದ್ದ ಕಳ್ಳ…!

ಅಮೆರಿಕದ ಅಟ್ಲಾಂಟಾ‌ ಬಳಿಯಲ್ಲಿ ಅನೇಕ ಕಾರುಗಳಿಗೆ ಕನ್ನ ಹಾಕಿ ವಸ್ತುಗಳನ್ನು ದೋಚುತ್ತಿದ್ದ ಕಳ್ಳನೊಬ್ಬ ಅಂಥದ್ದೇ ಒಂದು ಕಾರಿನಲ್ಲಿ‌ ನಿದ್ದೆಗೆ ಜಾರಿ ಇದೀಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ. ಕಾರುಗಳಲ್ಲಿ‌ ವ್ಯಕ್ತಿಯೊಬ್ಬ ಕಳ್ಳತನ Read more…

54 ವರ್ಷಗಳಿಂದ ಮ್ಯಾಚಿಂಗ್ ಬಟ್ಟೆ ಹಾಕ್ತಿದ್ದಾರೆ….

ಫ್ಲೋರಿಡಾದ ಈ ದಂಪತಿಯದ್ದು 54 ವರ್ಷಗಳ ಸುಮಧುರ ದಾಂಪತ್ಯ. ಪರ್ಫೆಕ್ಟ್ ಕಪಲ್ ಅಂದ್ರೆ ಇವರೇ, ಯಾಕಂದ್ರೆ 54 ವರ್ಷಗಳಿಂದ ಎಡ್ ಹಾಗೂ ಫ್ರಾನ್ ಗಾರ್ಗ್ಯುಲಾ ಪ್ರತಿದಿನವೂ ಮ್ಯಾಚಿಂಗ್ ಬಟ್ಟೆಗಳನ್ನೇ Read more…

ನಾಚಿಕೆಗೇಡು…! ಕುವೈತ್ ಅಧಿಕಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ

ಪಾಕಿಸ್ತಾನದ ಅಧಿಕಾರಿಯೊಬ್ಬರ ನಾಚಿಕೆಗೇಡಿ ಮುಖ ಬಯಲಾಗಿದೆ. ಜಂಟಿ ಸಚಿವ ಸಂಪುಟ ಸಭೆಯಲ್ಲಿ ಪಾಕ್ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದ್ದಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಂಟಿ Read more…

ಚೀಲದಲ್ಲಿದ್ದ ಸೆಕ್ಸ್ ಡಾಲ್ ನೋಡಿ ಬೇಸ್ತು ಬಿದ್ದ ಪೊಲೀಸರು

ರಸ್ತೆ ಬದಿಯಲ್ಲಿ ಅನಾಥ ಹೆಣ ಬಿದ್ದಿದೆ ಎಂದು ಕರೆ ಬಂದ ಕೂಡಲೇ ಧಾವಿಸಿ‌ ಬಂದ‌ ಪೊಲೀಸರು ಹೆಣ‌ ತುಂಬಿದೆ ಎನ್ನಲಾದ ಬ್ಯಾಗ್ ಪರಿಶೀಲನೆ ನಡೆಸಿ ಬೇಸ್ತು ಬಿದ್ದಿದ್ದಾರೆ. ಹೌದು, Read more…

ಒಬಾಮಾ ಪುತ್ರಿಯ ಹೊಸ ವಿಡಿಯೋ ನೋಡಿದ್ರಾ…?

ಯೆಸ್…ಶೀ ಈಸ್ ವಾಕಿಂಗ್ ಆನ್ ಏರ್. ಅರೇ….ಯಾರಪ್ಪ ಅದು ಗಾಳಿಯಲ್ಲಿ ನಡೆಯುವುದು ಎಂದು ಅಚ್ಚರಿಪಡಬೇಡಿ. ಆಕೆ ಮತ್ಯಾರೂ ಅಲ್ಲ, ಅಮೆರಿಕದ ಮಾಜಿ ಆಧ್ಯಕ್ಷ ಬರಾಕ್ ಒಬಾಮಾ ಅವರ ಹಿರಿಯ Read more…

ತೈಲ ಬೆಲೆ ಏರಿಕೆ ಆತಂಕಕ್ಕೆ ನೆಮ್ಮದಿ ನೀಡಿದೆ ಈ ಸುದ್ದಿ

ಇರಾನ್ ನಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲವನ್ನು ಭಾರತ ಸಂಪೂರ್ಣ ಸ್ಥಗಿತಗೊಳಿಸಿದ ಬೆನ್ನಲ್ಲೆ, ಅಮೆರಿಕಾ ಭಾರತಕ್ಕೆ ಭರವಸೆ ನೀಡಿದೆ. ಅಮೆರಿಕದ ನಿರ್ಬಂಧದ ಹಿನ್ನಲೆಯಲ್ಲಿ ಭಾರತ, ತೈಲ‌‌ ಆಮದು ಸ್ಥಗಿತಗೊಳಿಸಿತ್ತು. Read more…

ಗೇಲಿಗೆ ಗುರಿಯಾದರೂ ವೈರಲ್ ಆಗಿದೆ ಈ ಚಡ್ಡಿ…!

ಇಂದಿನ ಫ್ಯಾಷನ್ ಜಗತ್ತಿನಲ್ಲಿ ಹರಿದ ಬಟ್ಟೆ ಹಾಕಿದರೂ, ಬಣ್ಣ ಮಾಸಿದ ಶರ್ಟ್ ಹಾಕಿದರೂ ಅದು ಟ್ರೆಂಡ್ ಆಗುತ್ತದೆ. ಆದರೀಗ ಗುಸ್ಸಿ ಸಿದ್ಧಪಡಿಸಿರುವ ಪುರುಷರ ಚಡ್ಡಿಯೊಂದು ಇದೀಗ ವೈರಲ್ ಆಗಿದ್ದು, Read more…

ಮೂರು ಕೋಟಿ ಕೊಡಿ‌, ಹಾರುವ ಕಾರ್ ಬುಕ್ ಮಾಡಿ…!

ದಿನನಿತ್ಯದ ಜೀವನದ ಮೆಟ್ರೋಪಾಲಿಟನ್ ನಗರಗಳಲ್ಲಿರುವ ಟ್ರಾಫಿಕ್‌ ಅನ್ನು ಒಮ್ಮೆ ನೆನೆಸಿಕೊಂಡು, ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಹಾರುವ ಕಾರ್ ಇರಬಾರದೇ ಎಂದು ಯೋಚಿಸದೇ ಇರುವ ಚಾಲಕರೇ ಇಲ್ಲ ಎನ್ನಬಹುದು. ಈ Read more…

ವಿಶ್ವಸಂಸ್ಥೆಯ ವೇದಿಕೆಯಲ್ಲೇ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಸುಷ್ಮಾ ಸ್ವರಾಜ್

ಭಾರತದೊಂದಿಗೆ ಶಾಂತಿ ಮಾತುಕತೆಯ ನಾಟಕವಾಡುತ್ತಲೇ, ಗಡಿ ಮೂಲಕ ಉಗ್ರರನ್ನು ಕಳುಹಿಸುವ ಮೂಲಕ ದೇಶದ ಶಾಂತಿಯನ್ನು ಕದಡಲು ಯತ್ನಿಸುತ್ತಿರುವ ಪಾಪಿ ಪಾಕಿಸ್ತಾನದ ಅಸಲಿಯತ್ತನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, Read more…

ಫೇಸ್ ಬುಕ್ ಸಂಸ್ಥಾಪಕನ ಭದ್ರತೆಗೆ ಖರ್ಚಾಗುವುದೆಷ್ಟು?

ಸೆಲೆಬ್ರಿಟಿಗಳ ರಕ್ಷಣೆ ಅತ್ಯಗತ್ಯ. ಅದ್ರಲ್ಲೂ ಜೀವ ಬೆದರಿಕೆಗಳಿದ್ದರೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತದೆ. ಸದ್ಯ ಹಾಲಿವುಡ್ ಮತ್ತು ಬಾಲಿವುಡ್ ಸ್ಟಾರ್ ಗಳಿಗಿಂತ ಫೇಮಸ್ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯುಕರ್ಬರ್ಗ್. ಅವರ Read more…

99ನೇ ವಯಸ್ಸಿನಲ್ಲಿಯೂ ಬ್ಯೂಟಿಶಿಯನ್ ಕೆಲಸ ಮಾಡ್ತಿದ್ದಾಳೆ ಈ ವೃದ್ಧೆ

ಕೆಲಸ, ಸಾಧನೆಗೆ ವಯಸ್ಸು ಅಡ್ಡಿಯಾಗೋದಿಲ್ಲ. ಇದಕ್ಕೆ ಈ ವೃದ್ಧ ಮಹಿಳೆ ಉತ್ತಮ ನಿದರ್ಶನ. ತನ್ನ 99 ನೇ ವಯಸ್ಸಿನಲ್ಲಿಯೂ ಬ್ಯೂಟಿಶಿಯನ್ ಆಗಿ ಕೆಲಸ ಮಾಡ್ತಿದ್ದಾಳೆ. ಈ ವೃದ್ಧ ಮಹಿಳೆ Read more…

ಫೇಸ್ ಬುಕ್ ಬಳಕೆದಾರರಿಗೆ ಮತ್ತೊಂದು ‘ಶಾಕ್’

ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇನ್ನೂ ಏನೇನು ಶಾಕ್ ಕೊಡಲಿದೆಯೋ ಗೊತ್ತಿಲ್ಲ. ಕಾರಣ ಇತ್ತೀಚೆಗಷ್ಟೇ ಫೇಸ್ ಬುಕ್ ತನ್ನ ಖಾತೆದಾರರ ವಿವರಗಳಿಗೆ ಇಣುಕುವ ಕೆಲಸ ಮಾಡಿದ್ದು, ದೊಡ್ಡ Read more…

ಮಗಳ ಸಮಾಧಿ ಮೇಲೆ ಐಫೋನ್ ನೆಟ್ಟ ತಂದೆ…! ಕಾರಣವೇನು ಗೊತ್ತಾ…?

ರಷ್ಯಾದ ಉಫಾ ನಗರದ ರೀಟಾ ಶಮೀವಾಗೆ ಆಗಿನ್ನೂ ಇನ್ನೂ 25ರ ಹರೆಯ. 2016ರ ಜನವರಿಯಲ್ಲಿ ಆಕೆ ಮೃತಪಟ್ಟಳು. ಆದರೆ ಇಂದು ಆಕೆಯ ತಂದೆ, ಮಗಳ ನೆನಪಲ್ಲಿ ಆಕೆಯ ಸಮಾಧಿ Read more…

ಭಾರಿ ಭೂಕಂಪ, ಸುನಾಮಿಗೆ ಒಂದೇ ಆಸ್ಪತ್ರೆಯಲ್ಲಿ ಸಿಕ್ತು 30 ಶವ

ಇಂಡೋನೇಷ್ಯಾದಲ್ಲಿ ಭೂಕಂಪ ಹಾಗೂ ಸುನಾಮಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಂದೇ ಆಸ್ಪತ್ರೆಯಲ್ಲಿ 30 ಶವ ಪತ್ತೆಯಾಗಿದೆ. ಇಂಡೋನೇಷ್ಯಾದ ಸುಲಾವೆಸಿ ದ್ವೀಪ ಹಾಗೂ ಸುತ್ತಮುತ್ತ ಸುನಾಮಿ ಹಾಗೂ ಭೂಕಂಪ ಕಾಣಿಸಿಕೊಂಡಿದೆ. Read more…

ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋ ಹಾಕ್ತಿದ್ದ ಮಾಡೆಲ್ ಇನ್ನಿಲ್ಲ

ಇನ್ಸ್ಟ್ರಾಗ್ರಾಮ್ ನಲ್ಲಿ ಹಾಟ್ ಫೋಟೋ ಹಾಕಿ ಸದ್ದು ಮಾಡ್ತಿದ್ದ ಇರಾಕಿ ಮಾಡೆಲ್ ತಾರಾ ಫೆಯರ್ಸ್ ಳನ್ನು ಹತ್ಯೆ ಮಾಡಲಾಗಿದೆ. 22 ವರ್ಷದ ಮಾಡೆಲ್ ಕಾರು ಚಾಲನೆ ಮಾಡುವಾಗ ದುಷ್ಕರ್ಮಿಗಳು Read more…

ನಾಯಿಯ ಮುದ್ದಾದ ಪ್ರತಿಕ್ರಿಯೆಗೆ ಫಿದಾ ಆಗಿದ್ದಾರೆ ಜನ

ಶ್ವಾನಗಳು ಏನೇ ಮಾಡಿದರೂ ಚೆಂದ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಫೋಟೋ, ವಿಡಿಯೋಗೆ ಸಿಗುವಷ್ಟು ಪ್ರತಿಕ್ರಿಯೆಗಳು ಬಹುಶಃ ಇನ್ಯಾವುದಕ್ಕೂ ದೊರೆಯುವುದಿಲ್ಲ ಎನ್ನುವುದಕ್ಕೆ ಈ ವಿಡಿಯೊ ಉದಾಹರಣೆ. ಯುನೈಟೆಡ್ ಕಿಂಗ್ Read more…

ಬಳಸಲು ಸಾಧ್ಯವಾಗದಿದ್ದರೂ ದುಬಾರಿ ಬೆಲೆಯ ಐಫೋನ್ ಕದಿಯುವುದನ್ನು ಬಿಡಲಿಲ್ಲ ಕಳ್ಳರು…!

ಆಪಲ್ ಕಂಪನಿ ದುಬಾರಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಸ್ಮಾರ್ಟ್‌ಫೋನ್‌ಗೆ ಹೆಸರುವಾಸಿ. ಈ ಆಪಲ್ ಫೋನ್‌ಗಳು ಒಂದು ವೇಳೆ ಕಳ್ಳತನವಾದರೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ, ಆ ರೀತಿಯ ಭದ್ರತಾ ಕ್ರಮಗಳನ್ನು Read more…

ಪಾಕ್ ನಲ್ಲಿ ಭಗತ್ ಸಿಂಗ್‌ ರ 111 ನೇ ಜನ್ಮ ದಿನಾಚರಣೆ

ಹುತಾತ್ಮ ಭಗತ್ ಸಿಂಗ್ ಅವರ 111ನೇ ಜನ್ಮ ದಿನಾಚರಣೆಯನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಶುಕ್ರವಾರ ಆಚರಿಸಲಾಯಿತು. ಅವಿಭಜಿತ ಭಾರತವನ್ನು ಒಂದು ಸ್ವತಂತ್ರ ರಾಷ್ಟ್ರವನ್ನಾಗಿ ಕಾಣುವ ಕನಸು ಕಂಡಿದ್ದ ಹುತಾತ್ಮನ ಸ್ಮರಣೆ Read more…

ಹಸಿದ ಕರಡಿ ಮಾಡಿದ್ದಾದರೂ ಏನು…?

ಹಸಿವಾದರೆ ತಲೆ ಓಡುವುದಿಲ್ಲ ಎನ್ನುವುದು ಮನುಷ್ಯರ ಸಮಸ್ಯೆ. ಆದರೆ ಇಲ್ಲಿರುವ ಕರಡಿಗೆ, ಹಸಿವಾಗಿದ್ದಕ್ಕೆ ಅಚ್ಚರಿಯ ರೀತಿಯಲ್ಲಿ ತಲೆ ಓಡಿಸಿ ಈಗ ಸಾಮಾಜಿಕ ಜಾಲತಾಣದಲ್ಲಿ‌ ಕೇಂದ್ರ ಬಿಂದುವಾಗಿದೆ. ಯುನೈಟೆಡ್ ಕಿಂಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...